alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದು ವರ್ಷ ಉಚಿತವಾಗಿ ಬಳಸಿ ರಿಲಾಯನ್ಸ್ ಜಿಯೋ

ರಿಲಾಯನ್ಸ್ ಜಿಯೋ ಸಿಮ್ ವೆಲ್ ಕಂ ಆಫರ್ ಡಿಸೆಂಬರ್ 31ಕ್ಕೆ ಮುಗಿಯುತ್ತೆ ಅಂತಾ ಬೇಸರ ಮಾಡಿಕೊಳ್ಳಬೇಡಿ. ನಿಮಗೊಂದು ಖುಷಿ ಸುದ್ದಿಯನ್ನು ನಾವು ಹೇಳ್ತೇವೆ ಕೇಳಿ. ಡಿಸೆಂಬರ್ 31ರವರೆಗಲ್ಲ ಒಂದು Read more…

ಮಾರುಕಟ್ಟೆಗೆ ಬಂತು ರಿಲಾಯನ್ಸ್ ಜಿಯೋ ಹೊಸ ಫೋನ್

ರಿಲಾಯನ್ಸ್ ಜಿಯೋ ಸ್ಮಾರ್ಟ್ ಫೋನ್ ನ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದೆ. ಇದನ್ನು ನಟಿ ಹಾಗೂ ಮಾಡೆಲ್ ಜೆನಿಲಿಯಾ ಡಿಸೋಜಾ ಮಾರುಕಟ್ಟೆಗೆ ಪರಿಚಯಿಸಿದ್ರು. ಈ ಹೊಸ ಸ್ಮಾರ್ಟ್ ಫೋನ್ Read more…

ಕಾರಿನಲ್ಲಿಯೇ ಸುಟ್ಟು ಕರಕಲಾಯ್ತು ಹೊಚ್ಚ ಹೊಸ ಐಫೋನ್

ಇತ್ತೀಚೆಗಷ್ಟೇ ಬಿಡುಗಡೆಗೊಂಡಿದ್ದ ಸ್ಯಾಮ್ಸಂಗ್ ನೋಟ್ 7 ಸ್ಮಾರ್ಟ್ ಫೋನ್ ಸ್ಪೋಟಗೊಂಡ ಪ್ರಕರಣಗಳು ವರದಿಯಾದ ಬಳಿಕ ವಿಮಾನಗಳಲ್ಲಿ ಈ ಫೋನ್ ಗಳ ಬಳಕೆಯನ್ನು ನಿಷೇಧಿಸಲಾಗಿದೆ. ತನ್ನ ಗ್ಯಾಲಕ್ಸಿ ನೋಟ್ 7 ಸ್ಮಾರ್ಟ್ Read more…

ಉಚಿತವಾಗಿ ಸಿಗ್ತಿದೆ 27 ಸಾವಿರ ರೂ. ಸ್ಮಾರ್ಟ್ ಫೋನ್

ದೀಪಾವಳಿ ಹತ್ತಿರವಾಗ್ತಿದ್ದಂತೆ ಎಲ್ಲ ಕಂಪನಿಗಳು ಗ್ರಾಹಕರಿಗೆ ಸಿಕ್ಕಾಪಟ್ಟೆ ಉಡುಗೊರೆ ನೀಡ್ತಾ ಇವೆ. ಗ್ರಾಹಕರನ್ನು ತಮ್ಮತ್ತ ಸೆಳೆಯಲು ಹೊಸ ಹೊಸ ಯೋಜನೆಗಳೊಂದಿಗೆ ಬರ್ತಾ ಇವೆ. ಸ್ಮಾರ್ಟ್ ಫೋನ್ ತಯಾರಕ ಕಂಪನಿ Read more…

ವಿದ್ಯಾರ್ಥಿಗಳಿಗೆ ಬುದ್ದಿ ಕಲಿಸಲು ಪೊಲೀಸ್ರು ಮಾಡಿದ್ದಾರೆ ಈ ಕೆಲ್ಸ

ರಾಜಧಾನಿ ನವದೆಹಲಿಯಲ್ಲಿ ಕಳೆದ ಕೆಲ ದಿನಗಳಿಂದ ಮೊಬೈಲ್ ಫೋನ್ ಗಳ ಕಳ್ಳತನ ಅವ್ಯಾಹತವಾಗಿ ನಡೆದಿದೆ. ಬ್ರಿಯೋ ಕಾರಿನಲ್ಲಿ ಠಾಕೂಠೀಕಾಗಿ ಬರುವ ಯುವತಿಯೊಬ್ಬಳು ತನ್ನ ಮೊಬೈಲ್ ಬ್ಯಾಟರಿ ಖಾಲಿಯಾಗಿದ್ದು, ತುರ್ತಾಗಿ Read more…

ನೋಟ್ 7 ಬುಕ್ ಮಾಡಿದವರಿಗೆ ಸಿಗ್ತಾ ಇದೆ ಬದಲಿ ಫೋನ್

ಕಳೆದ ತಿಂಗಳಷ್ಟೇ ಲಾಂಚ್ ಆಗಿದ್ದ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 7 ಸ್ಮಾರ್ಟ್ ಫೋನ್ ಗಳು ಸ್ಪೋಟಗೊಂಡ ಪ್ರಕರಣಗಳ ಬಳಿಕ ಸ್ಯಾಮ್ಸಂಗ್ ಕಂಪನಿ, ನೋಟ್ 7 ಫೋನ್ ಗಳ ಉತ್ಪಾದನೆಯನ್ನು Read more…

ದೀಪಾವಳಿ ಧಮಾಕ: ಕಡಿಮೆ ಬೆಲೆಗೆ ಸಿಗಲಿದೆ ಸ್ಮಾರ್ಟ್ ಫೋನ್!

ದೀಪಾವಳಿ ಹತ್ತಿರವಾಗುತ್ತಿದ್ದಂತೆ ನಾನಾ ಕಂಪನಿಗಳು ಗ್ರಾಹಕರಿಗೆ ಸಾಕಷ್ಟು ಕೊಡುಗೆಗಳನ್ನು ಹೊತ್ತು ತರ್ತಾ ಇವೆ. ಇದ್ರಲ್ಲಿ ಚೀನಾ ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿ Xiaomi ಕೂಡ ಹಿಂದೆ ಬಿದ್ದಿಲ್ಲ. Xiaomi  Read more…

Huawei Honor 8 ಸ್ಮಾರ್ಟ್ ಫೋನಿನ ವಿಶೇಷತೆ ಏನು?

ಸ್ಮಾರ್ಟ್ ಫೋನ್ ತಯಾರಕ ಕಂಪನಿಗಳಲ್ಲೊಂದಾದ Huawei ತನ್ನ ಫ್ಲ್ಯಾಗ್ ಶಿಪ್ ಸ್ಮಾರ್ಟ್ ಫೋನ್ Honor 8 ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. 29,999 ರೂಪಾಯಿಯ ಈ ಸ್ಮಾರ್ಟ್ ಫೋನ್ ಇಂದು Read more…

ಮತ್ತೊಂದು ಭರ್ಜರಿ ಆಪರ್ ನೀಡ್ತಿದೆ ಜಿಯೋ

ರಿಲಾಯನ್ಸ್ ಮತ್ತೊಂದು ಸ್ಮಾರ್ಟ್ಫೋನ್ LYF Flame 7S ಬಿಡುಗಡೆ ಮಾಡಿದೆ. ವಿಶೇಷವೆಂದ್ರೆ ಈ ಸ್ಮಾರ್ಟ್ ಫೋನ್ ಜೊತೆ ರಿಲಾಯನ್ಸ್ ಜಿಯೋ ವೆಲ್ ಕಂ ಆಫರ್ ಎರಡು ವರ್ಷಗಳವರೆಗೆ ಗ್ರಾಹಕರಿಗೆ Read more…

2400 ರೂ. ಗೆ ಸಿಗುತ್ತೆ ಇಂಟೆಕ್ಸ್ ಸ್ಮಾರ್ಟ್ ಫೋನ್

ನವದೆಹಲಿ: ಮೊಬೈಲ್ ಕ್ಷೇತ್ರದ ಮುಂಚೂಣಿ ಕಂಪನಿಗಳಲ್ಲಿ ಒಂದಾದ ಇಂಟೆಕ್ಸ್, ಅಕ್ವಾ ಇಕೋ 3 ಜಿ ಸ್ಮಾರ್ಟ್ ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇಂಟೆಕ್ಸ್ ಅಕ್ವಾ ಇಕೋ 3 ಜಿ Read more…

ಗ್ಯಾಲಕ್ಸಿ ನೋಟ್ 7 ಪ್ರಿಯರಿಗೊಂದು ಕಹಿ ಸುದ್ದಿ

ಸ್ಯಾಮ್ಸಂಗ್ ನ ಗ್ಯಾಲಕ್ಸಿ ನೋಟ್ 7 ಕೊಳ್ಳಬೇಕೆಂದು ಬಯಸಿದ್ದ ಗ್ರಾಹಕರಿಗೊಂದು ಕಹಿ ಸುದ್ದಿ ಇಲ್ಲಿದೆ. ಕೆಲ ತಿಂಗಳುಗಳ ಹಿಂದಷ್ಟೇ ಬಿಡುಗಡೆಗೊಂಡಿದ್ದ ಈ ಫೋನ್ ಗಳ ತಯಾರಿಕೆಯನ್ನು ಸ್ಯಾಮ್ಸಂಗ್ ತಾತ್ಕಾಲಿಕವಾಗಿ Read more…

ಹೈಟೆಕ್ ಕಳ್ಳಿ ಬರ್ತಿದ್ದಾಳೆ, ಮೊಬೈಲ್ ಜೋಪಾನ..!

ಆಕೆ ದೆಹಲಿಯ ಹೈಟೆಕ್ ಮೊಬೈಲ್ ಕಳ್ಳಿ. ಆದ್ರೆ ಅದನ್ನು ಊಹಿಸೋದು ಕೂಡ ಅಸಾಧ್ಯ. ವಯಸ್ಸು 20ರ ಆಸುಪಾಸು, ಬೆಳ್ಳನೆಯ ಹೋಂಡಾ ಬ್ರಿಯೋ ಕಾರಿನಲ್ಲಿ ಬರ್ತಾಳೆ. ಬ್ರಾಂಡೆಡ್ ಉಡುಪು ಅದಕ್ಕೆ Read more…

ಮತ್ತೊಂದು ಬಂಪರ್ ಆಫರ್ ಹೊತ್ತು ತಂದ ವೋಡಾಫೋನ್

ಹೊಸ ಗ್ರಾಹಕರನ್ನು ತಮ್ಮತ್ತ ಸೆಳೆಯಲು ಹಾಗೂ ಹಳೆ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವ ನಿಟ್ಟಿನಲ್ಲಿ ಟೆಲಿಕಾಂ ಕಂಪನಿಗಳು ಹೊಸ ಹೊಸ ಆಫರ್ ಗಳನ್ನು ತರ್ತಾ ಇವೆ. ಈಗ ವೋಡಾಫೋನ್ ಸರದಿ. ವೋಡಾಫೋನ್ Read more…

ಕೂಲ್ ಪ್ಯಾಡ್ ನಿಂದ ನೋಟ್ 5 ಸ್ಮಾರ್ಟ್ ಫೋನ್ ಬಿಡುಗಡೆ

ಅಗ್ಗದ ದರದ ಮೊಬೈಲನ್ನು ತಯಾರಿಸಿ ಮಾರಾಟ ಮಾಡುವ ಚೀನಾದ ಸ್ಮಾರ್ಟ್ ಫೋನ್ ತಯಾರಕ ಕಂಪನಿ ಕೂಲ್ ಪ್ಯಾಡ್ ಇಂಡಿಯಾ, ಸ್ಮಾರ್ಟ್ ಫೋನ್ ನೋಟ್ 5 ಅನ್ನು ಬಿಡುಗಡೆ ಮಾಡಿದೆ. Read more…

ಅಮಿತಾಬ್ ಬಚ್ಚನ್ ಮೊಬೈಲ್ ಕಂಪನಿಗೆ ಕೇಳಿದ ಪ್ರಶ್ನೆ ಏನು ಗೊತ್ತಾ?

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಮೊಬೈಲ್ ಕಂಪನಿ ಸ್ಯಾಮ್ಸಂಗ್ ಗೆ ಕೇಳಿರುವ ಪ್ರಶ್ನೆಯೊಂದು ಸುದ್ದಿಯಲ್ಲಿದೆ. ಅಮಿತಾಬ್ ಬಚ್ಚನ್ ಟ್ವಿಟರ್ ನಲ್ಲಿ ಸ್ಯಾಮ್ಸಂಗ್ ಗೊಂದು ಪ್ರಶ್ನೆ ಕೇಳಿದ್ದಾರೆ. ಮಿಸ್ಟರ್ Read more…

ಸ್ಪೋಟ..! ಈಗ ಸ್ಯಾಮ್ ಸಂಗ್ ವಾಷಿಂಗ್ ಮೆಷಿನ್ ಸರದಿ

ವಾಷಿಂಗ್ಟನ್: ಸ್ಯಾಮ್ ಗ್ಯಾಲಕ್ಸಿ ನೋಟ್-7 ಸ್ಮಾರ್ಟ್ ಫೋನ್ ಬ್ಯಾಟರಿ ಸ್ಪೋಟಗೊಂಡ ಅನೇಕ ಘಟನೆಗಳು ಇತ್ತೀಚೆಗೆ ಹೆಚ್ಚಾಗಿ ವರದಿಯಾಗಿವೆ. ಇದೇ ಕಾರಣಕ್ಕೆ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ -7 ಫೋನ್ Read more…

ಸ್ಪೋಟವಾಯ್ತು ಹೊಸ ಸ್ಮಾರ್ಟ್ ಫೋನ್

ವ್ಯಕ್ತಿಯೊಬ್ಬರು ತಮ್ಮ ಜೇಬಿನಲ್ಲಿ ಅಂಡ್ರಾಯ್ಡ್ ಸ್ಮಾರ್ಟ್ ಫೋನ್ ಇಟ್ಟುಕೊಂಡಿದ್ದ ವೇಳೆ ಅದು ತೀವ್ರ ಗತಿಯಲ್ಲಿ ಬಿಸಿಯಾಗುತ್ತಿರುವುದು ಗಮನಕ್ಕೆ ಬಂದಿದ್ದು, ಎಚ್ಚೆತ್ತ ಅವರು ಕೂಡಲೇ ಅದನ್ನು ಎಸೆದಿದ್ದು, ಅಪಾಯದಿಂದ ಪಾರಾಗಿದ್ದಾರೆ. Read more…

ಮೋಟೊ ಜಿ4 ಪ್ಲೇ ಸ್ಮಾರ್ಟ್ ಫೋನ್ ವಿಶೇಷತೆಗಳೇನು?

ಮೋಟೊರೊಲಾದ ಮೋಟೊ ಜಿ4 ಪ್ಲೇ ಸ್ಮಾರ್ಟ್ ಫೋನ್ ಭಾರತದಲ್ಲಿ ಲಭ್ಯವಾಗುತ್ತಿದೆ. 8,999 ರೂ.ಗಳಿಗೆ ದೊರೆಯುತ್ತಿರುವ ಈ ಫೋನ್ ಅನ್ನು ಆನ್ ಲೈನ್ ಶಾಪಿಂಗ್ ತಾಣವಾದ ಅಮೆಜಾನ್ ನಲ್ಲಿ ಖರೀದಿಸಬಹುದಾಗಿದೆ. ಮೋಟೊ Read more…

Xiaomi ಯ mi 5s ಸ್ಮಾರ್ಟ್ ಫೋನ್ ಬಿಡುಗಡೆ

Xiaomi ಕಂಪನಿ ಚೀನಾದಲ್ಲಿ ನಡೆದ ಒಂದು ಸಮಾರಂಭದಲ್ಲಿ mi 5s ಬಿಡುಗಡೆಗೊಳಿಸಿದೆ. ಗೋಲ್ಡ್, ರೋಸ್ ಗೋಲ್ಡ್, ಸಿಲ್ವರ್ ಮತ್ತು ಬಿಳಿ ಬಣ್ಣದಲ್ಲಿ ಈ ಫೋನ್ ಲಭ್ಯವಿದೆ. ಮೆಟಲ್ ಬಾಡಿ Read more…

ಹೀಗೆ ಮಾಡಿ ಸ್ಮಾರ್ಟ್ ಫೋನ್ ಚಾರ್ಜಿಂಗ್

ನವದೆಹಲಿ: ಮೊಬೈಲ್ ಬಳಕೆದಾರರ ಅದರಲ್ಲಿಯೂ ಸ್ಮಾರ್ಟ್ ಪೋನ್ ಬಳಕೆದಾರರ ಸಂಖ್ಯೆ ಇತ್ತೀಚೆಗೆ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಸ್ಮಾರ್ಟ್ ಫೋನ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದ್ದರೂ, ಅದನ್ನು ಚಾರ್ಜ್ ಮಾಡುವ ಕುರಿತಾಗಿ ಬಹುತೇಕರಿಗೆ Read more…

ಈ ನಂಬರ್ ಗೆ ಕರೆ ಮಾಡಿ ಉಚಿತ ಜಿಯೋ ಸಿಮ್ ಪಡೆಯಿರಿ

ಮೂರು ತಿಂಗಳ ಕಾಲ ಉಚಿತ ಕರೆ, ಉಚಿತ 4ಜಿ ಡೇಟಾ ಪ್ಯಾಕ್ ಹೀಗೆ ಆಕರ್ಷಕ ಕೊಡುಗೆ ಮೂಲಕ ರಿಲಾಯನ್ಸ್ ಜಿಯೋ ಲಾಂಚ್ ಆಗುತ್ತಿದ್ದಂತೆಯೇ ಮೊಬೈಲ್ ಗ್ರಾಹಕರು ಸಿಮ್ ಖರೀದಿಸಲು Read more…

ಸ್ನ್ಯಾಪ್ ಡ್ರ್ಯಾಗನ್ 820 ಪ್ರೊಸೆಸರ್ ಉಳ್ಳ ಸ್ಮಾರ್ಟ್ ಫೋನ್

ಈ ಮೊದಲು ಚೀನಾದಲ್ಲಿ Zuk Z2 ಲಾಂಚ್ ಮಾಡಿದ ಲೆನೊವಾ ಈಗ ಭಾರತದಲ್ಲಿ ಇದನ್ನು ಬಿಡುಗಡೆ ಮಾಡಿದೆ. ಭಾರತದಲ್ಲಿ ಈ ಫೋನ್ ಗೆ Z2 Plus ಎಂದು ನಾಮಕರಣ ಮಾಡಲಾಗಿದೆ. Read more…

1 ದಿನದಲ್ಲಿ ಒಂದು ಲಕ್ಷ ಮೊಬೈಲ್ ಫೋನ್ ಸೇಲ್..!

ಲೆನೊವಾ ಕಂಪನಿ ಸೋಮವಾರ ತನ್ನ ಹೊಸ ಸ್ಮಾರ್ಟ್ ಫೋನ್ Moto E3 Power ಬಿಡುಗಡೆ ಮಾಡಿದೆ. ಹೊಸ ಸ್ಮಾರ್ಟ್ ಫೋನ್ ಭಾರತಕ್ಕೆ ಕಾಲಿಟ್ಟು ವಾರ ಕಳೆದಿಲ್ಲ, ಆಗ್ಲೆ ಸಾಕಷ್ಟು Read more…

ಮುಟ್ಟಿದರೂ ಕೈ ಸುಡದ ಮೇಣದ ಬತ್ತಿ..!

ಮುಟ್ಟಿದರೂ ಕೈಯನ್ನು ಸುಡದ, ಪರಿಮಳ ಬೀರುವ ಸುರಕ್ಷಿತವಾದ ಸ್ಮಾರ್ಟೆಸ್ಟ್ ಮೇಣದ ಬತ್ತಿಯನ್ನು ಲುಡೆಲಾ ಕಂಪನಿ ತಯಾರಿಸಿದೆ. ಸ್ಮಾರ್ಟ್ ಫೋನ್ ಮೂಲಕ ಕಾರ್ಯನಿರ್ವಹಿಸುವ ಇ-ಕ್ಯಾಂಡಲ್ ಸಂಪೂರ್ಣ ಸುರಕ್ಷಿತವಾಗಿದೆ. ಇದನ್ನು ನಾವು Read more…

ಮಹಿಳೆಯರ ಕೈನಲ್ಲಿ ನಿಲ್ಲಲ್ಲ ಮೊಬೈಲ್ ಫೋನ್..!

ಮಹಿಳೆಯ ಬಾಯಲ್ಲಿ ಗುಟ್ಟೊಂದೆ ಅಲ್ಲ ಮೊಬೈಲ್ ಕೂಡ ನಿಲ್ಲಲ್ಲ. ಸಾಮಾನ್ಯವಾಗಿ ಪುರುಷರಿಗಿಂತ ಜಾಸ್ತಿ ಮಹಿಳೆಯರು ತಮ್ಮ ಫೋನ್ ಬದಲಾಯಿಸ್ತಿರ್ತಾರೆ. ಪುರುಷರಿಗೆ ಹೋಲಿಸಿದ್ರೆ ಮಹಿಳೆಯರ ಫೋನ್ ಹಾಳಾಗೋದು ಜಾಸ್ತಿ. ಇತ್ತೀಚೆಗೆ Read more…

ಜಿಯೋ ಸಿಮ್ ಪಡೆಯುವ ಮುನ್ನ ಇದನ್ನು ತಿಳಿಯಿರಿ

ರಿಲಾಯನ್ಸ್ ಜಿಯೋ ಸಿಮ್ ಖರೀದಿ ಭರಾಟೆ ಇನ್ನೂ ಮುಗಿದಿಲ್ಲ. ಹಲವಾರು ಮಂದಿ ಜಿಯೋ ಸಿಮ್ ಖರೀದಿಗೆ ಮುಗಿ ಬಿದ್ದಿರುವರಾದರೂ ತಮ್ಮ ಫೋನ್, ಜಿಯೋ ಸಿಮ್ ಕಾರ್ಡ್ ಅನ್ನು ಸಪೋರ್ಟ್ Read more…

ನಿರೀಕ್ಷೆ ಹೆಚ್ಚಿಸಿದ ಗ್ಯಾಲಕ್ಸಿ ಎ 9 ಪ್ರೊ ಸ್ಮಾರ್ಟ್ ಫೋನ್

ಈಗಿನ ಟ್ರೆಂಡ್ ಗೆ ತಕ್ಕಂತೆ ಸ್ಮಾರ್ಟ್ ಫೋನ್ ಗಳನ್ನು ತಯಾರಿಸುವಲ್ಲಿ ಮುಂಚೂಣಿಯಲ್ಲಿರುವ ಸ್ಯಾಮ್ ಸಂಗ್, ಸೆಪ್ಟಂಬರ್ 26 ರಿಂದ ಭಾರತದ ಮಾರುಕಟ್ಟೆಗೆ ಹೊಸ ಸ್ಮಾರ್ಟ್ ಫೋನ್ ಪರಿಚಯಿಸಲಿದೆ. ಈಗಾಗಲೇ Read more…

ಐ ಫೋನ್ ಬೆಲೆಗಳಲ್ಲಿ ಭಾರೀ ಇಳಿಕೆ..!

ಅಕ್ಟೋಬರ್ 7 ರಂದು ಭಾರತದಲ್ಲಿ ಐ ಫೋನ್ 7 ಹಾಗೂ ಐ ಫೋನ್ 7 ಪ್ಲಸ್ ಬಿಡುಗಡೆ ಮಾಡುತ್ತಿರುವ ಆಪಲ್ ಕಂಪನಿ, ಅದಕ್ಕೂ ಮುನ್ನ ಐ ಫೋನ್ 6 Read more…

ಅಂಬಾನಿ ಸಹೋದರರ ಮಧ್ಯೆ ಬಿಗ್ ಫೈಟ್..!

ವಿಶ್ವದಲ್ಲೇ ಅತ್ಯಂತ ಅಗ್ಗದ ಟಾರಿಫ್ ಪ್ಲಾನ್ ಮೂಲಕ ರಿಲಯೆನ್ಸ್ ಜಿಯೋ ಜನರ ಮನಗೆದ್ದಿದೆ. ಇದೀಗ ಅಂಬಾನಿ ಸಹೋದರರ ಮಧ್ಯೆಯೇ ಬಿಗ್ ಫೈಟ್ ಶುರುವಾಗಿದೆ. ಮುಖೇಶ್ ಅಂಬಾನಿ ಅವರ ಜಿಯೋಗೆ Read more…

ಬರ್ತಿದೆ ಸ್ಮಾರ್ಟ್ ಫೋನ್ ಗಳ ದೈತ್ಯ..!

ಟ್ಯೂರಿಂಗ್ ರೋಬೋಟಿಕ್ಸ್ ಇಂಡಸ್ಟ್ರೀಸ್, ಐಫೋನ್ ಗೂ ಸೆಡ್ಡು ಹೊಡೆಯಬಲ್ಲ ಅತ್ಯದ್ಭುತ ಸ್ಮಾರ್ಟ್ ಫೋನ್ ಅನ್ನು ಸದ್ಯದಲ್ಲೇ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಇದರ ಸ್ಪೆಷಲ್ ಫೀಚರ್ ಗಳನ್ನು ಕೇಳಿದ್ರೆ ನೀವು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...