alex Certify
ಕನ್ನಡ ದುನಿಯಾ       Mobile App
       

Kannada Duniya

ಮುಂಬೈ ದಾಳಿಯ ಸಂಚುಕೋರ ರಾಜಕೀಯಕ್ಕೆ ಎಂಟ್ರಿ

ಲಾಹೋರ್: ಮುಂಬೈ ದಾಳಿಯ ಸಂಚುಕೋರ ಹಫೀಜ್ ಸಯೀದ್ ರಾಜಕೀಯಕ್ಕೆ ಎಂಟ್ರಿ ಕೊಡಲು ಮುಂದಾಗಿದ್ದಾನೆ. ತೀವ್ರ ಒತ್ತಡದ ಕಾರಣ ಪಾಕಿಸ್ತಾನ ಸರ್ಕಾರ ಆತನನ್ನು ಮತ್ತೆ ಬಂಧಿಸಿದೆ ಎಂದು ಹೇಳಿತ್ತಾದರೂ, ಹಫೀಜ್ Read more…

‘ಟಿಕೆಟ್ ನೀಡಿದರೆ ವರುಣಾ ಕ್ಷೇತ್ರದಿಂದ ಸ್ಪರ್ಧೆ’

ಮಂಡ್ಯ: ‘ಮುಖ್ಯಮಂತ್ರಿಯವರ ಪ್ರತಿನಿಧಿಯಾಗಿ ವರುಣಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಕ್ಷೇತ್ರದ ಜನರ ಒತ್ತಡವಿದ್ದು, ಅವಕಾಶ ಸಿಕ್ಕರೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ’ ಹೀಗೆಂದು ಹೇಳಿದ್ದು ಮುಖ್ಯಮಂತ್ರಿ ಸಿದ್ಧರಾಮಯ್ಯನವರ Read more…

ಮಂಡ್ಯದಲ್ಲಿ ರಮ್ಯಾ ಮನೆ ಮಾಡಿದ್ದೇಕೆ ಗೊತ್ತಾ..?

ನಟಿ ಹಾಗೂ ರಾಜಕಾರಣಿ ರಮ್ಯಾ ಅವರು ಮಂಡ್ಯದಲ್ಲಿ ಮನೆ ಮಾಡಿದ್ದಾರೆ. ಅವರು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿತ್ತಾದರೂ ಈ ಗೊಂದಲಗಳಿಗೆಲ್ಲಾ ತೆರೆ ಬಿದ್ದಿದೆ. ರಮ್ಯಾ ಎ.ಐ.ಸಿ.ಸಿ. Read more…

42ನೇ ವಯಸ್ಸಿನಲ್ಲಿ ರನ್ನಿಂಗ್ ಶುರುಮಾಡಿ ಕನಸು ನನಸು ಮಾಡಿದ ಮಹಿಳೆ

ಮುಂಬೈನಲ್ಲಿ ವಾಸವಾಗಿರುವ ಡಿಸ್ನಿ ಡಿಸೋಜಾ ಸಾಧಿಸಿ ತೋರಿಸಿದ್ದಾರೆ. ವಯಸ್ಸಿಗೂ ಸಾಧನೆಗೂ ಸಂಬಂಧವಿಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ. 16ನೇ ವಯಸ್ಸಿನವರೆಗೆ ಓಟದ ಸ್ಪರ್ಧೆಯಲ್ಲಿ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳನ್ನು ಗೆದ್ದಿದ್ದ Read more…

ಸುಂದರ ಫೋಟೋಕ್ಕೆ xiaomi ಕೊಡ್ತಿದೆ 19 ಲಕ್ಷ ರೂಪಾಯಿ

ಚೀನಾ ಕಂಪನಿ xiaomi ಫೋಟೋ ಸ್ಪರ್ಧೆ ಶುರುಮಾಡಿದೆ. ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ಫೋಟೋವನ್ನು ಕಳುಹಿಸಬೇಕಾಗುತ್ತದೆ. ವಿಜೇತರಿಗೆ 19 ಲಕ್ಷ 64 ಸಾವಿರ ರೂಪಾಯಿ ಸಿಗಲಿದೆ. ಕಂಪನಿ ಈ ಸ್ಪರ್ಧೆಯನ್ನು Read more…

ಓಟದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿ ಕುಸಿದು ಬಿದ್ದು ಕೊನೆಯುಸಿರೆಳೆದ

ಮಧ್ಯಪ್ರದೇಶ ಅಶೋಕ್ ನಗರದ ಇಸಾಗಡ್ ತಹಸಿಲ್ ನಲ್ಲಿ ಖಾಸಗಿ ಕಾಲೇಜೊಂದರಲ್ಲಿ ಶನಿವಾರ 11ನೇ ತರಗತಿ ಓದುತ್ತಿರುವ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದಾನೆ. ಅಶುತೋಷ್ ಸ್ಕೂಲಿನಲ್ಲಿಯೇ ಸಾವನ್ನಪ್ಪಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ Read more…

‘ಪ್ರಜ್ವಲ್ ಗೆ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ, ವೈಟ್ ಸಿಗ್ನಲ್ಲೂ ಕೊಟ್ಟಿಲ್ಲ’

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಕಣಕ್ಕಿಳಿಯಲು ತಯಾರಿ ನಡೆಸಿದ್ದಾರೆ. 2 ದಿನಗಳ ಹಿಂದೆಯಷ್ಟೇ ಭವಾನಿ ರೇವಣ್ಣ ಅವರು Read more…

ಸ್ಪಂದಿಸದ ಬಿ.ಜೆ.ಪಿ., ಶಿವಸೇನೆಯಿಂದ ಸ್ಪರ್ಧೆಗೆ ಮುತಾಲಿಕ್ ಸಿದ್ಧತೆ

ಚಿಕ್ಕಮಗಳೂರು: ರಾಜಕೀಯ ಶಕ್ತಿಯಿಂದ ಹಿಂದುತ್ವಕ್ಕೆ ಬಲ ತುಂಬಲು ಸಾಧ್ಯವಿದೆ. ಇಲ್ಲದಿದ್ದರೆ, ಸಂಘಟನೆಯ ಹೋರಾಟ ಗಾಳಿಯೊಂದಿಗೆ ಗುದ್ದಾಟವಾಗುತ್ತದೆ ಎಂದು ಶ್ರೀರಾಮ ಸೇನೆ ಪ್ರಮುಖ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ. ಬಿ.ಜೆ.ಪಿ.ಗೆ ಹಲವು Read more…

ಪ್ರಿಯಾಂಕಾ ಸ್ಪರ್ಧೆ ಕುರಿತಾಗಿ ಹೀಗೆಂದರು ಉಪೇಂದ್ರ

ರಿಯಲ್ ಸ್ಟಾರ್ ಉಪೇಂದ್ರ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ ಮೂಲಕ ಹೊಸ ಹೆಜ್ಜೆ ಇಟ್ಟಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ಯಶಸ್ಸು ಗಳಿಸಿರುವ ಅವರು, ಹೊಸ ರೀತಿಯ ರಾಜಕಾರಣ ಪರಿಚಯಿಸಿದ್ದು, ಮುಂದಿನ Read more…

ಟೀಂ ಇಂಡಿಯಾ–ಟೀಂ ಅಮೆರಿಕ ಮಧ್ಯೆ ದಾಂಡಿಯಾ ಸ್ಪರ್ಧೆ

ಒಂಭತ್ತು ದಿನಗಳ ನವರಾತ್ರಿ ಭಕ್ತಿ ಮತ್ತು ಗೌರವದ ಸಂಕೇತ. ದುರ್ಗೆಯನ್ನು ಜನರು ಆರಾಧಿಸುತ್ತಾರೆ. ನವರಾತ್ರಿ ಹಬ್ಬದ ಪ್ರಮುಖ ಆಕರ್ಷಣೆ ಅಂದ್ರೆ ಗರ್ಬಾ ಮತ್ತು ದಾಂಡಿಯಾ ನೃತ್ಯಗಳು. ಮುಂಬೈನಲ್ಲಿರೋ ಅಮೆರಿಕ Read more…

ಎಲ್ಲಿಂದ ಸ್ಪರ್ಧಿಸಬೇಕೆಂದು ತೀರ್ಮಾನಿಸಿಲ್ಲ: ಬಿ.ಎಸ್.ವೈ.

ಬೆಂಗಳೂರು: ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ, ಉತ್ತರ ಕರ್ನಾಟಕದಿಂದ ಸ್ಪರ್ಧಿಸುವಂತೆ ವರಿಷ್ಠರು ಸೂಚನೆ ನೀಡಿದ ಹಿನ್ನಲೆಯಲ್ಲಿ, ಬಾಗಲಕೋಟೆ ಜಿಲ್ಲೆಯ ತೇರದಾಳ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು Read more…

ತೇರದಾಳದಿಂದ ಬಿ.ಎಸ್.ವೈ. ಸ್ಪರ್ಧೆ

ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ಉತ್ತರ ಕರ್ನಾಟಕದಿಂದ ಸ್ಪರ್ಧಿಸುವಂತೆ ವರಿಷ್ಠರು ಸೂಚನೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಯಡಿಯೂರಪ್ಪ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಕ್ಷೇತ್ರದ ಬದಲಿಗೆ, Read more…

ಶಿಕಾರಿಪುರದಿಂದಲೇ ಸ್ಪರ್ಧಿಸಿ: ಬಿ.ಎಸ್.ವೈ.ಗೆ ಒತ್ತಾಯ

ಶಿವಮೊಗ್ಗ: ಮುಂದಿನ ವಿಧಾಸಭೆ ಚುನಾವಣೆಯಲ್ಲಿ ಉತ್ತರ ಕರ್ನಾಟಕದಿಂದ ಸ್ಪರ್ಧಿಸುವಂತೆ ವರಿಷ್ಠರು ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ಸೂಚನೆ ನೀಡಿದ್ದು, ಅವರು ಸೂಕ್ತ ಕ್ಷೇತ್ರದ ಹುಡುಕಾಟದಲ್ಲಿದ್ದಾರೆ. ಆದರೆ, ಯಡಿಯೂರಪ್ಪ Read more…

ಪಾನಿಪುರಿಯನ್ನು ಹೀಗೂ ತಿನ್ನಬಹುದು….

ಪಾನಿಪುರಿ ಹೆಸರು ಕೇಳಿದ್ರೆ ಸಾಕು ಬಾಯಲ್ಲಿ ನೀರೂರುತ್ತೆ. ಗರಿಗರಿಯಾದ ಪೂರಿಯಲ್ಲಿ ಆಲೂಗಡ್ಡೆ ಮಿಕ್ಸ್, ಪಾನಿ, ಸ್ವೀಟ್ ಮಿಕ್ಸ್ ಮಾಡಿಕೊಂಡು ತಿಂತಾ ಇದ್ರೆ ಅದೇ ಸ್ವರ್ಗ. ಸಾಮಾನ್ಯವಾಗಿ ನಾವೆಲ್ಲ ಪೂರಿಯೊಳಗೆ Read more…

‘BSY ಉತ್ತರ ಕರ್ನಾಟಕದಲ್ಲಿ ಸ್ಪರ್ಧಿಸಿದ್ರೆ BJP ಗೆ ಲಾಭವಿಲ್ಲ’

ಕಲಬುರಗಿ: ಉತ್ತರ ಕರ್ನಾಟಕದಲ್ಲಿ ಸ್ಪರ್ಧಿಸುವ ಕುರಿತಾದ ಅಂತೆ ಕಂತೆಗಳಿಗೆ ಸಿ.ಎಂ. ಸಿದ್ಧರಾಮಯ್ಯ ತೆರೆ ಎಳೆದಿದ್ದಾರೆ. ನನಗೆ ನನ್ನದೇ ಆದ ಕ್ಷೇತ್ರವಿದೆ. ಅಲ್ಲೇ ಸ್ಪರ್ಧಿಸುತ್ತೇನೆ. ಕಾರ್ಯಕರ್ತರು, ಬೆಂಬಲಿಗರು ಈ ಭಾಗದಲ್ಲಿ Read more…

ಉತ್ತರ ಕರ್ನಾಟಕದತ್ತ ರಾಜಕೀಯ ನಾಯಕರ ಚಿತ್ತ

ಮುಂದಿನ ವಿಧಾನಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ಈಗಿನಿಂದಲೇ ತಯಾರಿ ನಡೆಸಿದ್ದು, ಗೆಲುವಿಗೆ ಕಾರ್ಯತಂತ್ರ ರೂಪಿಸಿವೆ. ಕಾಂಗ್ರೆಸ್, ಜೆ.ಡಿ.ಎಸ್., ಬಿ.ಜೆ.ಪಿ.ಯ ಪ್ರಮುಖ ನಾಯಕರು ಈ ಬಾರಿ ಕ್ಷೇತ್ರವನ್ನು ಬದಲಿಸಲಿದ್ದು, ಉತ್ತರ Read more…

ಶಿಕಾರಿಪುರವಲ್ಲ, ಉತ್ತರ ಕರ್ನಾಟಕದಿಂದ ಬಿ.ಎಸ್.ವೈ. ಸ್ಪರ್ಧೆ

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳೊಂದಿಗೆ ಅಧಿಕಾರ ಹಿಡಿಯಲು ರಾಜಕೀಯ ಪಕ್ಷಗಳು ಈಗಾಗಲೇ ಕಾರ್ಯತಂತ್ರ ರೂಪಿಸಿವೆ. ಈಗಿನಿಂದಲೇ ಕಾರ್ಯೋನ್ಮುಖವಾಗಿರುವ ಪಕ್ಷದ ನಾಯಕರು ಅಧಿಕಾರ ಹಿಡಿಯಲು ಹೊಸ ಪ್ಲಾನ್ Read more…

ಫೈನೆಸ್ಟ್ ಮಾಡೆಲ್ ಸ್ಪರ್ಧೆಯಲ್ಲಿ ಪೂನಂ ಪಾಂಡೆ

ಭಾರತದ ಮಾಡೆಲಿಂಗ್ ದುನಿಯಾವನ್ನು ಪೂನಂ ಪಾಂಡೆ ಇಡೀ ವಿಶ್ವಕ್ಕೇ ಪರಿಚಯಿಸಲು ಹೊರಟಿದ್ದಾರೆ. 26ರ ಹರೆಯದ ಸೆಕ್ಸೀ ಮಾಡೆಲ್ ಪೂನಂ ಪಾಂಡೆ, ಮ್ಯಾಕ್ಸಿಮ್ ಮ್ಯಾಗಝೀನ್ ನ ಸೌಂದರ್ಯ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದಾಳೆ. Read more…

ಚಾಮುಂಡೇಶ್ವರಿಯಿಂದ ಸ್ಪರ್ಧೆ: ಸಿ.ಎಂ. ಘೋಷಣೆ

ಮೈಸೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಕಣಕ್ಕಿಳಿಯುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಿಸಿದ್ದಾರೆ. ಮೈಸೂರು ತಾಲ್ಲೂಕಿನ ಉದ್ಭೂರಿನಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ Read more…

ಈಕೆ ಭಾರತದ ಸುಂದರ ಟ್ರಾನ್ಸ್ಜೆಂಡರ್

ಗುರ್ಗಾಂವ್ ನಲ್ಲಿ ಮಿಸ್ ಟ್ರಾನ್ಸ್ಜೆಂಡರ್ ಇಂಡಿಯಾ 2017 ಸ್ಪರ್ಧೆ ನಡೆಯಿತು. ಇದೇ ಮೊದಲ ಬಾರಿ ಭಾರತದಲ್ಲಿ ಟ್ರಾನ್ಸ್ಜೆಂಡರ್ ಗಳಿಗಾಗಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಕೊಲ್ಕತ್ತಾದ ನಿತಾಶಾ ಬಿಸ್ವಾಸ್ Read more…

ತಮ್ಮ ಜಲ್ವಾ ತೋರಿಸಲಿದ್ದಾರೆ ಟ್ರಾನ್ಸ್ಜೆಂಡರ್ಸ್

ವಿಶ್ವ ಸುಂದರಿ, ಮಿಸ್ಟರ್ ಇಂಡಿಯಾ, ಮಿಸಸ್ ಇಂಡಿಯಾ ಹೀಗೆ ಅನೇಕ ಸ್ಪರ್ಧೆಗಳು ನಡೆಯುತ್ತಿರುತ್ತವೆ. ತಾಲೂಕಾ ಮಟ್ಟದಿಂದ ಹಿಡಿದು ವಿಶ್ವ ಮಟ್ಟದವರೆಗೆ ಸುಂದರಿಯರ ಆಯ್ಕೆಗಾಗಿ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ. ಹಾಗೆ ಟ್ರಾನ್ಸ್ಜೆಂಡರ್ Read more…

ಅಳ್ತಾ ಅಳ್ತಾ ಮೆಣಸಿನಕಾಯಿ ತಿಂದ್ರು..!

ವಿಶ್ವದ ವಿವಿಧ ಭಾಗಗಳಲ್ಲಿ ಚಿತ್ರವಿಚಿತ್ರ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ. ಚೀನಾದಲ್ಲಿ ಇತ್ತೀಚೆಗೆ ಒಂದು ವಿಚಿತ್ರ ಸ್ಪರ್ಧೆ ಏರ್ಪಡಿಸಲಾಗಿತ್ತು. ಗೆಲುವಿಗಾಗಿ ಜನರು ಕಣ್ಣೀರು ಹಾಕ್ತಿದ್ದರು. ಪ್ರತಿವರ್ಷವೂ ಈ ಸ್ಪರ್ಧೆ ಏರ್ಪಡಿಸಲಾಗುತ್ತದೆ. ಸ್ಪರ್ಧೆಯಲ್ಲಿ Read more…

ರಾಜರಾಜೇಶ್ವರಿ ಕ್ಷೇತ್ರದಿಂದ ಕಣಕ್ಕಿಳಿಯಲು ಪ್ರಜ್ವಲ್ ತಯಾರಿ

ಬೆಂಗಳೂರು: ಕೆಲವು ದಿನಗಳ ಹಿಂದೆ ಹುಣಸೂರಿನಲ್ಲಿ ನಡೆದ ಸಭೆಯಲ್ಲಿ ಸೂಟ್ ಕೇಸ್ ಕೊಟ್ಟವರಿಗೆ ಮುಂದೆ ಕೂರಿಸಲಾಗುತ್ತದೆ ಎಂದು ಹೇಳಿಕೆ ನೀಡಿ ಸಂಚಲನ ಮೂಡಿಸಿದ್ದ ಪ್ರಜ್ವಲ್ ರೇವಣ್ಣ ಮುಂದಿನ ವಿಧಾನಸಭೆ Read more…

ಕುತೂಹಲಕ್ಕೆ ತೆರೆ ಎಳೆದ ಡಾ. ಜಿ. ಪರಮೇಶ್ವರ್

ತುಮಕೂರು: ಕೆ.ಪಿ.ಸಿ.ಸಿ. ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ತುಮಕೂರು ಜಿಲ್ಲೆ ಕೊರಟಗೆರೆ ಕ್ಷೇತ್ರದಿಂದಲೇ ಕಣಕ್ಕಿಳಿಯಲು ಪರಮೇಶ್ವರ್ ತೀರ್ಮಾನಿಸಿದ್ದಾರೆ. ತುಮಕೂರು Read more…

ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಿದ ಮೊದಲ ದಂಪತಿ

ಮುಂಬೈನ ಮೊಹಮದ್ ಅಬ್ದುಲ್ ಹಮೀದ್ ಪಟೇಲ್ ಹಾಗೂ ಸಾಯಿರಾ ಬಾನು ಭಾರತದ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಿದ ಮೊದಲ ದಂಪತಿ ಎನಿಸಿಕೊಂಡಿದ್ದಾರೆ. ಜುಲೈ 17ರಂದು ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, Read more…

‘ಲಿಟಲ್ ಮಿಸ್ ಯೂನಿವರ್ಸ್’ ಸ್ಪರ್ಧೆಯಲ್ಲಿ ಓಡಿಯಾ ಬಾಲೆ

ಓಡಿಶಾದ 12 ವರ್ಷದ ಬಾಲಕಿ ಪದ್ಮಾಲಯ ನಂದಾ ಲಿಟಲ್ ಮಿಸ್ ಯೂನಿವರ್ಸ್ ಸೌಂದರ್ಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾಳೆ. ಅಮೆರಿಕದ ಜಾರ್ಜಿಯಾದಲ್ಲಿ ಈ ಸ್ಪರ್ಧೆ ನಡೆಯಲಿದೆ. ಪದ್ಮಾಲಯ ನಂದಾ ಸದ್ಯ Read more…

ಕಾರಿಗಾಗಿ 50 ಗಂಟೆ ಕಾಲ ಈಕೆ ಮಾಡಿದ್ಲು ಈ ಕೆಲಸ..!

ಚಿತ್ರ-ವಿಚಿತ್ರ ಸ್ಪರ್ಧೆಗಳು ವಿಶ್ವದಾದ್ಯಂತ ನಡೆಯುತ್ತಿರುತ್ತವೆ. ಪ್ರಶಸ್ತಿ ಗೆಲ್ಲಲು ಜನರು ಇನ್ನಿಲ್ಲದ ಕಸರತ್ತು ಮಾಡಲು ಸಿದ್ಧರಾಗ್ತಾರೆ. ಇಂತಹದ್ದೇ ಒಂದು ಸ್ಪರ್ಧೆಯಲ್ಲಿ ಪಾಲ್ಗೊಂಡು ಮಹಿಳೆಯೊಬ್ಬಳು ಭರ್ಜರಿ ಕಾರನ್ನು ತನ್ನದಾಗಿಸಿಕೊಂಡಿದ್ದಾಳೆ. ಕಾರ್ ಗಾಗಿ Read more…

ಮಾಸ್ಕೋ ಮರಳು ಕಲಾಕೃತಿ ಸ್ಪರ್ಧೆಯಲ್ಲಿ ಸ್ವರ್ಣ ಗೆದ್ದ ಭಾರತೀಯ

ಓಡಿಶಾದ ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್, 10ನೇ ಮಾಸ್ಕೋ ಸ್ಯಾಂಡ್ ಆರ್ಟ್ ಚಾಂಪಿಯನ್ಷಿಪ್ ನಲ್ಲಿ ಸ್ವರ್ಣ ಪದಕ ಗೆದ್ದಿದ್ದಾರೆ. ಮಾಸ್ಕೋದ ಕೊಲೋಮೆನ್ಸ್ ಕೋಯ್ ನಲ್ಲಿ ನಡೆದ ಅದ್ಧೂರಿ Read more…

ದೀಪಾವಳಿ ವಿಶೇಷಗಳಲ್ಲಿ ಇದು ಕೂಡಾ ಒಂದು

ದೀಪಾವಳಿ ಸಂದರ್ಭದಲ್ಲಿ ದನಗಳನ್ನು ಬೆದರಿಸುವುದು, ರೈತರ ಬಹುಮುಖ್ಯವಾದ ಭಾಗ. ದನಗಳನ್ನು ಸಿಂಗರಿಸಿ ಅದರ ಕೊರಳಿಗೆ ಹೂವುಗಳಿಂದ ಅಲಂಕಾರ ಮಾಡಿ, ಬೆಲ್ಲದ ಅಚ್ಚು, ಕೊಬ್ಬರಿ, ಬಾಳೆಹಣ್ಣು ಅಷ್ಟೇಕೆ ಬೆಲೆಬಾಳುವ ಬೆಳ್ಳಿಯನ್ನು Read more…

ನಿಷ್ಠಾ ಶರ್ಮಾಗೆ ‘ವಾಯ್ಸ್ ಇಂಡಿಯಾ ಕಿಡ್ಸ್’ ಕಿರೀಟ

ಮಕ್ಕಳ ರಿಯಾಲಿಟಿ ಶೋ ‘ದಿ ವಾಯ್ಸ್ ಇಂಡಿಯಾ ಕಿಡ್ಸ್’ ಮೊದಲ ಆವೃತ್ತಿ ಉತ್ತರ ಪ್ರದೇಶದ ನಿಷ್ಠಾ ಶರ್ಮಾ ಪಾಲಾಗಿದೆ. ಈ ಸ್ಪರ್ಧೆಯಲ್ಲಿ ದೇಶದ ನಾನಾ ಭಾಗಗಳಿಂದ ಬಂದ 94 Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...