alex Certify
ಕನ್ನಡ ದುನಿಯಾ       Mobile App
       

Kannada Duniya

ಅಮೇಥಿ ಮತದಾರರನ್ನು ಸೆಳೆಯಲು ಬಾಳೆಗಿಡ ವಿತರಿಸಲು ಮುಂದಾದ ರಾಹುಲ್

ಮುಂಬರುವ ಲೋಕಸಭಾ ಚುನಾವಣೆಗೆ ಈಗಿನಿಂದಲೇ ಪ್ರಮುಖ ಪಕ್ಷಗಳು ಭರ್ಜರಿ ತಯಾರಿ ನಡೆಸಿದ್ದು, ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ ಅಭ್ಯರ್ಥಿಗಳೂ ಸಹ ಮತದಾರರನ್ನು ಸೆಳೆಯಲು ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ Read more…

ಮಹಿಳಾ ಮತದಾರರಿಗೆ ಸೀರೆ ವಿತರಿಸಿದ ಸ್ಮೃತಿ ಇರಾನಿ…!

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಉತ್ತರ ಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಸಿದ್ಧತೆ ನಡೆಸುತ್ತಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಮಹಿಳಾ ಮತದಾರರಿಗೆ ಬರೋಬ್ಬರಿ ಹತ್ತು ಸಾವಿರ Read more…

ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ದೂರು ದಾಖಲು

ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಆಕ್ಷೇಪಾರ್ಹ ಹೇಳಿಕೆಗೆ ಸಂಬಂಧಿಸಿದಂತೆ ಬಿಹಾರದ ಸೀತಾಮರ್ಹಿ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ‌. ಕೆಲ ದಿನಗಳ ಹಿಂದೆ ಇರಾನಿ‌ ಅವರು, ಶಬರಿಮಲೆ ಬೆಟ್ಟಕ್ಕೆ ಮಹಿಳೆಯರ Read more…

ಆ ದೃಶ್ಯವನ್ನು ನೋಡಿ ಅತ್ತು ಬಿಟ್ರು ಸಚಿವೆ ಸ್ಮೃತಿ ಇರಾನಿ

ಮನೆ ಅಂದ್ರೇನೆ ಭಾವನೆಗಳ ಗುಚ್ಛ. ಆಡಿ ಬೆಳೆದ ಮನೆಯಲ್ಲಿ ನಮ್ಮ ಜೀವನದ ಸವಿ ಸವಿ ನೆನಪುಗಳು ಬೆಸೆದುಕೊಂಡಿರುತ್ತವೆ. ಹೊಟ್ಟೆ ಪಾಡಿಗಾಗಿ ಊರಿಂದ ಊರಿಗೆ ಚಲಿಸಿ ಮತ್ತೆ ಹುಟ್ಟಿ ಬೆಳೆದ Read more…

ಮೋದಿ ಸರ್ಕಾರದಲ್ಲಿ ಭಾರೀ ಬದಲಾವಣೆ

ಮತ್ತೊಮ್ಮೆ ಪಿಎಂ ಮೋದಿ ಸರ್ಕಾರದಲ್ಲಿ ಸಚಿವ ಸಂಪುಟ ಪುನರ್ ರಚನೆಯಾಗಿದೆ. ಮೂಲಗಳ ಪ್ರಕಾರ ವಿತ್ತ ಸಚಿವ ಅರುಣ್ ಜೇಟ್ಲಿ ಹಾಗೂ ಐಬಿ ಸಚಿವೆ ಸ್ಮೃತಿ ಇರಾನಿ ಖಾತೆಯಲ್ಲಿ ಬದಲಾವಣೆಯಾಗಿದೆ. Read more…

ತಪ್ಪು ಮಾಹಿತಿ ಶೇರ್ ಮಾಡಿ ಟ್ರೋಲ್ ಗೆ ತುತ್ತಾದ ಸಚಿವೆ

ಸಾಮಾಜಿಕ ಜಾಲತಾಣಗಳಲ್ಲಿ ಯಾವುದಾದರೊಂದು ಮಾಹಿತಿ ಹಂಚಿಕೊಳ್ಳುವ ವೇಳೆ ಆ ಕುರಿತು ಸ್ಪಷ್ಟತೆ ಇರಬೇಕಾಗುತ್ತದೆ. ಅದರಲ್ಲೂ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಇಂತಹ ವಿಷಯಗಳಲ್ಲಿ ಹೆಚ್ಚಿನ ನಿಗಾ ವಹಿಸಬೇಕಾಗುತ್ತದೆ. ಇಲ್ಲದಿದ್ದರೆ ಇಂತ ತಪ್ಪುಗಳ Read more…

ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ಅಚ್ಚರಿಯ ಆಯ್ಕೆ

ನವದೆಹಲಿ: ಗುಜರಾತ್ ನಲ್ಲಿ ಮತ್ತೆ ಅಧಿಕಾರದ ಗದ್ದುಗೆಗೆ ಏರಿರುವ ಬಿ.ಜೆ.ಪಿ. ಮುಖ್ಯಮಂತ್ರಿಯಾಗಿ ಯಾರನ್ನು ಆಯ್ಕೆ ಮಾಡಲಿದೆ ಎಂಬ ಕುತೂಹಲ ಮೂಡಿಸಿದೆ. ಮುಖ್ಯಮಂತ್ರಿ ವಿಜಯ್ ರೂಪಾನಿ ಅವರನ್ನೇ ಮತ್ತೊಂದು ಅವಧಿಗೆ Read more…

ಬಿಡುಗಡೆಗೂ ಮೊದಲೇ ‘ಪದ್ಮಾವತಿ’ಗೆ ಬಿಗ್ ಶಾಕ್

ಸೂರತ್: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತಿ’ ಆರಂಭದಿಂದಲೂ ವಿವಾದಕ್ಕೆ ಒಳಗಾಗಿದೆ. ಚಿತ್ರೀಕರಣ ಸಂದರ್ಭದಲ್ಲೇ ಹಲವು ಅಡ್ಡಿ ಆತಂಕ ಎದುರಾಗಿತ್ತು. ಈಗ ಮತ್ತೊಂದು ಘಟನೆ ನಡೆದಿದೆ. ಗುಜರಾತ್ ನ Read more…

ಕಾಂಗ್ರೆಸ್ ಭದ್ರಕೋಟೆ ಮೇಲೆ ಬಿಜೆಪಿ ಕಣ್ಣು

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭೇಟಿ ನೀಡಿ ಮೂರು ದಿನಗಳ ಬಳಿಕ ಕಾಂಗ್ರೆಸ್ ಭದ್ರಕೋಟೆ ಎಂದೇ ಪರಿಗಣಿಸಲಾಗಿರುವ ಅಮೇಥಿಗೆ ಬಿಜೆಪಿ ಪಡೆ ಭೇಟಿ ನೀಡಲಿದೆ. ಅಕ್ಟೋಬರ್ 9ರಂದು ಸಚಿವೆ Read more…

ಮೋದಿ ಟೀಂ ನಲ್ಲಿ ಶಕ್ತಿಶಾಲಿ ಮಹಿಳೆಯರು

ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರದ ಪ್ರಮುಖ ಸ್ಥಾನಗಳಲ್ಲಿ ಮಹಿಳೆಯರನ್ನು ನೋಡಬಹುದಾಗಿದೆ. ಭಾನುವಾರ ಸಚಿವ ಸಂಪುಟ ವಿಸ್ತರಿಸಿರುವ ಮೋದಿ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ನಿರ್ಮಲಾ ಸೀತಾರಾಮನ್ ಅವರಿಗೆ ರಕ್ಷಣೆಯ Read more…

ಸ್ಮೃತಿ ಇರಾನಿ ಮೇಲೆ ಬಳೆ ಎಸೆದ ಯುವಕ

ಅಮ್ರಪಾಲಿ: ಕಾರ್ಯಕ್ರಮವೊಂದರಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಮೇಲೆ ಬಳೆಗಳನ್ನು ಎಸೆದ ಘಟನೆ ಗುಜರಾತ್ ರಾಜ್ಯದ ಅಮ್ರಪಾಲಿಯಲ್ಲಿ ನಡೆದಿದೆ. ಕೇಂದ್ರ ಸರ್ಕಾರದ 3 ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ Read more…

ಮೋಜಿನ ವಿಡಿಯೋ ಮಾಡುವ ಭರದಲ್ಲಿ ಯಡವಟ್ಟು ಮಾಡಿಕೊಂಡ್ರು ಹುಡುಗ್ರು

ಕುಡಿದ ಅಮಲಿನಲ್ಲಿ ಸಚಿವೆ ಸ್ಮೃತಿ ಇರಾನಿ ಕಾರನ್ನು ಹಿಂಬಾಲಿಸಿದ್ದ ನಾಲ್ಕು ವಿದ್ಯಾರ್ಥಿಗಳಿಗೆ ಜಾಮೀನು ಸಿಕ್ಕಿದೆ. ಮಾಧ್ಯಮದ ಮುಂದೆ ಬಂದ ಇಬ್ಬರು ವಿದ್ಯಾರ್ಥಿಗಳು ಕ್ಷಮೆ ಯಾಚಿಸಿದ್ದಾರೆ. ಸಾಮಾಜಿಕ ಜಾಲತಾಣಕ್ಕೆ ಹಾಕಲು Read more…

ಸಚಿವೆ ಕಾರನ್ನೇ ಫಾಲೋ ಮಾಡಿದವರ ವಿರುದ್ಧ ಕೇಸ್

ಕುಡಿದ ಅಮಲಲ್ಲಿ ಸಚಿವೆ ಸ್ಮೃತಿ ಇರಾನಿ ಅವರ ಕಾರನ್ನೇ ಫಾಲೋ ಮಾಡಿಕೊಂಡು ಬಂದಿದ್ದ ದೆಹಲಿ ವಿಶ್ವವಿದ್ಯಾನಿಲಯದ ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಅವರ ವಿರುದ್ಧ ಎಫ್ ಐ ಆರ್ ಕೂಡ Read more…

ಪ್ರಿಯಾಂಕಾ ಪ್ರಚಾರಕ್ಕೆ ಬಾರದ್ದಕ್ಕೆ ಸ್ಮೃತಿ ಇರಾನಿ ಟೀಕೆ

ಉತ್ತರಪ್ರದೇಶ ಚುನಾವಣಾ ಪ್ರಚಾರಕ್ಕೆ ಬಾರದ ಪ್ರಿಯಾಂಕಾ ಗಾಂಧಿ ಅವರನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ಟೀಕಿಸಿದ್ದಾರೆ. ಅಮೇಥಿಯಲ್ಲಿ ಜನರ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗದೇ ಪ್ರಿಯಾಂಕಾ ಪ್ರಚಾರಕ್ಕೇ ಬಂದಿಲ್ಲ ಅಂತಾ Read more…

”ಪ್ರಿಯಾಂಕಾ ಗಾಂಧಿಗಿಂತ ಸ್ಮೃತಿ ಸುಂದರವಾಗಿದ್ದಾರೆ”

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ  ಚುನಾವಣೆ ಪ್ರಚಾರಕ್ಕಿಳಿಯಲಿದ್ದಾರೆ. ಕಾಂಗ್ರೆಸ್, ಚುನಾವಣಾ ಆಯೋಗಕ್ಕೆ ನೀಡಿರುವ 40 ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಪ್ರಿಯಾಂಕಾ ಗಾಂಧಿ Read more…

ಕೇಳಿದ್ದು 10 ರೂ. ಆದ್ರೂ ಚಮ್ಮಾರನಿಗೆ 100 ರೂಪಾಯಿ ಕೊಟ್ಟ ಸ್ಮೃತಿ ಇರಾನಿ

ಕೇಂದ್ರ ಸಚಿವೆ ಸ್ಮೃತಿ ಇರಾನಿ ತಮ್ಮ ಚಪ್ಪಲಿ ರಿಪೇರಿ ಮಾಡಿಕೊಟ್ಟಿದ್ದಕ್ಕೆ ಚಮ್ಮಾರನಿಗೆ 100 ರೂಪಾಯಿ ಕೊಟ್ಟಿದ್ದಾರೆ. ಆತ ಕೇಳಿದ್ದು 10 ರೂಪಾಯಿ ಮಾತ್ರ, ಆದ್ರೂ ಸ್ಮೃತಿ ಒಳ್ಳೆ ಮನಸ್ಸಿನಿಂದ Read more…

ಕಚೇರಿ ವೈಭವೀಕರಣಕ್ಕೆ 70 ಲಕ್ಷ ರೂ. ಖರ್ಚು ಮಾಡಿದ ಸ್ಮೃತಿ ಇರಾನಿ

ತಮ್ಮ ಸರಳತೆ ಹಾಗೂ ವಿಶಿಷ್ಟ ಕಾರ್ಯ ವೈಖರಿಯಿಂದ್ಲೇ ಹೆಸರು ಮಾಡಿರುವ ಸ್ಮೃತಿ ಇರಾನಿ, ಸರ್ಕಾರದ ಹಣ ಖರ್ಚು ಮಾಡಲು ಮಾತ್ರ ಹಿಂದೆ ಮುಂದೆ ನೋಡ್ತಾ ಇಲ್ಲ. ತಮ್ಮ ಕಚೇರಿಯನ್ನು Read more…

ಯೋಧರೊಂದಿಗೆ ರಕ್ಷಾಬಂಧನ ಆಚರಿಸಿದ ಸ್ಮೃತಿ ಇರಾನಿ

ಕೇಂದ್ರ ಸಚಿವೆ ಸ್ಮೃತಿ ಇರಾನಿ ಈ ಬಾರಿ ರಕ್ಷಾಬಂಧನವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಜಮ್ಮು-ಕಾಶ್ಮೀರದ ಸಿಯಾಚಿನ್ ನಲ್ಲಿರುವ ಸೇನೆಯ ಯೋಧರಿಗೆ ರಾಖಿ ಕಟ್ಟುವ ಮೂಲಕ ಗೌರವ ಸೂಚಿಸಿದ್ದಾರೆ. ಇಂಡಿಯನ್ ಏರ್ Read more…

ಒಬ್ಬಂಟಿಯಾಗಿ ಕೆಫೆಗೆ ಬಂದ ಸಚಿವೆ ಮಾಡಿದ್ದೇನು..?

ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಅವರಿಗೆ ಅಭಿಮಾನಿಗಳ ದಂಡೇ ಇದೆ. ಸಚಿವೆಯಾಗಿ ಅವರ ಕಾರ್ಯವೈಖರಿ, ಪ್ರತಿಪಕ್ಷಗಳಿಗೆ ತಿರುಗೇಟು ನೀಡುವ ಚಾಣಾಕ್ಷತನ ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಆದ್ರೀಗ Read more…

ವಿವಾದಕ್ಕೆ ಕಾರಣವಾಯ್ತು ‘ಡಿಯರ್ ಸ್ಮೃತಿ ಇರಾನಿ’ ಹೇಳಿಕೆ

ಬಿಹಾರದ ಶಿಕ್ಷಣ ಸಚಿವ ಅಶೋಕ್ ಚೌಧರಿ, ‘ಡಿಯರ್ ಸ್ಮೃತಿ ಇರಾನಿ ಜೀ, ನಮಗೆ ಹೊಸ ಶಿಕ್ಷಣ ನೀತಿ ಯಾವಾಗ ನೀಡುತ್ತೀರಿ’ ಎಂದು ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಇದಕ್ಕೆ Read more…

ಸಚಿವೆಗೆ ಮನುಸ್ಮೃತಿ ಇರಾನಿ ಎಂದ ಕಾಂಗ್ರೆಸ್ ನಾಯಕ

ಕಳೆದ ಜನವರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಹೈದರಾಬಾದ್ ವಿಶ್ವವಿದ್ಯಾನಿಲಯದ ದಲಿತ ವಿದ್ಯಾರ್ಥಿ ರೋಹಿತ್ ವೇಮುಲ ಪ್ರಕರಣದಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿಯವರು ತಳೆದಿರುವ ನಿಲುವನ್ನು ತೀವ್ರವಾಗಿ ಟೀಕಿಸಿರುವ ಕಾಂಗ್ರೆಸ್ ನಾಯಕ Read more…

ಸುಳ್ಳು ಹೇಳ್ತಿದ್ದಾರಂತೆ ಸಚಿವೆ ಸ್ಮೃತಿ ಇರಾನಿ

ಯಮುನಾ ಎಕ್ಸ್ ಪ್ರೆಸ್ ವೇಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವೆ ಸ್ಮೃತಿ ಇರಾನಿಯವರ ಬೆಂಗಾವಲು ಪಡೆ ವಾಹನ ಡಿಕ್ಕಿ ಹೊಡೆದು ವೈದ್ಯರೊಬ್ಬರು ಸಾವನ್ನಪ್ಪಿದ ಪ್ರಕರಣ ಈಗ ಹೊಸ Read more…

ಐವತ್ತಾಗುತ್ತಾ ಬಂದರೂ ಕೆಲವರು ಯುವಕರೇ ಎಂದ ಸ್ಮೃತಿ ಇರಾನಿ

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಕುರಿತು ಪರೋಕ್ಷ ವಾಗ್ದಾಳಿ ನಡೆಸಿರುವ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ, ಕೆಲವರು ಐವತ್ತು ವರ್ಷವನ್ನು ಸಮೀಪಿಸುತ್ತಿದ್ದರೂ ಸಹ ಯುವ ನಾಯಕರಾಗೇ Read more…

ಕಾರು ಅಪಘಾತ: ಕೂದಲೆಳೆಯ ಅಂತರದಲ್ಲಿ ಪಾರಾದ ಸ್ಮೃತಿ ಇರಾನಿ

ಉತ್ತರ ಪ್ರದೇಶದ ಆಗ್ರಾದಿಂದ ದೆಹಲಿಗೆ ತೆರಳುತ್ತಿದ್ದ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರ ಕಾರು ಯಮುನಾ ಎಕ್ಸ್‌‌‌‌ ಪ್ರೆಸ್ ವೇಯಲ್ಲಿ ಅಪಘಾತಕ್ಕೀಡಾಗಿದ್ದು, ಕೂದಲೆಳೆಯ ಅಂತರದಲ್ಲಿ Read more…

ಶಾರುಖ್, ಅಮಿತಾಬ್ ರೆಕಾರ್ಡ್ ಮುರಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ

ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದ ಶಾರುಖ್ ಹಾಗೂ ಅಮಿತಾಬ್ ಬಚ್ಚನ್ ವಿಡಿಯೋ ರೆಕಾರ್ಡ್ ಮುರಿದಿದ್ದಾರೆ. ಬುಧವಾರ ಸಂಸತ್ ನಲ್ಲಿ ಅವರು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...