alex Certify
ಕನ್ನಡ ದುನಿಯಾ       Mobile App
       

Kannada Duniya

ಕಣ್ಣು ಕುಕ್ಕುತ್ತೆ ಅಂಬಾನಿ ಕುಟುಂಬದ ಲೈಫ್ ಸ್ಟೈಲ್

ದೇಶದ ಸಿರಿವಂತ ಉದ್ಯಮಿ ಮುಕೇಶ್ ಅಂಬಾನಿ ಏಷ್ಯಾದ ಅತಿ ಸಿರಿವಂತ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಮುಕೇಶ್ ಅಂಬಾನಿಯವರ ಆಸ್ತಿಯಲ್ಲಿ ದಿನೇ ದಿನೇ ಹೆಚ್ಚಳವಾಗುತ್ತಿದ್ದು, ವಿಶ್ವದ ಅತಿ ಶ್ರೀಮಂತರ Read more…

ಹೆಲಿಕಾಪ್ಟರ್ ನಲ್ಲಿ ಜೈಲಿಂದ ಪರಾರಿಯಾದವ ಸಿಕ್ಕಿ ಬಿದ್ದಿದ್ದೇಗೆ ಗೊತ್ತಾ?

ಆತ ಮಹಾನ್ ದರೋಡೆಕೋರ, ಪೊಲೀಸರು ಆತನನ್ನು ಬಂಧಿಸಿ ಜೈಲಲ್ಲಿಟ್ಟಿದ್ದರು. ಆದರೆ ಆತನ ಸಹಚರರು ಪೈಲಟ್ ಒಬ್ಬನನ್ನು ಬೆದರಿಸಿ ಜೈಲಿಗೇ ಹೆಲಿಕಾಪ್ಟರ್ ತಂದು ಆತನನ್ನು ಅಲ್ಲಿಂದ ಬಚಾವ್ ಮಾಡಿದ್ದರು. ಹೀಗೆ Read more…

ಸಂಕಷ್ಟದ ಸ್ಥಿತಿಯಲ್ಲೂ ಇಂಥವರು ಇರ್ತಾರೆ ನೋಡಿ…!

ಪ್ರಕೃತಿಯ ಮುನಿಸಿಗೆ ಕರ್ನಾಟಕದ ಕೊಡಗು ಹಾಗೂ ಕೇರಳ ರಾಜ್ಯ ತತ್ತರಿಸಿ ಹೋಗಿದೆ. ಪ್ರವಾಹದಿಂದಾಗಿ ಕೊಚ್ಚಿ ಹೋಗಿರುವ ಇಲ್ಲಿನ ಜನತೆಯ ನೆರವಿಗೆ ದೇಶವಾಸಿಗಳು ಜಾತಿಮತ ಭೇದವಿಲ್ಲದೆ ಧಾವಿಸುತ್ತಿರುವ ಮಧ್ಯೆ ಇದನ್ನು Read more…

ಪ್ರವಾಹದ ಸಂಕಷ್ಟಕ್ಕೆ ಸಿಲುಕಿದ ಜನರು ಹೆಲಿಕಾಪ್ಟರ್ ಗಮನ ಸೆಳೆಯಲು ಈ ಕ್ರಮ ಅನುಸರಿಸಿ

ಬೆಂಗಳೂರು: ವರುಣನ ರೌದ್ರಾವತಾರಕ್ಕೆ ಜಲ ಪ್ರಳಯಕ್ಕೀಡಾಗಿರುವ ಕೊಡಗು ಜಿಲ್ಲೆಯಲ್ಲಿ ಹೆಲಿಕಾಪ್ಟರ್ ಮೂಲಕ ಸಂತ್ರಸ್ತರ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಹೆಲಿಕಾಪ್ಟರ್ ಮತ್ತು ಏರ್ ಲಿಫ್ಟರ್ ಗಳ ಗಮನ ಸೆಳೆಯಲು ಜನರು Read more…

ಪ್ರಾಣ ಉಳಿಸಿಕೊಳ್ಳಲು ಗುಡ್ಡ ಏರಿರುವವರ ರಕ್ಷಣೆಗೆ ಹೆಲಿಕಾಪ್ಟರ್ ಬಳಕೆ

ಕಳೆದ ಕೆಲವು ದಿನಗಳಿಂದ ಭಾರಿ ಮಳೆ ಸುರಿಯುತ್ತಿರುವ ಕೊಡಗು, ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಕಟ್ಟೆಚ್ಚರ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ Read more…

ಸಚಿವರ ಹೆಲಿಕಾಪ್ಟರ್ ಇಳಿಯಲು 26 ಗಂಟೆ ಕರೆಂಟ್ ಕಟ್

ಮಧ್ಯ ಪ್ರದೇಶದಲ್ಲಿ ನಡೆದಿರುವ ಘಟನೆಯೊಂದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೇಂದ್ರ ಸಚಿವರ ಹೆಲಿಕಾಪ್ಟರ್ ಸುರಕ್ಷಿತವಾಗಿ ಕೆಳಗಿಳಿಯಬೇಕೆಂಬ ಕಾರಣಕ್ಕೆ ಸುಮಾರು 20 ಹಳ್ಳಿಗಳಲ್ಲಿ 26 ಗಂಟೆಗಳ ಕಾಲ ವಿದ್ಯುತ್ ಸ್ಥಗಿತಗೊಳಿಸಲಾಗಿದೆ. Read more…

ತಾಂತ್ರಿಕ ದೋಷದಿಂದ ಬಯಲಿನಲ್ಲಿಳಿದ ಯೋಗಿ ಕಾಪ್ಟರ್

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತಾಂತ್ರಿಕ ದೋಷದ ಕಾರಣಕ್ಕೆ ಹೆಲಿಪ್ಯಾಡ್ ಬದಲು ಬಯಲಿನಲ್ಲಿ ಇಳಿದ ಘಟನೆ ಮಂಗಳವಾರದಂದು ನಡೆದಿದೆ. ಕಸ್ಗಂಜ್ ನಲ್ಲಿ ದರೋಡೆಕೋರರಿಂದ ಹತ್ಯೆಯಾಗಿದ್ದ Read more…

ಕೇದಾರನಾಥದಲ್ಲಿ ವಾಯುಸೇನೆಯ ಹೆಲಿಕಾಪ್ಟರ್ ಪತನ

ಭಾರತೀಯ ವಾಯುಸೇನೆಗೆ ಸೇರಿದ Mi-17 ಹೆಲಿಕಾಪ್ಟರ್ ಉತ್ತರಾಖಂಡ್ ನ ಕೇದಾರನಾಥ ದೇವಾಲಯದ ಬಳಿ ಪತನಗೊಂಡಿದೆ. ಸೇನೆಗೆ ಸೇರಿದ ಕೆಲವೊಂದು ಸಾಮಗ್ರಿಗಳನ್ನು ಹೊತ್ತು ತಂದಿದ್ದ ಹೆಲಿಕಾಪ್ಟರ್ ಇದು. ಹೆಲಿಪ್ಯಾಡ್ ನಲ್ಲಿ Read more…

ಪೇಜಾವರ ಶ್ರೀ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

ಬಳ್ಳಾರಿ: ಉಡುಪಿ ಪೇಜಾವರ ಶ್ರೀಗಳು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದ ತುರ್ತು ಭೂಸ್ಪರ್ಶ ಮಾಡಿದೆ. ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ಬಳಿಯ ಹೊಳಲು ಗ್ರಾಮದ ಶಾಲೆಯ ಮೈದಾನದಲ್ಲಿ, ಪೈಲಟ್ ಸಮಯಪ್ರಜ್ಞೆಯಿಂದ Read more…

ತಾಂತ್ರಿಕ ದೋಷದಿಂದಾಗಿ ಗದ್ದೆಯಲ್ಲಿಳಿದ ಹೆಲಿಕಾಪ್ಟರ್

ಒಡಿಶಾದ ಗೋಪಾಲಪುರಂ ನಿಂದ ತಮಿಳುನಾಡಿನ ಚೆನ್ನೈಗೆ ತೆರಳುತ್ತಿದ್ದ ವಾಯುಸೇನೆಗೆ ಸೇರಿದ ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ದೋಷ ತಲೆದೋರಿದ ಹಿನ್ನಲೆಯಲ್ಲಿ ಮಾರ್ಗ ಮಧ್ಯೆ ಗದ್ದೆಯೊಂದರಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ. ಪೈಲೆಟ್ Read more…

ಮದುವೆ ದಿಬ್ಬಣ ನೋಡಲು ಅಕ್ಕಪಕ್ಕದ ಊರಿನವರು ಓಡಿ ಬಂದ್ರು…!

ಹರ್ಯಾಣದ ರೋಹ್ಟಕ್ ನ ಕಾಲನೂರ್ ನಲ್ಲಿ ಅನನ್ಯ ಮದುವೆಯೊಂದು ನಡೆದಿದೆ. ಬಾಪೌಲಿ ಗ್ರಾಮದ ವರ ರವಿ ತನ್ನ ತಂದೆ ಆಸೆಯನ್ನು ಈಡೇರಿಸಿದ್ದಾನೆ. ಕಾಲನೂರ್ ಗ್ರಾಮಕ್ಕೆ ದಿಬ್ಬಣ ಬರ್ತಿದ್ದಂತೆ ಜನರು Read more…

ಬಾಹುಬಲಿ: ಮುಗಿಲುಮುಟ್ಟಿದ ಸಂಭ್ರಮ -ಹೆಲಿಕಾಪ್ಟರ್ ಗೂ ಮುಗಿಬಿದ್ದ ಜನ

ಹಾಸನ: ಶ್ರವಣಬೆಳಗೊಳದ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವದಲ್ಲಿ ಭಕ್ತರು, ಪ್ರವಾಸಿಗರ ಸಂಭ್ರಮ ಮುಗಿಲು ಮುಟ್ಟಿದೆ. ಮಹಾಮಸ್ತಕಾಭಿಷೇಕ ಮಹೋತ್ಸವದ ವಿಶೇಷವಾಗಿ ಹೆಲಿ ಟೂರಿಸಂ ಮೂಲಕ ಹೆಲಿಕಾಪ್ಟರ್ ನಲ್ಲಿ ಶ್ರವಣಬೆಳಗೊಳದ ದೃಶ್ಯಗಳ ವೀಕ್ಷಣೆಗೆ Read more…

ವಿಮಾನ ಪ್ರಯಾಣಿಕರಿಗೆ ಇನ್ಮುಂದೆ ತಪ್ಪಲಿದೆ ಟ್ರಾಫಿಕ್ ಕಿರಿಕಿರಿ

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣಿಸುವ ಪ್ರಯಾಣಿಕರಿಗೆ ಶೀಘ್ರದಲ್ಲೇ ಸಿಹಿ ಸುದ್ದಿ ಸಿಗಲಿದೆ. ಟ್ರಾಫಿಕ್ ನಲ್ಲಿ ಸಿಲುಕಿ ಸಕಾಲಕ್ಕೆ ನಿಲ್ದಾಣ ತಲುಪಲಾಗದೆ ವಿಮಾನ ಮಿಸ್ ಮಾಡಿಕೊಳ್ಳುವ ಆತಂಕ Read more…

‘ಬಾಹುಬಲಿ’ ಮಹೋತ್ಸವದಲ್ಲಿ ಮತ್ತೊಂದು ವಿಶೇಷ ಆಕರ್ಷಣೆ

ಹಾಸನ: ಶ್ರವಣಬೆಳಗೊಳದ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ದೇಶ, ವಿದೇಶಗಳಿಂದ ಅಪಾರ ಸಂಖ್ಯೆಯ ಭಕ್ತರು, ಪ್ರವಾಸಿಗರು ಭೇಟಿ ನೀಡುತ್ತಾರೆ. ಹೀಗೆ ಬರುವ ಪ್ರವಾಸಿಗರಿಗೆ ದೋಣಿ ವಿಹಾರ, ಜಲಕ್ರೀಡೆ ಆರಂಭಿಸಲಾಗಿದೆ. ಪ್ರವಾಸೋದ್ಯಮ Read more…

ಹೆಲಿಪ್ಯಾಡ್ ಗೆ ನುಗ್ಗಿದ ಜನ, ಅದೃಷ್ಟವಶಾತ್ ತಪ್ಪಿತು ಅನಾಹುತ

ಮಂಡ್ಯ: ಹೆಲಿಕಾಪ್ಟರ್ ಲ್ಯಾಂಡ್ ಆಗುವ ಸಂದರ್ಭದಲ್ಲಿ ಜನ ಒಮ್ಮೆಲೆ ನುಗ್ಗಿದ್ದರಿಂದ ಪೈಲಟ್ ಸಮಯಪ್ರಜ್ಞೆ ತೋರಿದ್ದು, ಹೆಲಿಕಾಪ್ಟರ್ ಇಳಿಸದೇ ಟೇಕಾಫ್ ಮಾಡಿದ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ನಡೆದಿದೆ. ಇಂಧನ Read more…

ಮುಂಬೈ ಬಳಿ ದುರಂತಕ್ಕೀಡಾಗಿದೆ ನಾಪತ್ತೆಯಾಗಿದ್ದ ಹೆಲಿಕಾಪ್ಟರ್

ಮುಂಬೈನಲ್ಲಿ ಕಾಣೆಯಾಗಿದ್ದ ಪವನ್ ಹಂಸ್ ಹೆಲಿಕಾಪ್ಟರ್ ನ ಅವಶೇಷಗಳು ಪತ್ತೆಯಾಗಿವೆ. ಹೆಲಿಕಾಪ್ಟರ್ ಪತನಗೊಂಡಿದ್ದು, ಮೂವರ ಮೃತದೇಹಗಳು ಕೂಡ ಸಿಕ್ಕಿವೆ. ಜುಹು ವಿಮಾನ ನಿಲ್ದಾಣದಿಂದ ಹೊರಟಿದ್ದ ಈ ಕಾಪ್ಟರ್ ನಲ್ಲಿ Read more…

ಕಾಪ್ಟರ್ ನಿಂದ ಬಿದ್ದ ಸೈನಿಕರು, ಕ್ಯಾಮರಾದಲ್ಲಿ ಸೆರೆಯಾಯ್ತು ಅವಘಡ

ದೆಹಲಿಯಲ್ಲಿ ನಡೆದ ಅವಘಡವೊಂದರಲ್ಲಿ ಮೂವರು ಸೈನಿಕರು ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯವಾಗಿಲ್ಲ.  ಪ್ರತಿವರ್ಷ ಜನವರಿ 15ರಂದು ಆರ್ಮಿ ಡೇ ಆಚರಿಸಲಾಗುತ್ತದೆ. ಇದಕ್ಕಾಗಿ ಸೈನಿಕರು ಅಭ್ಯಾಸ ನಡೆಸುತ್ತಿದ್ರು. ಹೆಲಿಕಾಪ್ಟರ್ ವೊಂದರಲ್ಲಿ ಹಾರುತ್ತ Read more…

ಹೈದರಾಬಾದ್ ನಲ್ಲಿ ಪತನವಾಯ್ತು ತರಬೇತಿ ವಿಮಾನ

ಹೈದರಾಬಾದ್: ಹೈದರಾಬಾದ್ ಹೊರವಲಯದ ಹಕೀಂಪೇಟೆಯ ಸಮೀಪ ಭಾರತೀಯ ವಾಯುಪಡೆಯ ತರಬೇತಿ ವಿಮಾನ ಪತನವಾಗಿದೆ. ಅದೃಷ್ಟವಶಾತ್ ವಿಮಾನದಲ್ಲಿದ್ದ ಮಹಿಳಾ ಪೈಲಟ್ ಗಳಿಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತರಬೇತಿ ನಿರತವಾಗಿದ್ದ ವಿಮಾನದಲ್ಲಿ ತಾಂತ್ರಿಕ ದೋಷ Read more…

ಹೆಲಿಕಾಪ್ಟರ್ ಪತನವಾಗಿ ಸೌದಿ ರಾಜಕುಮಾರ ಸಾವು

ರಿಯಾದ್: ಯೆಮನ್ ಗಡಿಯಲ್ಲಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಸೌದಿ ರಾಜಕುಮಾರ ಹಾಗೂ ಹಲವು ಅಧಿಕಾರಿಗಳು ಸಾವನ್ನಪ್ಪಿದ್ದಾರೆ. ಆಸಿರ್ ಪ್ರಾಂತ್ಯದ ಉಪ ಗವರ್ನರ್ ಪ್ರಿನ್ಸ್ ಮನ್ಸೂರ್ ಬಿನ್ ಮುಕ್ರಿನ್ ಮೃತಪಟ್ಟಿರುವುದಾಗಿ Read more…

ಈ ಕಾರಣಕ್ಕೆ ಹೆಲಿಕಾಪ್ಟರ್ ನಲ್ಲಿ ಗಂಡನ ಮನೆಗೆ ಬಂದ ವಧು

ಒಬ್ಬೊಬ್ಬರಿಗೆ ಒಂದೊಂದು ಕನಸಿರುತ್ತದೆ. ತಾಯಿಯೊಬ್ಬಳು ಮನೆಗೆ ಬರುವ ಸೊಸೆ ಹೆಲಿಕಾಪ್ಟರ್ ನಲ್ಲಿ ಬರಬೇಕೆಂದು ಕನಸು ಕಂಡಿದ್ದಳು. ಈ ಕನಸನ್ನು ಆಕೆ ವೈದ್ಯೆ ಮಗಳು ಈಡೇರಿಸಿದ್ದಾಳೆ. ತನ್ನ ಸಹೋದರನ ವಧುವನ್ನು Read more…

ಮದುವೆ ಪಾರ್ಟಿಗೆ ಹೊರಟಿದ್ದ ಹೆಲಿಕಾಪ್ಟರ್ ಜೈಲಿಗೆ…!

ಬಾಂಗ್ಲಾದೇಶದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಮದುವೆ ಪಾರ್ಟಿಗೆ ಬಂದಿದ್ದ ಜನರನ್ನು ಹೊತ್ತೊಯ್ಯುತ್ತಿದ್ದ ಖಾಸಗಿ ಹೆಲಿಕಾಪ್ಟರ್ ಒಂದು ಆಕಸ್ಮಿಕವಾಗಿ ಜೈಲಿಗೆ ಬಂದಿಳಿದಿದೆ. ಉಗ್ರರನ್ನು ಬಿಡಿಸಿಕೊಂಡು ಹೋಗಲು ಜೈಲಿನ ಮೇಲೆ ದಾಳಿಗೆ Read more…

ಮತ್ತೊಂದು ಗಂಡಾಂತರದಿಂದ ಪಾರಾದ ಮಹಾರಾಷ್ಟ್ರ ಸಿ.ಎಂ.

ರಾಯ್ ಗಡ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತೊಂದು ಗಂಡಾಂತರದಿಂದ ಪಾರಾಗಿದ್ದಾರೆ. ಲಾತೂರ್ ನಲ್ಲಿ ಮೇ 25 ರಂದು ದೇವೇಂದ್ರ ಫಡ್ನವೀಸ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿತ್ತು. ಅದಾಗಿ 40 Read more…

ವೈರಲ್ ಆಗಿದೆ ಸಾವನ್ನೇ ಗೆದ್ದು ಬಂದ ರೋಚಕ ದೃಶ್ಯ

ಕ್ಯಾಲಿಫೋರ್ನಿಯಾ: ಆಯಸ್ಸು ಗಟ್ಟಿಯಾಗಿದ್ದರೆ ಸಾವು ಸನಿಹದಲ್ಲೇ ಕಾದು ಕುಳಿತಿದ್ದರೂ ಏನೂ ಮಾಡಲಾಗಲ್ಲ. ಹೀಗೆ ಸಾವೇ ಸನಿಹದಲ್ಲಿದ್ದರೂ ಅದನ್ನು ಜಯಿಸಿದ ಮೃತ್ಯುಂಜಯನ ಕುರಿತ ಸ್ಟೋರಿ ಇಲ್ಲಿದೆ ನೋಡಿ. ಜೂನ್ 24 Read more…

ಟೇಕಾಫ್ ಆದ ಕೆಲ ಕ್ಷಣಗಳಲ್ಲೇ ನೆಲಕ್ಕಿಳಿದಿತ್ತು ಕಾಪ್ಟರ್

ಲಾತೂರ್ ನ ನಿಲಂಗಾದಲ್ಲಿ ರೈತರೊಡನೆ ಸಂವಾದ ಕಾರ್ಯಕ್ರಮಕ್ಕೆ ತೆರಳಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿದ್ದ ಹೆಲಿಕಾಪ್ಟರ್ ಮರಳಿ ಮುಂಬೈಗೆ ಹೋಗಲು ನಿಲಂಗಾ ಹೆಲಿಪ್ಯಾಡ್ ನಿಂದ ಮೇಲಕ್ಕೇರಿದ ಕೆಲ Read more…

ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾದ ಸಿಎಂ

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದ್ದು, ಅದೃಷ್ಟವಶಾತ್ ಹೆಲಿಕಾಪ್ಟರ್ ನಲ್ಲಿದ್ದವರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಅಧಿಕಾರಿಗಳ ತಂಡ ಹೆಲಿಕಾಪ್ಟರ್ Read more…

ಹಸಿದಿದ್ದ ಹೆಲಿಕಾಪ್ಟರ್ ಪೈಲಟ್ ಮಾಡಿದ್ದಾನೆ ಇಂಥ ಕೆಲಸ

ಹಸಿವನ್ನು ತಡೆದುಕೊಳ್ಳೋದು ಅಸಾಧ್ಯ. ಹಸಿವು ನಮ್ಮಿಂದ ಎಂತಹ ಕೆಲಸ ಬೇಕಾದ್ರೂ ಮಾಡಿಸುತ್ತೆ. ಆಸ್ಟ್ರೇಲಿಯಾದಲ್ಲಿ ಹಸಿವಿನಿಂದ ಕಂಗೆಟ್ಟ ಪೈಲಟ್ ಒಬ್ಬ ಹೆಲಿಕಾಪ್ಟರ್ ಅನ್ನೇ ಮೆಕ್ ಡೊನಾಲ್ಡ್ಸ್ ಬಳಿ ಲ್ಯಾಂಡ್ ಮಾಡಿದ್ದಾನೆ. Read more…

ಸಿ.ಎಂ. ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಗೆ ಹದ್ದು ಡಿಕ್ಕಿ

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು, ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಗೆ ಹದ್ದು ಡಿಕ್ಕಿ ಹೊಡೆದಿದೆ. ಹೆಲಿಕಾಪ್ಟರ್ ಟೇಕಾಫ್ ಆದ ಕೆಲ ಸಮಯದಲ್ಲೇ Read more…

ಸೇನೆಗೆ ಸೇರಿದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

ಅಲಹಾಬಾದ್: ಹೆಲಿಕಾಪ್ಟರ್ ತುರ್ತು ಭೂಸ್ಪರ್ಶವಾಗಿದ್ದು, ಪೈಲಟ್ ಗಳಿಬ್ಬರು ಅಪಾಯದಿಂದ ಪಾರಾದ ಘಟನೆ ಅಲಹಾಬಾದ್ ನಲ್ಲಿ ನಡೆದಿದೆ. ಭಾರತೀಯ ವಾಯುಸೇನೆಗೆ ಸೇರಿದ ಚೇತಕ್ ಹೆಲಿಕಾಪ್ಟರ್ ನಲ್ಲಿ ಇಬ್ಬರು ಪೈಲಟ್ ಗಳು Read more…

ರೆಡಿಯಾಯ್ತು ದೇಶದ ಮೊದಲ ಹೆಲಿಕಾಪ್ಟರ್ ನಿಲ್ದಾಣ

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಹೆಲಿಕಾಪ್ಟರ್ ನಿಲ್ದಾಣ ನಿರ್ಮಿಸಿದ್ದು, ಮುಂದಿನ ವಾರದಿಂದ ಕಾರ್ಯಾರಂಭ ಮಾಡಲಿದೆ. ಸರ್ಕಾರಿ ಸ್ವಾಮ್ಯದ ಹೆಲಿಕಾಪ್ಟರ್ ಸೇವಾ ಸಂಸ್ಥೆ ಪವನ್ ಹನ್ಸ್ ದೆಹಲಿಯ Read more…

ರಸ್ತೆ ಮೇಲೆ ಹೆಲಿಕಾಪ್ಟರ್ ಲ್ಯಾಂಡ್ ಆಗಿದ್ದೇಕೆ ಗೊತ್ತಾ..?

ವಾಹನಗಳಲ್ಲಿ ಪ್ರಯಾಣಿಸುವಾಗ ಮಾರ್ಗ ತಿಳಿಯದಿದ್ದ ಸಂದರ್ಭದಲ್ಲಿ ದಾರಿಯಲ್ಲಿ ಸಾಗುವವರ ಬಳಿ ಕೇಳುವುದು ಸಾಮಾನ್ಯ ಸಂಗತಿ. ಆದರೆ ಇಲ್ಲೊಬ್ಬ ಪೈಲಟ್ ಮಾರ್ಗ ತಿಳಿಯದೆ ರಸ್ತೆ ಮಧ್ಯದಲ್ಲೇ ಹೆಲಿಕಾಪ್ಟರ್ ಇಳಿಸಿ ಟ್ರಕ್ ಡ್ರೈವರ್ ಓರ್ವನ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...