alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಲು ಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿದ ಈರ್ವ ರೈತರು

ಹಸುಗಳಿಗೆ ನೀರು ಕುಡಿಸಲು ಕೆರೆಗೆ ತೆರಳಿದ್ದ ರೈತರಿಬ್ಬರು, ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ದಡದಹಳ್ಳಿಯಲ್ಲಿ ನಡೆದಿದೆ. ದಡದಹಳ್ಳಿ ನಿವಾಸಿಗಳಾದ ಸುರೇಶ್ ಹಾಗೂ Read more…

ಉದ್ಯೋಗಾವಕಾಶಕ್ಕಾಗಿ ಹಸು ವಿತರಣೆ-ಮುಖ್ಯಮಂತ್ರಿ ನಿವಾಸದಲ್ಲೂ ಸಾಕಣೆ

ಉದ್ಯೋಗಾವಕಾಶ ಹೆಚ್ಚಿಸಲು ಕೈಗಾರಿಕೆ, ಕಂಪನಿಗಳನ್ನು ಸ್ಥಾಪಿಸುವುದು ಸರ್ವೇಸಾಮಾನ್ಯ. ಆದರೆ ತ್ರಿಪುರ ಸರ್ಕಾರ ಉದ್ಯೋಗಾವಕಾಶ ಕಲ್ಪಿಸಲು ಹಸುಗಳನ್ನು ವಿತರಿಸಲು ಮುಂದಾಗಿದೆ. 5000 ಕುಟುಂಬಕ್ಕೆ ಸದ್ಯದಲ್ಲೇ ಹಸುಗಳನ್ನು ವಿತರಿಸುವ ಯೋಜನೆ ಆರಂಭಿಸಲಾಗುವುದು Read more…

3 ವರ್ಷದ ಹಿಂದೆ 1 ಲಕ್ಷಕ್ಕೆ ಖರೀದಿಸಿದ್ದ ಹೋರಿ 10 ಲಕ್ಷಕ್ಕೆ ಮಾರಾಟ…!

ಮೂರು ವರ್ಷದ ಹಿಂದೆ ರೈತರೊಬ್ಬರು ಒಂದು ಲಕ್ಷ ರೂಪಾಯಿಗೆ ಖರೀದಿಸಿದ್ದ ಹೋರಿ, ಈಗ ಬರೋಬ್ಬರಿ 10.1 ಲಕ್ಷ ರೂಪಾಯಿಗೆ ಮಾರಾಟವಾಗಿದೆ. ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಖುರ್ದ ಕೋಡಿಹಳ್ಳಿ Read more…

ಹಲವರನ್ನು ತಿವಿದು ಗಾಯಗೊಳಿಸಿದ್ದ ಹಸು ಸೆರೆ

ಭದ್ರಾವತಿ: ನಿನ್ನೆ ಸಂಜೆಯಿಂದ ಹಲವರಿಗೆ ತಿವಿದು ಗಾಯಗೊಳಿಸಿದ್ದ ಹಸುವನ್ನು ಇಂದು ಒಂದು ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯಲಾಗಿದೆ. ನಗರದ ಹೊಸಮನೆ ಭಾಗದಲ್ಲಿ ಹಸುವೊಂದು ಸುಮಾರು Read more…

ಕೃಷ್ಣ ಜನ್ಮಾಷ್ಟಮಿಯಂದು ಮನೆಯಲ್ಲಿರಲಿ ಈ ವಸ್ತು

ಕೃಷ್ಣ ಜನ್ಮಾಷ್ಟಮಿಗೆ ಅದ್ಧೂರಿ ಸಿದ್ಧತೆ ನಡೆಯುತ್ತಿದೆ, ಭಗವಂತ ಕೃಷ್ಣನ ಪೂಜೆಯ ಜೊತೆಗೆ ಕೆಲವೊಂದು ಅವಶ್ಯ ಕೆಲಸಗಳನ್ನು ಈ ದಿನ ಮಾಡಬೇಕು. ಮನೆಯಲ್ಲಿ ಕೃಷ್ಣ ಜನ್ಮಾಷ್ಠಮಿಯಂದು ಈ ವಸ್ತುಗಳು ಇರಲೇಬೇಕು. Read more…

ಎದ್ದ ತಕ್ಷಣ ಈ ಕೆಲಸ ಮಾಡಿದ್ರೆ ಬದಲಾಗುತ್ತೆ ಅದೃಷ್ಟ

ಪ್ರತಿ ಬೆಳಗು ಹೊಸತನ ತರಲಿ ಎನ್ನುವುದು ಎಲ್ಲರ ಆಸೆ. ರಾತ್ರಿಯ ನೋವು, ಒತ್ತಡ ಬೆಳಿಗ್ಗೆ ಮಾಯವಾಗಿರಲಿ ಅಂತಾ ಎಲ್ಲರು ಬಯಸ್ತಾರೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಇದ್ರ ಬಗ್ಗೆ ವಿವರವಾಗಿ ಹೇಳಲಾಗಿದೆ. Read more…

ಭದ್ರತಾ ಇಲಾಖೆಯಿಂದ ಹೊರಬಿತ್ತು ಈ ಮಹತ್ವದ ನಿರ್ಧಾರ

ಹೆಚ್ಚು ಕಡಿಮೆ ವರ್ಷದ ನಂತರ ಕೇಂದ್ರ ಭದ್ರತಾ ಸಚಿವಾಲಯ ಆದೇಶಿಸಿದ್ದ ಸೈನ್ಯದ ಪಶು ಸಾಕಾಣೆ ಕೇಂದ್ರಗಳನ್ನು ಮುಚ್ಚುವ ಮಹತ್ವದ ನಿರ್ಧಾರ ಜಾರಿಗೆ ಬರುತ್ತಿದೆ. ಸೈನ್ಯದ ಕಣ್ಗಾವಲಿನಲ್ಲಿದ್ದ ಗೋವುಗಳನ್ನು ದೇಶದ Read more…

ಹಸು ಕದ್ದ ಆರೋಪಿ ಸಾವಿಗೆ ಕಾರಣವಾಯ್ತು ಪೊಲೀಸ್ ನಿರ್ಲಕ್ಷ್ಯ…?

ಅಲವಾರ್ ನಲ್ಲಿ ಶುಕ್ರವಾರ ಹಸುಗಳ ಕಳ್ಳತನ ಆರೋಪದ ಮೇಲೆ ಅಕ್ಬರ್ ಎಂಬಾತನನ್ನು ಹೊಡೆದು ಕೊಲೆ ಮಾಡಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಆಘಾತಕಾರಿ ಸಂಗತಿಯೊಂದು ಬಹಿರಂಗವಾಗಿದೆ. ಮೃತ ಅಕ್ಬರ್ ಸಾವು-ಬದುಕಿನ Read more…

ಹಸುವಿನ ಕೆಚ್ಚಲಿಗೆ ಪತ್ನಿಯ ಬ್ರಾ ತೊಡಿಸಿದ ಭೂಪ…!

ಕರುವೊಂದು ತನ್ನ ತಾಯಿಯ ಹಾಲು ಕುಡಿಯಲು ಮುಂದಾಗದಿದ್ದಕ್ಕೆ ಬ್ರಿಟನ್ ನ ಈ ರೈತ ಭಾರೀ ಉಪಾಯವೊಂದನ್ನು ಮಾಡಿದ್ದಾನೆ. ಹಸುವಿಗೆ ತನ್ನ ಪತ್ನಿಯ ಬ್ರಾ ಹಾಕಿದ್ದು, ಅಚ್ಚರಿಯೆಂಬಂತೆ ಬಳಿಕ ಕರು Read more…

ಮಾಲ್ದಾರೆಯಲ್ಲಿ ಹುಲಿ ದಾಳಿಗೆ ಹಸು ಬಲಿ

ಹುಲಿ ದಾಳಿಗೆ ಹಸು ಬಲಿಯಾಗಿರುವ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಮಾಲ್ದಾರೆಯಲ್ಲಿ ನಡೆದಿದೆ. ಮಾಲ್ದಾರೆಯ ಶ್ರೀನಿವಾಸ ಎಸ್ಟೇಟ್ ನಲ್ಲಿ ಹಸುವಿನ ಮೃತದೇಹ ಪತ್ತೆಯಾಗಿದ್ದು, ಸನಿಹದಲ್ಲಿ ಹುಲಿ ಹೆಜ್ಜೆ Read more…

ಹಸುವಿನ ಹೊಟ್ಟೆಯಲ್ಲಿತ್ತು 80 ಕೆ.ಜಿ ಪಾಲಿಥಿನ್

ಪಾಲಿಥಿನ್ ನಿಂದಾಗುವ ಹಾನಿ ಬಗ್ಗೆ ಎಲ್ಲರಿಗೂ ಗೊತ್ತು. ಆದ್ರೂ ಸರ್ಕಾರ ಪಾಲಿಥಿನ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿಲ್ಲ. ಇದು ಮನುಷ್ಯರೊಂದೇ ಅಲ್ಲ ಬೀದಿ ಹಸುಗಳ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. Read more…

ಮೂರು ಹಸುಗಳ ಜೊತೆ ಅಸ್ವಾಭಾವಿಕ ಸೆಕ್ಸ್

ವಡೋದರಾದ ವರನಾಮಾ ಪೊಲೀಸರು ಮೂರು ಹಸುಗಳ ಜೊತೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಮಾನಸಿಕ ಅಸ್ವಸ್ಥ ಎನ್ನಲಾಗಿದೆ. ಭಾನುವಾರ ರಾತ್ರಿಯಿಂದ ಸೋಮವಾರ ಬೆಳಗಿನವರೆಗೆ Read more…

ಸರ್ಕಾರ ಗಿಫ್ಟ್ ಕೊಟ್ಟಿದ್ದ ಹಸುವನ್ನು ವಾಪಸ್ ಮಾಡ್ತಿದ್ದಾರೆ ಬಾಕ್ಸರ್ಸ್

ಹರಿಯಾಣ ಸರ್ಕಾರ ರಾಜ್ಯದ ಕ್ರೀಡಾ ಸಾಧಕರಿಗೆ ಒಂದೊಂದು ಹಸುವನ್ನು ಉಡುಗೊರೆಯಾಗಿ ನೀಡಿತ್ತು. ಮಹಿಳೆಯರ ಯೂತ್ ವರ್ಲ್ಡ್ ಬಾಕ್ಸಿಂಗ್ ಚಾಂಪಿಯನ್ಷಿಪ್ ನಲ್ಲಿ ಪದಕ ಗೆದ್ದಿದ್ದ 6 ಕ್ರೀಡಾಪಟುಗಳಿಗೆ ಹಸುವನ್ನು ಗಿಫ್ಟ್ Read more…

ಮದುವೆ ದಿಬ್ಬಣದ ವಾಹನದಲ್ಲಿ ಇಂಥ ಕೆಲಸ..!

ಗೋ ರಕ್ಷಣೆ ಕೂಗು ಜಾಸ್ತಿಯಾಗ್ತಿದ್ದಂತೆ ಇನ್ನೊಂದು ಕಡೆ ಹಸುಗಳ ಕಳ್ಳಸಾಗಣೆ ಪ್ರಕರಣ ಕೂಡ ಹೆಚ್ಚಾಗಿದೆ. ಅಕ್ರಮವಾಗಿ ಹಸುಗಳನ್ನು ಸಾಗಿಸಲು ಹೊಸ ಹೊಸ ಮಾರ್ಗಗಳನ್ನು ಅನುಸರಿಸಲಾಗ್ತಿದೆ. ರಾಜಸ್ತಾನದ ಅಲ್ವಾರ್ ನಲ್ಲಿ Read more…

ಹಸು ಮೈ ತೊಳೆಯಲು ಹೋದ ತಂದೆ, ಮಗ ನೀರು ಪಾಲು

ಮಂಡ್ಯ: ಹಸು ಮೈ ತೊಳೆಯಲು ಹೋಗಿದ್ದ ತಂದೆ, ಮಗ ನೀರು ಪಾಲಾದ ಘಟನೆ ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲ್ಲೂಕಿನ ಗೊಂದಿಹಳ್ಳಿಯಲ್ಲಿ ನಡೆದಿದೆ. ಕುಮಾರ್(42), ಅವರ ಪುತ್ರ ತೇಜಸ್(4) Read more…

ಗೋ ರಕ್ಷಣೆಗಾಗಿ ಆಸ್ತಿಯನ್ನು ಬಾಡಿಗೆಗೆ ನೀಡಿದ ವಿದೇಶಿ ಮಹಿಳೆ

ಜರ್ಮನಿಯಿಂದ 1978ರಲ್ಲಿ ಪ್ರವಾಸಕ್ಕೆಂದು ಭಾರತಕ್ಕೆ ಬಂದಿದ್ದ ಫ್ರೆಡೆರಿಕ್ ಐರಿನಾ ಭಾರತದಲ್ಲಿಯೇ ನೆಲೆ ನಿಂತಿದ್ದಾರೆ. ಮಥುರಾದಲ್ಲಿ 1200 ಹಸುಗಳನ್ನು ಆರೈಕೆ ಮಾಡ್ತಿದ್ದಾರೆ. ಇದಕ್ಕಾಗಿ ಬರ್ಲಿನ್ ನಲ್ಲಿರುವ ತಮ್ಮ ಆಸ್ತಿಯನ್ನು ಬಾಡಿಗೆಗೆ Read more…

ಬಿಜೆಪಿ ನಾಯಕನ ಗೋ ಶಾಲೆಯಲ್ಲಿ 200 ಹಸು ಸಾವು

ಛತ್ತೀಸಗಢದ ದುರ್ಗ್ ಜಿಲ್ಲೆಯ ದಮದಾ ಬ್ಲಾಕ್ ನ ಗೋ ಶಾಲೆಯಲ್ಲಿ 2 ನೂರಕ್ಕೂ ಹೆಚ್ಚು ಹಸುಗಳು ಮೃತಪಟ್ಟಿವೆ. ರಾಜ್ಪುರ್ ಗ್ರಾಮದ ಹಳ್ಳಿಗರು ಎಸ್ ಡಿಎಂಗೆ ಈ ಬಗ್ಗೆ ದೂರು Read more…

ಹಸುವಿನ ಜೊತೆ ಲೈಂಗಿಕ ಕ್ರಿಯೆ ನಡೆಸಿ ಸಿಕ್ಕಿಬಿದ್ದ ಯುವಕ

ಉತ್ತರಾಖಂಡ್  ಸತ್ಪುಲಿ ಮತ್ತೆ ಸುದ್ದಿಯಲ್ಲಿದೆ. ಇಲ್ಲಿ ನಡೆದ ಘಟನೆ ಜನರನ್ನು ಕೆರಳಿಸಿದೆ. ಪೊಲೀಸ್ ಠಾಣೆ ಎದುರು ಬಿಜೆಪಿ ಕಾರ್ಯಕರ್ತರು ಗಲಾಟೆ ಶುರುಮಾಡಿದ್ದಾರೆ. ಇದೆಲ್ಲದಕ್ಕೆ ಕಾರಣವಾಗಿದ್ದು ಕಾಮುಕ ಯುವಕನ ಹೇಯ Read more…

ಹಸುವಿನ ಜೊತೆಗಿರುವ ಫೆಡರರ್ ನೋಡಿ ಸೆಹ್ವಾಗ್ ಹೇಳಿದ್ರು ಈ ಮಾತು

ಟೀಂ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ವಿಂಬಲ್ಡನ್ ಪ್ರಶಸ್ತಿ ಮುಡಿಗೇರಿಸಿಕೊಂಡ ಪ್ರಸಿದ್ಧ ಟೆನ್ನಿಸ್ ಆಟಗಾರ ರೋಜರ್ ಫೆಡರರ್ ಫೋಟೋವನ್ನು ಟ್ವೀಟರ್ ನಲ್ಲಿ Read more…

ಈಜುಕೊಳದಲ್ಲಿ ಹಸು ಕಂಡವರಿಗೆ ಅಚ್ಚರಿ

ಅಹಮದಾಬಾದ್: ಗುಜರಾತ್ ರಾಜ್ಯದ ಅಹಮದಾಬಾದ್ ನ ವದಾಜ್ ಏರಿಯಾದಲ್ಲಿ ಬಿಸಿಲಿನ ಬೇಗೆಯಿಂದ ಬಳಲಿದ ಜನ ಈಜಾಡಿ ದಣಿವಾರಿಸಿಕೊಳ್ಳಲು ಸ್ವಿಮ್ಮಿಂಗ್ ಪೂಲ್ ಗೆ ಬಂದಾಗ ಅಚ್ಚರಿಯಾಗಿದೆ. ಈಜುಕೊಳದಲ್ಲಿ ಹಸುವೊಂದು ಈಜಾಡುತ್ತಿರುವುದು Read more…

ಕ್ರಿಕೆಟ್ ಟೂರ್ನಿ ಗೆದ್ದವರಿಗೆ ಸಿಕ್ಕಿದ್ದೇನು ಗೊತ್ತಾ..?

ವಡೋದರಾ: ಯಾವುದೇ ಪಂದ್ಯಾವಳಿಗಳಲ್ಲಿ ವಿಜೇತ ತಂಡಗಳಿಗೆ ಬಹುಮಾನವಾಗಿ ಟ್ರೋಫಿ, ನಗದು ಇತರೆ ವಸ್ತುಗಳನ್ನು ಬಹುಮಾನವಾಗಿ ಕೊಡುತ್ತಾರೆ. ಇತ್ತೀಚೆಗೆ ಮಂಡ್ಯ ಜಿಲ್ಲೆಯಲ್ಲಿ ಆಯೋಜಿಸಿದ್ದ ಪಂದ್ಯಾವಳಿಯೊಂದರಲ್ಲಿ ಬಿಯರ್ ಕೊಡುವುದಾಗಿ ಹೇಳಿದ್ದು, ಸುದ್ದಿಯಾಗಿತ್ತು. Read more…

ಹಸು ರಕ್ಷಿಸಲು ಹೋಗಿ ಮಹಿಳೆಯನ್ನು ಬಲಿ ಪಡೆದ ಪೊಲೀಸ್ ಜೀಪ್

ಉತ್ತರ ಪ್ರದೇಶದಲ್ಲಿ ಪೊಲೀಸ್ ಜೀಪು ಡಿಕ್ಕಿಯಾಗಿ ಮಹಿಳೆಯೊಬ್ಬಳು ಮೃತಪಟ್ಟಿದ್ದಾಳೆ. ಅಪಘಾತದಲ್ಲಿ ಮೃತ ಮಹಿಳೆಯ ಮೊಮ್ಮಕ್ಕಳು ಸೇರಿ ಮೂವರು ಗಾಯಗೊಂಡಿದ್ದಾರೆ. ಜೀಪಿಗೆ ಅಡ್ಡ ಬಂದಿದ್ದ ಹಸುವನ್ನು ರಕ್ಷಿಸಲು ಚಾಲಕ ಯತ್ನಿಸಿದ್ದರಿಂದ Read more…

ಕಸಾಯಿ ಖಾನೆಗೆ ಹಸುಗಳ ಮಾರಾಟ ನಿಷೇಧಿಸಿದ ಕೇಂದ್ರ ಸರ್ಕಾರ

ಭಾರತದಾದ್ಯಂತ ಕಸಾಯಿ ಖಾನೆಗಳಿಗೆ ಹಸುಗಳ ಮಾರಾಟವನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಪ್ರಾಣಿಕ್ರೌರ್ಯ ತಡೆಗಟ್ಟುವಿಕೆ ಕಾಯ್ದೆ ಅಡಿ ಪರಿಸರ ಮತ್ತು ಅರಣ್ಯ ಸಚಿವಾಲಯ ಹೊಸ ನಿಯಮ ಜಾರಿ ಮಾಡಿದೆ. ಜಾನುವಾರು Read more…

ಪ್ಲಾಸ್ಟಿಕ್ ಹಾವಳಿಯಿಂದ ಹಸುಗಳ ಮಾರಣಹೋಮ

ಹೈದ್ರಾಬಾದ್ ನಲ್ಲಿ ಪ್ರತಿದಿನ 4,500 ಟನ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯಾಗ್ತಿದೆ. ಅದರಲ್ಲಿ 2500 ಮೆಟ್ರಿಕ್ ಟನ್ ನಷ್ಟು ಪ್ಲಾಸ್ಟಿಕ್ ಕವರ್ ಮತ್ತು ಬಾಟಲಿಗಳೇ ಇರುತ್ತವೆ. ನಿಯಮದ ಪ್ರಕಾರ ಪುರಸಭೆ Read more…

ವ್ಯಾಘ್ರನಂತಾದ ಗೋವನ್ನು ಕಂಡು ಬೆಚ್ಚಿಬಿದ್ದ ಜನ

ಸೂರತ್: ಸಿಟ್ಟಿಗೆದ್ದ ಹಸುವೊಂದು ವ್ಯಕ್ತಿಯ ಮೇಲೆ ದಾಳಿ ನಡೆಸಿದ ಘಟನೆ ಗುಜರಾತ್ ನ ಸೂರತ್ ಸಮೀಪದ ಕಟರಗಂನಲ್ಲಿ ನಡೆದಿದೆ. ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ಮಾಡಿದ ಹಸು Read more…

40 ಅಡಿ ಆಳಕ್ಕೆ ಬಿದ್ರೂ ಈಜಿ ದಡ ಸೇರಿದೆ ಹಸು

ಲಂಡನ್ ನಲ್ಲಿ ಗರ್ಭಿಣಿ ಹಸುವೊಂದು 40 ಅಡಿ ಮೇಲಿನಿಂದ ಬಿದ್ರೂ ಪವಾಡ ಸದೃಶ ರೀತಿಯಲ್ಲಿ ಬದುಕಿ ಉಳಿದಿದೆ. ಅಪರೂಪದ ವೈಟ್ ಪಾರ್ಕ್ ಜಾತಿಗೆ ಸೇರಿದ ಹಸು ಕೊರ್ನವಲ್ ನ Read more…

ಭೂಕಂಪದಿಂದ ಪಾರಾದ್ರೂ ತಪ್ಪಲಿಲ್ಲ ಸಂಕಷ್ಟ

ವೆಲ್ಲಿಂಗ್ಟನ್: ಭೂಕಂಪದಿಂದ ಪಾರಾದರೂ ಈ ಹಸುಗಳಿಗೆ ಮುಂದೆ ದಾರಿ ಕಾಣಿಸುತ್ತಿಲ್ಲ. ಕೆಳಗಿಳಿಯಲು ಜಾಗವಿಲ್ಲದಂತಾಗಿದೆ. ಏನಿದು ಸ್ಟೋರಿ ಎಂದು ತಿಳಿಯಲು ಮುಂದೆ ಓದಿ. ನ್ಯೂಜಿಲೆಂಡ್ ನಲ್ಲಿ ನವೆಂಬರ್ 14 ರಂದು Read more…

ಬೆಚ್ಚಿ ಬೀಳಿಸುವಂತಿದೆ ಸಿಸಿ ಟಿವಿಯಲ್ಲಿ ಸೆರೆಯಾದ ದೃಶ್ಯ

ಗುಜರಾತ್ ನ ಗಿರ್ ಅರಣ್ಯ ಪ್ರದೇಶದ ಸುತ್ತಲಿನ ಪ್ರದೇಶಗಳಲ್ಲಿ ಸಿಂಹಗಳು ಕಾಣಿಸಿಕೊಳ್ಳುವುದು ಹೊಸದೇನಲ್ಲ. ಆದರೆ, ಇತ್ತೀಚೆಗೆ ಸಿಂಹಗಳು ಹಳ್ಳಿಗೆ ನುಗ್ಗುವುದು ಹೆಚ್ಚಾಗಿ ಬಿಟ್ಟಿದೆ. ನಡುರಾತ್ರಿ ಸಿಂಹಗಳು ಹಳ್ಳಿಗಳಿಗೆ ನುಗ್ಗಿ Read more…

ಹಸುವಿನ ಹೊಟ್ಟೆಯಲ್ಲಿತ್ತು 100 ಕೆ.ಜಿ. ಪ್ಲಾಸ್ಟಿಕ್ !

ಅನಾರೋಗ್ಯಕ್ಕೊಳಗಾಗಿದ್ದ ಹಸುವೊಂದಕ್ಕೆ ಶಸ್ತ್ರ ಚಿಕಿತ್ಸೆ ನಡೆಸಿದ ಪಶು ವೈದ್ಯರು ಬೆಚ್ಚಿ ಬಿದ್ದಿದ್ದಾರೆ. ಹಸುವಿನ ಹೊಟ್ಟೆಯಲ್ಲಿ ಸುಮಾರು 100 ಕೆ.ಜಿ. ಯಷ್ಟು ಪ್ಲಾಸ್ಟಿಕ್, ಕಬ್ಬಿಣದ ಮೊಳೆಗಳು, ಸಾಕ್ಸ್ ದೊರೆತಿವೆ. ಅಹ್ಮದಾಬಾದ್ Read more…

49 ಹಸುಗಳಿಗೆ ದಯಾಮರಣ

ಬೆಂಗಳೂರು: ಕೋಲಾರ ಶಾಸಕ ವರ್ತೂರು ಪ್ರಕಾಶ್ ಅವರ ಫಾರ್ಮ್ ಹೌಸ್ ನಲ್ಲಿರುವ ಹಸುಗಳಲ್ಲಿ, ಮಾರಣಾಂತಿಕ ಬ್ರುಸೆಲ್ಲೋಸಿಸ್ ರೋಗಾಣು ಪತ್ತೆಯಾಗಿವೆ ಎನ್ನಲಾಗಿದೆ. ಇಂತಹ ರೋಗಾಣು ಕಾಣಿಸಿಕೊಂಡ 49 ಹಸುಗಳಿಗೆ ದಯಾಮರಣ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...