alex Certify
ಕನ್ನಡ ದುನಿಯಾ       Mobile App
       

Kannada Duniya

ಮೊದಲ 24 ಗಂಟೆಯಲ್ಲಿ ‘ಆಯುಷ್ಮಾನ್ ಭಾರತ್’ ಯೋಜನೆ ಲಾಭ ಪಡೆದವರೆಷ್ಟು ಗೊತ್ತಾ…?

ಕೇಂದ್ರ ಸರಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿರುವ ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆ, ಆರಂಭಗೊಂಡ ಮೊದಲ ದಿನವೇ ಸುಮಾರು 1200 ಕುಟುಂಬಗಳು ಲಾಭ ಪಡೆದಿವೆ ಎಂದು ಕೇಂದ್ರ ಸರಕಾರ ಹೇಳಿದೆ. Read more…

ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ವಿಶಿಷ್ಟ ಸಾಧನೆಗೆ ಮುಂದಾದ ಉದ್ಯಮಿ

ವಿಶಾಖಪಟ್ಟಣದ 37 ವರ್ಷದ ಬ್ಯುಸಿನೆಸ್ ಮ್ಯಾನ್ ರಾಣಾ ಉಪ್ಪಾಲಪಟ್ಟಿ ಒಂದು ಸಾಮಾಜಿಕ ಉದ್ದೇಶಕ್ಕಾಗಿ ಭಾರೀ ಸಾಹಸಕ್ಕೆ ಕೈ ಹಾಕಿದ್ದಾರೆ. ಹುಟ್ಟು ಆಶಾವಾದಿಯಾಗಿರುವ ರಾಣಾ ಹೆಣ್ಣು ಮಗುವಿನ ಶಿಕ್ಷಣದ ಬಗ್ಗೆ Read more…

ಮಾನವ ಕುಲವನ್ನೇ ತಲೆತಗ್ಗಿಸುವಂತೆ ಮಾಡಿದೆ ಈ ಘಟನೆ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಸಿಬಿ ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆಯೊಂದು ಇಡೀ ಮಾನವ ಕುಲವನ್ನು ತಲೆ ತಗ್ಗಿಸುವಂತೆ ಮಾಡಿದೆ. ತನ್ನ ಪತ್ನಿ ಎರಡನೇ ಬಾರಿಯೂ Read more…

ಹಸುಗೂಸನ್ನು ಬಕೆಟ್ ನಲ್ಲಿ ಮುಳುಗಿಸಿ ಕೊಂದ ತಾಯಿ

ನವದೆಹಲಿ: ಪ್ರಪಂಚದಲ್ಲಿ ಕೆಟ್ಟ ಮಕ್ಕಳಿರುತ್ತಾರೆ, ಆದರೆ ಕೆಟ್ಟ ತಾಯಿಯಿರಲ್ಲ ಎಂಬ ಮಾತಿದೆ. ಆದರೆ ಈ ಮಾತು ಇಲ್ಲೊಂದು ಕ್ರೂರ ತಾಯಿಯ ವಿಷಯದಲ್ಲಿ ಸುಳ್ಳಾಗಿದೆ. ಹೌದು, ಕುಟುಂಬದಲ್ಲಿ ಎದುರಾಗುತ್ತಿರುವ ಕಷ್ಟ-ಕಾರ್ಪಣ್ಯಗಳಿಗೆಲ್ಲ Read more…

ತಾಯಿ ಹೆಸರಿಗೆ ಕಳಂಕ ತಂದಿದ್ದಾಳೆ ಈ ಮಹಿಳೆ

ಕಾರವಾರ: ಮಕ್ಕಳ ಬಗ್ಗೆ ತಾಯಿಗಿಂತ ಹೆಚ್ಚಾಗಿ ಯಾರೂ ಕಾಳಜಿ ತೋರಲಾರರು ಎಂಬ ಮಾತಿದೆ. ಇದಕ್ಕೆ ವಿರುದ್ಧವಾಗಿ ಮಹಿಳೆಯೊಬ್ಬಳು ತನ್ನ 12 ದಿನದ ಹೆಣ್ಣು ಮಗುವಿಗೆ ಬೆಂಕಿ ಹಚ್ಚಿ ಕೊಲೆ Read more…

ವಯಸ್ಸಿಗೆ ಬಂದ ಹೆಣ್ಣು ಮಕ್ಕಳ ಪಾಲಕರು ಓದಲೇಬೇಕಾದ ಸುದ್ದಿ

ಪಾಲಕರು ಮಕ್ಕಳ ಬಾಳು ಸುಖವಾಗಿರಲೆಂದು ಬಯಸ್ತಾರೆ. ಹೆಣ್ಣು ಮಕ್ಕಳಿಗೆ ಪ್ರೀತಿ ನೀಡುವ ಶ್ರೀಮಂತ ಪತಿ ಸಿಗಲಿ ಎಂಬುದು ಎಲ್ಲ ತಂದೆ-ತಾಯಂದಿರ ಬಯಕೆ. ಹಳ್ಳಿಯಿಂದ ದಿಲ್ಲಿಯವರೆಗೆ ಎಲ್ಲ ಹೆಣ್ಣು ಮಕ್ಕಳ Read more…

ಮಗಳೇ ಬೇಕು ಎನ್ನುತ್ತಿರೋ ಭಾರತೀಯರು ಎಷ್ಟಿದ್ದಾರೆ ಗೊತ್ತಾ?

ಹೆಣ್ಣು ಭ್ರೂಣ ಹತ್ಯೆ ಇನ್ನೂ ನಿಂತಿಲ್ಲ. ಆದ್ರೂ ಹೆಣ್ಣು ಸಮಾಜದ ಕಣ್ಣು ಅನ್ನೋದನ್ನು ಜನರು ನಿಧಾನವಾಗಿ ಅರ್ಥಮಾಡಿಕೊಳ್ಳುತ್ತಿದ್ದಾರೆ. ಯಾಕಂದ್ರೆ 15 ರಿಂದ 49 ವರ್ಷದೊಳಗಿನ ಶೇ.79 ರಷ್ಟು ಮಹಿಳೆಯರು Read more…

200 ರೂ.ಗೆ ಮಗು ಮಾರಾಟ ಮಾಡಲು ಇದು ಕಾರಣ

ತ್ರಿಪುರಾದಲ್ಲಿ ಆದಿವಾಸಿ ಕುಟುಂಬವೊಂದು 8 ತಿಂಗಳ ಮಗುವನ್ನು ಕೇವಲ 200 ರೂಪಾಯಿಗೆ ಮಾರಾಟ ಮಾಡಿದೆ. ಬಡತನದ ಕಾರಣಕ್ಕೆ ಹೆಣ್ಣು ಮಗುವನ್ನು ಮಾರಾಟ ಮಾಡಿರುವುದಾಗಿ ಕುಟುಂಬಸ್ಥರು ಹೇಳಿದ್ದಾರೆ. ಸರ್ಕಾರಿ ಮೂಲಗಳು Read more…

ಅಮ್ಮನಾಗಿದ್ದಾಳೆ ಗಜನಿ ಖ್ಯಾತಿಯ ನಟಿ ಆಸಿನ್

ಬಹುಭಾಷಾ ತಾರೆ ಆಸಿನ್ ತೊಟ್ಟುಮ್ಕಲ್ ಹಾಗೂ ರಾಹುಲ್ ಶರ್ಮಾ ದಂಪತಿಗೆ ಹೆಣ್ಣು ಮಗುವಾಗಿದೆ. ತಾವು ಹೆಣ್ಣು ಮಗುವಿಗೆ ತಾಯಿಯಾಗಿರೋ ವಿಷಯವನ್ನು ಖುದ್ದು ಆಸಿನ್ ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. Read more…

ಹೆಣ್ಣು ಮಗುವಿಗೆ ತಾಯಿಯಾದ ಇಶಾ ಡಿಯೋಲ್

ಸ್ಟಾರ್ ದಂಪತಿಗಳಾದ ಹೇಮಾ ಮಾಲಿನಿ ಹಾಗೂ ಧರ್ಮೇಂದ್ರ ಪುತ್ರಿ ಇಶಾ ಡಿಯೋಲ್ ಅಮ್ಮನಾಗಿ ಬಡ್ತಿ ಪಡೆದಿದ್ದಾಳೆ. ಇಶಾ ಡಿಯೋಲ್ ಹೆಣ್ಣು ಮಗುವಿಗೆ ತಾಯಿಯಾಗಿದ್ದಾಳೆ. ಇಶಾ ಹಾಗೂ ಭರತ್ ತಖ್ತಾನಿ Read more…

ಹೆಣ್ಣು ಮಗುವಿಗೆ ತಾಯಿಯಾಗಿದ್ದಾಳೆ ಸನ್ನಿ ಲಿಯೋನ್

ಬಾಲಿವುಡ್ ನ ಹಾಟ್ ನಟಿ ಸನ್ನಿ ಲಿಯೋನ್ ಹೆಣ್ಣು ಮಗುವಿಗೆ ತಾಯಿಯಾಗಿದ್ದಾಳೆ. ಅರೆ ಸನ್ನಿ ಅದ್ಯಾವಾಗ ಗರ್ಭಿಣಿಯಾಗಿದ್ಲು ಅಂತಾ ಅಚ್ಚರಿ ಪಡಬೇಡಿ. ಸನ್ನಿ ಲಿಯೋನ್ ಮತ್ತವಳ ಪತಿ ಡೇನಿಯಲ್ Read more…

ಕಾಡಿನಲ್ಲಿ ಕಂದಮ್ಮನನ್ನು ಬಿಟ್ಟುಹೋದ ಪಾಪಿ

ಓಡಿಶಾದಲ್ಲಿ ತಾಯಿ ಬಿಟ್ಟು ಹೋಗಿದ್ದ ಹೆಣ್ಣು ಮಗುವೊಂದನ್ನು ರಕ್ಷಣೆ ಮಾಡಲಾಗಿದೆ. ಕೃಷ್ಣಾಚಂದ್ರಪುರದ ಕಾಡಿನಲ್ಲಿ ನವಜಾತ ಶಿಶುವನ್ನು ಬಿಸಾಡಿ ಹೋಗಲಾಗಿತ್ತು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಮಗುವನ್ನು ಸುರಕ್ಷಿತವಾಗಿ Read more…

ಗ್ರಾಹಕನ ಜೊತೆ ರಾತ್ರಿ ಕಳೆಯುತ್ತಾಳೆ ಇಲ್ಲಿನ ವಧು..!

ನಮ್ಮದು ಪ್ರಜಾಪ್ರಭುತ್ವ ದೇಶ. ಇಲ್ಲಿ ಎಲ್ಲರೂ ಸಮಾನರು. ಪುರುಷ- ಮಹಿಳೆ ಎನ್ನುವ ಬೇಧವಿಲ್ಲ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಂಬಿಕೆ ಇದೆ. ಈಗ ಪ್ರಧಾನ ಮಂತ್ರಿ ನರೇಂದ್ರ Read more…

ಮಗು ಜನಿಸಿದಾಗ ಬಂತು ಅಪ್ಪನ ಸಾವಿನ ಸುದ್ದಿ

ಬೆಂಗಳೂರು: ಮಗಳು ಜನಿಸಿದ ಖುಷಿಯಲ್ಲಿ ತಂದೆಗೆ ಹೃದಯಾಘಾತವಾದ ಹೃದಯವಿದ್ರಾವಕ ಘಟನೆ ನಡೆದಿದೆ. ಬಾಗಲಕೋಟೆ ಜಿಲ್ಲೆಯ ರಾಘವೇಂದ್ರ(35) ಬೆಂಗಳೂರಿನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅತ್ತ ಬಾಗಲಕೋಟೆಯಲ್ಲಿ ಅವರ ಪತ್ನಿ ಹೆಣ್ಣು ಮಗುವಿಗೆ Read more…

ಹೆಣ್ಣು ಮಗು ಜನಿಸಿದ್ರೆ 50 ಸಾವಿರ ಬಾಂಡ್ –ಅಮ್ಮಂದಿರಿಗೂ ಸಿಗಲಿದೆ ಹಣ

ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ಶುಕ್ರವಾರ ಕೆಲವೊಂದು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ. ಬಡ ಕುಟುಂಬದವರಿಗೆ ನೆಮ್ಮದಿ ನೀಡುವ ಯೋಜನೆ ಶುರುಮಾಡಿದೆ. ಬಡ ಕುಟುಂಬದಲ್ಲಿ ಹೆಣ್ಣು ಮಗು Read more…

ರಸ್ತೆಯಲ್ಲೇ ಹೆರಿಗೆ ಮಾಡಿಸಿದ ಭಿಕ್ಷುಕಿ

ರಾಯಚೂರು: ರಸ್ತೆಯಲ್ಲೇ ಮಹಿಳೆಗೆ ಸುರಕ್ಷಿತವಾಗಿ ಹೆರಿಗೆ ಮಾಡಿಸುವ ಮೂಲಕ, ಭಿಕ್ಷುಕಿಯೊಬ್ಬರು ಆಪತ್ಬಾಂಧವಳಾದ ಘಟನೆ ರಾಯಚೂರು ಜಿಲ್ಲೆ ಮಾನ್ವಿಯಲ್ಲಿ ನಡೆದಿದೆ. ಹೀರೆಬಾವಿಯ ರಾಮಣ್ಣ ಹಾಗೂ ಯಲ್ಲಮ್ಮ ದಂಪತಿಗೆ ಮೂವರು ಗಂಡು Read more…

ಹೆಣ್ಣು ಮಗುವನ್ನು ದತ್ತು ಪಡೆಯಲಿದ್ದಾಳೆ ಬಾಲಿವುಡ್ ನಟಿ

ಸಂಜಯ್ ದತ್ ಜೀವನ ಚರಿತ್ರೆ ಆಧಾರಿತ ಚಿತ್ರದಲ್ಲಿ ನರ್ಗಿಸ್ ದತ್ ಪಾತ್ರ ಮಾಡಲು ನಟಿ ಮನೀಶಾ ಕೊಯಿರಾಲ ಸಜ್ಜಾಗಿದ್ದಾರೆ. ಈ ಸಂದರ್ಭದಲ್ಲೇ ಅವರ ಬದುಕಿನ ಮತ್ತೊಂದು ಮಹತ್ವಪೂರ್ಣ ಘಟನೆ Read more…

ಇಲ್ಲಿ ಹೆಣ್ಣು ಮಗುವಿನ ತಂದೆಗೆ ಕಟಿಂಗ್, ಶೇವಿಂಗ್ ಫ್ರೀ

ಮುಂಬೈ: ಬೇಟಿ ಬಚಾವ್ ಯೋಜನೆಗೆ ಇನ್ನಷ್ಟು ಬಲ ತುಂಬುವಂತಹ ಪ್ರಯತ್ನಕ್ಕೆ ಕ್ಷೌರಿಕರೊಬ್ಬರು ಮುಂದಾಗಿದ್ದಾರೆ. ಮಹಾರಾಷ್ಟ್ರದ ಮರಾಠವಾಡ ಪ್ರಾಂತ್ಯದ ಬೀಡ್ ಜಿಲ್ಲೆಯ ಕ್ಷೌರಿಕ, ಹೆಣ್ಣು ಮಗು ಹೊಂದಿರುವ ತಂದೆಗೆ ಉಚಿತವಾಗಿ Read more…

2 ನೇ ಬಾರಿಗೆ ತಂದೆಯಾದ ಆರ್.ಅಶ್ವಿನ್

ನವದೆಹಲಿ: ಭಾರತ ಕ್ರಿಕೆಟ್ ತಂಡದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಹೆಣ್ಣುಮಗುವಿನ ತಂದೆಯಾಗಿದ್ದಾರೆ. ಅಶ್ವಿನ್ ಅವರ ಪತ್ನಿ ಪ್ರೀತಿ 2 ನೇ ಮಗುವಿಗೆ ಜನ್ಮ ನೀಡಿದ್ದಾರೆ. 2016 ರಲ್ಲಿ Read more…

ಆಟೋಚಾಲಕನ ಪುತ್ರಿಗೆ ಜಯಲಲಿತಾ ಹೆಸರಿಟ್ಟ ಶಶಿಕಲಾ

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರಿಗೆ ಭಾರೀ ಸಂಖ್ಯೆಯ ಅಭಿಮಾನಿಗಳು, ಬೆಂಬಲಿಗರಿದ್ದಾರೆ. ಎ.ಐ.ಎ.ಡಿ.ಎಂ.ಕೆ. ಕಾರ್ಯಕರ್ತ ಹಾಗೂ ಜಯಾ ಅವರ ಅಭಿಮಾನಿಯಾಗಿರುವ ಥೇಣಿ ಮೂಲದ ಆಟೋ ಚಾಲಕ Read more…

ರಸ್ತೆಯಲ್ಲಿ ಸಿಗ್ತು ಬ್ಯಾಗ್ ನಲ್ಲಿ ತುಂಬಿದ್ದ ಹೆಣ್ಣು ಶಿಶು

ಕೇಂದ್ರ ಸರ್ಕಾರದ ‘ಬೇಟಿ ಬಚಾವೋ ಬೇಟಿ ಪಡಾವೋ’ ಯೋಜನೆ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ತಮ್ಮ ಛಾಪು ಮೂಡಿಸ್ತಿದ್ದಾರೆ. ಇಷ್ಟರ ನಡುವೆಯೂ ಹೆಣ್ಣು ಭ್ರೂಣ ಹತ್ಯೆ Read more…

ಆರ್ಥಿಕ ಸಂಕಷ್ಟಕ್ಕೆ ಪಾಲಕರು ಮಾಡಿದ್ದೇನು..?

ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ನವಜಾತ ಶಿಶು ಮಾರಾಟ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಮಕ್ಕಳಿಲ್ಲದ ದಂಪತಿಗೆ ನವಜಾತ ಶಿಶುವನ್ನು 10 ಸಾವಿರ ರೂಪಾಯಿಗೆ ಮಾರಾಟ ಮಾಡಲಾಗಿದೆ. ಮಗು ಮಾರಾಟ Read more…

16 ಗರ್ಭಪಾತಗಳ ನಂತರ ಹುಟ್ಟಿದ ಕಂದನನ್ನೂ ಕಳೆದುಕೊಂಡ ನತದೃಷ್ಟೆ

ವಿಧಿಯಾಟ ಅಂದ್ರೆ ಇದೇನೆ, ಅದೆಷ್ಟು ಹರಕೆ, ಪ್ರಾರ್ಥನೆ, ತಪಸ್ಸಿನ ಫಲವಾಗಿ ಹುಟ್ಟಿದ ಕೂಸನ್ನು ಕಿತ್ತುಕೊಂಡರೆ ತಾಯಿಯ ಸ್ಥಿತಿ ಹೇಗಾಗಬೇಡ ಹೇಳಿ. ಸಾಲು ಸಾಲು 16 ಗರ್ಭಪಾತದ ನಂತರ ಲಿಜ್ಜಿ Read more…

ಪ್ರತಿಯೊಬ್ಬ ಹೆಣ್ಣು ಮಗುವಿನ ಹೆಸರಲ್ಲಿ 11 ಸಾವಿರ ರೂ.

ಭಾರತದ ಅತಿ ದೊಡ್ಡ ಆರೋಗ್ಯ ರಕ್ಷಣಾ ನೆಟ್ ವರ್ಕ್ ಒ ಎಕ್ಸ್ ಎಕ್ಸ್ ವೈ ಮಹತ್ವದ ಘೋಷಣೆ ಮಾಡಿದೆ. ಭಾರತದಲ್ಲಿ ಜನಿಸುವ ಪ್ರತಿಯೊಬ್ಬ ಹೆಣ್ಣು ಮಗುವಿನ ಹೆಸರಿನಲ್ಲಿ 11 Read more…

12 ಹೆಣ್ಣು ಮಕ್ಕಳ ನಂತ್ರ ಗಂಡು ಮಗು ಜನನ

ಹಿಂದೊಂದು ಕಾಲವಿತ್ತು. ಜನನ ನಿಯಂತ್ರಣ ಶಸ್ತ್ರಚಿಕಿತ್ಸೆಗೆ ಆಗ ಅವಕಾಶವಿರಲಿಲ್ಲ. ಮದುವೆಯಾದಾಗಿನಿಂದ ಒಂದಾದ ಮೇಲೆ ಒಂದರಂತೆ ಮಕ್ಕಳಿಗೆ ಜನ್ಮ ನೀಡುವುದೇ ಮಹಿಳೆಯಾದವಳ ಕೆಲಸವಾಗಿತ್ತು. ಕಾಲ ಬದಲಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು Read more…

ಅಚ್ಚರಿಯ ಘಟನೆ: ಮಗು ಹೆತ್ತ ಪುರುಷ

ನ್ಯೂಯಾರ್ಕ್: ಜಗತ್ತಿನಲ್ಲಿ ಕೆಲವೊಮ್ಮೆ ನಂಬಲಸಾಧ್ಯ ಸಂಗತಿಗಳು ಜರುಗುತ್ತವೆ. ಅಂತಹ ಘಟನೆಯೊಂದರ ವರದಿ ಇಲ್ಲಿದೆ ನೋಡಿ. ಪುರುಷನೊಬ್ಬ ಮಗುವಿಗೆ ಜನ್ಮ ನೀಡಿದ ಪ್ರಕರಣ ಅಮೆರಿಕದಲ್ಲಿ ನಡೆದಿದೆ. ಜನ್ಮತಃ ಹೆಣ್ಣಾಗಿದ್ದ ಇವಾನ್ Read more…

ಇವಳು ಅತ್ತೆಯಲ್ಲ, ಹೆಮ್ಮಾರಿ..!

ನಿಜಕ್ಕೂ ಇದೊಂದು ಶಾಕಿಂಗ್ ನ್ಯೂಸ್. ಜ್ಯೋತಿಷಿಯೊಬ್ಬ ಸೊಸೆಗೆ ಮತ್ತೊಂದು ಹೆಣ್ಣು ಮಗು ಹುಟ್ಟಲಿದೆ ಎಂದು ಭವಿಷ್ಯ ನುಡಿದಿದ್ದರಿಂದ ಅತ್ತೆ, ಗರ್ಭಿಣಿಗೆ ಬೆಂಕಿ ಹಚ್ಚಲು ಯತ್ನಿಸಿದ ಘಟನೆ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ Read more…

ಹೆಣ್ಣು ಮಗುವಿನ ತಂದೆಯಾದ ಬಜ್ಜಿ

ಭಾರತೀಯ ಕ್ರಿಕೆಟರ್ ಹರ್ಭಜನ್ ಸಿಂಗ್ ಮನೆಯಲ್ಲಿ ಹಬ್ಬದ ವಾತಾವರಣ. ಬಜ್ಜಿ ಹಾಗೂ ಗೀತಾ ಬಸ್ರಾ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಹರ್ಭಜನ್ ಸಿಂಗ್ ಪತ್ನಿ ಗೀತಾ ಬಸ್ರಾ ಹೆಣ್ಣು Read more…

ಹೆಣ್ಣು ಮಗು ಜನಿಸಿದ್ರೆ ಇಲ್ಲಿ ಎಲ್ಲವೂ ಫ್ರೀ

ಭಾರತ ಎಷ್ಟೇ ಮುಂದುವರೆದಿದ್ದರೂ ಹೆಣ್ಣು- ಗಂಡಿನ ಭೇದ ಭಾವ ಇನ್ನೂ ಮುಂದುವರೆದಿದೆ. ಹೆಣ್ಣು ಭ್ರೂಣ ಹತ್ಯೆಯ ಜೊತೆ ಜೊತೆಗೆ ಹೆಣ್ಣು ಮಗು ಜನಿಸಿದ ನಂತ್ರ ಚರಂಡಿಗೆ ಎಸೆದು ಹೋಗುವ Read more…

ಹೆಣ್ಣು ಮಗುವಿನ ತಂದೆಯಾದ ಗೇಲ್

ಆರ್ ಸಿಬಿ ಆಟಗಾರ, ವೆಸ್ಟ್ ಇಂಡೀಸ್ ನ ದೈತ್ಯ ಕ್ರಿಸ್ ಗೇಲ್ ಮನೆಗೊಂದು ಹೊಸ ಅತಿಥಿಯ ಆಗಮನವಾಗಿದೆ. ಗೇಲ್ ತಂದೆಯಾಗಿದ್ದಾರೆ. ಗೇಲ್ ಗರ್ಲ್ ಫ್ರೆಂಡ್ ನತಾಶಾ ಗುರುವಾರ ಹೆಣ್ಣು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...