alex Certify
ಕನ್ನಡ ದುನಿಯಾ       Mobile App
       

Kannada Duniya

ಗಾಯಕನನ್ನು ಎಲ್ಲರೆದುರೇ ಬಿಗಿದಪ್ಪಿದ ಯುವತಿ ಅರೆಸ್ಟ್‌…!

ಸೌದಿ ಅರೇಬಿಯಾ : ಸಂಗೀತ ಕಾರ್ಯಕ್ರಮದಲ್ಲಿ ಗಾಯಕನನ್ನು ವೇದಿಕೆಯಲ್ಲೇ ಅಪ್ಪಿಕೊಂಡ ಯುವತಿಯನ್ನು ಸೌದಿ ಅರೇಬಿಯಾ ಪೊಲೀಸರು ಬಂಧಿಸಿದ್ದಾರೆ. ಕಾರ್ಯಕ್ರಮ ನಡೆಯುತ್ತಿದ್ದಂತೆಯೇ ಸಭೆಯಿಂದ ಓಡಿ ಬಂದ ಯುವತಿ, ಗಾಯಕನನ್ನು ಬಿಗಿದಪ್ಪಿಕೊಂಡು Read more…

ಸೌದಿಯಲ್ಲಿ 60 ವರ್ಷಗಳ ನಂತ್ರ ಮಹಿಳೆಯರಿಗೆ ಸಿಕ್ತು ಈ ಸ್ವಾತಂತ್ರ್ಯ

ಸೌದಿ ಅರೇಬಿಯಾ ಮಹಿಳೆಯರಿಗೆ ಜೂನ್ 24 ಐತಿಹಾಸಿಕ ದಿನವಾಗಿದೆ. ರಸ್ತೆಯಲ್ಲಿ ಮಹಿಳೆಯರು ವಾಹನ ಚಲಾಯಿಸಲು ಅಧಿಕೃತ ಒಪ್ಪಿಗೆ ಸಿಕ್ಕಿದೆ. ಸೌದಿ ಅರೇಬಿಯಾದಲ್ಲಿ ಮಹಿಳಾ ಚಾಲನೆಗೆ ಹೇರಿದ್ದ ನಿಷೇಧವನ್ನು ತೆಗೆದು Read more…

ಬೈಕಿನಲ್ಲೇ ರಷ್ಯಾಕ್ಕೆ ಬಂದ ಸೌದಿ ಫುಟ್ಬಾಲ್ ತಂಡದ ಅಭಿಮಾನಿ

ಫುಟ್ಬಾಲ್ ಪ್ರಿಯರು ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಹಬ್ಬಕ್ಕೆ ಚಾಲನೆ ಸಿಕ್ಕಿದೆ. ರಷ್ಯಾದಲ್ಲಿ 30 ದಿನಗಳ ಕಾಲ ನಡೆಯುವ ಫಿಫಾ ವಿಶ್ವಕಪ್ ವೀಕ್ಷಿಸಲು ದೇಶ-ವಿದೇಶಗಳ ಫುಟ್ಬಾಲ್ ಪ್ರಿಯರು ತೆರಳುತ್ತಿದ್ದಾರೆ. ಇದರ ಮಧ್ಯೆ Read more…

ಫ್ಯಾಷನ್ ಶೋನಲ್ಲಿ ಮಾಡೆಲ್ ಬದಲು ಡ್ರೋನ್ ಮಾಡ್ತು ರ್ಯಾಂಪ್ ವಾಕ್

ಸೌದಿ ಅರೇಬಿಯಾದಲ್ಲಿ ಮಹಿಳೆಯರಿಗೆ ಅನೇಕ ನಿರ್ಬಂಧಗಳಿವೆ. ನಿಧಾನವಾಗಿ ಪರಿಸ್ಥಿತಿ ಬದಲಾಗ್ತಿದೆ. ಮಹಿಳೆಯರಿಗೆ ಅನೇಕ ಕ್ಷೇತ್ರಗಳಲ್ಲಿ ಸ್ವಾತಂತ್ರ್ಯ ನೀಡಲಾಗ್ತಿದೆ. ಇದಾಗ್ಯೂ ಸೌದಿ ಅರೇಬಿಯಾ ಮಹಿಳೆಯರು ಫ್ಯಾಷನ್ ಶೋಗಳಲ್ಲಿ ಪಾಲ್ಗೊಳ್ಳುವಂತಿಲ್ಲ. ಮಹಿಳೆಯರ Read more…

ಮಾಡೆಲ್ ಗಳಿಲ್ಲದೆ ನಡೆದಿದೆ ಫ್ಯಾಷನ್ ಶೋ! ಹೇಗೆ ಅಂತೀರಾ? ಈ ಸುದ್ದಿ ಓದಿ

ಮಹಿಳೆಯರ ಕುರಿತು ಹಲವು ನಿರ್ಬಂಧಗಳಿರುವ ಸೌದಿ ಅರೇಬಿಯಾದಲ್ಲಿ ಫ್ಯಾಷನ್ ಶೋ ನಡೆದಿದೆ. ಅದೂ ಮಾಡೆಲ್ ಗಳಿಲ್ಲದೆ! ಅದೇಗೆ ಅಂತೀರಾ. ಹಾಗಾದ್ರೆ ಈ ಸುದ್ದಿ ಓದಿ. ಹೌದು… ಇಂಥದ್ದೊಂದು ವಿಚಿತ್ರ ಫ್ಯಾಶನ್ Read more…

ಚಾಲಕನ ಪ್ರೀತಿಗೆ ಬಿದ್ದು ಸೌದಿಯಿಂದ ಭಾರತಕ್ಕೆ ಬಂದ್ಲು ಯುವತಿ

ಸೌದಿ ಅರೇಬಿಯಾದ 26 ವರ್ಷದ ಯುವತಿಯೊಬ್ಬಳು ಭಾರತಕ್ಕೆ ಬಂದು ಚಾಲಕ ಪ್ರೇಮಿ ಜೊತೆ ಮದುವೆಯಾಗಿದ್ದಾಳೆ. ಸೌದಿ ಅರೇಬಿಯಾದಿಂದ ಓಡಿ ನೇಪಾಳಕ್ಕೆ ಬಂದ ಯುವತಿ ಅಲ್ಲಿಂದ ತೆಲಂಗಾಣದ ನಿಜಾಮಾಬಾದ್ ಗೆ Read more…

ಗೇ ಕ್ಲಬ್ ನಲ್ಲಿ ಸಮಲಿಂಗಿಗಳ ಎರ್ರಾಬಿರ್ರಿ ಡಾನ್ಸ್

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಇದ್ರಲ್ಲಿ ಪುರುಷರು ಚಿತ್ರವಿಚಿತ್ರವಾಗಿ ವರ್ತಿಸುತ್ತಿದ್ದಾರೆ. ಇದು ಸೌದಿ ಅರೇಬಿಯಾದ ವಿಡಿಯೋವಾಗಿದ್ದು, ದೊಡ್ಡ ಮ್ಯೂಸಿಕ್ ಗೆ ಪುರುಷರು ಡಾನ್ಸ್ ಮಾಡುವ ದೃಶ್ಯ ಇದ್ರಲ್ಲಿದೆ. Read more…

ಸುಂಟರಗಾಳಿಯಲ್ಲೇ ವಿಮಾನ ಕೆಳಗಿಳಿಸಿದ ಪೈಲಟ್

ಸೌದಿ ಅರೇಬಿಯಾದಲ್ಲಿ ಕೆಲ ದಿನಗಳಿಂದ ಸಾಕಷ್ಟು ಪ್ರತಿಕೂಲ ಹವಾಮಾನ ಹಾಗೂ ತೀವ್ರ ಗಾಳಿ ಬೀಸುತ್ತಿದೆ. ಈ ಹಿನ್ನೆಲೆಯಲ್ಲಿ ತೀವ್ರವಾಗಿ ಬೀಸುತ್ತಿದ್ದ ಮರಳ ಸುಂಟರಗಾಳಿಯ ಮಧ್ಯೆಯೇ ಪೈಲಟ್ ನಾಜೂಕಿನಿಂದ ವಿಮಾನವನ್ನು Read more…

ತೈಲ ಬೆಲೆ ಏರಿಕೆ, ಇಲ್ಲಿದೆ ಶಾಕಿಂಗ್ ನ್ಯೂಸ್

ದುಬೈ: ತೈಲ ರಫ್ತುದಾರ ರಾಷ್ಟ್ರಗಳ ಒಕ್ಕೂಟವಾಗಿರುವ ಒಪೆಕ್ ತೈಲೋತ್ಪಾದನೆಯನ್ನು ಕಡಿತಗೊಳಿಸಿದೆ. ಇದರ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಪೂರೈಕೆ ಕಡಿಮೆಯಾಗಿ ಬೆಲೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗ್ತಿದೆ. 2017 ರ Read more…

35 ವರ್ಷಗಳ ನಂತ್ರ ಸೌದಿ ಜನರಿಗೆ ಸಿಗ್ತಿದೆ ಸಿನಿಮಾ ನೋಡುವ ಅವಕಾಶ

ಸೌದಿ ಅರೇಬಿಯಾದಲ್ಲಿ 35 ವರ್ಷಗಳ ನಂತ್ರ ಇದೇ ಮೊದಲ ಬಾರಿ ಚಿತ್ರಮಂದಿರ ತಲೆ ಎತ್ತಲಿದೆ. ಏಪ್ರಿಲ್ 18ರಂದು ಚಿತ್ರ ಪ್ರದರ್ಶನಗೊಳ್ಳಲಿದೆ. ಇದಕ್ಕೆ ಸೌದಿ ರಾಜ ಮೊಹಮದ್ ಬಿನ್ ಸಲ್ಮಾನ್ Read more…

ಸಂಗಾತಿ ಮೊಬೈಲ್ ಇಣುಕಿ ನೋಡಿದ್ರೆ ಜೈಲೂಟ ಗ್ಯಾರಂಟಿ

ಸೌದಿ ಅರೇಬಿಯಾ ಬದಲಾಗ್ತಿದೆ. 2030 ರೊಳಗೆ ದೇಶವನ್ನು ಬದಲಿಸಲು ಪಣ ತೊಟ್ಟಿರುವ ಸರ್ಕಾರ ಮಹತ್ವದ ಹೆಜ್ಜೆಗಳನ್ನಿಡ್ತಿದೆ. ಇದೇ ನಿಟ್ಟಿನಲ್ಲಿ ಈಗ ಇನ್ನೊಂದು ಕಾನೂನು ಜಾರಿಗೆ ತಂದಿದೆ. ಪತಿ ಅಥವಾ Read more…

ವಿಶ್ವದ 100 ಶ್ರೀಮಂತರಲ್ಲೊಬ್ಬ, ಈಗ ಸಂಪೂರ್ಣ ದಿವಾಳಿ

ಸೌದಿ ಅರೇಬಿಯಾದ ಮಾನ್ ಅಲ್ ಸನೀ ಬಹುದೊಡ್ಡ ಉದ್ಯಮಿ, ಕೋಟ್ಯಾಧಿಪತಿಯಾಗಿದ್ದ. ಆದ್ರೀಗ ಸಂಪೂರ್ಣ ದಿವಾಳಿಯಾಗಿದ್ದಾನೆ. 4.8 ಬಿಲಿಯನ್ ಡಾಲರ್ ಸಾಲ ಆತನ ಮೇಲಿದೆ. ಅದನ್ನು ತೀರಿಸಲು ಸಾಧ್ಯವಾಗದೇ ಮಾನ್ Read more…

ಆಟವಾಡಲು ಬೋನಿನೊಳಕ್ಕಿಳಿದ ಬಾಲಕಿ ಮೇಲೆ ಸಿಂಹ ದಾಳಿ

ಸೌದಿ ಅರೇಬಿಯಾದಲ್ಲಿ ಸಿಂಹದ ಜೊತೆ ಆಟವಾಡಲು ಹೋಗಿ ಬಾಲಕಿಯೊಬ್ಬಳು ಅಪಾಯಕ್ಕೆ ಸಿಲುಕಿದ್ಲು. ಆದ್ರೆ ಅದೃಷ್ಟವಶಾತ್ ಪಾರಾಗಿ ಬಂದಿದ್ದಾಳೆ. 6 ತಿಂಗಳ ಪ್ರಾಯದ ಸಿಂಹವನ್ನು ಬೋನಿನಲ್ಲಿ ಇಡಲಾಗಿತ್ತು. ಒಂದಷ್ಟು ಮಕ್ಕಳು Read more…

ಸೌದಿ ಮಹಿಳೆಯರ ಮೇಲಿದ್ದ ಮತ್ತೊಂದು ಕಟ್ಟುಪಾಡು ಸಡಿಲ

ಅತ್ಯಂತ ಸಂಪ್ರದಾಯವಾದಿ ರಾಷ್ಟ್ರ ಎನಿಸಿಕೊಂಡಿದ್ದ ಸೌದಿ ಅರೇಬಿಯಾದಲ್ಲಿ ಬದಲಾವಣೆಯ ಗಾಳಿ ಜೋರಾಗಿಯೇ ಬೀಸುತ್ತಿದೆ. ನೂತನ ರಾಜ ಸಲ್ಮಾನ್ ಮತ್ತವರ ಪುತ್ರ ಮೊಹಮ್ಮದ್ ಬಿನ್ ಸಲ್ಮಾನ್ ಆಡಳಿತದಲ್ಲಿ ಮಹಿಳೆಯರ ಮೇಲಿನ Read more…

ವಿವಾದ ಹುಟ್ಟು ಹಾಕಿದೆ ಪಗಡೆಯಾಡುತ್ತಿರುವ ಮಹಿಳೆಯರ ಫೋಟೊ

ಮೆಕ್ಕಾ ಮಸೀದಿಯ ಆವರಣದಲ್ಲಿ ಬುರ್ಖಾ ಧರಿಸಿದ ಮಹಿಳೆಯರು ಪಗಡೆ ಆಡಿರುವುದು ಸೌದಿ ಅರೇಬಿಯಾದಲ್ಲಿ ಮತ್ತೊಂದು ಹೊಸ ವಿವಾದವನ್ನು ಹುಟ್ಟುಹಾಕಿದೆ. ಈ ಫೋಟೋ ಇಂಟರ್ನೆಟ್ ನಲ್ಲಿ ವೈರಲ್ ಆಗಿತ್ತು. ಕಳೆದ Read more…

ಸೌದಿ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್

ಸೌದಿ ಅರೇಬಿಯಾದ ಮಹಿಳೆಯರು ಈಗ ಸ್ವತಂತ್ರವಾಗಿ ಉದ್ಯಮ ಆರಂಭಿಸಬಹುದು. ಅದಕ್ಕಾಗಿ ಪತಿ ಅಥವಾ ಪುರುಷ ಸಂಬಂಧಿಕರ ಅನುಮತಿ ಪಡೆಯುವ ಅಗತ್ಯವಿಲ್ಲ. ದಶಕಗಳಿಂದ ದೇಶದಲ್ಲಿದ್ದ ಕಠಿಣ ಕಾನೂನನ್ನು ಸಡಿಲಗೊಳಿಸಿದೆ. ಮಹಿಳೆಯರು Read more…

ಮೊದಲ ಬಾರಿಗೆ ಸೌದಿ ಮಹಿಳೆಯರಿಂದ ಫುಟ್ಬಾಲ್ ಪಂದ್ಯ ವೀಕ್ಷಣೆ

ಸೌದಿ ಅರೇಬಿಯಾದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯರಿಗೆ ಫುಟ್ಬಾಲ್ ಪಂದ್ಯ ವೀಕ್ಷಿಸಲು ಅವಕಾಶ ನೀಡಲಾಗಿದೆ. ಈ ಮೂಲಕ ಹಲವು ದಶಕಗಳಿಂದ ಇದ್ದ ಲಿಂಗ ತಾರತಮ್ಯಕ್ಕೆ ಬ್ರೇಕ್ ಬಿದ್ದಂತಾಗಿದೆ. ಕೆಲ Read more…

ಸೌದಿಯಲ್ಲಿ ಶುರುವಾಯ್ತು ಫಸ್ಟ್ ವುಮೆನ್ ಕಾರ್ ಶೋ ರೂಂ

ಸೌದಿ ಅರೇಬಿಯಾದಲ್ಲಿ ಮಹಿಳೆಯರಿಗೆ ನಿಧಾನವಾಗಿ ಸ್ವಾತಂತ್ರ ಸಿಗ್ತಿದೆ. ಐದು ತಿಂಗಳ ಹಿಂದಷ್ಟೇ ಸೌದಿ ಸರ್ಕಾರ ಮಹಿಳೆಯರಿಗೆ ಚಾಲನಾ ಪರವಾನಿಗೆ ನೀಡುವ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ಇದಾದ ನಂತ್ರ ಇದೇ Read more…

ತಾಯಿಗಿಂತ ಹೆಚ್ಚು ಪತ್ನಿ ಪ್ರೀತಿಸುತ್ತಿದ್ದವನಿಗೆ ಸಿಕ್ತು ವಿಚ್ಛೇದನ..!

ಪತಿ ತನ್ನನ್ನು ಹೆಚ್ಚು ಪ್ರೀತಿ ಮಾಡಬೇಕೆಂದು ಪತ್ನಿಯಾದವಳು ಬಯಸ್ತಾಳೆ. ಕೆಲವರಿಗೆ ಮಾತ್ರ ಈ ಅದೃಷ್ಟವಿರುತ್ತೆ. ಆದ್ರೆ ಸೌದಿ ಅರೇಬಿಯಾದಲ್ಲಿ ಮಹಿಳೆಯೊಬ್ಬಳು ವಿಚಿತ್ರ ಕಾರಣಕ್ಕೆ ಪತಿಗೆ ವಿಚ್ಛೇದನ ನೀಡಿದ್ದಾಳೆ. ಪತಿಯಾದವನು Read more…

ನಿಂತಿಲ್ಲ ತ್ರಿವಳಿ ತಲಾಕ್: ವಾಟ್ಸಾಪ್ ನಲ್ಲಿ ತಲಾಕ್ ನೀಡಿದ ಪತಿ

ತ್ರಿವಳಿ ತಲಾಕ್ ನಿಷೇಧ ಮಸೂದೆಗೆ ಸಂಸತ್ ನಲ್ಲಿ ಒಪ್ಪಿಗೆ ಸಿಕ್ಕಿಲ್ಲ. ಪರ-ವಿರೋಧಿ ಹೋರಾಟ ಮುಂದುವರೆದಿದೆ. ಈ ಮಧ್ಯೆ ತಲಾಕ್ ಗೆ ಮತ್ತೊಬ್ಬ ಮಹಿಳೆ ಬಲಿಯಾಗಿದ್ದಾಳೆ. ಅಮೇಥಿಯ ಮಹಿಳೆಯೊಬ್ಬಳಿಗೆ ಸೌದಿ Read more…

ಅನುರಾಗ್ ಠಾಕೂರ್ ಮಾವನನ್ನೇ ಮಣಿಸಿದ NRI

ಪ್ರಕಾಶ್ ರಾಣಾ ಹಿಮಾಚಲ ಪ್ರದೇಶದಲ್ಲಿ ಹುಟ್ಟಿ ಬೆಳೆದವರು. ಆದ್ರೆ ಸೌದಿ ಅರೇಬಿಯಾದಲ್ಲಿ  ಕೋಟ್ಯಂತರ ರೂಪಾಯಿ ಬೆಲೆಬಾಳುವ ಉದ್ಯಮವನ್ನು ಮುನ್ನಡೆಸುತ್ತಿದ್ದಾರೆ. ಈಗ ಸಕ್ರಿಯ ರಾಜಕಾರಣಕ್ಕೆ ಧುಮುಕಿರೋ ಪ್ರಕಾಶ್ ರಾಣಾ, ಬಿಜೆಪಿಯ Read more…

2018ರಲ್ಲಿ ಸೌದಿಯಲ್ಲಿ ತೆರೆಯಲಿದೆ ಸಿನಿಮಾ ಹಾಲ್

ಸೌದಿ ಅರೇಬಿಯಾ ಸಿನಿ ಪ್ರಿಯರಿಗೊಂದು ಖುಷಿ ಸುದ್ದಿ. ಸೌದಿ ಅರೇಬಿಯಾ ಸರ್ಕಾರ ಸೋಮವಾರ ಮಹತ್ವದ ಘೋಷಣೆ ಮಾಡಿದೆ. ಥಿಯೇಟರ್ ತೆರೆಯಲು ಪರವಾನಿಗೆ ನೀಡುವುದಾಗಿ ಘೋಷಣೆ ಮಾಡಿದೆ. ಮುಂದಿನ ವರ್ಷ Read more…

ಯೋಗಕ್ಕೆ ಕ್ರೀಡಾ ಮಾನ್ಯತೆ ನೀಡಿದ ಸೌದಿ ಅರೇಬಿಯಾ

ವಿಶ್ವದಾದ್ಯಂತ ಜನ ಮನ್ನಣೆ ಗಳಿಸಿರುವ ಯೋಗ ಈಗ ಸೌದಿ ಅರೇಬಿಯಾಕ್ಕೂ ಕಾಲಿಟ್ಟಿದೆ. ಸೌದಿ ಅರೇಬಿಯಾದ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯ ಯೋಗವನ್ನು ಕ್ರೀಡಾ ಚಟುವಟಿಕೆ ಪಟ್ಟಿಗೆ ಸೇರಿಸಿದೆ. ಹಾಗಾಗಿ Read more…

ಭ್ರಷ್ಟಾಚಾರ: ರಾಜಮನೆತನದವರು, ಸಚಿವರು ಅರೆಸ್ಟ್

ರಿಯಾದ್: ಸೌದಿ ಅರೇಬಿಯಾದಲ್ಲಿ ಭ್ರಷ್ಟಾಚಾರ ನಿಗ್ರಹ ಸಮಿತಿಯಿಂದ ನಡೆಸಲಾದ ಮಹತ್ವದ ಕಾರ್ಯಾಚರಣೆಯಲ್ಲಿ ಯುವರಾಜರು ಸೇರಿ ರಾಜಮನೆತನದ 11 ಮಂದಿ, ಹಲವಾರು ಮಂದಿ ಹಾಲಿ ಮತ್ತು ಮಾಜಿ ಸಚಿವರನ್ನು ಬಂಧಿಸಲಾಗಿದೆ. Read more…

ವಿವಾದಕ್ಕೆ ಕಾರಣವಾಯ್ತು ಪತ್ನಿಗೆ ಕಾರು ಕಲಿಸುವ ಫೋಟೋ

ಸೌದಿ ಅರೇಬಿಯಾದಲ್ಲಿ ಕಾರು ಚಲಾಯಿಸಲು ಮಹಿಳೆಯರಿಗೆ ಅನುಮತಿ ನೀಡಲಾಗಿದೆ. ಇದೇ ಖುಷಿಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಕಾರು ಕಲಿಸಲು ಮುಂದಾಗಿದ್ದಾನೆ. ಈ ಫೋಟೋವನ್ನು ಟ್ವೀಟರ್ ಗೆ ಅಪ್ಲೋಡ್ ಮಾಡಿದ್ದಾನೆ. Read more…

ಮಧ್ಯದಲ್ಲೇ ಕೈಕೊಟ್ತು ಸೌದಿ ರಾಜನ ಚಿನ್ನದ ಎಸ್ಕಲೇಟರ್

ಮಾಸ್ಕೋದಲ್ಲಿ ತನ್ನ ಐಷಾರಾಮಿ ಬದುಕು ಪ್ರದರ್ಶಿಸುತ್ತಿದ್ದ ಸೌದಿ ಅರೇಬಿಯಾ ರಾಜನಿಗೆ ಮುಜುಗರ ಉಂಟಾಗಿದೆ. 3.5 ಬಿಲಿಯನ್ ಡಾಲರ್ ಮೊತ್ತದ ಶಸ್ತ್ರಾಸ್ತ್ರ ಒಪ್ಪಂದದ ಕುರಿತು ಚರ್ಚಿಸಲು ಸೌದಿ ರಾಜ ಸಲ್ಮಾನ್ Read more…

ಸೌದಿ ಮಹಿಳೆಯರಿಗೂ ಸಿಕ್ಕಿದೆ ಫತ್ವಾ ಹೊರಡಿಸುವ ಅವಕಾಶ

ಸೌದಿ ಅರೇಬಿಯಾದ ಮಹಿಳೆಯರು ಇನ್ಮೇಲೆ ಫತ್ವಾ ಹೊರಡಿಸಬಹುದು. ಶೌರಾ ಕೌನ್ಸಿಲ್ ನಲ್ಲಿ ಐತಿಹಾಸಿಕ ಪ್ರಸ್ತಾವನೆಗೆ 107 ಮತಗಳಿಂದ ಅನುಮೋದನೆ ಸಿಕ್ಕಿದೆ. 45 ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ವಿಶೇಷ ಪುರುಷರಿಗೆ Read more…

ನಿಷೇಧ ತೆರವಿನ ಖುಷಿಯಲ್ಲಿ ಸ್ಟೇರಿಂಗ್ ಹಿಡಿದ ಮಹಿಳೆಯರು

ಸೌದಿ ಅರೇಬಿಯಾದಲ್ಲಿ ಮಹಿಳೆಯರಿಗೆ ಸಾಕಷ್ಟು ಕಟ್ಟುಪಾಡುಗಳಿವೆ. ಮಹಿಳೆಯರು ವಾಹನವನ್ನು ಕೂಡ ಚಲಾಯಿಸಲು ಅವಕಾಶವಿರಲಿಲ್ಲ. ಆದ್ರೀಗ ಕಿಂಗ್ ಸಲ್ಮಾನ್ ಅಬ್ದುಲಜೀಜ್ ಅಲ್ ಸೌದ್ ಆಡಳಿತದಲ್ಲಿ ಸೌದಿ ಅರೇಬಿಯಾದಲ್ಲಿ ಕೂಡ ಮಹಿಳೆಯರಿಗೆ Read more…

ಜಾಲತಾಣಗಳಲ್ಲಿ ಜೋರಾಗಿದೆ ಈ ಅಕ್ರಮ ದಂಧೆ

ಕೆಲ ಖಾಸಗಿ ಫೇಸ್ಬುಕ್ ಗ್ರೂಪ್ ಗಳಲ್ಲಿ ಅಕ್ರಮ ದಂಧೆಯೇ ಶುರುವಾಗಿದೆ. ಮನೆ ಕೆಲಸದವರ ಮಾರಾಟ ಮತ್ತು ಖರೀದಿಗೆ ಫೇಸ್ಬುಕ್ ಅನ್ನು ಬಳಸಿಕೊಳ್ಳಲಾಗ್ತಿದೆ. ಸೌದಿ ಅರೇಬಿಯಾದಲ್ಲಿ ಕಳೆದ ಕೆಲ ದಿನಗಳಿಂದ Read more…

ಸೌದಿಯಲ್ಲಿರೋ ಭಾರತೀಯರಿಗೆ ಹೊಸ ಸಂಕಷ್ಟ

ಸೌದಿ ಅರೇಬಿಯಾದ ಪರಿಷ್ಕೃತ ನಿತಾಖತ್ ಯೋಜನೆಯಿಂದ ಭಾರತೀಯ ವಲಸಿಗರಿಗೆ ದೊಡ್ಡ ಹೊಡೆತ ಬೀಳಲಿದೆ. 2017ರ ಸೆಪ್ಟೆಂಬರ್ ನಿಂದ ಈ ಯೋಜನೆ ಜಾರಿಗೆ ಬರಲಿದ್ದು, ದೊಡ್ಡ ದೊಡ್ಡ ಸಂಸ್ಥೆಗಳೆಲ್ಲ ಸ್ಥಳೀಯರನ್ನೇ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...