alex Certify
ಕನ್ನಡ ದುನಿಯಾ       Mobile App
       

Kannada Duniya

ಐಪಿಎಲ್ 2019: ಈ ಬಾರಿ ಹರಾಜಿಗಿದ್ದಾರೆ 70 ಕ್ರಿಕೆಟಿಗರು

ಕ್ರಿಕೆಟ್ ಪ್ರೇಮಿಗಳ ಮೆಚ್ಚಿನ ಐಪಿಎಲ್‌ನ 2019 ಆವೃತ್ತಿಗಾಗಿ ಆಟಗಾರರ ಹರಾಜು ಪ್ರಕ್ರಿಯೆಯ ದಿನಾಂಕ ನಿಗದಿಯಾಗಿದೆ. ಡಿ.18 ರಂದು ಹರಾಜು ನಡೆಯಲಿದೆ ಎಂದು ಬಿಸಿಸಿಐ ಪ್ರಕಟಿಸಿದೆ. ಪ್ರತಿ ವರ್ಷ ಬೆಂಗಳೂರಿನಲ್ಲಿ Read more…

ನಿಸರ್ಗ ಸೌಂದರ್ಯ, ವಾಸ್ತುಕಲೆಯ ಸಂಗಮ ಮಹಾಬಲಿಪುರಂ ನೋಡ ಬನ್ನಿ

ನಿಸರ್ಗ ಸೌಂದರ್ಯ ಮತ್ತು ಪ್ರಾಚೀನ ವಾಸ್ತು ಕಲೆಯ ಅದ್ಭುತ ಸಂಗಮವಾಗಿರುವ ಮಹಾಬಲಿಪುರಂ ಚೆನ್ನೈನಿಂದ ಸುಮಾರು 60 ಕಿಲೋ ಮೀಟರ್ ದೂರದಲ್ಲಿದೆ. ಮಾಮಲ್ಲಪುರಂ ಹಿಂದೆ ಪ್ರಮುಖ ಪಟ್ಟಣವಾಗಿತ್ತು. ಪಲ್ಲವರ ಆಳ್ವಿಕೆಯಲ್ಲಿ Read more…

ಪವಿತ್ರ ಯಾತ್ರಾ ಸ್ಥಳ ಬಾಬಾ ಬುಡನ್ ಗಿರಿ

ದತ್ತಗಿರಿ ಅಥವಾ ಬಾಬಾ ಬುಡನ್ ಗಿರಿ ಎಂದು ಕರೆಯಲ್ಪಡುವ, ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್ ಗಿರಿ ಪವಿತ್ರ ಯಾತ್ರಾ ಸ್ಥಳವಾಗಿದೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ಈ ಬೆಟ್ಟ ಚಿಕ್ಕಮಗಳೂರಿನಿಂದ Read more…

ಮನ ಸೆಳೆಯುವ ತಾಣ ಭದ್ರಾ ಜಲಾಶಯ

ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯ ಗಡಿಭಾಗದಲ್ಲಿರುವ ಭದ್ರಾ ಜಲಾಶಯ ಪ್ರಮುಖ ಪ್ರವಾಸಿ ಸ್ಥಳವಾಗಿದೆ. ಇದನ್ನು ಲಕ್ಕವಳ್ಳಿ ಡ್ಯಾಂ ಎಂದೂ ಕರೆಯಲಾಗುತ್ತದೆ. ಜಲಾಶಯದ ನೋಟ, ಸುತ್ತಲಿನ ಹಸಿರು ಪರಿಸರ, ಬೆಟ್ಟ, Read more…

ಈಜಿಪ್ಟ್ ಸೇರಿದ್ದಾನಾ ಸಾಲಗಾರ ಉದ್ಯಮಿ ನೀರವ್ ಮೋದಿ.?

ವಿಜಯ್ ಮಲ್ಯನಂತೆ ದೇಶದ ಹಲವು ಬ್ಯಾಂಕ್ ಗಳಲ್ಲಿ ಸಾಲ ಮಾಡಿ ದೇಶದಿಂದ ಪರಾರಿಯಾಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿ ದುಬೈ ಮೂಲಕ ಈಜಿಪ್ಟ್ ಗೆ ಹಾರಿರಬಹುದು. ಸದ್ಯ ಆತ Read more…

ಹೊಸ ಜಾಗದಲ್ಲಿ ಬೇಗ ನಿದ್ರೆ ಬರೋದಿಲ್ಲವೇಕೆ ಗೊತ್ತಾ?

ನಾವು ಪ್ರತಿ ನಿತ್ಯ ಮಲಗುತ್ತಿದ್ದ ಜಾಗ ಬದಲಿಸಿದ ವೇಳೆ ಅಥವಾ ಹೊಸ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರಾತ್ರಿ ಬಹು ಬೇಗ ನಿದ್ರೆ ಬರುವುದಿಲ್ಲ. ಒಂದು ವೇಳೆ ನಿದ್ರೆ ಹತ್ತಿದರೂ Read more…

ನೋಡ ಬನ್ನಿ ನೇಪಾಳದ ಸೌಂದರ್ಯ….

ನೇಪಾಳ ಒಂದು ಸುಂದರವಾದ ದೇಶ. ಹಿಮಾಲಯದ ತಪ್ಪಲಿನಲ್ಲಿ ಇರುವ ಈ ದೇಶದ ಸೌಂದರ್ಯವನ್ನು ನೋಡಲು ಎರಡು ಕಣ್ಣು ಸಾಲದು. ಈ ದೇಶದ ಶ್ರೀಮಂತ ಸಂಸ್ಕೃತಿ ಮತ್ತು ಇತಿಹಾಸ ಪ್ರವಾಸಿಗರನ್ನು Read more…

ಈ ಸ್ಥಳಗಳಲ್ಲಿ ಅಪ್ಪಿತಪ್ಪಿಯೂ ಶಾರೀರಿಕ ಸಂಬಂಧ ಬೆಳೆಸಬೇಡಿ

ಜ್ಯೋತಿಷ್ಯದಲ್ಲಿ ಮನುಷ್ಯನಿಗೆ ಸಂಬಂಧಿಸಿದ ಪ್ರತಿಯೊಂದು ವಿಷ್ಯಗಳ ಬಗ್ಗೆ ಹೇಳಲಾಗಿದೆ. ಶಾರೀರಿಕ ಸಂಬಂಧದ ಬಗ್ಗೆಯೂ ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಯಾವ ಸಮಯದಲ್ಲಿ ಸಂಬಂಧ ಬೆಳೆಸಬಾರದು ಎಂಬುದರಿಂದ ಹಿಡಿದು ಯಾವ ಸ್ಥಳದಲ್ಲಿ ಸಂಬಂಧ Read more…

ರೈಲು ಪ್ರಯಾಣಿಕರಿಗೆ ಇಲ್ಲಿದೆ ಸಿಹಿ ಸುದ್ದಿ

ಒಮ್ಮೊಮ್ಮೆ ರೈಲು ಏರಿ ಕುಳಿತರೆ ನಾವು ಇಳಿದುಕೊಳ್ಳೋ ಸ್ಥಳ ಬಂದ್ರೂ ಗೊತ್ತಾಗೋದೇ ಇಲ್ಲ. ರಾತ್ರಿ ಪ್ರಯಾಣದಲ್ಲಂತೂ ಒಂದೆರಡು ನಿಲ್ದಾಣ ಮುಂದೆ ಹೋಗಿ ಇಳಿಯೋದು ಕಾಮನ್. ಯಾಕಂದ್ರೆ ಯಾವ ನಿಲ್ದಾಣ Read more…

ಒಂಟಿ ಮಹಿಳಾ ಪ್ರವಾಸಿಗರಿಗೆ ಬೆಸ್ಟ್ ಪ್ಲೇಸ್

ಮಹಿಳೆಯರು ಪುರುಷರಿಗಿಂತ ಕಡಿಮೆಯೇನಿಲ್ಲ. ಸ್ವತಂತ್ರವಾಗಿ ಬದುಕುವ ಕಲೆ ಅವರಿಗೆ ಗೊತ್ತು. ಆದ್ರೆ ಏಕಾಂಗಿಯಾಗಿ ಪ್ರವಾಸ ಮಾಡುವುದು ಸುಲಭವಲ್ಲ. ಅತ್ಯಾಚಾರ, ಕಿರುಕುಳ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗ್ತಾನೆ ಇವೆ. ಆದ್ರೆ Read more…

ಗೋವಾ-ಕಾಶ್ಮೀರಕ್ಕಿಂತ ಅಗ್ಗ ಈ ದೇಶದ ಪ್ರವಾಸಿ ಸ್ಥಳ

ವಿದೇಶ ಸುತ್ತುವುದು ಪ್ರತಿಯೊಬ್ಬನ ಕನಸು. ಬಜೆಟ್ ಅನೇಕರ ಕನಸಿಗೆ ಕಲ್ಲು ಹಾಕುತ್ತೆ. ಆದ್ರೆ ಕಡಿಮೆ ಬಜೆಟ್ ನಲ್ಲಿ ಕೆಲವೊಂದು ದೇಶಗಳನ್ನು ನೀವು ಸುತ್ತಿ ಬರಬಹುದು. ಕಾಶ್ಮೀರ ಹಾಗೂ ಗೋವಾದಲ್ಲಿ Read more…

ಈ ಐದು ಸ್ಥಳಗಳಲ್ಲಿ ಬೇಡವೇ ಬೇಡ ಸೆಕ್ಸ್

21ನೇ ಶತಮಾನದಲ್ಲಿ ಶಾರೀರಿಕ ಸಂಬಂಧದ ಬಗ್ಗೆ ಜನರು ಜಾಗರೂಕರಾಗ್ತಿದ್ದಾರೆ. ಇನ್ನೊಂದು ಕಡೆ ಹೊಸ ಹೊಸ ಪ್ರಯೋಗಗಳನ್ನು ಮಾಡ್ತಿದ್ದಾರೆ. ಇದನ್ನೊಂದು ರೀತಿಯಲ್ಲಿ ಫ್ಯಾಷನ್ ಎಂದು ಪರಿಗಣಿಸಿರುವ ಯುವ ಜನತೆ ಹೊಸ Read more…

23 ಸಾವಿರ ರೂ. ಬೆಲೆಯ ಈ ವಾಚ್ ನಲ್ಲಿದೆ ವಿಶೇಷತೆ

ದೇಶದ ಪ್ರಖ್ಯಾತ ವಾಚ್ ತಯಾರಿಕಾ ಕಂಪನಿ ಟೈಟಾನ್, ಹೆಚ್.ಪಿ. ಸಹಯೋಗದೊಂದಿಗೆ ತಯಾರಿಸಿರುವ Juxt Pro ಸ್ಮಾರ್ಟ್ ವಾಚ್ ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹಲವು ವಿಶೇಷತೆಗಳನ್ನು ಹೊಂದಿರುವ ಈ Read more…

ನಿರುಪಯುಕ್ತವಾಗಿವೆ 78,300 ಕೋಟಿ ರೂ. ಮೌಲ್ಯದ ವಸ್ತುಗಳು

ಭಾರತೀಯರು ಕೆಲವೊಂದು ವಸ್ತುಗಳ ಮೇಲೆ ಭಾವನಾತ್ಮಕ ಸಂಬಂಧ ಹೊಂದಿರುತ್ತಾರೆ. ಹೀಗಾಗಿ ಅವುಗಳ ಅಗತ್ಯವಿಲ್ಲದಿದ್ದರೂ ಮಾರಾಟ ಮಾಡಲು ಮುಂದಾಗುವುದಿಲ್ಲ. ಹೀಗೆ ಭಾರತದಲ್ಲಿ ಬಳಸಬಹುದಾದ ವಸ್ತುಗಳು ನಿರುಪಯುಕ್ತವಾಗಿ ಇರುವುದರ ಮೌಲ್ಯವೇ 78,300 ಕೋಟಿ Read more…

OMG! ಇಷ್ಟು ಸಣ್ಣ ಜಾಗದಲ್ಲೂ ಆಗುತ್ತೆ ಕಾರ್ ಪಾರ್ಕಿಂಗ್

ಕಾರ್ ಪಾರ್ಕಿಂಗ್ ದೊಡ್ಡ ತಲೆನೋವಿನ ಕೆಲಸ. ಕಾರ್ ಪಾರ್ಕ್ ಮಾಡಲು ಎಲ್ಲ ಕಡೆ ಸೂಕ್ತವಾದ ಸ್ಥಳ ಸಿಗೋದಿಲ್ಲ. ಹಾಗಾಗಿ ಕಾರು ಮಾಲೀಕರು ಕಾರ್ ಪಾರ್ಕಿಂಗ್ ಮಾಡಲು ಪರದಾಡ್ತಾರೆ. ಆದ್ರೆ Read more…

ದಂಪತಿಗಳ ಕೋಣೆ ಹೊಕ್ಕು ಆತಂಕ ಸೃಷ್ಟಿಸಿದ್ದ ಚಿರತೆ

ನೈನಿತಾಲ್ ನ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಲು ಬಂದಿದ್ದ ದಂಪತಿಗಳು ಹೋಟೆಲ್ ಕೋಣೆಯಲ್ಲಿದ್ದ ವೇಳೆ ಹಠಾತ್ತಾಗಿ ಚಿರತೆಯೊಂದು ಒಳ ಪ್ರವೇಶಿಸಿ ಬೆಚ್ಚಿ ಬೀಳಿಸಿರುವ ಘಟನೆ ನಡೆದಿದೆ. ಮೀರತ್ ಮೂಲದ ಸುಮಿತ್ Read more…

‘ಮುಂಬೈ ದರ್ಶನ್’ ನಲ್ಲಿ ಇನ್ಮುಂದೆ ಇದೂ ಇರಲಿದೆ

ಮುಂಬೈಗೆ ಪ್ರವಾಸಕ್ಕೆಂದು ಹೋದ ವೇಳೆ ಪ್ರಮುಖ ಪ್ರೇಕ್ಷಣೀಯ ಸ್ಥಳಗಳನ್ನು ತೋರಿಸಲು ಖಾಸಗಿ ಬಸ್ ನವರು ಪೈಪೋಟಿ ನಡೆಸುತ್ತಾರೆ. ಮಹಾರಾಷ್ಟ್ರ ಪ್ರವಾಸೋದ್ಯಮ ಇಲಾಖೆ, ಮುಂಬೈ ಸಾರಿಗೆ ಸಂಸ್ಥೆ ‘ಬೆಸ್ಟ್’ ಸಹಕಾರದೊಂದಿಗೆ ಖಾಸಗಿಯವರಿಗೆ Read more…

ಪ್ರವಾಸಕ್ಕೆ ಹೊರಟಿದ್ದೀರಾ ? ಹಾಗಾದರೆ ತಪ್ಪದೆ ಓದಿ

ಹಿಂದೆಲ್ಲಾ ಪ್ರವಾಸಕ್ಕೆ ಹೋಗುವುದೆಂದರೆ ಪುಣ್ಯಕ್ಷೇತ್ರಗಳಿಗೆ ಮಾತ್ರ ಎನ್ನುವಂತಿತ್ತು. ಆಧುನಿಕತೆ ಬೆಳೆದಂತೆಲ್ಲಾ ಐತಿಹಾಸಿಕ, ಪೌರಾಣಿಕ, ಆಧುನಿಕ, ನಿಸರ್ಗ ರಮಣೀಯ ಸ್ಥಳಗಳಿಗೂ ಪ್ರವಾಸೋದ್ಯಮದಲ್ಲಿ ಆದ್ಯತೆ ಸಿಕ್ಕಿದೆ. ಪ್ರವಾಸಿ ಸ್ಥಳಗಳಿಗೆ ವಿವಿಧೆಡೆಯಿಂದ ಜನ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...