alex Certify
ಕನ್ನಡ ದುನಿಯಾ       Mobile App
       

Kannada Duniya

ಅಪೊಲೊ ಆಸ್ಪತ್ರೆ ಬಳಿ ಜಯಾ ಅಭಿಮಾನಿಗಳ ಕಣ್ಣೀರು

ಚೆನ್ನೈ: ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ, ಹೃದಯಾಘಾತವಾದ ಸುದ್ದಿ ತಿಳಿದ ಕೂಡಲೇ, ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿರುವ ಎ.ಐ.ಎ.ಡಿ.ಎಂ.ಕೆ. ಪಕ್ಷದ ಕಾರ್ಯಕರ್ತರು ಕಣ್ಣೀರು ಹಾಕತೊಡಗಿದ್ದಾರೆ. Read more…

ತಮಿಳುನಾಡು CM ಜಯಲಲಿತಾರಿಗೆ ಹೃದಯಾಘಾತ

ಚೆನ್ನೈ: ಚೆನ್ನೈನ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ, ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಹೃದಯಾಘಾತವಾಗಿದ್ದು, ಐ.ಸಿ.ಯು.ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಂಜೆ ವೇಳೆಗೆ ಜಯಲಲಿತಾ ಅವರಿಗೆ ಹೃದಯಾಘಾತವಾಗಿದೆ. ಕೂಡಲೇ ಹೃದಯ, Read more…

ಬ್ಯಾಂಕ್ ಮುಂದೆಯೇ ಹಾರಿಹೋಯ್ತು ಪ್ರಾಣಪಕ್ಷಿ

ನವದೆಹಲಿ: ನೋಟ್ ಬ್ಯಾನ್ ಬಳಿಕ ಜನ ಸಾಮಾನ್ಯರು ಸಂಕಷ್ಟ ಅನುಭವಿಸುವಂತಾಗಿದ್ದು, ಬ್ಯಾಂಕ್, ಎ.ಟಿ.ಎಂ. ಬಾಗಿಲು ಕಾಯುವುದೇ ನಿತ್ಯದ ಕಾಯಕವಾಗಿದೆ. ದೇಶಾದ್ಯಂತ ಬ್ಯಾಂಕ್, ಎ.ಟಿ.ಎಂ. ಬಳಿ ಹಣ ಪಡೆಯಲು ನಿಂತಿದ್ದ Read more…

ಸಾವಿನಲ್ಲೂ ಒಂದಾದ ದಂಪತಿ

ದಾವಣಗೆರೆ: ಸುದೀರ್ಘ ಕಾಲ ಜೊತೆಯಾಗಿ ಜೀವನ ನಡೆಸಿದ್ದ ದಂಪತಿ, ಸಾವಿನಲ್ಲೂ ಒಂದಾದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ದಾವಣಗೆರೆ ಜಿಲ್ಲೆ ಬೇತೂರು ರಸ್ತೆಯ ಬಸಾಪುರ ಗ್ರಾಮದ 60 ವರ್ಷದ ವೀರಭದ್ರಪ್ಪ ಅಪಘಾತದಲ್ಲಿ Read more…

ಸಾವಿನಲ್ಲೂ ಸಮಯ ಪ್ರಜ್ಞೆ ಮೆರೆದ ಚಾಲಕ

ತುರುವೇಕೆರೆ: ಬಸ್ ಚಾಲನೆ ಮಾಡುವಾಗಲೇ ಹೃದಯಾಘಾತಕ್ಕೆ ಒಳಗಾದರೂ, ಸಮಯಪ್ರಜ್ಞೆ ಮೆರೆದ ಚಾಲಕರೊಬ್ಬರು 40 ಕ್ಕೂ ಅಧಿಕ ಪ್ರಯಾಣಿಕರ ಜೀವ ಉಳಿಸಿದ್ದಾರೆ. ತುರುವೇಕೆರೆ ತಾಲ್ಲೂಕಿನ ಅರಳಿಕೆರೆ ಪಾಳ್ಯದ ಕೃಷ್ಣ (36) Read more…

ನೋಟು ವಿನಿಮಯದ ಒತ್ತಡಕ್ಕೆ ಬಲಿಯಾದ ಕ್ಯಾಷಿಯರ್

ಭೋಪಾಲ್: ಕೇಂದ್ರ ಸರ್ಕಾರ 500 ರೂ. ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿದ ನಂತರದಲ್ಲಿ ಏನೆಲ್ಲಾ ಸಮಸ್ಯೆಗಳಾಗಿವೆ ಎಂಬುದು ತಿಳಿದೇ ಇದೆ. ಜನ ತಮ್ಮಲ್ಲಿರುವ ದೊಡ್ಡ ಮೊತ್ತದ Read more…

ಜಯಲಲಿತಾ ಕುರಿತ ವದಂತಿಗೆ ಹಾರಿಹೋಯ್ತು ಬೆಂಬಲಿಗನ ಪ್ರಾಣ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು, ಅನಾರೋಗ್ಯದಿಂದ ಚೆನ್ನೈನ ಅಪೊಲೊ ಆಸ್ಪತ್ರೆಗೆ ದಾಖಲಾಗಿದ್ದು, ಐ.ಸಿ.ಯು. ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಯಲಲಿತಾ ಅವರಿಗೆ ಲಂಡನ್ ನ ದಿ ಗೈಸ್ ಅಂಡ್ Read more…

ಸಾವಿನಲ್ಲೂ ಜೊತೆಯಾದ ಜೋಡಿ

ಬಾಗಲಕೋಟೆ: ಪತಿಯ ಸಾವಿನ ಸುದ್ದಿ ಕೇಳಿ ಪತ್ನಿಯೂ ಸಾವಿಗೀಡಾದ ಘಟನೆ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಗಲಗಲಿ ಗ್ರಾಮದಲ್ಲಿ ನಡೆದಿದೆ. 26 ವರ್ಷದ ಶ್ರವಣ ಗಾಣಿಗೇರ ಹಾಗೂ 23 Read more…

ಕೈ ಕೋಳ ಸಮೇತ ಹೊರ ಬಂದ ಕೈದಿಗಳು ಮಾಡಿದ್ದೇನು?

ಅಮೆರಿಕಾದ ಟೆಕ್ಸಾಸ್ ಜೈಲಿನಲ್ಲಿ ಜೂನ್ 23 ರಂದು ನಡೆದ ಮಾನವೀಯ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಸೆಲ್ ನಲ್ಲಿದ್ದ ಏಳೆಂಟು ಮಂದಿ ಕೈಗಳು ಹೊರ ಬಂದು ಮಾಡಿರುವ ಸಾರ್ಥಕ Read more…

ಅಮ್ಮನ ಜೀವ ಉಳಿಸಿದ ನಾಲ್ಕು ವರ್ಷದ ಪೋರ

ತಾಯಿ, ಮಗನ ಸಂಬಂಧ ಅತ್ಯಂತ ಅಮೂಲ್ಯವಾದದ್ದು. ಇದನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾನೆ ಇಟಲಿಯ ನಾಲ್ಕು ವರ್ಷದ ಬಾಲಕ. ತನ್ನ ಬುದ್ದಿವಂತಿಕೆಯಿಂದ ತಾಯಿಯ ಜೀವ ಉಳಿಸಿದ್ದಾನೆ ಆತ. ಇಟಲಿಯ ಮಹಿಳೆಯೊಬ್ಬಳು ತನ್ನ Read more…

ಮತಗಟ್ಟೆಯಲ್ಲೇ ನಡೆಯಿತು ದುರಂತ

ಸೋಮವಾರದಂದು ನಡೆದ ತಮಿಳುನಾಡು ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಚುನಾವಣಾ ಸಿಬ್ಬಂದಿಯೊಬ್ಬರು ತೀವ್ರ ಹೃದಯಾಘಾತದಿಂದ ಮತಗಟ್ಟೆಯಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಸೆಲ್ವರಾಜ್ ಎಂಬ ಶಿಕ್ಷಕರನ್ನು ತಿರುಪೂರ್ ಜಿಲ್ಲೆಯ ಕಂಗೈಯಾಪಾಳ್ಯಂ Read more…

ಹೃದಯಾಘಾತದಿಂದ ಸಾವನ್ನಪ್ಪಿದ ಆನೆ

ಬಿರು ಬಿಸಿಲಿಗೆ ಮಾನವರು ಮಾತ್ರವಲ್ಲ ಪ್ರಾಣಿ, ಪಕ್ಷಿಗಳೂ ಬಸವಳಿದು ಹೋಗಿವೆ. ಆದರೂ ಪ್ರಾಣಿಗಳ ಕುರಿತು ಮನುಷ್ಯರು ಮಾತ್ರ ಕರುಣೆ ತೋರುತ್ತಿಲ್ಲ. ಪ್ರವಾಸಿಗನನ್ನು ಹೊತ್ತೊಯ್ಯುತ್ತಿದ್ದ ಆನೆಯೊಂದು ಹೃದಯಾಘಾತದಿಂದ ಸಾವನ್ನಪ್ಪಿರುವ ದಾರುಣ ಘಟನೆ Read more…

ಮದುವೆಯಾದ ದಿನವೇ ಕಾದಿತ್ತು ದುರ್ವಿಧಿ

ಬಳ್ಳಾರಿ: ವಿಧಿಯಾಟಕ್ಕೆ ಏನೆಂದು ಶಪಿಸಿಬೇಕು. ಬೆಳಿಗ್ಗೆಯಷ್ಟೇ ಬಂಧು- ಬಾಂಧವರ ಸಮ್ಮುಖದಲ್ಲಿ ಮದುವೆಯಾಗಿದ್ದ ಮಧುಮಗ, ಸಂಜೆ ವೇಳೆಗೆ ಹೃದಯಾಘಾತದಿಂದ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಬಳ್ಳಾರಿ ಜಿಲ್ಲೆ ಕೊಟ್ಟೂರಿನಲ್ಲಿ ನಡೆದಿದೆ. Read more…

ಹಾರ್ಟ್ ಅಟ್ಯಾಕ್, ರಸ್ತೆ ಅಪಘಾತದಿಂದ ಶೇ.30ರಷ್ಟು ಯೋಧರ ಸಾವು

ನವದೆಹಲಿ: ಗಡಿಭದ್ರತಾ ಪಡೆಯಲ್ಲಿ ಕಾರ್ಯ ನಿರ್ವಹಿಸುವ ಶೇ.30ರಷ್ಟು ಯೋಧರು ಹೃದಯಾಘಾತ ಹಾಗೂ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ ಎಂದು ಬಿಎಸ್ಎಫ್ ಪ್ರಧಾನ ನಿರ್ದೇಶಕ ಕೆ.ಕೆ. ಶರ್ಮ ತಿಳಿಸಿದ್ದಾರೆ. ರಾಜಸ್ತಾನದ ಜೈಸಲ್ಮೇರ್ Read more…

ಬರೋಬ್ಬರಿ 4 ತಿಂಗಳ ಬಳಿಕ ಅಂತ್ಯಸಂಸ್ಕಾರ

ವಿಜಯಪುರ: ಸೌದಿ ಅರೇಬಿಯಾದಲ್ಲಿ 4 ತಿಂಗಳ ಹಿಂದೆ ಮೃತಪಟ್ಟಿದ್ದ ಯುವಕನ ಶವ ಮನೆ ತಲುಪಿದ್ದು, ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ಗ್ರಾಮದ 27 ವರ್ಷದ ಬಸನಗೌಡ Read more…

ಕೊಳಲು ನುಡಿಸುವಾಗಲೇ ಇಹಲೋಕ ತ್ಯಜಿಸಿದ ಕಲಾವಿದ

ಮೈಸೂರು: ಸಾವು ಹೇಗೆಲ್ಲಾ ಬರುತ್ತದೆ ಎಂಬುದನ್ನು ಹೇಳಲು ಆಗುವುದಿಲ್ಲ. ಖ್ಯಾತ ಕಲಾವಿದರೊಬ್ಬರು, ತಮ್ಮ ಇಷ್ಟದ ಕೊಳಲು ನುಡಿಸುವಾಗಲೇ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ. ಖ್ಯಾತ ಕೊಳಲು ವಾದಕ ಎ.ವಿ.ಪ್ರಕಾಶ್ Read more…

ಇ-ಮೇಲ್ ಜನಕ ಇನ್ನಿಲ್ಲ

  ಇ-ಮೇಲ್ ಅನ್ನು ಆವಿಷ್ಕರಿಸುವ ಮೂಲಕ ಪತ್ರ ವ್ಯವಹಾರಕ್ಕೆ ಅಂತ್ಯ ಹಾಡಿದ್ದ ರೇಮಂಡ್ ಸ್ಯಾಮ್ಯಯೆಲ್ ಟಾಮ್ಲಿನ್ಸನ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಬೋಲ್ಟ್ ಬೆರಾನೆಕ್ ಅಂಡ್ ನ್ಯೂಮೆನ್ Read more…

OMG ! 20 ಬಾರಿ ಹೃದಯಾಘಾತಕ್ಕೊಳಗಾಗಿದ್ದ 4 ತಿಂಗಳ ಮಗು

ಮುಂಬೈ: ಅಪರೂಪದಲ್ಲಿ ಅಪರೂಪವೆನ್ನಬಹುದಾದ ಪ್ರಕರಣವೊಂದು ಮಹಾರಾಷ್ಟ್ರದಿಂದ ವರದಿಯಾಗಿದೆ. 4 ತಿಂಗಳ ಮಗುವೊಂದು ಕಳೆದ 2 ತಿಂಗಳ ಅವಧಿಯಲ್ಲಿ 20 ಬಾರಿ ಹೃದಯಾಘಾತಕ್ಕೊಳಗಾಗಿದ್ದು, ಪವಾಡ ಸದೃಶ್ಯ ರೀತಿಯಲ್ಲಿ ಆಪಾಯದಿಂದ ಪಾರಾಗಿದೆ. Read more…

ಹೃದಯವಿದ್ರಾವಕ ಘಟನೆ, ಮಗನ ಸಾವಿನಲ್ಲಿ ಒಂದಾದ ಅಮ್ಮ

ಕೊಪ್ಪಳ: ಅಮ್ಮನ ಪ್ರೀತಿಗೆ ಸಾಟಿಯಿಲ್ಲ, ಮಕ್ಕಳಿಗೇನಾದರೂ ಆದರೆ ಅಮ್ಮನ ಹೃದಯ ಮಿಡಿಯುತ್ತದೆ. ಇದಕ್ಕೆ ಅತ್ಯುತ್ತಮ ನಿದರ್ಶನ ಎನ್ನಬಹುದಾದ ಘಟನೆಯೊಂದು ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. ಮಗನ ಸಾವಿನ ನೋವನ್ನು ತಡೆಯದೇ Read more…

14 ಮಂದಿಯ ಮರ್ಡರ್ ವರದಿಗೆ ಹೋದವನಿಗೆ ಹಾರ್ಟ್ ಅಟ್ಯಾಕ್ !

ಮುಂಬೈ: ನೇಪಾಳದ ಯುವರಾಜ ತನ್ನ ಕುಟುಂಬದವರನ್ನೆಲ್ಲಾ ಕೊಲೆ ಮಾಡಿದ ಘಟನೆ ನೆನಪಿಸುವಂತಹ ಘಟನೆಯೊಂದು ಮಹಾರಾಷ್ಟದ ಥಾಣೆಯಲ್ಲಿ ನಡೆದಿದೆ. ಒಂದೇ ಕುಟುಂಬದ 14 ಮಂದಿಯನ್ನು ಕೊಲೆ ಮಾಡಿದ ಕುಟುಂಬದ ಸದಸ್ಯ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...