alex Certify
ಕನ್ನಡ ದುನಿಯಾ       Mobile App
       

Kannada Duniya

ಹಲವು ಪ್ರಶ್ನೆ ಹುಟ್ಟುಹಾಕಿದೆ ‘ಮಾಸ್ತಿಗುಡಿ’ ಸಾವಿನ ಸಾಹಸ

ನಾಯಕ ಭರ್ಜರಿ ಡೈಲಾಗ್ ಹೊಡೆಯಬೇಕು. ಒಮ್ಮೆಲೆ ಹತ್ತಾರು ಮಂದಿಯನ್ನು ಚಿಂದಿ ಉಡಾಯಿಸಬೇಕು. ಎತ್ತರದಿಂದ ಹಾರಬೇಕು. ವಿಲನ್ ಗಳನ್ನು ಗಾಳಿಯಲ್ಲಿ ತೂರಾಡುವಂತೆ ಬಿಸಾಕಬೇಕು. ಇದನ್ನು ಅಭಿಮಾನಿಗಳು ಬಯಸುತ್ತಾರೆ ಎಂಬುದು ನಿಜವಾದರೂ Read more…

ದುರಂತಕ್ಕೆ ಕಾರಣವಾಯ್ತೆ ದುಸ್ಸಾಹಸ..?

‘ದುನಿಯಾ’ ವಿಜಯ್ ಅಭಿನಯದ ಬಹುನಿರೀಕ್ಷೆಯ ಚಿತ್ರ ‘ಮಾಸ್ತಿಗುಡಿ’ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ಸಂದರ್ಭದಲ್ಲಿ ಹೆಲಿಕಾಫ್ಟರ್ ನಿಂದ ಹಾರಿದ ಅನಿಲ್ ಹಾಗೂ ಉದಯ್ ಪ್ರಾಣಕಳೆದುಕೊಂಡಿದ್ದಾರೆ. ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ‘ಮಾಸ್ತಿಗುಡಿ’ ಚಿತ್ರದ Read more…

ಹೆಲಿಕಾಪ್ಟರ್ ರಿಪೇರಿ ಮಾಡಿದ ಕಾರ್ ಮೆಕಾನಿಕ್

ಕೊಲ್ಲಾಪುರ: ಎಲ್ಲಿಯ ಹೆಲಿಕಾಪ್ಟರ್,  ಎಲ್ಲಿಯ ಕಾರ್ ಮೆಕಾನಿಕ್ ಗಳು. ಇಂಜಿನಿಯರ್ ಗಳು, ತಾಂತ್ರಿಕ ಪರಿಣಿತರು ಮಾತ್ರ ಮಾಡಬಹುದಾದ ಕೆಲಸವನ್ನು ಕಾರ್ ಮೆಕಾನಿಕ್ ಗಳು ಮಾಡಿ ಸೈ ಎನಿಸಿಕೊಂಡಿದ್ದಾರೆ. ಕೊಲ್ಲಾಪುರದಲ್ಲಿ Read more…

ಹೆಲಿಕಾಪ್ಟರ್ ಪತನವಾಗಿ 19 ಮಂದಿ ದುರ್ಮರಣ

ಮಾಸ್ಕೋ: ಹೆಲಿಕಾಪ್ಟರ್  ಪತನವಾಗಿ 19 ಮಂದಿ ದಾರುಣವಾಗಿ ಸಾವು ಕಂಡ ಘಟನೆ ಸೈಬಿರಿಯಾದಲ್ಲಿ ನಡೆದಿದೆ. ರಷ್ಯಾದ ಹೆಲಿಕಾಫ್ಟರ್ ಸೈಬಿರಿಯಾದ ನೋವಿ ರಂಗೋಯ್ ನಗರದ ಹೊರವಲಯದಲ್ಲಿ ಪತನವಾಗಿದ್ದು, ತಾಂತ್ರಿಕ ದೋಷದಿಂದ Read more…

ದೇವೇಗೌಡರಿದ್ದ ಹೆಲಿಕಾಪ್ಟರ್ ತುರ್ತು ಭೂ ಸ್ಪರ್ಶ

ಮಂಗಳೂರು: ಮಾಜಿ ಪ್ರಧಾನಿ, ಜೆ.ಡಿ.ಎಸ್. ವರಿಷ್ಠರಾದ ಹೆಚ್.ಡಿ.ದೇವೇಗೌಡರಿದ್ದ ಹೆಲಿಕಾಪ್ಟರ್ ಮಂಗಳೂರಿನಲ್ಲಿ ತುರ್ತು ಭೂ ಸ್ಪರ್ಶ ಮಾಡಿದೆ. ದೇವೇಗೌಡರು ಪತ್ನಿ ಸಮೇತರಾಗಿ ಶೃಂಗೇರಿ, ಕೊಲ್ಲೂರು ಮೊದಲಾದ ಪುಣ್ಯ ಕ್ಷೇತ್ರಗಳ ಪ್ರವಾಸ Read more…

ಹೆಲಿಕಾಪ್ಟರ್ ದುರಂತದಲ್ಲಿ ಹಸುಗೂಸು ಸೇರಿ 7 ಮಂದಿ ದಾರುಣ ಸಾವು

ಕಾಠ್ಮಂಡು: 5 ದಿನದ ಮಗುವಿಗೆ ಚಿಕಿತ್ಸೆ ಕೊಡಿಸಲು ಕರೆದೊಯ್ಯುತ್ತಿದ್ದಾಗಲೇ, ಹೆಲಿಕಾಪ್ಟರ್ ಪತನವಾಗಿ 7 ಮಂದಿ ದಾರುಣವಾಗಿ ಸಾವು ಕಂಡ ಘಟನೆ ನೇಪಾಳದಲ್ಲಿ ನಡೆದಿದೆ. ಹೆಲಿಕಾಪ್ಟರ್ ನಲ್ಲೇ ಜವರಾಯ ಕಾದು Read more…

ಅಚ್ಚರಿಯಾಗುವಂತಿದೆ ಮಂಟಪಕ್ಕೆ ವರ ಬಂದ ರೀತಿ

ಭೂಪಾಲ್: ಮದುವೆ ಎಂದ ಮೇಲೆ ಸಡಗರ, ಸಂಭ್ರಮ ಜಾಸ್ತಿ ಇರುತ್ತದೆ. ಮಧುಮಕ್ಕಳನ್ನು ಮದುವೆ ಮಂಟಪಕ್ಕೆ ಕಾರಿನಲ್ಲಿ, ಕುದುರೆಯಲ್ಲಿ ಕರೆದುಕೊಂಡು ಬರಲಾಗುತ್ತದೆ. ಕೆಲವೊಮ್ಮೆ ವಧುಗಳು ಕೂಡ ವಿಶೇಷವಾಗಿ ಬಂದು ಗಮನ Read more…

ಮಿಸೆಸ್ ಗಾಂಧಿ ಬಗ್ಗೆ ಸ್ಪಷ್ಟನೆ ಕೇಳಿದ ಸಿ.ಟಿ. ರವಿ

ದೇಶದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ಆಗಸ್ಟಾ ವೆಸ್ಟಾ ಹೆಲಿಕಾಪ್ಟರ್ ಪ್ರಕರಣದಲ್ಲಿ ಮಿಸೆಸ್ ಗಾಂಧಿ ಎಂದು ಪ್ರಸ್ತಾಪಿಸಿದ್ದು, ಈ ಬಗ್ಗೆ ಕಾಂಗ್ರೆಸ್ ಪಕ್ಷ ಸ್ಪಷ್ಟನೆ ನೀಡಬೇಕೆಂದು ರಾಜ್ಯ ಬಿಜೆಪಿ ಘಟಕದ Read more…

ಈ ಮಕ್ಕಳ ಸಮಯೋಚಿತ ಬುದ್ಧಿವಂತಿಕೆಗೆ ಹ್ಯಾಟ್ಸಾಫ್

ನಮ್ಮಲ್ಲಿ ಅಣಬೆ ಹುಡುಕಲು ಜಮೀನು, ಬಯಲು ಪ್ರದೇಶಕ್ಕೆ ಹೋಗುವಂತೆ ಇಂಗ್ಲೆಂಡ್ ಗ್ರಾಮಾಂತರ ಪ್ರದೇಶಗಳಲ್ಲಿ ಈಸ್ಟರ್ ಎಗ್ ಹುಡುಕಲು ಹೋಗುತ್ತಾರೆ. ಹೀಗೆ ಮಕ್ಕಳು ಬಯಲು ಪ್ರದೇಶದಲ್ಲಿ ಈಸ್ಟರ್ ಎಗ್ ಹುಡುಕಲು Read more…

ವಿಧವೆಯರಿಗೆ ಸಿಕ್ತು ಇಂತಹುದೊಂದು ಅವಕಾಶ

ಮುಂಬೈ: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಂತಹ ಗಮನ ಸೆಳೆಯುವ ಕಾರ್ಯಕ್ರಮವನ್ನು ಮಹಿಳಾ ಸಂಘಟನೆಯೊಂದು ಆಯೋಜಿಸುವ ಮೂಲಕ ಹೆಣ್ಣುಮಕ್ಕಳಿಗೆ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸುವಂತೆ ಮಾಡಿದೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...