alex Certify
ಕನ್ನಡ ದುನಿಯಾ       Mobile App
       

Kannada Duniya

ವಿಚ್ಛೇದನದ 4 ವರ್ಷದ ನಂತ್ರ ಮತ್ತೆ ಮದುವೆಯಾಗ್ತಿದೆ ಈ ಜೋಡಿ…?

ಬಾಲಿವುಡ್ ಹ್ಯಾಂಡ್ಸಮ್ ಹಂಕ್ ಎಂದೇ ಖ್ಯಾತರಾಗಿರುವ ಹೃತಿಕ್ ರೋಷನ್ ಬಾಲಿವುಡ್ ಮೊದಲ ಚಿತ್ರದ ನಂತ್ರವೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬಾಲ್ಯದ ಗೆಳತಿ ಸುಸೇನ್ ಖಾನ್ ಮದುವೆಯಾಗಿದ್ದ ಹೃತಿಕ್ ರೋಷನ್ Read more…

ಸಚಿವರ ಸವಾಲು ಸ್ವೀಕರಿಸಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ನಟ

ಸೆಲೆಬ್ರಿಟಿಗಳು ಈಗ ಫಿಟ್ನೆಸ್ ಚಾಲೆಂಜಿಗೆ ಮುಂದಾಗಿದ್ದಾರೆ. ಮೊದಲು ಕೇಂದ್ರ ಸಚಿವ ರಾಜ್ಯವರ್ಧನ್ ರಾಥೋಡ್ ಈ ಚಾಲೆಂಜ್ ಆರಂಭಿಸಿದ್ದು, ತಮ್ಮ ಕಚೇರಿಯಲ್ಲಿ ಪುಶ್ ಅಪ್ ಮಾಡುತ್ತಿದ್ದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ Read more…

ಸೈಕಲ್ ನಲ್ಲಿ ಹಪ್ಪಳ ಮಾರ್ತಿದ್ದ ನಟನನ್ನು ಗುರುತು ಹಿಡಿಯಲಿಲ್ಲ ಫ್ಯಾನ್ಸ್

ಪಾಟ್ನಾದ ಗಣಿತಜ್ಞ ಆನಂದ್ ಕುಮಾರ್ ಅವರ ಜೀವನಾಧರಿತ ‘ಸೂಪರ್ 30’ ಚಿತ್ರದಲ್ಲಿ ನಟ ಹೃತಿಕ್ ರೋಷನ್ ಅಭಿನಯಿಸುತ್ತಿದ್ದಾರೆ. ವಿಕಾಸ್ ಬಹ್ಲ್ ಈ ಚಿತ್ರದ ನಿರ್ದೇಶಕರು. ಜೈಪುರದಲ್ಲಿ ಸೂಪರ್ 30 Read more…

ಮಕ್ಕಳಿಗಾಗಿ ಮತ್ತೆ ಮದುವೆಯಾಗ್ತಿದೆ ವಿಚ್ಛೇದಿತ ಜೋಡಿ

ಬಾಲಿವುಡ್ ನಟ ಹೃತಿಕ್ ರೋಷನ್ ಹಾಗೂ ಸುಸೇನ್ ಖಾನ್ ಮತ್ತೊಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರಂತೆ. ಮಕ್ಕಳಿಗಾಗಿ ಇಬ್ಬರೂ ಮತ್ತೆ ಒಂದಾಗಲು ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ. ಮದುವೆಗೆ ಎಲ್ಲ ತಯಾರಿ ನಡೆಯುತ್ತಿದೆ Read more…

2 ವರ್ಷಗಳ ನಂತ್ರ ಕಂಗನಾ ಆರೋಪಕ್ಕೆ ಹೃತಿಕ್ ಉತ್ತರ

ನಟ ಹೃತಿಕ್ ರೋಷನ್ ಹಾಗೂ ಕಂಗನಾ ಗಲಾಟೆಗೆ ಹೊಸ ರೂಪ ಸಿಕ್ಕಿದೆ. ಸತತ ಎರಡು ವರ್ಷಗಳಿಂದ ತುಟಿ ಬಿಚ್ಚದ ಹೃತಿಕ್ ರೋಷನ್ ಇದೇ ಮೊದಲ ಬಾರಿ ಕಂಗನಾ ಆರೋಪದ Read more…

ಮಾಜಿ ಪತ್ನಿಗೆ ಬಾಲಿವುಡ್ ನಟನ ಭರ್ಜರಿ ಗಿಫ್ಟ್

ಖ್ಯಾತ ಬಾಲಿವುಡ್ ನಟ ಹೃತಿಕ್ ರೋಷನ್ ತಮ್ಮ ಬಾಲ್ಯದ ಗೆಳತಿ ಸೂಸಾನೈರನ್ನು ಪ್ರೀತಿಸಿ ವಿವಾಹವಾಗಿದ್ದರು. ಬಹು ಕಾಲದ ಬಳಿಕ ಪರಸ್ಪರ ಒಪ್ಪಿಗೆ ಮೇರೆಗೆ ದಂಪತಿಗಳು ವಿಚ್ಚೇದನ ಪಡೆದಿದ್ದು, ಆದರೆ Read more…

ಹೃತಿಕ್ ಜೊತೆ ಸುಸಾನ್ ಮರುಮದುವೆ ?

ಬಾಲಿವುಡ್ ನಟ ಹೃತಿಕ್ ರೋಷನ್ ಹಾಗೂ ಮಾಜಿ ಪತ್ನಿ ಸುಸಾನ್ ಖಾನ್ ಮತ್ತೆ ಹತ್ತಿರವಾಗ್ತಾ ಇದ್ದಾರೆ. ಸಣ್ಣ-ಪುಟ್ಟ ಪಾರ್ಟಿ, ಸಮಾರಂಭಗಳಲ್ಲಿಯೂ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ತಿದ್ದಾರೆ. ಇಬ್ಬರ ನಡುವೆ ಮತ್ತೆ Read more…

ಹೃತಿಕ್ ಬದಲು ಶಾರುಕ್: ಕೇಂದ್ರದಿಂದ ಕ್ಯಾಂಪೇನ್ ಗೆ ತಡೆ

ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್ ಖಾನ್ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ(NFDC) ಜಾಗೃತಿ ಅಭಿಯಾನವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಆದ್ರೆ ಆರೋಗ್ಯ ಸಚಿವಾಲಯ ಈ ವಿಡಿಯೋ ಪ್ರಸಾರಕ್ಕೆ ತಡೆಯೊಡ್ಡಿದೆ. ರಾಷ್ಟ್ರೀಯ ಚಲನಚಿತ್ರ Read more…

ಮತ್ತೆ ಒಟ್ಟಿಗೆ ಕಾಣಿಸಿಕೊಂಡ ಸುಸಾನ್-ಹೃತಿಕ್

ವಿಚ್ಛೇದನದ ನಂತ್ರ ಹೃತಿಕ್ ರೋಷನ್ ಹಾಗೂ ಸುಸಾನ್ ಖಾನ್ ಒಳ್ಳೆ ಸ್ನೇಹಿತರಾಗಿದ್ದಾರೆ. ಇಬ್ಬರೂ ಆಗಾಗ ಒಟ್ಟಿಗೆ ಕಾಣಿಸಿಕೊಳ್ತಾ ಇದ್ದು, ಒಂದಿಷ್ಟು ಸಮಯವನ್ನು ಒಂದಾಗಿ ಕಳೆಯುತ್ತಿದ್ದಾರೆ. ಹೃತಿಕ್ ಜೊತೆಗಿರುವ ಫೋಟೋವೊಂದನ್ನು Read more…

ಬಾಲಿವುಡ್ ನಲ್ಲಿ ಮುಂದುವರೆದ ರಾಯಿಸ್-ಕಾಬಿಲ್ ಗಳಿಕೆ ಫೈಟ್

ಬಾಲಿವುಡ್ ಬಾದ್ ಶಾ ಶಾರುಕ್ ಖಾನ್ ಅಭಿನಯದ ರಾಯಿಸ್ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ರಾಯಿಸ್ ಚಿತ್ರ ಈವರೆಗೆ 75.44 ಕೋಟಿ ರೂಪಾಯಿ ಗಳಿಕೆ ಕಂಡಿದೆ. ಆದ್ರೆ ಹೃತಿಕ್ Read more…

”ರಾಯಿಸ್ ಬದಲು ಕಾಬಿಲ್ ಚಿತ್ರವನ್ನು 2 ಬಾರಿ ನೋಡಲು ಇಷ್ಟಪಡ್ತೇನೆ”

ಬಾಲಿವುಡ್ ನಟ ಹೃತಿಕ್ ರೋಷನ್ ಅಭಿನಯದ ‘ಕಾಬಿಲ್’ ಹಾಗೂ ಬಾದ್ ಶಾ ಶಾರುಕ್ ಖಾನ್ ಅಭಿನಯದ ‘ರಾಯಿಸ್’ ಚಿತ್ರ ಬುಧವಾರ ತೆರೆಗೆ ಬಂದಿದೆ. ದಿಗ್ಗಜರ ಚಿತ್ರ ಒಂದೇ ದಿನ Read more…

ವಿಚ್ಛೇದನ ನಂತ್ರವೂ ಸೂಸನ್ ಹೃದಯದಲ್ಲಿ ಹೃತಿಕ್

ಬಾಲಿವುಡ್ ನಟ ಹೃತಿಕ್ ರೋಷನ್ ಹಾಗೂ ಸೂಸನ್ ಖಾನ್ ಕಾನೂನು ಪ್ರಕಾರ ದೂರವಾಗಿದ್ದಾರೆ. ಇಬ್ಬರಿಗೂ ವಿಚ್ಛೇದನ ಸಿಕ್ಕಿದೆ. ಕಾನೂನು ಪ್ರಕಾರ ದೂರವಾದ್ರೂ ಮನಸ್ಸು ಮಾತ್ರ ಬೇರೆಯಾದಂತೆ ಕಾಣ್ತಾ ಇಲ್ಲ. Read more…

ಬರ್ತಡೇ ಪಾರ್ಟಿಗೆ ಮಾಜಿ ಪತ್ನಿ ಜೊತೆ ಬಂದ ಹೃತಿಕ್

ಬಾಲಿವುಡ್ ನಟ ಹೃತಿಕ್ ರೋಷನ್ ಹಾಗೂ ಮಾಜಿ ಪತ್ನಿ ಸುಸೇನ್ ಖಾನ್ ಮತ್ತೆ ಹತ್ತಿರವಾಗ್ತಿದ್ದಾರೆ. ಜನವರಿ 10ರಂದು ಹೃತಿಕ್ ರೋಷನ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ. ಬರ್ತ್ ಡೇ ಪಾರ್ಟಿ ಮುಂಬೈನಲ್ಲಿ Read more…

”ವಿಶ್ವದ ಮುಂದೆ ನಾನು ಬೆತ್ತಲಾದೆ”

ಬಾಲಿವುಡ್ ನಟ ಹೃತಿಕ್ ರೋಷನ್ ಹಾಗೂ ಕಂಗನಾ ರನಾವತ್ ಪ್ರೇಮ ಕಥೆ ಸದ್ಯ ಸುದ್ದಿಯಲ್ಲಿದೆ. ಈ ಗಲಾಟೆ ಸದ್ಯ ತಣ್ಣಗಾಗುವಂತೆ ಕಾಣ್ತಾ ಇಲ್ಲ. ದೆಹಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಬಂದಿದ್ದ Read more…

ಮಕ್ಕಳಿಗಾಗಿ ಮತ್ತೆ ಒಂದಾದ ಹೃತಿಕ್-ಸುಸೇನ್

‘ಕಾಬಿಲ್’ ಚಿತ್ರದ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇವೆ. ಹಾಗಾಗಿ ನಾಯಕ ನಟ ಹೃತಿಕ್ ರೋಷನ್ ಪ್ರಮೋಷನ್ ನಲ್ಲಿ ಫುಲ್ ಬ್ಯುಸಿ. ಆದ್ರೂ ಫ್ಯಾಮಿಲಿಗಾಗಿ ಅವರು ಸ್ವಲ್ಪ ಸಮಯ Read more…

ಹೃತಿಕ್ ಸ್ಥಾನ ಕಸಿದುಕೊಂಡ ಪಾಕ್ ಗಾಯಕ

ಏಷ್ಯಾದ ಅತ್ಯಂತ ಸೆಕ್ಸಿ ಪುರುಷ ಎಂಬ ಬಿರುದು ಬಾಲಿವುಡ್ ನಟ ಹೃತಿಕ್ ರೋಷನ್ ಕೈ ತಪ್ಪಿದೆ. ಬ್ರಿಟಿಷ್ ಮೂಲದ ಪಾಕಿಸ್ತಾನಿ ಗಾಯಕ ಜೇನ್ ಮಲಿಕ್ ಈ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. Read more…

ವಿಶ್ವದ ಅತ್ಯಂತ ಸುಂದರ ಪುರುಷರ ಪಟ್ಟಿಯಲ್ಲಿ ಹೃತಿಕ್

ಅಂದವಾದ ಮುಖ, ಬೆಕ್ಕಿನ ಕಣ್ಣು, ಪರ್ಫೆಕ್ಟ್ ಬಾಡಿ, ಅದಕ್ಕೆ ತಕ್ಕಂತಹ ಸ್ಟೈಲ್…ಸೌಂದರ್ಯಕ್ಕೆ ಮತ್ತೊಂದು ಹೆಸರೇ ಹೃತಿಕ್ ರೋಷನ್. ಇದು ಅಭಿಮಾನಿಗಳಿಗೆ ಮಾತ್ರವಲ್ಲ ಇಡೀ ಜಗತ್ತಿಗೇ ಗೊತ್ತು. ಹೃತಿಕ್ ರೋಷನ್ Read more…

‘ಕ್ರಿಶ್-4’ ಗೆ ಬಣ್ಣ ಹಚ್ಚಲಿದ್ದಾಳೆ ಈ ಬೆಡಗಿ

ಹೃತಿಕ್ ರೋಷನ್ ಅಭಿನಯದ ‘ಕಾಬಿಲ್’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಚಿತ್ರದ ಪ್ರಚಾರದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಚಿತ್ರ ಬಿಡುಗಡೆಗೂ ಮುನ್ನವೇ ಸಾಕಷ್ಟು ಪ್ರಚಾರ ಗಿಟ್ಟಿಸಿಕೊಂಡಿರುವ ‘ಕಾಬಿಲ್’ ಈಗಾಗಲೇ  65 Read more…

ಬಾಲಿವುಡ್ ನಟನ ಫೇಸ್ ಬುಕ್ ಅಕೌಂಟ್ ಗೆ ಕನ್ನ

ಆನ್ ಲೈನ್ ಸೆಕ್ಯೂರಿಟಿ ಅನ್ನೋದು ಈಗ ಬಹುದೊಡ್ಡ ಚಾಲೆಂಜ್. ಯಾರು ಯಾವಾಗ ನಿಮ್ಮ ಅಕೌಂಟ್ ಗೆ ಕನ್ನ ಹಾಕ್ತಾರೋ ಹೇಳೋದು ಅಸಾಧ್ಯ. ಈ ಬಾರಿ ಹ್ಯಾಕರ್ ಗಳ ಕಿಡಿಗೇಡಿ Read more…

ದಾಖಲೆ ಬೆಲೆಗೆ ಸೇಲಾಯ್ತು ‘ಮೆಹಂಜೊ ದಾರೊ’ ರೈಟ್ಸ್

ಬಾಲಿವುಡ್ ನಲ್ಲಿ ಇದೇ ಆಗಸ್ಟ್ 12 ರಂದು 2 ಬಹು ನಿರೀಕ್ಷೆಯ ಚಿತ್ರಗಳು ರಿಲೀಸ್ ಆಗಲಿವೆ. ಅಕ್ಷಯ್ ಕುಮಾರ್ ನಟಿಸಿರುವ ರಿಯಾಲಿಸ್ಟಿಕ್ ಕತೆ ಹೊಂದಿರುವ ‘ರುಸ್ತುಂ’ ಈಗಾಗಲೇ ಟ್ರೈಲರ್ Read more…

ಗಟ್ಟಿಯಿತ್ತು ಹೃತಿಕ್ ಹಾಗೂ ಮಕ್ಕಳ ಆಯಸ್ಸು..ಇಲ್ಲವಾದ್ರೆ..

ಬಾಲಿವುಡ್ ನಟ ಹೃತಿಕ್ ರೋಷನ್ ಹಾಗೂ ಇಬ್ಬರು ಮಕ್ಕಳ ಅದೃಷ್ಟ ಚೆನ್ನಾಗಿತ್ತು. ಭಯೋತ್ಪಾದಕರ ದಾಳಿಯ ವೇಳೆ ಕೂದಲೆಳೆ ಅಂತರದಲ್ಲಿ ಇವರು ಪಾರಾಗಿದ್ದಾರೆ. ಟ್ವಿಟರ್ ನಲ್ಲಿ ಹೃತಿಕ್ ಈ ವಿಷಯವನ್ನು Read more…

ಈಗ ಬಯಲಾಯ್ತು ‘ಕಹೋ ನಾ ಪ್ಯಾರ್ ಹೈ’ ಚಿತ್ರ ತಂಡದ ಯಡವಟ್ಟು

ಹೃತಿಕ್ ರೋಷನ್, ಅಮಿಷಾ ಪಟೇಲ್ ಅಭಿನಯದ ‘ಕಹೋ ನಾ ಪ್ಯಾರ್ ಹೈ’ ಗಲ್ಲಾ ಪೆಟ್ಟಿಗೆಯನ್ನು ಕೊಳ್ಳೆ ಹೊಡೆದ ಚಿತ್ರ. ರಾಕೇಶ್ ರೋಷನ್ ತಮ್ಮ ಮಗನಿಗಾಗಿ ಹೋಮ್ ಬ್ಯಾನರ್ ನಲ್ಲಿ Read more…

ಕಂಗನಾ ನಿಜ ವಯಸ್ಸು ಬಿಚ್ಚಿಟ್ಟ ಪಾಸ್ ಪೋರ್ಟ್

ಬಾಲಿವುಡ್ ಬೆಡಗಿ ಕಂಗನಾ ಹಾಗೂ ಹೃತಿಕ್ ರೋಷನ್ ನಡುವಿನ ವಿವಾದ ಇನ್ನೂ ಮುಗಿದಿಲ್ಲ. ಈ ನಡುವೆ ಕಂಗಾನಾ ಮತ್ತೆ ಬೇರೊಂದು ವಿಚಾರಕ್ಕೆ ಸುದ್ದಿಯಲ್ಲಿದ್ದಾಳೆ. ಕಂಗನಾ ವಯಸ್ಸಿನ ಬಗ್ಗೆ ಈಗ Read more…

ಮಾಜಿ ಪತ್ನಿ ಜೊತೆ ಪಾರ್ಟಿ ಮಾಡಿದ ನಟ ಹೃತಿಕ್ ರೋಷನ್

ಬಾಲಿವುಡ್ ನಟ ಹೃತಿಕ್ ರೋಷನ್, ನಟಿ ಕಂಗನಾ ರನಾವತ್ ಜೊತೆ ಕಾನೂನು ಸಮರ ನಡೆಸುತ್ತಿರುವ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಈ ಮಧ್ಯೆ ಅವರ ಕುರಿತು ಮತ್ತೊಂದು ಸುದ್ದಿ ಹೊರ ಬಿದ್ದಿದ್ದು, Read more…

‘ಡಿವೈನ್ ಲವರ್ಸ್’ ಚಿತ್ರದಿಂದ ಹೊರ ಬಿದ್ದ ಕಂಗನಾ

ಸದ್ಯ ಹೃತಿಕ್ ರೋಷನ್ ಜೊತೆಗಿನ ಕಾನೂನು ಸಮರದ ಕಾರಣಕ್ಕಾಗಿ ಬಾಲಿವುಡ್ ನಟಿ ಕಂಗನಾ ರನಾವತ್ ಹೆಸರು ಸದಾ ಸುದ್ದಿಯಲ್ಲಿದೆ. ಈ ಮಧ್ಯೆ ಮತ್ತೊಂದು ಸುದ್ದಿ ಹೊರ ಬಿದ್ದಿದ್ದು, ಸಾಯಿ Read more…

ಮಾಜಿ ಪತ್ನಿ ಜೊತೆ ಕಾಣಿಸಿಕೊಂಡ ಬಾಲಿವುಡ್ ನಟ

ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಚೇದನ ಪಡೆದುಕೊಂಡಿದ್ದ ಬಾಲಿವುಡ್ ನಟರೊಬ್ಬರು ಮತ್ತೇ ತಮ್ಮ ಮಾಜಿ ಪತ್ನಿಯ ಜೊತೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಹೌದು. ನಟಿ ಕಂಗನಾ ರನಾವತ್ ಜೊತೆ ಕಾನೂನು Read more…

ಕಂಗನಾ, ಹೃತಿಕ್ ಗಲಾಟೆಗೆ ಹೊಸ ಟ್ವಿಸ್ಟ್ ನೀಡಿದ ಸುಸೈನೆ ಖಾನ್

ಬಾಲಿವುಡ್ ನಟ ಹೃತಿಕ್ ರೋಷನ್ ಹಾಗೂ ನಟಿ ಕಂಗನಾ ರನೌತ್ ನಡುವಿನ ಗಲಾಟೆ ದಿನಕ್ಕೊಂದು ತಿರುವು ಪಡೆಯುತ್ತಿದೆ. ಸದ್ಯ ಫೋಟೋ ವಾರ್ ಶುರುವಾಗಿದೆ. ಈ ಯುದ್ಧಕ್ಕೆ ಈಗ ಹೃತಿಕ್ Read more…

ಹರಿದು ಬರುತ್ತಿವೆ ಕಂಗನಾ, ಹೃತಿಕ್ ರ ಮತ್ತಷ್ಟು ಚಿತ್ರಗಳು

ಎರಡು ದಿನಗಳ ಹಿಂದಷ್ಟೇ ಬಾಲಿವುಡ್ ನಟ- ನಟಿಯರಾದ ಹೃತಿಕ್ ರೋಷನ್ ಹಾಗೂ ಕಂಗನಾ ರನಾವತ್ ಪಾರ್ಟಿಯೊಂದರಲ್ಲಿ ಅತ್ಮೀಯ ಭಂಗಿಯಲ್ಲಿರುವ ಫೋಟೋವೊಂದು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡಿತ್ತು. ಇಂದು ಟ್ವಿಟ್ಟರ್ Read more…

ತನಿಖೆಯಲ್ಲಿ ಬಯಲಾಯ್ತು ಕಂಗನಾ ಕುರಿತ ಸ್ಪೋಟಕ ಸತ್ಯ

ಸಮಯ ಸಿಕ್ಕಾಗಲೆಲ್ಲಾ ಪರಸ್ಪರ ಕೆಸೆರೆರೆಚಾಟ ನಡೆಸುತ್ತಿದ್ದ ಬಾಲಿವುಡ್ ನಟ- ನಟಿಯರಾದ ಹೃತಿಕ್ ರೋಷನ್ ಹಾಗೂ ಕಂಗನಾ ರನಾವತ್ ಕದನಕ್ಕೆ ಶೀಘ್ರದಲ್ಲೇ ತೆರೆ ಬೀಳುವ ಸಾಧ್ಯತೆಯಿದೆ. ತನಿಖೆ ನಡೆಸಿದ್ದ ಮುಂಬೈ Read more…

ಬಯಲಾಯ್ತು ನಟಿ ಕಂಗನಾಳ ಇ ಮೇಲ್ ರಹಸ್ಯ

ಬಾಲಿವುಡ್ ನಟ- ನಟಿಯರಾದ ಹೃತಿಕ್ ರೋಷನ್ ಹಾಗೂ ಕಂಗನಾ ರನಾವತ್ ನಡುವಿನ ಕದನ ಇಬ್ಬರ ಖಾಸಗಿ ಬದುಕಿನ ಹಲವು ರಹಸ್ಯಗಳನ್ನು ಹೊರ ಹಾಕುತ್ತಿದ್ದು, ಆ ಮೂಲಕ ನಗೆಪಾಟಲಿಗೀಡಾಗುವ ಪರಿಸ್ಥಿತಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...