alex Certify
ಕನ್ನಡ ದುನಿಯಾ       Mobile App
       

Kannada Duniya

ಲೋಕಸಭಾ ಸದಸ್ಯ ಕಾನ್ರಾಡ್ ಸಂಗ್ಮಾ ರಾಜೀನಾಮೆ

ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಕೆ. ಸಂಗ್ಮಾ ಅವರು ಲೋಕಸಭೆಯ ಸಂಸದ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ನೀಡಿದ್ದಾರೆ. ವಾರದ ಹಿಂದಷ್ಟೇ ಅವರು ದಕ್ಷಿಣ ತುರಾ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ Read more…

ಗೂಗಲ್ ಹೋಮ್ ಹಾಗೂ ಆ್ಯಪಲ್ ಗೆ ಟಕ್ಕರ್ ನೀಡಲು ಬರ್ತಿದೆ ಸ್ಯಾಮ್ಸಂಗ್ ಸ್ಪೀಕರ್

ಸ್ಮಾರ್ಟ್ ಸ್ಪೀಕರ್ ರೇಸ್ ಗೆ ಸ್ಯಾಮ್ಸಂಗ್ ಎಂಟ್ರಿಕೊಟ್ಟಿದೆ. ದಕ್ಷಿಣ ಕೋರಿಯಾ ಕಂಪನಿ Unpacked 2018 ಕಾರ್ಯಕ್ರಮದಲ್ಲಿ ಸ್ಮಾರ್ಟ್ಫೋನ್ ಸ್ಪೀಕರ್ Galaxy Home ಪರಿಚಯ ಮಾಡಿದೆ. ಈ ಸ್ಪೀಕರ್ ಆಪಲ್ Read more…

ಸದನದ ರೀತಿ ರಿವಾಜು ಏನು ಗೊತ್ತಾ…?

ಶುಕ್ರವಾರ ನಡೆದ ಮುಂಗಾರು ಅಧಿವೇಶನದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಡೆದುಕೊಂಡ ರೀತಿಗೆ ಸ್ಪೀಕರ್ ಸುಮಿತ್ರಾ ಮಹಾಜನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿ ಅಧಿವೇಶನದಲ್ಲಿ ಭಾಷಣ ಮಾಡಿದ ಬಳಿಕ, Read more…

ಮೂರನೇ ವ್ಯಕ್ತಿಗೆ ರವಾನೆಯಾಯಿತು ದಂಪತಿಯ ಖಾಸಗಿ ಮಾತುಕತೆ

ಅಮೆಜಾನ್ ಎಕೋ ಎನ್ನುವ ಸ್ಮಾರ್ಟ್ ಸ್ಪೀಕರ್ ಮಾಡಿದ ಎಡವಟ್ಟು ದಂಪತಿಯ ಖಾಸಗಿ ಮಾತುಕತೆಯನ್ನು ಬಟಾಬಯಲು ಮಾಡಿದೆ. ಮಾತುಕತೆಯನ್ನು ರೆಕಾರ್ಡ್ ಮಾಡಿಕೊಂಡು ದಂಪತಿಯ ಪರಿಚಿತ ವ್ಯಕ್ತಿಗೆ ಸ್ಮಾರ್ಟ್ ಸ್ಪೀಕರ್ ರವಾನಿಸಿದೆ. ಒರೆಗಾನ್ Read more…

15 ಸಚಿವ ಸ್ಥಾನಕ್ಕೆ ಹೆಚ್ಡಿಕೆ ಬೇಡಿಕೆ : ಜೆಡಿಎಸ್ ಗೆ ಸ್ಪೀಕರ್ ಸ್ಥಾನ

ನಿಯೋಜಿತ ಸಿಎಂ ಕುಮಾರಸ್ವಾಮಿ ಬುಧವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದಕ್ಕೆ ಎಲ್ಲ ರೀತಿಯ ತಯಾರಿ ನಡೆಯುತ್ತಿದೆ. ವಿಧಾನಸೌಧದಲ್ಲಿ ವಿಶೇಷ ವೇದಿಕೆ ನಿರ್ಮಾಣವಾಗ್ತಿದ್ದು, ಸೌಧದ ಮೆಟ್ಟಿಲಿಗೆ ಪೂಜೆ ಮಾಡಲಾಗ್ತಿದೆ. ಈ Read more…

ಸುಪ್ರೀಂನಲ್ಲಿ ಕೈಗೆ ಮುಖಭಂಗ : ಹಂಗಾಮಿ ಸ್ಪೀಕರ್ ಆಗಿ ಬೋಪಯ್ಯ

ಹಂಗಾಮಿ ಸ್ಪೀಕರ್ ಬೋಪಯ್ಯ ನೇಮಕಾತಿ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ಸುಪ್ರೀಂ ಕೋರ್ಟ್ ನಲ್ಲಿ ಕಾಂಗ್ರೆಸ್ ಗೆ ಭಾರಿ ಮುಖಭಂಗವಾಗಿದೆ. ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ಪೀಠ ಕಾಂಗ್ರೆಸ್ Read more…

ಸ್ಪೀಕರ್ ಆಯ್ಕೆ ವಿಚಾರ : ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಆರಂಭ

ಹಂಗಾಮಿ ಸ್ಪೀಕರ್ ಆಗಿ ಕೆ.ಜಿ. ಬೋಪಯ್ಯ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸುಪ್ರೀಂನಲ್ಲಿ ನಡೆಯುತ್ತಿದೆ. ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ಪೀಠದಲ್ಲಿ ವಿಚಾರಣೆ ಶುರುವಾಗಿದೆ. ತ್ರಿಸದಸ್ಯ ಪೀಠದ Read more…

ಕ್ಷಣಕ್ಕೊಂದು ತಿರುವು ಪಡೆದುಕೊಳ್ತಿದೆ ರಾಜ್ಯ ರಾಜಕಾರಣ

ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಲಭಿಸದ ಕಾರಣ ರಾಜ್ಯ ರಾಜಕಾರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಚುನಾವಣೆಯಲ್ಲಿ ಅಧಿಕ ಸ್ಥಾನ ಗಳಿಸಿರುವ ಬಿಜೆಪಿಯನ್ನು ಸರ್ಕಾರ ರಚಿಸಲು ಆಹ್ವಾನಿಸಿದ ರಾಜ್ಯಪಾಲ Read more…

ಹಂಗಾಮಿ ಸ್ಪೀಕರ್ ಆಗಿ ಬೋಪಯ್ಯ ಆಯ್ಕೆ

ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ಹಂಗಾಮಿ ಸ್ಪೀಕರ್ ಆಯ್ಕೆಯಾಗಿದೆ. ಹಂಗಾಮಿ ಸ್ಪೀಕರ್ ಆಗಿ ಕೆ.ಜಿ.ಬೋಪಯ್ಯ ಆಯ್ಕೆಯಾಗಿದ್ದಾರೆ. ಕೆ.ಜಿ.ಬೋಪಯ್ಯ ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಸ್ಪೀಕರ್ ಆಗಿ ನೇಮಕಗೊಂಡಿದ್ದರು. ಬಿಜೆಪಿಗೆ Read more…

ಯಾರಾಗ್ತಾರೆ ಸ್ಪೀಕರ್ ? ಸಂಜೆಯೊಳಗೆ ಅಂತಿಮ ತೀರ್ಮಾನ

ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಹಂಗಾಮಿ ಸ್ಪೀಕರ್ ಆಯ್ಕೆ ನಡೆಯಬೇಕಿದೆ. ಇದಕ್ಕೆ ಈಗಾಗಲೇ ಬಿಜೆಪಿ ತಯಾರಿ ನಡೆಸುತ್ತಿದೆ. ರಾಜ್ಯಪಾಲರಿಗೆ ನಾಲ್ವರು ನಾಯಕರ ಹೆಸರಿರುವ ಪಟ್ಟಿಯನ್ನು ಬಿಜೆಪಿ ಕಳುಹಿಸಿದೆ ಎನ್ನಲಾಗ್ತಿದೆ. Read more…

3 ದಿನದ ಸಿಎಂ ಆಗ್ತಾರಾ ಯಡ್ಡಿ ? ಶನಿವಾರ ನಿರ್ಧಾರವಾಗಲಿದೆ ಹಣೆಬರಹ

ನೂತನ ಸಿಎಂ ಯಡಿಯೂರಪ್ಪ ಕೇವಲ 3 ದಿನಗಳ ಸಿಎಂ ಆಗ್ತಾರಾ? ಈ ಪ್ರಶ್ನೆಗೆ ಶನಿವಾರ 4 ಗಂಟೆಗೆ ಉತ್ತರ ಸಿಗಲಿದೆ. ಕರ್ನಾಟಕ ಸರ್ಕಾರ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ Read more…

ತೂಗುಕತ್ತಿಯಿಂದ ಪಾರಾದ ಜೆ.ಡಿ.ಎಸ್. ಬಂಡಾಯ ಶಾಸಕರು..?

ಜೆ.ಡಿ.ಎಸ್. ಪಕ್ಷದ ಬಂಡಾಯ ಶಾಸಕರ ಅನರ್ಹತೆ ಕುರಿತಾಗಿ ಸ್ಪೀಕರ್ ಇನ್ನೂ ಕ್ರಮ ಕೈಗೊಳ್ಳದ ಕಾರಣ, ಅವರು ರಾಜ್ಯಸಭೆ ಚುನಾವಣೆಯಲ್ಲಿ ಮತ ಚಲಾವಣೆ ಮಾಡಬಹುದಾಗಿದೆ. ಸ್ಪೀಕರ್ ಆದೇಶ ನೀಡುವವರೆಗೆ ಶಾಸಕರೆಂದೇ Read more…

ಏನಾಗಲಿದೆ JDS ಬಂಡಾಯ ಶಾಸಕರ ಭವಿಷ್ಯ…?

ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತ ಚಲಾಯಿಸಿದ್ದ ಜೆ.ಡಿ.ಎಸ್. ಬಂಡಾಯ ಶಾಸಕರ ಭವಿಷ್ಯ ನಾಳೆ ತೀರ್ಮಾನವಾಗುವ ಸಾಧ್ಯತೆ ಇದೆ. 2016 ರಲ್ಲಿ ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ Read more…

ಮೈಕ್ ಎಸೆದ ಕಾಂಗ್ರೆಸ್ ಶಾಸಕ, ಸ್ಪೀಕರ್ ಕಣ್ಣಿಗೆ ಹಾನಿ

ಹೈದರಾಬಾದ್: ಯೋಜನೆ ಜಾರಿ, ಸಮಸ್ಯೆಗಳ ಪರಿಹಾರ ಮೊದಲಾದ ವಿಚಾರಗಳ ಕುರಿತಾಗಿ ಸ್ವಾರಸ್ಯಕರ ಚರ್ಚೆ ನಡೆಯಬೇಕಿದ್ದ ಸದನಲ್ಲಿ ನಡೆಯಬಾರದ ಘಟನೆಯೊಂದು ನಡೆದಿದೆ. ತೆಲಂಗಾಣ ವಿಧಾನಸಭೆ ಅಧಿವೇಶನ ರಣಾಂಗಣವಾಗಿ ಮಾರ್ಪಟ್ಟು, ಕಾಂಗ್ರೆಸ್ Read more…

ಲೋಕಸಭೆಯಲ್ಲಿ ಆತಂಕ ಸೃಷ್ಠಿಸಿದ ಆಗಂತುಕ

ನವದೆಹಲಿ: ಲೋಕಸಭೆಯಲ್ಲಿ ಇಂದು ಕಲಾಪ ನಡೆಯುವ ಸಂದರ್ಭದಲ್ಲಿ, ವೀಕ್ಷಕರ ಗ್ಯಾಲರಿಯಲ್ಲಿದ್ದ ವ್ಯಕ್ತಿಯೊಬ್ಬ ಘೋಷಣೆ ಕೂಗಿ, ಕೆಳಗೆ ಹಾರಲು ಯತ್ನಿಸಿದ್ದರಿಂದ ಕೆಲಕಾಲ ಆತಂಕದ ವಾತಾವರಣ ಉಂಟಾಗಿತ್ತು. 500 ರೂ. ಹಾಗೂ Read more…

ವಿವಾದಕ್ಕೆ ಕಾರಣವಾಯ್ತು ಆಪ್ ಸಂಸದನ ವಿಡಿಯೋ

ಪಂಜಾಬ್ ನ ಸಂಗ್ರೂರ್ ಲೋಕಸಭಾ ಸದಸ್ಯ ಭಗವಂತ್ ಮಾನ್ ಹಲವು ಬಾರಿ ವಿವಾದಕ್ಕೊಳಗಾಗಿದ್ದಾರೆ. ಅವರು ಮದ್ಯಪಾನ ಮಾಡಿಕೊಂಡೇ ಸಂಸತ್ ಗೆ ತೆರಳುತ್ತಾರೆಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದು, ಈಗ ಮಾನ್ Read more…

ಸುಭಾಷ್ ಅಡಿ ಆರೋಪ ಮುಕ್ತ, ಸರ್ಕಾರಕ್ಕೆ ಮುಖಭಂಗ

ಬೆಂಗಳೂರು: ರಾಜ್ಯದಲ್ಲಿ ಆಡಳಿತ ಪ್ರತಿಪಕ್ಷಗಳ ನಡುವಿನ ಕೆಸರೆರಚಾಟಕ್ಕೆ ಕಾರಣವಾಗಿದ್ದ, ಉಪ ಲೋಕಾಯುಕ್ತ ಸುಭಾಷ್ ಬಿ.ಅಡಿ ಅವರ ಪ್ರಕರಣದಲ್ಲಿ, ಸರ್ಕಾರಕ್ಕೆ ಮುಖಭಂಗವಾಗಿದೆ. ಅಡಿ ಅವರು ಆರೋಪ ಮುಕ್ತರಾಗಿದ್ದಾರೆ. ಉಪ ಲೋಕಾಯುಕ್ತ Read more…

‘ಸಭಾಧ್ಯಕ್ಷನಾಗದಿದ್ದರೆ, ಅಧಿಕಾರದ ಸ್ವರೂಪ ತೋರಿಸುತ್ತಿದ್ದೆ’

ಶಿವಮೊಗ್ಗ: ವಿಧಾನಸಭೆ ಅಧ್ಯಕ್ಷನಾಗಿ ಒಂದು ರೀತಿಯ ಶಿಕ್ಷೆ ಅನುಭವಿಸುತ್ತಿದ್ದೇನೆ. ಒಂದು ವೇಳೆ, ಅಧ್ಯಕ್ಷನಾಗದಿದ್ದರೆ, ಅಧಿಕಾರದ ಸ್ವರೂಪ ಏನೆಂಬುದನ್ನು ತೋರಿಸುತ್ತಿದ್ದೆ ಎಂದು ವಿಧಾನಸಭೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ. ಶಿವಮೊಗ್ಗ Read more…

ಫ್ಯಾನ್ಸಿ ನಂಬರ್ ಗೆ ಸ್ಪೀಕರ್ ತೆತ್ತಿದ್ದು 30,000 ರೂಪಾಯಿ

ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ ರಾವ್ ‘ವಾಸ್ತು ಕಾರಣ’ಕ್ಕೆ ಸರ್ಕಾರದ ಕೋಟ್ಯಾಂತರ ರೂ. ಗಳನ್ನು ವೆಚ್ಚ ಮಾಡುವ ಮೂಲಕ ಬೊಕ್ಕಸಕ್ಕೆ ಹೊರೆ ಮಾಡಿದ್ದಾರೆಂದು ಪ್ರತಿಪಕ್ಷಗಳು ಹಾಗೂ ಸಾರ್ವಜನಿಕರು ಟೀಕೆ ಮಾಡಿದ್ದರು. Read more…

ಸಿಎಂ ದುಬಾರಿ ವಾಚ್ ಸರ್ಕಾರದ ವಶಕ್ಕೆ

ರಾಜ್ಯದಲ್ಲಿ ತೀವ್ರ ಚರ್ಚೆ, ವಿವಾದಕ್ಕೆ ಕಾರಣವಾಗಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ದುಬಾರಿ ವಾಚ್ ಪ್ರಕರಣ ಸದನದಲ್ಲಿ ಕಲಾಪವನ್ನೇ ಬಲಿ ಪಡೆದಿದೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಪ್ರತಿಪಕ್ಷಗಳು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...