alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಚ್ಚಿನ್ ಬಂದರಿನಲ್ಲಿ ಭಾರೀ ಸ್ಪೋಟಕ್ಕೆ ನಾಲ್ವರು ಬಲಿ

ಕೊಚ್ಚಿನ್: ಕೇರಳದ ಕೊಚ್ಚಿ ಬಂದರಿನಲ್ಲಿ(ಶಿಪ್ ಯಾರ್ಡ್) ಭಾರೀ ಸ್ಪೋಟ ಸಂಭವಿಸಿದ್ದು, ಕನಿಷ್ಟ 4 ಮಂದಿ ಮೃತಪಟ್ಟು, 13 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಂದರಿನಲ್ಲಿದ್ದ ಒ.ಎಸ್.ಜಿ.ಸಿ. ಗೆ ಸೇರಿದ ಸಾಗರ Read more…

ಗಣಿ ಕಂಪನಿಯಲ್ಲಿ ಸ್ಪೋಟ: 7 ಕಾರ್ಮಿಕರಿಗೆ ಗಾಯ

ಬಳ್ಳಾರಿ: ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲ್ಲೂಕಿನ ಆರ್.ಬಿ.ಎಸ್.ಎಸ್.ಎನ್. ಗಣಿ ಕಂಪನಿಯಲ್ಲಿ ಸ್ಪೋಟ ಸಂಭವಿಸಿದ್ದು, 7 ಮಂದಿ ಕಾರ್ಮಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. Read more…

ಮಸೀದಿಯಲ್ಲಿ ಸ್ಪೋಟ: 184 ಮಂದಿ ಸಾವು

ಕೈರೋ: ಈಜಿಪ್ಟ್ ಉತ್ತರ ಭಾಗದ ಸಿನಾಯ್ ಪ್ರಾಂತ್ಯದಲ್ಲಿ ಐಸಿಸ್ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಉಗ್ರರು ನಡೆಸಿದ ಬಾಂಬ್ ದಾಳಿಯಲ್ಲಿ ಕನಿಷ್ಠ 184 ಮಂದಿ ಸಾವನ್ನಪ್ಪಿದ್ದು, 120 ಕ್ಕೂ ಅಧಿಕ Read more…

ಬಾಯ್ಲರ್ ಸ್ಪೋಟ: ಏರುತ್ತಲೇ ಇದೆ ಸಾವಿನ ಸಂಖ್ಯೆ

ರಾಯ್ ಬರೇಲಿ: ಉತ್ತರ ಪ್ರದೇಶದ ರಾಯ್ ಬರೇಲಿಯ ಎನ್.ಟಿ.ಪಿ.ಸಿ. ಪವರ್ ಪ್ಲಾಂಟ್ ನಲ್ಲಿ ಬಾಯ್ಲರ್ ಸ್ಪೋಟದಿಂದ ಮೃತಪಟ್ಟವರ ಸಂಖ್ಯೆ 20 ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ 100 ಕ್ಕೂ ಅಧಿಕ Read more…

ಟ್ರಾನ್ಸ್ ಫಾರ್ಮರ್ ಸ್ಪೋಟಿಸಿ ಐವರು ಸಾವು

ಜೈಪುರ್: ರಾಜಸ್ತಾನದಲ್ಲಿ ಟ್ರಾನ್ಸ್ ಫಾರ್ಮರ್ ಸ್ಪೋಟಗೊಂಡು ಐವರು ಸಾವನ್ನಪ್ಪಿದ್ದು, 12 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಜೈಪುರ್ ಜಿಲ್ಲೆಯ ಶಾಪ್ ಪುರ ಪಟ್ಟಣಕ್ಕೆ ಸಮೀಪದಲ್ಲಿ ಖಾತಲೈ ಗ್ರಾಮದಲ್ಲಿ ದುರಂತ ಸಂಭವಿಸಿದೆ. Read more…

ಫ್ರಿಜ್ ಸ್ಪೋಟಗೊಂಡು ಇಬ್ಬರು ದುರ್ಮರಣ

ವಿಜಯಪುರ: ಫ್ರಿಜ್ ಸ್ಪೋಟಗೊಂಡು ಇಬ್ಬರು ಬಾಲಕರು ಸ್ಥಳದಲ್ಲೇ ಸಾವು ಕಂಡ ಘಟನೆ ವಿಜಯಪುರ ಜಿಲ್ಲೆ ಗ್ರಾಮಾಂತರ ಠಾಣೆ ವ್ಯಾಪ್ತಿಯ ಉತ್ನಾಳದಲ್ಲಿ ನಡೆದಿದೆ. ಸಂಜೀವ್ ಕುಮಾರ್(11), ಪವನ್ ಹೂಗಾರ್(6) ಮೃತಪಟ್ಟವರು. Read more…

ದೀಪಾವಳಿಯಂದೇ ಪಟಾಕಿ ದುರಂತ: 8 ಮಂದಿ ಸಾವು

ದೀಪಾವಳಿಯಂದೇ ಪಟಾಕಿ ಕಾರ್ಖಾನೆಯಲ್ಲಿ ಭೀಕರ ದುರಂತ ಸಂಭವಿಸಿದೆ. ಒಡಿಶಾದ ಬಾಲಸೋರ್ ಜಿಲ್ಲೆಯ ಬಹಾಬಲ್ಪುರದ ಪಟಾಕಿ ಕಾರ್ಖಾನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಭಾರೀ ಸ್ಪೋಟ ಸಂಭವಿಸಿದೆ. ಅವಘಡದಲ್ಲಿ ಕನಿಷ್ಠ 8 Read more…

ಮೊಬೈಲ್ ಬ್ಯಾಟರಿ ಸ್ಪೋಟಿಸಿ ಇಬ್ಬರಿಗೆ ಗಾಯ

ಕಲಬುರಗಿ: ಮೊಬೈಲ್ ಬ್ಯಾಟರಿ ಸ್ಪೋಟಿಸಿ, ಇಬ್ಬರು ಬಾಲಕರು ಗಾಯಗೊಂಡ ಘಟನೆ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲ್ಲೂಕಿನಲ್ಲಿ ನಡೆದಿದೆ. ಹೊನಗುಂಟ ಗ್ರಾಮದ ಮಲ್ಲು(15), ನಾಗರಾಜ್(12) ಗಾಯಗೊಂಡ ಬಾಲಕರು. ನಾಗರಾಜ್ ಕಣ್ಣಿಗೆ Read more…

ಅಕ್ರಮ ಗಣಿಗಾರಿಕೆಗೆ ಇಬ್ಬರು ಬಲಿ

ಮಂಡ್ಯ: ಅಕ್ರಮ ಗಣಿಗಾರಿಕೆ ವೇಳೆ ಸ್ಪೋಟ ಸಂಭವಿಸಿ, ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಬೇಬಿಬೆಟ್ಟದಲ್ಲಿ ನಡೆದಿದೆ. ನಾರಾಯಣ ಹಾಗೂ ಮಹೇಶ್ ಮೃತಪಟ್ಟ ಕಾರ್ಮಿಕರು. Read more…

ಲಂಡನ್ ಮೆಟ್ರೋದಲ್ಲಿ ಮತ್ತೊಂದು ಸ್ಪೋಟ

ಲಂಡನ್ ಮೆಟ್ರೋದಲ್ಲಿ ಮತ್ತೊಂದು ಸ್ಪೋಟ ಸಂಭವಿಸಿದೆ. 2017 ರಲ್ಲಿ ಸಂಭವಿಸಿದ 6 ನೇ ಸ್ಪೋಟ ಪ್ರಕರಣ ಇದಾಗಿದೆ. ಲಂಡನ್ ನ ಟವರ್ ಹಿಲ್ ಟ್ಯೂಬ್ ಸ್ಟೇಷನ್ ನಲ್ಲಿ ಭಾರೀ Read more…

ಜೇಬಿನಲ್ಲೇ ಸ್ಪೋಟವಾಯ್ತು ಸ್ಮಾರ್ಟ್ ಫೋನ್

ವಿಶಾಖಪಟ್ಟಣಂ: ಆಘಾತಕಾರಿ ಘಟನೆಯೊಂದರಲ್ಲಿ ಜೇಬಿನಲ್ಲಿದ್ದ Xiaomi Redmi Note 4 ಸ್ಮಾರ್ಟ್ ಫೋನ್ ಸ್ಪೋಟವಾಗಿ ಬಳಕೆದಾರ ಗಾಯಗೊಂಡ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಪೂರ್ವ ಗೋದಾವರಿ ಜಿಲ್ಲೆಯ ರಾವುಲಾಪಾಲೆಮ್ ಬಳಿ Read more…

ಚೀನಾ ಶಾಲೆಯಲ್ಲಿ ನಡೆದ ಸ್ಪೋಟಕ್ಕೆ 8 ಮಂದಿ ಬಲಿ

ಚೀನಾದ ಫೆಂಗ್ ಜಿಯಾನ್ ಪ್ರಾಂತ್ಯದಲ್ಲಿನ ಶಾಲೆಯೊಂದರ ಬಳಿ ಸಂಭವಿಸಿದ ಸ್ಪೋಟಕ್ಕೆ ಬಲಿಯಾದವರ ಸಂಖ್ಯೆ 8 ಕ್ಕೇರಿದೆ. ಬುಧವಾರದಂದು ಸ್ಥಳೀಯ ಕಾಲಮಾನ 4-48 ರ ಸುಮಾರಿಗೆ ಈ ಸ್ಪೋಟ ಸಂಭವಿಸಿದ್ದು, Read more…

ವೈರಲ್ ಆಗಿದೆ ಎದೆ ಝಲ್ಲೆನಿಸುವ ಈ ವಿಡಿಯೋ

ಸಾವಿನಿಂದ ಸಾಹಸಿಯೊಬ್ಬ ಕೂದಲೆಳೆ ಅಂತರದಲ್ಲಿ ಪಾರಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸ್ಪೋಟಕಗಳು ತುಂಬಿದ್ದ ಫ್ರಿಜ್ ಒಂದನ್ನು ನಿರ್ಜನ ಪ್ರದೇಶದಲ್ಲಿ ಸ್ಪೋಟಿಸಲಾಗಿದೆ. ಶೂಟರ್ ದೂರದಲ್ಲಿದ್ದ ಫ್ರಿಜ್ ಗೆ ಮರದ Read more…

ಬಾಯ್ಲರ್ ಸ್ಪೋಟವಾಗಿ ಕಾರ್ಮಿಕ ಸಜೀವ ದಹನ

ಬೀದರ್: ಕಾರ್ಖಾನೆಯೊಂದರಲ್ಲಿ ಬಾಯ್ಲರ್ ಸ್ಪೋಟವಾಗಿ ಕಾರ್ಮಿಕ ಸಜೀವ ದಹನವಾದ ದಾರುಣ ಘಟನೆ ಬೀದರ್ ಜಿಲ್ಲೆ ಹುಮ್ನಾಬಾದ್ ನ ಕೈಗಾರಿಕಾ ವಸಾಹತುವಿನಲ್ಲಿ ನಡೆದಿದೆ. ಹೈದರಾಬಾದ್ ಮೂಲದ ಕಾರ್ಮಿಕ ವೆಂಕಟೇಶ್(40) ಮೃತಪಟ್ಟವರು. Read more…

ಪಟಾಕಿ ಸ್ಪೋಟಕ್ಕೆ ಬಲಿಯಾದ್ರು 14 ಮಂದಿ

ಭೋಪಾಲ್: ಮಧ್ಯಪ್ರದೇಶದ ಪಟಾಕಿ ಕಾರ್ಖಾನೆಯಲ್ಲಿ ನಡೆದ ಭೀಕರ ದುರಂತದಲ್ಲಿ ಕನಿಷ್ಠ 14 ಮಂದಿ ಸಾವನ್ನಪ್ಪಿದ್ದಾರೆ. ಜಿಲ್ಲಾ ಕೇಂದ್ರ ಬಾಲಾಘಾಟ್ ನಿಂದ 5 ಕಿಲೋಮೀಟರ್ ದೂರದಲ್ಲಿ ಪಟಾಕಿ ಕಾರ್ಖಾನೆ ಇದ್ದು, Read more…

ಸಿಲಿಂಡರ್ ಸ್ಪೋಟಿಸಿ 7 ಮಂದಿ ಗಂಭೀರ

ಶಿವಮೊಗ್ಗ: ಸಿಲಿಂಡರ್ ಸ್ಪೋಟಿಸಿ 7 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಶಿವಮೊಗ್ಗದ ಆಯನೂರು ಗೇಟ್ ಬಳಿ ನಡೆದಿದೆ. ಗೋಪಾಳಕ್ಕೆ ತೆರಳುವ ಡಬಲ್ ರಸ್ತೆಯ ಮುನೀರ್ ಪಾಷಾ ಎಂಬುವವರ ಮನೆಯಲ್ಲಿ Read more…

ಬಾಂಬ್ ಸ್ಪೋಟಕ್ಕೆ ಬಲಿಯಾದ್ರು 25 ಮಂದಿ

ಇಸ್ಲಾಮಾಬಾದ್: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯ ಕ್ವೆಟ್ಟಾದಲ್ಲಿ ಪ್ರಬಲ ಬಾಂಬ್ ಸ್ಪೋಟಿಸಿ, 25 ಮಂದಿ ಸಾವನ್ನಪ್ಪಿದ್ದಾರೆ. ಸೆನೆಟ್ ಡೆಪ್ಯುಟಿ ಚೇರ್ಮನ್ ಹಾಗೂ ಜಮಾತೆ ಇ ಇಸ್ಲಾಮಿ ಸಂಘಟನೆಯ ಪ್ರಮುಖ ಮೌಲಾನಾ Read more…

ಬಾಂಬ್ ಸ್ಟೋಟಿಸಿ 8 ಮಂದಿ ಸಾವು

ಕೋಲ್ಕತಾ: ಪಶ್ಚಿಮ ಬಂಗಾಳದ ಬಿರ್ಭಮ್ ಜಿಲ್ಲೆಯಲ್ಲಿ ಕಚ್ಚಾ ಬಾಂಬ್ ಸ್ಪೋಟಿಸಿ, ಕನಿಷ್ಠ 8 ಮಂದಿ ಸಾವು ಕಂಡಿದ್ದಾರೆ. ಲಾಬ್ಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ದರ್ಬಾರ್ ಪುರ ಗ್ರಾಮದ ಹೊರ Read more…

ಢಾಕಾ ಏರ್ಪೋರ್ಟ್ ನಲ್ಲಿ ಆತ್ಮಾಹುತಿ ದಾಳಿ

ಢಾಕಾ: ಬಾಂಗ್ಲಾದೇಶ ರಾಜಧಾನಿ ಢಾಕಾದಲ್ಲಿ ಆತ್ಮಾಹುತಿ ದಾಳಿ ನಡೆಸಲಾಗಿದೆ. ಢಾಕಾದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ದಾಳಿಕೋರ ತನ್ನನ್ನು ತಾನು ಸ್ಪೋಟಿಸಿಕೊಂಡಿದ್ದಾನೆ. ಸ್ಪೋಟದ ತೀವ್ರತೆಗೆ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. Read more…

ಸಿಡಿಮದ್ದು ಸ್ಪೋಟಿಸಿ ಇಬ್ಬರು ಸಾವು

ಮಂಗಳೂರು: ಸಿಡಿಮದ್ದು ತಯಾರಿಸುತ್ತಿದ್ದ ವೇಳೆ ಸ್ಪೋಟ ಸಂಭವಿಸಿ, ಇಬ್ಬರು ದಾರುಣವಾಗಿ ಸಾವು ಕಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಬಂಟ್ವಾಳ ತಾಲ್ಲೂಕಿನ ಕಂಬಳಬೆಟ್ಟು ಗ್ರಾಮದ ಆಸೀಮ್, ಸುಂದರ್ Read more…

ವಿಮಾನದಲ್ಲಿ ಹೆಡ್ ಫೋನ್ ಸ್ಫೋಟ

ಆಸ್ಟ್ರೇಲಿಯಾಗೆ ಪ್ರಯಾಣಿಸ್ತಾ ಇದ್ದ ವಿಮಾನವೊಂದರಲ್ಲಿ ಹೆಡ್ ಫೋನ್ ಬ್ಯಾಟರಿ ಸ್ಫೋಟಗೊಂಡಿದ್ರಿಂದ ಯುವತಿಯೊಬ್ಬಳು ಗಾಯಗೊಂಡಿದ್ದಾಳೆ. ಆಕೆಯ ಮುಖ ಮತ್ತು ಕೈಗಳಿಗೆ ಸುಟ್ಟ ಗಾಯಗಳಾಗಿವೆ. ಬೀಜಿಂಗ್ ನಿಂದ ಮೆಲ್ಬೊರ್ನ್ ಗೆ ಹೊರಟಿದ್ದ Read more…

ಕೋರ್ಟ್ ನಲ್ಲಿ ಬಾಂಬ್ ಸ್ಪೋಟ : 12 ಮಂದಿ ಸಾವು

ಕಾಬೂಲ್: ಸುಪ್ರೀಂ ಕೋರ್ಟ್ ಆವರಣದಲ್ಲಿ ಶಕ್ತಿಶಾಲಿ ಬಾಂಬ್ ಸ್ಪೋಟಿಸಿ, ಕನಿಷ್ಠ 12 ಮಂದಿ ಮೃತಪಟ್ಟಿದ್ದಾರೆ. ಆಫ್ಘಾನಿಸ್ತಾನದ ಸುಪ್ರೀಂ ಕೋರ್ಟ್ ಆವರಣದಲ್ಲಿ ಹೆಚ್ಚಿನ ಜನ ಸೇರಿದ್ದ ಸಂದರ್ಭದಲ್ಲೇ ಬಾಂಬ್ ಸ್ಪೋಟಿಸಲಾಗಿದೆ. Read more…

ಬಲೂನ್ ಗೆ ಗಾಳಿ ತುಂಬುವಾಗಲೇ ಅವಘಡ

ಬೆಂಗಳೂರು: ಬಲೂನ್ ಗೆ ಗಾಳಿ ತುಂಬುತ್ತಿದ್ದ ಸಂದರ್ಭದಲ್ಲಿ ಸಿಲಿಂಡರ್ ಸ್ಪೋಟವಾಗಿ, ನಾಲ್ವರು ಗಾಯಗೊಂಡ ಘಟನೆ ಬೆಂಗಳೂರಿನ ವಸಂತನಗರದಲ್ಲಿ ನಡೆದಿದೆ. ಬಲೂನ್ ವ್ಯಾಪಾರಿ ಮುಖೇಶ್ ಎಂಬಾತ ವಸಂತನಗರ 8 ನೇ Read more…

ಬಹಿರಂಗವಾಯ್ತು ಗ್ಯಾಲಕ್ಸಿ ನೋಟ್ 7 ಸ್ಪೋಟದ ರಹಸ್ಯ

ಭಾರೀ ನಿರೀಕ್ಷೆಯೊಂದಿಗೆ ಬಿಡುಗಡೆಯಾಗಿದ್ದ, ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 7 ಸ್ಮಾರ್ಟ್ ಫೋನ್ ಸ್ಪೋಟಕ್ಕೆ ಕಾರಣ ಏನೆಂಬುದು ವರದಿಯಲ್ಲಿ ತಿಳಿದುಬಂದಿದೆ. ಗ್ಯಾಲಕ್ಸಿ ನೋಟ್ 7 ಬಿಸಿಯಾಗಲು ಮತ್ತು ಸ್ಪೋಟಗೊಳ್ಳಲು Read more…

ಮೊಬೈಲ್ ಸ್ಪೋಟ: ಯುವಕ ಸಾವು

ತುಮಕೂರು: ಮೊಬೈಲ್ ಚಾರ್ಜ್ ಹಾಕುವ ಸಂದರ್ಭದಲ್ಲಿ ಸ್ಪೋಟಗೊಂಡು, ಯುವಕನೊಬ್ಬ ಮೃತಪಟ್ಟ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ಕುಣಿಗಲ್ ತಾಲ್ಲೂಕು ಹೊಳಲುಗುಂದ ಗ್ರಾಮದ ಗೋವಿಂದ ರಾಜು(19) ಮೃತಪಟ್ಟವರು. ಮನೆಯಲ್ಲಿ ಮೊಬೈಲ್ Read more…

ಸಿಲಿಂಡರ್ ಸ್ಪೋಟಿಸಿ ವ್ಯಕ್ತಿ ಸಜೀವ ದಹನ

ಬೆಂಗಳೂರು: ಮಿನಿ ಎಲ್.ಪಿ.ಜಿ. ಸಿಲಿಂಡರ್ ಸ್ಪೋಟಿಸಿ ವ್ಯಕ್ತಿಯೊಬ್ಬರು ಸಜೀವ ದಹನವಾಗಿದ್ದಾರೆ. ಅರಸಿಕೆರೆ ಮೂಲದ ಭೀಮರಾವ್(50) ಮೃತಪಟ್ಟವರು. ಬೆಂಗಳೂರು ಹೊಂಬೇಗೌಡ ನಗರದ ಯುವಜನ ಸೇವಾ ಕ್ರೀಡಾ ಇಲಾಖೆಗೆ ಸೇರಿದ ಖೋ Read more…

ಸ್ಪೋಟವಾಯ್ತು ಪ್ಯಾಂಟ್ ನಲ್ಲಿದ್ದ ಸ್ಯಾಮ್ಸಂಗ್ ಮೊಬೈಲ್

ಬಾಗಲಕೋಟೆ: ಪ್ಯಾಂಟ್ ನಲ್ಲಿದ್ದ ಸ್ಯಾಮ್ ಸಂಗ್ ಮೊಬೈಲ್ ಫೋನ್ ಸ್ಪೋಟಗೊಂಡು, ಯುವಕ ಗಾಯಗೊಂಡ ಘಟನೆ ಬಾಗಲಕೋಟೆ ತಾಲ್ಲೂಕಿನಲ್ಲಿ ನಡೆದಿದೆ. ಗದ್ದನಕೇರಿ ಗ್ರಾಮದ ಸಿದ್ದಪ್ಪ ಅನಗವಾಡಿ ಎಂಬ ಯುವಕ ಗಾಯಗೊಂಡಿದ್ದು, Read more…

ಚಿಂತಾಮಣಿಯಲ್ಲಿ ಮಹಾಸ್ಪೋಟ

ಚಿಕ್ಕಬಳ್ಳಾಪುರ: ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಾಸ್ಪೋಟ ಸಂಭವಿಸಿದ್ದು, ಅದೃಷ್ಟವಶಾತ್ ಭಾರೀ ದುರಂತ ತಪ್ಪಿದೆ. 2 ಲಾರಿಗಳಲ್ಲಿದ್ದ 900 ಗ್ಯಾಸ್ ಸಿಲಿಂಡರ್ ಗಳು ಸ್ಪೋಟಗೊಂಡಿದ್ದು, ಬಾಂಬ್ ರೀತಿಯಲ್ಲಿ Read more…

ಪಟಾಕಿ ಮಾರ್ಕೆಟ್ ನಲ್ಲಿ ಸ್ಪೋಟ: 27 ಮಂದಿ ಸಾವು

ಮೆಕ್ಸಿಕೋ: ಮೆಕ್ಸಿಕೋ ಸಿಟಿಯಲ್ಲಿನ ಪಟಾಕಿ ಮಾರ್ಕೆಟ್ ನಲ್ಲಿ ಸ್ಪೋಟ ಸಂಭವಿಸಿ, 27 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 70 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಅವರಲ್ಲಿ ಹೆಚ್ಚಿನ Read more…

ಫುಟ್ ಬಾಲ್ ಸ್ಟೇಡಿಯಂ ಬಳಿ ಬಾಂಬ್ ಸ್ಪೋಟ: 29 ಸಾವು

ಇಸ್ತಾಂಬುಲ್: ಅವಳಿ ಬಾಂಬ್ ಸ್ಪೋಟಿಸಿ 29 ಮಂದಿ ಸಾವಿಗೀಡಾದ ಘಟನೆ ಟರ್ಕಿಯ ಇಸ್ತಾಂಬುಲ್ ನಲ್ಲಿ ನಡೆದಿದೆ. ಫುಟ್ ಬಾಲ್ ಸ್ಟೇಡಿಯಂ ಸಮೀಪ ಪೊಲೀಸ್ ವಾಹನಗಳನ್ನು ಗುರಿಯಾಗಿಸಿಕೊಂಡು ಶಂಕಿತ ಉಗ್ರರು Read more…

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...