alex Certify
ಕನ್ನಡ ದುನಿಯಾ       Mobile App
       

Kannada Duniya

ರೌಡಿ ಪಟ್ಟ ಪಡೆದುಕೊಳ್ಳಲು ಸ್ನೇಹಿತನನ್ನೇ ಹತ್ಯೆ ಮಾಡಿದ ಯುವಕರು

ಚಲನಚಿತ್ರವೊಂದರಿಂದ ಪ್ರೇರೇಪಿತರಾಗಿದ್ದ ಇಬ್ಬರು ಯುವಕರು ಹಾಗೂ ಮತ್ತೊಬ್ಬ ಅಪ್ರಾಪ್ತ, ರೌಡಿಸಂನಲ್ಲಿ ಹೆಸರು ಮಾಡಬೇಕೆಂಬ ಉದ್ದೇಶದಿಂದ ತಮ್ಮ ಸ್ನೇಹಿತನನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹರಿಹರದಲ್ಲಿ ನಡೆದಿದೆ. ಅಕ್ಟೋಬರ್ 27 Read more…

ಗಾಯಾಳು ದಂಪತಿಯನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಶಾಸಕ

ಇಂದಿನ ದಿನಮಾನಗಳಲ್ಲಿ ಮತ್ತೊಬ್ಬರಿಗೆ ನೆರವಾಗುವುದನ್ನೇ ಜನತೆ ಮರೆಯುತ್ತಿರುವುದರ ಮಧ್ಯೆ ಜನಪ್ರತಿನಿಧಿಯೊಬ್ಬರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ದಂಪತಿಯನ್ನು ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಶುಕ್ರವಾರ ತಡರಾತ್ರಿ Read more…

ಕಣ್ಣೀರಿಟ್ಟ ಆರೋಗ್ಯಮಾತೆ….ಕಾರಣವೇನು…?

ದಾವಣಗೆರೆ: ಕ್ರೈಸ್ತರ ಧಾರ್ಮಿಕ ಕೇಂದ್ರ ಹರಿಹರದ ಆರೋಗ್ಯ ಮಾತೆ ಚರ್ಚ್ ನ ಆರೋಗ್ಯ ಮಾತೆ ಕಣ್ಣೀರಿಡುತ್ತಿರುವ ಘಟನೆ ನಡೆದಿದೆ. ಮರಿಯಾ ಮಾತೆಯ ವಿಗ್ರಹದ ಕಣ್ಣಿಂದ ಸುರಿಯುತ್ತಿರುವ ನೀರಿನ ವಿಸ್ಮಯ Read more…

ಒಂದೇ ವಾರದಲ್ಲಿ 3 ಬಾರಿ ಹಾವು ಕಡಿತಕ್ಕೊಳಗಾದ ಮಹಿಳೆ

ಮಹಿಳೆಯೊಬ್ಬರು ಒಂದೇ ವಾರದ ಅವಧಿಯಲ್ಲಿ ಮೂರು ಬಾರಿ ಹಾವು ಕಡಿತಕ್ಕೊಳಗಾಗಿರುವ ಅಚ್ಚರಿಯ ಘಟನೆ ಹರಿಹರದಲ್ಲಿ ನಡೆದಿದೆ. ಜೆ.ಸಿ. ಬಡಾವಣೆಯಲ್ಲಿ ವಾಸವಾಗಿರುವ 32 ವರ್ಷದ ಖಮರ್ ತಾಜ್ ಹಾವು ಕಡಿತಕ್ಕೊಳಗಾದ Read more…

ನಿಂತಿದ್ದ ಲಾರಿಗೆ ಕಾರು ಡಿಕ್ಕಿ: ಇಬ್ಬರ ಸಾವು

ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವು ಕಂಡ ಘಟನೆ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನಲ್ಲಿ ನಡೆದಿದೆ. ಹರಿಹರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಹನಗವಾಡಿ Read more…

ಪ್ರೀತಿಸಿ ಕೈಕೊಟ್ಟಿದ್ದ ಪೊಲೀಸ್, ಪೊಲೀಸರ ಸಮ್ಮುಖದಲ್ಲೇ ಮದುವೆ

ದಾವಣಗೆರೆ: ಪ್ರೀತಿಸಿ ಯುವತಿಗೆ ಕೈಕೊಟ್ಟಿದ್ದ ಪೊಲೀಸ್ ಒಬ್ಬರು ಪೊಲೀಸರ ಸಮ್ಮುಖದಲ್ಲೇ ಮದುವೆಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆ ಕುಂಸಿ ಠಾಣೆಯಲ್ಲಿ ಕೆಲಸ ಮಾಡುತ್ತಿರುವ ಮಂಜುನಾಥ್ ಹಾಗೂ ಮಂಜುಳಾ ಅವರು ಹರಿಹರದ ಹರಿಹರೇಶ್ವರ Read more…

ಮಹಿಳೆಗೆ ಕರೆ ಮಾಡಿ ನಿಂದಿಸಿದವನಿಗೆ ಧರ್ಮದೇಟು

ದಾವಣಗೆರೆ: ಫೋನ್ ಕರೆ ಮಾಡಿ ದಂಪತಿಗೆ ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದ ವ್ಯಕ್ತಿಗೆ, ಧರ್ಮದೇಟು ನೀಡಿದ ಘಟನೆ ದಾವಣಗೆರೆ ಜಿಲ್ಲೆ ಹರಿಹರದ ಪಿ.ಬಿ. ರಸ್ತೆಯಲ್ಲಿ ನಡೆದಿದೆ. ಗ್ಯಾರೇಜ್ ಕಾವಲುಗಾರ ಜಾವೀದ್ Read more…

ಜಪ್ತಿಯಾಯ್ತು ಧಾರವಾಡ-ಮೈಸೂರು ಇಂಟರ್ ಸಿಟಿ ರೈಲು

ಹರಿಹರ: ನ್ಯಾಯಾಲಯದ ಆದೇಶದ ಹಿನ್ನಲೆಯಲ್ಲಿ ಹರಿಹರದಲ್ಲಿ ರೈಲನ್ನು ಜಪ್ತಿ ಮಾಡಲಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ಧಾರವಾಡ- ಮೈಸೂರು ಇಂಟರ್ ಸಿಟಿ ರೈಲನ್ನು ಹರಿಹರದಲ್ಲಿ ಇಂದು ಬೆಳಿಗ್ಗೆ ಕೋರ್ಟ್ ಸಿಬ್ಬಂದಿ ಜಪ್ತಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...