alex Certify
ಕನ್ನಡ ದುನಿಯಾ       Mobile App
       

Kannada Duniya

ಲೋಕಸಭಾ ಚುನಾವಣೆಗೆ ತವರು ಜಿಲ್ಲೆ ಮಂಡ್ಯದಿಂದ ಸ್ಪರ್ಧಿಸ್ತಾರಂತೆ ಹುಚ್ಚ ವೆಂಕಟ್

ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಹೀನಾಯ ಸೋಲುಂಡಿದ್ದ ನಟ-ನಿರ್ದೇಶಕ ಹುಚ್ಚ ವೆಂಕಟ್ ಈಗ 2019 ರ ಲೋಕಸಭಾ ಚುನಾವಣೆಯಲ್ಲಿ ತವರೂರು Read more…

ಕುಡಿದ ಮತ್ತಿನಲ್ಲಿ ನಡುರಸ್ತೆಯಲ್ಲೇ ಹುಚ್ಚ ವೆಂಕಟ್ ತೂರಾಟ

ಬೆಂಗಳೂರು: ಬಾರ್ ಒಂದರಿಂದ ಕಂಠಪೂರ್ತಿ ಕುಡಿದು, ಫುಲ್ ಟೈಟಾಗಿ ಹೊರಬಂದ ನಟ ಹುಚ್ಚ ವೆಂಕಟ್ ರಸ್ತೆ ತುಂಬೆಲ್ಲ ತೂರಾಡಿ, ಹುಚ್ಚಾಟ ಮೆರೆದ ಘಟನೆ ಬೆಂಗಳೂರಿನ ಜ್ಞಾನಭಾರತಿ ಬಳಿ ನಡೆದಿದೆ. Read more…

ಹುಚ್ಚ ವೆಂಕಟ್ ಸೇನೆಯಿಂದ ನಟಿಗೆ ಬೆದರಿಕೆ…?

ಸ್ಯಾಂಡಲ್ವುಡ್ ನಟಿಯೊಬ್ಬರ ಅಭಿನಯದ ಚಿತ್ರದಲ್ಲಿ ಡಬಲ್ ಮೀನಿಂಗ್ ಡೈಲಾಗ್ ಇದೆ ಅನ್ನೋ ಕಾರಣಕ್ಕೆ ಹುಚ್ಚ ವೆಂಕಟ್ ಸೇನೆ ವತಿಯಿಂದ ಬೆದರಿಕೆ ಹಾಕಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಸೂಪರ್ ಜೋಡಿ Read more…

ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನಗೆ ಭರ್ಜರಿ ಗೆಲುವು

ಮೇ 28 ರಂದು ನಡೆದಿದ್ದ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಭರ್ಜರಿ ಗೆಲುವು ಸಾಧಿಸಿದ್ದಾರೆ. ಮತ ಎಣಿಕೆ ಈಗಾಗಲೇ ಪೂರ್ಣಗೊಂಡಿದ್ದು, ಅಧಿಕೃತ ಘೋಷಣೆಯಷ್ಟೇ ಬಾಕಿ Read more…

ನೋಟಾಗಿಂತ ಕಡಿಮೆ ವೋಟ್ ಪಡೆದ ಹುಚ್ಚ ವೆಂಕಟ್…!

ಮೇ 28 ರಂದು ನಡೆದಿದ್ದ ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಕಾರ್ಯ ಮುಂದುವರೆದಿದ್ದು, ಆರನೇ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಮೂವತ್ತು ಸಾವಿರಕ್ಕೂ Read more…

ಮೂರನೇ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡ ಮುನಿರತ್ನ

ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಸಾಗುತ್ತಿದ್ದು, ಮೂರನೆಯ ಸುತ್ತಿನ ಎಣಿಕೆ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರು 12 ಸಾವಿರಕ್ಕೂ ಅಧಿಕ ಮತಗಳಿಂದ ಮುನ್ನಡೆಯನ್ನು Read more…

ಎರಡನೇ ಸುತ್ತಿನ ಎಣಿಕೆ ಬಳಿಕವೂ ರೇಸ್ ನಲ್ಲಿ ಕಾಂಗ್ರೆಸ್ ಫಸ್ಟ್

ಬೆಂಗಳೂರಿನ ಪ್ರತಿಷ್ಠಿತ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಭರದಿಂದ ಸಾಗುತ್ತಿದ್ದು, ಬಿಸಿಲಿನ ಜೊತೆ ರಾಜ್ಯದ ಜನತೆಯಲ್ಲಿ ಕುತೂಹಲವನ್ನೂ ಹೆಚ್ಚಿಸುತ್ತಿದೆ. ಎರಡನೇ ಸುತ್ತಿನ ಮತ ಎಣಿಕೆ ಬಳಿಕ ಕಾಂಗ್ರೆಸ್ Read more…

ಮೊದಲ ಸುತ್ತಿನಲ್ಲಿ ಹುಚ್ಚ ವೆಂಕಟ್ ಗಳಿಸಿದ ಮತಗಳೆಷ್ಟು ಗೊತ್ತಾ…?

ಮೇ 28 ರಂದು ನಡೆದಿದ್ದ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ನಡೆದಿದ್ದು, ಮೊದಲ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ 4122 ಮತಗಳಿಂದ ಮುನ್ನಡೆ Read more…

ಯಾರಿಗೆ ಒಲಿಯಲಿದೆ ರಾಜರಾಜೇಶ್ವರಿ ನಗರ?

ಚುನಾವಣಾ ಅಕ್ರಮದ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಮೇ 28ರಂದು ನಡೆದಿದ್ದು, ಇದರ ಮತ ಎಣಿಕೆ ಕಾರ್ಯ ಇಂದು ನಡೆಯಲಿದೆ. ಆರ್ ಆರ್ ನಗರದ ಜ್ಞಾನಾಕ್ಷಿ Read more…

ಚಪ್ಪಲಿ ಚಿಹ್ನೆ ಪಡೆದ ಹುಚ್ಚ ವೆಂಕಟ್ ಹೇಳಿದ್ದೇನು ಗೊತ್ತಾ…?

ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿರುವ ನಟ, ನಿರ್ದೇಶಕ ಹುಚ್ಚ ವೆಂಕಟ್ ಅವರಿಗೆ ಚಪ್ಪಲಿ ಚಿಹ್ನೆ ಸಿಕ್ಕಿದೆ. ‘ನನ್ ಎಕ್ಕಡ’ ಎನ್ನುವ ಡೈಲಾಗ್ ಮೂಲಕ ಗಮನ ಸೆಳೆದಿದ್ದ ವೆಂಕಟ್ ಅವರು, ರಾಜರಾಜೇಶ್ವರಿ Read more…

ಶಾಸಕ ಮುನಿರತ್ನ ವಿರುದ್ಧ ಹುಚ್ಚ ವೆಂಕಟ್ ಕಿಡಿ

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಮತದಾರರನ್ನು ಸೆಳೆಯಲು ರಾಜಕಾರಣಿಗಳು ಗಿಫ್ಟ್ ಕೊಡುವ ಪ್ರಕ್ರಿಯೆ ಈಗಾಗಲೇ ಅನೇಕ ಕಡೆ ಆರಂಭವಾಗಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಶಾಸಕ ಮುನಿರತ್ನ ಬೆಂಬಲಿಗರು ಕುಕ್ಕರ್ Read more…

‘ಟಗರು’ ಚಿತ್ರದ ಡೈಲಾಗ್ ವಿರುದ್ದ ರೊಚ್ಚಿಗೆದ್ದ ಹುಚ್ಚ ವೆಂಕಟ್

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ, ಸೂರಿ ನಿರ್ದೇಶನದ ‘ಟಗರು’ ಬಿಡುಗಡೆಗೊಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಚಿತ್ರದಲ್ಲಿ ವಿಲನ್ ಪಾತ್ರಧಾರಿಗಳು ನಾಯಕ ನಟ ಶಿವರಾಜ್ ಕುಮಾರ್ ವಿರುದ್ದ ಬಳಸಿರುವ Read more…

ಟಿ.ವಿ. ವಾಹಿನಿಯಲ್ಲಿ ರಂಪಾಟ ಮಾಡಿದ ಹುಚ್ಚ ವೆಂಕಟ್

ನಟ, ನಿರ್ದೇಶಕ ಹುಚ್ಚ ವೆಂಕಟ್ ಮತ್ತೆ ರಂಪಾಟ ಮಾಡಿದ್ದಾರೆ. ಸುದ್ದಿ ವಾಹಿನಿಯೊಂದರಲ್ಲಿ ಚರ್ಚೆ ನಡೆಯುವ ಸಂದರ್ಭದಲ್ಲಿ ನಿರ್ದೇಶಕರೊಬ್ಬರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ನಿರ್ದೇಶಕ ಮೆಲ್ವಿನ್ ವಿರುದ್ಧ ವಂಚನೆ ಆರೋಪ Read more…

ಹಲ್ಲೆ ಪ್ರಕರಣದ ಕುರಿತು ಹುಚ್ಚ ವೆಂಕಟ್ ಹೇಳಿದ್ದೀಗೆ….

ಬೆಂಗಳೂರು: ಬೆಂಗಳೂರಿನ ಯಶವಂತಪುರದಲ್ಲಿ ನಟ ಹುಚ್ಚ ವೆಂಕಟ್ ಅವರ ಮೇಲೆ, ಯುವಕನೊಬ್ಬ ಹೆಲ್ಮೆಟ್ ನಿಂದ ಹಲ್ಲೆ ನಡೆಸಿದ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನವೆಂಬರ್ 29 ರಂದು Read more…

ಹುಚ್ಚ ವೆಂಕಟ್ ನ ಹೊಸ ವರಸೆ…..

ರಿಯಾಲಿಟಿ ಷೋ ಒಂದರಲ್ಲಿ ತಮಗೆ ಜೋಡಿಯಾಗಿದ್ದ ರಚನಾ, ನಿಜ ಜೀವನದಲ್ಲೂ ಜೊತೆಯಾಗುವುದಾಗಿ ಹೇಳಿ ಮಾತು ಕೊಟ್ಟು ಈಗ ಮೋಸ ಮಾಡಿದ್ದಾರೆಂದು ಫಿನಾಯಿಲ್ ಕುಡಿದು ಮಾಧ್ಯಮಗಳ ಮುಂದೆ ತಮ್ಮ ನೋವು ತೋಡಿಕೊಂಡಿದ್ದ ಹುಚ್ಚ ವೆಂಕಟ್ Read more…

ಹುಚ್ಚ ವೆಂಕಟ್ ಆತ್ಮಹತ್ಯೆಗೆ ಯತ್ನ..?

ಬೆಂಗಳೂರು: ನಟ, ನಿರ್ದೇಶಕ ಹುಚ್ಚ ವೆಂಕಟ್ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಪ್ರೇಮ ವೈಫಲ್ಯದಿಂದ ಮನನೊಂದು ವೆಂಕಟ್ ಈ ನಿರ್ಧಾರ ಕೈಗೊಂಡಿದ್ದಾರೆ. ವೆಂಕಟ್ ರನ್ನು ಯುವತಿಯೊಬ್ಬಳು ಪ್ರೀತಿಸಿದ್ದು, Read more…

ಮಾಧ್ಯಮ ಪ್ರತಿನಿಧಿಗಳ ಜೊತೆ ವೆಂಕಟ್ ವಾಗ್ವಾದ

ಬೆಂಗಳೂರಿನ ಚಲನಚಿತ್ರ ವಾಣಿಜ್ಯ ಮಂಡಳಿ ಕಛೇರಿಯಲ್ಲಿ ಅಧ್ಯಕ್ಷ ಸಾ.ರಾ. ಗೋವಿಂದು ಅವರ ಸಮ್ಮುಖದಲ್ಲೇ ಮಾಧ್ಯಮ ಪ್ರತಿನಿಧಿಗಳೊಂದಿಗೆ ನಟ ಹುಚ್ಚ ವೆಂಕಟ್ ಮಾತಿನ ಚಕಮಕಿ ನಡೆಸಿದ ಘಟನೆ ನಡೆದಿದೆ. ನನ್ನ Read more…

ಹುಚ್ಚ ವೆಂಕಟ್ ರಾಜಕೀಯಕ್ಕೆ ಎಂಟ್ರಿ..!

ತಮ್ಮ ಹೊಡಿಬಡಿ ವರ್ತನೆಯಿಂದ್ಲೇ ಫೇಮಸ್ ಆಗಿರೋ ಹುಚ್ಚ ವೆಂಕಟ್ ಮತ್ತೊಂದು ಹೊಸ ಸಾಹಸಕ್ಕೆ ಕೈಹಾಕ್ತಿದ್ದಾರೆ. ನಟ, ನಿರ್ದೇಶಕ ಹಾಗೂ ಗಾಯಕ ಎನಿಸಿಕೊಂಡಿರುವ ವೆಂಕಟ್ ಈಗ ರಾಜಕಾರಣದಲ್ಲೂ ಅದೃಷ್ಟ ಪರೀಕ್ಷೆ Read more…

ರಿಯಾಲಿಟಿ ಶೋನಲ್ಲಿ ಹುಚ್ಚ ವೆಂಕಟ್

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ, ‘ಬಿಗ್ ಬಾಸ್’ ಸೀಸನ್ 3 ರಲ್ಲಿ ಸ್ಪರ್ಧಿಯಾಗಿದ್ದ ಹುಚ್ಚವೆಂಕಟ್, ಈಗ ಮತ್ತೊಂದು ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಬಿಗ್ ಬಾಸ್’ನಲ್ಲಿ ತಮ್ಮದೇ ಆದ ವಿಭಿನ್ನ Read more…

‘ಬಿಗ್ ಬಾಸ್’: ಪ್ರಥಮ್ ಕುತ್ತಿಗೆ ಬಿಗಿದ ಹುಚ್ಚ ವೆಂಕಟ್

‘ಬಿಗ್ ಬಾಸ್’ ಮಂಗಳವಾರದ ಸಂಚಿಕೆಯಲ್ಲಿ ಹುಚ್ಚ ವೆಂಕಟ್ ಅಬ್ಬರ ಜೋರಾಗಿತ್ತು. ಮನೆಯ ಸದಸ್ಯರಿಗೆ ನೋಡಿದರೂ ನೋಡದಂತೆ ವರ್ತಿಸುವ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್ ಅನ್ನು ಸದಸ್ಯರು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. Read more…

ವಿಚ್ಚೇದನ ಕೋರಿ ನ್ಯಾಯಾಲಯದ ಮೊರೆ ಹೋದ ಹುಚ್ಚ ವೆಂಕಟ್

ತಮ್ಮ ಮದುವೆ ವಿಚಾರವನ್ನು ಮುಚ್ಚಿಟ್ಟು ಅವಾಂತರ ಸೃಷ್ಟಿಸಿದ್ದ ನಟ-ನಿರ್ದೇಶಕ ಹುಚ್ಚ ವೆಂಕಟ್ ಇದೀಗ ವಿವಾಹ ವಿಚ್ಛೇದನದ ಮೊರೆ ಹೋಗಿದ್ದಾರೆ. ಪತ್ನಿಯಿಂದ ವಿಚ್ಛೇದನ ಕೊಡಿಸಿ ಎಂದು ನಟ ಹುಚ್ಚ ವೆಂಕಟ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...