alex Certify
ಕನ್ನಡ ದುನಿಯಾ       Mobile App
       

Kannada Duniya

ಚಲಿಸುತ್ತಿದ್ದ ಕಾರಿನಲ್ಲೇ ಸೆಕ್ಸ್ ಮಾಡಿದ ಯುವ ಜೋಡಿ…!

ಹಾಡಹಗಲೇ ಯುವ ಜೋಡಿಯೊಂದು ಚಲಿಸುತ್ತಿರುವ ಕಾರಿನಲ್ಲೇ ಹೆದ್ದಾರಿಯಲ್ಲಿ ಸೆಕ್ಸ್ ಮಾಡಿರುವ ವಿಲಕ್ಷಣ ಘಟನೆಯೊಂದು ಸ್ಪೇನ್ ನಲ್ಲಿ ನಡೆದಿದೆ. ಇತ್ತೀಚೆಗೆ ಈ ಘಟನೆ ಸ್ಪೇನ್ ನ ಸೆಗೋವಿಯಾದ ವಿಲ್ಕಾಸ್ಟಿನ್ ಎಂಬಲ್ಲಿ Read more…

ಟೋಮೋಟೋ ಹಬ್ಬದಲ್ಲಿ ಮಿಂದೇಳ್ತಿದ್ದಾರೆ ಜನ

ವಿಶ್ವದ ಪ್ರತಿಯೊಂದು ದೇಶವೂ ತನ್ನದೇ ಸಂಸ್ಕೃತಿ, ಹಬ್ಬ, ಉತ್ಸವಗಳನ್ನು ಮಾಡುತ್ತದೆ. ಕೆಲ ದೇಶಗಳಲ್ಲಿ ಚಿತ್ರ-ವಿಚಿತ್ರ ಆಚರಣೆಗಳು ಜಾರಿಯಲ್ಲಿವೆ. ಇದಕ್ಕೆ ಸ್ಪೇನ್ ಕೂಡ ಹೊರತಾಗಿಲ್ಲ. ಸ್ಪೇನ್ ನಲ್ಲಿ ಟೋಮೋಟೋ ಫೈಟ್ Read more…

ಹೆಣ್ಣು ಮಕ್ಕಳ ಅವತಾರ ನೋಡಿ ಚಪ್ಪಲಿ ಕೈಗೆತ್ತಿಕೊಂಡ ತಾಯಿ

ಹುಚ್ಚುಕೋಡಿ ಮನಸ್ಸು ಅದು ಹದಿನಾರರ ವಯಸ್ಸು ಅನ್ನೋ ಮಾತಿದೆ. ವಯಸ್ಸಿಗೆ ಬಂದ ಮಕ್ಕಳ ಬುದ್ಧಿ ಹೆಂಡ ಕುಡಿದ ಕೋತಿಯ ಹಾಗೆ ಅಂತಾನೂ ಹೇಳ್ತಾರೆ. ಹದಿಹರೆಯ ಅಂತ ಜಿಗಿಜಿಗಿದು ಕುಣೀತಿದ್ದ Read more…

5 ಮಂದಿ ಅತ್ಯಾಚಾರವೆಸಗಿ ವಿಡಿಯೋ ಮಾಡಿದ್ರೂ ರೇಪ್ ಅಲ್ಲ ಎಂದ ಕೋರ್ಟ್…!

ಸ್ಪೇನ್ ನ ನ್ಯಾಯಾಲಯವೊಂದರ ತೀರ್ಪನ್ನು ವಿರೋಧಿಸಿ ಸಾವಿರಾರು ಜನರು ಪ್ರತಿಭಟನೆಗಿಳಿದಿದ್ದಾರೆ. ಮಾಹಿತಿ ಪ್ರಕಾರ, 18 ವರ್ಷದ ಹುಡುಗಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಐದು ಮಂದಿ ಅತ್ಯಾಚಾರವೆಸಗಿದ್ದರು. ಪ್ರಸಿದ್ಧ Read more…

ವೈರಲ್ ಆಗಿದೆ ಟ್ರಂಪ್ ತದ್ರೂಪಿ ಮಹಿಳೆಯ ಫೋಟೋ

ಒಂದೇ ಥರದ ಮನುಷ್ಯರು ಜಗತ್ತಿನಲ್ಲಿ 7 ಮಂದಿ ಇರುತ್ತಾರೆ ಅನ್ನೋ ಹಳೆಯ ಮಾತೊಂದಿದೆ. ಅದು ಎಷ್ಟರಮಟ್ಟಿಗೆ ನಿಜವೋ ಸುಳ್ಳೋ ಗೊತ್ತಿಲ್ಲ. ಆದರೆ, ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮಟ್ಟಿಗೆ Read more…

ಸತ್ತ ತಿಮಿಂಗಿಲದ ಹೊಟ್ಟೆಯಲ್ಲಿತ್ತು 29 ಕೆಜಿ ಪ್ಲಾಸ್ಟಿಕ್

ನಾವು ಉಪಯೋಗಿಸುವ ಪ್ಲಾಸ್ಟಿಕ್ ನಿಸರ್ಗವನ್ನು ಹಾಳುಮಾಡುತ್ತದಲ್ಲದೇ, ಪ್ರಾಣವನ್ನೂ ಬಲಿತೆಗೆದುಕೊಳ್ಳುತ್ತದೆ. ಇತ್ತೀಚಿಗೆ ಪ್ಲಾಸ್ಟಿಕ್ ತಿಂದು ದನಕರುಗಳು ಸಾಯುವುದು ಕಾಮನ್ ಆಗಿಬಿಟ್ಟಿದೆ. ಆದರೆ ಇದೇ ಪ್ಲಾಸ್ಟಿಕ್ ಕಡಲಾಳದಲ್ಲಿರುವ ತಿಮಿಂಗಿಲವನ್ನೂ ಬಲಿ ಪಡೆದಿದೆ. Read more…

ನೀವೂ ತಿಳಿದುಕೊಳ್ಳಿ ಈ ದೇಶಗಳ ನಿಯಮ…!

ಜಗತ್ತಿನ ಬೇರೆ ಬೇರೆ ದೇಶದಲ್ಲಿ ಬೇರೆಯದೇ ಆದ ಕಾನೂನುಗಳಿರುತ್ತವೆ. ಪ್ರವಾಸಕ್ಕೆ ತೆರಳಬೇಕಾದರೆ ಪ್ರತಿಯೊಬ್ಬ ಪ್ರವಾಸಿಗನೂ ಅಲ್ಲಿನ ಕಾನೂನುಗಳ ಬಗ್ಗೆ ತಿಳಿದುಕೊಂಡಿದ್ದರೆ ಉತ್ತಮ. ಹಾಗಾದ್ರೆ ಯಾವ್ಯಾವ ದೇಶದಲ್ಲಿ ಗೊತ್ತಿಲ್ಲದ ಕಾನೂನುಗಳಿವೆ Read more…

ಮಹಿಳೆಯ ಪ್ರಾಣ ತೆಗೀತು ಜೇನು ನೊಣದ ಆಕ್ಯುಪಂಕ್ಚರ್ ಚಿಕಿತ್ಸೆ

ಚಿತ್ರ ವಿಚಿತ್ರ ಲೈಫ್ ಸ್ಟೈಲ್ ಟ್ರೆಂಡ್ ಗಳು, ಚಿಕಿತ್ಸೆಗಳು ಈಗ ಪ್ರಚಲಿತದಲ್ಲಿವೆ. ಅವುಗಳಲ್ಲೊಂದು ಜೇನು ನೊಣದ ಆಕ್ಯುಪಂಕ್ಚರ್ ಚಿಕಿತ್ಸೆ. ಈ ಚಿಕಿತ್ಸೆಯಲ್ಲಿ ರೋಗಿಗಳಿಗೆ ಜೇನು ನೊಣಗಳಿಂದ ಕಚ್ಚಿಸಲಾಗುತ್ತದೆ. ಸ್ಪೇನ್ Read more…

4 ಟನ್ ಕಿತ್ತಳೆ ಸಮೇತ ಪೊಲೀಸರಿಗೆ ಸಿಕ್ಕಿಬಿದ್ದ ಕಳ್ಳರು

ಫ್ರಾನ್ಸ್ ನ ಸಿವಿಲ್ಲೆ ಎಂಬಲ್ಲಿ ಕಿತ್ತಳೆ ಹಣ್ಣುಗಳನ್ನು ಕದ್ದು ಕಾರಿನಲ್ಲಿ ಸಾಗಿಸಲಾಗಿದೆ. ಕದ್ದಿರೋದು ಹತ್ತೋ ಇಪ್ಪತ್ತೋ ಕೆಜಿ ಅಲ್ಲ, ಬರೋಬ್ಬರಿ 4 ಟನ್. ಅಂದ್ರೆ 4000 ಕೆಜಿ. ಪೊಲೀಸರು Read more…

‘ಇಹಲೋಕ’ ತ್ಯಜಿಸಿದ ವಿಶ್ವದ ಹಿರಿಯಜ್ಜ

ಜಗತ್ತಿನ ಅತ್ಯಂತ ಹಿರಿಯ ವ್ಯಕ್ತಿ ಎನಿಸಿಕೊಂಡಿದ್ದ ಫ್ರಾನ್ಸಿಸ್ಕೋ ನುನೆಜ್ ಒಲಿವೆರಾ ಇನ್ನಿಲ್ಲ. ಸೋಮವಾರ ಫ್ರಾನ್ಸಿಸ್ಕೋ ಇಹಲೋಕ ತ್ಯಜಿಸಿದ್ದಾರೆ. ಇವರಿಗೆ 113 ವರ್ಷ ವಯಸ್ಸಾಗಿತ್ತು. ಜಗತ್ತಿನ ಅತಿ ಹಿರಿಯ ವ್ಯಕ್ತಿಯ Read more…

ಅರೆಕ್ಷಣದಲ್ಲಿ ಮಣ್ಣು ಪಾಲಾಗಿತ್ತು 27 ಲಕ್ಷ ಮೌಲ್ಯದ ಶಾಂಪೇನ್

ಸ್ಪೇನ್ ನ ಇಬಿಜಾ ಎಂಬಲ್ಲಿ ವ್ಯಕ್ತಿಯೊಬ್ಬ ಶೋಆಫ್ ಮಾಡಲು ಹೋಗಿ ಮುಜುಗರಕ್ಕೀಡಾಗಿದ್ದಾನೆ. ಅಷ್ಟೇ ಅಲ್ಲ 27 ಲಕ್ಷ ರೂಪಾಯಿಯನ್ನು ಮಣ್ಣುಪಾಲು ಮಾಡಿದ್ದಾನೆ. ಐಷಾರಾಮಿ ಕ್ಲಬ್ ಒಂದರಲ್ಲಿ ನಡೆದ ಘಟನೆ Read more…

ವಿಮಾನದ ಎಮರ್ಜೆನ್ಸಿ ಡೋರ್ ತೆರೆದ ಪ್ರಯಾಣಿಕ ಮಾಡಿದ್ದೇನು?

ಪ್ರಯಾಣಿಕರ ಸುರಕ್ಷತೆಗಾಗಿ ವಿಮಾನಗಳಲ್ಲಿ ಎಮರ್ಜೆನ್ಸಿ ಎಕ್ಸಿಟ್ ವ್ಯವಸ್ಥೆ ಮಾಡಲಾಗುತ್ತದೆ. ಎಮರ್ಜೆನ್ಸಿ ಬಾಗಿಲು ಇರುವ ಕಡೆ ಕುಳಿತುಕೊಳ್ಳೋದನ್ನು ಯಾರೂ ಇಷ್ಟಪಡುವುದಿಲ್ಲ. ಯಾಕಂದ್ರೆ ಅಲ್ಲಿ ಕುಳಿತರೆ ಹೊರಗಿನ ದೃಶ್ಯವನ್ನು ವೀಕ್ಷಿಸೋದು ಅಸಾಧ್ಯ. Read more…

ಅಮ್ಮನೂ ಆಗ್ತಾಳಂತೆ ಸೆಕ್ಸ್ ರೋಬೋ ಸಮಂತಾ..!

ದಿನೇ ದಿನೇ ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನ ಹೊಸ ಹೊಸ ಚಮತ್ಕಾರಗಳನ್ನೇ ಸೃಷ್ಟಿಸುತ್ತಿದೆ. ಸಮಂತಾ ಸೆಕ್ಸ್ ರೋಬೋಟ್ ಕೂಡ ಅವುಗಳಲ್ಲೊಂದು. ಮನುಷ್ಯನಿಗಿರೋ ಎಲ್ಲಾ ಲಕ್ಷಣಗಳೂ ಈ ರೋಬೋಟ್ ನಲ್ಲಿವೆ. ಸ್ಪೇನ್ Read more…

ಹುಷಾರ್…ಇಂಥಾ ಕಾರಣಕ್ಕೂ ಕೆಲಸದಿಂದ ವಜಾ ಮಾಡ್ತಾರೆ!

ಸರಿಯಾದ ಸಮಯಕ್ಕೆ ಕಚೇರಿಗೆ ಬರದೇ, ಕೆಲಸ ಚೆನ್ನಾಗಿ ಮಾಡದೇ ಇರೋ ಸೋಮಾರಿಗಳನ್ನು ವಜಾ ಮಾಡೋದು ಸಹಜ. ಆದ್ರೆ Lidl ಸೂಪರ್ ಮಾರ್ಕೆಟ್ ಮ್ಯಾನೇಜರ್ ಹೆಚ್ಚು ಕೆಲಸ ಮಾಡ್ತಾರೆ ಅನ್ನೋ Read more…

ಪ್ರಿಯಕರನೊಂದಿಗೆ ಹಾಲಿಡೇಗೆ ತೆರಳಿದ್ದವಳು ಸಾವಿಗೆ ಶರಣಾಗಿದ್ದೇಕೆ?

ಸ್ಪೇನ್ ನಲ್ಲಿ ಪ್ರಿಯಕರನ ಜೊತೆಗೆ ರೊಮ್ಯಾಂಟಿಕ್ ಹಾಲಿಡೇಗೆ ತೆರಳಿದ್ದ ಫಾರ್ಮಾಸಿಸ್ಟ್ ಒಬ್ಬಳು ನೇಣಿಗೆ ಶರಣಾಗಿದ್ದಾಳೆ. ಬಾಯ್ ಫ್ರೆಂಡ್ ಜೊತೆಗೆ ಊಟಕ್ಕೆ ತೆರಳುತ್ತಿರುವುದಾಗಿ ಹೇಳಿದ್ದ ವಿಕ್ಟೋರಿಯಾ ಸ್ಮಿತ್, ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. Read more…

ಸ್ಪೇನ್ ನ ಈ ಚಿಲ್ಲರೆ ವ್ಯಾಪಾರಿ ವಿಶ್ವದ ಅತ್ಯಂತ ಶ್ರೀಮಂತ

ವಿಶ್ವದ ಅತಿ ಶ್ರೀಮಂತ ಎನಿಸಿಕೊಂಡಿದ್ದ ಬಿಲ್ ಗೇಟ್ಸ್ ರನ್ನು ಸ್ಪೇನ್ ನ ಚಿಲ್ಲರೆ ವ್ಯಾಪಾರಿಯೊಬ್ಬ ಹಿಂದಿಕ್ಕಿದ್ದಾನೆ. ಇಂಡಿಟೆಕ್ಸ್ ಕಂಪನಿಯ ಸಹ ಸಂಸ್ಥಾಪಕ ಅಮಾಂಕಿಯೋ ಒರ್ಟೆಗ ಈಗ ವಿಶ್ವದ ಅತ್ಯಂತ Read more…

ನಾಲ್ವರು ಉಗ್ರರನ್ನು ಸದೆಬಡಿದಿದ್ದಾರೆ ಮಹಿಳಾ ಅಧಿಕಾರಿ

ಸ್ಪೇನ್ ನಲ್ಲಿ ನಡೆದ ಭಯೋತ್ಪಾದಕ ದಾಳಿ ವೇಳೆ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ ಸಾಹಸ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಅಧಿಕಾರಿ ಒಂಟಿಯಾಗಿಯೇ ನಾಲ್ವರು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಸ್ಪೇನ್ ನಿಂದ Read more…

ಸ್ಪೇನ್ ದಾಳಿ : ಎಲ್ಲ ಭಾರತೀಯರೂ ಸುರಕ್ಷಿತ

ಸ್ಪೇನ್ ನ ಬಾರ್ಸಿಲೋನಾ ಹಾಗೂ ಕ್ಯಾಂಬ್ರಿಲ್ಸ್ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಯಾವುದೇ ಭಾರತೀಯರು ಮೃತಪಟ್ಟಿಲ್ಲ. ಯಾವ ಭಾರತೀಯರಿಗೂ ಗಾಯವಾಗಿಲ್ಲ. ಘಟನೆ ನಂತ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ Read more…

ಅರ್ಬಾಜ್ ಜೊತೆ ಸ್ಪೇನ್ ನಲ್ಲಿ ಮಲೈಕಾ ಮಸ್ತಿ

ಬಾಲಿವುಡ್ ನಟಿ ಮಲೈಕಾ ಅರೋರಾ ಖಾನ್ ಸದ್ಯ ರಜೆಯ ಮಜಾ ಅನುಭವಿಸ್ತಿದ್ದಾಳೆ. ಸ್ಪೇನ್ ನಲ್ಲಿರುವ ಮಲೈಕಾ ತನ್ನ ಕುಟುಂಬದವರ ಜೊತೆಗಿರುವ ಫೋಟೋಗಳನ್ನು ಇನ್ಸ್ಟ್ರಾಗ್ರಾಮ್ ಗೆ ಅಪ್ಲೋಡ್ ಮಾಡಿದ್ದಾಳೆ. ಮಲೈಕಾ Read more…

ಒಂದೇ ಒಂದು ಸ್ಪೆಲ್ಲಿಂಗ್ ಮಿಸ್ಟೇಕ್ ನಿಂದ ಸಂಭವಿಸಿತ್ತು ಸಾವು

ನೆದರ್ಲೆಂಡ್ ನ 17 ವರ್ಷದ ಬಾಲಕಿ ವೆರಾ ಮೊಲ್, ಸ್ಪೇನ್ ನ 130 ಅಡಿ ಎತ್ತರದ ಸೇತುವೆ ಮೇಲೆ ನಿಂತಿದ್ಲು. ತನ್ನ ಚೊಚ್ಚಲ ಬಂಜೀ ಜಂಪಿಂಗ್ ಗೆ ಸಜ್ಜಾಗಿದ್ಲು. Read more…

ಸ್ನಾನ ಮಾಡುತ್ತಿದ್ದವರ ನಡುವೆಯೇ ಇತ್ತು ಶಾರ್ಕ್

ಸ್ಪೇನ್ ಕಡಲ ತೀರದಲ್ಲಿ ವೀಕೆಂಡ್ ಮಜಾ ಅನುಭವಿಸುವಾಗಲೇ ಶಾರ್ಕ್ ಎಂಟ್ರಿ ಕೊಟ್ಟಿದೆ. ಬಲೇರಿಕ್ ದ್ವೀಪದ ರೆಸಾರ್ಟ್ ಬಳಿ ಇರುವ ಕಡಲ ತೀರದಲ್ಲಿ ನೂರಾರು ಮಂದಿ ವೀಕೆಂಡ್ ಮಸ್ತಿಯಲ್ಲಿ ತೊಡಗಿದ್ದ Read more…

ಆತ ಡ್ರಗ್ಸ್ ಇಟ್ಕೊಂಡಿದ್ದ ಜಾಗ ನೋಡಿ ಪೊಲೀಸರೇ ಬೆಚ್ಚಿಬಿದ್ರು..!

ಮಾದಕ ದ್ರವ್ಯಗಳ ಚಟಕ್ಕೆ ಬಿದ್ದವರು ಎಂಥ ಅಪಾಯಕಾರಿ ಸಾಹಸವನ್ನೂ ಮಾಡ್ತಾರೆ. ಡ್ರಗ್ಸ್ ಸ್ಮಗ್ಲಿಂಗ್ ಗಾಗಿ ವಿಚಿತ್ರ ಪ್ಲಾನ್ ಗಳನ್ನು ಮಾಡಿ ಸಿಕ್ಕಿಬೀಳ್ತಾರೆ. ಸ್ಪೇನ್ ನಲ್ಲೂ ವ್ಯಕ್ತಿಯೊಬ್ಬ ಇಂಥದ್ದೇ ಕೆಲಸಕ್ಕೆ Read more…

ಜಾಲತಾಣಕ್ಕೆ ವಿಡಿಯೋ ಹಾಕಿ ಸಿಕ್ಕಿ ಬಿದ್ದ ಚಾಲಕ

ಸ್ಪೇನ್ ನ ಬಾರ್ಸಿಲೋನಾದ ಹೈವೇನಲ್ಲಿ ಕಾರು ಚಾಲಕನೊಬ್ಬ ಸ್ನೇಹಿತರೊಂದಿಗೆ ಸೇರಿ ಸಾಹಸ ಮಾಡಲು ಹೋಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಆತ ಸಿಕ್ಕಿ ಬೀಳಲು ಕಾರಣವಾಗಿದ್ದು, ಸಾಮಾಜಿಕ ಜಾಲತಾಣ Read more…

ಫುಟ್ ಬಾಲ್ ಸ್ಟಾರ್ ಮೆಸ್ಸಿಗೆ ಜೈಲು ಶಿಕ್ಷೆ ಖಚಿತ

ಮ್ಯಾಡ್ರಿಡ್: ಬಾರ್ಸಿಲೋನಾ ಫುಟ್ ಬಾಲ್ ಸ್ಟಾರ್ ಲಿಯೊನೆಲ್ ಮೆಸ್ಸಿ ತೆರಿಗೆ ವಂಚನೆ ಮಾಡಿರುವುದು ಸಾಬೀತಾಗಿದೆ ಎಂದು ಸ್ಪೇನ್ ಸುಪ್ರೀಂ ಕೋರ್ಟ್ ಖಚಿತಪಡಿಸಿದೆ. ತೆರಿಗೆ ವಂಚನೆ ಮಾಡಿರುವುದು ದೃಢಪಟ್ಟ ಹಿನ್ನಲೆಯಲ್ಲಿ Read more…

ಪ್ರಪಾತಕ್ಕೆ ಬೀಳುತ್ತಿದ್ದ ಕಾರು ಜಸ್ಟ್ ಮಿಸ್

ತಿರುವುಗಳಲ್ಲಿ ವಾಹನ ಚಲಾಯಿಸೋದು ನಿಜಕ್ಕೂ ಅಪಾಯಕಾರಿ. ಕಾರ್ ರೇಸ್ ಗಳಲ್ಲಿ ಪಾಲ್ಗೊಳ್ಳುವ ಚಾಲಕರಿಗೂ ಅದು ಪ್ರಯಾಸದ ಕೆಲಸ. ಕೊಂಚ ಯಾಮಾರಿದ್ರೂ ಪ್ರಾಣಕ್ಕೇ ಸಂಚಕಾರ ಬರಬಹುದು. ಸ್ಪೇನ್ ನಲ್ಲಿ ಇಂಥದ್ದೇ Read more…

ಫಾರ್ಮುಲಾ ವನ್ ಕಾರು ಚಲಾಯಿಸಿ ಇತಿಹಾಸ ಬರೆದ ಗುಲ್ ಪನಾಗ್

ಬಾಲಿವುಡ್ ನಟಿ ಗುಲ್ ಪನಾಗ್ ಫಾರ್ಮುಲಾ ವನ್ ಕಾರು ಓಡಿಸಿದ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸ್ಪೇನ್ ನಲ್ಲಿ ನಡೆದ ಫಾರ್ಮುಲಾ ವನ್ ಇವೆಂಟ್ ನಲ್ಲಿ Read more…

3 ಕಣ್ಣು, 2 ತಲೆ, ಹಾವಿನಂತಿದೆ ಆದ್ರೆ ಹಾವಲ್ಲ..!

ನಮಗೆ ಗೊತ್ತೇ ಇಲ್ಲದ ಎಷ್ಟೋ ವಿಚಿತ್ರ ಪ್ರಾಣಿಗಳು ಈ ಭೂಮಿಯ ಮೇಲಿವೆ. ಆಗಾಗ ಸಪ್ರೈಸ್ ವಿಸಿಟ್ ಕೊಟ್ಟು ನಮ್ಮನ್ನು ಅಚ್ಚರಿಯಲ್ಲಿ ಮುಳುಗಿಸುತ್ತವೆ. ಸ್ಪೇನ್ ನ ಮಹಿಳೆಯೊಬ್ಳು ವಿಚಿತ್ರ ಪ್ರಾಣಿಯೊಂದರ Read more…

ಪಾರ್ಟಿ ಮಾಡಿ ಬಿಲ್ ಕೊಡದೇ ಗ್ರಾಹಕರು ಪರಾರಿ

ಸ್ಪೇನ್ ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ರೆಸ್ಟೋರೆಂಟ್ ನಲ್ಲಿ ಪಾರ್ಟಿ ಮಾಡಿದ 100 ಕ್ಕೂ ಹೆಚ್ಚು ಗ್ರಾಹಕರು ಬಿಲ್ ಪಾವತಿಸದೆ ಪರಾರಿಯಾಗಿದ್ದಾರೆ. ಬೆಂಬಿಬ್ರೆಯಲ್ಲಿರೋ ಹೋಟೆಲ್ ಕಾರ್ಮನ್ ನಲ್ಲಿ ಈ Read more…

ನೆರೆಮನೆಯವನನ್ನೇ ಕಚ್ಚಿ ಕೊಂದ ರಕ್ಕಸ ನಾಯಿಗಳು!

ಸ್ಪೇನ್ ನ ಮ್ಯಾಡ್ರಿಡ್ ನಲ್ಲಿ 5 ರಕ್ಕಸ ನಾಯಿಗಳು ನೆರೆಮನೆಯವನನ್ನೇ ಕಚ್ಚಿ ಕೊಂದು ಹಾಕಿವೆ. ನಾಯಿ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿರುವ 66 ವರ್ಷದ ವ್ಯಕ್ತಿ ಬೆನಿಯಾರ್ಬೇಗ್ನಲ್ಲಿರುವ ತನ್ನ ಮನೆಯಿಂದ Read more…

ಸ್ಪೇನ್ ಗಡಿಯಲ್ಲಿ ನುಸುಳಲು ಈಕೆ ಮಾಡಿದ್ದೇನು…?

ಮೊರಕ್ಕೋದಿಂದ ವಲಸೆ ಬಂದಿದ್ದ 19 ವರ್ಷದ ಯುವತಿಯೊಬ್ಳು ಸೂಟ್ ಕೇಸ್ ನಲ್ಲಿ ಅಡಗಿ ಕುಳಿತು ಸ್ಪೇನ್ ಗೆ ಅಕ್ರಮವಾಗಿ ಪ್ರವೇಶಿಸಲು ಪ್ರಯತ್ನಿಸಿ ಸಿಕ್ಕಿಬಿದ್ದಿದ್ದಾಳೆ. ಸ್ಪೇನ್ ನ ಸ್ಯೂಟಾದಲ್ಲಿ ಈಕೆಯನ್ನು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...