alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಮಶಾನದಲ್ಲಿ ಹುಟ್ಟು ಹಬ್ಬ ಆಚರಿಸಿದವರ ವಿರುದ್ದ ಕೇಸ್

ಮುಂಬೈ: ಮೂಢ ನಂಬಿಕೆ ವಿರೋಧಿ ಕಾರ್ಯಕರ್ತರೊಬ್ಬರು ತಮ್ಮ ಮಗನ ಹುಟ್ಟು ಹಬ್ಬದ ಪಾರ್ಟಿಯನ್ನು ಸ್ಮಶಾನದಲ್ಲಿ‌ ನಡೆಸಿದ ಕಾರಣಕ್ಕೆ ಮಹಾರಾಷ್ಟ್ರ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿದ್ದಾರೆ. ಮೂಢ ನಂಬಿಕೆಯ Read more…

ಸ್ಮಶಾನಕ್ಕೆ ಮಹಿಳೆಯರು ಯಾಕೆ ಹೋಗಬಾರದು ಗೊತ್ತಾ…?

ಹಿಂದೂ ಧರ್ಮದಲ್ಲಿ ಒಟ್ಟು 16 ಸಂಸ್ಕಾರಗಳಿವೆ. ವ್ಯಕ್ತಿ ಅಂತ್ಯಸಂಸ್ಕಾರದ ನಂತ್ರ 16ನೇ ಕ್ರಿಯೆ ಮಾಡಲಾಗುತ್ತದೆ. ವ್ಯಕ್ತಿ ಸಾವನ್ನಪ್ಪಿದ ನಂತ್ರ ಅಂತಿಮ ಯಾತ್ರೆ ನಡೆಸಿ ಅಂತ್ಯಸಂಸ್ಕಾರ ನಡೆಸಲಾಗುತ್ತದೆ. ಮೃತ ವ್ಯಕ್ತಿ Read more…

ಭೂತದ ಭಯ ಓಡಿಸಲು ಸ್ಮಶಾನದಲ್ಲಿ ರಾತ್ರಿ ಕಳೆದ ಶಾಸಕ

ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯ ಚಿತಾಗಾರವೊಂದರ ನಿರ್ಮಾಣ ವಿಳಂಬಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಟಿಡಿಪಿ ಶಾಸಕ ನಿಮ್ಲಾಲ್ ರಾಮ್ ನಾಯ್ಡು ಸ್ಮಶಾನದಲ್ಲಿಯೇ ರಾತ್ರಿ ಕಳೆದಿದ್ದಾರೆ. ಸ್ಮಶಾನದಲ್ಲಿಯೇ ರಾತ್ರಿ ಊಟ ಮಾಡಿದ ಅವ್ರು Read more…

ಸ್ಮಶಾನದಲ್ಲೇ ಶವ ಬಿಟ್ಟು ಓಡಿದ್ರು, ಕಾರಣ ಗೊತ್ತಾ…?

ಬೆಂಗಳೂರು: ಮೃತ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಬಂದಿದ್ದ ಸಂಬಂಧಿಕರು, ಸ್ಮಶಾನದಲ್ಲೇ ಶವ ಬಿಟ್ಟು ಓಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ವಿಜಯಪುರದಲ್ಲಿ ನಡೆದಿದೆ. ನಿನ್ನೆ ಪಟ್ಟಣದ ನಿವಾಸಿಯೊಬ್ಬರು Read more…

ಶವದ ಮೇಲೆ ಕಳ್ಳರ ಕಣ್ಣು….

ಬಂಗಾರ, ಬೆಳ್ಳಿ, ಹಣ, ಮೊಬೈಲ್ ಹೀಗೆ ಬೆಲೆ ಬಾಳುವ ವಸ್ತುಗಳು ಕಳ್ಳತನವಾಗೋದು ಮಾಮೂಲಿ. ಆದ್ರೆ ಉತ್ತರ ಪ್ರದೇಶದ ಬಂದಲ್ ಶಹರ್ ನಲ್ಲಿ ಸತ್ತ ಮೇಲೂ ನೆಮ್ಮದಿಯಿಲ್ಲ ಎನ್ನುವಂತಾಗಿದೆ. ಸ್ಮಶಾನದಿಂದ Read more…

ಹೂತ ಹೆಣವನ್ನೂ ಬಿಡಲಿಲ್ಲ ಖದೀಮರು

ಬದುಕಿದ್ದಾಗಂತೂ ಕಷ್ಟ ತಪ್ಪಿದ್ದಲ್ಲ. ಸತ್ತ ಮೇಲಾದ್ರೂ ಮಣ್ಣಿನಡಿ ಸುಖನಿದ್ರೆಗೆ ಜಾರೋಣವೆಂದ್ರೆ ಅದಕ್ಕೂ ಜನರು ಬಿಡ್ತಿಲ್ಲ. ಯಸ್, ಉತ್ತರ ಪ್ರದೇಶದ ಮುಜಾಫರ್ನಗರದ ಸ್ಮಶಾನವೊಂದರಲ್ಲಿ ಹೂತ ಹೆಣವನ್ನೇ ಕದ್ದೊಯ್ದಿದ್ದಾರೆ ಖದೀಮರು. ಶಹಾಪುರ Read more…

ಸ್ಮಶಾನದ ಮಗ್ಗುಲಲ್ಲೇ ಮೈಮರೆತ ಜೋಡಿ

ಕಾಮದ ಮದವೇರಿದವರಿಗೆ ಭಯ, ನಾಚಿಕೆ ಎಂಬುದೇ ಇರಲ್ಲ ಎನ್ನುವುದನ್ನು ಹಲವು ಪ್ರಕರಣದಲ್ಲಿ ನೋಡಿರುತ್ತೀರಿ. ಹೀಗೆ ಮದವೇರಿದ ಜೋಡಿಯೊಂದು ಸ್ಮಶಾನದ ಮಗ್ಗುಲಲ್ಲೇ ಮೈಮರೆತು ಲೈಂಗಿಕ ಕ್ರಿಯೆ ನಡೆಸಿದ ಘಟನೆ ಎಸ್ಸಾಕ್ಸ್ Read more…

ಸ್ಮಶಾನದಲ್ಲಿ ಹೂತು ಹಾಕಿದ್ರೂ ಬದುಕಿ ಬಂತು ಮಗು

ಮಧ್ಯಪ್ರದೇಶದ ಘುಸ್ ಎಂಬ ಗ್ರಾಮದ ಸ್ಮಶಾನದಲ್ಲಿ ಮಗುವನ್ನು ಸಜೀವವಾಗಿ ಹೂತು ಹಾಕಲಾಗಿತ್ತು. ಶೇರ್ ಸಿಂಗ್ ಎಂಬುವವರು ಆ ನವಜಾತ ಶಿಶುವನ್ನು ರಕ್ಷಣೆ ಮಾಡಿದ್ದಾರೆ. ಸ್ಮಶಾನದ ಸಮೀಪದಲ್ಲೇ ಕೆಲವು ಮಕ್ಕಳು Read more…

ಮಾಯವಾಯ್ತು ಮರ್ಮಾಂಗ

ಮಂಡ್ಯ: ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಶಿವಪುರ ಸ್ಮಶಾನದ ಬಳಿ ಅರೆಬೆಂದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ವ್ಯಕ್ತಿಯೊಬ್ಬನ ಶವ ಇದಾಗಿದ್ದು, ವ್ಯಕ್ತಿಯ ಮರ್ಮಾಂಗವನ್ನೇ ದುಷ್ಕರ್ಮಿಗಳು ಕತ್ತರಿಸಿಕೊಂಡು ಹೋಗಿದ್ದಾರೆ. ಅರೆಬೆಂದ Read more…

ಬಿದಿರಿಗೆ ಮಗುವನ್ನು ಕಟ್ಟಿ ಸ್ಮಶಾನದಲ್ಲಿ ಬಿಟ್ಟ ತಂದೆ

ಮುಗ್ಧ ಮಗುವನ್ನು ಸ್ಮಶಾನದಲ್ಲಿ ಬಿಟ್ಟು ಹೋದ ಘಟನೆಯೊಂದು ಬೀಜಿಂಗ್ ನಲ್ಲಿ ನಡೆದಿದೆ. ತಂದೆಯೇ ಮಗುವನ್ನು ಸ್ಮಶಾನದಲ್ಲಿ ಬಿಟ್ಟು ಹೋಗಿದ್ದಾನೆ. ಎರಡು ವರ್ಷದ ಹೆಣ್ಣು ಮಗುವನ್ನು ಬಿದಿರಿಗೆ ಕಟ್ಟಿ ಬಿಟ್ಟು Read more…

ಸ್ಮಶಾನಕ್ಕೆ ಹೋಗಿ ಈ ಹುಡುಗಿ ಮಾಡ್ತಾಳೆ ಇಂಥ ಕೆಲಸ..!

ಸ್ಮಶಾನದ ಹೆಸರು ಕೇಳಿದ್ರೆ ಕೆಲವರು ಭಯಗೊಳ್ತಾರೆ. ಬಹುತೇಕ ಮಂದಿ ಸ್ಮಶಾನಕ್ಕೆ ಹೋಗಲು ಇಷ್ಟಪಡುವುದಿಲ್ಲ. ಇವೆಲ್ಲದರ ಮಧ್ಯೆ ಈ ಹುಡುಗಿ ಭಿನ್ನವಾಗಿ ನಿಲ್ತಾಳೆ. ಕೇವಲ ಸ್ಮಶಾನಕ್ಕೆ ಹೋಗುವುದೊಂದೇ ಅಲ್ಲ ಜನರಿಗೆ Read more…

ಮಹಿಳೆಯರು ಸ್ಮಶಾನಕ್ಕೆ ಏಕೆ ಹೋಗಬಾರದು ಗೊತ್ತಾ?

ಅಂತಿಮ ಸಂಸ್ಕಾರದ ವೇಳೆ ಸ್ಮಶಾನಕ್ಕೆ ಮಹಿಳೆಯರು ಹೋಗುವುದಿಲ್ಲ. ಹಿಂದೂ ಧರ್ಮದಲ್ಲಿ ಸ್ಮಶಾನಕ್ಕೆ ಮಹಿಳೆಯರು ಹೋಗೋದು ನಿಶಿದ್ಧ. ಇದಕ್ಕೆ ಅನೇಕ ಕಾರಣಗಳಿವೆ. ಮನೆಯಲ್ಲಿ ಸಾವಾದ್ರೆ ಶವವನ್ನು ಮನೆಯಿಂದ ತೆಗೆದುಕೊಂಡು ಹೋದ ನಂತ್ರ Read more…

ಸ್ಮಶಾನ ಕಾಯುವ ಮಹಿಳೆಗೆ ಸಿಕ್ಕ ಸನ್ಮಾನ

ಚೆನ್ನೈ: ಧೈರ್ಯ ಮತ್ತು ಶೌರ್ಯವಂತರಿಗೆ ಕೊಡಲಾಗುವ ‘ಕಲ್ಪನಾ ಚಾವ್ಲಾ’ ಪ್ರಶಸ್ತಿಯನ್ನು ಸ್ಮಶಾನ ಕಾಯುವ 40 ವರ್ಷದ ಜಯಂತಿ ಪಡೆದಿದ್ದಾರೆ. ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರು ಜಯಂತಿ ಅವರಿಗೆ ಈ Read more…

ಭೂತ ಹುಡುಕುತ್ತ ಸ್ಮಶಾನಕ್ಕೆ ಹೋದ್ರು ಹುಡುಗ್ರು….

ಅಲ್ಲಿ ಭೂತ ಕಾಣಿಸಿಕೊಂಡಿದೆ, ಕ್ಯಾಮರಾಕ್ಕೆ ಭೂತದ ಫೋಟೋ ಸಿಕ್ಕಿದೆ. ಹೀಗೆ ಅದು ಇದು ಸುದ್ದಿ ಕೇಳಿದ 10 ಮಂದಿ ಹುಡುಗರು ಭೂತದ ಹುಡುಕಾಟಕ್ಕೆ ಹೊರಟಿದ್ದಾರೆ. ಮಧ್ಯ ರಾತ್ರಿ ಭೂತಗಳನ್ನು Read more…

ವಿವಾದಕ್ಕೀಡಾಯ್ತು ಬಿನ್ ಲಾಡೆನ್ ಹತ್ಯೆಯಾದ ಸ್ಥಳ

ಇಸ್ಲಾಮಾಬಾದ್: 2011ರಲ್ಲಿ ಪಾಕಿಸ್ತಾನದ ಅಬೋಟಾಬಾದ್ ಸಮೀಪದ ಗರಾಸನ್ ನಲ್ಲಿ ಆಲ್ ಖೈದಾ ನಾಯಕ ಒಸಾಮಾ ಬಿನ್ ಲಾಡೆನ್ ನನ್ನು ಅಮೆರಿಕ ಪಡೆಗಳು ಹತ್ಯೆ ಮಾಡಿದ್ದ ಸ್ಥಳ ಈಗ ವಿವಾದದಲ್ಲಿದೆ. Read more…

ಸತ್ತು ಹುಟ್ಟಿದ್ದ ಶಿಶುವಿಗೆ ಸ್ಮಶಾನದಲ್ಲಿ ಬಂತು ಜೀವ..!

ಜಗತ್ತಿನಲ್ಲಿ ಚಿತ್ರ- ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಮಧ್ಯಪ್ರದೇಶದಲ್ಲಿ ಎಲ್ಲರೂ ಚಕಿತಗೊಳ್ಳುವಂತಹ ಒಂದು ಘಟನೆ ನಡೆದಿದೆ. ಸತ್ತು ಹುಟ್ಟಿದ್ದ ಶಿಶುವಿಗೆ ಸ್ಮಶಾನದಲ್ಲಿ ಜೀವ ಬಂದಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಮೀನಾ ಎಂಬಾಕೆ Read more…

ರಾಜಸ್ಥಾನದ ಸ್ಮಶಾನದಲ್ಲಿ ನಡೆದಿದೆ ವಿಲಕ್ಷಣ ಘಟನೆ

ರಾಜಸ್ಥಾನದ ಚಿತ್ತೋರ್ಗರ್ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಘಟನೆ ಅಲ್ಲಿನ ನಿವಾಸಿಗಳನ್ನು ಆತಂಕಕ್ಕೀಡು ಮಾಡಿದೆ. ಸ್ಮಶಾನದಲ್ಲಿ ಹೂತಿಟ್ಟಿರುವ ಶವಗಳನ್ನು ಹೊರ ತೆಗೆಯುತ್ತಿರುವ ದುಷ್ಕರ್ಮಿಗಳು ತಲೆಯನ್ನು ಕತ್ತರಿಸಿಕೊಂಡು ಹೋಗಿದ್ದಾರೆ. ಚಿತ್ತೋರ್ಗರ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...