alex Certify ಹಬ್ಬ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ರೂ ದೀಪಾವಳಿ ಆಚರಿಸಿದ ಯುವತಿ: ಹೇಗೆ ಗೊತ್ತಾ..?

ದೀಪಾವಳಿ ಸೀಸನ್ ಎಂದರೆ ಮಣ್ಣಿನ ದೀಪಗಳು, ಗೂಡುದೀಪಗಳು, ಬಾಗಿಲು ಮತ್ತು ಕಿಟಕಿಗಳಲ್ಲಿ ಉರಿಯುವ ಮೇಣದ ಬತ್ತಿಗಳು, ಮನೆಯಲ್ಲಿನ ಅಲಂಕಾರಗಳು ಮತ್ತು ಕುಟುಂಬದೊಂದಿಗೆ ಉತ್ತಮ ಕಾಲ ಕಳೆಯುವ ಸದಾವಕಾಶವಾಗಿದೆ. ಸಾಮಾನ್ಯವಾಗಿ Read more…

ಹಬ್ಬದಲ್ಲಿ ಶಾಪಿಂಗ್ ಮಾಡಲು ಹಣವಿಲ್ವಾ…? ಚಿಂತೆ ಬೇಡ, ಇಲ್ಲಿ ಸಿಗುತ್ತೆ ಸಾಲ

ದೀಪಾವಳಿ ಶುರುವಾಗಿದೆ. ಹಬ್ಬದ ಸಂದರ್ಭದಲ್ಲಿ ಶಾಪಿಂಗ್ ಮಾಡಲು ಪ್ರತಿಯೊಬ್ಬರೂ ಇಷ್ಟಪಡ್ತಾರೆ. ಆದ್ರೆ ಬ್ಯಾಂಕ್ ಬ್ಯಾಲೆನ್ಸ್ ನೋಡಿ ಸುಮ್ಮನಾಗ್ತಾರೆ. ಹಬ್ಬದ ಶಾಪಿಂಗ್ ಗಾಗಿ ಎಫ್‌ಡಿ ಹಣ ತೆಗೆಯುವುದು ಅಥವಾ ಎಲ್ಐಸಿ Read more…

ದೀಪಾವಳಿಯ ವಿಶಿಷ್ಟ ಆಚರಣೆ ಹಟ್ಟಿ ಲಕ್ಕವ್ವ

ದೇಶದೆಲ್ಲೆಡೆ ದೀಪಾವಳಿಯನ್ನು ಆಚರಿಸಿದರೂ, ಆಯಾ ಪ್ರದೇಶಕ್ಕೆ ಅನುಗುಣವಾಗಿ ಹಬ್ಬದ ಆಚರಣೆಗಳಲ್ಲಿ ಬದಲಾವಣೆಗಳನ್ನು ಕಾಣಬಹುದಾಗಿದೆ. ದೀಪಾವಳಿಯನ್ನು ಕೆಲವು ಪ್ರದೇಶಗಳಲ್ಲಿ ‘ಹಟ್ಟಿ ಹಬ್ಬ’ ಎಂದೂ ಕರೆಯಲಾಗುತ್ತದೆ. ಮನೆಯ ಮುಂದೆ ‘ಹಟ್ಟಿ ಲಕ್ಕವ್ವ’ನನ್ನು Read more…

ಈ ದೀಪಾವಳಿ ರಂಗು ಹೆಚ್ಚಿಸುತ್ತೆ ಹೊಸ ʼರಂಗೋಲಿʼ

ದೀಪಾವಳಿ ಸಂಭ್ರಮ ಶುರುವಾಗಿದೆ. ಈ ಹಬ್ಬದ ದಿನಗಳಲ್ಲಿ ಮನೆಯನ್ನು ರಂಗೋಲಿಯೊಂದಿಗೆ ಅಲಂಕರಿಸುವ ಸಂಪ್ರದಾಯವಿದೆ. ಹಬ್ಬಗಳಲ್ಲಿ, ರಂಗೋಲಿಯನ್ನು ಮನೆಯ ಬಾಗಿಲಲ್ಲಿ ಹಾಕದೆ ಹೋದ್ರೆ ಹಬ್ಬ  ಅಪೂರ್ಣ. ರಂಗೋಲಿಯನ್ನೂ ಶುಭವೆಂದು ಪರಿಗಣಿಸಲಾಗುತ್ತದೆ. Read more…

ಪರಿಸರ ಸ್ನೇಹಿ ದೀಪಾವಳಿ ಜಾಗೃತಿ ಮೂಡಿಸಲು ಸುಂದರವಾದ ಮರಳು ದೀಪ, ರಂಗೋಲಿ ರಚಿಸಿದ ವಿದ್ಯಾರ್ಥಿಗಳು

ಅಲಹಾಬಾದ್: ಪರಿಸರ ಸ್ನೇಹಿ ದೀಪಾವಳಿಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಅಲಹಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸುಂದರವಾದ ಮರಳು ಕಲೆಯನ್ನು ರಚಿಸಿದ್ದಾರೆ. ಇದೀಗ ಈ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ Read more…

ಪತಿ ಲಡ್ಡು ತಿನ್ನುವ ಫೋಟೋ ಹಂಚಿಕೊಂಡು ದೀಪಾವಳಿ ಸಂಭ್ರಮಿಸಿದ ನಟಿ ನೇಹಾ ಧೂಪಿಯಾ

ಇವಾಗಂತೂ ಹಬ್ಬದ ಸೀಸನ್…. ಹಬ್ಬದ ಸಮಯ ಅಂದ್ರೆ ನೆನಪಾಗುವುದು ರುಚಿಯಾದ, ಬಾಯಲ್ಲಿ ನೀರೂರಿಸುವ ಬಗೆ-ಬಗೆಯ ತಿಂಡಿಗಳು. ಉದಾಹರಣೆಗೆ ಗುಲಾಬ್ ಜಾಮೂನ್, ಕಾಜು ಕಟ್ಲೀಸ್, ರಸಮಲೈ, ರಸಗುಲ್ಲಾ ಅಥವಾ ಇತರೆ Read more…

ದೀಪಾವಳಿ ರಾತ್ರಿ ಮಾಡುವ ಈ ಒಂದು ಕೆಲಸ ಬದಲಿಸುತ್ತೆ ʼಅದೃಷ್ಟʼ

ದೀಪಗಳ ಹಬ್ಬ ದೀಪಾವಳಿಯ ಸಂಭ್ರಮ ಮನೆ ಮಾಡಿದೆ. ಲಕ್ಷ್ಮಿ ಪೂಜೆ ನಾಡಿನೆಲ್ಲೆಡೆ ನಡೆಯಲಿದೆ. ಇದಕ್ಕಾಗಿ ಸಿದ್ಧತೆಗಳು ಜೋರಾಗಿ ನಡೆಯುತ್ತಿವೆ. ತಾಯಿ ಲಕ್ಷ್ಮಿ ಜೊತೆ ಗಣೇಶನ ಆರಾಧನೆಯನ್ನು ಮಾಡಲಾಗುತ್ತದೆ. ಮನೆ Read more…

ಹಬ್ಬಕ್ಕೆ ಮಾಡಿ ಸವಿಯಾದ ಕ್ಯಾರೆಟ್ ಲಾಡು

ದೀಪಾವಳಿ ಹತ್ತಿರ ಬರ್ತಿದೆ. ಹೊಸ ರುಚಿ ಬೇಕೆನ್ನುವವರು ಸುಲಭವಾಗಿ, ಆರೋಗ್ಯಕರ ಕ್ಯಾರೆಟ್‌ ಲಾಡು ಮಾಡಬಹುದು. ಕ್ಯಾರೆಟ್ ಲಾಡಿಗೆ ಬೇಕಾಗುವ ಪದಾರ್ಥ : ಕ್ಯಾರೆಟ್ : 500 ಗ್ರಾಂ ಸಕ್ಕರೆ Read more…

ಪಟಾಕಿ ಸಿಡಿಸಲು ಈ ರಾಜ್ಯಗಳಲ್ಲಿದೆ ನಿರ್ಬಂಧ…!

ದೀಪಾವಳಿ ಸಂದರ್ಭದಲ್ಲಿ ಪಟಾಕಿಯಿಂದ ಉಂಟಾಗುವ ಮಾಲಿನ್ಯವನ್ನು ತಡೆಯಲು ರಾಜ್ಯ ಸರ್ಕಾರಗಳು ಸಜ್ಜಾಗಿವೆ. ಕೆಲ ರಾಜ್ಯಗಳಲ್ಲಿ ಪಟಾಕಿಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ಕೆಲವು ರಾಜ್ಯ ಸರ್ಕಾರಗಳು ಹಸಿರು ಪಟಾಕಿಗಳನ್ನು ಸುಡಲು ಅನುಮತಿ Read more…

ʼದೀಪಾವಳಿʼ ಸ್ಟಾಂಪ್ ಬಿಡುಗಡೆ ಮಾಡಿದ ಕೆನಡಾ ಪೋಸ್ಟ್

ಬೆಳಕಿನ ಹಬ್ಬ ದೀಪಾವಳಿಗೆ ಇನ್ನೇನು ಕೆಲವೇ ದಿನಗಳು ಬಾಕಿಯಿದೆಯಷ್ಟೆ. ಹಿಂದೂಗಳು ಈ ಹಬ್ಬವನ್ನು ಬಹಳ ಶ್ರದ್ಧಾ ಭಕ್ತಿಯಿಂದ ಸಂಭ್ರಮದಿಂದ ಆಚರಿಸುತ್ತಾರೆ. ವಿದೇಶಗಳಲ್ಲೂ ಕೂಡ ದೀಪಾವಳಿ ಸಂಭ್ರಮ ಮನೆ ಮಾಡಿದೆ. Read more…

ಚಿಟಿಕೆ ಹೊಡೆಯೋದ್ರಲ್ಲಿ ಹೀಗೆ ಮಾಡಿ ಗ್ಯಾಸ್ ಒಲೆ ಕ್ಲೀನ್

ದೀಪಾವಳಿ ಹತ್ತಿರ ಬರ್ತಿದೆ. ಮನೆ ಸ್ವಚ್ಛತೆ ಕಾರ್ಯ ಶುರುವಾಗಿದೆ. ಮನೆ ಎಂದಾಗ ಮೊದಲು ನೆನಪಾಗುವುದು ಅಡುಗೆ ಮನೆ. ಅಡುಗೆ ಮನೆಯಲ್ಲಿ ಬೆಳಗ್ಗೆಯಿಂದ ರಾತ್ರಿಯ ತನಕ ಹೆಚ್ಚು ಬಳಕೆಯಾಗುವುದು ಒಲೆ. Read more…

ಹಬ್ಬದಲ್ಲಿ ಸಿಕ್ಕಾಪಟ್ಟೆ ತಿಂದು ತೂಕ ಹೆಚ್ಚಿಸಿಕೊಳ್ಳುವವರಿಗೆ ಇಲ್ಲಿದೆ ʼಟಿಪ್ಸ್ʼ

ದೀಪಾವಳಿ ಸಂಭ್ರಮ ಹತ್ತಿರ ಬರ್ತಾ ಇದೆ. ಪ್ರತಿ ವರ್ಷದಂತೆ ಈ ವರ್ಷವೂ ಹಬ್ಬದ ಖುಷಿಯಲ್ಲಿ ಮಿಂದೇಳುವ ಜನರಿಗೆ ಡಯೆಟ್ ಮೇಲೆ ಗಮನವಿರುವುದಿಲ್ಲ. ಸಿಕ್ಕಾಪಟ್ಟೆ ಸಿಹಿ ತಿಂದು ನಂತ್ರ ತೂಕ Read more…

ಈ ಬಾರಿಯ ಹಬ್ಬದಲ್ಲಿ ಮಿಂಚಲು ಹೀಗಿರಲಿ ನಿಮ್ಮ ಅಲಂಕಾರ

ಹಬ್ಬ ಬಂತೆಂದರೆ ಹೆಣ್ಣು ಮಕ್ಕಳ ಸಡಗರ ಹೇಳತೀರದು. ದೀಪಾವಳಿ ಹಬ್ಬ ಬರುತ್ತಿದೆ. ಹಬ್ಬದ ಸಂದರ್ಭದಲ್ಲಿ ಮಹಿಳೆಯರು ಅಲಂಕಾರಕ್ಕೆ ಹೆಚ್ಚಿನ ಮಹತ್ವ ಕೊಡುತ್ತಾರೆ. ಬಂಧು ಬಳಗ ಸೇರುವ ಹಬ್ಬದಲ್ಲಿ ಮನೆಯ Read more…

ದೀಪಾವಳಿಯಲ್ಲಿ ಸಾಲು ದೀಪ ಬೆಳಗುವುದರ ಮಹತ್ವವೇನು…..?

ದೀಪಗಳ ಹಬ್ಬ ದೀಪಾವಳಿಯಲ್ಲಿ ಮನೆ ಮನೆಯಲ್ಲಿ ದೀಪಗಳನ್ನ ಬೆಳಗಿ ಸಂಭ್ರಮಿಸಲಾಗುತ್ತದೆ. ಬಗೆ ಬಗೆಯ ಹಣತೆಗಳನ್ನ ಕೊಂಡು ತಂದು ಅಂದವಾಗಿ ಜೋಡಿಸಿಟ್ಟು ಅದರಲ್ಲಿ ಎಣ್ಣೆಹಾಕಿ ಬತ್ತಿ ಇಟ್ಟು ದೀಪ ಬೆಳಗಿ Read more…

ದೀಪಾವಳಿ ಹಬ್ಬಕ್ಕೆ ಮಾಡಿ ಸವಿಯಿರಿ ʼಬೆಲ್ಲದ ಖೀರ್ʼ

ಈ ಬಾರಿ ದೀಪಾವಳಿಗೆ ಬೆಲ್ಲದ ಖೀರ್ ಮಾಡಿ. ರುಚಿ ರುಚಿ ಖೀರ್ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಇಷ್ಟವಾಗುತ್ತದೆ. ಬೆಲ್ಲದ ಖೀರ್ ಮಾಡಲು ಬೇಕಾಗುವ ಪದಾರ್ಥ: ಅಕ್ಕಿ 100 Read more…

ದೀಪಾವಳಿಗೆ ಬಿಡಿಸಿ ಸ್ಪೆಷಲ್ ʼರಂಗೋಲಿʼ

ದೀಪಾವಳಿ ಹಬ್ಬ ಹತ್ತಿರ ಬರ್ತಿದೆ. ಹಬ್ಬಕ್ಕೆ ತಯಾರಿ ಜೋರಾಗಿ ನಡೆದಿದೆ. ಹಬ್ಬದ ದಿನದಂದು ಬೆಳಿಗ್ಗೆ ಬೇಗ ಎದ್ದು ಮನೆಯನ್ನು ಸ್ವಚ್ಛಗೊಳಿಸಿ ಸುಂದರ ರಂಗೋಲಿಯನ್ನು ಮನೆ ಮುಂದೆ ಹಾಕಲಾಗುತ್ತದೆ. ಮನೆ Read more…

ಸರ್ಕಾರಿ ನೌಕರರ ʼಡಿಎʼಯಲ್ಲಿ ಶೇ.3 ರಷ್ಟು ಹೆಚ್ಚಳ: ಇಲ್ಲಿದೆ ಈ ಕುರಿತ ಒಂದಷ್ಟು ಮಾಹಿತಿ

ಏಳನೇ ವೇತನಾ ಆಯೋಗದ ಶಿಫಾರಸಿನಂತೆ ಕೇಂದ್ರ ಸರ್ಕಾರವು ತನ್ನೆಲ್ಲಾ ನೌಕರರಿಗೆ ತುಟ್ಟಿ ಭತ್ಯೆ (ಡಿಎ) ಹಾಗೂ ತುಟ್ಟಿ ನಿರಾಳತೆಯಲ್ಲಿ (ಡಿಆರ್‌) 3% ಏರಿಕೆಯನ್ನು ಅನುಮೋದಿಸಿದೆ. ಹಬ್ಬದ ಮಾಸದಲ್ಲೇ ಕೇಳಿ Read more…

‘ದೀಪಾವಳಿ’ಯಲ್ಲಿ ಆಕಾಶ ದೀಪ ಹಚ್ಚುವ ಸಂಪ್ರದಾಯ ಏಕಿದೆ….?

ದೀಪಾವಳಿ ಬರುತ್ತಿದ್ದಂತೆ ಮಾರುಕಟ್ಟೆಗಳಲ್ಲಿ ವಿಧ ವಿಧವಾದ ಆಕಾಶಬುಟ್ಟಿಗಳು ಗ್ರಾಹಕರನ್ನ ಆಕರ್ಷಿಸೋದಕ್ಕೆ ಸಿದ್ಧವಾಗಿರುತ್ತವೆ. ನಾನಾ ವಿಧದ, ನಾನಾ ಬಣ್ಣದ, ಎಲೆಕ್ಟ್ರಿಕ್‌ ಆಕಾಶ ಬುಟ್ಟಿಗಳು, ಮ್ಯೂಸಿಕಲ್‌ ಆಕಾಶಬುಟ್ಟಿಗಳು ಕೂಡ ಕಣ್ಮನ ಸೆಳೆಯುತ್ತಿರುತ್ತವೆ. Read more…

ದೀಪಾವಳಿಯಲ್ಲಿ ಮನೆ ʼಸ್ವಚ್ಛತೆʼ ಹೀಗಿರಲಿ

ದೀಪಾವಳಿ ಹಬ್ಬಕ್ಕೆ ದೇಶದಾದ್ಯಂತ ತಯಾರಿ ಜೋರಾಗಿ ನಡೆದಿದೆ. ಹಬ್ಬಕ್ಕೆ ಮುಂಚೆಯೇ ಜನರು ಮನೆಗಳನ್ನು ಶುಭ್ರಗೊಳಿಸಲು ಶುರು ಮಾಡುತ್ತಾರೆ. ಶುಭ್ರವಾಗಿರುವ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ Read more…

ವಿಜಯ ದಶಮಿಯಂದು ಮಕ್ಕಳಿಗೆ ವಿದ್ಯಾರಂಭ ಮಾಡಿಸಿದ ಶಶಿ ತರೂರ್‌‌

ತಮ್ಮ ಅಸಾಮಾನ್ಯ ಜ್ಞಾನ ಹಾಗೂ ಭಾಷಾ ಹಿಡಿತದಿಂದ ದೇಶವಾಸಿಗಳಲ್ಲಿ ’ಅಬ್ಬಬ್ಬಾ’ ಎನಿಸುವ ಮಟ್ಟದ ಚಾರ್ಮ್ ಹೊಂದಿರುವ ತಿರುವನಂತಪುರಂ ಸಂಸದ ಹಾಗೂ ಕೇಂದ್ರದ ಮಾಜಿ ಸಚಿವ ಶಶಿ ತರೂರ್‌‌ ವಿದ್ಯಾರಂಭ Read more…

ಕೇಂದ್ರ ಸರ್ಕಾರದ ಈ ಉದ್ಯೋಗಿಗಳಿಗೆ ಹಬ್ಬಕ್ಕೂ ಮುನ್ನ ಭರ್ಜರಿ ʼಬಂಪರ್‌ʼ ಕೊಡುಗೆ

ಅದಾಗಲೇ ಘೋಷಿಸಿರುವ ತುಟ್ಟಿ ಭತ್ಯೆ ಹೆಚ್ಚಳದೊಂದಿಗೆ ಕೇಂದ್ರ ಸರ್ಕಾರದ ಆಯ್ದ ನೌಕರರು ದೀಪಾವಳಿಗೆ ಬಂಪರ್‌ ಬೋನಸ್ ಪಡೆಯಲಿದ್ದಾರೆ. ಭಾರತೀಯ ರೈಲ್ವೇ ತನ್ನ ನೌಕರರಿಗೆ ಭರ್ಜರಿ ಬೋನಸ್ ನೀಡಲು ನಿರ್ಧರಿಸಿದೆ. Read more…

ಹಬ್ಬದ ಋತುವಿನಲ್ಲಿ ದೇಹ‌ ತೂಕ ಹೆಚ್ಚದಂತೆ ನೋಡಿಕೊಳ್ಳಲು ಇಲ್ಲಿದೆ ಟಿಪ್ಸ್

ಈ ಹಬ್ಬದ ಮಾಸದಲ್ಲಿ ಥರಾವರಿ ತಿಂಡಿಗಳನ್ನು ಮೆಲ್ಲುವುದು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ ? ಆದರೆ ಇದೇ ಆತುರದಲ್ಲಿ ನಿಮ್ಮ ಆರೋಗ್ಯದ ಮೇಲೂ ಕಳಕಳಿ ಇರಲಿ ಎಂದಿರುವ ದೆಹಲಿ Read more…

SBI ಕಾರ್ಡ್ ನಲ್ಲಿ ಹಬ್ಬದ ಶಾಪಿಂಗ್ ಮಾಡಿದ್ರೆ ಸಿಗಲಿದೆ ಭರ್ಜರಿ ‌ʼಕ್ಯಾಶ್‌ ಬ್ಯಾಕ್ʼ

ಸದ್ಯ ಎಲ್ಲ ಇ-ಕಾಮರ್ಸ್ ಕಂಪನಿಗಳು ಹಬ್ಬದ ಕೊಡುಗೆ ನೀಡುವ ತಯಾರಿಯಲ್ಲಿವೆ. ಗ್ರಾಹಕರು ಖರೀದಿ ಉತ್ಸಾಹದಲ್ಲಿದ್ದಾರೆ. ಗ್ರಾಹಕರಿಗೆ ಬ್ಯಾಂಕ್ ಗಳು ಮತ್ತಷ್ಟು ಕೊಡುಗೆ ನೀಡಲು ಮುಂದಾಗಿವೆ. ಈ ಸಾಲಿನಲ್ಲಿ ಎಸ್.ಬಿ.ಐ. Read more…

ಹಬ್ಬದ ಋತುವಿನಲ್ಲಿ ದಾಖಲೆಯ ರಫ್ತು ಕಂಡ ಆಭರಣಗಳು

ಮುಂಬರುವ ಹಬ್ಬದ ಮಾಸದಲ್ಲಿ ಬೇಡಿಕೆ ಹೆಚ್ಚಿರುವ ಕಾರಣ ಆಭರಣ ಹಾಗೂ ರತ್ನಗಳ ರಫ್ತುಗಳು ಆಗಸ್ಟ್‌ನಲ್ಲಿ ದಾಖಲೆಯ 24,239.81 ಕೋಟಿ ರೂ.ಗಳ ಮಟ್ಟಕ್ಕೆ ಏರಿಕೆ ಕಂಡಿದೆ. 92ನೇ ವಸಂತಕ್ಕೆ ಕಾಲಿಟ್ಟ Read more…

ಅಕ್ಟೋಬರ್ ನಲ್ಲಿ ರಜೆಗಳ ಸುರಿಮಳೆ: ಬರೋಬ್ಬರಿ 21 ದಿನ ಬ್ಯಾಂಕ್ ರಜಾ ದಿನ

ನವದೆಹಲಿ: ಹಬ್ಬದ ಸೀಸನ್ ಇರುವುದರಿಂದ ಭಾರತದ ಬಹುತೇಕ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್‌ಗಳು ಶನಿವಾರ ಮತ್ತು ಭಾನುವಾರಗಳನ್ನು ಹೊರತುಪಡಿಸಿ ಕೆಲವು ದಿನ ಮುಚ್ಚಲ್ಪಡುತ್ತವೆ. ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ನೀಡಿರುವ Read more…

ಗ್ರಾಹಕರೇ ಗಮನಿಸಿ: ರಾಜ್ಯದಲ್ಲಿ ಮುಂದಿನ ತಿಂಗಳು 11 ದಿನ ಬ್ಯಾಂಕ್ ಗಳಿಗೆ ರಜಾ

  ಸೆಪ್ಟೆಂಬರ್ ತಿಂಗಳು ಮುಗಿಯಲು ಇನ್ನು ಐದು ದಿನ ಮಾತ್ರ ಬಾಕಿ ಇದೆ. ಅಕ್ಟೋಬರ್ ತಿಂಗಳಿನಲ್ಲಿ ಅಮವಾಸ್ಯೆ, ನವರಾತ್ರಿ, ವಿಜಯ ದಶಮಿ ಸೇರಿದಂತೆ ಅನೇಕ ಹಬ್ಬಗಳಿವೆ. ಇದೇ ಕಾರಣಕ್ಕೆ Read more…

ಶಾಪಿಂಗ್ ಗೆ ರೆಡಿಯಾಗಿ….! ಈ ದಿನ ಶುರುವಾಗಲಿದೆ ‘ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್’

ಅಮೆಜಾನ್ ಇಂಡಿಯಾ, ತನ್ನ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. ಅಮೆಜಾನ್ ಇಂಡಿಯಾ, ಗ್ರೇಟ್ ಇಂಡಿಯನ್ ಸೇಲ್ ದಿನಾಂಕ ಘೋಷಣೆ ಮಾಡಿದೆ. ಅಕ್ಟೋಬರ್ 4ರಿಂದ ಗ್ರೇಟ್ ಇಂಡಿಯಾ ಸೇಲ್ ಶುರುವಾಗಲಿದೆ. Read more…

BIG NEWS: ಪಟಾಕಿಗೆ ಸಂಪೂರ್ಣ ನಿಷೇಧ ಹೇರಿದ ದೆಹಲಿ ಸರ್ಕಾರ, ದೀಪಾವಳಿ ದೂರವಿರುವಾಗಲೇ ಮಹತ್ವದ ನಿರ್ಧಾರ

ನವದೆಹಲಿ: ಈ ಸಲವೂ ದೆಹಲಿಯಲ್ಲಿ ದೀಪಾವಳಿ ಪಟಾಕಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಕಳೆದ ಮೂರು ವರ್ಷಗಳಿಂದ ದೆಹಲಿಯಲ್ಲಿ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಹಚ್ಚಲು ನಿರ್ಬಂಧ ವಿಧಿಸಲಾಗಿದೆ. ಅದೇ ರೀತಿ Read more…

ಗಣೇಶ ಮೂರ್ತಿ ಮನೆಗೆ ತರುವ ವೇಳೆ ಈ ವಿಷಯಗಳ ಬಗ್ಗೆ ನೀಡಿ ಗಮನ

ಗಣೇಶನ ಹಬ್ಬಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. ಗಣೇಶ ಮೂರ್ತಿ ಸ್ಥಾಪನೆಗೆ ಸಿದ್ಧತೆ ಜೋರಾಗಿದೆ. ಮಾರುಕಟ್ಟೆಯಲ್ಲಿ ಬಗೆ ಬಗೆಯ ಗಣೇಶನ ಮೂರ್ತಿಗಳು ರಾರಾಜಿಸುತ್ತಿವೆ. ಮಾರುಕಟ್ಟೆಯಿಂದ ಗಣೇಶ ಮೂರ್ತಿ ತರುವ ವೇಳೆ Read more…

ವಿಧಿ-ವಿಧಾನದ ಮೂಲಕ ಮಾಡಿ ‘ಮೋದಕ ಪ್ರಿಯನʼ ಪೂಜೆ

ಸೆ. 10 ರ ಶುಕ್ರವಾರದಂದು ಗಣೇಶ ಚತುರ್ಥಿಯನ್ನು ದೇಶದೆಲ್ಲೆಡೆ ಆಚರಿಸಲಾಗ್ತಿದೆ. ಎಲ್ಲೆಲ್ಲೂ ಗಣೇಶ ಚತುರ್ಥಿ ಸಂಭ್ರಮ ಮನೆ ಮಾಡಿದೆ. ವಿಘ್ನನಾಶಕನ ಮೂರ್ತಿಯನ್ನು ಮನೆಗೆ ತಂದು ಭಕ್ತರು ಶ್ರದ್ಧಾ ಭಕ್ತಿಯಿಂದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...