alex Certify
ಕನ್ನಡ ದುನಿಯಾ       Mobile App
       

Kannada Duniya

ಹೈದ್ರಾಬಾದ್ ನ ಪಾರ್ಕ್ ಹಯಾತ್ ಹೋಟೆಲ್ ತಲುಪಿದ ಕಾಂಗ್ರೆಸ್-ಜೆಡಿಎಸ್ ಶಾಸಕರು

ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರು ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆಯೇ ರೆಸಾರ್ಟ್ ಹಾಗೂ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಈಗ ಹೈದರಾಬಾದ್ ಗೆ ಸ್ಥಳಾಂತರಗೊಂಡಿದ್ದಾರೆ. ಹೈದರಾಬಾದ್ ನ ಬಂಜಾರಾ Read more…

ಜ್ವಾಲಾಮುಖಿ ಸ್ಪೋಟ: ಮುಗಿಲೆತ್ತರಕ್ಕೆ ಚಿಮ್ಮಿದ ಲಾವಾರಸ

ಹೊನೊಲೊಲು: ಅಮೆರಿಕದ ಹವಾಯ್ ದ್ವೀಪದ ಸಮೂಹದಲ್ಲಿ ಜ್ವಾಲಾಮುಖಿ ಸ್ಪೋಟಗೊಂಡಿದೆ. ಹೊನೊಲೊಲು ಸಮೀಪದ ಪಹೋ ನಗರಕ್ಕೆ ಸಮೀಪದ ಲೀಲಾನಿ ಎಸ್ಟೇಟ್ ನಲ್ಲಿ ಭೂಮಿಯಿಂದ ಕುದಿಯುತ್ತಿರುವ ಲಾವಾರಸ ಹೊರ ಬರುತ್ತಿದ್ದು, ಸುತ್ತಮುತ್ತಲ Read more…

BCCI ಕಚೇರಿ ಬೆಂಗಳೂರಿಗೆ ಶಿಫ್ಟ್

ನವದೆಹಲಿ: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ(BCCI) ಪ್ರಧಾನ ಕಚೇರಿಯನ್ನು ಬೆಂಗಳೂರಿಗೆ ಸ್ಥಳಾಂತರಗೊಳಿಸಲಾಗುವುದು. ಬೆಂಗಳೂರು ಹೊರವಲಯದ ದೇವನಹಳ್ಳಿ ಬಳಿ ಬಿ.ಸಿ.ಸಿ.ಐ. 40 ಎಕರೆ ಜಮೀನು ಪಡೆದುಕೊಂಡಿದೆ. Read more…

ವಿಳಾಸ ಬದಲಿಸಿದ್ರೂ ಬಿಡಲ್ಲ ಐ.ಟಿ., ಬಂದೇ ಬರುತ್ತೆ ನೋಟಿಸ್

ನವದೆಹಲಿ: ಆದಾಯ ತೆರಿಗೆ ಇಲಾಖೆ ನೋಟಿಸ್ ನಿಂದ ಪಾರಾಗಲು ವಿಳಾಸ ಬದಲಿಸಿದ್ರೂ ನೀವು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಿಮ್ಮ ವಿಳಾಸ ಬದಲಾದ್ರೂ ಬಂದೆ ಬರುತ್ತೆ ಐ.ಟಿ. ನೋಟಿಸ್. ಹಿಂದೆ ತೆರಿಗೆ Read more…

ಭಾರೀ ಬೆಂಕಿಗೆ ದಿಕ್ಕಾಪಾಲಾದ ಸಾವಿರಾರು ಜನ

ಬಾರ್ಸಿಲೋನಾ: ಬಾರ್ಸಿಲೋನಾ ಟುಮಾರೊ ಲ್ಯಾಂಡ್ ಮ್ಯೂಸಿಕ್ ಪ್ರೋಗ್ರಾಂನಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳದಲ್ಲಿ ಸೇರಿದ್ದ 22,000 ಮಂದಿ ದಿಕ್ಕಾಪಾಲಾಗಿ ಓಡಿದ್ದಾರೆ. ಸಂಗೀತ ಕಾರ್ಯಕ್ರಮ ನಡೆಯುವಾಗ, ವೇದಿಕೆಯ ಬಳಿ ಪಟಾಕಿ Read more…

ಅಧಿಕಾರಿಗಳ ಜಟಾಪಟಿಗೆ ಕೈದಿಗಳು ಶಿಫ್ಟ್

ಬೆಂಗಳೂರು: ಬೆಂಗಳೂರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದ ಅಕ್ರಮಗಳ ಬಗ್ಗೆ ಅಧಿಕಾರಿಗಳ ನಡುವೆ ಜಟಾಪಟಿ ನಡೆದಿದ್ದು, ಇದರಿಂದಾಗಿ ಕೈದಿಗಳ ಮೇಲೆ ಪರಿಣಾಮ ಬೀರಿದೆ. ಡಿ.ಐ.ಜಿ. ರೂಪಾ ಅವರಿಗೆ Read more…

ದಂಗಾಗುವಂತಿದೆ ಈ ಬಾರ್ ಮಾಲೀಕನ ಬುದ್ಧಿವಂತಿಕೆ

ಎರ್ನಾಕುಲಂ: ಮದ್ಯ ಸೇವನೆ ಕಾರಣಕ್ಕಾಗಿ ಅಪಘಾತಗಳ ಸಂಖ್ಯೆ ಹೆಚ್ಚಾಗಿದ್ದು, ಇದನ್ನು ತಡೆಗಟ್ಟುವ ಉದ್ದೇಶದಿಂದ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಬಾರ್ ಗಳನ್ನು 220 ಮೀಟರ್ ದೂರಕ್ಕೆ ಸ್ಥಳಾಂತರಿಸಬೇಕೆಂದು ಸುಪ್ರೀಂಕೋರ್ಟ್ Read more…

ಮಾರ್ಚ್ 31 ರೊಳಗೆ ಹೈವೇ ಪಕ್ಕದ ಮದ್ಯದಂಗಡಿ ಶಿಫ್ಟ್

ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಮದ್ಯದಂಗಡಿ ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದು, ಮಾರ್ಚ್ 31 ರೊಳಗೆ ತೆರವುಗೊಳಿಸುವಂತೆ ಅಬಕಾರಿ ಇಲಾಖೆಯಿಂದ ನೋಟಿಸ್ ಜಾರಿ ಮಾಡಲಾಗಿದೆ. Read more…

ತಮಿಳುನಾಡು ಜೈಲಿಗೆ ಶಶಿಕಲಾ ಶಿಫ್ಟ್…?

ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ವಿ.ಕೆ. ಶಶಿಕಲಾ ಬೆಂಬಲಿಗ ಎಡಪ್ಪಾಡಿ ಪಳನಿಸ್ವಾಮಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇದೀಗ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಸರ್ಕಾರ ಬೆಂಗಳೂರು ಜೈಲಿನಲ್ಲಿರುವ ಶಶಿಕಲಾ Read more…

ಈ ಮನೆಯನ್ನು ಮಡಚಿ, ಬೇಕಾದಲ್ಲಿಗೆ ತೆಗೆದುಕೊಂಡು ಹೋಗಿ….

ಮನೆಯನ್ನು ಮಡಚಿ ನಮಗೆ ಬೇಕಾದಲ್ಲಿಗೆ ತೆಗೆದುಕೊಂಡು ಹೋಗುವಂತಿದ್ರೆ ಎಷ್ಟು ಚೆನ್ನಾಗಿರ್ತಿತ್ತಲ್ಲ ಅಂತಾ ನೀವು ಅಂದುಕೊಂಡಿರ್ಬಹುದು. ಇನ್ಮೇಲೆ ಮನೆಯನ್ನು ಬೇಕಾದಲ್ಲಿಗೆ ನೀವು ಕೊಂಡೊಯ್ಯಬಹುದು. ಮದ್ರಾಸ್ ನ ಇಂಡಿಯನ್ ಇನ್ ಸ್ಟಿಟ್ಯೂಟ್ Read more…

ಚಲಿಸುತ್ತಿದ್ದ ಲಾರಿಗೆ ಬೆಂಕಿ ತಗುಲಿ ಅಪಾರ ಹಾನಿ

ಬೆಂಗಳೂರು: ಚಲಿಸುತ್ತಿದ್ದ ಲಾರಿಗೆ ಬೆಂಕಿ ತಗುಲಿದ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿ ಸಿಗ್ನಲ್ ಸಮೀಪ ನಡೆದಿದೆ. ಪುಣೆಯಿಂದ ಬೆಂಗಳೂರಿಗೆ ಬರುತ್ತಿದ್ದ ಕಂಟೇನರ್ ನಲ್ಲಿ ಪೀಠೋಪಕರಣ, ಮನೆಯ ಸಾಮಗ್ರಿಗಳು ಇದ್ದು, ಮೇಲೆ Read more…

ಯುವರಾಜ್ ಸಿಂಗ್ ಅಭಿಮಾನಿಗಳಿಗೊಂದು ಸಿಹಿ ಸುದ್ದಿ

ಮುಂಬೈ: ಮಹಾರಾಷ್ಟ್ರದಲ್ಲಿ ತೀವ್ರ ಬರಗಾಲದಿಂದ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾದ ಹಿನ್ನೆಲೆಯಲ್ಲಿ, ಐಪಿಎಲ್ ಪಂದ್ಯಗಳನ್ನು ಸ್ಥಳಾಂತರ ಮಾಡಬೇಕೆಂದು ಹೈಕೋರ್ಟ್ ಸೂಚನೆ ನೀಡಿದ್ದು, ಅದರಂತೆ ಪಂದ್ಯಗಳನ್ನು ಸ್ಥಳಾಂತರ ಮಾಡಲಾಗಿದೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...