alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆಯಲ್ಲೇ ಇದೆ ಸೊಳ್ಳೆ ಓಡಿಸಲು ಸುಲಭ ಉಪಾಯ

ಈಗ ಚಿಕನ್ ಗುನ್ಯಾ ಹಾಗೂ ಮಲೇರಿಯಾದ ಭೀತಿ ಹರಡಿದೆ. ಸೊಳ್ಳೆಗಳ ಭಯ ಶುರುವಾಗಿದೆ. ಮನೆಯಲ್ಲಿರುವ ಸೊಳ್ಳೆಗಳಿಂದ ಹೇಗಪ್ಪ ರಕ್ಷಣೆ ಪಡೆಯೋದು ಎಂಬ ಚಿಂತೆ ಕಾಡ್ತಾ ಇದೆ. ಈ ಬಗ್ಗೆ Read more…

ಮಳೆಗಾಲದಲ್ಲಿ ಕಾಡುವ ಸೊಳ್ಳೆಗೆ ಇಲ್ಲಿದೆ ಮನೆ ಮದ್ದು

ಮಳೆಗಾಲ ಶುರುವಾಗ್ತಿದ್ದಂತೆ ಸೊಳ್ಳೆಗಳ ಕಾಟ ಹೆಚ್ಚಾಗುತ್ತದೆ. ಹಗಲಿನಲ್ಲಿ ಕಚ್ಚುವ ಸೊಳ್ಳೆಗಳು ಅಪಾಯಕ್ಕೆ ಕಾರಣವಾಗುತ್ತವೆ. ಸೊಳ್ಳೆ ಓಡಿಸಲು ಮಾರುಕಟ್ಟೆಯಲ್ಲಿ ಸಾಕಷ್ಟು ಔಷಧಿಗಳಿವೆ. ಆದ್ರೆ ಇದು ಮಕ್ಕಳ ಆರೋಗ್ಯದ ಮೇಲೆ ಅಡ್ಡ Read more…

ಸೊಳ್ಳೆ ಓಡಿಸಲು ಚೀನಾ ಅನುಸರಿಸಿದೆ ಆಶ್ಚರ್ಯಕಾರಿ ವಿಧಾನ

ಸೊಳ್ಳೆಗಳನ್ನು ನಿಯಂತ್ರಿಸುವುದ್ರಲ್ಲಿ ಚೀನಾ ಬಹುತೇಕ ಯಶಸ್ವಿಯಾಗಿದೆ. ವಿಶ್ವದ ಅತ್ಯಂತ ದೊಡ್ಡ ಕಾರ್ಖಾನೆ ಸಹಾಯದಿಂದ ಸೊಳ್ಳೆಗಳ ನಿಯಂತ್ರಣ ಸಾಧ್ಯವಾಗಿದೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎನ್ನುವಂತೆ ಸೊಳ್ಳೆಯನ್ನು ಸೊಳ್ಳೆಯಿಂದಲೇ ನಿಯಂತ್ರಿಸುವ ಪ್ರಯತ್ನದಲ್ಲಿ Read more…

ಚೀನಾದಲ್ಲಿ ಸಿಕ್ಕಿದೆ ದೈತ್ಯಾಕಾರದ ಸೊಳ್ಳೆ

ಚೀನಾದ ಸಿಚುವಾನ್ ಪ್ರದೇಶದಲ್ಲಿ ದೈತ್ಯ ಸೊಳ್ಳೆಯೊಂದು ಪತ್ತೆಯಾಗಿದೆ. ಈ ಸೊಳ್ಳೆಯ ರೆಕ್ಕೆಗಳು 11.15 ಸೆಂಮೀ ಉದ್ದವಾಗಿವೆ. ಇದು ವಿಶ್ವದ ಅತಿ ದೊಡ್ಡ ಸೊಳ್ಳೆಯಾದ ಹೋಲೋರೊಸಿಯಾ ಮಿಕಾಡೋ ಜಾತಿಗೆ ಸೇರಿದ್ದು Read more…

ಸೊಳ್ಳೆ, ಜಿರಳೆ ಕಾಟಕ್ಕೆ ಬೇಸತ್ತಿದ್ದೀರಾ? ಖರೀದಿ ಮಾಡಿ ಈ ಸಾಧನ

ಮನೆಯೊಳಗೆ ಸೊಳ್ಳೆ, ಜಿರಳೆ, ನೊಣ, ಜೇಡ ಹೀಗೆ ಕೀಟಾಣುಗಳು ಬಂದ್ರೆ ಕಿರಿಕಿರಿಯಾಗೋದು ಸಹಜ. ಹೇಗಪ್ಪ ಇವನ್ನೆಲ್ಲ ಓಡಿಸೋದು ಎನ್ನುವ ಚಿಂತೆ ಕಾಡುತ್ತದೆ. ಜಿರಳೆ ಓಡಿಸಲು ಒಂದು ಔಷಧಿ, ಇಲಿ Read more…

ಸೊಳ್ಳೆ ನಿಮ್ಮನ್ನೇ ಕಚ್ಚಲು ಇದೆ ಐದು ಕಾರಣ…!

ಸೊಳ್ಳೆ ಕಾಟದಿಂದ ತಪ್ಪಿಸಿಕೊಂಡವರು ಯಾರಿದ್ದಾರೆ ಹೇಳಿ..? ಯಾವ ಗುಡ್ ನೈಟ್, ಮಸ್ಕಿಟೋ ಕಾಯಿಲ್ ಗಳೂ ಕೂಡ ಸಂಪೂರ್ಣವಾಗಿ ಸೊಳ್ಳೆ ನಿರ್ನಾಮ ಮಾಡಲ್ಲ. ಕೆಲವೊಮ್ಮೆ ಪಕ್ಕದಲ್ಲಿರುವವರಿಗಿಂತ ನಮಗೇ ಬಂದು ಬಂದು Read more…

ಸೊಳ್ಳೆ ಕಾಟಕ್ಕೆ ಸುಸ್ತಾದ ಗಂಗೂಲಿ

ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಸೊಳ್ಳೆ ಕಾಟಕ್ಕೆ ಸುಸ್ತಾಗಿದ್ದಾರೆ. ಶೀಘ್ರದಲ್ಲಿಯೇ ಕೋಲ್ಕತ್ತಾ ಪಾಲಿಕೆ ಗಂಗೂಲಿಗೆ ನೊಟೀಸ್ ನೀಡುವ ತಯಾರಿಯಲ್ಲಿದೆ. ಡೆಂಗ್ಯು ಹರಡುವ ಸೊಳ್ಳೆ ಗಂಗೂಲಿ ಮನೆ Read more…

ಡೆಂಗ್ಯೂ ರೋಗ ಬರದಂತೆ ನಿಮ್ಮವರನ್ನು ರಕ್ಷಿಸಿ

ಮತ್ತೆ ಡೆಂಗ್ಯೂ ಆರ್ಭಟ ಶುರುವಾಗಿದೆ. ರಾಜ್ಯ ಸೇರಿದಂತೆ ದೇಶದ ಅನೇಕ ಭಾಗದಲ್ಲಿ ಡೆಂಗ್ಯೂ ಕಾಣಿಸಿಕೊಳ್ತಿದೆ. ಡೆಂಗ್ಯೂ ಸೊಳ್ಳೆಯಿಂದ ಹರಡುವ ರೋಗ. ಈ ಸೊಳ್ಳೆ ಯಾವ ಸಮಯದಲ್ಲಿಯಾದ್ರೂ ನಿಮಗೆ ಕಚ್ಚಬಹುದು. Read more…

”ಸೊಳ್ಳೆಗಳ ನಿರ್ಮೂಲನೆ ದೇವರಿಂದ ಮಾತ್ರ ಸಾಧ್ಯ”

ಕೆಲವೊಂದು ವಿಚಾರಗಳಲ್ಲಿ ನಮ್ಮ ದೇಶದ ಸರ್ವೋಚ್ಛ ನ್ಯಾಯಾಲಯವೂ ಅಸಹಾಯಕವಾಗಿದೆ. ಇದನ್ನು ಸ್ವತಃ ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ. ದಾನೇಶ್ ಲೆಶ್ಧನ್ ಎಂಬಾತ ಸೊಳ್ಳೆಗಳನ್ನು ಭಾರತದಿಂದ ಸಂಪೂರ್ಣವಾಗಿ ನಿರ್ಮೂಲನೆ ಮಾಡುವಂತೆ ಅಧಿಕಾರಿಗಳಿಗೆ Read more…

ಸೊಳ್ಳೆ ಕೊಂದಿದ್ದಕ್ಕೆ ಬಂದ್ ಆಯ್ತು ಟ್ವೀಟರ್ ಅಕೌಂಟ್

ಸೊಳ್ಳೆ ಕೊಂದಿದ್ದು ವ್ಯಕ್ತಿಯೊಬ್ಬನ ಟ್ವೀಟರ್ ಅಕೌಂಟ್ ಬಂದ್ ಆಗಲು ಕಾರಣವಾಗಿದೆ. ವ್ಯಕ್ತಿ ಸಾಯಿಸಿದ ಸೊಳ್ಳೆಯ ಫೋಟೋವನ್ನು ಟ್ವೀಟರ್ ಗೆ ಹಾಕಿದ್ದಾನೆ. ಈ ಪೋಸ್ಟ್ ನಂತ್ರ ಟ್ವೀಟರ್ ಆತನ ಟ್ವೀಟರ್ Read more…

ಸೊಳ್ಳೆ ಕೊಂದ ತಪ್ಪಿಗೆ ಟ್ವಿಟ್ಟರ್ ನಲ್ಲಿ ನಿಷೇಧ

ಸೊಳ್ಳೆ ಕೊಂದ ತಪ್ಪಿಗೆ ಜಪಾನ್ ನಲ್ಲಿ ವ್ಯಕ್ತಿಯೊಬ್ಬನಿಗೆ ಟ್ವಿಟ್ಟರ್ ನಲ್ಲಿ ನಿಷೇಧ ಹೇರಲಾಗಿದೆ. ಆಗಸ್ಟ್ 20ರಂದು ಆತ ಟಿವಿ ನೋಡುತ್ತ ಕುಳಿತಿದ್ನಂತೆ, ಆಗ ಅವನಿಗೆ  ಸೊಳ್ಳೆಯೊಂದು ಕಡಿದಿದೆ. ಆ Read more…

ಸೊಳ್ಳೆ ಕಾಟಕ್ಕೆ ಇಲ್ಲಿದೆ ಪರಿಹಾರ

ಬೆಳಿಗ್ಗೆ ಬಿಸಿಲು, ಸಂಜೆ ಮಳೆ. ಈ ಹವಾಮಾನದಲ್ಲಿ ಸೊಳ್ಳೆಗಳ ಕಾಟ ಜಾಸ್ತಿ. ಬೆಳಿಗ್ಗೆ ಸಂಜೆ ಎನ್ನದೆ ಎಲ್ಲ ಸಮಯದಲ್ಲಿ ಸೊಳ್ಳೆ ಕಾಟ ಕೊಡುತ್ತೆ. ಮಾರುಕಟ್ಟೆಯಲ್ಲಿ ಸಿಗುವ ಎಷ್ಟೇ ಔಷಧಿ Read more…

ಸೊಳ್ಳೆ-ಜಿರಳೆ-ತಿಗಣೆ ಓಡಿಸಲು ಮನೆ ಮದ್ದು

ಸಾಮಾನ್ಯವಾಗಿ ಮಹಿಳೆಯರು ಮನೆಯನ್ನು ಕೊಳಕು ಮಾಡುವ ಹಾಗೂ ಅನಾರೋಗ್ಯಕ್ಕೆ ಕಾರಣವಾಗುವ ಕೀಟಗಳನ್ನು ಮನೆಯಿಂದ ಹೊರಹಾಕಲು ಇಷ್ಟಪಡ್ತಾರೆ. ಆದ್ರೆ ಇದು ಕಷ್ಟದ ಕೆಲಸ. ಒಂದು ಕಡೆ ತೆಗೆದ್ರೆ ಮತ್ತೊಂದು ಕಡೆ Read more…

ಸೊಳ್ಳೆ ಕಡಿತಕ್ಕೂ ಸಿಗ್ತು ವಿಮೆ ಹಣ

ನವದೆಹಲಿ: ಸಾಮಾನ್ಯವಾಗಿ ಯಾವುದೇ ಅಪಘಾತದಿಂದ ಸಾವು ಸಂಭವಿಸಿದರೆ, ವಿಮೆ ಕ್ಲೇಮ್ ಆಗುತ್ತದೆ. ಆದರೆ, ಸೊಳ್ಳೆ ಕಡಿತದಿಂದ ಮೃತಪಟ್ಟ ವ್ಯಕ್ತಿಗೂ ಪರಿಹಾರ ದೊರೆಯುತ್ತದೆ ಎಂದರೆ ನಂಬ್ತೀರಾ..? ರಾಷ್ಟ್ರೀಯ ಗ್ರಾಹಕ ವ್ಯಾಜ್ಯ Read more…

ಚಿಕನ್ ಗುನ್ಯಾಕ್ಕೆ ದೆಹಲಿಯಲ್ಲಿ ಓರ್ವ ಬಲಿ

ಸೊಳ್ಳೆಯಿಂದ ಹರಡುವ ಚಿಕನ್ ಗುನ್ಯಾ, ಡೆಂಗ್ಯೂ, ಮಲೇರಿಯಾ ಈಗ ದೆಹಲಿಯಲ್ಲಿ ಹಬ್ಬುತ್ತಿದೆ. ಚಿಕನ್ ಗುನ್ಯಾದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಸೋಮವಾರ ದೆಹಲಿಯಲ್ಲಿ ಮೃತಪಟ್ಟಿದ್ದಾರೆ. ಈ ಮೂಲಕ ಚಿಕನ್ ಗುನ್ಯಾ ದೆಹಲಿಯಲ್ಲಿ Read more…

ಡೆಂಗ್ಯೂ ಭಯ ನಿವಾರಣೆಗೆ ಇಲ್ಲಿದೆ ಉಪಾಯ

ಜೀವ ತೆಗೆಯುವ ರೋಗಗಳಲ್ಲಿ ಡೆಂಗ್ಯೂ ಕೂಡ ಒಂದು. ದಿನ ಕಳೆದಂತೆ ಡೆಂಗ್ಯೂ ಪೀಡಿತರ ಸಂಖ್ಯೆ ಹೆಚ್ಚಾಗ್ತಾ ಇದೆ. ಈ ವರ್ಷ ದೆಹಲಿಯೊಂದರಲ್ಲಿಯೇ 487 ಮಂದಿಗೆ ಡೆಂಗ್ಯೂ ಕಾಣಿಸಿಕೊಂಡಿದೆ. ಶುದ್ಧ Read more…

ಸೊಳ್ಳೆಯ ಸಂತಾನ ಹರಣ ಚಿಕಿತ್ಸೆ..!

ಬೀಜಿಂಗ್: ಮಾರಕ ಝಿಕಾ, ಹಳದಿ ಜ್ವರ, ಡೆಂಗ್ಯೂವನ್ನು ತಡೆಗಟ್ಟಲು, ಪ್ರತಿ ವಾರ ಚೀನಾದ ವಿಜ್ಞಾನಿಗಳು ಒಂದು ವಿಧದ ಬ್ಯಾಕ್ಟೀರಿಯಾ ಸೇರಿಸಿದ 3 ಮಿಲಿಯನ್ ಸೊಳ್ಳೆಗಳನ್ನು ಒಂದು ದ್ವೀಪದಲ್ಲಿ ಬಿಡುತ್ತಿದ್ದಾರೆ. ಸೊಳ್ಳೆಗಳು Read more…

ರಾಜ್ಯದಲ್ಲಿ ಮತ್ತೆ ಕಾಣಿಸಿಕೊಂಡ ಡೆಂಗ್ಯೂ

ಮೈಸೂರು: ಕೆಲವು ದಿನಗಳ ಹಿಂದಷ್ಟೇ ಕಾಣಿಸಿಕೊಂಡು ಮರೆಯಾಗಿದ್ದ, ಮಾರಕ ಡೆಂಗ್ಯೂ ಮತ್ತೆ ಬಂದಿದೆ. ದಕ್ಷಿಣ ಕನ್ನಡ, ಹಾಗೂ ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಡೆಂಗ್ಯೂ ಕಾಣಿಸಿಕೊಂಡಿದ್ದು, ಹೆಚ್ಚಿನ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...