alex Certify
ಕನ್ನಡ ದುನಿಯಾ       Mobile App
       

Kannada Duniya

ಯಾರಾಗ್ತಾರೆ ರಿಷಬ್ ಶೆಟ್ಟಿಗೆ ನಾಯಕಿ…?

ಪ್ರೀತಿ ಇಲ್ಲದ ಮೇಲೆ ಅನ್ನೋ ಧಾರಾವಾಹಿ ಒಂದು ಕಾಲದಲ್ಲಿ ಕಿರುತೆರೆ ವೀಕ್ಷಕರ ಹಾಟ್ ಫೇವರೆಟ್ ಆಗಿತ್ತು. ಇಂದು ರಾಕಿಂಗ್ ಸ್ಟಾರ್ ಆಗಿರುವ ಯಶ್ ಕೂಡ ಪ್ರೀತಿ ಇಲ್ಲದ ಮೇಲೆ Read more…

ಯುದ್ಧ ಸ್ಮಾರಕದ ಮುಂದೆ ಬೆತ್ತಲಾದ ಪ್ರವಾಸಿಗರು…!

ಇಟಲಿಯ ಪ್ರಸಿದ್ಧ ಯುದ್ಧ ಸ್ಮಾರಕಕ್ಕೆ ಅವಮಾನ ಮಾಡಿದ ಹಿನ್ನಲೆಯಲ್ಲಿ ಇಟಲಿಯ ಪೊಲೀಸರು ಇಬ್ಬರು ಬ್ರಿಟನ್ ನಾಗರಿಕರಿಗೆ ಹುಡುಕಾಟ ಶುರುಮಾಡಿದ್ದಾರೆ. ಇಟಲಿಯ ಸ್ಥಳೀಯ ಮಾಧ್ಯಮವೊಂದರ ವಿಡಿಯೋ ಜರ್ನಲಿಸ್ಟ್ ಸೆರೆ ಹಿಡಿದಿರುವ Read more…

ಜೈಲು ಶಿಕ್ಷೆಯಾಗಿದ್ರೂ ತಪ್ಪಿಸಿಕೊಂಡು ತಿರುಗುತ್ತಿದ್ದಾರೆ ಈ ಅಜ್ಜಿ

ಜರ್ಮನಿ ಪೊಲೀಸರು 89 ವರ್ಷದ ವೃದ್ಧೆಯನ್ನು ಹುಡುಕುತ್ತಿದ್ದಾರೆ. ಕಾರಣ ಪ್ರಚೋದನಾತ್ಮಕ ಹೇಳಿಕೆ ನೀಡಿ, ಎರಡು ವರ್ಷ ಶಿಕ್ಷೆಗೊಳಗಾಗಿದ್ರೂ, ಇದೂವರೆಗೆ ಬಂದು ಶರಣಾಗದ ಹಿನ್ನೆಲೆಯಲ್ಲಿ , ಈಗ ಪೊಲೀಸರು ಈ Read more…

ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಗುಡ್ ನ್ಯೂಸ್

ನವದೆಹಲಿ: ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಮಾಹಿತಿಯೊಂದು ಇಲ್ಲಿದೆ. ಕೆಲಸ ಹುಡುಕುವುದೇ ಸವಾಲಿನ ಕೆಲಸವಾಗಿರುವ ಪ್ರಸ್ತುತ ಸಂದರ್ಭದಲ್ಲಿ ಗೂಗಲ್ ಸಿಹಿ ಸುದ್ದಿಯನ್ನು ನೀಡಿದೆ. ಗೂಗಲ್ ಜಾಬ್ ಸರ್ಚ್ ಮೂಲಕ ಸುಲಭವಾಗಿ ಕೆಲಸ Read more…

ನಾದಿನಿ ಸಂಸಾರದಲ್ಲಿ ಎಂಟ್ರಿಯಾದ ಭಾವ, ಹೀಗಾಯ್ತು….

ಶಿವಮೊಗ್ಗ: ಅವರದು ಹಾಲಿನಂತಹ ಸಂಸಾರ. ಅನ್ಯೋನ್ಯವಾಗಿದ್ದ ದಂಪತಿ ಬಾಳಲ್ಲಿ ಅಕ್ಕನ ಗಂಡ ಎಂಟ್ರಿ ಕೊಟ್ಟಿದ್ದು, ಇದರ ಪರಿಣಾಮ ಪತಿ–ಪತ್ನಿ ದೂರವಾಗಿದ್ದಾರೆ. ಶಿವಮೊಗ್ಗ ಜಿಲ್ಲೆ ಸಾಗರದ ಶ್ರೀಧರ ಬಡಾವಣೆಯ ನಿವಾಸಿಯಾಗಿರುವ Read more…

ವರ್ಷದ ಮೊದಲ ವಾರ ಅತಿ ಹೆಚ್ಚು ಸರ್ಚ್ ಆಯ್ತು ಈ ವಿಷ್ಯ

2018 ಹೊಸ ವರ್ಷ ಶುರುವಾಗಿ ಒಂದು ವಾರ ಕಳೆದಿದೆ. ಹೊಸ ವರ್ಷದ ಮೊದಲ ವಾರದಲ್ಲಿ ಯಾವ ವಿಷ್ಯ ಹೆಚ್ಚು ಸರ್ಚ್ ಆಗಿದೆ ಎಂಬುದನ್ನು ಗೂಗಲ್ ಬಹಿರಂಗಪಡಿಸಿದೆ. ಗೂಗಲ್ ನಲ್ಲಿ Read more…

ಆನ್ಲೈನ್ ನಲ್ಲೊಂದೇ ಅಲ್ಲ ಇಲ್ಲೂ ಸಿಗ್ತಾರೆ ಮನಮೆಚ್ಚುವ ಸಂಗಾತಿ

ಸ್ನೇಹಿತರಲ್ಲಿ ನಾನೊಬ್ಬನೇ ಸಿಂಗಲ್. ಸಂಗಾತಿ ಹುಡುಕೋದು ದೊಡ್ಡ ತಲೆನೋವಾಗಿದೆ. ಮ್ಯಾರೇಜ್ ಪೋರ್ಟಲ್ ನೋಡಿ ನೋಡಿ ಸಾಕಾಗಿದೆ ಎನ್ನುವವರಲ್ಲಿ ನೀವೂ ಒಬ್ಬರಾ? ಕೇವಲ ಮ್ಯಾರೇಜ್ ಪೋರ್ಟಲ್ ನಲ್ಲಿ ಮಾತ್ರವಲ್ಲ ಬೇರೆ Read more…

ನಾಲ್ವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ನೀರುಪಾಲು

ಹೈದರಾಬಾದ್: ಪ್ರವಾಸಕ್ಕೆ ತೆರಳಿದ್ದ ನಾಲ್ವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ನೀರು ಪಾಲಾದ ಘಟನೆ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ. ಎಲ್ಲೂರಿನ ರಾಮಚಂದ್ರ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಕೆ. ಹರಿಕೃಷ್ಣ Read more…

ಹೊಗೇನಕಲ್ ನಲ್ಲಿ ಮೂವರು ನೀರು ಪಾಲು

ಹೊಗೇನಕಲ್ ಫಾಲ್ಸ್ ನಲ್ಲಿ ಈಜಲು ತೆರಳಿದ್ದ ಮೂವರು ಯುವಕರು ನೀರು ಪಾಲಾಗಿದ್ದಾರೆ. ಬೆಂಗಳೂರು ಉತ್ತರಹಳ್ಳಿ ಮೂಲದ ಸಂತೋಷ್, ಯಶಸ್, ಬಾಲಾಜಿ ನೀರು ಪಾಲಾದವರು. 8 ಮಂದಿ ಸ್ನೇಹಿತರ ತಂಡ Read more…

ಎಮ್ಮೆ ಹುಡುಕಿ ಸುಸ್ತಾಗಿದ್ದಾರೆ ಈ ಪೊಲೀಸರು

ಕಳೆದ 10 ದಿನಗಳಿಂದ ದೆಹಲಿ ಪೊಲೀಸರ ತಂಡವೊಂದು ಎಮ್ಮೆಗಳಿಗಾಗಿ ಹುಡುಕಾಟ ನಡೆಸ್ತಿದೆ. ಅಕ್ಟೋಬರ್ 29ರಂದು ನಜಫ್ಗಢದಲ್ಲಿ 3 ಎಮ್ಮೆಗಳು ಕಾಣೆಯಾಗಿವೆಯಂತೆ. ಸರ್ಕಾರಿ ನೌಕರ ಸುಶೀಲ್ ಕುಮಾರ್ ಎಂಬಾತ ಈ Read more…

ಕೆರೆಗೆ ಬಿದ್ದು ಮೂವರು ಬಾಲಕರ ದುರ್ಮರಣ

ಚಿತ್ರದುರ್ಗ: ಕೆರೆಗೆ ಬಿದ್ದು ಮೂವರು ಬಾಲಕರು ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಹೆಗ್ಗೆರೆ ಬಳಿ ನಡೆದಿದೆ. ಕೆಂಪರಾಜು, ಕಾಂತರಾಜು, ಮಹಾಂತೇಶ ಮೃತಪಟ್ಟ ಬಾಲಕರು. ನಿನ್ನೆ ಮಧ್ಯಾಹ್ನ Read more…

ಮಳೆ ಅವಾಂತರಕ್ಕೆ ಮತ್ತೊಂದು ಬಲಿ

ಬೆಂಗಳೂರು: ಬೆಂಗಳೂರಿನಲ್ಲಿ ಭಾರೀ ಮಳೆ ಅವಾಂತರಕ್ಕೆ ಮತ್ತೊಂದು ಜೀವ ಬಲಿಯಾಗಿದೆ. 16 ವರ್ಷದ ಬಾಲಕಿ ಶೌಚಕ್ಕೆ ತೆರಳಿದ್ದ ಸಂದರ್ಭದಲ್ಲಿ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದಾಳೆ. ಸಿ.ವಿ. ರಾಮನ್ ನಗರದ ಭಾಗ್ Read more…

ಬೈಕ್ ಸಮೇತ ನದಿಯಲ್ಲಿ ಕೊಚ್ಚಿ ಹೋದ ಸವಾರರು

ವಿಜಯಪುರ: ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ತಾಳಿಕೋಟೆ ಬಳಿ, ಬೈಕ್ ಸಮೇತ ಸವಾರರಿಬ್ಬರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ತಾಳಿಕೋಟೆ ಬಳಿ ಢೋಣಿ ನದಿ ತುಂಬಿ ಹರಿಯುತ್ತಿದ್ದು, ಮೂಕಿಹಾಳದಿಂದ ಹೊರಟಿದ್ದ Read more…

ನಡೆಯಲಿಲ್ಲ ಮೊದಲ ರಾತ್ರಿ, ಕಾರಣ ಗೊತ್ತಾ..?

ತುಮಕೂರು: ಮೊದಲ ರಾತ್ರಿಯೇ ಮದುಮಗಳನ್ನು ಅಪಹರಿಸಿದ್ದ ಘಟನೆ ನಡೆದಿದ್ದು, ನಾಪತ್ತೆಯಾಗಿರುವ ಪತ್ನಿಗಾಗಿ ಪತಿ ಹುಡುಕಾಟ ನಡೆಸಿದ್ದಾರೆ. 25 ವರ್ಷದ ಯುವತಿಯನ್ನು ಮದುವೆಯಾಗಿದ್ದ ಮಹೇಶ್ ಎಂಬಾತ ಏನೇನೋ ಆಸೆ ಕನಸುಗಳನ್ನು Read more…

ಇವರೆಲ್ಲ ನದಿಯಲ್ಲಿ ಹುಡುಕಿದ್ದೇನು ಗೊತ್ತಾ..?

ಭರತ್ ಪುರ: ನದಿಯಲ್ಲಿ ಬೆಳ್ಳಿ ನಾಣ್ಯ ಸಿಕ್ಕ ಸುದ್ದಿ ಕಾಡ್ಗಿಚ್ಚಿನಂತೆ ಹರಡಿ, ಸುತ್ತಲಿನ ಜನರೆಲ್ಲಾ ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ. ರಾಜಸ್ತಾನ ಭರತ್ ಪುರ ಜಿಲ್ಲೆಯ ಭುಸಾವರ್ ನಲ್ಲಿರುವ ಬಾಂಗಾಂಗ Read more…

ಕಾಣೆಯಾಗಿದ್ದ ಮೂವರು ಬಾಲಕರು ಶವವಾಗಿ ಪತ್ತೆ

ಬಳ್ಳಾರಿ: ನಾಪತ್ತೆಯಾಗಿದ್ದ ಮೂವರು ಬಾಲಕರು ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನ ಬಂಡ್ರಿ ಗ್ರಾಮದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮಾರುತಿ(10), ಮಹಮ್ಮದ್ ಸುಬಾನ್(7), ಗುರುರಾಜ್(9) ಮೃತಪಟ್ಟ ಬಾಲಕರು. ಜೂನ್ 4 Read more…

ಗೂಗಲ್ ನಲ್ಲಿ ಈ ವಿಷ್ಯ ಹುಡುಕಿದ್ರೆ ಜೈಲೂಟ ಗ್ಯಾರಂಟಿ

ಇಂಟರ್ನೆಟ್ ಬಳಸಲು ಪ್ರತಿಯೊಬ್ಬರೂ ಒಂದಲ್ಲ ಒಂದು ಕಾರಣಕ್ಕೆ ಗೂಗಲ್ ಸರ್ಚ್ ಸಹಾಯ ಪಡೆಯುತ್ತಾರೆ. ಗೂಗಲ್ ಸರ್ಚ್ ನಲ್ಲಿ ಸಿಗದ ವಿಷಯವೇ ಇಲ್ಲ ಎಂಬುದು ಇಂಟರ್ನೆಟ್ ಬಳಸುವವರಿಗೆಲ್ಲ ಗೊತ್ತು. ಆದ್ರೆ Read more…

ನಟರ ಶವಗಳಿಗಾಗಿ ಮುಂದುವರೆದ ಶೋಧ ಕಾರ್ಯ

ಬೆಂಗಳೂರು: ತಿಪ್ಪಗೊಂಡನಹಳ್ಳಿ ಡ್ಯಾಂನಲ್ಲಿ ಸಾವನ್ನಪ್ಪಿರುವ ‘ಮಾಸ್ತಿಗುಡಿ’ ಚಿತ್ರದ ಕಲಾವಿದರಾದ ಅನಿಲ್ ಮತ್ತು ಉದಯ್ ಅವರ ಶವಗಳ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಎನ್.ಡಿ.ಆರ್.ಎಫ್. ತಂಡದಿಂದ ಸತತವಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದ್ದು, Read more…

ಗೂಗಲ್ ನಲ್ಲಿ ಜನ ಸರ್ಚ್ ಮಾಡ್ತಾರೆ ಇಂತ ಪ್ರಶ್ನೆ..!

ಯಾವುದೇ ಮಾಹಿತಿ ಇರಲಿ, ಇಲ್ಲ ಯಾವುದೇ ಪ್ರಶ್ನೆಗೆ ಉತ್ತರ ಬೇಕಿರಲಿ ತಕ್ಷಣ ಗೂಗಲ್ ಮೇಲೆ ಕೈ ಹೋಗುತ್ತೆ. ಗೂಗಲ್ ಸರ್ಚ್ ಇಂಜಿನ್ ಮೂಲಕ ತಮಗೆ ಬೇಕಾದ ಪ್ರಶ್ನೆಗಳಿಗೆ ಉತ್ತರ Read more…

ನಾಪತ್ತೆಯಾಗಿ 4 ದಿನಗಳಾದರೂ ಸಿಗದ ಸುಳಿವು

ಚೆನ್ನೈನ ತಾಂಬರಮ್ ವಾಯುನೆಲೆಯಿಂದ ಶುಕ್ರವಾರ ಬೆಳಿಗ್ಗೆ ಅಂಡಮಾನ್ ಗೆ ಹೊರಟು ಬಂಗಾಳ ಕೊಲ್ಲಿಯಲ್ಲಿ ನಾಪತ್ತೆಯಾಗಿರುವ ವಾಯುಸೇನೆಯ ವಿಮಾನ ಇದುವರೆಗೂ ಪತ್ತೆಯಾಗಿಲ್ಲ. ವಿಮಾನ ಪತ್ತೆಗಾಗಿ ನಿರಂತರವಾಗಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ. Read more…

3 ದಿನವಾದರೂ ಪತ್ತೆಯಾಗದ ವಿಮಾನ

ಚೆನ್ನೈನ ತಾಂಬರಂ ವಾಯುನೆಲೆಯಿಂದ ಪೋರ್ಟ್ ಬ್ಲೇರ್ ಗೆ ಹೊರಟಿದ್ದ ವಾಯುಪಡೆ ವಿಮಾನ ನಾಪತ್ತೆಯಾಗಿ 3 ದಿನವಾಗಿದ್ದು, ನಿರಂತರ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಹಗಲು, ರಾತ್ರಿ ಶೋಧ ಕಾರ್ಯ ನಡೆದಿದ್ದು, Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...