alex Certify
ಕನ್ನಡ ದುನಿಯಾ       Mobile App
       

Kannada Duniya

ಛತ್ತೀಸ್ ಘಡದಲ್ಲಿ ಪತ್ತೆಯಾಯ್ತು ಅಪರೂಪದ ಹಾವು

ಛತ್ತೀಸ್ ಘಡದ ರಾಯ್ಪುರ್ ನಂದನವನ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಅಪರೂಪದ ಹಾವೊಂದು ಪತ್ತೆಯಾಗಿದೆ. ಎರಡು ತಲೆಯುಳ್ಳ ಇದು 45 ದಿನಗಳ ಹಿಂದೆ ಜನಿಸಿರಬಹುದೆಂದು ಅಂದಾಜಿಸಲಾಗಿದೆ. ವಿಷಪೂರಿತವಲ್ಲದ ಈ ಹಾವು Read more…

ಹಾವಿಗೆ ಹೆದರಿ ಊರು ತೊರೆದ ಕುಟುಂಬ

ಒಂದೇ ಕುಟುಂಬದ ಮೂವರಿಗೆ ಸತತ ಮೂರು ದಿನಗಳ ಕಾಲ ದಿನಕ್ಕೊಬ್ಬರಿಗಂತೆ ಹಾವು ಕಚ್ಚಿದ್ದು, ಇಬ್ಬರು ಸಾವನ್ನಪ್ಪಿದ್ದರೆ ಮತ್ತೊಬ್ಬರ ಸ್ಥಿತಿ ಗಂಭೀರವಾಗಿರುವ ಆಶ್ಚರ್ಯಕರ ಘಟನೆ ನಡೆದಿದೆ. ಯಾದಗಿರಿ ತಾಲೂಕಿನ ಯಲ್ಹೇರಿ Read more…

‘ಸ್ನೇಕ್ ಬಾಯ್’ ಆದಿತ್ಯ ಕುಮಾರ್

ಮಹಾರಾಷ್ಟ್ರದ ರತ್ನಗಿರಿಯ ನಿವಾಸಿ ಆದಿತ್ಯ ಕುಮಾರ್ ನನ್ನು ಎಲ್ಲರೂ ‘ಸ್ನೇಕ್ ಬಾಯ್’ ಎಂದೇ ಕರೆಯುತ್ತಾರೆ. ಹಾಗಂತ ಇವನೇನು ಹಾವನ್ನು ಸಾಕಿಲ್ಲ ಅಥವಾ ಹಾವುಗಳ ಜೊತೆ ಸರಸವಾಡಿಲ್ಲ. ಇದಕ್ಕೆ ಕಾರಣ Read more…

ಆರು ಬಾರಿ ಹಾವು ಕಚ್ಚಿದರೂ ಬದುಕುಳಿದ ಮಹಿಳೆ

ಸತತ ಆರು ವರ್ಷಗಳಿಂದ ವರ್ಷಕ್ಕೊಮ್ಮೆಯಂತೆ ಹಾವು ಕಚ್ಚಿದರೂ ಅದೃಷ್ಟವಶಾತ್ ಈ ಮಹಿಳೆಗೆ ಯಾವುದೇ ಅಪಾಯವಾಗಿಲ್ಲ. ಸಾಗರ ತಾಲೂಕಿನ ಹಿರೇಬಿಲಗುಂಜಿ ಗ್ರಾಮದ ವನಜಾಕ್ಷಿ ಎಂಬ 50 ವರ್ಷದ ಮಹಿಳೆ, ತಮ್ಮ Read more…

ಹುಡುಗಿ ಧೈರ್ಯಕ್ಕೆ ಸೋಲೊಪ್ಪಿಕೊಂಡ ಕಾಳಿಂಗ ಸರ್ಪ

ಹಾವಿನ ಹೆಸರು ಕೇಳಿದ್ರೆ ಮೈ ಜುಮ್ಮೆನ್ನುತ್ತೆ. ಅಚಾನಕ್ಕಾಗಿ ಹಾವು ಎದುರಿಗೆ ಬಂದ್ರಂತೂ ಕಥೆ ಮುಗಿದೆ ಹೋಯ್ತು. ಕೆಲವರಿಗೆ ಹೃದಯಾಘಾತವಾದ್ರೂ ಆಶ್ಚರ್ಯಪಡಬೇಕಾಗಿಲ್ಲ. ಆದ್ರೆ ಊಹಿಸಿರದ ಜಾಗದಲ್ಲಿ ಹಾವು ದಾಳಿ ನಡೆಸಲು Read more…

ವಿಷ ಕಾರುವ ಸರ್ಪವೇ ಇವರಿಗೆ ಆದಾಯದ ಮೂಲ..!

ನಮ್ಮ ಸುತ್ತ ಮುತ್ತ ಸಾಮಾನ್ಯವಾಗಿ ನಾವು ಕೋಳಿ, ಕುರಿ, ಹಸು, ಹಂದಿ ಇಂತಹ ಪ್ರಾಣಿಗಳನ್ನು ಸಾಕಿ ಅದರಿಂದ ಆದಾಯ ಕಂಡುಕೊಳ್ಳುವವರನ್ನು ನೋಡುತ್ತೇವೆ. ಆದರೆ ಚೀನಾದ ಜಿಸಿಕಿಯಾವೋ ಎನ್ನುವ ಊರಲ್ಲಿ  Read more…

ಸೀಲಿಂಗ್ ಗೆ ಜೋತು ಬಿದ್ದಿದ್ದ ಜೋಡಿ ಹಾವುಗಳನ್ನು ಕಂಡವನಿಗೆ ಶಾಕ್

ವ್ಯಕ್ತಿಯೊಬ್ಬ ತನ್ನ ಕೆಲಸ ಮುಗಿಸಿಕೊಂಡು ಮನೆಗೆ ತೆರಳಿದ ವೇಳೆ ಹಾಲ್ ನಲ್ಲಿ ಕಂಡು ಬಂದ ದೃಶ್ಯ ನೋಡಿ ಬೆಚ್ಚಿ ಬಿದ್ದಿದ್ದಾನೆ. ಸೀಲಿಂಗ್ ನಿಂದ ಜೋತು ಬಿದ್ದಿದ್ದ ಜೋಡಿ ಹಾವುಗಳು, ನಾಲಿಗೆ ಹೊರ Read more…

ಇಲ್ಲಿದೆ ನೋಡಿ ವಿಶ್ವದ ಅತ್ಯಂತ ಸುಂದರ ಕುದುರೆ

ಈ ಕುದುರೆಯನ್ನು ನೋಡಲೆಂದೇ ಜನ ಆಗಮಿಸುತ್ತಾರೆ. ಆದರ ಜೊತೆ ನಿಂತುಕೊಂಡು ಫೋಟೋ, ವಿಡಿಯೋ ತೆಗೆದುಕೊಳ್ಳುತ್ತಾರೆ. ಆದರ ಮೇಲೇರಿ ಸವಾರಿ ಮಾಡಿದವರಂತೂ ಹಿರಿ ಹಿರಿ ಹಿಗ್ಗುತ್ತಾರೆ. ಯಸ್, ಅಂತದೊಂದು ಸುಂದರ Read more…

ಕಚ್ಚಿದ ಹಾವನ್ನೇ ಸಾಯಿಸಿದ ವೃದ್ಧೆ

ಶಿವಮೊಗ್ಗ: ತಮಗೆ ಕಚ್ಚಿದ ಹಾವನ್ನೇ ಸಾಯಿಸಿ ಕೈಯಲ್ಲಿಡಿದುಕೊಂಡು ಬಂದ ಘಟನೆ ಹಲವಾರು ನಡೆದಿವೆ. ಇತ್ತೀಚೆಗೆ ಚಿತ್ರದುರ್ಗದಲ್ಲಿ ವ್ಯಕ್ತಿಯೊಬ್ಬ, ಜಮೀನಿನಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಹಾವು ಕಚ್ಚಿದ್ದು, ಅದನ್ನು ಚೀಲದಲ್ಲಿ Read more…

ಶೌಚಾಲಯಕ್ಕೆ ಹೋದ ವ್ಯಕ್ತಿಯ ಖಾಸಗಿ ಅಂಗದ ಮೇಲೆ ದಾಳಿ ಮಾಡ್ತು ಹಾವು..!

ಥೈಲ್ಯಾಂಡ್ ನಲ್ಲಿ ಭಯಗೊಳಿಸುವ ಘಟನೆಯೊಂದು ನಡೆದಿದೆ. ಹಾವೊಂದು ವ್ಯಕ್ತಿಯ ಖಾಸಗಿ ಜಾಗಕ್ಕೆ ಕಚ್ಚಿದೆ. ಶೌಚಾಲಯಕ್ಕೆ ಹೋದಾಗ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಎಂದಿನಂತೆ ಬೆಳಿಗ್ಗೆ ಶೌಚಾಲಯಕ್ಕೆ ಹೋಗಿದ್ದಾನೆ. ಆಗ Read more…

ಪ್ರೇಕ್ಷಕರನ್ನು ಗಾಬರಿಗೊಳಿಸಿದ ವಿಷಪೂರಿತ ಹಾವು

ಫುಕೆಟ್ ನಲ್ಲಿ ನಡೆದ ಸ್ನೇಕ್ ಷೋ ಒಂದರಲ್ಲಿ ಆಟವಾಡಿಸುತ್ತಿದ್ದವನ ಕೈನಿಂದ ತಪ್ಪಿಸಿಕೊಂಡ ವಿಷಪೂರಿತ ನಾಗರ ಹಾವೊಂದು ಪ್ರೇಕ್ಷಕರತ್ತ ಸಾಗಿದ್ದು, ತಕ್ಷಣ ಅದನ್ನು ಹಿಡಿಯುವ ಮೂಲಕ ಅನಾಹುತವೊಂದು ತಪ್ಪಿದೆ. ನಾಗರಹಾವಿನ Read more…

ವಿಷ ಕಾರುವ ಸರ್ಪಕ್ಕೊಂದು ವಿಶ್ರಾಂತಿ ಧಾಮ !

ಕಲ್ಲನಾಗರ ಕಂಡರೆ ಹಾಲನೆರೆ ಎಂಬೋರು, ದಿಟ ನಾಗರ ಕಂಡರೆ ಕೊಲ್ಲೆಂಬರಯ್ಯ ಸರ್ವಜ್ಞ ಎಂಬ ಮಾತಿದೆ. ಈ ಮಾತನ್ನು ಶೆತ್ಪಲ್ ಹಳ್ಳಿಯ ಜನರು ಅಕ್ಷರಶಃ ಸುಳ್ಳಾಗಿಸಿದ್ದಾರೆ. ಏಕೆಂದರೆ ಇವರು ಹಾವನ್ನು Read more…

ಶಿವಾಲಯದ ಗರ್ಭಗುಡಿಯಲ್ಲಿತ್ತು ನಾಗರ ಹಾವು

ನಾಗರ ಹಾವೊಂದು ಶಿವಾಲಯದ ಗರ್ಭಗುಡಿಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ. ಆಂಧ್ರ ಪ್ರದೇಶದ ಕಡಪದಲ್ಲಿನ ಶಿವಾಲಯದಲ್ಲಿ ಈ ಘಟನೆ ನಡೆದಿದ್ದು, ಸಾಕ್ಷಾತ್ ಶಿವನೇ ಹಾವಿನ ರೂಪದಲ್ಲಿ ಬಂದಿದ್ದಾನೆಂದು ಭಕ್ತರು ಮಾತನಾಡಿಕೊಳ್ಳುತ್ತಿದ್ದಾರೆ. Read more…

ಆ ಮನೆಯಲ್ಲಿದ್ವು 150 ಕ್ಕೂ ಅಧಿಕ ಹಾವುಗಳು !

ಆ ಮನೆಯಲ್ಲಿ ಮಲಗಿದ್ದವರು ಎಚ್ಚರಗೊಂಡ ವೇಳೆ ಕಂಡುಬಂದ ದೃಶ್ಯಕ್ಕೆ ಬೆಚ್ಚಿ ಬಿದ್ದಿದ್ದಾರೆ. ಸುಮಾರು 150 ಕ್ಕೂ ಅಧಿಕ ಹಾವುಗಳು ಮನೆಯಲ್ಲಿ ಹರಿದಾಡುತ್ತಿರುವುದನ್ನು ಕಂಡು ಗಾಬರಿಗೊಂಡಿದ್ದಾರೆ. ಹೌದು. ಇಂತದೊಂದು ಘಟನೆ Read more…

ಕಚ್ಚಿದ ಹಾವನ್ನು ಬಿಡಲೊಪ್ಪದೆ ಆತಂಕ ಸೃಷ್ಟಿಸಿದ್ದ ಮಹಿಳೆ

ತನಗೆ ಕಚ್ಚಿದ್ದ ವಿಷಪೂರಿತ ಹಾವನ್ನು ಹಿಡಿದುಕೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದ ಮಹಿಳೆಯೊಬ್ಬಳು ಅದನ್ನು ಬಿಡಲು ಒಪ್ಪದೆ ಆತಂಕ ಸೃಷ್ಟಿಸಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನಡೆದಿದೆ. ಲೀಲಾವತಿ Read more…

ಸರ್ಪ ದಂಪತಿ ರಕ್ಷಣೆಗೆ ಜೀವವನ್ನು ಪಣಕ್ಕಿಟ್ಟ ಪೊಲೀಸ್

ತಮ್ಮ ಜೀವವನ್ನು ಪಣಕ್ಕಿಟ್ಟು ಮತ್ತೊಂದು ಜೀವಿಯ ಪ್ರಾಣ ಉಳಿಸಿದ್ದಾರೆ ಹಿಮಾಚಲ ಪ್ರದೇಶ ಪೊಲೀಸರು. ಈ ವಿಷಯ ಎಲ್ಲೆಡೆ ಹರಡಿದ್ದು, ಎಲ್ಲರಿಂದಲೂ ಪ್ರಶಂಸೆಯ ಸುರಿಮಳೆ ಬರ್ತಾ ಇದೆ. ಅಷ್ಟಕ್ಕೂ ಪೊಲೀಸರು Read more…

ವಿಷ ಸರ್ಪದ ಜೊತೆ ಬಾಲಕನ ಆಟ..!

ಚಿಕ್ಕ ಮಕ್ಕಳು ತಮ್ಮ ಮುಗ್ದತೆಯಿಂದ ಮನ ಸೆಳೆಯುತ್ತಾರೆ. ಆದರೆ ಅವರ ಆ ಮುಗ್ದತೆಯೇ ಆಪಾಯಕಾರಿಯಾಗಿ ಪರಿಣಮಿಸಿದರೆ ಮಾತ್ರ ಕಷ್ಟ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದು ಎಲ್ಲರಿಗೂ ಗಾಬರಿ Read more…

ಮೇಯರ್ ಸೀಟ್ ಮೇಲೆ ಪವಡಿಸಿದ್ದ ಕೆರೆ ಹಾವು

ಕೆರೆ ಹಾವೊಂದು ಕಲಬುರಗಿ ನಗರಪಾಲಿಕೆ ಕಛೇರಿ ಪ್ರವೇಶಿಸಿದ್ದಲ್ಲದೇ ಮೇಯರ್ ಸೀಟಿನ ಮೇಲೆ ಏರಿದ್ದು, ಇದನ್ನು ಕಂಡವರು ಬೆಚ್ಚಿ ಬಿದ್ದ ಘಟನೆ ನಡೆದಿದೆ. ಇಂದು ಈ ಘಟನೆ ನಡೆದಿದ್ದು, ಮೇಯರ್ ಅವರ ಕೊಠಡಿ Read more…

ಕಚ್ಚಿದ ಹಾವನ್ನೇ ತಿಂದು ತೇಗಿದ ಭೂಪ !

ಪಾಟ್ನಾ: ಕಲ್ಲುನಾಗರ ಕಂಡರೆ ಹಾಲೆರೆವರು, ದಿಟ ನಾಗರ ಕಂಡರೆ ಕೊಲ್ಲೆಂಬರಯ್ಯಾ ಎನ್ನುವಂತೆ, ಹಾವನ್ನು ಕಂಡ ಕೂಡಲೇ ಮಾರುದ್ದ ಓಡಿ ಹೋಗುವವರೆ ಜಾಸ್ತಿ. ಆದರೆ, ಇಲ್ಲೊಬ್ಬ ಭೂಪ ತನಗೆ ಕಚ್ಚಿದ Read more…

ಹೊಟ್ಟೆ ಬಿರಿಯುವಂತೆ ತಿಂದವನು ಮಾಡಿದ್ದೇನು ಅಂತ ಕೇಳಿದ್ರೆ ಬೆಚ್ಚಿ ಬೀಳ್ತಿರಿ

ಸಾಮಾನ್ಯವಾಗಿ ರೆಸ್ಟೋರೆಂಟ್ ಗೆ ಊಟಕ್ಕೆಂದು ಹೋದ ವೇಳೆ ಸಪ್ಲೆಯರ್ ಸಮರ್ಪಕ ಸೇವೆ ನೀಡಿದರೆ ಖುಷಿಯಾಗಿ ಟಿಪ್ಸ್ ನೀಡುವುದು ವಾಡಿಕೆ. ಆಹಾರ ಸರಿಯಿಲ್ಲದ ಸಂದರ್ಭದಲ್ಲಿ ವಾಗ್ವಾದಕ್ಕೆ ನಿಲ್ಲುವುದೂ ಉಂಟು. ಆದರೆ Read more…

ಜ್ಯೂಸ್ ನಂತೆ ಹಾವಿನ ರಕ್ತ ಕುಡಿಯುವ ಬಾಕ್ಸರ್ !

ಮ್ಯಾಂಚೆಸ್ಟರ್: ವಿಶ್ವದಲ್ಲಿಯೇ ಅತಿ ಹೆಚ್ಚು ಶಕ್ತಿಶಾಲಿ ಸೇನೆ ಎಂದು ಹೆಸರಾಗಿರುವ ಯುಎಸ್ ಮರೀನ್ಸ್ ಸೇನೆಯ ತರಬೇತಿಯಲ್ಲಿ ಹಾವಿನ ರಕ್ತ ಕುಡಿಸುವ ಬಗ್ಗೆ ಕೇಳಿರುತ್ತೀರಿ. ಸೈನಿಕರು ಶಕ್ತಿಶಾಲಿಯಾಗಲು ಹಾವಿನ ರಕ್ತವೂ Read more…

ಸಿದ್ದರಾಮನ ಹುಂಡಿ ಮತಗಟ್ಟೆ ಬಳಿ ಕಾಣಿಸಿಕೊಂಡ ಹಾವು

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮತ ಕ್ಷೇತ್ರ ಸಿದ್ದರಾಮನ ಹುಂಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಹಾವೊಂದು ಕಾಣಿಸಿಕೊಂಡಿದ್ದು, ಕೆಲ ಕಾಲ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಜಿಲ್ಲಾ Read more…

ಹಾವಿನ ಜೊತೆ ಆಟ, ಶೇನ್ ವಾರ್ನ್ ಗೆ ಸಂಕಟ

ಸಿಡ್ನಿ: ರಿಯಾಲಿಟಿ ಶೋ ಗಳಲ್ಲಿ ಸ್ಪರ್ಧಿಗಳಿಗೆ ಎಷ್ಟೆಲ್ಲಾ ಕಷ್ಟಕರವಾದ ಟಾಸ್ಕ್ ಗಳನ್ನು ಕೊಡುತ್ತಾರೆಂದರೆ, ಯಾಕಾದರೂ ಬಂದಿದ್ದೇವೆ ಎಂದೊಮ್ಮೆ ಅವರಿಗೆ ಅನ್ನಿಸದೇ ಇರದು. ಹೀಗೆ ರಿಯಾಲಿಟಿ ಶೋ ನಲ್ಲಿ ಪಾಲ್ಗೊಂಡಿದ್ದ Read more…

ಕತ್ತಲಲ್ಲಿ ಹಾವು ತುಳಿದು ಬೆಚ್ಚಿ ಬಿದ್ರು ಸಚಿವ ಕಿಮ್ಮನೆ ರತ್ನಾಕರ್‍

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಹಾಗೂ ಶಿವಮೊಗ್ಗ ಜಿಲ್ಲೆ ಉಸ್ತುವಾರಿ ಸಚಿವರಾದ ಕಿಮ್ಮನೆ ರತ್ನಾಕರ್ ಅವರು ಹಾವು ತುಳಿದ ಘಟನೆ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ Read more…

ಮಕ್ಕಳಾಟವಲ್ಲ! ಹಾವೇ ಇವರಿಗೆ ಆಟಿಕೆ

ಕಲ್ಲುನಾಗರ ಕಂಡರೆ ಹಾಲೆರೆಯುವರು, ದಿಟ ನಾಗರ ಕಂಡರೆ ಓಡುವರು ಎಂಬ ಮಾತಿನಂತೆ ಹಾವು ಕಂಡರೆ ಸಾಕು, ದೂರಕ್ಕೆ ಸರಿಯುವುದು ಸಾಮಾನ್ಯ ಸಂಗತಿ. ಆದರೆ, ಈ ಮಕ್ಕಳು ಹಾವಿನ ಜೊತೆಯಲ್ಲೇ Read more…

ಕಾಳಗದಲ್ಲಿ ಹಾವನ್ನೇ ಕೊಂದ ಜೇಡ..!!

ಕೆಲವೊಮ್ಮೆ ಅಚ್ಚರಿಯ ಘಟನೆಗಳು ನಡೆಯುತ್ತವೆ. ಅವನ್ನು ನಂಬಲು ಸಾಧ್ಯವಾಗದಿದ್ದರೂ ನಂಬಲೇಬೇಕಾಗುತ್ತದೆ. ಏಕೆಂದರೆ ಅವು ನೈಜವಾಗಿರುತ್ತವೆ. ಹೀಗೆ ನಂಬಲಸಾಧ್ಯವಾದ ಘಟನೆಯೊಂದು ಆಸ್ಟ್ರೇಲಿಯಾದಲ್ಲಿ ನಡೆದಿದೆ. ಜೇಡವೊಂದು ಹಾವನ್ನೇ ಕೊಂದು ಹಾಕಿದೆ. ಹೌದು, Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...