alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಿಧ ಕಂಪನಿ ಸ್ಕೂಟರ್ ಗಳ ಮೇಲೆ ಸಿಗ್ತಿದೆ ಭರ್ಜರಿ ಆಫರ್

ಯಮಹಾ, ಸುಜುಕಿ, ಹೋಂಡಾ ಸ್ಕೂಟರ್ ಹಾಗೂ ಬೈಕ್ ಪ್ರಿಯರಿಗೆ ಖುಷಿ ಸುದ್ದಿ. ವಿತರಕರು ಹಾಗೂ ಉತ್ಪಾದನಾ ಕಂಪನಿಗಳು ಸ್ಕೂಟರ್ ಹಾಗೂ ದ್ವಿಚಕ್ರ ವಾಹನಗಳ ಮೇಲೆ ಭರ್ಜರಿ ಆಫರ್ ನೀಡ್ತಿವೆ. Read more…

ಅಮ್ಮನ ಆಸೆ ಪೂರೈಸಲು ಸ್ಕೂಟರ್ ನಲ್ಲೇ ತೀರ್ಥಯಾತ್ರೆಗೆ ಕರೆದೊಯ್ದ ಮಗ

ಧಾರವಾಡ: ಇತ್ತೀಚೆಗಷ್ಟೇ ತಂದೆ ತಾಯಿಗಳ ಆಸೆ ಪೂರೈಸಲು ಹೆಗಲಮೇಲೆ ಹೊತ್ತು ಹರಿದ್ವಾರಕ್ಕೆ ಹೋದ ಸಹೋದರರ ಬಗ್ಗೆ ನೋಡಿದ್ದೆವು. ಈಗ ಮತ್ತೊಬ್ಬ ಆಧುನಿಕ ಶ್ರವಣಕುಮಾರ, ತಾಯಿಯ ಆಸೆ ಪೂರೈಸಲು ಸ್ಕೂಟರ್ Read more…

ಸ್ಕೂಟರ್ ನಲ್ಲಿ ಬೆಚ್ಚಗೆ ಮುದುಡಿ ಕುಳಿತಿತ್ತು ಹೆಬ್ಬಾವು…!

ದೆಹಲಿಯಲ್ಲಿ ಮಳೆ ಸುರಿಯುತ್ತಿದೆ. ಪರಿಣಾಮ ಅರಣ್ಯವಾಸಿಗಳು ನಾಡಿನತ್ತ ಮುಖ ಮಾಡಿವೆ. ಇತ್ತೀಚೆಗೆ ದೆಹಲಿಯಲ್ಲಿ ಹೆಬ್ಬಾವು ಹಾಗೂ ಹಾವುಗಳು ಪತ್ತೆಯಾಗಿದ್ದವು. ಈಗ ಸ್ಕೂಟರ್ ಮೇಲೆ ಹೆಬ್ಬಾವು ಬೆಚ್ಚಗೆ ಮುದುಡಿಕೊಂಡು ಕುಳಿತಿದ್ದು Read more…

ಆ. 23 ರಂದು ಬಿಡುಗಡೆಯಾಗಲಿದೆ ಟಿವಿಎಸ್ ಹೈಬ್ರಿಡ್ ಸ್ಕೂಟರ್

ಟಿವಿಎಸ್ ಮೋಟರ್ ಕಂಪನಿ ಹೈಬ್ರಿಡ್ ಸ್ಕೂಟರ್ ಬಿಡುಗಡೆ ಮಾಡಲಿದೆ. ಆಗಸ್ಟ್ 23ರಂದು ಹೊಸ ಸ್ಕೂಟರ್ ಮಾರುಕಟ್ಟೆಗೆ ಬರಲಿದೆ. ಟಿವಿಎಸ್ ಈ ಹೈಬ್ರಿಡ್ ಸ್ಕೂಟರ್ ಗೆ TVS iQube Hybrid Read more…

ಮಹಿಳೆಯ ಪ್ಯಾಂಟ್ ಎಳೆದು ಜೈಲು ಸೇರಿದ ಯುವಕ

ಮುಂಬೈನ ಖಾಂಡೀವಲಿ ಪ್ರದೇಶದ ನ್ಯೂ ಲಿಂಕ್ ರಸ್ತೆಯಲ್ಲಿ ಹೋಗುತ್ತಿದ್ದ 40 ವರ್ಷದ ಮಹಿಳೆಯ ಪ್ಯಾಂಟ್ ಎಳೆದು, ಕಿರುಕುಳ ನೀಡಿದ ಆರೋಪದಡಿ 33 ವರ್ಷದ ಯುವಕ ಜೈಲು ಸೇರಿದ್ದಾನೆ. ರಾಮ್ Read more…

ವಾಪಸ್ ಬರ್ತಿದೆ ಬಜಾಜ್ ಚೇತಕ್ ಸ್ಕೂಟರ್

ದೇಶದ ಜನಪ್ರಿಯ ಹಾಗೂ ಜನರ ಅಚ್ಚುಮೆಚ್ಚಿನ ಸ್ಕೂಟರ್ ಹಮಾರಾ ಬಜಾಜ್ ವಾಪಸ್ ಬರ್ತಿದೆ. 2006 ರವರೆಗೆ ಭಾರತೀಯರ ಅಚ್ಚುಮೆಚ್ಚಿನ ಸ್ಕೂಟರ್ ಆಗಿದ್ದ ಹಮಾರಾ ಬಜಾಜ್ ಮತ್ತೊಮ್ಮೆ ರಸ್ತೆಗಳಲ್ಲಿ ಕಾಣಸಿಗಲಿದೆ. Read more…

ಸ್ಕೂಟರ್ ಪ್ರಿಯರನ್ನ ಸೂಜಿಗಲ್ಲಿನಂತೆ ಸೆಳೆಯುತ್ತಿದೆ ಯಮಹಾ ರೇ

ಸ್ಕೂಟರ್ ಪ್ರಿಯರನ್ನ ದಿನೇ ದಿನೇ ಸೂಜಿಗಲ್ಲಿನಂತೆ ಸೆಳೆಯುತ್ತಿರವ ಯಮಹಾ ರೇ ನ ಮತ್ತೊಂದು ಸ್ಪೋರ್ಟ್ಸ್ ಎಡಿಷನ್ ಸ್ಕೂಟರ್ ಲಾಂಚ್ ಆಗಿದೆ. ದೆಹಲಿಯಲ್ಲಿ ನಡೆದ ಆಟೋ ಎಕ್ಸ್ ಪೋ 2018 Read more…

ಕೂದಲೆಳೆ ಅಂತರದಲ್ಲಿ ಸ್ಕೂಟರ್ ಸವಾರ ಪ್ರಾಣಾಪಾಯದಿಂದ ಪಾರು

ಸಿಸಿ ಟಿವಿಯಲ್ಲಿ ಸೆರೆಯಾಗಿರುವ ಘಟನೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸ್ಕೂಟರ್ ಸವಾರನೊಬ್ಬ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿರುವ ದೃಶ್ಯ ಇದರಲ್ಲಿ ಸೆರೆಯಾಗಿದೆ. ವಿಟ್ಲದಲ್ಲಿ ಈ ಘಟನೆ ನಡೆದಿದೆ Read more…

ನಿದ್ದೆಗಣ್ಣಿನಲ್ಲಿ ನೇರವಾಗಿ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರ್ ಚಾಲಕ

ನಿದ್ದೆಗಣ್ಣಿನಲ್ಲಿದ್ದ ಕಾರ್ ಚಾಲಕನೊಬ್ಬ ವಾಹನ ನಿಯಂತ್ರಣ ತಪ್ಪಿದ ಕಾರಣ ಡಿವೈಡರ್ ದಾಟಿಕೊಂಡು ಮತ್ತೊಂದು ಬದಿಯ ರಸ್ತೆಗೆ ಕಾರ್ ನುಗ್ಗಿಸಿದ್ದು, ಈ ವೇಳೆ ಸ್ಕೂಟರ್ ಸವಾರನೊಬ್ಬ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ Read more…

ನಿಮ್ಮ ಧ್ವನಿ ಸಹಾಯದಿಂದ ಚಲಿಸುತ್ತೆ ವೆಸ್ಪಾದ ಸ್ಕೂಟರ್

ಗ್ರೇಟರ್ ನೋಯ್ಡಾದಲ್ಲಿ ನಡೆಯುತ್ತಿರುವ ಆಟೋ ಎಕ್ಸ್ಫೋದಲ್ಲಿ ಈ ವರ್ಷ ಎಲೆಕ್ಟ್ರಿಕಲ್ ಸ್ಕೂಟರ್ ಗಳ ದರ್ಬಾರ್ ಕಾಣಸಿಗ್ತಿದೆ. ಎಲ್ಲ ಕಂಪನಿಗಳು ವಿದ್ಯುತ್ ಚಾಲಿತ ಸ್ಕೂಟರ್ ಗಳನ್ನು ಎಕ್ಸ್ಫೋದಲ್ಲಿ ಪರಿಚಯಿಸ್ತಿವೆ. ಈ Read more…

ಮುಂಗಡ ಬುಕ್ಕಿಂಗ್ ಗೆ ಮೊದಲೇ ಗ್ರಾಜಿಯಾ ಸ್ಕೂಟರ್ ಫೋಟೋ ಲೀಕ್

ಬುಕ್ಕಿಂಗ್ ಗೆ ಒಂದು ದಿನ ಮೊದಲೇ ಹೋಂಡಾ ಹೊಸ ಸ್ಕೂಟರ್ ಗ್ರಾಜಿಯಾ ಫೋಟೋ ಸೋರಿಕೆಯಾಗಿದೆ. ಗ್ರಾಜಿಯಾ 125 ಸಿಸಿ ಇಂಜಿನ್ ಸ್ಕೂಟರ್ ಎನ್ನಲಾಗ್ತಿದೆ. ಈವರೆಗೂ ಕಂಪನಿ ಸ್ಕೂಟರ್ ಬೆಲೆ Read more…

ಸ್ಕೂಟರ್ ಖರೀದಿಗೆ ಬಂದ ಮಕ್ಕಳ ಕೈನಲ್ಲಿತ್ತು ಇಷ್ಟೊಂದು ನಾಣ್ಯ

ಇನ್ನೇನು ಸ್ಕೂಟರ್ ಶೋ ರೂಂ ಮುಚ್ಚಬೇಕು. ಆ ವೇಳೆಗೆ 13 ವರ್ಷದ ಬಾಲಕನೊಬ್ಬ ತನ್ನ ಸಹೋದರಿ ಜೊತೆ ಶೋ ರೂಂಗೆ ಬಂದಿದ್ದಾನೆ. ಸ್ಕೂಟರ್ ಖರೀದಿ ಮಾಡುವುದಾಗಿ ಹೇಳಿದ ಬಾಲಕ Read more…

ಸ್ಕೂಟರ್ ಮೇಲೆ ನೆರವೇರಿದೆ ಯುವ ಜೋಡಿ ಮದುವೆ

ಮದುವೆ ಅವಿಸ್ಮರಣೀಯವಾಗಿರಬೇಕು ಅಂತಾ ಎಲ್ಲಾ ಜೋಡಿಗಳೂ ಬಯಸೋದು ಸಹಜ. ಹಾಗಾಗಿ ಕೆಲವರು ನದಿಯಲ್ಲಿ, ಇನ್ನು ಕೆಲವರು ಆಕಾಶದಲ್ಲಿ ಮದುವೆ ಮಾಡಿಕೊಳ್ತಾರೆ. ವಿವಾಹಕ್ಕಾಗಿಯೇ ಸುಂದರ ತಾಣಗಳನ್ನು ಆಯ್ಕೆ ಮಾಡಿಕೊಳ್ತಾರೆ. ಆದ್ರೆ Read more…

ಈ ಮಹಿಳೆಯರು ಬದುಕಿ ಉಳಿದಿದ್ದೇ ಒಂದು ಪವಾಡ!

ಸಿಂಗಲ್ ರೋಡ್ ನಲ್ಲಿ ಓವರ್ ಟೇಕ್ ಮಾಡೋದು ಅಂದ್ರೆ ಪ್ರಾಣಕ್ಕೇ ಸಂಚಕಾರ ತಂದುಕೊಂಡಂತೆ. ಮಧ್ಯಪ್ರದೇಶದಲ್ಲಿ ಕೂಡ ಇಂಥದ್ದೇ ಘಟನೆ ನಡೆದಿದೆ. ಎಸ್ ಯು ವಿ ಒಂದನ್ನು ಸ್ಕೂಟರ್ ಚಾಲಕಿ Read more…

ಕೈಲಿ ಕೋಲು ಹಿಡಿದು ಮಕ್ಕಳಿಂದ ಇಂಥಾ ಕೆಲಸ ಮಾಡಿಸ್ತಾಳೆ ಶಿಕ್ಷಕಿ

ಓಡಿಶಾದಲ್ಲಿ ಶಿಕ್ಷಕಿಯೊಬ್ಬಳ ಅಮಾನವೀಯ ವರ್ತನೆ ಮೊಬೈಲ್ ನಲ್ಲಿ ಸೆರೆಯಾಗಿದೆ. ಮಕ್ಕಳಿಗೆ ಪಾಠ ಹೇಳಿ ಕೊಡೋ ಬದಲು ಆ ಶಿಕ್ಷಕಿ ಮಕ್ಕಳ ಕೈಯಿಂದ ತನ್ನ ದ್ವಿಚಕ್ರ ವಾಹನವನ್ನು ಕ್ಲೀನ್ ಮಾಡಿಸಿದ್ದಾಳೆ. Read more…

ಗಮ್ಮತ್ತಾಗಿದೆ ಶ್ವಾನಗಳ ಸ್ಕೂಟರ್ ಸವಾರಿ

ನಾಯಿಗಳ ಸ್ಕೂಟರ್ ಸವಾರಿ ವಿಡಿಯೋ ಒಂದು ಸಾಮಾಜಿಕ ತಾಣಗಳಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಇಂಥದ್ದೆಲ್ಲಾ ನಡೆಯೋದು ಭಾರತದಲ್ಲಿ ಮಾತ್ರ ಎನ್ನುತ್ತಿದ್ದಾರೆ. ಮಾಲೀಕ ಒಂದು ನಾಯಿಯನ್ನು ಸ್ಕೂಟರ್ ನಲ್ಲಿ ಕೂರಿಸಿಕೊಂಡು Read more…

ಕಾಮುಕನ ಬಂಧನಕ್ಕೆ ಕಾರಣವಾಯ್ತು FB ಪೋಸ್ಟ್

ಮಂಗಳೂರಿನಲ್ಲಿ ಹಾಡಹಗಲೇ ವ್ಯಕ್ತಿಯೊಬ್ಬನಿಂದ ಕಿರುಕುಳಕ್ಕೊಳಗಾಗಿದ್ದ ಯುವತಿಯೊಬ್ಬರು ಆತನ ಸ್ಕೂಟರ್ ರಿಜಿಸ್ಟ್ರೇಷನ್ ನಂಬರ್ ಸಮೇತ ಮಾಹಿತಿಯನ್ನು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದು, ಇದು ವೈರಲ್ ಆಗಿತ್ತು. ಕಾಮುಕನ Read more…

ಬೆಂಗಳೂರಲ್ಲಿ ಮತ್ತೆ ಗುಂಡಿನ ಸದ್ದು

ಬೆಂಗಳೂರು: ಬೆಳಿಗ್ಗೆಯಷ್ಟೇ ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ರೈನ್ ಬೋ ಲೇಔಟ್ ನಲ್ಲಿ ರೌಡಿಶೀಟರ್ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದರು. ಸಂಜೆ ಮತ್ತೆ ಗುಂಡಿನ ಸದ್ದು Read more…

ಕೇವಲ 89 ರೂ.ಗೆ ಸಿಗಲಿದೆ ಹೋಂಡಾ ಆ್ಯಕ್ಟಿವಾ..!

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಸ್ವಯಂಚಾಲಿತ ಸ್ಕೂಟರ್ ಹೋಂಡಾ ಆ್ಯಕ್ಟಿವಾ. ಕೈನಲ್ಲಿ ಹಣವಿಲ್ಲ, ಜೇಬು ಖಾಲಿಯಾಗಿದೆ ಎನ್ನುವ ಕಾರಣಕ್ಕೆ ಹೋಂಡಾ ಆ್ಯಕ್ಟಿವಾದಿಂದ ದೂರವಾಗ್ತಿದ್ದರೆ ನಿಮಗೊಂದು ಖುಷಿ ಸುದ್ದಿ. ತರಕಾರಿ, Read more…

ರೋಡಿಗಿಳಿದಿದೆ ಹೊಚ್ಚ ಹೊಸ ‘ಆಕ್ಟಿವಾ 125’ ಸ್ಕೂಟರ್

ಹೋಂಡಾ ಮೋಟರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ತನ್ನ ಅತ್ಯಂತ ಜನಪ್ರಿಯ ‘ಆಕ್ಟಿವಾ  125’ ಮಾದರಿಯ ನವೀನ ಆವೃತ್ತಿಯ ಸ್ಕೂಟರ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ದೆಹಲಿಯ ಶೋ ರೂಮ್ Read more…

16 ವರ್ಷದ ಮಕ್ಕಳಿಗೆ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್

ಈಗಿನ ಮಕ್ಕಳು ಬುದ್ದಿವಂತರು. ಎಲ್ಲ ವಿಷಯವನ್ನು ಬೇಗ ಬೇಗ ಕಲಿತುಬಿಡ್ತಾರೆ. ಸಣ್ಣ ವಯಸ್ಸಿನಲ್ಲಿಯೇ ಸ್ಕೂಟರ್, ಕಾರ್ ಓಡಿಸುವವರಿದ್ದಾರೆ. ಆದ್ರೆ ಮಕ್ಕಳು ಸ್ಕೂಟರ್ ಚಲಾಯಿಸಲು ಸರ್ಕಾರ ಅನುಮತಿ ನೀಡುವುದಿಲ್ಲ. 18 Read more…

ಹಣ ಕೊಡದಾಕೆಗೆ ಬುದ್ದಿ ಕಲಿಸಲು ಆತ ಮಾಡಿದ್ದೇನು..?

ಆನ್ ಲೈನ್ ನಲ್ಲಿ ಆಹಾರ ಆರ್ಡರ್ ಮಾಡಿದ್ದ ಮಹಿಳೆಯೊಬ್ಬರು ಡೆಲಿವರಿ ಬಾಯ್ ಅದನ್ನು ತಂದ ವೇಳೆ ವಾಪಾಸ್ ತೆಗೆದುಕೊಂಡು ಹೋಗಲು ಹೇಳಿದ್ದಲ್ಲದೇ ಹಣ ಕೊಡಲು ನಿರಾಕರಿಸಿದ್ದಕ್ಕೆ ಆಕ್ರೋಶಗೊಂಡ ಯುವಕ Read more…

ಕೊನೆಗೂ ಸಿಕ್ತು ಮೋಸ್ಟ್ ವಾಂಟೆಡ್ ಸ್ಕೂಟರ್

ಬೆಂಗಳೂರು: ಬರೋಬ್ಬರಿ 39 ಸಲ ಸಂಚಾರ ನಿಯಮ ಉಲ್ಲಂಘಿಸುವ ಮೂಲಕ ಕುಖ್ಯಾತಿಗೆ ಕಾರಣವಾಗಿದ್ದ ದ್ವಿಚಕ್ರ ವಾಹನವೊಂದನ್ನು ಕೊನೆಗೂ ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿನಲ್ಲಿ 40ನೇ ಸಲ ಸಂಚಾರ Read more…

ಈತ ಒಂದೇ ಬ್ರಾಂಡ್ ನ ಸ್ಕೂಟರ್ ಕದ್ದ ಕಾರಣ ಕೇಳಿದ್ರೆ ನಕ್ಕು ಬಿಡ್ತೀರಿ

ಮುಂಬೈನಲ್ಲಿ ಸ್ಕೂಟರ್ ಕಳವು ಮಾಡುತ್ತಿದ್ದ ಕುಖ್ಯಾತ ಕಳ್ಳನೊಬ್ಬ ಸಿಕ್ಕಿ ಬಿದ್ದಿದ್ದಾನೆ. ಅನುಮಾನಾಸ್ಪದವಾಗಿ ತಿರುಗುತ್ತಿದ್ದ ಈತನನ್ನು ನೋಡಿದ ಸಾರ್ವಜನಿಕರು ಮಾಹಿತಿ ನೀಡಿದ ವೇಳೆ ಈ ಬಂಧನವಾಗಿದ್ದು, ವಿಚಾರಣೆ ಸಂದರ್ಭದಲ್ಲಿ ಈವರೆಗೂ ಈತ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...