alex Certify
ಕನ್ನಡ ದುನಿಯಾ       Mobile App
       

Kannada Duniya

ಅಪರೂಪದ ದೃಶ್ಯವನ್ನು ಅಚ್ಚರಿಯಿಂದ ನೋಡಿದ ಜನ

ಯಾದಗಿರಿ: ಯಾದಗಿರಿ ಸಮೀಪದ ವರ್ಕನಹಳ್ಳಿ ಯಲ್ಲಿ ದೇವರ ದರ್ಶನಕ್ಕೆ ಬಂದ ಹಾವನ್ನು ನೋಡಲು ಜನಸಾಗರವೇ ನೆರೆದಿದೆ. ವರ್ಕನಹಳ್ಳಿ ಗ್ರಾಮದ ಹೊರ ವಲಯದಲ್ಲಿ ಆಂಜನೇಯ ಸ್ವಾಮಿ ದೇವಾಲಯವಿದ್ದು, ಮುಖ್ಯ ದ್ವಾರದ Read more…

ಬೆಂಕಿ ನಂದಿಸುತ್ತಿದ್ದ ಸೇನಾ ಸಿಬ್ಬಂದಿಗೆ ಕಚ್ಚಿದ ಹಾವು

ಬೆಂಗಳೂರಿನ ಬೆಳ್ಳಂದೂರು ಕೆರೆಯಲ್ಲಿ ಕಾಣಿಸಿಕೊಂಡಿದ್ದ ಬೆಂಕಿಯನ್ನು ನಂದಿಸಲು ತೆರಳಿದ್ದ ಸೇನಾ ಸಿಬ್ಬಂದಿಯೊಬ್ಬರಿಗೆ ಹಾವು ಕಚ್ಚಿದ ಘಟನೆ ನಡೆದಿದೆ. ಲೆಫ್ಟಿನೆಂಟ್ ಜನರಲ್ ವಿಪಿನ್ ಗುಪ್ತ ಈ ಕುರಿತು ಮಾಹಿತಿ ನೀಡಿದ್ದು, Read more…

ರೈಲು ಬೋಗಿಯಲ್ಲಿ ಹಾವು ಕಂಡು ಬೆಚ್ಚಿಬಿದ್ರು ಪ್ರಯಾಣಿಕರು

ಗುರುವಾರದಂದು ಕೊಯಮತ್ತೂರು-ಚೆನ್ನೈ ಸೆಂಟ್ರಲ್ ಚೇರನ್ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲಿನ ಬಿ-3 ತ್ರೀ ಟೈಯರ್ ಎಸಿ ಕಂಪಾರ್ಟ್ಮೆಂಟ್ ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ಇವರುಗಳಿದ್ದ Read more…

ನಾಯಿಗೂಡಲ್ಲಿ ನಡೆದಿದೆ ಬೆಚ್ಚಿ ಬೀಳಿಸುವ ಘಟನೆ

ಧಾರವಾಡ: ಹಸಿವಿನಿಂದ ನಾಯಿ ಮರಿಯನ್ನು ನುಂಗಿ ಅಪಾಯಕ್ಕೆ ಸಿಲುಕಿದ್ದ ನಾಗರಹಾವನ್ನು ಉರಗ ಪ್ರೇಮಿಯೊಬ್ಬರು ರಕ್ಷಿಸಿದ್ದಾರೆ. ಧಾರವಾಡದ ವೀರಭದ್ರೇಶ್ವರ ನಗರದ ಮನೆಯೊಂದರಲ್ಲಿ ನಾಯಿಮರಿಗಳು ಇದ್ದ ಸ್ಥಳಕ್ಕೆ ನುಗ್ಗಿದ ನಾಗರಹಾವು, ಮರಿಯೊಂದನ್ನು Read more…

ಸದಾ ಯಂಗ್ ಆಗಿರಲು ಈತ ಮಾಡ್ತಾನೆ ಇಂಥ ಕೆಲಸ..!

ಕ್ಯಾಲಿಫೋರ್ನಿಯಾದ ನಿವಾಸಿಯೊಬ್ಬ ಸದಾ ಯಂಗ್ ಹಾಗೂ ಫಿಟ್ ಆಗಿ ಕಾಣಲು ಮಾಡ್ತಿರುವ ಕೆಲಸ ಕೇಳಿದ್ರೆ ದಂಗಾಗ್ತಿರಾ. ಸ್ಟೀವ್ ಲುಡ್ವಿನ್ ಹಾವಿನ ವಿಷವನ್ನು ಇಂಜೆಕ್ಷನ್ ರೂಪದಲ್ಲಿ ತೆಗೆದುಕೊಳ್ತಿದ್ದಾನೆ. ತನ್ನ 17ನೇ Read more…

ಶಾಕಿಂಗ್! ಟೀ ಫ್ಲಾಸ್ಕ್ ನಲ್ಲಿತ್ತು ನಾಗರ ಹಾವು

ಬೆಂಗಳೂರು: ಹಾವುಗಳು ಇಲ್ಲದ ಸ್ಥಳವೇ ಇಲ್ಲ ಎನ್ನುವುದನ್ನು ಅನೇಕ ಸಂದರ್ಭಗಳಲ್ಲಿ ನೋಡಿರುತ್ತೀರಿ. ಅಂತಹುದೇ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರು ಹೇರೋಹಳ್ಳಿಯ ಅಂದ್ರಹಳ್ಳಿ ಅಪಾರ್ಟ್ ಮೆಂಟ್ ನಲ್ಲಿ ಟೀ ಫ್ಲಾಸ್ಕ್ Read more…

ನಡುರಸ್ತೆಯಲ್ಲೇ ಹಾವು –ಮುಂಗುಸಿ ಫೈಟ್

ಚಾಮರಾಜನಗರ: ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಹಾಲಹಳ್ಳಿಯಲ್ಲಿ ಇದು ಅಪರೂಪದ ದೃಶ್ಯವೊಂದು ಕಂಡು ಬಂದಿದೆ. ಗ್ರಾಮದ ರಸ್ತೆಯಲ್ಲೇ ನಾಗರಹಾವು ಮತ್ತು ಮುಂಗುಸಿ ನಡುವೆ ಭಾರೀ ಕಾಳಗವೇ ನಡೆದಿದೆ. ಸುಮಾರು Read more…

ಶೂ ಹಾಕಿಕೊಳ್ಳಲು ಹೋಗಿ ಬೆಚ್ಚಿ ಬಿದ್ರು, ಕಾರಣ ಗೊತ್ತಾ..?

ಮೈಸೂರು: ಹಾವುಗಳು ಇಲ್ಲದ ಸ್ಥಳವಿಲ್ಲ ಎನ್ನುತ್ತಾರೆ. ಇದಕ್ಕೆ ಪೂರಕವಾದ ಹಲವಾರು ಘಟನೆಗಳ ಬಗ್ಗೆ ಓದಿರುತ್ತೀರಿ. ಅಂತಹುದೇ ಘಟನೆಯೊಂದರ ವರದಿ ಇಲ್ಲಿದೆ. ಮನೆಯ ಮುಂದೆ ಬಿಚ್ಚಿ ಇಡಲಾಗಿದ್ದ ಶೂನಲ್ಲಿ ಹಾವು Read more…

ಮತ್ತಿನಲ್ಲಿ ಹಾವನ್ನೇ ಕಚ್ಚಿ ಕೊಂದ ಭೂಪ

ಬೆಳಗಾವಿ: ಆಘಾತಕಾರಿ ಘಟನೆಯೊಂದರಲ್ಲಿ ವ್ಯಕ್ತಿಯೊಬ್ಬ ಮದ್ಯದ ಅಮಲಿನಲ್ಲಿ ಹಾವನ್ನು ಕಚ್ಚಿ ಕೊಂದು ಹಾಕಿದ್ದಾನೆ. ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಶಿರಹಟ್ಟಿ ಗ್ರಾಮದ ಚಿಕ್ಕಯ್ಯ ಹಾವನ್ನು ಕಚ್ಚಿ ಕೊಂದ ವ್ಯಕ್ತಿಯಾಗಿದ್ದಾರೆ. Read more…

ಕಚೇರಿಯಲ್ಲಿದ್ದವರೆಲ್ಲಾ ಬೆಚ್ಚಿಬಿದ್ರು, ಕಾರಣ ಗೊತ್ತಾ…?

ಗುರ್ಗಾಂವ್: ಹರಿಯಾಣದ ಗುರ್ಗಾಂವ್ ನ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಕಚೇರಿಯಲ್ಲಿ ಒಮ್ಮೆಲೆ ಕಿರುಚಾಟದ ಸದ್ದು ಕೇಳಿ ಬಂದಿದೆ. ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಅವರು ಸಿಬ್ಬಂದಿ, ಜನರ ಕಿರುಚಾಟ ಕೇಳಿ Read more…

ಶೌಚಾಲಯದಲ್ಲಿ ಕಂಡು ಬಂದಿದೆ ಈ ದೃಶ್ಯ

ಬೆಂಗಳೂರು: ಮನೆ ಹೊರಗೆ ಮಾತ್ರವಲ್ಲ, ಮನೆಯೊಳಗೆ ಶೌಚಾಲಯ ಸೇರಿ ವಿವಿಧೆಡೆ ಹಾವುಗಳು ಕಂಡು ಬಂದ ಅನೇಕ ಘಟನೆ ನಡೆದಿವೆ. ಹಾಗಾಗಿ ಹಾವುಗಳು ಇಲ್ಲದ ಸ್ಥಳವಿಲ್ಲ ಎನ್ನುತ್ತಾರೆ. ಈ ಮಾತಿಗೆ Read more…

ವೈರಲ್ ಆಯ್ತು ಸನ್ನಿಯ ಸೇಡಿನ ವಿಡಿಯೋ

ನಟಿ ಸನ್ನಿ ಲಿಯೋನ್ ನಕಲಿ ಹಾವಿಗೆ ಭಯಗೊಂಡಿದ್ದ ಫನ್ನಿ ವಿಡಿಯೋ ವೈರಲ್ ಆಗಿದ್ದು ನಿಮಗೆ ಗೊತ್ತೇ ಇದೆ. ತನ್ನ ಮೇಲೆ ರಬ್ಬರ್ ಹಾವು ಎಸೆದ ಯುವಕನ ವಿರುದ್ಧ ಸನ್ನಿ Read more…

ವೈರಲ್ ಆಗಿದೆ ಸನ್ನಿಯ ಈ ಫನ್ನಿ ವಿಡಿಯೊ

ನಟಿ ಸನ್ನಿ ಲಿಯೊನ್ ಅವರ ವಿಡಿಯೊ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಚಿತ್ರೀಕರಣದ ಸ್ಥಳದಲ್ಲಿ ಸಿಬ್ಬಂದಿಯೊಬ್ಬರು ಸನ್ನಿಯ ಮೇಲೆ ರಬ್ಬರ್ ಹಾವನ್ನು ಹಾಕಿದ್ದು, ಅದು ನಿಜವಾದ ಹಾವೆಂದು Read more…

ಮದುವೆಯಲ್ಲಿ ಹೂವಲ್ಲ, ಹಾವಿನ ಹಾರ ಬದಲಾಯಿಸಿಕೊಂಡ ವಧು-ವರ

ಹಾವು ಅಂದ್ರೇನೆ ಒಂಥರಾ ಭಯ. ಅವುಗಳನ್ನು ಮುಟ್ಟೋದಂತೂ ದೂರದ ಮಾತು. ಆದ್ರೆ 2010ರಲ್ಲಿ ಯುವ ಜೋಡಿಯೊಂದು ಹಾವನ್ನೇ ಬಳಸಿ ಮದುವೆಯಾಗಿದ್ದರು. ಈ ವಿಡಿಯೋ ಈಗ ಮತ್ತೆ ಇಂಟರ್ನೆಟ್ ನಲ್ಲಿ Read more…

ಯುವಕನ ಒಳ ಉಡುಪಿನಲ್ಲಿತ್ತು ಹಾವು..!

ಜರ್ಮನಿಯ ಫ್ರಾಂಕ್ಫರ್ಟ್ ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಒಳ ಉಡುಪಿನೊಳಗೆ ಹಾವಿನ ಮರಿಯನ್ನು ಕೊಂಡೊಯ್ಯುತ್ತಿದ್ದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ Read more…

ನಂಬಿದ್ರೆ ನಂಬಿ ಬಿಟ್ರೆ ಬಿಡಿ..! ಹಾವನ್ನು ನುಂಗಿದೆ ಕಪ್ಪೆ

ಕಪ್ಪೆಗಳು ಹಾವಿಗೆ ಆಹಾರ. ಸಾಮಾನ್ಯವಾಗಿ ಕಪ್ಪೆಯನ್ನು ಎಲ್ಲೇ ಕಂಡ್ರೂ ಹಾವುಗಳು ಅವನ್ನು ನುಂಗಿಬಿಡ್ತವೆ. ಆದ್ರೆ ಕಪ್ಪೆಯೇ ಹಾವನ್ನು ತಿಂದುಬಿಟ್ರೆ ಹೇಗಿರುತ್ತೆ ಹೇಳಿ? ಕಪ್ಪೆ ಹಾವನ್ನು ನುಂಗುತ್ತಿರುವ ದೃಶ್ಯ ಕ್ಯಾಮರಾದಲ್ಲಿ Read more…

ಬಿಯರ್ ಟಿನ್ ನಲ್ಲಿ ತಲೆ ಹಾಕಿದ ಹಾವು

ಚಿಕ್ಕಮಗಳೂರು: ಬಿಯರ್ ಟಿನ್ ನೊಳಗೆ ತಲೆ ಹಾಕಿ, ಒದ್ದಾಡುತ್ತಿದ್ದ ಹಾವನ್ನು ರಕ್ಷಿಸಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ದಂಟರಮಕ್ಕಿ ಉದಯನಗರ ಬಡಾವಣೆಯಲ್ಲಿರುವ ರಾಮೇಗೌಡರ ಜಾಗದಲ್ಲಿ ಹಾವು ಟಿನ್ ನೊಳಗೆ ತಲೆ Read more…

ಕಮೋಡ್ ನಲ್ಲಿ ಕಂಡಿದ್ದೇನು ಗೊತ್ತಾ..?

ಶೌಚಾಲಯಕ್ಕೆ ಹೋಗುವಾಗ ಎಚ್ಚರಿಕೆಯಿಂದ ಗಮನಿಸಿ, ಕಮೋಡ್ ನಲ್ಲಿ ಕುಳಿತುಕೊಳ್ಳಿ. ಇಲ್ಲವಾದರೆ, ಈ ವಿಡಿಯೋಗಳನ್ನು ಒಮ್ಮೆ ನೋಡಿ. ರೆಫ್ರಿಜರೇಟರ್ ಮೊದಲಾದ ಕಡೆಗಳಲ್ಲಿ ಹಾವು ಕಂಡು ಬಂದ ವಿಡಿಯೋ ವೈರಲ್ ಆಗಿದ್ದವು. Read more…

ಕುಟುಂಬಸ್ಥರ ನಿದ್ರೆಗೆಡಿಸಿತ್ತು ರಾತ್ರಿ ಬರ್ತಿದ್ದ ವಿಚಿತ್ರ ಧ್ವನಿ

ಜಾರ್ಖಂಡ್ ನ ಪಂದರ್ಪಾಲಾದ ಮನೆಯೊಂದರ ಸದಸ್ಯರು ರಾತ್ರಿಯಾಗ್ತಿದ್ದಂತೆ ಭಯಗೊಳ್ಳುತ್ತಿದ್ದರು. ಮನೆಯ ಅಂಗಳಕ್ಕೆ ಹೋಗ್ತಿದ್ದಂತೆ ವಿಚಿತ್ರ ಶಬ್ಧವೊಂದು ಅವ್ರಿಗೆ ಕೇಳ್ತಿತ್ತು. ಇದ್ರಿಂದ ಭಯಗೊಂಡಿದ್ದ ಕುಟುಂಬಸ್ಥರು ಮನೆಯಲ್ಲಿ ಹಾವಿರಬಹುದೆಂಬ ಸಂಶಯ ವ್ಯಕ್ತಪಡಿಸಿದ್ರು. Read more…

ಅಂತ್ಯ ಸಂಸ್ಕಾರದ ವೇಳೆ ನಡೀತು ಇಂಥ ಘಟನೆ

ಉತ್ತರಖಂಡದ ರಾಜಧಾನಿ ಡೆಹ್ರಾಡೂನ್ ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಅಂತ್ಯಸಂಸ್ಕಾರ ಮಾಡ್ತಿದ್ದ ಜನರು ಜೀವ ಉಳಿಸಿಕೊಳ್ಳಲು ಎದ್ದು ಬಿದ್ದು ಓಡಿದ್ದಾರೆ. ಇಷ್ಟಕ್ಕೂ ಅಲ್ಲಿ ನಡೆದಿದ್ದೇನು ಗೊತ್ತಾ? ಲಕ್ಬಿಬಾಗ್ ಪ್ರದೇಶದ Read more…

ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಭೂಪ

ಉಡುಪಿ: ಹೆಬ್ಬಾವು ಹಿಡಿಯುವ ಸಂದರ್ಭದಲ್ಲಿ ಕಚ್ಚಿಸಿಕೊಂಡ ವ್ಯಕ್ತಿಯೊಬ್ಬರು ಅದನ್ನೇ ಚೀಲದಲ್ಲಿ ಹಾಕಿಕೊಂಡು ಆಸ್ಪತ್ರೆಗೆ ತಂದ ಘಟನೆ ಉಡುಪಿ ಜಿಲ್ಲೆ ಕುಂದಾಪುರದಲ್ಲಿ ನಡೆದಿದೆ. ಕುಂದಾಪುರ ಸಮೀಪದ ಪಾರ್ತಿಕಟ್ಟೆಯ ನಿವಾಸಿಯೊಬ್ಬರ ಮನೆಯ Read more…

ಅಂಗಡಿಯೊಳಗೆ ಹಾವು ಬಿಟ್ಟು ಮಹಿಳೆಯರು ಮಾಡಿದ್ದೇನು?

ಉತ್ತರಪ್ರದೇಶದ ರಾಂಪುರದಲ್ಲಿ ಇಬ್ಬರು ಮಹಿಳೆಯರು ಚಿನ್ನದಂಗಡಿಯೊಳಕ್ಕೆ ಹಾವು ಬಿಟ್ಟು, ಆಭರಣ ಕಳವು ಮಾಡಿದ್ದಾರೆ. ಪ್ರಿತೋಶ್ ಚಂಡಿವಾಲಾ ಎಂಬಾತ ಚಿನ್ನದಂಗಡಿ ಇಟ್ಕೊಂಡಿದ್ದ. ಬುರ್ಖಾ ಧರಿಸಿದ್ದ ಇಬ್ಬರು ಮಹಿಳೆಯರು ಅಂಗಡಿಗೆ ಬಂದಿದ್ದಾರೆ. Read more…

ವೈರಲ್ ಆಗಿರುವ ಈ ಚಿತ್ರದಲ್ಲಿರೋದೇನು ಗೊತ್ತಾ..?

ಹೆಚ್ಚಿನ ಜನರಿಗೆ ಈ ಚಿತ್ರದಲ್ಲಿರುವ ಹಾವನ್ನು ಗುರುತಿಸಲು ಸಾಧ್ಯವಾಗಿಲ್ಲ. ನೀವು ಈ ಸವಾಲನ್ನು ಸ್ವೀಕರಿಸುವುದಾದರೆ, ಚಿತ್ರದಲ್ಲಿನ ಹಾವನ್ನು ಹುಡುಕಿರಿ. ಆನ್ ಲೈನ್ ಪದಬಂಧಗಳಿಂದ ದೂರವಿರುವುದು ಕಠಿಣವೆನಿಸಿದವರಿಗೆ ಇದು ಹೇಳಿ Read more…

ಕೊನೆಗೂ ಬಹಿರಂಗವಾಯ್ತು ವೈರಲ್ ವಿಡಿಯೋದ ಸತ್ಯ

ಹೋಟೆಲ್ ಗ್ರಾಹಕರನ್ನು ಬೆಚ್ಚಿ ಬೀಳಿಸುವಂತಹ ವಿಡಿಯೋ ಒಂದು ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು. ಹೋಟೆಲ್ ಕೋಣೆಯಲ್ಲಿ ಅಳವಡಿಸಿದ್ದ ಎಸಿಯಲ್ಲಿ ಆಸರೆ ಪಡೆದಿದ್ದ ಹಾವು, ಅಲ್ಲಿಂದ ಹೊರಬಿದ್ದು ಇಲಿಯನ್ನು Read more…

ನಾಗಿಣಿಗೆ 5 ಸಾವಿರ ಬೆಲೆ ಕಟ್ಟಿದ್ದೇಕೆ ಗೊತ್ತಾ..?

ಅಪರಾಧಿಗಳನ್ನು ಹಿಡಿದು ಕೊಟ್ರೆ ಬಹುಮಾನ ಕೊಡೋದನ್ನು ನಾವು ಕೇಳಿರುತ್ತೇವೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ನಾಗಿಣಿಯನ್ನು ಹಿಡಿದು ಕೊಟ್ರೆ ಇಲ್ಲ ಸಾಯಿಸಿದ್ರೆ ಉಡುಗೊರೆ ನೀಡುವುದಾಗಿ ಘೋಷಣೆ ಮಾಡಿದ್ದಾನೆ. ನಾಗಿಣಿ ಆತನ Read more…

ನ್ಯೂಸ್ ರೂಂಗೇ ನುಗ್ಗಿದ ಹಾವು

ಸಿಡ್ನಿ: ಆಸ್ಟ್ರೇಲಿಯಾದ ಸುದ್ದಿವಾಹಿನಿಯೊಂದರ ಕಚೇರಿಯಲ್ಲಿ ಹಾವೊಂದು ನುಗ್ಗಿದ್ದು, ಅಲ್ಲಿದ್ದವರು ಕ್ಷಣ ಕಾಲ ದಂಗಾಗಿ ಹೋಗಿದ್ದಾರೆ. 9 ನ್ಯೂಸ್ ಡಾರ್ವಿನ್ ವಾಹಿನಿಯ ನ್ಯೂಸ್ ರೂಂನಲ್ಲಿ ಕಂಪ್ಯೂಟರ್ ಟೇಬಲ್ ಬಳಿ ಹಾವು Read more…

ಮುಖವನ್ನೆಲ್ಲ ಕಚ್ಚಿ ಹಾಕಿದ್ದ ಹಾವಿನಿಂದ ಪಾರಾಗಲು ಮಹಿಳೆ ಮಾಡಿದ್ದೇನು?

ಅಮೆರಿಕದ ಓಹಿಯೋ ನಗರದಲ್ಲಿ ಮಹಿಳೆಯೊಬ್ಬಳು ಮಾಡಿದ ಫೋನ್ ಕರೆ ಪೊಲೀಸರನ್ನೇ ಬೆಚ್ಚಿ ಬೀಳಿಸಿದೆ. ಶೆಫೀಲ್ಡ್ ಲೇಕ್ ನಿವಾಸಿಯಾಗಿದ್ದ 45 ವರ್ಷದ ಮಹಿಳೆ ಹಾವೊಂದನ್ನು ರಕ್ಷಣೆ ಮಾಡಿದ್ಲು. ಆದ್ರೆ ಅದೇ Read more…

ಚಿಕಿತ್ಸೆ ಸಿಗದೇ ಹಾವು ಕಚ್ಚಿದ ಬಾಲಕ ಸಾವು

ವಿಜಯಪುರ: ಸಕಾಲಕ್ಕೆ ಚಿಕಿತ್ಸೆ ಸಿಗದೇ ಹಾವು ಕಚ್ಚಿದ ಬಾಲಕ ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಸಿಂಧಗಿ ತಾಲ್ಲೂಕಿನ ಕೊಕಟನೂರ ಗ್ರಾಮದ 10 ವರ್ಷದ ಬಾಲಕ ಗಣೇಶ್ ನಾಯ್ಕ್ Read more…

24 ಗಂಟೆಯೊಳಗೆ ಒಂದೇ ಕುಟುಂಬದ ಮೂವರ ಸಾವು

ಚಿತ್ರದುರ್ಗ: ಆಘಾತಕಾರಿ ಘಟನೆಯೊಂದರಲ್ಲಿ 24 ಗಂಟೆ ಅವಧಿಯಲ್ಲಿ ಒಂದೇ ಮನೆಯಲ್ಲಿ ಮೂವರು ಸಾವು ಕಂಡಿದ್ದಾರೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಕಂಡೇನಹಳ್ಳಿ ಪಾಳ್ಯದ ಮಡ್ನಪ್ಪ(65), ಅವರ ಸೊಸೆ ರಂಜಿತಾ(23) Read more…

ಹಾವನ್ನೂ ಸೇರಿಸಿ ಚಟ್ನಿ ರುಬ್ಬಿದ ಮಹಿಳೆ

ಮೆಹಬೂಬ್ ನಗರ: ಚಟ್ನಿ ರುಬ್ಬುವ ಸಂದರ್ಭದಲ್ಲಿ ಗಮನಿಸದ ಮಹಿಳೆ ಹಾವನ್ನೂ ಸೇರಿಸಿ ರುಬ್ಬಿದ್ದಾಳೆ. ಮಾತ್ರವಲ್ಲ ಮಗಳೊಂದಿಗೆ ಸೇರಿ ಚಟ್ನಿಯನ್ನು ತಿಂದಿದ್ದಾಳೆ. ಮಗ ಊಟ ಮಾಡುವಾಗ ಚಟ್ನಿಯಲ್ಲಿ ಹಾವಿನ ಬಾಲ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...