alex Certify
ಕನ್ನಡ ದುನಿಯಾ       Mobile App
       

Kannada Duniya

ಹುತಾತ್ಮ ಯೋಧರ ಕುಟುಂಬಕ್ಕೆ ನೆಮ್ಮದಿ ಸುದ್ದಿ

ರಕ್ಷಣಾ ಸಚಿವಾಲಯ ಹುತಾತ್ಮರ ಕುಟುಂಬಗಳಿಗೆ ನೆಮ್ಮದಿಯ ಸುದ್ದಿಯೊಂದನ್ನು ನೀಡಿದೆ. ಹುತಾತ್ಮರಾದ, ವಿಕಲಾಂಗರಾದ, ನಾಪತ್ತೆಯಾದ ಅಧಿಕಾರಿಗಳು ಹಾಗೂ ಸೈನಿಕರ ಮಕ್ಕಳ ಟ್ಯೂಷನ್ ಹಾಗೂ ಹಾಸ್ಟೆಲ್ ಶುಲ್ಕ ಪಾವತಿ ಮಿತಿಯನ್ನು ಸೀಮಿತಗೊಳಿಸದಂತೆ Read more…

ಇಬ್ಬರು ಯೋಧರು ಹುತಾತ್ಮ, ಉಗ್ರರಿಬ್ಬರು ಫಿನಿಶ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದಾರೆ. ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಶೋಪಿಯಾನ್ ನಲ್ಲಿ ಸೇನಾ ಕ್ಯಾಂಪ್ ಮೇಲೆ ಉಗ್ರರು ನಡೆಸಿದ Read more…

ಸೇನಾ ವಾಹನದ ಮೇಲೆ ಉಗ್ರರ ದಾಳಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ಸಿ.ಆರ್.ಪಿ.ಎಫ್. ಗಸ್ತುವಾಹನದ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಯೋಧರೊಬ್ಬರು ಹುತಾತ್ಮರಾಗಿದ್ದು, ಇಬ್ಬರು ಯೋಧರು, ಇಬ್ಬರು ನಾಗರೀಕರು Read more…

ಪತಿ ಹುತಾತ್ಮನಾಗಿ ಗಂಟೆಯ ಬಳಿಕ ಪತ್ನಿಗೆ ತಲುಪಿತ್ತು ಗಿಫ್ಟ್

ನಿಜಕ್ಕೂ ಇದೊಂದು ಹೃದಯ ವಿದ್ರಾವಕ ಘಟನೆ. ಫೆಬ್ರವರಿ 14ರಂದು ಭಾರತೀಯ ಸೇನೆಯ ಮೇಜರ್ ಸತೀಶ್ ದಹಿಯಾ ಉಗ್ರರೊಂದಿಗಿನ ಸೆಣೆಸಾಟದಲ್ಲಿ ಹುತಾತ್ಮರಾಗಿದ್ದಾರೆ. ಮಾರನೇ ದಿನ ಅವರ ವಿವಾಹದ ಮೂರನೇ ವಾರ್ಷಿಕೋತ್ಸವ. Read more…

ಯೋಧನ ಅಂಗಾಂಗ ಕತ್ತರಿಸಿದ ಉಗ್ರರು

ಶ್ರೀನಗರ: ಭಾರತ- ಪಾಕ್ ಗಡಿಯಲ್ಲಿ ಉಗ್ರರು ಕ್ರೌರ್ಯ ಮೆರೆದಿದ್ದಾರೆ. ಭಾರತೀಯ ಯೋಧರೊಬ್ಬರ ಅಂಗಾಗ ಕತ್ತರಿಸಿ ಹಾಕಿದ್ದಾರೆ. ಗಡಿಯಲ್ಲಿ ಪಾಕ್ ಸೇನೆ ಅಪ್ರಚೋದಿತವಾಗಿ ಗುಂಡಿನ ದಾಳಿ ನಡೆಸಿದ್ದು, ಭಾರತೀಯ ಸೇನೆ Read more…

ಹುತಾತ್ಮರಾದ 18 ಯೋಧರ ಮಕ್ಕಳ ಬಗ್ಗೆ ಈ ಉದ್ಯಮಿಯ ಘೋಷಣೆ

ಉರಿಯಲ್ಲಿ ನಡೆದ ಆತ್ಮಾಹುತಿ ದಾಳಿ ಇಡೀ ಭಾರತವನ್ನೇ ಬೆಚ್ಚಿ ಬೀಳಿಸಿದೆ. ಹುತಾತ್ಮರಾದ ಯೋಧರ ಕುಟುಂಬ ನೋವಿನಲ್ಲಿದೆ. ಈ ನಡುವೆ ಸೂರತ್ ನ ಬ್ಯುಸಿನೆಸ್ ಮೆನ್  ಮಾಡಿದ ಘೋಷಣೆ ಎಲ್ಲರ Read more…

ಮದುವೆ ಸಂಭ್ರಮದಲ್ಲಿದ್ದ ಮನೆಗೆ ಗಡಿಯಿಂದ ಬಂತು ಆಘಾತಕಾರಿ ಸುದ್ದಿ

ಉರಿ ದಾಳಿಯಲ್ಲಿ ಹುತಾತ್ಮರಾದ ಉತ್ತರ ಪ್ರದೇಶ ಸಂತಕಬೀರ್ ನಗರ ಜಿಲ್ಲೆಯ ಯೋಧ ಗಣೇಶ್ ಶಂಕರ್ ಯಾದವ್ ಮನೆಯಲ್ಲಿ ನೀರವ ಮೌನ ಆವರಿಸಿದೆ. ತಂಗಿ ಮದುವೆಗಾಗಿ ಮನೆಗೆ ಬರುವುದಾಗಿ ಭರವಸೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...