alex Certify
ಕನ್ನಡ ದುನಿಯಾ       Mobile App
       

Kannada Duniya

ಹಬ್ಬದ ದಿನವೇ ತಪ್ಪಿದೆ ಬಹು ದೊಡ್ಡ ದುರಂತ

ಇಂದು ನಾಡಿನಾದ್ಯಂತ ಆಯುಧ ಪೂಜೆ ಸಂಭ್ರಮ ಮನೆ ಮಾಡಿದ್ದು ಇದೇ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ಸೊಂದು ಪಲ್ಟಿಯಾದ ಪರಿಣಾಮ 15 ಕ್ಕೂ ಅಧಿಕ ಮಂದಿ ಪ್ರಯಾಣಿಕರು Read more…

ಹುಬ್ಬಳ್ಳಿಯಲ್ಲಿ ನಡೆದ ಭೀಕರ ಅಪಘಾತದ ಹಿಂದಿದೆ ಬೆಚ್ಚಿ ಬೀಳಿಸುವ ಸತ್ಯ

ಹುಬ್ಬಳ್ಳಿ: ಅಪರಾಧಿ ಎಷ್ಟೇ ಚಾಣಕ್ಷನಾಗಿದ್ದರೂ ಒಂದಲ್ಲ ಒಂದು ದಿನ ಪೊಲೀಸರು ಬೀಸಿದ ಬಲೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ ಎಂಬುದಕ್ಕೆ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿ ಬೈಕ್ ಅಪಘಾತದ ರೀತಿಯಲ್ಲಿ ನಡೆದ ಯುವಕನೊಬ್ಬನ ಕೊಲೆಯ Read more…

ಪತ್ನಿ ಮತ್ತಾಕೆಯ ಪ್ರಿಯಕರನಿಂದ ಜೀವ ಭಯವಿದೆ ಎಂದ ವೈದ್ಯ

ಖ್ಯಾತ ವೈದ್ಯರೊಬ್ಬರು ತಮ್ಮ ಪತ್ನಿ ಮತ್ತಾಕೆಯ ಪ್ರಿಯಕರನಿಂದ ಜೀವ ಭಯವಿದೆ ಎಂದು ದೂರು ದಾಖಲಿಸಿರುವ ಪ್ರಕರಣ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯಲ್ಲಿ ನರ್ಸಿಂಗ್ ಹೋಮ್ ಹೊಂದಿರುವ ಖ್ಯಾತ ನ್ಯೂರೋಲಜಿಸ್ಟ್ ಡಾ. Read more…

ಗಣೇಶ ಮೂರ್ತಿ ಮೆರವಣಿಗೆಯಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ: ಹಲ್ಲೆಗೊಳಗಾದ ಯುವಕ ಆಸ್ಪತ್ರೆಗೆ ದಾಖಲು

ಹುಬ್ಬಳ್ಳಿ: ಗಣೇಶ ಮೂರ್ತಿ ವಿಸರ್ಜನೆಗೆ ಮೆರವಣಿಗೆ ಹೊರಟ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಯುವಕನೊಬ್ಬನ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಇಲ್ಲಿನ Read more…

2 ಲಕ್ಷ ರೂ. ಆಟೋದಲ್ಲೇ ಬಿಟ್ಟ ಪ್ರಯಾಣಿಕ: ಪ್ರಾಮಾಣಿಕತೆ ಮೆರೆದ ಚಾಲಕ

ಹುಬ್ಬಳ್ಳಿ: ಪ್ರಯಾಣಿಕರೊಬ್ಬರು ಆಟೋದಲ್ಲಿ ಬರೋಬ್ಬರಿ 2 ಲಕ್ಷ ರೂ. ಹಣವನ್ನು ಬಿಟ್ಟು ಹೋಗಿದ್ದು, ಆ ಹಣವನ್ನು ಪೊಲೀಸರಿಗೆ ಮರಳಿಸುವ ಮೂಲಕ ಆಟೋ ಚಾಲಕನೋರ್ವ ಪ್ರಾಮಾಣಿಕತೆ ಮೆರೆದಿರುವ ಘಟನೆ ಹುಬ್ಬಳ್ಳಿಯಲ್ಲಿ Read more…

ಬಾಲಕನ ಬೆನ್ನನ್ನೇ ಸುಟ್ಟ ಕಟುಕ ಶಿಕ್ಷಕ

ಹುಬ್ಬಳ್ಳಿ: ಶಿಕ್ಷಕರೊಬ್ಬರು ನಾಲ್ಕು ವರ್ಷದ ಬಾಲಕನ ಬೆನ್ನನ್ನೇ ಸುಟ್ಟ ದಾರುಣ ಘಟನೆ ಹುಬ್ಬಳ್ಳಿಯ ಬಾಲಾಜಿ ಎಜುಕೇಶನ್ ಶಾಲೆಯಲ್ಲಿ ನಡೆದಿದೆ. ಶ್ರೀನಿವಾಸನಗರದ ಕಾವೇರಿ ಎಂಬ ಮಹಿಳೆಯ ಮಗ ನಾಲ್ಕು ವರ್ಷದ Read more…

ಧ್ವಜಾರೋಹಣ ಮಾಡಿ, ರಾಷ್ಟ್ರಗೀತೆ ಹಾಡಿ ಗೃಹ ಪ್ರವೇಶ ಮಾಡಿದ ದಂಪತಿ

ಹುಬ್ಬಳ್ಳಿ: ನೂತನ ಮನೆಯನ್ನು ಕಟ್ಟಿದ ದಂಪತಿಗಳಿಬ್ಬರು ರಾಷ್ಟ್ರಧ್ವಜವನ್ನು ಏರಿಸಿ, ರಾಷ್ಟ್ರಗೀತೆಯನ್ನು ಹಾಡುವ ಮೂಲಕ ವಿಶೇಷವಾಗಿ ಗೃಹ ಪ್ರವೇಶ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಮಲ್ಲಪ್ಪ ತಡಸದ್ ದಂಪತಿ ಇಲ್ಲಿನ Read more…

ತುಪ್ಪದ ಹುಡುಗಿಗೆ ಹುಬ್ಬಳ್ಳಿ ಫೇವರಿಟ್ ಅಂತೆ…!

ತುಪ್ಪ ಬೇಕಾ ತುಪ್ಪಾ ಎಂದು ಕುಣಿದು ಕುಪ್ಪಳಿಸಿ ಪಡ್ಡೆ ಹುಡುಗರ ಮನಸಿಗೆ ಲಗ್ಗೆ ಹಾಕಿದ್ದ ನಟಿ ರಾಗಿಣಿ ದ್ವಿವೇದಿ ಅವರಿಗೆ ಹುಬ್ಬಳ್ಳಿ ಬಲು ಇಷ್ಟವಂತೆ. ಹುಬ್ಬಳ್ಳಿಯ ಕಡಕ್ ರೊಟ್ಟಿ, Read more…

ಕುಮಾರಸ್ವಾಮಿ ವಾಸವಾಗಿದ್ದ ಹುಬ್ಬಳ್ಳಿ ಮನೆ ಮಾರಾಟಕ್ಕೆ…!

ಹುಬ್ಬಳ್ಳಿ: ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಾಸವಾಗಿದ್ದ ಮನೆ ಮಾರಾಟಕ್ಕೆ…! ಈ ಸುದ್ದಿ ನೋಡಿ ಶಾಕ್ ಆದ್ರರಾ…?ಗಾಬರಿ ಆಗೋ ಅಗತ್ಯವಿಲ್ಲ. ಸಿಎಂ ಕುಮಾರಸ್ವಾಮಿಯವರು ವಾಸವಾಾಾಗಿದ್ದ ಹುಬ್ಬಳ್ಳಿಯ ನಿವಾಸವನ್ನು ಅದರ ಮಾಲೀಕರು Read more…

ಶೀರೂರು ಶ್ರೀಗಳ ಅಂತಿಮ ಕಾರ್ಯದಲ್ಲಿ ಭಾಗವಹಿಸುವುದಿಲ್ಲ: ಪೇಜಾವರ ಶ್ರೀ

ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಇಂದು ವಿಧಿವಶರಾದ ಶೀರೂರು ಮಠದ ಲಕ್ಷ್ಮೀವರ ತೀರ್ಥ ಶ್ರೀಗಳ ಸಾವಿನ ಕುರಿತಂತೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಪೇಜಾವರ ಶ್ರೀಗಳು, ಲಕ್ಷ್ಮೀವರತೀರ್ಥರಿಗೆ ವಿಷ ಪ್ರಾಶನವಾಗಿರುವ ಪ್ರಮೇಯವೇ ಇಲ್ಲ Read more…

ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ

ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಖಾಸಗಿ ಬಸ್ ಪಲ್ಟಿಯಾದ ಘಟನೆ ಹುಬ್ಬಳ್ಳಿ ತಾಲೂಕಿನ ಅಗಡಿ ಕ್ರಾಸ್ ಬಳಿ ನಡೆದಿದೆ. ಬೆಂಗಳೂರಿನಿಂದ ಹುಬ್ಬಳ್ಳಿಗೆ ಬಸ್ ತೆರಳುತ್ತಿದ್ದು, ಪಲ್ಟಿಯಾದ ಪರಿಣಾಮ 10 Read more…

ಕಾರಿನ ಗಾಜು ಒಡೆದು ಹಣ ಎಗರಿಸಿದ ಕಳ್ಳರು

ಕಾರಿನ ಗಾಜು ಒಡೆದ ಕಳ್ಳರು ಹಣ ಎಗರಿಸಿರುವ ಘಟನೆ ಹುಬ್ಬಳ್ಳಿಯ ವಿದ್ಯಾನಗರದ ಸಬ್ ರಿಜಿಸ್ಟ್ರಾರ್ ಕಚೇರಿ ಬಳಿ ನಡೆದಿದೆ. ಎಪಿಎಂಸಿ ವ್ಯಾಪಾರಿ ಸಂತೋಷ್ ಬನ್ಸಾಲಿ ಹಣ ಕಳೆದುಕೊಂಡವರಾಗಿದ್ದು, ಇವರು Read more…

ಕಾರು ಲಾರಿ ನಡುವೆ ಡಿಕ್ಕಿ: ಮೂವರ ಸಾವು

ಕಾರು ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ವಿನಾಯಕ ಹೆಗಡೆ, ಅವರ ಪತ್ನಿ ಅರ್ಚನಾ ಹಾಗೂ ಮೂರು Read more…

ತಲ್ವಾರಿನಿಂದ ಕೇಕ್ ಕತ್ತರಿಸಿ ಶೋಕಿ ಮಾಡಲೋದವನು ಅಂದರ್

ಸಾಮಾಜಿಕ ಜಾಲತಾಣದಲ್ಲಿ ಶೋ ಕೊಡಲೆಂದು ತಮ್ಮ ಹುಟ್ಟು ಹಬ್ಬದ ವೇಳೆ ತಲ್ವಾರ್ ನಿಂದ ಕೇಕ್ ಕತ್ತರಿಸಿ ವಿಡಿಯೋ ಹಾಕಿದವರು ಈಗ ಪರಿತಪಿಸುವಂತಾಗಿದೆ. ಇಂತವರ ಬೆನ್ನುಬಿದ್ದಿರುವ ಪೊಲೀಸರು ಹೆಡೆಮುರಿ ಕಟ್ಟುತ್ತಿದ್ದು, Read more…

ಪರಸ್ಪರ ಚಾಕು ಇರಿದುಕೊಂಡು ಸಾವನ್ನಪ್ಪಿದ ಯುವಕರು

ಇಬ್ಬರು ಯುವಕರು ಪರಸ್ಪರ ಚಾಕು ಇರಿದುಕೊಂಡು ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯ ಅಜಂತಾ ಹೋಟೆಲ್ ಬಳಿ ನಿನ್ನೆ ತಡರಾತ್ರಿ ನಡೆದಿದೆ. ರಿಯಾಜ್ ಸವಣೂರು ಹಾಗೂ ಫರ್ಹಾನ್ ಹನಸಿ ಸಾವನ್ನಪ್ಪಿದ ಯುವಕರಾಗಿದ್ದು, Read more…

ಹುಬ್ಬಳ್ಳಿ ಪಾಕ್ ನಂತಿದೆ ಎಂದಿದ್ದ ಮೌಲ್ವಿಯಿಂದ ಪ್ರಚಾರ

ಹುಬ್ಬಳ್ಳಿ ಪಾಕಿಸ್ತಾನದಂತೆ ಕಾಣುತ್ತಿದೆ ಎಂದು ಹೇಳಿಕೆ ನೀಡಿದ್ದ ಮೌಲ್ವಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಹುಬ್ಬಳ್ಳಿ –ಧಾರವಾಡ ಪೂರ್ವ ಕ್ಷೇತ್ರದಿಂದ ಸ್ಪರ್ಧಿಸಿರುವ ಪ್ರಸಾದ್ ಅಬ್ಬಯ್ಯ Read more…

ರಾಹುಲ್ ಗಾಂಧಿ ವಿಮಾನ ಅನುಮಾನಾಸ್ಪದ ಲ್ಯಾಂಡಿಂಗ್, ದೂರು

ಹುಬ್ಬಳ್ಳಿ: ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಎ.ಐ.ಸಿ.ಸಿ. ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯದಲ್ಲಿ ಪ್ರಚಾರ ಕೈಗೊಂಡಿದ್ದಾರೆ. ಅವರು ಗೋವಾದಿಂದ ವಿಶೇಷ ವಿಮಾನದಲ್ಲಿ ಹುಬ್ಬಳ್ಳಿಗೆ ಆಗಮಿಸಿದ್ದ ಸಂದರ್ಭದಲ್ಲಿ 3 ನಿಮಿಷ ವಿಮಾನ Read more…

ಮತ್ತೆ ಅಮಿತ್ ಶಾ ಆಗಮನ, ಗೆಲುವಿಗೆ ಹೊಸ ರಣತಂತ್ರ

ಈಗಾಗಲೇ ರಾಜ್ಯದ ವಿವಿಧೆಡೆ ಪ್ರವಾಸ ಕೈಗೊಂಡು ಪಕ್ಷದ ಗೆಲುವಿಗೆ ಕಾರ್ಯತಂತ್ರ ರೂಪಿಸಿರುವ ಬಿ.ಜೆ.ಪಿ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದಿನಿಂದ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಇಂದು Read more…

ಮನೆಯಲ್ಲೇ ವೇಶ್ಯಾವಾಟಿಕೆ, ದಾಳಿ ಮಾಡಿದ ಪೊಲೀಸರು

ಹುಬ್ಬಳ್ಳಿ: ಹುಬ್ಬಳ್ಳಿಯ ಅಶೋಕನಗರ ಠಾಣೆ ಪೊಲೀಸರು, ವೇಶ್ಯಾವಾಟಿಕೆ ಅಡ್ಡೆಯೊಂದರ ಮೇಲೆ ದಾಳಿ ಮಾಡಿ ಮೂವರನ್ನು ಬಂಧಿಸಿದ್ದಾರೆ. ದಾಳಿಯ ಸಂದರ್ಭದಲ್ಲಿ ಯುವತಿಯನ್ನು ರಕ್ಷಿಸಲಾಗಿದೆ. ಓರ್ವ ಮಹಿಳೆ, ಇಬ್ಬರು ಪುರುಷರನ್ನು ಪೊಲೀಸರು Read more…

ಕ್ಷುಲ್ಲಕ ಕಾರಣಕ್ಕೆ ನಡೀತು ಘೋರ ಕೃತ್ಯ

ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ, ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಹಳೆಹುಬ್ಬಳ್ಳಿಯ ಇಸ್ಲಾಂಪುರದಲ್ಲಿ ನಡೆದಿದೆ. 26 ವರ್ಷದ ಗುರುಸಿದ್ದಪ್ಪ ಅಂಬಿಗೇರ ಕೊಲೆಯಾದ ಯುವಕ. ಶ್ರೀರಾಮನವಮಿ ಪ್ರಯುಕ್ತ Read more…

ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಕಂಡಕ್ಟರ್

ಹುಬ್ಬಳ್ಳಿ: ಬಸ್ ಸಂಚಾರ ಮಾರ್ಗದ ಕುರಿತಾಗಿ ಮಾಹಿತಿ ಕೇಳಿದ ಮಹಿಳೆಯೊಂದಿಗೆ, ಕೆ.ಎಸ್.ಆರ್.ಟಿ.ಸಿ. ಬಸ್ ಕಂಡಕ್ಟರ್ ಅನುಚಿತವಾಗಿ ವರ್ತಿಸಿದ ಆರೋಪ ಕೇಳಿ ಬಂದಿದೆ. ಹುಬ್ಬಳ್ಳಿಯ ಹಳೆ ಬಸ್ ನಿಲ್ದಾಣಕ್ಕೆ ಮಂಗಳವಾರ Read more…

‘ಇನ್ನೂ ಕಾಲ ಮಿಂಚಿಲ್ಲ, ಲಿಂಗಾಯತ ಧರ್ಮ ಶಿಫಾರಸು ವಾಪಸ್ ಪಡೆಯಿರಿ’

ಹುಬ್ಬಳ್ಳಿ: ಲಿಂಗಾಯತ ಮತ್ತು ವೀರಶೈವ ಲಿಂಗಾಯತರಿಗೆ(ಬಸವತತ್ವ ಅನುಸರಿಸುವ) ಅಲ್ಪಸಂಖ್ಯಾತ ಧರ್ಮದ ಮಾನ್ಯತೆ ನೀಡಲು ರಾಜ್ಯ ಸಂಪುಟ ಸಭೆ ತೀರ್ಮಾನ ಕೈಗೊಂಡಿದ್ದು, ಈ ಕುರಿತು ಕೇಂದ್ರಕ್ಕೆ ಶಿಫಾರಸು ಮಾಡಲಿದೆ. ಇದಕ್ಕೆ Read more…

ದ್ವಿಚಕ್ರ ವಾಹನ ಸವಾರರಿಗೆ ಶಾಕಿಂಗ್! ಹೆಲ್ಮೆಟ್ ಇಲ್ಲದಿದ್ರೆ ಸಿಗಲ್ಲ ಪೆಟ್ರೋಲ್

ಬೆಳಗಾವಿಯಲ್ಲಿ ‘ನೋ ಹೆಲ್ಮೆಟ್ ನೋ ಪೆಟ್ರೋಲ್’ ಅಭಿಯಾನ ಆರಂಭವಾದ ಬೆನ್ನಲ್ಲೇ ಇಂದಿನಿಂದ ಹುಬ್ಬಳ್ಳಿ –ಧಾರವಾಡ ಅವಳಿ ನಗರದಲ್ಲಿ ಅಭಿಯಾನ ಆರಂಭವಾಗಿದೆ. ದ್ವಿಚಕ್ರವಾಹನ ಸವಾರರಿಗೆ ಕಡ್ಡಾಯವಾಗಿ ಹೆಲ್ಮೆಟ್ ಬಳಸುವಂತೆ ಜಾಗೃತಿ Read more…

ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ತಾಯಿ, ಮಗ

ಹುಬ್ಬಳ್ಳಿ: ಮಹತ್ವದ ಕಾರ್ಯಾಚರಣೆ ನಡೆಸಿರುವ ಹುಬ್ಬಳ್ಳಿ ಪೊಲೀಸರು, ಗಾಂಜಾ ಮಾರಾಟ ಮಾಡುತ್ತಿದ್ದ ತಾಯಿ, ಮಗನನ್ನು ಬಂಧಿಸಿದ್ದಾರೆ. ಬೀದರ್ ನ ಲಕ್ಷ್ಮಿ ಶೇಖ್(60), ಸಲೀಂ(22) ಬಂಧಿತ ಆರೋಪಿಗಳು. ಇವರು ಗಾಂಜಾ Read more…

ಮಾಲೀಕನನ್ನು ಮದುವೆಯಾದ್ರೂ ಕೆಲಸದವನ ಮೇಲೆ ಮೋಹ

ಹುಬ್ಬಳ್ಳಿ: ಇದೊಂದು ರೀತಿಯ ವಿಚಿತ್ರ ಸ್ಟೋರಿ. ಬೇಕರಿ ಮಾಲೀಕನೊಬ್ಬ ಪತ್ನಿಗೆ ವಿಚ್ಛೇದನ ನೀಡಿ ಕೆಲಸದಾಕೆಯನ್ನು ಮದುವೆಯಾಗಿದ್ದು, ಆಕೆ ಇವನನ್ನು ಬಿಟ್ಟು ಕೆಲಸದವನೊಂದಿಗೆ ಪರಾರಿಯಾಗಿದ್ದಾಳೆ. ಹುಬ್ಬಳ್ಳಿಯ ಕೇಶ್ವಾಪುರ ರಸ್ತೆಯಲ್ಲಿ ಬೇಕರಿಯನ್ನು Read more…

ಕಣ್ಣಿಗೆ ಖಾರದ ಪುಡಿ ಎರಚಿ ವ್ಯಕ್ತಿಯ ಬರ್ಬರ ಹತ್ಯೆ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮತ್ತೆ ಲಾಂಗ್, ಮಚ್ಚುಗಳು ಝಳಪಿಸಿದ್ದು, ಕಣ್ಣಿಗೆ ಖಾರದ ಪುಡಿ ಎರಚಿ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಲಾಗಿದೆ. ಕಮರಿಪೇಟೆ ದಿವಟೆ ಓಣಿ ನಿವಾಸಿ ಮಹೇಶ್ ಬಸವರಾಜ್ ಬ್ಯಾಹಟ್ಟಿ(32) ಹತ್ಯೆಯಾದವರು Read more…

ಹುಬ್ಬಳ್ಳಿಯಲ್ಲಿ ಭಯಾನಕ ಆಕ್ಸಿಡೆಂಟ್! ಬೆಚ್ಚಿ ಬಿದ್ದ ಜನ

ಹುಬ್ಬಳ್ಳಿ: ಹುಬ್ಬಳ್ಳಿಯ ಗದಗ ರಸ್ತೆಯಲ್ಲಿ ಸಿಲಿಂಡರ್ ಸಾಗಿಸುತ್ತಿದ್ದ ಲಾರಿ ಮತ್ತು ಟ್ರಕ್ ನಡುವೆ ಡಿಕ್ಕಿಯಾಗಿ ಬೆಂಕಿ ತಗುಲಿದ್ದು, ಸಿಲಿಂಡರ್ ಗಳು ಸ್ಪೋಟಗೊಂಡಿವೆ. ವೇಗವಾಗಿದ್ದ ವಾಹನಗಳು ಡಿಕ್ಕಿ ಹೊಡೆದ ರಭಸಕ್ಕೆ Read more…

ಶವಾಗಾರದಲ್ಲಿ ನಡೆದಿದೆ ಆಘಾತಕಾರಿ ಘಟನೆ

ಹುಬ್ಬಳ್ಳಿ: ಬದುಕಿದ್ದ ಯುವಕನನ್ನು ಮೃತಪಟ್ಟಿರುವುದಾಗಿ 7 ಗಂಟೆಗಳ ಕಾಲ ಶವಾಗಾರದಲ್ಲಿಟ್ಟ ಆಘಾತಕಾರಿ ಘಟನೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ಹುಬ್ಬಳ್ಳಿಯ ಆನಂದ್ ನಗರದ 23 ವರ್ಷದ ಪ್ರವೀಣ್ ಎಂಬ Read more…

ಹುಬ್ಬಳ್ಳಿ–ಧಾರವಾಡ ಬಂದ್, ಟಿಕೆಟ್ ಕೌಂಟರ್ ಗೆ ಕಲ್ಲು

ಧಾರವಾಡ: ವಿಜಯಪುರದ ದಲಿತ ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ, ಮಹಾರಾಷ್ಟ್ರದ ಭೀಮಾ ಕೋರೆಗಾಂವ್ ನಲ್ಲಿ ನಡೆದ ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಹಾಗೂ ಕೇಂದ್ರ ಸಚಿವ ಅನಂತ್ ಕುಮಾರ್ Read more…

ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡಿ ಎಂದ ಯೋಗಿ

ಹುಬ್ಬಳ್ಳಿ: ಹುಬ್ಬಳ್ಳಿ ನೆಹರೂ ಮೈದಾನದಲ್ಲಿ ಆಯೋಜಿಸಿರುವ ಬಿ.ಜೆ.ಪಿ. ಪರಿವರ್ತನಾ ಸಮಾವೇಶದಲ್ಲಿ ಮಾತನಾಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕರ್ನಾಟಕವನ್ನು ಕಾಂಗ್ರೆಸ್ ಮುಕ್ತವಾಗಿ ಮಾಡಬೇಕೆಂದು ಹೇಳಿದ್ದಾರೆ. ದೇಶದಲ್ಲಿಯೇ ಕಾಂಗ್ರೆಸ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...