alex Certify
ಕನ್ನಡ ದುನಿಯಾ       Mobile App
       

Kannada Duniya

‘ಆಧಾರ್’ ಕುರಿತು ತಪ್ಪು ಮಾಹಿತಿ ನೀಡಿ ಕ್ಷಮೆ ಯಾಚಿಸಿದ ಬಹುರಾಷ್ಟ್ರೀಯ ಕಂಪನಿ

ಆಧಾರ್ ಕುರಿತು ತಪ್ಪು ಮಾಹಿತಿ ನೀಡುವ ಮೂಲಕ ಗೊಂದಲ ಮೂಡಿಸಿದ್ದ ಬಹುರಾಷ್ಟ್ರೀಯ ಡಿಜಿಟಲ್ ಸೆಕ್ಯೂರಿಟಿ ಕಂಪನಿ ಗೆಮಾಲ್ಟೋ, ಈಗ ಭಾರತೀಯರ ಕ್ಷಮೆ ಯಾಚಿಸಿದೆ. ಸುಮಾರು 100 ಕೋಟಿ ಮಂದಿ Read more…

ಈ ವಿಮಾನ ಪ್ರಯಾಣಿಕರ ಮಾಹಿತಿಗೆ ಬಿದ್ದಿದೆ ಕನ್ನ

ಹ್ಯಾಕರ್ಸ್ ಗಳ ಮತ್ತು ಆನ್ ಲೈನ್ ವಂಚಕರ ಕಾಟ ಯಾವ ಮಟ್ಟಿಗೆ ಹೆಚ್ಚಾಗ್ತಿದೆ ಅಂದ್ರೆ ಕ್ಯಾಥೆ ಫೆಸಿಫಿಕ್ ವಿಮಾನ ಪ್ರಯಾಣಿಕರ ದತ್ತಾಂಶಗಳ ಮಾಹಿತಿ ಸೋರಿಕೆಯಾಗಿದೆ. ಕ್ಯಾಥೆ ವಿಮಾನ ಸಂಸ್ಥೆ Read more…

ಸೋರುತಿದೆ ವಿಧಾನಸೌಧದ ಮಾಳಿಗೆ….

ಬೆಂಗಳೂರು: ಒಂದು ಕಡೆ ಲಕ್ಷಾಂತರ ರೂ. ವೆಚ್ಚದಲ್ಲಿ ವಿಧಾನಸೌಧದ ಸಚಿವರ ಕೊಠಡಿಗಳು ನವೀಕರಣಗೊಳ್ಳುತ್ತಿದ್ದರೆ ಮತ್ತೊಂದೆಡೆ ಕಟ್ಟಡದ ಛಾವಣಿ ದುರ್ಬಲಗೊಳ್ಳುತ್ತಿದೆ. ಶುಕ್ರವಾರ ಸಂಜೆ ಸುರಿದ ಮಳೆಗೆ ವಿಧಾನಸೌಧದ ಮೂರನೇ ಮಹಡಿಯ Read more…

‘ಆಧಾರ್’ ಗೌಪ್ಯತೆ ಕುರಿತು ಯುಐಡಿಎಐ ನೀಡಿದೆ ಮಹತ್ವದ ಸೂಚನೆ

ಆಧಾರ್ ಸಂಖ್ಯೆಯನ್ನು ಸಾಮಾಜಿಕ ಜಾಲತಾಣ ಅಥವಾ ಇಂಟರ್ನೆಟ್ ಬಳಕೆ ಸಂದರ್ಭದಲ್ಲಿ ಸಾರ್ವತ್ರಿಕವಾಗಿ ಹಂಚಿಕೊಳ್ಳುವುದು ಸೂಕ್ತವಲ್ಲ ಎಂದು ಭಾರತದ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ ಅಭಿಪ್ರಾಯಪಟ್ಟಿದೆ. ಅನಧಿಕೃತ ಗೌಪ್ಯತೆ ದಾಳಿಯನ್ನು Read more…

ಯುವಕರಿಗೆ ಖುಷಿ ಸುದ್ದಿ: ಡೇಟಿಂಗ್ ಗೆ ಅವಕಾಶ ನೀಡ್ತಿದೆ ಫೇಸ್ಬುಕ್

ಸಾಮಾಜಿಕ ಜಾಲತಾಣ ಫೇಸ್ಬುಕ್ ಡೇಟಿಂಗ್ ಗೆ ಸಂಬಂಧಿಸಿದ ಹೊಸ ಫೀಚರ್ ಶುರು ಮಾಡ್ತಿದೆ. ಫೇಸ್ಬುಕ್ ಸಂಸ್ಥಾಪಕ ಹಾಗೂ ಸಿಇಒ ಮಾರ್ಕ್ ಜ್ಯೂಕರ್ಬರ್ಗ್ ಕಾರ್ಯಕ್ರಮವೊಂದರಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. Read more…

ನರೇಂದ್ರ ಮೋದಿ ಆಪ್ ನಲ್ಲೂ ಡೇಟಾ ಸೋರಿಕೆ…?

ನರೇಂದ್ರ ಮೋದಿ ಆಂಡ್ರಾಯ್ಡ್ ಆ್ಯಪ್ ನಲ್ಲಿ ಬಳಕೆದಾರರ ಅನುಮತಿಯಿಲ್ಲದೇ ವೈಯಕ್ತಿಕ ಮಾಹಿತಿಗಳನ್ನು ಸೋರಿಕೆ ಮಾಡಲಾಗ್ತಿದೆ ಎಂಬ ಆರೋಪ ಕೇಳಿಬಂದಿದೆ. ಕ್ಲೆವರ್ ಟ್ಯಾಪ್ ಎಂಬ ಅಮೆರಿಕದ ಕಂಪನಿಗೆ ಬಳಕೆದಾರರ ವೈಯಕ್ತಿಕ Read more…

ಸೋರಿಕೆಯಾಯ್ತು SSLC ಪ್ರಶ್ನೆ ಪತ್ರಿಕೆ, ಮರು ಪರೀಕ್ಷೆ ಇಲ್ಲ

ಬೆಂಗಳೂರು: ಎಸ್.ಎಸ್.ಎಲ್.ಸಿ. ಪರೀಕ್ಷೆ ಆರಂಭದ ದಿನವೇ ಆಘಾತಕಾರಿ ಘಟನೆ ನಡೆದಿದೆ. ವಿಜಯಪುರದ ಮುದ್ದೇಬಿಹಾಳದಲ್ಲಿ ಕನ್ನಡ ವಿಷಯದ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ, ಮೂವರನ್ನು ಅಮಾನತು ಮಾಡಲಾಗಿದೆ. ಕನ್ನಡ ಭಾಷೆ Read more…

ಡೇಟಾ ಸೋರಿಕೆ ತಡೆಯಲು ಫೇಸ್ಬುಕ್ ನಿಂದ ಹೊಸ ಪ್ರಯೋಗ

ಬಳಕೆದಾರರ ವೈಯಕ್ತಿಕ ಡೇಟಾಗಳನ್ನೇ ಹೈಜಾಕ್ ಮಾಡಿರೋ ಫೇಸ್ಬುಕ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಬಳಕೆದಾರರ ಕ್ಷಮೆ ಯಾಚಿಸಿರುವ ಮಾರ್ಕ್ ಜುಕರ್ಬರ್ಗ್, ಡೇಟಾ ಭದ್ರತೆಗಾಗಿ ವಿನೂತನ ಕ್ರಮ Read more…

ಕೊನೆಗೂ ಮೌನ ಮುರಿದ ಫೇಸ್ಬುಕ್ ಒಡೆಯ

ಫೇಸ್ಬುಕ್ 50 ಮಿಲಿಯನ್ ಬಳಕೆದಾರರ ಡೇಟಾ ಸೋರಿಕೆ ಮಾಡಿರುವ ಬಗ್ಗೆ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಕೊನೆಗೂ ಮೌನ ಮುರಿದಿದ್ದಾರೆ. ಜನರ ನಂಬಿಕೆಗೆ ದ್ರೋಹ ಬಗೆದಿದ್ದಕ್ಕೆ ಕ್ಷಮೆ ಕೇಳಿದ್ದಾರೆ. ಫೇಸ್ಬುಕ್ Read more…

ಶಾಕಿಂಗ್! 500 ರೂ.ಕೊಟ್ಟ 10 ನಿಮಿಷದಲ್ಲಿ ಸಿಕ್ತು ಕೋಟಿ ಜನರ ಆಧಾರ್ ಮಾಹಿತಿ

ಆಧಾರ್ ಕಾರ್ಡ್ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಈ ಹಿಂದೆ ಭರವಸೆ ನೀಡಲಾಗಿತ್ತು. ಯುಐಡಿಎಐ ಕೂಡ ಆಧಾರ್ ನ ಯಾವುದೇ ಮಾಹಿತಿ ಲೀಕ್ ಆಗಲು ಸಾಧ್ಯವಿಲ್ಲವೆಂದು ಹೇಳಿತ್ತು. ಆದ್ರೀಗ ಆಧಾರ್ Read more…

ಗೂಗಲ್ ನಲ್ಲಿ ಡೇಟಾ ಸೋರಿಕೆ ತಡೆಯಲು ಇಲ್ಲಿದೆ ಟಿಪ್ಸ್

ಫೋನ್ ಮೇಕರ್ಗಳು ಹಾಗೂ ಆ್ಯಪ್ ಡೆವಲಪರ್ಸ್ ಸಾಮಾನ್ಯವಾಗಿ ಬಳಕೆದಾರರ ಡೇಟಾಗಳನ್ನು ಇಟ್ಟುಕೊಂಡಿರ್ತಾರೆ. ಉತ್ತಮ ಸೇವೆ ನೀಡುವ ಉದ್ದೇಶದಿಂದ ಡೇಟಾ ಸೇವ್ ಮಾಡಿಕೊಳ್ಳಲಾಗುತ್ತದೆ. ಆದ್ರೆ ಇದು ದುರ್ಬಳಕೆಯಾಗುವ ಸಾಧ್ಯತೆಯೂ ಇರುತ್ತದೆ. Read more…

ಭಾರತ –ನ್ಯೂಜಿಲೆಂಡ್ ಪಂದ್ಯಕ್ಕೂ ಮುನ್ನ ಬಿಗ್ ಶಾಕ್

ಪುಣೆ: ಕ್ರಿಕೆಟ್ ಲೋಕವೇ ಬೆಚ್ಚಿ ಬೀಳಿಸುವ ಸಂಗತಿ ಬಯಲಾಗಿದೆ. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಶಿಯೇಷನ್ ಮೈದಾನದಲ್ಲಿ ಇಂದು ಭಾರತ ಮತ್ತು ನ್ಯೂಜಿಲೆಂಡ್ ನಡುವೆ 2 ನೇ ಏಕದಿನ ಪಂದ್ಯ Read more…

ಮಂಡನೆಗೂ ಮುನ್ನವೇ ಫೇಸ್ಬುಕ್ನಲ್ಲಿ ಬಜೆಟ್ ಸೋರಿಕೆ..!

ಕೇರಳ ವಿಧಾನಸಭೆಯಲ್ಲಿಂದು ರಾಜ್ಯ ಬಜೆಟ್ ಮಂಡನೆಯಾಗಿದೆ. ಆದ್ರೆ ಮಂಡನೆಗೂ ಮುನ್ನವೇ ಸಾಮಾಜಿಕ ತಾಣದಲ್ಲಿ ಬಜೆಟ್ ಸೋರಿಕೆಯಾಗಿದೆ ಅಂತಾ ಆರೋಪಿಸಿ ಪ್ರತಿಪಕ್ಷಗಳು ಸಭಾತ್ಯಾಗ ಮಾಡಿವೆ. ಫೇಸ್ ಬುಕ್ ಮೂಲಕ ಬಜೆಟ್ Read more…

ಬಾರ್ ನಲ್ಲಿ ಕುಳಿತು ಪರೀಕ್ಷೆ ಬರೆದ ಖದೀಮರು

ಭಾರತೀಯ ಸೇನೆಯಲ್ಲಿ ಕಿರಿಯ ಹುದ್ದೆಗಾಗಿ ನಡೆಯಬೇಕಿದ್ದ ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಈ ಸಂಬಂಧ ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಒಟ್ಟು 18 ಜನರನ್ನು ಬಂಧಿಸಲಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...