alex Certify
ಕನ್ನಡ ದುನಿಯಾ       Mobile App
       

Kannada Duniya

ಕಲಾವಿದನಿಗೆ ಕಾಲಿಗೆ ಮುತ್ತಿಡು ಎಂದ ಸೌದಿ ರಾಜಕುಮಾರಿ..!

ಸೌದಿ ಅರೇಬಿಯಾದ ದೊರೆ ಸಲ್ಮಾನ್ ಅವರ ಪುತ್ರಿ ವರ್ಣಚಿತ್ರಕಾರನ ಜೊತೆ ಕಿರಿಕ್ ಮಾಡಿಕೊಂಡು ಪ್ಯಾರಿಸ್ ನಿಂದ ಪರಾರಿಯಾಗಿದ್ದಾಳೆ. ಸೌದಿ ಅರೇಬಿಯಾದ ರಾಜಕುಮಾರಿ ಹಿಸ್ಸಾಳ ಬಂಗಲೆಯ ಅಲಂಕಾರಕ್ಕಾಗಿ ಚಿತ್ರಕಾರನೊಬ್ಬನನ್ನು ಕರೆಸಲಾಗಿತ್ತು. Read more…

ಇಲ್ಲಿ ನಿರ್ಮಾಣವಾಗ್ತಿದೆ ಜಗತ್ತಿನ ಅತಿ ದೊಡ್ಡ ಹೊಟೇಲ್

ಸೌದಿ ಅರೇಬಿಯಾದ ಮೆಕ್ಕಾದಲ್ಲಿ ಜಗತ್ತಿನ ಅತೀ ದೊಡ್ಡ ಹೊಟೇಲ್ ತಲೆ ಎತ್ತಲಿದೆ. ಈ ಹೊಟೇಲ್ ನಲ್ಲಿ 10,000 ಕೋಣೆಗಳು ಹಾಗೂ 70 ರೆಸ್ಟೋರೆಂಟ್ ಗಳು, ಕಾನ್ಫರೆನ್ಸ್ ಹಾಲ್, ಸುಪರ್ Read more…

ರಿಯೋ: ಪದಕ ಗೆಲ್ಲದಿದ್ದರೂ ಅಭಿಮಾನಿಗಳ ಮನ ಗೆದ್ದಳು

ರಿಯೋ: ಒಲಂಪಿಕ್ ನಲ್ಲಿ ದಿನೇ ದಿನೇ ಎಷ್ಟೋ ಹೊಸ ದಾಖಲೆಗಳಾಗುತ್ತವೆ, ಮುರಿಯುತ್ತವೆ ಅದೇನು ಹೊಸ ವಿಷಯವಲ್ಲ. ಆದರೆ ಸೌದಿ ಅರೇಬಿಯಾದ ಸ್ಪ್ರಿಂಟರ್ ಕರೀಮನ್ ಅಬುಲಜದಾಯಲ್ ಒಂದು ಹೊಸ ಇತಿಹಾಸವನ್ನೇ Read more…

ಸ್ನೇಹಿತನಿಗೆ ಮುತ್ತು ಕೊಟ್ಟ ಮಗಳಿಗೆ ತಂದೆ ಕೊಟ್ಟ ಶಿಕ್ಷೆಯೇನು..?

ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಬೆಳೆದಿದ್ದ ಹುಡುಗಿಯೊಬ್ಬಳು ತನ್ನ ಸ್ನೇಹಿತನಿಗೆ ಮುತ್ತು ಕೊಟ್ಟಳೆಂಬ ಕಾರಣಕ್ಕೆ ಸಂಪ್ರದಾಯಸ್ಥ ತಂದೆ ಕೊಡಬಾರದ ಶಿಕ್ಷೆ ನೀಡಿದ್ದಾನೆ. ಇದೀಗ ತಂದೆಯ ವಿರುದ್ದ ತಿರುಗಿ ಬಿದ್ದಿರುವ ಆಕೆ, ಪೊಲೀಸರಿಗೆ Read more…

ಮಹಿಳೆಯರಿಗಾಗಿ ಚಿತ್ರ ವಿಚಿತ್ರ ಕಾನೂನು !

ವಿಶ್ವದ ವಿವಿಧೆಡೆ ಮಹಿಳೆಯರ ವಿರುದ್ಧ ಚಿತ್ರ ವಿಚಿತ್ರ ಕಾನೂನು ಜಾರಿಯಲ್ಲಿದೆ. ಪುರುಷನ ಸಮಾನವಾಗಿ ಮಹಿಳೆ ನಿಂತಿದ್ದರೂ ಈ ಕಾನೂನುಗಳನ್ನು ಆಕೆ ಪಾಲಿಸಲೇ ಬೇಕಾಗಿದೆ. ರಷ್ಯಾದಲ್ಲಿ ಮಹಿಳೆ ವಾಹನ ಚಲಾಯಿಸುವಂತಿಲ್ಲ. Read more…

ತೆಳ್ಳಗಾಗಲು ಪತ್ನಿ ಮಾಡಿಸಿಕೊಂಡ್ಲು ಸರ್ಜರಿ– ಬಿಲ್ ನೋಡಿ ವಿಚ್ಛೇದನ ಕೊಟ್ಟ ಪತಿ

ಪತಿ ಕಣ್ಣಿಗೆ ಚೆಂದ ಕಾಣಲಿ ಅಂತಾ ಪತ್ನಿ ಸರ್ಜರಿ ಮಾಡಿಸಿಕೊಂಡಿದ್ದಾಳೆ. ಪತ್ನಿ  ಸೌಂದರ್ಯ ನೋಡುವ ಬದಲು ಬಿಲ್ ನೋಡಿದ ಪತಿ ವಿಚ್ಛೇದನ ನೀಡಿದ್ದಾನೆ. ಘಟನೆ ನಡೆದಿರುವುದು ಸೌದಿ ಅರೇಬಿಯಾದಲ್ಲಿ. Read more…

ತೂಕ ಇಳಿಸಿಕೊಂಡಿದ್ದೇ ಮುಳುವಾಯ್ತು ಈಕೆಯ ಪಾಲಿಗೆ

ತಾನು ದಪ್ಪಗಿರುವ ಕಾರಣ ಪತಿ ತನ್ನ ಬಗ್ಗೆ ಆಸಕ್ತಿ ತೋರುತ್ತಿಲ್ಲವೆಂದು ಪತ್ನಿಯೊಬ್ಬಳು ತೆಳ್ಳಗಾಗಲು ಹೋಗಿ ಈಗ ಫಜೀತಿ ಮಾಡಿಕೊಂಡಿದ್ದಾಳೆ. ಆಕೆ ಈಗ ತೆಳ್ಳಗಾಗಿದ್ದರೂ ಅದೇ ಕಾರಣಕ್ಕೆ ಪತಿ ವಿಚ್ಚೇದನ Read more…

ಪತ್ನಿಯ ಹೆರಿಗೆ ಮಾಡಿಸಿದ್ದ ಪುರುಷ ವೈದ್ಯನಿಗೆ ಗುಂಡೇಟು

ತನ್ನ ಪತ್ನಿಯ ಹೆರಿಗೆಯನ್ನು ಮಹಿಳಾ ವೈದ್ಯರಿಂದ ಮಾಡಿಸದೆ ಪುರುಷ ವೈದ್ಯ ಮಾಡಿದನೆಂಬ ಕಾರಣಕ್ಕೆ ಸಿಟ್ಟಿಗೆದ್ದ ಮಹಿಳೆಯ ಪತಿ, ವೈದ್ಯನ ಮೇಲೆ ಗುಂಡು ಹಾರಿಸಿರುವ ಘಟನೆ ಸೌದಿ ಅರೇಬಿಯಾದಲ್ಲಿ ನಡೆದಿದೆ. Read more…

ಪ್ರಾಥಮಿಕ ಶಿಕ್ಷಣ ಮುಗಿಸಿದ ಬಾಲಕಿಗೆ ಸಿಕ್ಕ ಗಿಫ್ಟ್ ಏನು ಗೊತ್ತಾ..?

ಸೌದಿ ಅರೇಬಿಯಾದ ಶ್ರೀಮಂತನೊಬ್ಬ ಪ್ರಾಥಮಿಕ ಶಿಕ್ಷಣವನ್ನು ಯಶಸ್ವಿಯಾಗಿ ಪೂರೈಸಿದ ತನ್ನ ಪುತ್ರಿಗೆ ನೀಡಿರುವ ಗಿಫ್ಟ್ ಒಂದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫಲಿತಾಂಶ ಬಂದ ದಿನ ಶಾಲೆ Read more…

ವಿವಾಹವಾದ ದಿನವೇ ಡೈವೋರ್ಸ್ !

ಈಗ ಸಣ್ಣ ಪುಟ್ಟ ಕಾರಣಕ್ಕೆಲ್ಲಾ ವಿವಾಹ ವಿಚ್ಚೇದನ ಪಡೆದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ವಿವಾಹವಾದ ದಿನದಂದೇ ವರನೊಬ್ಬ ತನ್ನ ಪತ್ನಿಯ ಮೇಲೆ ಮುನಿಸಿಕೊಂಡು ವಿಚ್ಚೇದನ ನೀಡಲು ಮುಂದಾಗಿರುವ ಘಟನೆ ಸೌದಿ Read more…

ಪತ್ನಿಗೆ ಹೇಗೆ ಥಳಿಸಬೇಕೆಂಬುದನ್ನು ಹೇಳಿದ್ದಾನೆ ಈ ಮಹಾಶಯ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ ಎಂಬ ಕೂಗು ಕೇಳಿ ಬರುತ್ತಿರುವ ಮಧ್ಯೆ ವ್ಯಕ್ತಿಯೊಬ್ಬ ಪತ್ನಿಯನ್ನು ಹೇಗೆ ಮತ್ತು ಯಾಕಾಗಿ ಥಳಿಸಬೇಕೆಂಬುದನ್ನು ಹೇಳಿದ್ದು, ಇನ್ನೂ ಆಘಾತಕಾರಿ ವಿಚಾರವೆಂದರೇ ಇದು Read more…

ನಡು ರಸ್ತೆಯಲ್ಲೇ ಬುರ್ಖಾಧಾರಿ ಮಹಿಳೆಯರ ಬಿಗ್ ಫೈಟ್

ಸೌದಿ ಅರೇಬಿಯಾದ ಮುಖ್ಯ ರಸ್ತೆಯಲ್ಲೇ ಬುರ್ಖಾಧಾರಿ ಮಹಿಳೆಯರಿಬ್ಬರು ಫೈಟ್ ನಡೆಸಿರುವ ದೃಶ್ಯವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅತ್ಯಂತ ಕಠಿಣ ಕಾನೂನು ಹೊಂದಿರುವ ಸೌದಿ ಅರೇಬಿಯಾದಲ್ಲಿ ಹಾಡಹಗಲೇ ಈ Read more…

ಅಬ್ಬಾ ! ಈ ಹೋಟೆಲ್ ನಿರ್ಮಾಣ ವೆಚ್ಚವೇ 22,300 ಕೋಟಿ ರೂಪಾಯಿ

ಸಿರಿವಂತರ ನಾಡು ಸೌದಿ ಅರೇಬಿಯಾ ಇದೀಗ ಮತ್ತೊಂದು ದಾಖಲೆ ಬರೆಯುತ್ತಿದ್ದು 22,300 ಕೋಟಿ ರೂಪಾಯಿ ವೆಚ್ಚದಲ್ಲಿ ವಿಶ್ವದಲ್ಲಿಯೇ ಅತಿ ದೊಡ್ಡ ಹೋಟೆಲ್‌ ನಿರ್ಮಿಸುತ್ತಿದೆ. ಹೌದು. ಪವಿತ್ರ ಮೆಕ್ಕಾಗೆ ಬರುವ Read more…

ಮೋದಿ ಅವರ ಫೋಟೋವನ್ನೇ ತಿರುಚಿದ ಪತ್ರಕರ್ತ !

ಪ್ರಧಾನಿ ನರೇಂದ್ರ ಮೋದಿ ಅವರು ಸೌದಿ ಅರೇಬಿಯಾದಿಂದ ಯಶಸ್ವಿ ಪ್ರವಾಸ ಮುಗಿಸಿ ಮರಳಿದ್ದು ಈ ನಡುವೆ ಪತ್ರಕರ್ತರೊಬ್ಬರು ಮೋದಿ ಅವರು ಸೌದಿ ಅರೇಬಿಯಾದ ದೊರೆ ಸಲ್ಮಾನ್‌ ಅವರ ಪಾದ Read more…

ಅತ್ಯುನ್ನತ ನಾಗರಿಕ ಪ್ರಶಸ್ತಿ ಸ್ವೀಕರಿಸಿದ ಮೋದಿ

ಸೌದಿ ಅರೇಬಿಯಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರಿಗೆ ಅಲ್ಲಿನ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಲಾಗಿದ್ದು, ಆ ಮೂಲಕ ಪ್ರಧಾನಿ ಮೋದಿ ಈ ಪ್ರಶಸ್ತಿ ಸ್ವೀಕರಿಸಿರುವ ವಿಶ್ವದ ಅತಿ Read more…

ಭಾರತೀಯ ಮೂಲದವರ ಜೊತೆ ಉಪಹಾರ ಸೇವಿಸಿದ ಮೋದಿ

ಸೌದಿ ಅರೇಬಿಯಾಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಅಲ್ಲಿ ನೆಲೆಸಿರುವ ಭಾರತೀಯ ಮೂಲದ ಕೆಲಸಗಾರರನ್ನು ಭೇಟಿ ಮಾಡಿ ಅವರ ಜೊತೆ ಉಪಹಾರ ಸೇವಿಸಿದ್ದಾರೆ. ರಿಯಾದ್ ನಲ್ಲಿ 2 Read more…

ಕಣ್ಣೀರಿಟ್ಟು ರಕ್ಷಿಸಲು ಮೊರೆಯಿಟ್ಟಿದ್ದಾರೆ ಕರ್ನಾಟಕದ ಈ ವ್ಯಕ್ತಿ

ದುಡಿಮೆಗೆಂದು ಸೌದಿ ಅರೇಬಿಯಾಕ್ಕೆ ತೆರಳಿರುವ ಕರ್ನಾಟಕ ಮೂಲದ ವ್ಯಕ್ತಿಯೊಬ್ಬರು ಅಲ್ಲಿ ತಮಗಾಗುತ್ತಿರುವ ನಿರಂತರ ಕಿರುಕುಳದ ಕುರಿತು ವಿಡಿಯೋ ಮಾಡಿ ನನ್ನನ್ನು ರಕ್ಷಿಸಿ ಎಂದು ಕಣ್ಣೀರಿಟ್ಟಿದ್ದಾರೆ. ಅಬ್ದುಲ್ ಸತ್ತಾರ್ ಮಕಂದರ್, Read more…

ಮಹಿಳಾ ಪೈಲಟ್ ಗಳಿದ್ದ ವಿಮಾನ ಸೌದಿಯಲ್ಲಿ ಬಂದಿಳಿದಾಗ..!

ಮಹಿಳಾ ಪೈಲಟ್ ಗಳಿದ್ದ ರಾಯಲ್ ಬ್ರೂನಿ ಏರ್ ಲೈನ್ಸ್ ವಿಮಾನ ಸೌದಿ ಅರೇಬಿಯಾದಲ್ಲಿ ಬಂದಿಳಿದಾಗ ಹಲವರ ಹುಬ್ಬೇರಿತ್ತು. ಇದಕ್ಕೆ ಕಾರಣ ಸೌದಿ ಅರೇಬಿಯಾದಲ್ಲಿ ಜಾರಿಯಲ್ಲಿರುವ ಕಾನೂನು. ಹೌದು. ಸೌದಿ Read more…

ಟ್ವಿಟರ್ ನಲ್ಲಿ ನಾಸ್ತಿಕ ವಿಚಾರ ಪೋಸ್ಟ್ ಮಾಡಿದವನಿಗೆ 10 ವರ್ಷ ಶಿಕ್ಷೆ

ಸೌದಿ ಅರಬ್ ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ನಾಸ್ತಿಕ ವಿಷಯದ ಬಗ್ಗೆ ಪೋಸ್ಟ್ ಮಾಡಿದ್ದ ವ್ಯಕ್ತಿಯೊಬ್ಬನಿಗೆ ಕೋರ್ಟ್ ಕಠಿಣ ಶಿಕ್ಷೆ ವಿಧಿಸಿದೆ. ಆ ವ್ಯಕ್ತಿಗೆ 10 ವರ್ಷ ಜೈಲು ಶಿಕ್ಷೆ Read more…

ಆತ 14 ಸಾರಾಯಿ ಬಾಟಲ್ ಎಲ್ಲಿಟ್ಟಿದ್ದ ಗೊತ್ತಾ?

ಇಸ್ಲಾಂ ಧರ್ಮವನ್ನು ಕಟ್ಟುನಿಟ್ಟಾಗಿ ಪಾಲಿಸುವ ದೇಶ ಸೌದಿ ಅರೇಬಿಯಾ. ಅಲ್ಲಿ ಆಲ್ಕೋಹಾಲ್ ಸೇವಿಸುವಂತಿಲ್ಲ. ಆದ್ರೆ ಇಂತ ದೇಶದಲ್ಲೂ ಅಕ್ರಮ ಸಾರಾಯಿ ಸಾಗಾಟ ನಡೆಯುತ್ತಿದೆ. ವ್ಯಕ್ತಿಯೊಬ್ಬ ಸಾರಾಯಿ ಬಾಟಲಿಗಳನ್ನು ಸಾಗಿಸುವಾಗ Read more…

ಸೌದಿ ಅರೇಬಿಯಾದಲ್ಲಿ ಸಿಗರೇಟು ಸುಡೋದು ಕೇಳಿದ್ರೆ ಸುಸ್ತಾಗ್ತೀರಾ

ಧೂಮಪಾನ ಆರೋಗ್ಯಕ್ಕೆ ಹಾನಿಕರ. ಒಮ್ಮೆ ಈ ಚಟಕ್ಕೆ ಬಿದ್ದರೆ ಹಿಂತಿರುಗಿ ಬರುವುದು ಕಷ್ಟಸಾಧ್ಯ. ನಿಧಾನವಾಗಿ ಮನುಷ್ಯನನ್ನು ಸುಡುತ್ತ ಬರುವ ಸಿಗರೇಟ್ ಗೆ ಅನೇಕರು ದಾಸರಾಗುತ್ತಿದ್ದಾರೆ. ಯುವ ಜನತೆಗೆ ಸಿಗರೇಟು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...