alex Certify
ಕನ್ನಡ ದುನಿಯಾ       Mobile App
       

Kannada Duniya

ದೇಶ ಕಾಯುವ ಯೋಧನ ಅದ್ಬುತ ಡಾನ್ಸ್

ಕೈನಲ್ಲಿ ಬಂದೂಕು ಹಿಡಿದು ದೇಶ ಕಾಯುವ ಯೋಧರ ಬಗ್ಗೆ ಹೆಮ್ಮೆಯಿದೆ. ದೇಶ ಕಾಯುವ ಯೋಧರಿಗೆ ಇಡೀ ದೇಶದ ಜನತೆ ಚಿರಋಣಿ. ಸದಾ ಶಿಸ್ತಿನ ಜೀವನ ನಡೆಸುವ ಸೈನಿಕರಿಗೂ ಖಾಸಗಿ Read more…

ಸಿಯಾಚಿನ್ ನಲ್ಲಿ ಸೈನಿಕರು ಎಂತಹ ಕಷ್ಟ ಎದುರಿಸ್ತಾರೆ ಗೊತ್ತಾ…?

ಶತ್ರುಗಳ ಜೊತೆಯಲ್ಲ ಹವಾಮಾನದ ಜೊತೆ ಹೋರಾಡುವ ಯುದ್ಧ ಭೂಮಿ ಸಿಯಾಚಿನ್. ವಿಶ್ವದ ಅತ್ಯಂತ ಎತ್ತರದಲ್ಲಿರುವ ಯುದ್ಧ ಭೂಮಿ ಸಿಯಾಚಿನ್. ಈ ಪದದ ಅರ್ಥ ನೋಡುವುದಾದರೆ, ಸಿಯಾ ಅಂದ್ರೆ ಗುಲಾಬಿ. Read more…

ಮೋದಿಯವರ ಈ ಕಾರ್ಯಕ್ಕೆ ಬೆರಗಾದ್ರು ಸೆಷಲ್ಸ್ ಅಧ್ಯಕ್ಷರು

ಸೈನಿಕರ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಇರುವ ಕಾಳಜಿ ಎಂತದ್ದು ಅನ್ನೋದು ರಾಷ್ಟ್ರಪತಿ ಭವನದಲ್ಲಿ ನಡೆದ ಘಟನೆಯೊಂದರಿಂದ ಮತ್ತೊಮ್ಮೆ ಸಾಬೀತಾಯ್ತು. ಸೋಮವಾರದಂದು ಭಾರತಕ್ಕೆ ಭೇಟಿ ನೀಡಿದ ಸೆಷಲ್ಸ್ ಅಧ್ಯಕ್ಷರಾದ Read more…

ಹುತಾತ್ಮ ಯೋಧರ ಕುಟುಂಬಕ್ಕೆ ನೆಮ್ಮದಿ ಸುದ್ದಿ

ರಕ್ಷಣಾ ಸಚಿವಾಲಯ ಹುತಾತ್ಮರ ಕುಟುಂಬಗಳಿಗೆ ನೆಮ್ಮದಿಯ ಸುದ್ದಿಯೊಂದನ್ನು ನೀಡಿದೆ. ಹುತಾತ್ಮರಾದ, ವಿಕಲಾಂಗರಾದ, ನಾಪತ್ತೆಯಾದ ಅಧಿಕಾರಿಗಳು ಹಾಗೂ ಸೈನಿಕರ ಮಕ್ಕಳ ಟ್ಯೂಷನ್ ಹಾಗೂ ಹಾಸ್ಟೆಲ್ ಶುಲ್ಕ ಪಾವತಿ ಮಿತಿಯನ್ನು ಸೀಮಿತಗೊಳಿಸದಂತೆ Read more…

ನಕ್ಸಲ್ ದಾಳಿಗೆ ಹುತಾತ್ಮರಾದ 8 ಸೈನಿಕರು

ಛತ್ತೀಸ್ಗಢದ ಸುಖ್ಮಾ ಜಿಲ್ಲೆಯಲ್ಲಿ ವಾವೋವಾದಿಗಳ ದಾಳಿ ನಡೆದಿದೆ. ಘಟನೆಯಲ್ಲಿ 8 ಸಿಆರ್ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ. ಸುಖ್ಮಾ ಜಿಲ್ಲೆಯ ಕಿಸ್ಟರಾಮ್ ನಲ್ಲಿ ದಾಳಿ ನಡೆದಿದೆ. ಮಾವೋವಾದಿಗಳು ಹಾಗೂ ಸೈನಿಕರ ಮಧ್ಯೆ Read more…

ಬಿಎಸ್ಎಫ್ ಯೋಧರಿಗೆ ಕಳಪೆ ಆಹಾರ, ಮತ್ತೋರ್ವ ಯೋಧನ ಅಳಲು

ಬಿಎಸ್ಎಫ್ ಯೋಧ ತೇಜ್ ಬಹದ್ದೂರ್ ಯಾದವ್, ಸೈನಿಕರಿಗೆ ವಿತರಿಸ್ತಿರೋ ಕಳಪೆ ಗುಣಮಟ್ಟದ ಆಹಾರದ ಬಗ್ಗೆ ವಿಡಿಯೋ ರಿಲೀಸ್ ಮಾಡಿ ವರ್ಷವೇ ಕಳೆದಿದೆ. ತೇಜ್ ಬಹದ್ದೂರ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ Read more…

5 ನೇ ಮದುವೆಯಾಗುವಾಗ ಸಿಕ್ಕಿಬಿದ್ದ ಸೈನಿಕ

ಮೈಸೂರು: ಒಂದಲ್ಲ, ಎರಡಲ್ಲ ನಾಲ್ವರನ್ನು ಮದುವೆಯಾಗಿದ್ದ ಸೈನಿಕನೊಬ್ಬ 5 ನೇ ಮದುವೆಯಾಗುವ ಸಂದರ್ಭದಲ್ಲಿ ಸಿಕ್ಕಿಬಿದ್ದ ಘಟನೆ ಮೈಸೂರಿನಲ್ಲಿ ನಡೆದಿದೆ. ಮದುವೆ ಮಂಟಪಕ್ಕೆ ಬಂದ ಮೊದಲ ಪತ್ನಿ ಆತನ ಬಣ್ಣ Read more…

ಆಸೆ ತೀರಿಸಿಕೊಳ್ಳಲು ಸೈನಿಕನ ಪತ್ನಿ ಸ್ನೇಹ ಬೆಳೆಸಿದ….

ಬಿಹಾರದ ಮುಜಾಫರ್ ನಗರದಲ್ಲಿ ಸೈನಿಕನ ಪತ್ನಿ ಮೇಲೆ ಅತ್ಯಾಚಾರವೆಸಗಲಾಗಿದೆ. ಸಾದರ್ ಪೊಲೀಸ್ ಠಾಣಾ ಪ್ರದೇಶದಲ್ಲಿ ಘಟನೆ ನಡೆದಿದೆ. ಬಲಿಪಶು ಮಹಿಳೆ ವಿದ್ಯಾಭ್ಯಾಸ ಮಾಡ್ತಿದ್ದಳು. ಹಾಗಾಗಿ ಬಾಡಿಗೆ ಮನೆಯಲ್ಲಿ ಒಬ್ಬಳೆ Read more…

ನಿರ್ಮಲಾ ಸೀತಾರಾಮನ್ ಮುಂದೆ ಕೈ ಜೋಡಿಸಿ ನಮಸ್ತೆ ಎಂದ ಚೀನಾ ಸೈನಿಕರು

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭಾರತ-ಚೀನಾ ಗಡಿಗೆ ಭೇಟಿ ನೀಡಿ ಅಲ್ಲಿನ ಭದ್ರತೆಯನ್ನು ಪರಿಶೀಲಿಸಿದ್ದಾರೆ. ಸಿಕ್ಕಿಂನ ನಾಥು ಲಾಕ್ಕೆ ಭೇಟಿ ನೀಡಿದ್ದ ನಿರ್ಮಲಾ ಚೀನಾ ಸೈನಿಕರೊಂದಿಗೆ ಮಾತುಕತೆ ನಡೆಸಿದ್ದಾರೆ. Read more…

ಸೈನಿಕನಿಗೆ ಕಪಾಳ ಮೋಕ್ಷ ಮಾಡಿದ್ದ ಮಹಿಳೆಗೆ ಜಾಮೀನು

ದೆಹಲಿಯ ವಸಂತ್ ಕುಂಜ್ನಲ್ಲಿ ಮಹಿಳೆಯೊಬ್ಬಳು ಭಾರತೀಯ ಸೇನೆಯ ಸೈನಿಕರೊಬ್ಬರಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಈ ವಿಡಿಯೋ ಕಳೆದ 2-3 ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಮಹಿಳೆಯಿಂದ ಹೊಡೆತ ತಿಂದು Read more…

ಯೋಧನ ಕೆನ್ನೆಗೆ ಹೊಡೆದಿದ್ದಾಳೆ ಮಹಿಳೆ

ದೆಹಲಿಯಲ್ಲಿ ಯೋಧನ ಕಪಾಳಕ್ಕೆ ಬಾರಿಸಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಶನಿವಾರ ದೆಹಲಿಯ ವಸಂತ್ ಕುಂಜ್ ನಲ್ಲಿ ಈ ಘಟನೆ ನಡೆದಿತ್ತು. 44 ವರ್ಷದ ಸ್ಮೃತಿ ಕರ್ಲಾ ಎಂಬ Read more…

ಪತಿ-ಪತ್ನಿ ಸಾವಿಗೆ ಇದು ಕಾರಣವಾಯ್ತು

ಛತ್ತೀಸ್ಗಢ ಹಾಗೂ ಮಧ್ಯಪ್ರದೇಶದ ಗಡಿಯ ಅಕಲತರಾ ಬ್ಲಾಕ್ ನಲ್ಲಿ ಸೇನೆಯ ಯೋಧನೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿ ತಾನು ರೈಲಿಗೆ ತಲೆಯೊಡ್ಡಿದ್ದಾನೆ. ಆತ್ಮಹತ್ಯೆಗೂ ಮೊದಲು ಸೂಸೈಡ್ ನೋಟ್ ಬರೆದಿರುವ Read more…

ಸೌಂದರ್ಯದಲ್ಲಿ ಮಾಡೆಲ್ ಹಿಂದಿಕ್ಕಿದ ಸೋಲ್ಜರ್

ಮಾಡೆಲ್, ಕಲಾವಿದರು ತಮ್ಮ ಸುಂದರ ಹಾಗೂ ಹಾಟ್ ಫೋಟೋಗಳಿಂದ ಸುದ್ದಿಯಲ್ಲಿರುತ್ತಾರೆ. ಸಾಮಾಜಿಕ ಜಾಲತಾಣಗಳಿಗೆ ತಮ್ಮ ಸುಂದರ ಫೋಟೋಗಳನ್ನು ಹಾಕಿ ಅಭಿಮಾನಿಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮಹಾನ್ ಮಾಡೆಲ್ ಗಳನ್ನು ನಾಚಿಸುವ Read more…

ಸೈನಿಕರಿಗಾಗಿ ಸಚಿನ್ ಚಿತ್ರದ ವಿಶೇಷ ಸ್ಕ್ರೀನಿಂಗ್

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸದ್ಯ ತಮ್ಮ ಸಚಿನ್ ದಿ ಬಿಲಿಯನ್ ಡ್ರೀಮ್ಸ್ ಚಿತ್ರದಲ್ಲಿ ಬ್ಯೂಸಿಯಿದ್ದಾರೆ. ಈ ಚಿತ್ರವನ್ನು ಮೊದಲು ನೋಡುವ ಅವಕಾಶ ಸೈನಿಕರು ಹಾಗೂ ಅವರ ಕುಟುಂಬಸ್ಥರಿಗೆ Read more…

‘ಪ್ರತಿ ಸೈನಿಕನ ಸಾವಿಗೆ 100 ತಲೆ ಕತ್ತರಿಸಿ’

ನವದೆಹಲಿ: ಪಾಕಿಸ್ತಾನದವರು ನಮ್ಮ ಸೈನಿಕರ ತಲೆತೆಗೆದರೆಂದು ನಾವು ಹಿಂಜರಿಯದೇ, ಪ್ರತಿ ಸೈನಿಕನ ಸಾವಿಗೆ 100 ತಲೆಗಳನ್ನು ಕತ್ತರಿಸಬೇಕೆಂದು ಯೋಗಗುರು ಬಾಬಾರಾಮ್ ಹೇಳಿದ್ದಾರೆ. ಪಾಕ್ ಸೇನೆ ಮತ್ತು ಉಗ್ರರು ಭಾರತದ Read more…

ಹುತಾತ್ಮ ಯೋಧನ ಪತ್ನಿಯ ಅಳಲು

ಶಿವಮೊಗ್ಗ: ಹುತಾತ್ಮ ಯೋಧರೊಬ್ಬರ ಪತ್ನಿ ನೆರವು ಪಡೆಯಲು, ಕಚೇರಿಗೆ ಅಲೆದಾಡುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ತಾಲ್ಲೂಕಿನ ವೀರಗೊಂಡನಕೊಪ್ಪದ ಉಮೇಶ್ 2016 ರ ಜುಲೈ Read more…

50 ವರ್ಷಗಳ ಬಳಿಕ ತವರಿಗೆ ತೆರಳುತ್ತಿದ್ದಾನೆ ಚೀನಿ ಸೈನಿಕ

1962 ರ ಯುದ್ದದ ಸಂದರ್ಭದಲ್ಲಿ ಭಾರತದ ಗಡಿ ಪ್ರವೇಶಿಸಿ ಸಿಕ್ಕಿ ಬಿದ್ದು ಜೈಲು ಶಿಕ್ಷೆಗೆ ಗುರಿಯಾಗಿದ್ದ ಚೀನಿ ಸೈನಿಕ ವಾಂಗ್ ಕ್ಯು, ಬಿಡುಗಡೆಯ ಬಳಿಕ ಭಾರತೀಯ ಮಹಿಳೆಯನ್ನು ವಿವಾಹವಾಗಿ Read more…

ನುಡಿದಂತೆ ನಡೆದ ‘ಬಿಗ್ ಬಾಸ್’ ವಿನ್ನರ್ ಪ್ರಥಮ್

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ‘ಬಿಗ್ ಬಾಸ್’ ಸೀಸನ್ 4 ವಿನ್ನರ್ ಪ್ರಥಮ್ ನುಡಿದಂತೆ ನಡೆದಿದ್ದಾರೆ. ತಾವು ವಿಜೇತರಾದ ಸಂದರ್ಭದಲ್ಲಿ ಘೋಷಿಸಿದಂತೆ, ಹುತಾತ್ಮ ಯೋಧನ ಕುಟುಂಬಕ್ಕೆ 50,000 ರೂ. Read more…

ತಾಯಿಯ ಶವ ಹೊತ್ತು ಆಳೆತ್ತರದ ಹಿಮದಲ್ಲಿ ನಡೆದ ಯೋಧ

ಭಾರತೀಯ ಸೇನೆಯ ಯೋಧ ಮುಹಮ್ಮದ್ ಅಬ್ಬಾಸ್ ತಮ್ಮ ತಾಯಿಯ ಮೃತದೇಹವನ್ನು ಹೊತ್ತು ಆಳೆತ್ತರ ಹಿಮದ ನಡುವೆಯೇ ಕಾಲ್ನಡಿಗೆಯಲ್ಲಿ ಸಾಗಿದ್ದಾರೆ. ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಕರ್ನಾ ಗ್ರಾಮದಿಂದ ಹೊರಟಿರುವ ಅಬ್ಬಾಸ್, Read more…

ಸೈನಿಕರ ಕುಂದುಕೊರತೆಯನ್ನು ಶೀಘ್ರ ಪರಿಹರಿಸಿ

ಸೈನಿಕರ ಕುಂದುಕೊರತೆಯನ್ನು ತ್ವರಿತಗತಿಯಲ್ಲಿ ಪರಿಹರಿಸುವಂತೆ ಆಂತರಿಕ ಗೃಹ ಸಚಿವಾಲಯ ಆದೇಶ ನೀಡಿದೆ. ಬಿಎಸ್ಎಫ್, ಸಿಆರ್ಪಿಎಫ್, ಸಿಐಎಸ್ಎಫ್, ಎಸ್ಎಸ್ಬಿ, ಐಟಿಬಿಪಿ, ಎನ್ ಎಸ್ ಜಿ ಮತ್ತು ಅಸ್ಸಾಂ ರೈಫಲ್ಸ್ ಗೆ Read more…

ವೈರಲ್ ಆಯ್ತು ಮತ್ತೊಬ್ಬ ಸೈನಿಕನ ವಿಡಿಯೋ

ನವದೆಹಲಿ: ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು, ಕೆಲಸ ಮಾಡುತ್ತಿರುವ ಸೈನಿಕರಿಗೆ ನೀಡುತ್ತಿರುವ ಕಳಪೆ ಊಟದ ಕುರಿತಾಗಿ ಬಿ.ಎಸ್.ಎಫ್. ಯೋಧ ತೇಜ್ ಬಹದ್ದೂರ್ ಯಾದವ್ ಸೆಲ್ಫಿ ವಿಡಿಯೋದಲ್ಲಿ Read more…

ವಾಸ್ತವ ಚಿತ್ರಣ ಬಿಚ್ಚಿಟ್ಟ ಸೈನಿಕನ ಸೆಲ್ಫಿ ವಿಡಿಯೋ

ನವದೆಹಲಿ: ದೇಶದ ಗಡಿಯಲ್ಲಿ ತಮ್ಮ ಪ್ರಾಣವನ್ನೇ, ಒತ್ತೆ ಇಟ್ಟು ಹೋರಾಡುವ, ಸೈನಿಕರ ವಾಸ್ತವ ಸ್ಥಿತಿಯನ್ನು ಬಿಚ್ಚಿಟ್ಟಿದೆ ವೈರಲ್ ಆಗಿರುವ ಸೆಲ್ಫಿ ವಿಡಿಯೋ. ಜಮ್ಮು ಮತ್ತು ಕಾಶ್ಮೀರದ ಬಿ.ಎಸ್.ಎಫ್. 29 Read more…

ಬಂಡಿಪೋರದಲ್ಲಿ ಉಗ್ರ ಫಿನಿಶ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಂಡಿಪೋರದಲ್ಲಿ ಕಾರ್ಯಾಚರಣೆ ನಡೆಸಿರುವ ಸೈನಿಕರು, ಉಗ್ರನೊಬ್ಬನನ್ನು ಹತ್ಯೆ ಮಾಡಿದ್ದಾರೆ. ನಿನ್ನೆಯಷ್ಟೇ ಅಖ್ನೂರ್ ಪ್ರದೇಶದ ಬಟಾಲ್ ನಲ್ಲಿರುವ ಜನರಲ್ ರಿಸರ್ವ್ ಇಂಜಿನಿಯರ್ಸ್ ಫೋರ್ಸ್(ಜಿ.ಆರ್.ಇ.ಎಫ್.) ಕ್ಯಾಂಪ್ Read more…

ಉಗ್ರರ ದಾಳಿಯಲ್ಲಿ ಮೂವರು ಯೋಧರು ಹುತಾತ್ಮ

ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ಸೇನಾ ಕ್ಯಾಂಪ್ ಮೇಲೆ ದಾಳಿ ಮಾಡಿದ್ದಾರೆ. ಅಖ್ನೂರ್ ಪ್ರದೇಶದ ಬಟಾಲ್ ಗ್ರಾಮದ ಜಿ.ಆರ್.ಪಿ.ಎಫ್.(ಜನರಲ್ ರಿಸರ್ವ್ ಇಂಜಿನಿಯರ್ ಫೋರ್ಸ್) ಸೇನಾ Read more…

ಅಪ್ಪನ ಗುಂಡಿಗೆ ಬಲಿಯಾದ ಸೈನಿಕ

ಬೆಳಗಾವಿ: ಹಣಕಾಸಿನ ವಿಚಾರಕ್ಕೆ ಜಗಳವಾಗಿ, ತಂದೆಯೇ ಮಗನನ್ನು ಗುಂಡು ಹಾರಿಸಿ, ಕೊಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆ ಬೈಲಹೊಂಗಲದ ನಯಾ ಗ್ರಾಮದಲ್ಲಿ ನಡೆದಿದೆ. ಈರಣ್ಣ ವಿಠಲ ಇಂಡಿ(21) ಕೊಲೆಯಾದವರು. Read more…

ಉಗ್ರರ ದಾಳಿಗೆ ಯೋಧ ಹುತಾತ್ಮ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ 2 ಸ್ಥಳಗಳಲ್ಲಿ ಉಗ್ರರು ದಾಳಿ ನಡೆಸಿದ್ದು, ದಾಳಿಯಲ್ಲಿ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಬಂಡಿಪೋರ್ ನಲ್ಲಿ ಭಾರತೀಯ ಸೇನೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ Read more…

ಪಾಕ್ ಗುಂಡಿನ ದಾಳಿಗೆ ಯೋಧ ಹುತಾತ್ಮ

ಶ್ರೀನಗರ: ಅಂತರರಾಷ್ಟ್ರೀಯ ಗಡಿ ರೇಖೆಯ ಬಳಿ ಕದನ ವಿರಾಮ ಉಲ್ಲಂಘಿಸಿ, ಪಾಕಿಸ್ತಾನ ಶೆಲ್ ದಾಳಿ ನಡೆಸಿದೆ. ಜಮ್ಮು ಮತ್ತು ಕಾಶ್ಮೀರದ ರಾಜೌರಿ ಸೆಕ್ಟರ್ ನಲ್ಲಿ ಪಾಕ್ ನಡೆಸಿದ ಗುಂಡಿನ Read more…

ಅಸ್ಸಾಂನಲ್ಲಿ ಉಲ್ಫಾ ಉಗ್ರರ ದಾಳಿಗೆ ಯೋಧ ಹುತಾತ್ಮ

ಅಸ್ಸಾಂನಲ್ಲಿ ಉಲ್ಫಾ ಸಂಘಟನೆಗೆ ಸೇರಿದ ಉಗ್ರರು ಭಾರೀ ಗುಂಡಿನ ದಾಳಿ ನಡೆಸಿದ್ದು, ಭಾರತೀಯ ಸೇನೆಯೂ ಪ್ರತ್ಯುತ್ತರ ನೀಡಿದೆ. ಕಾರ್ಯಾಚರಣೆಯಲ್ಲಿ ಯೋಧರೊಬ್ಬರು ಹುತಾತ್ಮರಾಗಿ, ನಾಲ್ವರು ಯೋಧರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ Read more…

ಪಾಕ್ ಫೈರಿಂಗ್ ನಲ್ಲಿ ಮತ್ತೊಬ್ಬ ಯೋಧ ಹುತಾತ್ಮ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಡಿಭಾಗದಲ್ಲಿ, ಪಾಕಿಸ್ತಾನ ಸೇನೆ ಅಪ್ರಚೋದಿತವಾಗಿ ಗುಂಡಿನ ದಾಳಿ ನಡೆಸಿದ್ದು, ಭಾರತೀಯ ಯೋಧರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ರಾಜೊರಿ ಸೆಕ್ಟರ್ ನಲ್ಲಿ ಪಾಕ್ ಸೇನೆ Read more…

ಯೋಧನ ಅಂಗಾಂಗ ಕತ್ತರಿಸಿದ ಉಗ್ರರು

ಶ್ರೀನಗರ: ಭಾರತ- ಪಾಕ್ ಗಡಿಯಲ್ಲಿ ಉಗ್ರರು ಕ್ರೌರ್ಯ ಮೆರೆದಿದ್ದಾರೆ. ಭಾರತೀಯ ಯೋಧರೊಬ್ಬರ ಅಂಗಾಗ ಕತ್ತರಿಸಿ ಹಾಕಿದ್ದಾರೆ. ಗಡಿಯಲ್ಲಿ ಪಾಕ್ ಸೇನೆ ಅಪ್ರಚೋದಿತವಾಗಿ ಗುಂಡಿನ ದಾಳಿ ನಡೆಸಿದ್ದು, ಭಾರತೀಯ ಸೇನೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...