alex Certify ಹಬ್ಬ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

‘ನಾಗರ ಪಂಚಮಿ’ಗೂ ಮುನ್ನಾ ದಿನ ದೇಗುಲದಲ್ಲಿ ಜೀವಂತ ಹಾವು ಪ್ರತ್ಯಕ್ಷ

ನಾಡಿನಾದ್ಯಂತ ಇಂದು ನಾಗರ ಪಂಚಮಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ದೇಗುಲಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಾಗರಕಟ್ಟೆಗಳಿಗೆ ಹಾಲೆರೆಯಲಾಗುತ್ತದೆ. ನಾಗರ ಪಂಚಮಿಯಂದು ಎಳ್ಳುಂಡೆ, ಕಡಬು ಮೊದಲಾದ ಖಾದ್ಯಗಳನ್ನು ತಯಾರಿಸಿ Read more…

ಶ್ರಾವಣ ಮಾಸ ಆರಂಭದ ಬೆನ್ನಲ್ಲೇ ತಾತ್ಕಾಲಿಕ ಉದ್ಯೋಗಗಳಲ್ಲಿ ಹೆಚ್ಚಳ…!

ಶ್ರಾವಣ ಮಾಸ ಆರಂಭವಾಗಿದ್ದು ಇದರ ಬೆನ್ನಲ್ಲೇ ಸಾಲು ಸಾಲು ಹಬ್ಬಗಳು ಬರಲಿವೆ ಗೌರಿ – ಗಣೇಶ, ದಸರಾ, ದೀಪಾವಳಿ ಮೊದಲಾದ ಪ್ರಮುಖ ಹಬ್ಬಗಳು ಮುಂದಿನ ದಿನಗಳಲ್ಲಿದ್ದು, ಉದ್ಯಮ ಮಾರುಕಟ್ಟೆ Read more…

ಆಗಸ್ಟ್ ನಲ್ಲಿ 13 ದಿನ ಬ್ಯಾಂಕ್ ರಜೆ: ನಿಮ್ಮ ಬ್ಯಾಂಕಿಂಗ್ ವ್ಯವಹಾರಗಳ ಬಗ್ಗೆ ಮೊದಲೇ ಪ್ಲಾನ್ ಮಾಡಿಕೊಳ್ಳಿ

ಆಗಸ್ಟ್ ತಿಂಗಳಲ್ಲಿ 13 ದಿನ ಬ್ಯಾಂಕ್‌ ಗಳಿಗೆ ರಜೆ ಇದೆ. ನಿಮ್ಮ ಯಾವುದೇ ಬ್ಯಾಂಕಿಂಗ್ ವ್ಯವಹಾರಗಳಿದ್ದಲ್ಲಿ ಮೊದಲೇ ಪ್ಲಾನ್ ಮಾಡಿಕೊಳ್ಳುವುದು ಒಳ್ಳೆಯದು. ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ ರಜಾ Read more…

ಮನೆಯಲ್ಲೇ ಕುಳಿತು ಹಣ ಗಳಿಸಲು ಇಲ್ಲಿದೆ ಟಿಪ್ಸ್

ಮದುವೆ, ಹಬ್ಬ, ವಾರ್ಷಿಕೋತ್ಸವ, ಕುಟುಂಬದಲ್ಲಿ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಇಂಥ ಸಂದರ್ಭಗಳಲ್ಲಿ ಸ್ನೇಹಿತರು, ಕುಟುಂಬಸ್ಥರಿಗೆ ವಿಶೇಷ ಉಡುಗೊರೆಗಳನ್ನು ನೀಡುವುದು ಸಾಮಾನ್ಯ ಸಂಗತಿ. ಮದುವೆ, ಸಮಾರಂಭಗಳಲ್ಲಿ ಉಡುಗೊರೆ ಕೊಡುವುದನ್ನು, ಶುಭಕೋರುವುದನ್ನು Read more…

ಬಿಂದಿ ಇಲ್ಲದೆ ಜಾಹೀರಾತಿನಲ್ಲಿ ಕಾಣಿಸಿಕೊಂಡ ಕರೀನಾ; ಮಲಬಾರ್ ಗೋಲ್ಡ್ ಬಹಿಷ್ಕರಿಸಿ ನೆಟ್ಟಿಗರಿಂದ ಅಭಿಯಾನ

ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಹಲವಾರು ಬಹಿಷ್ಕಾರದ ಕರೆಗಳು ಕೇಳಿಬರುತ್ತಿವೆ. ಬಹುಶಃ ಇದು ಬಹಿಷ್ಕಾರಗಳ ಕಾಲವಾಗಿದೆಯೋ ಏನೋ ಎಂದು ತೋರುತ್ತದೆ. ತನಿಷ್ಕ್, ಬರ್ಗರ್ ಕಿಂಗ್, ಕೆಎಫ್‌ಸಿ, ಹ್ಯುಂಡೈ ನಂತರ ಇದೀಗ Read more…

ಹಬ್ಬಕ್ಕೆ ಮಾಡಿ ‘ಶೇಂಗಾʼ ಹೋಳಿಗೆ

ನಾಳೆ ಯುಗಾದಿ ಹಬ್ಬ. ಹಬ್ಬಕ್ಕೆ ಮನೆಯಲ್ಲೇ ರುಚಿಕರವಾದ ಹಾಗೂ ಬೇಗನೆ ಆಗುವಂತಹ ಶೇಂಗಾ ಹೋಳಿಗೆ ಮಾಡುವ ವಿಧಾನ ಇಲ್ಲಿದೆ ನೀವೂ ಮಾಡಿ ನೋಡಿ. ಬೇಕಾಗುವ ಸಾಮಗ್ರಿಗಳು: 1 ಕಪ್ Read more…

ಹೋಳಿ ಹಬ್ಬದಂದು ಈ ಕೆಲಸ ಮಾಡಿದ್ರೆ ಸಿಗಲಿದೆ ಶುಭ ಫಲ

ರಂಗು-ರಂಗಿನ ಹೋಳಿ ಹಬ್ಬವನ್ನು ಫಾಲ್ಗುಣ ಮಾಸದ ಹುಣ್ಣಿಮೆಯ ದಿನ ಆಚರಿಸಲಾಗುತ್ತದೆ. ಹೋಳಿ ಭಾರತದಲ್ಲಿ ಮಹತ್ವದ ಹಬ್ಬಗಳಲ್ಲಿ ಒಂದಾಗಿದೆ. ಜನರು ಹೋಳಿ ಹಬ್ಬದಂದು ಪರಸ್ಪರ ಬಣ್ಣಗಳನ್ನು ಎರಚಿಕೊಂಡು ಸಂಭ್ರಮಿಸುತ್ತಾರೆ. ಹೋಳಿ Read more…

ರುಚಿಕರವಾದ ‘ಅವಲಕ್ಕಿʼ ಪಾಯಸ

ಮನೆಯಲ್ಲಿ ಹಬ್ಬದೂಟಕ್ಕೆ ಸಿಹಿ ಇಲ್ಲದಿದ್ದರೆ ಆಗುತ್ತದಾ…? ನಾನಾ ಬಗೆಯ ಅಡುಗೆ ಮಾಡುವಾಗ ಸಮಯ ಕೂಡ ಸಾಕಾಗುವುದಿಲ್ಲ. ರುಚಿಯ ಜತೆಗೆ ಥಟ್ಟಂತ ಆಗಿಬಿಡುವ ಅಡುಗೆ ಇದ್ದರೆ ತಲೆಬಿಸಿ ಕಡಿಮೆಯಾಗುತ್ತದೆ. ಇಲ್ಲಿ Read more…

ʼಅಷ್ಟದ್ರವ್ಯʼ ಮಾಡುವುದು ಹೇಗೆ….?

ಹಬ್ಬ ಹರಿದಿನಗಳಲ್ಲಿ ಅಷ್ಟದ್ರವ್ಯವನ್ನು ತಯಾರಿಸಿ ಪ್ರಸಾದದ ರೂಪದಲ್ಲಿ ವಿತರಿಸುವುದು ಸಾಮಾನ್ಯ. ಹಾಗಾದರೆ ಅಷ್ಟದ್ರವ್ಯವನ್ನು ತಯಾರಿಸುವುದು ಹೇಗೆ ಎಂಬುದರ ವಿವರ ಇಲ್ಲಿದೆ ನೋಡಿ. ಬೇಕಾಗುವ ಪದಾರ್ಥಗಳು ಅರಳು ಹಾಗು ಅವಲಕ್ಕಿ- ತಲಾ Read more…

‘ಮನ್ ಕಿ ಬಾತ್’ನಲ್ಲಿ ತಾಂಜಾನಿಯಾದ ಕಿಲಿ, ನೀಮಾ ಪ್ರಸ್ತಾಪಿಸಿದ ಮೋದಿ

ನವದೆಹಲಿ: ಶಿವರಾತ್ರಿ, ಹೋಳಿಯೊಂದಿಗೆ ಹಬ್ಬಗಳು ಸಮೀಪಿಸುತ್ತಿವೆ. ‘ಲೋಕಲ್ ಫಾರ್ ವೋಕಲ್’ ಅನ್ನು ಪಾಲಿಸಲು ಮತ್ತು ಸ್ಥಳೀಯ ಮಾರುಕಟ್ಟೆಗಳಿಂದ ಖರೀದಿಸುವ ಮೂಲಕ ಹಬ್ಬಗಳನ್ನು ಆಚರಿಸಲು ನಾನು ಪ್ರತಿಯೊಬ್ಬರನ್ನು ಕೋರುವುದಾಗಿ ಪ್ರಧಾನಿ Read more…

ಸಿಹಿ ಸಿಹಿ ‘ಕಲಾಕಂದ’ ಸವಿದು ನೋಡಿ

ಸಿಹಿ ಎಂದರೆ ಯಾರು ಬೇಡ ಅನ್ನುತ್ತಾರೆ ಹೇಳಿ…? ಮಕ್ಕಳಿಗಂತೂ ಸಿಹಿ ಪದಾರ್ಥಗಳು ತುಂಬಾ ಇಷ್ಟ. ಇನ್ನಂತೂ ಸಾಲುಸಾಲು ಹಬ್ಬಗಳು ಶುರುವಾಗುತ್ತದೆ. ಮನೆಯಲ್ಲಿ ಸುಲಭವಾಗಿ ಮಾಡಿಕೊಂಡು ಸವಿಯಿರಿ ಈ ರುಚಿಕರವಾದ Read more…

ಬ್ಯಾಂಕ್ ಗ್ರಾಹಕರೇ ಗಮನಿಸಿ: ಮಾರ್ಚ್ ನಲ್ಲಿ 13 ದಿನ ರಜೆ, RBI ನಿಂದ ಪಟ್ಟಿ ಬಿಡುಗಡೆ

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ಮಾರ್ಚ್ 2022 ರ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನೀವು ಮಾರ್ಚ್ ತಿಂಗಳಲ್ಲಿ ಬ್ಯಾಂಕಿಗೆ ಸಂಬಂಧಿಸಿದ ಯಾವುದೇ ಕೆಲಸವನ್ನು ಮಾಡಲು Read more…

ಥಟ್ಟಂತ ಮಾಡಿಬಿಡಿ ರುಚಿಕಟ್ಟಾದ ರಸಂ

ಹಬ್ಬ ಹರಿದಿನಗಳು ಬಂತೆಂದರೆ ಗಡಿಬಿಡಿ ಜಾಸ್ತಿ. ಮನೆಯಲ್ಲೆ ಎಲ್ಲರೂ ಒಟ್ಟು ಸೇರುವುದರಿಂದ ಅಡುಗೆ ಕೆಲಸ ಹೆಚ್ಚು ಇರುತ್ತದೆ. ಇಲ್ಲಿ ಸುಲಭವಾಗಿ ಜತೆಗೆ ಬೇಗನೆ ಆಗಿಬಿಡುವಂತಹ ರಸಂ ಇದೆ. ಬಿಸಿ Read more…

ಲಡಾಖ್‍ನ ವಾರ್ಷಿಕ ಸ್ಪಿಟುಕ್ ಗಸ್ಟರ್ ಫೆಸ್ಟಿವಲ್ 2022ಗೆ ಅದ್ಧೂರಿ ಚಾಲನೆ

ಲೇಹ್: ಕೇಂದ್ರಾಡಳಿತ ಪ್ರದೇಶ ಲಡಾಖ್ ನಲ್ಲಿ ವಾರ್ಷಿಕ ಹಬ್ಬವಾದ ಸ್ಪಿಟುಕ್ ಗಸ್ಟರ್ ಗೆ ಭಾನುವಾರ ಅಧಿಕೃತ ಚಾಲನೆ ದೊರಕಿದೆ. ಲಡಾಖಿ ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಪರಂಪರೆಯ ವಾರ್ಷಿಕ ಆಚರಣೆಯ Read more…

VIDEO: ಜಾನಪದ ಹಾಡುಗಳ ಮೂಲಕ ಸಂಕ್ರಾಂತಿ ಆಚರಿಸಿದ ಯೋಧರು

ಜಾನಪದ ಹಾಡುಗಳ ಮೂಲಕ ಸುಗ್ಗಿ ಸಂಭ್ರಮದ ಲೋಹ್ರಿ ಹಬ್ಬ ಆಚರಿಸುತ್ತಿರುವ ಭಾರತೀಯ ಸೇನೆಯ ಯೋಧರ ಹಳೆಯ ವಿಡಿಯೋವೊಂದು ವೈರಲ್ ಆಗಿದೆ. ಸಂಕ್ರಾಂತಿ ಸಂದರ್ಭದಲ್ಲಿ ದೇಶದ ಉತ್ತರದ ಗಡಿಗಳಲ್ಲಿ ಇರುವ Read more…

ಮಕರ ಸಂಕ್ರಾಂತಿಯಂದು ಅವಶ್ಯಕವಾಗಿ ಮಾಡಿ ಈ ಕೆಲಸ

ಮಕರ ಸಂಕ್ರಾಂತಿ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಮಕರ ಸಂಕ್ರಾಂತಿ ಈ ಬಾರಿ ಜನವರಿ 14 ಮತ್ತು 15 ಎರಡೂ ದಿನ ಬಂದಿದೆ. ಹಾಗಾಗಿ ಜನರು ಮಕರ ಸಂಕ್ರಾಂತಿಯನ್ನು Read more…

ಅಸ್ಸಾಂ: ಮಾಘ ಬಿಹುವಿನ ಸುಗ್ಗಿ ಸಿರಿಗೆ ಮರುಜೀವ ತುಂಬಲು ಮುಂದಾದ ಬಾಡಿಬಿಲ್ಡರ್‌

ಇಂದಿನ ಪೀಳಿಗೆಗೆ ಬಿಹು ಉತ್ಸವದ ಝಲಕ್ ತೋರಿಸಲು ಮುಂದಾಗಿರುವ ಬಾಬುಲ್ ಚೇಟಿಯಾ ಎಂಬ ಮಾಜಿ ಮಿಸ್ಟರ್‌ ಅಸ್ಸಾಂ, ಹಬ್ಬದ ಸಂದರ್ಭದಲ್ಲಿ ರಚಿಸಲಾಗುವ ಬಿದಿರಿನ ಮನೆಗಳಾದ ಮೇಯ್ಜಿಗಳನ್ನು ರಚಿಸಿ ಮಾರಾಟ Read more…

ಕೋವಿಡ್ ಇದ್ದರೂ ಕುಟುಂಬದೊಂದಿಗೆ ಭೋಜನ ಸವಿದ ಮಹಿಳೆ: ಈಕೆಯ ಉಪಾಯ ಕೇಳಿದ್ರೆ ಬೆರಗಾಗ್ತೀರಾ..!

ಸಾಂಕ್ರಾಮಿಕ ರೋಗ ಕೋವಿಡ್-19 ಜಗತ್ತಿಗೆ ಕಾಲಿಟ್ಟ ಬಳಿಕ ಬಹುತೇಕ ಮಂದಿಯ ಜೀವನ ಬುಡಮೇಲಾಗಿದೆ. ಇನ್ನು ಕೋವಿಡ್ ಸೋಂಕು ಬಂದವರಂತೂ ತಮ್ಮಿಂದ ಇತರರಿಗೆ ಹರಡದಂತೆ ಬಹಳ ಜಾಗರೂಕತೆ ವಹಿಸಬೇಕಾಗುತ್ತದೆ. ಕಡ್ಡಾಯವಾಗಿ Read more…

ಗ್ರಾಹಕರ ಖಾತೆಗೆ ತಪ್ಪಾಗಿ ಬರೋಬ್ಬರಿ 1,310 ಕೋಟಿ ರೂ. ವರ್ಗಾಯಿಸಿದ ಬ್ಯಾಂಕ್..!

ಕ್ರಿಸ್‌ಮಸ್ ಹಬ್ಬದಂದು ಯುಕೆ ಮೂಲದ ಬ್ಯಾಂಕ್ ವೊಂದು ತನ್ನ ಗ್ರಾಹಕರಿಗೆ ಭರ್ಜರಿ ಗಿಫ್ಟ್ ನೀಡಿದೆ. ಆದರೆ, ಇದು ಅಚಾತುರ್ಯದಿಂದ ಆಗಿರುವ ಪ್ರಮಾದ. ಹೌದು, ಡಿಸೆಂಬರ್ 25ರಂದು ಸ್ಯಾಂಟ್ಯಾಂಡರ್ ಬ್ಯಾಂಕ್ Read more…

ಈ ರೀತಿ ಇಟ್ಟಿರೋ ಕ್ರಿಸ್ಮಸ್ ಟ್ರೀಯನ್ನು ನೀವು ಎಂದಾದ್ರೂ ನೋಡಿದ್ದೀರಾ..?

ಕ್ರಿಸ್ಮಸ್ ಟ್ರೀ ಇಲ್ಲ ಅಂದ್ರೆ ಹಬ್ಬ ಪರಿಪೂರ್ಣವೇ ಆಗೋದಿಲ್ಲ. ಆದರೆ, ಇಲ್ಲೊಬ್ಬರು ಇಟ್ಟಿರೋ ಕ್ರಿಸ್ಮಸ್ ಟ್ರೀ ಕಂಡ್ರೆ ಇದೇನಪ್ಪಾ ಅಂತಾ ಮೂಗಿನ ಮೇಲೆ ಬೆರಳಿಟ್ಟುಕೊಳ್ತೀರಾ….! ಹೌದು, ಮಹಿಳೆಯೊಬ್ಬರು ತನ್ನ Read more…

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳಿಗೆ ಸರ್ಪ್ರೈಸ್ ಕೊಟ್ಟ ಸಾಂತಾಕ್ಲಾಸ್..!

ಪ್ರಪಂಚದೆಲ್ಲೆಡೆ ಕ್ರಿಸ್ಮಸ್ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳಿಗೆ ಆಲ್ಪೈನ್ ರಕ್ಷಣಾ ಕಾರ್ಯಕರ್ತರ ಗುಂಪು ಸಂತೋಷಪಡಿಸಿದೆ. ಸಾಂತಾ ಕ್ಲಾಸ್‌ನಂತೆ ವೇಷ ಧರಿಸಿದ ಕಾರ್ಯಕರ್ತರು ಮಕ್ಕಳ Read more…

ಮರವನ್ನು ಮದುವೆಯಾದ ಮಹಿಳೆ..! ಕಾರಣವೇನು ಗೊತ್ತಾ..?

ಬ್ರೆಜಿಲ್ ನ ರೂಪದರ್ಶಿಯೊಬ್ಬಳು ಹಲವು ಪುರುಷರಿಂದ ಮೋಸ ಹೋದ ಬಳಿಕ ತನ್ನನ್ನು ತಾನೇ ಮದುವೆಯಾಗಿ ಸುದ್ದಿಯಾಗಿದ್ದಳು. ನಂತರ ಮದುವೆಯಾದ ಮೂರೇ ತಿಂಗಳಿಗೆ ತನಗೆ ತಾನೇ ವಿಚ್ಛೇದನವನ್ನೂ ಕೊಟ್ಟುಕೊಂಡಿರುವ ಸುದ್ದಿಯನ್ನು Read more…

ಅಗ್ನಿ ಅನಾಹುತಕ್ಕೆ ಹೊತ್ತಿ ಉರಿದ ಕ್ರಿಸ್ಮಸ್ ಟ್ರೀ…! ಭಯಾನಕ ವಿಡಿಯೋದ ಹಿಂದಿದೆ ಸುರಕ್ಷತಾ ಸಲಹೆ

ಏಸುವಿನ ಜನ್ಮದಿನ ಕ್ರಿಸ್ಮಸ್ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಿದೆ. ಪ್ರಪಂಚದಾದ್ಯಂತ ಹಬ್ಬದ ತಯಾರಿಗಳು ಜೋರಾಗಿಯೇ ನಡೆಯುತ್ತಿವೆ. ಕ್ರಿಸ್ಮಸ್ ಅಂದ್ರೆ ಮೊದಲಿಗೆ ನೆನಪಾಗೋದು ಕ್ರಿಸ್ಮಸ್ ಟ್ರೀ. ಇದಿಲ್ಲದಿದ್ರೆ ಹಬ್ಬವೇ Read more…

ಇಲ್ಲಿದೆ 2022 ನೇ ಸಾಲಿನ ರಜೆ ದಿನಗಳ ಪಟ್ಟಿ, ಹಾಲಿಡೇ ಅನುಸಾರ ನಿಮ್ಮ ಪ್ಲಾನ್ ಮಾಡಿಕೊಳ್ಳಿ

ಬೆಂಗಳೂರು: ರಾಜ್ಯ ಸರ್ಕಾರದಿಂದ 2022 ನೇ ಸಾಲಿನ ರಜೆ ದಿನಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. 7 ಸರ್ಕಾರಿ ರಜೆಗಳು ಭಾನುವಾರ ಬಂದಿವೆ. 2022 ರಲ್ಲಿ 16 ಸಾರ್ವತ್ರಿಕ ರಜೆಗಳು ಹಾಗೂ Read more…

ಇಲ್ಲಿ ನಡೆಯುತ್ತೆ ವಿಚಿತ್ರ ಆಚರಣೆ: ಸಗಣಿ ಉಂಡೆಯಲ್ಲಿ ಹೊಡೆದಾಡಿಕೊಳ್ತಾರೆ ಜನ….!

ಭಾರತದಲ್ಲಿ ಅತ್ಯಂತ ಸಂಭ್ರಮದಿಂದ ನಡೆಯುವ ಹಬ್ಬಗಳಲ್ಲಿ ದೀಪಾವಳಿಯೂ ಒಂದು. ದೀಪಾವಳಿಯಂದು ಎಲ್ಲರೂ ಹೊಸ ಬಟ್ಟೆ ತೊಟ್ಟು ದೀಪ, ಪಟಾಕಿಗಳನ್ನು ಹಚ್ಚಿ ಸಡಗರದಿಂದ ಹಬ್ಬ ಆಚರಣೆ ಮಾಡುತ್ತಾರೆ. ಆದರೆ ತಮಿಳುನಾಡಿನ Read more…

ಅಕ್ಕಿ- ಬೆಲ್ಲದ ಖೀರು ಸವಿದಿದ್ದೀರಾ…..?

ಮನೆಯಲ್ಲೇ ರುಚಿ ರುಚಿಯಾಗಿ ತಿನಿಸುಗಳನ್ನು ಮಾಡಿ, ಎಲ್ಲರೊಡನೆ ಬೆರೆತು ಸವಿಯುವುದು ಉತ್ತಮ. ಅಕ್ಕಿ ಹಾಗೂ ಬೆಲ್ಲದ ಪಾಯಸ ನಿಮ್ಮ ಸವಿಯನ್ನು ಮತ್ತಷ್ಟು ಹೆಚ್ಚಿಸೋದ್ರಲ್ಲಿ ಅನುಮಾನವೇ ಇಲ್ಲ. ಅದನ್ನು ಹೇಗ್ Read more…

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ರೂ ದೀಪಾವಳಿ ಆಚರಿಸಿದ ಯುವತಿ: ಹೇಗೆ ಗೊತ್ತಾ..?

ದೀಪಾವಳಿ ಸೀಸನ್ ಎಂದರೆ ಮಣ್ಣಿನ ದೀಪಗಳು, ಗೂಡುದೀಪಗಳು, ಬಾಗಿಲು ಮತ್ತು ಕಿಟಕಿಗಳಲ್ಲಿ ಉರಿಯುವ ಮೇಣದ ಬತ್ತಿಗಳು, ಮನೆಯಲ್ಲಿನ ಅಲಂಕಾರಗಳು ಮತ್ತು ಕುಟುಂಬದೊಂದಿಗೆ ಉತ್ತಮ ಕಾಲ ಕಳೆಯುವ ಸದಾವಕಾಶವಾಗಿದೆ. ಸಾಮಾನ್ಯವಾಗಿ Read more…

ಹಬ್ಬದಲ್ಲಿ ಶಾಪಿಂಗ್ ಮಾಡಲು ಹಣವಿಲ್ವಾ…? ಚಿಂತೆ ಬೇಡ, ಇಲ್ಲಿ ಸಿಗುತ್ತೆ ಸಾಲ

ದೀಪಾವಳಿ ಶುರುವಾಗಿದೆ. ಹಬ್ಬದ ಸಂದರ್ಭದಲ್ಲಿ ಶಾಪಿಂಗ್ ಮಾಡಲು ಪ್ರತಿಯೊಬ್ಬರೂ ಇಷ್ಟಪಡ್ತಾರೆ. ಆದ್ರೆ ಬ್ಯಾಂಕ್ ಬ್ಯಾಲೆನ್ಸ್ ನೋಡಿ ಸುಮ್ಮನಾಗ್ತಾರೆ. ಹಬ್ಬದ ಶಾಪಿಂಗ್ ಗಾಗಿ ಎಫ್‌ಡಿ ಹಣ ತೆಗೆಯುವುದು ಅಥವಾ ಎಲ್ಐಸಿ Read more…

ದೀಪಾವಳಿಯ ವಿಶಿಷ್ಟ ಆಚರಣೆ ಹಟ್ಟಿ ಲಕ್ಕವ್ವ

ದೇಶದೆಲ್ಲೆಡೆ ದೀಪಾವಳಿಯನ್ನು ಆಚರಿಸಿದರೂ, ಆಯಾ ಪ್ರದೇಶಕ್ಕೆ ಅನುಗುಣವಾಗಿ ಹಬ್ಬದ ಆಚರಣೆಗಳಲ್ಲಿ ಬದಲಾವಣೆಗಳನ್ನು ಕಾಣಬಹುದಾಗಿದೆ. ದೀಪಾವಳಿಯನ್ನು ಕೆಲವು ಪ್ರದೇಶಗಳಲ್ಲಿ ‘ಹಟ್ಟಿ ಹಬ್ಬ’ ಎಂದೂ ಕರೆಯಲಾಗುತ್ತದೆ. ಮನೆಯ ಮುಂದೆ ‘ಹಟ್ಟಿ ಲಕ್ಕವ್ವ’ನನ್ನು Read more…

ಈ ದೀಪಾವಳಿ ರಂಗು ಹೆಚ್ಚಿಸುತ್ತೆ ಹೊಸ ʼರಂಗೋಲಿʼ

ದೀಪಾವಳಿ ಸಂಭ್ರಮ ಶುರುವಾಗಿದೆ. ಈ ಹಬ್ಬದ ದಿನಗಳಲ್ಲಿ ಮನೆಯನ್ನು ರಂಗೋಲಿಯೊಂದಿಗೆ ಅಲಂಕರಿಸುವ ಸಂಪ್ರದಾಯವಿದೆ. ಹಬ್ಬಗಳಲ್ಲಿ, ರಂಗೋಲಿಯನ್ನು ಮನೆಯ ಬಾಗಿಲಲ್ಲಿ ಹಾಕದೆ ಹೋದ್ರೆ ಹಬ್ಬ  ಅಪೂರ್ಣ. ರಂಗೋಲಿಯನ್ನೂ ಶುಭವೆಂದು ಪರಿಗಣಿಸಲಾಗುತ್ತದೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...