alex Certify
ಕನ್ನಡ ದುನಿಯಾ       Mobile App
       

Kannada Duniya

ನಿಖಿಲ್ ಗಾಗಿ ಸ್ಯಾಂಡಲ್ ವುಡ್ ಗೆ ಬಂದ್ರು ಬಾಲಿವುಡ್ ನಟಿ

ನಿಖಿಲ್ ಕುಮಾರಸ್ವಾಮಿ-ರಚಿತಾ ರಾಮ್ ಅಭಿನಯದ ಸೀತಾರಾಮ ಕಲ್ಯಾಣ ಚಿತ್ರ ಚಿತ್ರೀಕರಣದ ಸಂದರ್ಭದಲ್ಲೇ ಭಾರೀ ಸದ್ದು ಮಾಡುತ್ತಿದ್ದು, ಅಭಿಮಾನಿಗಳ ನಿರೀಕ್ಷೆಯನ್ನು ಇಮ್ಮಡಿಗೊಳಿಸುತ್ತಿದೆ. ಈ ನಡುವೆ ಬಾಲಿವುಡ್ ನ `ಮೈನೆ ಪ್ಯಾರ್ Read more…

ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ’ಗಂಡುಗಲಿ ಮದಕರಿ ನಾಯಕ’

ಚಾಲೆಂಜಿಂಗ್ ಸ್ಟಾರ್ ದರ್ಶನ್ ಶೀಘ್ರದಲ್ಲಿಯೇ ವೀರಮದಕರಿ ನಾಯಕನಾಗಿ ತೆರೆಯ ಮೇಲೆ ಅಬ್ಬರಿಸಲಿದ್ದಾರೆ. ಹೌದು, ದರ್ಶನ್ ಅವರಿಗಾಗಿಯೇ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಕಾದಂಬರಿ ಆಧಾರಿತ ಅಪೂರ್ವ ಐತಿಹಾಸಿಕ ಚಿತ್ರ Read more…

ಪೂಜೆ ಹೆಸರಿನಲ್ಲಿ ನಟಿಯ ಲಕ್ಷಾಂತರ ರೂ. ಗಳಿಗೆ ಪಂಗನಾಮ

ಬೆಂಗಳೂರು: ಸಹ ನಿರ್ಮಾಪಕರೊಬ್ಬರು ಚಿತ್ರರಂಗದಲ್ಲಿ ಖ್ಯಾತಿ ಗಳಿಸಬೇಕೆಂದರೆ ವಿಶೇಷ ಪೂಜೆ ಮಾಡಿಸಬೇಕೆಂದು ಹೇಳಿ ವಂಚಿಸಿರುವ ಘಟನೆ ಸ್ಯಾಂಡಲ್ ವುಡ್ ನಲ್ಲಿ ನಡೆದಿದೆ. ಈ ಕುರಿತು ವಂಚನೆಗೊಳಗಾದ ನಟಿ ಚೇತನಾ Read more…

ಖ್ಯಾತ ಚಿತ್ರ ನಿರ್ಮಾಪಕ ಭಕ್ತವತ್ಸಲಂ ಇನ್ನಿಲ್ಲ

ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಎಂ. ಭಕ್ತವತ್ಸಲಂ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕ, ವಿತರಕ ಹಾಗೂ Read more…

‘ಸ್ನೇಹಿತರ ದಿನಾಚರಣೆ’ ಸಂದರ್ಭದಲ್ಲೇ ಮತ್ತೇ ಒಗ್ಗೂಡುತ್ತಿದ್ದಾರೆ ಈ ಖ್ಯಾತ ನಟರು

ಅಭಿನಯ ಚಕ್ರವರ್ತಿ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್, ಸ್ಯಾಂಡಲ್ ವುಡ್ ಚಿತ್ರರಂಗದಲ್ಲಿ ಕುಚುಕು ಗೆಳೆಯರೆಂದೇ ಗುರುತಿಸಿಕೊಂಡಿದ್ದರು. ಆದರೆ ಇಬ್ಬರ ನಡುವೆ ವಿಷಯವೊಂದಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯ ತಲೆದೋರಿದ ಕಾರಣ Read more…

‘ಒಡೆಯರ್’ ಚಿತ್ರದ ಕುರಿತು ರಾಜಮಾತೆ ಪ್ರಮೋದಾ ದೇವಿ ಹೇಳಿದ್ದೇನು?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಒಡೆಯರ್’ ಚಿತ್ರದ ಟೈಟಲ್ ಕುರಿತಂತೆ ಆಕ್ಷೇಪ ವ್ಯಕ್ತಪಡಿಸಿದ್ದ ಕೆಲ ಸಂಘಟನೆಗಳ ಕಾರ್ಯಕರ್ತರು ಟೈಟಲ್ ಬದಲಾಯಿಸುವಂತೆ ಒತ್ತಾಯಿಸಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಇದೀಗ ‘ಒಡೆಯರ್’ Read more…

ಹಿರಿಯ ನಟಿಯನ್ನು ವಂಚಿಸಿದ ಸ್ಯಾಂಡಲ್ ವುಡ್ ನಿರ್ದೇಶಕ

ಸ್ಯಾಂಡಲ್ ವುಡ್ ಯುವ ನಿರ್ದೇಶಕನೊಬ್ಬ ಹಿರಿಯ ನಟಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ನಡೆದಿದ್ದು, ಈ ಕುರಿತು ಈಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಠಾರ, ಬದುಕು, ರಂಗೋಲಿ Read more…

ವಿವಾದಕ್ಕೆ ಒಳಗಾಯ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊಸ ಚಿತ್ರದ ಟೈಟಲ್

ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಲಿರುವ ‘ಒಡೆಯರ್’ ಚಿತ್ರದ ಟೈಟಲ್ ಈಗ ವಿವಾದಕ್ಕೆ ಒಳಗಾಗಿದೆ. ಟೈಟಲ್ ಬದಲಾಯಿಸುವಂತೆ ಒತ್ತಾಯಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಕನ್ನಡ ಕ್ರಾಂತಿ Read more…

ರಾಜ್ಯಾದ್ಯಂತ ತೆರೆ ಕಂಡ ‘ಸಂಕಷ್ಟಕರ ಗಣಪತಿ’

ಈಗಾಗಲೇ ಕಿರುಚಿತ್ರಗಳ ಮೂಲಕ ಭರವಸೆ ಹುಟ್ಟಿಸಿರುವ ಶಿವಮೊಗ್ಗದ ಅರ್ಜುನ್ ಕುಮಾರ್ ಅವರ ನಿರ್ದೇಶನದ ‘ಸಂಕಟಕರ ಗಣಪತಿ’ ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಇಂದು ಕಿರುತರೆಯೂ ಸೇರಿದಂತೆ ಚಲನಚಿತ್ರದಲ್ಲಿ ಹೊಸ Read more…

ಈ ಸೂಪರ್ ಸ್ಟಾರ್ ಗಳ್ಯಾರು ಬಲ್ಲಿರೇನು…?

ಬಾಲ್ಯದ ನೆನಪುಗಳು ಎಲ್ಲರಿಗೂ ಸದಾ ಮರುಕಳಿಸುತ್ತಲೇ ಇರುತ್ತವೆ. ಬಾಲ್ಯದ ಕ್ಷಣಗಳು ಒಮ್ಮೆ ಕಣ್ಮುಂದೆ ಹಾದು ಹೋದರೆ ಮನಸ್ಸಿಗೆ ಏನೋ ಆನಂದ ದೊರೆಯುತ್ತದೆ. ಆದರಲ್ಲೂ ಸೆಲೆಬ್ರಿಟಿಗಳ ಬಾಲ್ಯದ ಜೀವನ ಕುರಿತು Read more…

ನಟ ಅರ್ಜುನ್ ಸರ್ಜಾ ಅವರಿಗೂ ವಂಚಿಸಿದ್ದಾನೆ ಮಲ್ಲಿಕಾರ್ಜುನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಆಪ್ತನಾಗಿದ್ದ ಮಲ್ಲಿಕಾರ್ಜುನ್ ನಾಪತ್ತೆಯಾದ ಬಳಿಕ ಆತನ ಒಂದೊಂದೇ ವಂಚನಾ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಖ್ಯಾತ ನಟ ಅರ್ಜುನ್ ಸರ್ಜಾ ಅವರಿಗೂ ಮಲ್ಲಿಕಾರ್ಜುನ್ ಕೋಟ್ಯಾಂತರ Read more…

ಆಷಾಡ ಶುಕ್ರವಾರದಂದು ಚಾಮುಂಡೇಶ್ವರಿಯ ‘ದರ್ಶನ’ ಪಡೆದ ಚಾಲೆಂಜಿಂಗ್ ಸ್ಟಾರ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಷಾಡ ಶುಕ್ರವಾರವಾದ ಇಂದು ನಾಡದೇವತೆ ಚಾಮುಂಡೇಶ್ವರಿಯ ದರ್ಶನ ಪಡೆದಿದ್ದಾರೆ. ತಮ್ಮ ಸ್ನೇಹಿತರೊಂದಿಗೆ ಚಾಮುಂಡಿಬೆಟ್ಟಕ್ಕೆ ತೆರಳಿದ ದರ್ಶನ್, ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಪಡೆದರು. ಈ ವೇಳೆ Read more…

ಕಿಚ್ಚ ಸುದೀಪ್ ಕುರಿತು ಇಲ್ಲಿದೆ ಒಂದು ಇಂಟ್ರೆಸ್ಟಿಂಗ್ ಮಾಹಿತಿ

ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ ಮತ್ತೆ ಬಿಟೌನ್ ನತ್ತ ಮುಖ ಮಾಡುತ್ತಿರುವ ಸಾಧ್ಯತೆಗಳಿವೆ ಅನ್ನೋ ಸುದ್ದಿ ಈಗ ಸುದೀಪ್ ಅಭಿಮಾನಿಗಳಿಗೆ ರಸದೌತಣವಾಗಿಬಿಟ್ಟಿದೆ. ಈ ಬಾರಿ ಕಿಚ್ಚನಿಗೆ ಬಾಲಿವುಡ್ ಬರುವಂತೆ Read more…

ಚಿತ್ರರಂಗಕ್ಕೆ ಮತ್ತೆ ಮರಳಲಿದ್ದರಾ ಮೋಹಕ ತಾರೆ ರಮ್ಯಾ?

ಕನ್ನಡ ಚಿತ್ರರಂಗದ ಮೋಹಕ ತಾರೆ ರಮ್ಯಾ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟ ಬಳಿಕ ಚಿತ್ರರಂಗದಿಂದ ಬಹುತೇಕ ನೇಪಥ್ಯಕ್ಕೆ ಸರಿದಿದ್ದರು. ಮಂಡ್ಯ ಲೋಕಸಭಾ ಸದಸ್ಯರಾಗಿ ರಮ್ಯಾ ಆಯ್ಕೆಯಾದ ನಂತರ ರಾಜಕೀಯ ರಂಗದಲ್ಲೇ Read more…

ವಿವಾದಕ್ಕೆ ಕಾರಣವಾಯ್ತು ‘ವಜ್ರಮುನಿ’ ಚಿತ್ರದ ಟೈಟಲ್

ಕನ್ನಡ ಚಿತ್ರರಂಗದ ಖ್ಯಾತ ಖಳನಟ ದಿವಂಗತ ವಜ್ರಮುನಿಯವರ ಹೆಸರಿನಲ್ಲಿ ಚಿತ್ರ ನಿರ್ಮಿಸಲು ಕೆಲವರು ಮುಂದಾಗಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ‘ವಜ್ರಮುನಿ’ ಟೈಟಲ್ ಹಾಗೂ ಅವರ ಭಾವಚಿತ್ರವನ್ನು ಬಳಸಿಕೊಳ್ಳಲು ಅವಕಾಶ Read more…

ತಮ್ಮ ಹತ್ಯೆ ಸಂಚಿನ ಕುರಿತು ರಾಕಿಂಗ್ ಸ್ಟಾರ್ ಯಶ್ ಹೇಳಿದ್ದೇನು?

ಕುಖ್ಯಾತ ರೌಡಿ ಸೈಕಲ್ ರವಿಯನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ ವೇಳೆ, ಖ್ಯಾತ ನಟ ರಾಕಿಂಗ್ ಸ್ಟಾರ್ ಯಶ್ ಅವರ ಹತ್ಯೆಗೆ 2 ವರ್ಷಗಳ ಹಿಂದೆ ಸಂಚು ನಡೆದಿತ್ತು ಎಂಬ Read more…

2 ವರ್ಷಗಳ ಬಳಿಕ ಬಯಲಾಯ್ತು ಶಾಕಿಂಗ್ ಸಂಗತಿ: ರಾಕಿಂಗ್ ಸ್ಟಾರ್ ಯಶ್ ಹತ್ಯೆಗೆ ಹಾಕಲಾಗಿತ್ತು ಸ್ಕೆಚ್

ಜೂನ್ 27 ರಂದು ಸಿಸಿಬಿ ಪೊಲೀಸರ ಗುಂಡೇಟು ತಿಂದು ಬಂಧನಕ್ಕೊಳಗಾಗಿರುವ ಕುಖ್ಯಾತ ರೌಡಿ ಸೈಕಲ್ ರವಿ ವಿಚಾರಣೆ ವೇಳೆ, 2 ವರ್ಷಗಳ ಹಿಂದೆ ಖ್ಯಾತ ನಟ ರಾಕಿಂಗ್ ಸ್ಟಾರ್ Read more…

ಸ್ಯಾಂಡಲ್ ವುಡ್ ನಟನ ಮೇಲೆ ಹಲ್ಲೆ

ಸ್ಯಾಂಡಲ್ ವುಡ್ ನಟ ಹರ್ಷ ಅವರ ಮೇಲೆ ಹೋಟೆಲ್ ಒಂದರ ಹುಡುಗರು ಹಲ್ಲೆ ನಡೆಸಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದಿದೆ. ವರ್ಧನ, ಗಜಪಡೆ, ರಾಜಾಹುಲಿ ಸೇರಿದಂತೆ ಹಲವು Read more…

ರಾಜಕೀಯ ಒತ್ತಡದ ನಡುವೆಯೂ ಪುತ್ರನ ಶೂಟಿಂಗ್ ವೀಕ್ಷಿಸಿದ ಸಿಎಂ

ಮುಖ್ಯಮಂತ್ರಿ ಕುಮಾರಸ್ವಾಮಿಯವರು ಜುಲೈ 5 ರಂದು ಮೈತ್ರಿ ಕೂಟ ಸರ್ಕಾರದ ಚೊಚ್ಚಲ ಬಜೆಟ್ ಮಂಡಿಸುತ್ತಿದ್ದು, ಇದಕ್ಕಾಗಿಯೇ ಸಿದ್ಧತೆ ನಡೆಸಿದ್ದಾರೆ. ಇದರ ಮಧ್ಯೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆಗಳು ಸರ್ಕಾರವನ್ನು Read more…

‘ಅಯೋಗ್ಯ’ ಚಿತ್ರದ ಟ್ಯಾಗ್ ಲೈನ್ ವಿವಾದ: ಕ್ಷಮೆ ಕೋರಿದ ಚಿತ್ರತಂಡ

ತನ್ನ ಟ್ಯಾಗ್ ಲೈನ್ ಕಾರಣಕ್ಕಾಗಿ ವಿವಾದಕ್ಕೆ ಗುರಿಯಾಗಿದ್ದ ನಟ ನೀನಾಸಂ ಸತೀಶ್ ಅಭಿನಯದ ‘ಅಯೋಗ್ಯ’ ಚಿತ್ರತಂಡ ಇದಕ್ಕಾಗಿ ಕ್ಷಮೆ ಕೋರಿರುವ ಜೊತೆಗೆ ಚಿತ್ರದ ಶೀರ್ಷಿಕೆಯಲ್ಲಿ ಸ್ವಲ್ಪಮಟ್ಟಿನ ಬದಲಾವಣೆ ಮಾಡಿದೆ. Read more…

ಈ ದಾಖಲೆಗೆ ಪಾತ್ರವಾಗಲಿದೆ ‘ದಿ ವಿಲನ್’ ಟೀಸರ್

‘ದಿ ವಿಲನ್’ ಚಂದನವನದ ಸ್ಟಾರ್ ಡೈರೆಕ್ಟರ್ ಪ್ರೇಮ್, ಕರುನಾಡ ಚಕ್ರವರ್ತಿ ಶಿವಣ್ಣ ಮತ್ತು ಅಭಿನಯ ಚಕ್ರವರ್ತಿ ಸುದೀಪ್ ಕಾಂಬಿನೇಷನ್ನಲ್ಲಿ ಬರ್ತಿರೋ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ. ಸಿನಿಮಾದ ಮೇಕಿಂಗ್ ಸ್ಟಿಲ್ಸ್ Read more…

ಸ್ಯಾಂಡಲ್ ವುಡ್ ನ ಮತ್ತೊಂದು ಚಿತ್ರದಲ್ಲೂ ಸುನಿಲ್ ಶೆಟ್ಟಿ ನಟಿಸುವುದು ಪಕ್ಕಾ

ಕನ್ನಡಿಗ ಸುನಿಲ್ ಶೆಟ್ಟಿ ಬಾಲಿವುಡ್ ಚಿತ್ರರಂಗದಲ್ಲಿ ಬಿಡುವಿಲ್ಲದ ನಟ. ಈಗ ಸುನಿಲ್ ಶೆಟ್ಟಿ, ಕಿಚ್ಚ ಸುದೀಪ್ ಅವರ ‘ಕೋಟಿಗೊಬ್ಬ 3’ ಚಿತ್ರದಲ್ಲಿ ನಟಿಸುವುದು ಖಚಿತವಾಗಿರುವ ಮಧ್ಯೆ ಮತ್ತೊಂದು ಕನ್ನಡ Read more…

ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ನಟಿ ಮೇಲೆ ಹಲ್ಲೆ

ಬೆಂಗಳೂರು: ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಸ್ಯಾಂಡಲ್ ವುಡ್ ನಟಿ ಮೇಲೆ ಪತಿಯೇ ಹಲ್ಲೆ ಮಾಡಿ ಹಿಂಸೆ ನೀಡಿದ ಆರೋಪ ಕೇಳಿ ಬಂದಿದೆ. ನಟಿ ಚೈತ್ರಾ ಅವರಿಗೆ ಪತಿ ಪೋತರಾಜ್ Read more…

ಬುಲೆಟ್ ಪ್ರಕಾಶ್ ಆರೋಗ್ಯದಲ್ಲಿ ಸುಧಾರಣೆ

ಸ್ಯಾಂಡಲ್ ವುಡ್ ಹಾಸ್ಯ ನಟ ಬುಲೆಟ್ ಪ್ರಕಾಶ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯದಲ್ಲಿ ಏರುಪೇರಾಗಿದ್ದ ಕಾರಣ, ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಮೂಲಗಳು ಹೇಳಿವೆ. ಕೊಬ್ಬು ಕರಗಿಸಿಕೊಳ್ಳಲು ಮುಂದಾಗಿದ್ದ ಬುಲೆಟ್ Read more…

‘ಬಿಗ್ ಬಾಸ್’ ನಿವೇದಿತಾ ಗೌಡಗೆ ಆಫರ್ ಗಳ ಸುರಿಮಳೆ

‘ಬಿಗ್ ಬಾಸ್’ ಸೀಸನ್ 5 ರಲ್ಲಿ ತನ್ನದೇ ಆದ ಶೈಲಿಯಿಂದಾಗಿ ಗಮನ ಸೆಳೆದಿದ್ದ ಡಬ್ ಸ್ಮ್ಯಾಶ್ ಸ್ಟಾರ್ ನಿವೇದಿತಾ ಗೌಡ ಫಿನಾಲೆವರೆಗೂ ಬಂದಿದ್ದರು. ‘ಬಿಗ್ ಬಾಸ್’ಗಾಗಿ ಕಾಲೇಜ್ ಬಿಟ್ಟಿದ್ದ Read more…

ದೆಹಲಿ ಪೊಲೀಸರ ಬಲೆಗೆ ಬಿದ್ದ ಸ್ಯಾಂಡಲ್ವುಡ್ ನಿರ್ಮಾಪಕ

ಕೇಂದ್ರ ಗೃಹ ಇಲಾಖೆಯ ನಿರ್ದೇಶಕನೆಂದು ಹೇಳಿಕೊಂಡು ವಂಚಿಸುತ್ತಿದ್ದ ಸ್ಯಾಂಡಲ್ ವುಡ್ ನಿರ್ಮಾಪಕನನ್ನು ದೆಹಲಿ ಪೊಲೀಸರು ಕೆಲ ದಿನಗಳ ಹಿಂದೆ ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. ಬೆಂಗಳೂರಿನ ಯಲಹಂಕ Read more…

2017-ಸ್ಯಾಂಡಲ್ ವುಡ್ ನಲ್ಲಿ ಗಮನ ಸೆಳೆದವರಿವರು

ಸ್ಯಾಂಡಲ್ ವುಡ್ ನಲ್ಲಿ 2017 ಗಮನಾರ್ಹ ವರ್ಷವಾಗಿದೆ. ಹೊಸ ನಿರ್ದೇಶಕರು, ಕಲಾವಿದರು, ತಂತ್ರಜ್ಞರು ಕೂಡ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಬಿಗ್ ಬಜೆಟ್ ಚಿತ್ರಗಳೊಂದಿಗೆ ಗಮನ ಸೆಳೆಯುವ ಹಾಗೂ Read more…

‘ಪದ್ಮಾವತಿ’ಗೆ ಸ್ಯಾಂಡಲ್ ವುಡ್ ಸ್ಟಾರ್ಸ್ ಬೆಂಬಲ

ಬಾಲಿವುಡ್ ಚಿತ್ರ ‘ಪದ್ಮಾವತಿ’ ವಿವಾದದ ಅಲೆಯನ್ನೆಬ್ಬಿಸಿದ್ದು, ಚಿತ್ರದ ಪರ –ವಿರೋಧವಾಗಿ ಚರ್ಚೆಯಾಗ್ತಿದೆ. ಸ್ಯಾಂಡಲ್ ವುಡ್ ಕಲಾವಿದರಿಂದ ‘ಪದ್ಮಾವತಿ’ಗೆ ಬೆಂಬಲ ವ್ಯಕ್ತವಾಗಿದೆ. ನಟ ಶಿವರಾಜ್ ಕುಮಾರ್, ‘ಪದ್ಮಾವತಿ’ ಚಿತ್ರವನ್ನು ನೋಡದೇ Read more…

‘ಕಾಲೇಜ್ ಕುಮಾರ್’ನಿಗೆ ಒಳ್ಳೆ ರೆಸ್ಪಾನ್ಸ್

ಮನರಂಜನೆ, ಸೆಂಟಿಮೆಂಟ್ ಜೊತೆಗೆ ಸಂದೇಶಾತ್ಮಕ ಕಥೆಯುಳ್ಳ ‘ಕಾಲೇಜ್ ಕುಮಾರ್’ ಚಿತ್ರವನ್ನು ಪ್ರೇಕ್ಷಕರು ಪ್ರೀತಿಯಿಂದ ಸ್ವಾಗತಿಸುತ್ತಿದ್ದು, ರಾಜ್ಯಾದ್ಯಂತ ಬಿಡುಗಡೆಗೊಂಡ ಎಲ್ಲಾ ಚಿತ್ರಮಂದಿರಗಳಲ್ಲಿ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ನಟಿ ಶೃತಿ Read more…

ಕಬ್ಬಡಿ ಆಡಲಿದ್ದಾರೆ ರಾಗಿಣಿ, ಶುಭಾ ಪೂಂಜಾ

ಸೆಲೆಬ್ರಿಟಿ ಲೀಗ್ ನಲ್ಲಿ ಸ್ಯಾಂಡಲ್ ವುಡ್ ನಟರು ಮೈದಾನಕ್ಕಿಳಿದು ತಮ್ಮ ಆಟ ತೋರಿಸಿದ್ದಾರೆ. ನಟ ಕಿಚ್ಚ ಸುದೀಪ್, ಜೆ.ಕಾರ್ತಿಕ್ ಸೇರಿದಂತೆ ಅನೇಕ ನಟರು ಕ್ರಿಕೆಟ್ ಮೂಲಕ ಅಭಿಮಾನಿಗಳ ಮನಗೆಲ್ಲುವಲ್ಲಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...