alex Certify
ಕನ್ನಡ ದುನಿಯಾ       Mobile App
       

Kannada Duniya

ಪಂಚಾಯತಿ ಚುನಾವಣೆ ವೇಳೆ ಹಿಂಸಾಚಾರ: 6 ಮಂದಿ ಸಾವು

ಪಶ್ಚಿಮ ಬಂಗಾಳದ 20 ಜಿಲ್ಲೆಗಳಿಗೆ ಪಂಚಾಯತ್ ಚುನಾವಣೆ ನಡೆಯುತ್ತಿದೆ. ಸೋಮವಾರ ಮತದಾನದ ವೇಳೆ ಹಿಂಸಾಚಾರ ನಡೆದಿದೆ.  ಘಟನೆಯಲ್ಲಿ ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ. ಅನೇಕ ಸ್ಥಳಗಳಲ್ಲಿ ಮತಯಂತ್ರ Read more…

ಪತ್ನಿಯಿಂದ ಹೆಚ್ಚು ಒದೆ ತಿಂತಾರೆ ಈ ನಗರದ ಪುರುಷರು

ದೇಶದಾದ್ಯಂತ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ಕೌಟುಂಬಿಕ ಹಿಂಸೆ ದಿನೇ ದಿನೇ ಹೆಚ್ಚಾಗ್ತಿದೆ. ಮಹಿಳೆಯರೊಂದೇ ಅಲ್ಲ ಪುರುಷರು ಕೂಡ ಪತ್ನಿಯರಿಂದ ಹಿಂಸೆಗೊಳಗಾಗ್ತಾರೆ. ಈ ಬಗ್ಗೆ ಮಧ್ಯಪ್ರದೇಶದ ಡಯಲ್ 100 Read more…

ಹಿಂಸಾರೂಪಕ್ಕೆ ತಿರುಗಿದ ಭಾರತ್ ಬಂದ್ ಗೆ ಮೂರು ಬಲಿ

ಎಸ್ಸಿ-ಎಸ್ಟಿ ಕಾಯ್ದೆ ಬದಲಾವಣೆ ವಿರೋಧಿಸಿದ ದಲಿತ ಸಂಘನೆಗಳು ಕರೆ ನೀಡಿರುವ ಭಾರತ್ ಬಂದ್ ಹಿಂಸಾರೂಪ ತಳೆದಿದೆ. ದೇಶದ ವಿವಿಧ ಭಾಗಗಳಲ್ಲಿ ರೈಲು ತಡೆದು, ಸಂಚಾರಕ್ಕೆ ಅಡ್ಡಿಪಡಿಸಿ, ಟೈರ್ ಗೆ Read more…

ವೈರಲ್ ಆಗಿದೆ ಹುಲಿಗೆ ನೀಡಿರುವ ಹಿಂಸೆಯ ದೃಶ್ಯ….

ಸರ್ಕಸ್ ಗಳಲ್ಲಿ ಸಾಮಾನ್ಯವಾಗಿ ಪ್ರಾಣಿಗಳಿಗೆ ಹಿಂಸೆ ನೀಡ್ತಾರೆ. ಮೃಗಾಲಯಗಳಲ್ಲಿ ಪ್ರಾಣಿಗಳು ಬಂಧಿಯಾಗಿದ್ದರೂ, ಅವುಗಳಿಗೆ ಹಿಂಸೆ ನೀಡುವುದಿಲ್ಲ. ಆದರೆ, ಪಟ್ಟಾಯದ ಮೃಗಾಲಯವೊಂದರಲ್ಲಿ ಹುಲಿ ಘರ್ಜಿಸುವುದನ್ನು ಕಂಡ್ರೆ ಅಯ್ಯೋ ಅನಿಸದಿರದು. ಮೃಗಾಲಯಕ್ಕೆ Read more…

ನಾಯಿಗೆ ABCD ಕಲಿಸಲು ಮುಂದಾದ ಭೂಪನೀತ

ಭಾರೀ ಬುದ್ದಿವಂತನೊಬ್ಬ ನಾಯಿಗೆ ಎ,ಬಿ,ಸಿ,ಡಿ ಬರೆಸಲು ಮುಂದಾಗಿದ್ದು, ಅದು ಬರೆಯದಿದ್ದಾಗ ಹಿಗ್ಗಾಮುಗ್ಗಾ ಥಳಿಸಿದ್ದಾನೆ. 29 ಸೆಕೆಂಡ್ ಗಳ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಾಯಿಯನ್ನು ಮುಂಭಾಗದಲ್ಲಿ Read more…

ವೈರಲ್ ಆಗಿದೆ ನಾಯಿಯ ಮೇಲೆ ಯುವತಿಯ ಕ್ರೌರ್ಯ

ಅಮೆರಿಕದಲ್ಲಿ ಸಾಕು ಪ್ರಾಣಿಗಳನ್ನು ಹಿಂಸಿಸೋದಕ್ಕೆ ಅವಕಾಶವಿಲ್ಲ. ನಾಯಿ ಅಥವಾ ಬೆಕ್ಕುಗಳ ಮೇಲೆ ದೌರ್ಜನ್ಯ ನಡೆಸಿದ್ರೆ ಕಠಿಣ ಶಿಕ್ಷೆ ವಿಧಿಸಲಾಗುತ್ತೆ. ಆದ್ರೀಗ ಮಹಿಳೆಯೊಬ್ಳು ನಾಯಿ ಮೇಲೆ ನಡೆಸಿದ ಕ್ರೌರ್ಯ ವೈರಲ್ Read more…

ಎಕ್ಸ್ ಪ್ರೆಸ್ ರೈಲಿನಲ್ಲಿ ಅಮಾನವೀಯ ಕೃತ್ಯ

ಬ್ಯಾಗ್ ಕದ್ದಿದ್ದಾಳೆ ಅನ್ನೋ ಆರೋಪದ ಮೇಲೆ ಹೌರಾ–ಜೋಧ್ಪುರ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಕರು 17 ವರ್ಷದ ಯುವತಿಯೊಬ್ಬಳ ಬಟ್ಟೆ ಬಿಚ್ಚಿ, ಕೂದಲು ಕತ್ತರಿಸಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಬಾಲಕಿಗೆ ಬ್ರೈನ್ Read more…

ಮಗುವನ್ನೆಬ್ಬಿಸಲು ಹೋಗಿ ಚಿರನಿದ್ರೆಗೆ ಕಳಿಸಿದ ಪಾಪಿ ಅಪ್ಪ

ಲಂಡನ್ ನ ವೆಸ್ಟ್ ಯಾರ್ಕ್ ಶೈರ್ ನಲ್ಲಿ ಮಗುವನ್ನು ಎಬ್ಬಿಸಲು ಉರಿಯುವ ಗ್ಯಾಸ್ ಸ್ಟವ್ ಪಕ್ಕದಲ್ಲಿಟ್ಟ ತಂದೆ 18 ವಾರಗಳ ಕಂದಮ್ಮನನ್ನು ಚಿರನಿದ್ರೆಗೆ ಕಳುಹಿಸಿದ್ದಾನೆ. ಈ ಕೃತ್ಯ ಎಸಗಿದ Read more…

ಗೆಳೆಯನ ಹೆಂಡತಿ ಮೇಲೆ ಬಿತ್ತು ಸ್ನೇಹಿತನ ಕಣ್ಣು..ಆಮೇಲೆ..?

ಗೆಳೆಯನ ಹೆಂಡತಿ ಮೇಲೆ ಕಾಮುಕನೊಬ್ಬ ಕಣ್ಣು ಹಾಕಿದ್ದಾನೆ. ಕಾಮಪ್ರಚೋದಿತ ಕೃತ್ಯಗಳನ್ನು ಮಾಡತೊಡಗಿದ್ದಾನೆ. ಅಶ್ಲೀಲ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಬೆದರಿಕೆಯೊಡ್ಡಿದ್ದಾನೆ. ನೊಂದ ಮಹಿಳೆ ಈಗ ಪೊಲೀಸ್ ಠಾಣೆ Read more…

ಸಿಸಿ ಟಿವಿಯಲ್ಲಿ ಸೆರೆಯಾಯ್ತು ತಾಯಿಯ ಕ್ರೂರ ಕೃತ್ಯ

ಉತ್ತರ ಪ್ರದೇಶದಲ್ಲಿ ತಾಯಿಯೊಬ್ಬಳ ಕ್ರೂರ ಮುಖ ಬಹಿರಂಗವಾಗಿದೆ. ಹೆತ್ತಮ್ಮನೆ ಮಗುವಿಗೆ ಚಿತ್ರಹಿಂಸೆ ನೀಡ್ತಾ ಇದ್ದ ಘಟನೆ ಬೆಳಕಿಗೆ ಬಂದಿದೆ. ಬರೇಲಿಯ ನಿವಾಸಿಯೊಬ್ಬ ತನ್ನ ಪತ್ನಿ ವಿರುದ್ಧ ಪೊಲೀಸರಿಗೆ ದೂರು Read more…

ಕೊರಿಯಾ ಕಾರಾಗೃಹದ ಕರಾಳ ಮುಖ

ಉತ್ತರ ಕೊರಿಯಾ, ದಕ್ಷಿಣ ಕೊರಿಯಾದ ಮೇಲೆ ಹಲವಾರು ಆಪಾದನೆಗಳನ್ನು ಹೊರಿಸುತ್ತದೆ. ಹಾಗೆ ನೋಡಿದರೆ ಉತ್ತರ ಕೊರಿಯಾ, ಮಾನವ ಹಕ್ಕುಗಳನ್ನು ಉಲ್ಲಂಘಿಸುವುದರಲ್ಲಿ ಜಗತ್ತಿನಲ್ಲೇ ಕುಖ್ಯಾತವಾಗಿದೆ. ಉತ್ತರ ಕೊರಿಯಾದ ಲೇಬರ್ ಕ್ಯಾಂಪ್ ಗಳಲ್ಲಿ Read more…

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...