alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಕಿ ವಿಶ್ವಕಪ್: ಉದ್ಘಾಟನಾ ಸಮಾರಂಭದ ಟಿಕೆಟ್ ಸೋಲ್ಡ್ ಔಟ್

ಹಾಕಿ ವಿಶ್ವಕಪ್ 2018 ಗೆ ಕ್ಷಣಗಣನೆ ಶುರುವಾಗಿದೆ. ಮಂಗಳವಾರ ನವೆಂಬರ್ 27 ರಂದು ಹಾಕಿ ವಿಶ್ವಕಪ್ ಉದ್ಘಾಟನೆಗೊಳ್ಳಲಿದೆ. ಭುವನೇಶ್ವರದ ಕಳಿಂಗ ಸ್ಟೇಡಿಯಂನಲ್ಲಿ ನಡೆಯುವ ಉದ್ಘಾಟನಾ ಕಾರ್ಯಕ್ರಮದ ಆನ್ಲೈನ್ ಟಿಕೆಟ್ Read more…

ಎ.ಆರ್. ರೆಹಮಾನ್ ರ ‘ಜೈ ಹಿಂದ್’ ಹಾಡಿಗೆ ವೀಕ್ಷಕರು ಫುಲ್ ಫಿದಾ

2018ರ ಪುರುಷರ ಹಾಕಿ ವಿಶ್ವಕಪ್‌ ನವೆಂಬರ್ 28ರಿಂದ ಭುವನೇಶ್ವರದಲ್ಲಿ ಆರಂಭಗೊಳ್ಳಲು ಎಲ್ಲಾ ಸಿದ್ಧತೆ ನಡೆಯುತ್ತಿದೆ. ಭಾರತ ಆತಿಥ್ಯ ವಹಿಸಿರುವ ಈ ಕ್ರೀಡಾಕೂಟದಲ್ಲಿ ವಿಶ್ವದ ಅಗ್ರಗಣ್ಯ 16 ತಂಡಗಳು ಭಾಗವಹಿಸಲಿವೆ. Read more…

ಹಾಕಿ ವಿಶ್ವಕಪ್ ಗೆ ತಂಡ ಕಳುಹಿಸಲು ಹಣವಿಲ್ಲ

ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಟ್ಟಿದ್ದು, ಸಹಾಯಕ್ಕಾಗಿ ನೆರೆ ರಾಷ್ಟ್ರಗಳನ್ನು ಪ್ರಾರ್ಥಿಸಲಾಗುತ್ತಿದೆ. ಪ್ರಧಾನಿ ಇಮ್ರಾನ್ ಖಾನ್ ಕೆಲ ದಿನಗಳ ಹಿಂದೆ Read more…

‘ಬಹಿರಂಗ’ವಾಯ್ತು ಆಟಗಾರರ ವೇತನ ತಾರತಮ್ಯ

ಭಾರತದಲ್ಲಿ ಕ್ರಿಕೆಟ್ ಗೆ ನೀಡುವ ಪ್ರಾಧಾನ್ಯತೆ ಉಳಿದ ಕ್ರೀಡೆಗಳಿಗೆ ನೀಡುವುದಿಲ್ಲ ಎಂಬ ಕೂಗು ಸಾಕಷ್ಟು ಸಮಯದಿಂದ ಕೇಳಿ ಬರುತ್ತಲೇ ಇದೆ. ಉಳಿದ ಆಟಗಳ ಆಟಗಾರರಿಗಿಂತ ಕನಿಷ್ಠ ಆರೇಳು ಪಟ್ಟು Read more…

ಹಾಕಿ ಆಟಗಾರರ ಊಟದಲ್ಲಿ ಸಿಗ್ತಿದೆ ಕೂದಲು, ಹುಳ

ಒಂದು ಕಡೆ ಕ್ರೀಡೆಯಲ್ಲಿ ಸುಧಾರಣೆ ತರುವುದಾಗಿ ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಹೇಳ್ತಿದ್ದಾರೆ. ಇನ್ನೊಂದು ಕಡೆ ರಾಷ್ಟ್ರೀಯ ಕ್ರೀಡೆ ಹಾಕಿ ಆಟಗಾರರಿಗೆ ಒಳ್ಳೆ ಊಟದ ಅದೃಷ್ಟವೇ ಇಲ್ಲ. Read more…

ಚಿಕಿತ್ಸೆಗಾಗಿ ಭಾರತಕ್ಕೆ ಬರುವ ಇಚ್ಚೆ ಹೊಂದಿದ್ದ ಪಾಕ್ ಆಟಗಾರ ಇನ್ನಿಲ್ಲ

ಅನಾರೋಗ್ಯದಿಂದ ಬಳಲುತ್ತಿದ್ದ ಪಾಕಿಸ್ತಾನದ ಖ್ಯಾತ ಹಾಕಿ ಆಟಗಾರ ಮನ್ಸೂರ್ ಅಹ್ಮದ್ ತಮ್ಮ 50 ನೇ ವಯಸ್ಸಿನಲ್ಲಿ ಶನಿವಾರದಂದು ಸಾವನ್ನಪ್ಪಿದ್ದಾರೆ. 1994 ರ ವಿಶ್ವ ಕಪ್ ವಿಜೇತ ಪಾಕ್ ಹಾಕಿ Read more…

ಕೊನೆ ಕ್ಷಣದಲ್ಲಿ ಭಾರತದ ಗೆಲುವು ಕಸಿದುಕೊಂಡ ಪಾಕ್

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ ನ ಮೂರನೇ ದಿನ ಭಾರತೀಯರ ಹೋರಾಟ ಮುಂದುವರೆದಿದೆ. ಪುರುಷರ ಹಾಕಿ ಪೂಲ್ ಬಿ ಮೊದಲ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ. ಪಾಕಿಸ್ತಾನದ ವಿರುದ್ಧ Read more…

ಈ ಸೀನ್ ಗಳನ್ನು ನೀವೆಂದೂ ಮರೆಯಲಾರಿರಿ….

ನಮಗಿಷ್ಟವಾದ ಕೆಲವೊಂದು ಸಿನಿಮಾಗಳು, ಚಿತ್ರದ ಕೆಲ ಸನ್ನಿವೇಶಗಳು ಬಹುಕಾಲ ನೆನಪಿನಲ್ಲಿರುತ್ತದೆ. ಹೃದಯಕ್ಕೆ ಹತ್ತಿರವಾದ  ನಟನೆ ಮನಸ್ಸಿನಲ್ಲಿ ಉಳಿದುಬಿಡುತ್ತದೆ. ಬಹುತೇಕರಿಗೆ ಇಷ್ಟವಾದ ಚಿತ್ರದ ಕೆಲ ಸನ್ನಿವೇಶದ ಸ್ಟಿಲ್ಸ್ ಗಳನ್ನು ನೆನಪು Read more…

ವಿದೇಶದಲ್ಲಿ ಅತಂತ್ರರಾಗಿದ್ದ ಹಾಕಿ ತಂಡಕ್ಕೆ ನೆರವು ನೀಡಿದೆ ಸಿಖ್ ಸಮುದಾಯ

ಆಸ್ಟ್ರೇಲಿಯಾದ ಅಡಿಲೇಡ್ ನಲ್ಲಿ ಅತಂತ್ರರಾಗಿದ್ದ ಭಾರತದ ಹಾಕಿ ಆಟಗಾರ್ತಿಯರಿಗೆ ಅಲ್ಲಿನ ಸಿಖ್ ಸಮುದಾಯ ನೆರವಿನ ಹಸ್ತ ನೀಡಿದೆ. ದೇಶದ ಪರವಾಗಿ ಆಡಲು ತೆರಳಿದ್ದ ಕಿರಿಯರ ತಂಡಕ್ಕೆ ಆಸ್ಟ್ರೇಲಿಯಾದಲ್ಲಿರೋ ಭಾರತದ Read more…

ಹಾಕಿಯಲ್ಲಿ ಪಾಕ್ ಬಗ್ಗುಬಡಿದ ಭಾರತ

ಲಂಡನ್: ವಿಶ್ವ ಹಾಕಿ ಲೀಗ್ ಸೆಮಿಫೈನಲ್ ಟೂರ್ನಿಯ 5 -8 ನೇ ಕ್ಲಾಸಿಫಿಕೇಷನ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಭಾರತ ಪುರುಷರ ಹಾಕಿ ತಂಡ ಬಗ್ಗು ಬಡಿದಿದೆ. ಇದೇ Read more…

ಹಾಕಿ ಆಟಗಾರ್ತಿಯಿಂದ ಮೊಬೈಲ್ ಕಳ್ಳನಿಗೆ ಬಿತ್ತು ಗೂಸಾ

ರಾಷ್ಟ್ರೀಯ ಹಾಕಿ ಆಟಗಾರ್ತಿಯೊಬ್ಬರು ತಮ್ಮ ಸ್ನೇಹಿತೆಯರೊಂದಿಗೆ ಬಸ್ ನಲ್ಲಿ ಹೋಗುತ್ತಿದ್ದ ವೇಳೆ ಮೊಬೈಲ್ ಕಳ್ಳನೊಬ್ಬ ಆಟಗಾರ್ತಿ ಸ್ನೇಹಿತೆಯ ಮೊಬೈಲ್ ಅಪಹರಿಸಿದ್ದು, ಇದು ಗಮನಕ್ಕೆ ಬರುತ್ತಲೇ ಆಟಗಾರ್ತಿ ಚಲಿಸುವ ಬಸ್ Read more…

ಹಾಕಿ ಆಟಗಾರರಿಗೆ ಒಲಿಯಿತು ಉನ್ನತ ಹುದ್ದೆ

ನವದೆಹಲಿ: ಪಂಜಾಬ್ ಸರ್ಕಾರ, 6 ಮಂದಿ ಹಾಕಿ ಆಟಗಾರರಿಗೆ ಪೊಲೀಸ್ ಉಪಾಧೀಕ್ಷರ(ಡಿ.ಎಸ್.ಪಿ.) ಹುದ್ದೆಯನ್ನು ನೀಡಿದೆ. ಚಂಡೀಗಢದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಂಜಾಬ್ ಉಪ ಮುಖ್ಯಮಂತ್ರಿ ಸುಖ್ ಬೀರ್ ಸಿಂಗ್ ಬಾದಲ್, Read more…

ಉದ್ಯೋಗದ ನಿರೀಕ್ಷೆಯಲ್ಲಿ ಹಾಕಿ ಟೀಂ

ನವದೆಹಲಿ: ಜೂನಿಯರ್ ಹಾಕಿ ವಿಶ್ವಕಪ್ ನಲ್ಲಿ ಚಾಂಪಿಯನ್ ಆಗಿರುವ, ಭಾರತ ತಂಡದ ಆಟಗಾರರು, ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ. 15 ವರ್ಷಗಳ ನಂತರ, ಜೂನಿಯರ್ Read more…

ಜೂನಿಯರ್ ಹಾಕಿ ವಿಶ್ವಕಪ್ ನಲ್ಲಿ ಭಾರತಕ್ಕೆ ಭರ್ಜರಿ ಗೆಲುವು

ಲಖ್ನೋ: ಜೂನಿಯರ್ ಹಾಕಿ ವಿಶ್ವಕಪ್ ನಲ್ಲಿ ಭಾರತ ಭರ್ಜರಿ ಜಯಗಳಿಸಿದೆ. ಬೆಲ್ಜಿಯಂ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಭಾರತ 2-1 ಅಂತರದಿಂದ ಗೆಲುವು ಕಂಡಿದೆ. ಲಖ್ನೋದ ಮೇಜರ್ ಧ್ಯಾನ್ Read more…

ಸ್ಪೇನ್ ಮಣಿಸಿ ಸೆಮಿಫೈನಲ್ ತಲುಪಿದ ಕಿರಿಯರ ಹಾಕಿ ಟೀಂ

ಕಿರಿಯರ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ತೋರುತ್ತಿದೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ ಸ್ಪೇನ್ ತಂಡವನ್ನು ಸೋಲಿಸಿ ಸೆಮಿಫೈನಲ್ ಗೆ ಲಗ್ಗೆ ಇಟ್ಟಿದೆ. ಕುತೂಹಲಕಾರಿ Read more…

‘ಹಾಕಿ ಜ್ಯೂನಿಯರ್ ವಿಶ್ವಕಪ್ ನಲ್ಲಿ ಗೆಲ್ಲುವ ತಂಡವಾಗಿದೆ ಭಾರತ’

ಲಖ್ನೋ: ಹಾಕಿ ಜ್ಯೂನಿಯರ್ ವಿಶ್ವಕಪ್ ಪಂದ್ಯಾವಳಿಯಲ್ಲಿ, ಭಾರತ ಗೆಲ್ಲುವ ಪ್ರಮುಖ ತಂಡವಾಗಿದೆ ಎಂದು ಜರ್ಮನಿ ತಂಡದ ತರಬೇತುದಾರ ವ್ಯಾಲೆಂಟಿನ್ ಆಟೇನ್ ಬರ್ಗ್ ಹೇಳಿದ್ದಾರೆ. ಇದೇ ಡಿಸೆಂಬರ್ 8 ರಿಂದ Read more…

ಹಾಕಿಯಲ್ಲಿ ಪಾಕ್ ಬಗ್ಗು ಬಡಿದ ಭಾರತಕ್ಕೆ ಟ್ರೋಫಿ

ಮಲೇಷ್ಯಾದಲ್ಲಿ ನಡೆದ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಭಾರತ ಭರ್ಜರಿ ಜಯಗಳಿಸಿದೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಬಗ್ಗು ಬಡಿದು ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಭಾರೀ ಕುತೂಹಲ ಮೂಡಿಸಿದ್ದ Read more…

ಹಾಕಿ : ಫೈನಲ್ ಪ್ರವೇಶಿಸಿದ ಭಾರತ

ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಭರ್ಜರಿ ಜಯದೊಂದಿಗೆ ಫೈನಲ್ ಪ್ರವೇಶಿಸಿದೆ. ಮಲೇಷಿಯಾದಲ್ಲಿ ನಡೆದ ಪಂದ್ಯಾವಳಿಯ ಸೆಮಿಪೈನಲ್ ನಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಭಾರತ ಜಯಗಳಿಸಿದೆ. ಸೆಮಿಫೈನಲ್ ಪಂದ್ಯದಲ್ಲಿ Read more…

ಅತ್ತ ಸೇನೆ- ಇತ್ತ ಕ್ರೀಡಾಪಟುಗಳು, ಪಾಕಿಸ್ತಾನವನ್ನು ಬಗ್ಗು ಬಡಿದ ಭಾರತ

ನವದೆಹಲಿ: ಉರಿ ಸೇನಾ ಕಚೇರಿ ಮೇಲೆ ಉಗ್ರರು ನಡೆಸಿದ ದಾಳಿಗೆ ಪ್ರತಿಯಾಗಿ ಭಾರತ ಸೇನೆ ತಿರುಗೇಟು ನೀಡಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ಶಿಬಿರಗಳನ್ನು ಧ್ವಂಸ ಮಾಡಿದೆ. ಪಾಕ್ Read more…

ಭಾರತ ತಂಡದ ಕೋಚ್ ಈಗ ಬೀದಿ ವ್ಯಾಪಾರಿ

ಗೋರಖ್ ಪುರ: ಭಾರತದಲ್ಲಿ ಅತ್ಯಂತ ಶ್ರೀಮಂತ ಕ್ರೀಡೆ ಎಂದರೆ ಕ್ರಿಕೆಟ್ ಎನ್ನುವಂತಾಗಿದೆ. ಕ್ರಿಕೆಟ್ ಗೆ ಸಿಗುವಷ್ಟು ಮಾನ್ಯತೆ ಬೇರೆ ಕ್ರೀಡೆಗಳಿಗೆ ಸಿಗುವುದಿಲ್ಲ. ಅಲ್ಲದೇ, ಕ್ರಿಕೆಟ್ ಹೊರತಾದ ಕ್ರೀಡಾಪಟುಗಳಿಗೆ, ಕೋಚ್ Read more…

ಭಾರತ ಹಾಕಿ ಟೀಂ ಮಣಿಸಿದ ಜರ್ಮನಿ

ರಿಯೊ ಒಲಂಪಿಕ್ಸ್ ನಲ್ಲಿ ಭಾರತದ ಹಾಕಿ ತಂಡ ಜರ್ಮನ್ ವಿರುದ್ಧ ಸೋಲುಂಡಿದೆ. ಎರಡನೇ ಪಂದ್ಯದಲ್ಲಿ ಭಾರತವನ್ನು ಜರ್ಮನಿ ಮಣಿಸಿದೆ. ಕೊನೆಯ ನಾಲ್ಕು ಸೆಕೆಂಡ್ ನಲ್ಲಿ ಜರ್ಮನಿ ಭಾರತ ತಂಡವನ್ನು Read more…

ರಿಯೊ ಒಲಂಪಿಕ್ಸ್ : ವಿಜಯ ಯಾತ್ರೆ ಆರಂಭಿಸಿದ ಭಾರತ

ರಿಯೊ ಒಲಂಪಿಕ್ಸ್ ನಲ್ಲಿ ಭಾರತ ಮೊದಲ ಮುನ್ನಡೆ ಸಾಧಿಸಿದೆ. ಭಾರತ ಹಾಕಿ ತಂಡ ಐರ್ಲೆಂಡ್ ವಿರುದ್ದ 3-1 ಗೋಲುಗಳ ಗೆಲುವು ಸಾಧಿಸಿದೆ. ಮೊದಲಾರ್ಧದಲ್ಲಿ ಭಾರತ ಹಾಕಿ ಟೀಂ ಒಂದು Read more…

ಜಾಲತಾಣದಲ್ಲಿ ಹರಿದಾಡುತ್ತಿದೆ ಆಟಗಾರರ ಈ ಫೋಟೋ

ನವದೆಹಲಿ: ಒಲಂಪಿಕ್ ಕ್ರೀಡಾಕೂಟಕ್ಕೆಂದು ರಿಯೋ ತಲುಪಿರುವ ಭಾರತ ಹಾಕಿ ಟೀಮ್, ಎಲ್ಲ ಸೌಲಭ್ಯದಿಂದ ವಂಚಿತವಾಗಿದೆ. ಹಾಕಿ ಆಟಗಾರರಿಗೆಂದು ನೀಡಿದ ರೂಮ್ ಗಳಲ್ಲಿ ಟಿವಿ, ಫರ್ನಿಚರ್ ಯಾವುದೂ ಇಲ್ಲ. ಅಲ್ಲಿರುವುದು 4 Read more…

ಬದುಕಿನ ಆಟ ಮುಗಿಸಿದ ಹಾಕಿ ದಿಗ್ಗಜ ಶಾಹೀದ್

1985-86 ನೇ ಸಾಲಿನಲ್ಲಿ ಭಾರತ ಹಾಕಿ ತಂಡದ ನಾಯಕತ್ವ ವಹಿಸಿದ್ದ ಹಾಕಿ ದಿಗ್ಗಜ ಶಾಹೀದ್ ಮೊಹಮ್ಮದ್ ನಿಧನರಾಗಿದ್ದಾರೆ. ಕೆಲ ಕಾಲದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಶಾಹೀದ್ ಜುಲೈ 19 Read more…

ಆಟಗಾರರ ಕ್ರೀಡಾ ಸ್ಪೂರ್ತಿಗೆ ಹ್ಯಾಟ್ಸಾಫ್

ಮಲೇಷ್ಯಾದ ಇಪೊನಲ್ಲಿ ನಡೆದ ಅಜ್ಲಾನ್ ಷಾ ಹಾಕಿ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿದೆ. ಲೀಗ್ ಹಂತದಲ್ಲಿ ಅಮೋಘ ಪ್ರದರ್ಶನ ನೀಡಿದ ಭಾರತ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...