alex Certify
ಕನ್ನಡ ದುನಿಯಾ       Mobile App
       

Kannada Duniya

ಹನುಮಂತನ ಈ 12 ಹೆಸರುಗಳನ್ನು ಜಪಿಸಿದ್ರೆ ದೀರ್ಘಾಯುಷ್ಯ ಪ್ರಾಪ್ತಿ

ಹನುಮಂತನ ಹೆಸರು ಹೇಳಿದ್ರೆ ಭೂತ- ಪ್ರೇತ, ದುಷ್ಟ ಶಕ್ತಿಗಳು ಓಡಿ ಹೋಗುತ್ತವೆ. ಹನುಮಂತನ ಜಪ ಮಾಡುವವರಿಗೆ ಶಕ್ತಿ, ಬುದ್ದಿವಂತಿಕೆ, ಜ್ಞಾನ ಸುಲಭವಾಗಿ ಒಲಿಯುತ್ತದೆ. ಭೂತ- ದೆವ್ವಗಳು ಭಕ್ತನ ಬಳಿ Read more…

ಮನೆಯ ಯಾವ ಸ್ಥಳದಲ್ಲಿ ಹನುಮಂತನ ಫೋಟೋ ಇದ್ರೆ ಒಳಿತು

ಪ್ರಾಚೀನ ಕಾಲದಿಂದಲೂ ವಿವಿಧ ದೇವರ ಫೋಟೋಗಳನ್ನು, ಮೂರ್ತಿಗಳನ್ನು ಮನೆಯಲ್ಲಿ ಹಾಕಲಾಗುತ್ತದೆ. ಕೆಲವರ ಮನೆಯಲ್ಲಿ ದೇವರ ಮನೆ, ಹಾಲ್ ಸೇರಿದಂತೆ ಅನೇಕ ಕಡೆ ಫೋಟೋಗಳನ್ನು ಹಾಕಿರ್ತಾರೆ. ಇದು ಅನೇಕ ವಾಸ್ತು Read more…

ಶುಕ್ರವಾರ ಲಕ್ಷ್ಮಿಗೆ 11 ಗುಲಾಬಿ ಅರ್ಪಿಸಿ ಅದೃಷ್ಟ ನಿಮ್ಮದಾಗಿಸಿಕೊಳ್ಳಿ

ಪೂಜೆಗೆ ಅನೇಕ ಹೂಗಳನ್ನು ಬಳಸ್ತಾರೆ. ಅದ್ರಲ್ಲೂ ಗುಲಾಬಿ ಹೂ ಅತ್ಯಂತ ಶ್ರೇಷ್ಠವಾದದ್ದು. ಗುಲಾಬಿ ಹೂವನ್ನು ಎಲ್ಲ ದೇವಾನುದೇವತೆಗಳಿಗೆ ಅರ್ಪಿಸಲಾಗುತ್ತದೆ.ಜ್ಯೋತಿಷ್ಯರ ಪ್ರಕಾರ ಗುಲಾಬಿ ಹೂವಿನಲ್ಲಿ ಜಾತಕ ದೋಷ ನಿವಾರಣೆ ಮಾಡುವ Read more…

ಮಂಗಳವಾರ ಹನುಮಂತನಿಗೆ ಅರ್ಪಿಸಿ ವೀಳ್ಯದೆಲೆ

ಹಿಂದೂ ಧರ್ಮದಲ್ಲಿ ಮಂಗಳವಾರ ಹನುಮಂತನ ಆರಾಧನೆ ನಡೆಯುತ್ತದೆ. ಹನುಮಂತನನ್ನು ಸಂಕಟ ಹರಣ ಎಂದು ಕರೆಯಲಾಗುತ್ತದೆ. ಹನುಮಂತನ ಕೃಪೆಗೆ ಪಾತ್ರರಾದವರು ಎಲ್ಲ ಕ್ಷೇತ್ರದಲ್ಲೂ ಯಶಸ್ಸು ಸಾಧಿಸುತ್ತಾರೆ ಎಂಬ ನಂಬಿಕೆಯಿದೆ. ಹನುಮಂತನನ್ನು Read more…

ಜೇಷ್ಠ ಮಾಸದ ಮಂಗಳವಾರದಂದು ಹನುಮಂತನಿಗೆ ವಿಶೇಷ ಆರಾಧನೆ

ಸಂಕಷ್ಟ ಹರಣ ಭಜರಂಗಬಲಿಯ ಪ್ರತಿ ಭಕ್ತರಿಗೆ ಮಂಗಳವಾರ ವಿಶೇಷವಾದದ್ದು. ಅದ್ರಲ್ಲೂ ಜೇಷ್ಠ ಮಾಸದಲ್ಲಿ ಬರುವ ಮಂಗಳವಾರ ಹನುಮಂತನ ಭಕ್ತರಿಗೆ ಮತ್ತಷ್ಟು ವಿಶೇಷವಾದದ್ದು. ಈ ದಿನ ಹನುಮಂತ, ಭಕ್ತರ ಎಲ್ಲ Read more…

ಮನೆ, ಕಚೇರಿಯಲ್ಲಿ ಹನುಮಂತನ ಈ ಫೋಟೋ ಇಟ್ಟು ಪೂಜೆ ಮಾಡಿ

ಕಲಿಯುಗದಲ್ಲಿ ಬೇಗ ಕೃಪೆ ತೋರುವ ದೇವರು ಹನುಮಂತ ಎಂದು ನಂಬಲಾಗಿದೆ. ಚಿರಂಜೀವಿ ಹನುಮಂತನ ಪೂಜೆ ವಿಶೇಷತೆ ಪಡೆದಿದೆ. ಹನುಮಂತನ ಪೂಜೆ ಹಾಗೂ ಆರಾಧನೆಗೆ ಅನೇಕ ವಿಧಿ-ವಿಧಾನಗಳಿವೆ. ಸಂಜೀವಿನ ಪರ್ವತವನ್ನು Read more…

ಹನುಮಾನ್ ಜಯಂತಿ: 9 ವರ್ಷಗಳ ನಂತ್ರ ಕೂಡಿ ಬಂದಿದೆ ಶುಭಯೋಗ

ಮಾರ್ಚ್ 31ರಂದು ಹನುಮಾನ್ ಜಯಂತಿಯನ್ನು ದೇಶದಾದ್ಯಂತ ಆಚರಿಸಲಾಗ್ತಿದೆ. ಈ ದಿನ ಹನುಮಂತನ ಪೂಜೆ ಮಾಡುವುದ್ರಿಂದ ವಿಶೇಷ ಅನುಗ್ರಹ ಪ್ರಾಪ್ತಿಯಾಗಲಿದೆ. ಹನುಮಂತ ಶ್ರೀರಾಮನ ಪರಮ ಭಕ್ತ. ಹನುಮಂತ ಭಗವಂತ ಶಿವನ Read more…

ಹಣದ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಮಾಡಿ ಈ ಕೆಲಸ

ಗ್ರಹ ದೋಷದಿಂದ ಮುಕ್ತಿ ಪಡೆಯಲು ಜ್ಯೋತಿಷ್ಯ ಶಾಸ್ತ್ರದಲ್ಲಿ ಅನೇಕ ಉಪಾಯಗಳನ್ನು ಹೇಳಲಾಗಿದೆ. ಹಣದ ಸಮಸ್ಯೆಯಿಂದ ಹೊರಬರಲೂ ಶಾಸ್ತ್ರದಲ್ಲಿ ಕೆಲವೊಂದು ಮಾರ್ಗಗಳನ್ನು ಹೇಳಲಾಗಿದೆ. ಮಂಗಳವಾರ ಅಥವಾ ಶನಿವಾರ ಹನುಮಂತನ ದೇವಸ್ಥಾನಕ್ಕೆ Read more…

ಭಜರಂಗಿಗೆ ಸಿಂಧೂರ ಅರ್ಪಿಸುವ ಮೊದಲು ಇದು ತಿಳಿದಿರಲಿ

ಸಾಮಾನ್ಯ ಜೀವನದಲ್ಲಿ ಹಾಗೂ ಧಾರ್ಮಿಕ ಚಟುವಟಿಕೆಯಲ್ಲಿ ಸಿಂಧೂರಕ್ಕೆ ಮಹತ್ವದ ಸ್ಥಾನವಿದೆ. ಸಿಂಧೂರ ಸಾಮಾನ್ಯವಾಗಿ ಕಿತ್ತಳೆ ಬಣ್ಣದಲ್ಲಿರುತ್ತದೆ. ಮಹಿಳೆಯರು ಸೌಭಾಗ್ಯದ ಸಂಕೇತವಾಗಿ ಹಾಗೂ ಅದೃಷ್ಟದ ಸಂಕೇತವಾಗಿ ಇದನ್ನು ಬಳಸ್ತಾರೆ. ಸಿಂಧೂರವಿಲ್ಲದೆ Read more…

ಈ ಉಪಾಯಗಳಲ್ಲಿ ಒಂದನ್ನು ಅನುಸರಿಸಿದ್ರೂ ದೂರವಾಗುತ್ತೆ ಹಣದ ಸಮಸ್ಯೆ

ಜ್ಯೋತಿಷ್ಯದಲ್ಲಿ ದೌರ್ಭಾಗ್ಯ ದೂರ ಮಾಡಿ ಸೌಭಾಗ್ಯ ತರುವಂತಹ ಅನೇಕ ಉಪಾಯಗಳನ್ನು ಹೇಳಲಾಗಿದೆ. ಅದ್ರಂತೆ ನಡೆದುಕೊಂಡಲ್ಲಿ ಧನ ಸಂಪತ್ತು ವೃದ್ಧಿಯಾಗಿ ಸುಖ-ಶಾಂತಿ ಸದಾ ಮನೆಯಲ್ಲಿ ನೆಲೆಸಿರುತ್ತದೆ. ಶನಿವಾರ ರಾತ್ರಿ ಹನುಮಂತ Read more…

ನವರಾತ್ರಿ ಮಂಗಳವಾರ ಈ ಶುಭ ಕೆಲಸ ಮಾಡಿದ್ರೆ ಜಯ ನಿಮ್ಮದೆ

ಮಂಗಳವಾರ ಹನುಮಂತನಿಗೆ ವಿಶೇಷ ಪೂಜೆ ಮಾಡಲಾಗುತ್ತದೆ. ಹಾಗೆ ನವರಾತ್ರಿಯಂದು ತಾಯಿ ದುರ್ಗೆಯ ಆರಾಧನೆ ನಡೆಯುತ್ತದೆ. ನವರಾತ್ರಿಯ ಮಂಗಳವಾರ ತಾಯಿ ದುರ್ಗೆ ಜೊತೆ ಹನುಮಂತನಿಗೂ ಪೂಜೆ ಮಾಡಲಾಗುತ್ತದೆ. ಹೀಗೆ ಮಾಡಿದಲ್ಲಿ Read more…

ಹನುಮಂತನ ಈ ಮೂರ್ತಿಗಳನ್ನು ಮನೆಯಲ್ಲಿಡಬೇಡಿ

ಶಾಸ್ತ್ರಗಳ ಪ್ರಕಾರ ದೇವರ ಕೆಲವೊಂದು ಮೂರ್ತಿ ಹಾಗೂ ಫೋಟೋಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು. ಶಸ್ತ್ರಾಸ್ತ್ರಗಳನ್ನು ಹಿಡಿದಿರುವ ಅಥವಾ ಯುದ್ಧದ ಫೋಟೋಗಳನ್ನು ಮನೆಯಲ್ಲಿ ಹಾಕಬಾರದು. ಇದು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು Read more…

ಹನುಮಂತನ ಆರಾಧನೆಯಲ್ಲಿ ಮಹಿಳೆಯರಿಗಿಲ್ಲ ಸಮಾನ ಸ್ಥಾನ

ಹಿಂದೂ ಧರ್ಮದಲ್ಲಿ ಹನುಮಂತನಿಗೆ ವಿಶೇಷ ಪೂಜೆ ಸಲ್ಲುತ್ತದೆ. ಶೀಘ್ರ ಫಲ ನೀಡುವ ದೇವರೆಂದು ಪರಿಗಣಿಸಲಾಗಿದೆ. ಚಿರಂಜೀವಿ ದೇವರಾದ ಹನುಮಂತ ಕಲಿಯುಗದಲ್ಲಿಯೂ ಇದ್ದಾನೆಂಬ ನಂಬಿಕೆಯಿದೆ. ಹಾಗಾಗಿಯೇ ಭಕ್ತರು ಶ್ರದ್ಧೆಯಿಂದ ಹನುಮಂತನ Read more…

ರಾತ್ರಿ ಭಜರಂಗಿ ಪೂಜೆ ಮಾಡಿದ್ರೆ ದೂರವಾಗಲಿದೆ ಸರ್ವ ಸಂಕಷ್ಟ

ಭಗವಂತ ರಾಮನ ಪರಮ ಭಕ್ತ ಹನುಮಂತ. ಇಡೀ ದಿನ ಹನುಮಂತ, ರಾಮನ ಧ್ಯಾನದಲ್ಲಿ ಮಗ್ನನಾಗಿರುತ್ತಾನೆ. ರಾತ್ರಿ ಸಮಯದಲ್ಲಿ ಭಗವಂತ ರಾಮ ವಿಶ್ರಾಂತಿ ತೆಗೆದುಕೊಂಡ ನಂತ್ರ ಹನುಮಂತ ತನ್ನ ಭಕ್ತರ Read more…

ಭಯ ಹುಟ್ಟಿಸುವ ಸ್ವಪ್ನ ಬಿದ್ರೆ ಏನು ಮಾಡಬೇಕು ಗೊತ್ತಾ..?

ರಾತ್ರಿ ಒಂದಲ್ಲ ಒಂದು ಸ್ವಪ್ನ ಬೀಳೋದು ಸಾಮಾನ್ಯ ಸಂಗತಿ. ಇದ್ರಲ್ಲಿ ಕೆಲವೊಂದು ಸ್ವಪ್ನಗಳು ಭಯ ಹುಟ್ಟಿಸುತ್ತವೆ. ಇದು ನಿಮ್ಮ ಮನಸ್ಸನ್ನು ಹಾಳು ಮಾಡುತ್ತದೆ. ಕೆಲವರು ಇದ್ರಿಂದ ಭಯಗೊಂಡು ರಾತ್ರಿಪೂರ್ತಿ Read more…

ಶ್ರಾವಣ ಮಂಗಳವಾರ ಈ ಕೆಲಸ ಮಾಡಿದ್ರೆ ಎಲ್ಲ ಸಂಕಟ ದೂರ ಮಾಡಲಿದ್ದಾನೆ ಭಜರಂಗಿ

ಶ್ರಾವಣ ಮಾಸದ ಮಂಗಳವಾರ ಹನುಮಂತನ ಪೂಜೆ ಮಾಡುವುದು ಶ್ರೇಷ್ಠಕರ. ಪಂಚಾಂಗದ ಪ್ರಕಾರ ಶ್ರಾವಣ ಮಾಸ ವರ್ಷದ ಐದನೇ ತಿಂಗಳು. ಶಿವ ಪೂಜೆಗೆ ವಿಶೇಷ ಕಾಲ. ಹನುಮಂತನನ್ನು ಭಗವಂತನ ಹನ್ನೊಂದನೆ Read more…

ಮಂಗಳವಾರ ಈ ಪುಸ್ತಕ ದಾನ ಮಾಡಿ ಹನುಮಂತನ ಕೃಪೆಗೆ ಪಾತ್ರರಾಗಿ

ಪ್ರತಿದಿನದ ಹೊಸ ಬೆಳಕಿನ ಜೊತೆ ಹೊಸ ಜೀವನ ಶುರುವಾಗುತ್ತದೆ. ಒಂದು ದಿನ ಖುಷಿಯಿದ್ರೆ ಮತ್ತೊಂದು ದಿನ ದುಃಖ. ಪ್ರತಿದಿನ ಶುಭವಾಗಿರಲೆಂದು ಎಲ್ಲರೂ ಬಯಸ್ತಾರೆ. ಅದಕ್ಕಾಗಿ ಸಾಕಷ್ಟು ಪರಿಶ್ರಮ ಪಡುತ್ತಾರೆ. Read more…

ಮಂಗಳವಾರ ಹೀಗೆ ಮಾಡಿದ್ರೆ ತೆರೆಯುತ್ತೆ ಅದೃಷ್ಟದ ಬಾಗಿಲು

ಕಣ್ಣಿಗೆ ಕಾಣ್ತಾ ಕಾಣ್ತಾ ಯಶಸ್ಸು ಕೈ ತಪ್ಪಿ ಹೋಗುವುದುಂಟು. ಎಷ್ಟು ಶ್ರಮ ಪಟ್ಟರೂ ಪ್ರತಿಫಲ ಮಾತ್ರ ಶೂನ್ಯ. ಮಂಗಳವಾರ ಅವಶ್ಯವಾಗಿ ಕೆಲ ಕೆಲಸಗಳನ್ನು ಮಾಡಿದ್ರೆ ಲಾಭ ಸಿಗುವ ಜೊತೆಗೆ Read more…

ವಾಹನಗಳ ಮೇಲೆ ರಾರಾಜಿಸುತ್ತಿದೆ ಹನುಮಾನ್ ಸ್ಟಿಕ್ಕರ್

ಬಹುತೇಕರು ತಮ್ಮ ವಾಹನಗಳ ಮೇಲೆ ಸ್ಟಿಕ್ಕರ್ ಗಳನ್ನು ಹಾಕಿಸುತ್ತಾರೆ. ಕೆಲವೊಂದು ಸ್ಟಿಕ್ಕರ್ ಗಳಲ್ಲಿ ಗಮನ ಸೆಳೆಯುವ ಬರಹವಿದ್ದರೆ ಮತ್ತೆ ಹಲವು ಸ್ಟಿಕ್ಕರ್ ಗಳು ದೇವರದ್ದಾಗಿರುತ್ತದೆ. ಸದ್ಯ ಟ್ರೆಂಡಿಂಗ್ ನಲ್ಲಿರುವುದು Read more…

ಶನಿಯ ಕೆಟ್ಟ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ

ಶನಿ ನಮ್ಮ ಜೀವನದಲ್ಲಿ ಸಾಕಷ್ಟು ಪ್ರಭಾವ ಬೀರ್ತಾನೆ. ನಮ್ಮ ಪ್ರತಿಯೊಂದು ಕೆಲಸದ ಮೇಲೂ ಆತನ ಪ್ರಭಾವವಿರುತ್ತದೆ. ಶನಿಯ ಕೃಪೆಗೆ ಪಾತ್ರರಾದವರು ನಿಶ್ಚಿಂತೆಯಿಂದ ಜೀವನ ನಡೆಸಬಹುದು. ಆದ್ರೆ ಶನಿಯ ಕೆಟ್ಟ Read more…

ಮಂಗಳವಾರ ಹೀಗೆ ಮಾಡುವುದರಿಂದ ಶೀಘ್ರ ದೂರವಾಗುತ್ತೆ ಕಷ್ಟ

ಸ್ವಲ್ಪ ಪೂಜೆ ಹಾಗೂ ಪ್ರಾರ್ಥನೆಗೆ ಪ್ರಸನ್ನನಾಗುವ ದೇವರು ಹನುಮಂತ. ಶ್ರೀರಾಮನ ಭಕ್ತ ಹನುಮಂತನ ಬಗ್ಗೆ ತಿಳಿಯದವರಿಲ್ಲ. ಶನಿವಾರ ಹಾಗೂ ಮಂಗಳವಾರ ಹನುಮಂತನಿಗೆ ಪೂಜೆ ಮಾಡುವುದು ಸರ್ವಶ್ರೇಷ್ಠ ಎಂದು ಭಾವಿಸಲಾಗಿದೆ. Read more…

‘ರಾಮಲೀಲಾ’ ವೇಳೆ ದುರ್ಘಟನೆ

ರಾಜಸ್ಥಾನದ ಬಿಕನೇರ್ ನಲ್ಲಿ ‘ರಾಮಲೀಲಾ’ ವೇಳೆ ದುರ್ಘಟನೆಯೊಂದು ನಡೆದಿದೆ. ಹನುಮಾನ್ ಪಾತ್ರಧಾರಿ 50 ಅಡಿ ಎತ್ತರದಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ. ಸಂಜೀವಿನಿ ತರಲು 50 ಅಡಿ ಮೇಲೇರಿದ್ದ ಪಾತ್ರಧಾರಿ ಆಯತಪ್ಪಿ Read more…

ಬದ್ರಿನಾಥದ ಬಳಿ ಪ್ರಕೃತಿ ವಿಸ್ಮಯ

ಉತ್ತರಾಖಂಡ್ ನಲ್ಲೊಂದು ಪ್ರಕೃತಿ ವಿಸ್ಮಯ ನಡೆದಿದೆ. ಬದ್ರಿನಾಥದಿಂದ 14 ಕಿಲೋಮೀಟರ್ ದೂರದಲ್ಲಿರುವ ಸತೋಪಂತ್ ಗೆ ಹೋಗುವ ದಾರಿಯಲ್ಲಿರುವ ಕಲ್ಲಿನ ಬಂಡೆಯೊಂದು ಎಲ್ಲರ ಗಮನ ಸೆಳೆಯುತ್ತಿದೆ. ಕಲ್ಲಿನ ಬಂಡೆಯ ಮೇಲೆ Read more…

‘ಬಜರಂಗಿ ಭಾಯಿಜಾನ್’ ನಂತ್ರ ‘ಹನುಮಾನ್’ ಗೆ ದನಿಯಾಗಲಿದ್ದಾರೆ ಸಲ್ಮಾನ್

ಬಾಲಿವುಡ್ ದಬಾಂಗ್ ಬಾಯ್ ಸಲ್ಮಾನ್ ಖಾನ್ ಅಭಿಮಾನಿಗಳಿಗೊಂದು ಖುಷಿ ಸುದ್ದಿ. ಈಗಾಗಲೇ ಹನುಮಂತನ ಭಕ್ತನಾಗಿ ಸಲ್ಮಾನ್ ಖಾನ್ ಅಭಿಮಾನಿಗಳ ಮನಗೆದ್ದಿದ್ದಾನೆ. ‘ಬಜರಂಗಿ ಭಾಯಿಜಾನ್’ ಚಿತ್ರದಲ್ಲಿ ಹನುಮಂತನ ಭಕ್ತನಾಗಿ ಸಲ್ಮಾನ್ Read more…

ಆಸ್ತಿ ತೆರಿಗೆ ಪಾವತಿಸದ ಹನುಮಂತನಿಗೆ ನೋಟಿಸ್

ಭಗವಾನ್ ಶ್ರೀ ರಾಮನ ಭಂಟ ಹನುಮಂತ ಆಸ್ತಿ ತೆರಿಗೆ ಪಾವತಿಸಿಲ್ಲವೆಂಬ ಕಾರಣಕ್ಕೆ ಬಿಹಾರದ ಬೋಜಪುರ್ ಜಿಲ್ಲೆಯ ಆರಾ ಮುನ್ಸಿಪಲ್ ಕಾರ್ಪೋರೇಷನ್ ನೋಟಿಸ್ ನೀಡಿದೆ. ಆರದಲ್ಲಿ ಹನುಮಂತನಿಗೆ ಸೇರಿದ ಮೂರು ಆಸ್ತಿಗಳಿದ್ದು, Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...