alex Certify
ಕನ್ನಡ ದುನಿಯಾ       Mobile App
       

Kannada Duniya

ಸಲ್ಲು ಗೆಳತಿ ಲೂಲಿಯಾ ರಂಗಪ್ರವೇಶಕ್ಕೆ ವೇದಿಕೆ ಸಿದ್ದ

ರೊಮೇನಿಯಾದ ಹಾಡುಗಾರ್ತಿ, ಒಂದಷ್ಟು ದಿನಗಳ ಕಾಲ ಸಲ್ಮಾನ್ ಮನದನ್ನೆಯಾಗಿ ಕೇಳಿ ಬಂದ ಹೆಸರು, ಈಗ ಸದ್ಯಕ್ಕೆ ಸಲ್ಲು ಗೆಳತಿಯಾಗಿ ಗುರುತಿಸಿಕೊಂಡಿರುವ ಲೂಲಿಯಾ ವೆಂಟೂರ್ ಬಾಲಿವುಡ್ ಪ್ರವೇಶಕ್ಕೆ ವೇದಿಕೆ ಸಜ್ಜಾಗಿದೆ. Read more…

ಸಂಬಂಧಗಳು ಬಿರುಕು ಬಿಡುತ್ತಿರಲು ಕಾರಣವೇನು…?

ಮೊನ್ನೆ ತರಕಾರಿ ಮಾರುಕಟ್ಟೆಗೆ ಹೋದಾಗ ರಸ್ತೆಯ ಆ ಕಡೆ ಹಳೆಯ ಸ್ನೇಹಿತೆಯೊಬ್ಬಳನ್ನು ಕಂಡೆ. ತುಂಬಾ ಆತ್ಮೀಯ ಎನಿಸುವಷ್ಟು ಹತ್ತಿರದವಳಲ್ಲದಿದ್ದರೂ, ರಸ್ತೆ ದಾಟಿ ಮಾತನಾಡಿಸದೇ ಇರುವಷ್ಟು ದೂರದವಳೇನಾಗಿರಲಿಲ್ಲ. ಯಾಕೋ ಏನೋ Read more…

ಸ್ನೇಹಿತೆ ಬಟ್ಟೆ ಬಿಚ್ಚಿ ಮನಸ್ಸಿಗೆ ಬಂದಂತೆ ಥಳಿಸಿ ವಿಡಿಯೋ ಮಾಡಿದ್ರು…!

ಮೊಹಾಲಿಯಲ್ಲಿ ಕೆಲಸ ಮಾಡ್ತಿರುವ ಯುವತಿಗೆ ಆಕೆ ಸ್ನೇಹಿತೆಯರೇ ಥಳಿಸಿದ ಘಟನೆ ನಡೆದಿದೆ. ಸ್ನೇಹಿತೆಯರಿಬ್ಬರು ಇನ್ನೊಬ್ಬ ಯುವಕನ ಜೊತೆ ಸೇರಿ ಪೀಡಿತೆಗೆ ಥಳಿಸಿದ್ದಾರೆ. ನಂತ್ರ ಬಟ್ಟೆ ಹರಿದು ನಗ್ನವಾಗಿ ವಿಡಿಯೋ Read more…

ಸ್ನೇಹಿತೆಯ ಅಪ್ಪನಿಂದ್ಲೇ ಪಾಪಿ ಕೃತ್ಯ

ಮಗಳ ಸ್ನೇಹಿತೆಯನ್ನೇ ವೇಶ್ಯಾವಾಟಿಕೆಗೆ ತಳ್ಳಲು ಯತ್ನಿಸಿದ್ದ ವ್ಯಕ್ತಿಯೊಬ್ಬನನ್ನು ಹೈದ್ರಾಬಾದ್ ನಲ್ಲಿ ಬಂಧಿಸಲಾಗಿದೆ. ಬಂಜಾರಾ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. 16 ವರ್ಷದ ಬಾಲಕಿ ಪೊಲೀಸರಿಗೆ Read more…

ಯುವತಿಯ ಹತ್ಯೆ ರಹಸ್ಯವನ್ನು ಬೇಧಿಸಿದೆ ಫೇಸ್ಬುಕ್ ಸೆಲ್ಫಿ

ಕೆನಡಾದಲ್ಲಿ 2 ವರ್ಷಗಳ ಹಿಂದೆ ಕ್ಲಿಕ್ಕಿಸಿದ್ದ ಸೆಲ್ಫಿ ಕೊಲೆ ರಹಸ್ಯವೊಂದನ್ನು ಬಯಲು ಮಾಡಿದೆ. ಆಪ್ತ ಸ್ನೇಹಿತೆಯನ್ನೇ ಕೊಂದಿದ್ದ ಯುವತಿಯನ್ನು ಕಂಬಿ ಹಿಂದೆ ತಳ್ಳಿದೆ. ಸೆಲ್ಫಿ ನೋಡಿದ ಪೊಲೀಸರು ಹತ್ಯೆಗೆ Read more…

ಸ್ನೇಹಿತೆಯನ್ನು ಪರೀಕ್ಷಿಸಲು ಹೋಗಿ ಯಡವಟ್ಟು ಮಾಡಿಕೊಂಡ್ಳು ಹುಡುಗಿ

ಕೆಲವೊಮ್ಮೆ ಸಂಬಂಧಗಳನ್ನು ಪರೀಕ್ಷಿಸಲು ಹೋಗಿ ನಮಗೆ ನಾವೇ ಬಲಿಪಶುವಾಗುವ ಸನ್ನಿವೇಶಗಳು ಎದುರಾಗುತ್ತವೆ. ಅದರಲ್ಲೂ ರಹಸ್ಯ ಕ್ಯಾಮರಾ ಇಟ್ಟು ಪ್ರಾಮಾಣಿಕತೆ ಪರೀಕ್ಷಿಸಲು ಹೋದ್ರೆ ಅಪಾಯ ಗ್ಯಾರಂಟಿ. ತನ್ನ ಆತ್ಮೀಯ ಸ್ನೇಹಿತೆಯನ್ನು Read more…

ಗರ್ಭಿಣಿಯ ಹೊಟ್ಟೆ ಕತ್ತರಿಸಿ ಮಗು ಕದ್ದ ಮಹಿಳೆ

ಅಮೆರಿಕದ ನ್ಯೂಯಾರ್ಕ್ ನಲ್ಲಿ ಮಹಿಳೆಯೊಬ್ಬಳು ಗರ್ಭಿಣಿಯ ಹೊಟ್ಟೆಗೆ ಚಾಕುವಿನಿಂದ ಇರಿದು ಶಿಶುವನ್ನು ಕಳವು ಮಾಡಿದ್ದಾಳೆ. ಆ ದಿನ ತುಂಬು ಗರ್ಭಿಣಿಯಾಗಿದ್ದ ಆಂಜಿಕಿಕ್ ಸುಟ್ಟನ್ ಳ ಮದುವೆ ಇತ್ತು. ಬಾಲ್ಯ Read more…

ಕೇಕ್ ಪಾರ್ಟಿ, ಸೆಲ್ಫಿ ನಂತ್ರ ಸ್ನೇಹಿತೆಯರಿಟ್ರು ಇಂಥ ಹೆಜ್ಜೆ..!

ಅವರಿಬ್ಬರು ಒಳ್ಳೆ ಸ್ನೇಹಿತೆಯರು. ಇಬ್ಬರು ಒಟ್ಟಿಗೆ ವಾಸವಾಗಿದ್ರು ಕೂಡ. ಆದ್ರೆ ವೈಯಕ್ತಿಕ ಜೀವನದ ಬಗ್ಗೆ ಇಬ್ಬರಿಗೂ ಬೇಸರವಿತ್ತು. ಹಾಗಾಗಿ ಜೀವನ ಮುಗಿಸಲು ಇಬ್ಬರು ಸೇರಿ ಪ್ಲಾನ್ ಮಾಡಿದ್ರು. ಒಟ್ಟಿಗೆ Read more…

ಸಲಿಂಗ ವಿವಾಹವಾದ ಮಹಿಳಾ ಪೊಲೀಸ್ ಅಧಿಕಾರಿ

ಜಲಂಧರ್: ಈಕೆಯ ಹೆಸರು ಮನ್ ಜಿತ್ ಕೌರ್. ವೃತ್ತಿಯಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗಿರುವ ಆಕೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾಳೆ. ಅದರಲ್ಲೇನು ವಿಶೇಷ ಅಂತಿರಾ? ಹಾಗಾದ್ರೆ ಈ Read more…

ಕೆಟ್ಟ ಅನುಮಾನದಿಂದಾಯ್ತು ಅನಾಹುತ!

ಸ್ನೇಹಿತೆ ಬೇರೊಬ್ಬನೊಂದಿಗೆ ಮಾತನಾಡಿದ್ದಾಳೆ ಅನ್ನೋ ಅನುಮಾನದ ಮೇಲೆ ಯುವಕನೊಬ್ಬ ಅವಳ ಮೇಲೆ ಆ್ಯಸಿಡ್ ಎರಚಿದ್ದಾನೆ. ಆಗ್ನೇಯ ದೆಹಲಿಯ ಸಂಗಮ್ ವಿಹಾರ್ ನಲ್ಲಿ ಈ ಕೃತ್ಯ ನಡೆದಿದೆ. ಆರೋಪಿ ಖುದ್ದಾಗಿ Read more…

ಸ್ನೇಹಿತೆಯೊಂದಿಗೆ ಇದ್ದ ಯುವಕನ ಮೇಲೆ ಹಲ್ಲೆ

ಬೆಂಗಳೂರು: ಸ್ನೇಹಿತೆಯನ್ನು ಡ್ರಾಪ್ ಮಾಡಲು ಬಂದಿದ್ದ ಯುವಕನ ಮೇಲೆ, ಬಿ.ಬಿ.ಎಂ.ಪಿ. ಕಾರ್ಪೊರೇಟರ್ ಹಾಗೂ ಅವರ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹೆಣ್ಣೂರು ಬಡಾವಣೆಯ ಗಿರಿ Read more…

ಪಾಕ್ ಫ್ರೆಂಡ್ ಗೆ ವೀಸಾ ರಿಜೆಕ್ಟ್: ಸುಷ್ಮಾಗೆ ಟ್ವೀಟ್ ಮಾಡಿದ ವಧು

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದ್ದು, ಎರಡೂ ದೇಶಗಳ ನಡುವೆ ವೈಷಮ್ಯ ಮೂಡಿದೆ. ಇದೇ ಸಂದರ್ಭದಲ್ಲಿ ತನ್ನ ಪಾಕಿಸ್ತಾನಿ ಸ್ನೇಹಿತರೊಬ್ಬರಿಗೆ ವೀಸಾ ತಿರಸ್ಕರಿಸಿದ್ದರಿಂದ ಬೇಸರಗೊಂಡಿರುವ Read more…

ತೊಟ್ಟಿದ್ದ ಪ್ಯಾಂಟ್ ಕೊಟ್ಟು ಸ್ನೇಹಿತೆಯನ್ನು ಪರೀಕ್ಷೆಗೆ ಕಳುಹಿಸಿದ ಯುವಕ

ಕಷ್ಟಕ್ಕಾದವನೇ ನಿಜವಾದ ಸ್ನೇಹಿತ ಅನ್ನೋ ಮಾತಿದೆ. ಈ ಮಾತಿಗೆ ಜೀವಂತ ನಿದರ್ಶನ 18 ವರ್ಷದ ಆ್ಯಂಡ್ರೂ ನುಯೆನ್. ಸ್ನೇಹಿತೆಗಾಗಿ ತನ್ನ ಪ್ಯಾಂಟ್ ಕೊಟ್ಟು ಸುಮಾರು 50 ನಿಮಿಷಗಳ ಕಾಲ Read more…

ವಿಧವೆ ಬಾಳಲ್ಲಿ ಆಟವಾಡಿದ ಖದೀಮರು

ಪಂಜಾಬ್ ನಲ್ಲಿ ಆತಂಕಪಡುವಂತಹ ಘಟನೆಯೊಂದು ನಡೆದಿದೆ. ಅಲ್ಲಿನ ವಿಧವೆಯೊಬ್ಬಳಿಗೆ ಮೊದಲು ದೇವರು ಕರುಣೆ ತೋರಲಿಲ್ಲ. ಈಗ ಜನರು ಆಕೆ ಬದುಕನ್ನು ಸಂಕಷ್ಟಕ್ಕೆ ನೂಕಿದ್ದಾರೆ. ಪತಿಯ ಮರಣದ ನಂತ್ರ ಆಕೆ Read more…

ಪುತ್ರಿಯ ಸ್ನೇಹಿತೆ ಮೇಲೆ ಅತ್ಯಾಚಾರ ಎಸಗಿದ ಕಾಮುಕ

ಬೆಳಗಾವಿ: ಮನೆಗೆ ಆಟವಾಡಲು ಬಂದಿದ್ದ ಮಗಳ ಸ್ನೇಹಿತೆ ಮೇಲೆಯೇ, ದುರುಳನೊಬ್ಬ ಅತ್ಯಾಚಾರ ಎಸಗಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಅಥಣಿ ತಾಲ್ಲೂಕಿನ ಅರಳಿಹಟ್ಟಿ ಗ್ರಾಮದ 48 ವರ್ಷದ ವ್ಯಕ್ತಿಯೊಬ್ಬ Read more…

ಸತ್ತ ನಂತ್ರ ಫೇಸ್ಬುಕ್ ನಲ್ಲಿ ಕೊಲೆಗಡುಕನ ಫೋಟೋ ಅಪ್ ಲೋಡ್ ಮಾಡಿದ ಹುಡುಗಿ…!

ಸತ್ತ ನಂತ್ರ ಕೊಲೆ ಮಾಡಿದವರು ಯಾರು ಅಂತಾ ಹೇಳೋದು ಅಸಾಧ್ಯ. ಆದ್ರೆ ಸತ್ತ ನಂತರ ತನ್ನ ಕೊಲೆ ಮಾಡಿದ ವ್ಯಕ್ತಿಯ ಫೋಟೋವನ್ನು ಹುಡುಗಿಯೊಬ್ಬಳು ಫೇಸ್ಬುಕ್ ನಲ್ಲಿ ಅಪ್ ಲೋಡ್ Read more…

ಬ್ಯೂಟಿಷಿಯನ್ ಮೇಲೆ ಗ್ಯಾಂಗ್ ರೇಪ್

ಬೆಂಗಳೂರು: ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣ ತಡೆಗೆ ಏನೆಲ್ಲಾ ಕ್ರಮಕೈಗೊಂಡರೂ ನಿಯಂತ್ರಣ ಸಾಧ್ಯವಾಗಿಲ್ಲ. ಕಾಮುಕರು ಹಾಡಹಗಲೇ ಬ್ಯೂಟಿಷಿಯನ್ ಒಬ್ಬರನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ್ದು, ಘಟನೆ ತಡವಾಗಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...