alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಲ್ಮೆಟ್ ಹಾಕದೆ ಓವರ್ ಸ್ಪೀಡ್ ನಲ್ಲಿ ಹೋದ ಅಂತ ಸೈಕಲ್ ಸವಾರನ ಮೇಲೆ ಬಿತ್ತು ಕೇಸ್…!

ಸೈಕಲ್ ಓಡ್ಸೋದಿಕ್ಕೆ ಲೈಸೆನ್ಸ್ ಬೇಕಾ? ಸೈಕಲ್‌ನಲ್ಲೂ ನೀವು ಓವರ್‌ಸ್ಪೀಡ್ ಹೋಗಲು ಸಾಧ್ಯವೇ? ಈ ಎರಡೂ ಪ್ರಶ್ನೆಗಳಿಗೆ ಕೇರಳ ಪೊಲೀಸರ ಪ್ರಕಾರ ಉತ್ತರ ಹೌದು…! ಈ ಘಟನೆ ನಡೆದಿದ್ದು ಬೇರೆಲ್ಲೋ Read more…

ಮಗುವಿಗೆ ಜನ್ಮ ನೀಡಲು ಸೈಕಲ್ ಏರಿ ಆಸ್ಪತ್ರೆಗೆ ಬಂದ ಗರ್ಭಿಣಿ…!

ಇದೇ ವರ್ಷ ಜೂನ್ ನಲ್ಲಿ ನ್ಯೂಜಿಲೆಂಡ್ ನ ಪ್ರಧಾನ ಮಂತ್ರಿ ಜೆಸಿಂದಾ ಅಡೆರೇನ್ ಆಕ್ಲೆಂಡ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಪ್ರಧಾನಿ ಹುದ್ದೆಯಲ್ಲಿರುವಾಗ ಮಗುವಿಗೆ ಜನ್ಮ ನೀಡಿದ Read more…

ಸೈಕಲ್ ನಲ್ಲಿ ಶವ ಹೊತ್ತೊಯ್ಯಲು ಕಾರಣವಾಯ್ತು ಮದುವೆ

ಹಣವಿಲ್ಲದ ಕಾರಣ ವ್ಯಕ್ತಿಯೊಬ್ಬ ತನ್ನ ಪತ್ನಿ ಶವವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿದ್ದ ಘಟನೆ ಒಡಿಶಾದಲ್ಲಿ ನಡೆದಿತ್ತು. ಈಗ ಇಂಥಹದ್ದೇ ಇನ್ನೊಂದು ಘಟನೆ ಒಡಿಶಾದಲ್ಲಿ ಬೆಳಕಿಗೆ ಬಂದಿದೆ. ಶವ Read more…

ಸೈಕಲ್ ಏರಿ ಸ್ಟಂಟ್ ಮಾಡಿದ ಕೂಲ್ ಕ್ಯಾಪ್ಟನ್

ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಸದ್ಯ ರಜೆಯ ಮಜೆಯನ್ನು ಕುಟುಂಬಸ್ಥರೊಂದಿಗೆ ಸವಿಯುತ್ತಿದ್ದಾರೆ. ಇಂಗ್ಲೆಂಡ್ ನಲ್ಲಿ ಇಂದಿನಿಂದ ಕೊಹ್ಲಿ ಪಡೆ ಟೆಸ್ಟ್ ಆಡೋಕೆ ಸನ್ನದ್ಧವಾದ್ರೆ, ಇತ್ತ Read more…

ಸೈಕಲ್ ಏರಿದ್ದ ತೇಜ್ ಪ್ರತಾಪ್ ಯಾದವ್ ಬ್ಯಾಲೆನ್ಸ್ ತಪ್ಪಿ ಕೆಳಗೆ ಬಿದ್ರು

ಬಿಹಾರದ ಮಾಜಿ ಆರೋಗ್ಯ ಸಚಿವ ಹಾಗೂ ಆರ್ ಜೆ ಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹಿರಿಯ ಮಗ ತೇಜ್ಪ್ರತಾಪ್ ಯಾದವ್ ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ವಿರುದ್ಧ ಸೈಕಲ್ Read more…

ಮರದಿಂದಲೇ ತಯಾರಾಗಿದೆ ಈ ಬೈಸಿಕಲ್…!

ಅವಶ್ಯಕತೆ ಆವಿಷ್ಕಾರದ ತಾಯಿ ಅಂತಾರೆ. ಹಾಗೆಯೇ ಕೊಯಮತ್ತೂರಿನ ಈ ವ್ಯಕ್ತಿ ಮರದ ಬೈಸಿಕಲ್ ಆವಿಷ್ಕಾರಕ್ಕೆ ಅತನಿಗಿದ್ದ ಅವಶ್ಯಕತೆಯೇ ಕಾರಣವಾಗಿದೆ. ಇಂಟೀರಿಯರ್ ಡಿಸೈನರ್ ಆಗಿರುವ 33 ವರ್ಷದ ಪಿ.ಕೆ. ಮುರುಗೇಶನ್, Read more…

ಸೈಕಲ್ ನಲ್ಲೇ ತಂದೆಯ ಮೃತದೇಹ ಕೊಂಡೊಯ್ದ ಮಕ್ಕಳು

ಉತ್ತರ ಪ್ರದೇಶದ ಬಾರಾಬಂಕಿ ಎಂಬಲ್ಲಿ ವಿಕಲ ಚೇತನ ಮಕ್ಕಳು ತಂದೆಯ ಮೃತದೇಹವನ್ನು ಸೈಕಲ್ ನಲ್ಲಿ ಸಾಗಿಸಿದ್ದಾರೆ. 50 ವರ್ಷದ ವ್ಯಕ್ತಿ ತ್ರಿವೇದಿಗಂಜ್ ಕಮ್ಯೂನಿಟಿ ಹೆಲ್ತ್ ಸೆಂಟರ್ ನಲ್ಲಿ ಅನಾರೋಗ್ಯದಿಂದ Read more…

24 ದಿನ 600 ಕಿ.ಮೀ ಸೈಕಲ್ ನಲ್ಲಿ ಸುತ್ತಿದ ನಂತ್ರ ಸಿಕ್ಲು ಪತ್ನಿ…!

ಜಾರ್ಖಂಡ್ ನಲ್ಲಿ ಪತಿಯೊಬ್ಬ ಸಾಹಸ ಮಾಡಿದ್ದಾನೆ. ನಾಪತ್ತೆಯಾಗಿದ್ದ ಪತ್ನಿಯನ್ನು 24 ದಿನಗಳ ನಂತ್ರ ಪತ್ತೆ ಹಚ್ಚಿದ್ದಾನೆ. ಸುಮಾರು 600 ಕಿಲೋಮೀಟರ್ ಸೈಕಲ್ ನಲ್ಲಿ ಸುತ್ತಾಡಿದ ಪತಿಗೆ ಕೊನೆಗೂ ಪತ್ನಿ Read more…

ಅಮ್ಮನ ವಿರುದ್ಧ ಗಂಭೀರ ಆರೋಪ ಮಾಡಿದ 15ರ ಬಾಲಕ

ಆಗ್ರಾದಲ್ಲಿ 15 ವರ್ಷದ ಬಾಲಕನೊಬ್ಬ ತನ್ನ ಅಮ್ಮನ ವಿರುದ್ಧ ಗಂಭೀರ ಆರೋಪ ಮಾಡಿದ್ದಾನೆ. ಎರಡು ಹೊತ್ತಿನ ಊಟಕ್ಕಾಗಿ ಶೂ ಕಾರ್ಖಾನೆಯಲ್ಲಿ ಕೆಲಸ ಮಾಡ್ತೇನೆ. ಆದ್ರೂ ಅಮ್ಮ ಸೈಕಲ್ ಕೊಡಿಸಿಲ್ಲ. Read more…

1 ಲೀಟರ್ ಗೆ 50 ಕಿ.ಮೀ ಓಡುತ್ತೆ ಈ ಗ್ಯಾಸ್ ಸೈಕಲ್

ಸಿಲಿಂಡರ್ ಮೂಲಕ ಸೈಕಲ್ ಓಡುತ್ತೆ ಅಂದ್ರೆ ನೀವು ನಂಬಲೇಬೇಕು. ಫ್ರಾನ್ಸ್ ನ ಸ್ಟಾರ್ಟ್ ಅಪ್  ಕಂಪನಿ ಪ್ರಗ್ಮಾ ಇಂಡಸ್ಟ್ರೀಸ್ ಗ್ಯಾಸ್ ಮೂಲಕ ಓಡುವ ಸೈಕಲ್ ಸಿದ್ಧಪಡಿಸಿದೆ. ಹೈಡ್ರೋಜನ್ ಪವರ್ Read more…

ಗಾಳಿಯ ರಭಸಕ್ಕೆ ತರಗೆಲೆಗಳಂತೆ ಹಾರಿ ಹೋಗುತ್ತಿದ್ದಾರೆ ಜನ

ನೆದರ್ಲೆಂಡ್ ನಲ್ಲಿ ಗಾಳಿಯ ತೀವ್ರತೆ ಎಷ್ಟಿದೆ ಎಂದರೆ ಅದರ ತೀವ್ರತೆಗೆ ಜನ-ಜಾನುವಾರು, ವಸ್ತುಗಳು ತರಗೆಲೆಗಳಂತೆ ಹಾರಿ ಹೋಗುತ್ತಿವೆ. ಗಂಟೆಗೆ 140 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದ್ದು, ಜನತೆ ತತ್ತರಿಸಿ Read more…

ಸೈಕಲ್ ನಲ್ಲಿ ವಿಶ್ವ ಸುತ್ತಲು ಮುಂದಾಗಿದ್ದಾಳೆ ಈ ಯುವತಿ

19 ವರ್ಷದ ಪುಣೆ ಯುವತಿಯೊಬ್ಬರು ವಿಶಿಷ್ಟ ಸಾಧನೆ ಮಾಡಲು ಹೊರಟಿದ್ದಾರೆ. ಕೇವಲ 130 ದಿನಗಳಲ್ಲಿ ಸೈಕಲ್ ನಲ್ಲಿ ವಿಶ್ವ ಸುತ್ತಲು ಮುಂದಾಗಿದ್ದು, ಇದಕ್ಕಾಗಿ ಪ್ರತಿನಿತ್ಯ ನೂರಾರು ಕಿಲೋಮೀಟರ್ ಸೈಕಲ್ Read more…

ಓಲಾದಲ್ಲಿ ಬಾಡಿಗೆಗೆ ಸಿಗ್ತಿದೆ ಸೈಕಲ್

ಆ್ಯಪ್ ಆಧಾರಿತ ಕ್ಯಾಬ್ ಸೇವೆ ನೀಡುತ್ತಿರುವ ಓಲಾ ಹಾಗೂ ಉಬರ್ ಪ್ರಯಾಣಿಕರ ಸಮಸ್ಯೆಯನ್ನು ಅರ್ಥ ಮಾಡಿಕೊಂಡಿದೆ. ಪ್ರತಿಯೊಂದು ವರ್ಗಕ್ಕೂ ಹತ್ತಿರವಾಗಲು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದು ತನ್ನ Read more…

ಫೋಟೋ ಕಾರಣಕ್ಕೆ ಕೆಲಸ ಕಳೆದುಕೊಂಡಿದ್ದಾಳೆ ಮಹಿಳೆ

ಅಮೆರಿಕಾದಲ್ಲಿ ಮಹಿಳೆಯೊಬ್ಬಳು ವಿಚಿತ್ರ ಕಾರಣಕ್ಕೆ ತನ್ನ ಕೆಲಸ ಕಳೆದುಕೊಂಡಿದ್ದಾಳೆ. ಬಿಲ್ಡರ್ ಸಂಸ್ಥೆಯಲ್ಲಿ ಮಾರ್ಕೆಂಟಿಂಗ್ ಅಧಿಕಾರಿಯಾಗಿದ್ದ ಮಹಿಳೆ ಮಾಡಿದ ಕೃತ್ಯವೊಂದರ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಸಂಸ್ಥೆ ಆಕೆಯನ್ನು Read more…

ಕಳ್ಳನಿಂದಲೇ ಸೈಕಲ್ ಕದ್ಲು ಈ ಮಹಿಳೆ

ಘಟನೆ ನಡೆದಿರುವುದು ಯುಕೆಯ ಬ್ರಿಸ್ಟಲ್ ನಲ್ಲಿ.  30 ವರ್ಷದ ಜೆನ್ನಿ ಮಾರ್ಟನ್ ಎಂಬಾಕೆಯ ಸೈಕಲ್ ಕಳುವಾಗಿತ್ತು. ಈ ಬಗ್ಗೆ ಮಹಿಳೆ ಫೇಸ್ಬುಕ್ ನಲ್ಲಿ ತನ್ನ ನೋವು ಹಂಚಿಕೊಂಡಿದ್ದಳು. ಸೈಕಲ್ Read more…

ಸೈಕಲ್ ನಲ್ಲಿ ಶಾರೂಕ್ ಮನೆಗೋದ ಸಲ್ಮಾನ್ ಮಾಡಿದ್ದೇನು?

ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಈದ್ ಗೆ ರಿಲೀಸ್ ಆಗಲಿರುವ ತಮ್ಮ ‘ಟ್ಯೂಬ್ ಲೈಟ್’ ಚಿತ್ರದ ಪ್ರಮೋಷನ್ ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಸಲ್ಮಾನ್ ಖಾನ್ ರ ಈ ಹಿಂದಿನ Read more…

ಒಡಿಶಾದಲ್ಲಿ ನಡೆದಿದೆ ಮನಕಲಕುವ ಮತ್ತೊಂದು ಘಟನೆ

ಭುವನೇಶ್ವರ್: ಮಾನವೀಯತೆಯನ್ನೇ ಮರೆಯುವ ಘಟನೆಗಳು ಇತ್ತೀಚೆಗೆ ಹೆಚ್ಚಾಗತೊಡಗಿವೆ. ಸಂಕಷ್ಟದ ಸ್ಥಿತಿಯಲ್ಲಿದ್ದವರಿಗೆ ಸಹಾಯ ಮಾಡುವ ಬದಲು ತೊಂದರೆ ಕೊಟ್ಟ ಘಟನೆ ಒಡಿಶಾದಲ್ಲಿ ನಡೆದಿದೆ. ಸೋನೆಪುರ್ ಜಿಲ್ಲೆ ಉಲ್ಲಂದ ಬ್ಲಾಕ್ ನ Read more…

ಮಾರುಕಟ್ಟೆಗೆ ಬಂದಿದೆ ಸಲ್ಲು ಸೈಕಲ್

ನಟ ಸಲ್ಮಾನ್ ಖಾನ್ ಹೊಚ್ಚ ಹೊಸ ಬ್ಯಾಟರಿ ಚಾಲಿತ ಇ-ಸೈಕಲ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ. ಬಿಯಿಂಗ್ ಹ್ಯೂಮನ್ ಬ್ರಾಂಡ್ ಅಡಿಯಲ್ಲಿ ಸೈಕಲ್ ಗಳು ಮಾರ್ಕೆಟ್ ಗೆ ಬಂದಿವೆ. Read more…

ಅಶ್ಲೀಲ ಪೋಸ್ಟರ್ ನೋಡುವ ಭರದಲ್ಲಿ ಆಗಿದ್ದೇನು.?

ಯುವಕರು ಯರ್ರಾಬಿರ್ರಿ ಗಾಡಿ ಓಡಿಸಿ ಅವಘಡಕ್ಕೆ ಕಾರಣರಾಗ್ತಾನೇ ಇರ್ತಾರೆ. ಸ್ವೀಡನ್ ನಲ್ಲಿ ಪುಟ್ಟ ಹುಡುಗನೊಬ್ಬ ನೀವ್ಯಾರೂ ನಿರೀಕ್ಷೆಯನ್ನೇ ಮಾಡಿರದಂತಹ ಕಾರಣಕ್ಕೆ ಅಪಘಾತ ಮಾಡ್ಕೊಂಡಿದ್ದಾನೆ. ಆ ವಿಡಿಯೋ ಇಂಟರ್ನೆಟ್ ನಲ್ಲಿ Read more…

ಸಿಎಂ ವಿಧಾನಸಭಾ ಕ್ಷೇತ್ರದಲ್ಲೇ ಇಂತ ಅವ್ಯವಸ್ಥೆ…!

ಪತ್ನಿಯ ಶವವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋದ ಓಡಿಶಾ ಬುಡಕಟ್ಟು ಜನಾಂಗದ ವ್ಯಕ್ತಿ ವಿಶ್ವದಾದ್ಯಂತ ಸುದ್ದಿ ಮಾಡಿದ್ದ. ಈಗ ಅಸ್ಸಾಂನಿಂದ ಇಂತಹದ್ದೇ ಘಟನೆ ಬೆಳಕಿಗೆ ಬಂದಿದೆ. ಸಿಎಂ ಸರ್ಬಾನಂದ್ Read more…

ಈ ಸೈಕಲ್ ಬೆಲೆ ಕೇಳಿದ್ರೆ ತಲೆ ಸುತ್ತೋದು ಗ್ಯಾರಂಟಿ

ಸಾಮಾನ್ಯ ಸೈಕಲ್ ಬೆಲೆ ಎಷ್ಟಿರಲು ಸಾಧ್ಯ? 25 ಲಕ್ಷ ರೂಪಾಯಿ ಅಂದ್ರೆ ನೀವು ನಂಬ್ತೀರಾ? ನಂಬ್ಲೇಬೇಕು. ಯಾಕೆಂದ್ರೆ ನಾವು ಈಗ ನಿಮಗೆ ಹೇಳ್ತಿರೋ ಸೈಕಲ್ ಬೆಲೆ ಒಂದಲ್ಲ ಎರಡಲ್ಲ Read more…

‘ಬಿಯಿಂಗ್ ಹ್ಯೂಮನ್’ ಸೈಕಲ್ ಏರಿ ಬೆವರಿಳಿಸಿದ ಸಲ್ಲು

ನಟ ಸಲ್ಮಾನ್ ಖಾನ್ ಗೆ ಸೈಕ್ಲಿಂಗ್ ಹುಚ್ಚಿದೆ. ಆಗಾಗ ಮುಂಬೈನ ಬ್ಯುಸಿ ರಸ್ತೆಗಳಲ್ಲೂ ಸಲ್ಲು ಸೈಕಲ್ ಏರಿ ಹೊರಡ್ತಾರೆ. ಅವರ ಬಾಡಿಗಾರ್ಡ್ ಗಳು ಕೂಡ ಸೈಕಲ್ ನಲ್ಲೇ ಹಿಂಬಾಲಿಸಿ Read more…

”ಸೈಕಲ್ ಹಿಂದಿಕ್ಕಲು ಯಾರಿಂದಲೂ ಸಾಧ್ಯವಿಲ್ಲ”

ಉತ್ತರ ಪ್ರದೇಶದಲ್ಲಿ ಮತಪ್ರಚಾರ ಜೋರಾಗಿದೆ. ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಮೂರನೇ ಹಂತದಲ್ಲಿ ಮತದಾನ ನಡೆಯುವ ಕ್ಷೇತ್ರಗಳಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಮೈನ್ಪುರಿಯಲ್ಲಿ ಪ್ರಚಾರ ನಡೆಸಿದ ಅಖಿಲೇಶ್, Read more…

ಸಮಾಜವಾದಿ ಪಕ್ಷದ ಗಲಾಟೆಯಿಂದ ಇವರಿಗಾಗ್ತಿದೆ ನಷ್ಟ

ಸಮಾಜವಾದಿ ಪಾರ್ಟಿಯಲ್ಲಿ ನಡೆಯುತ್ತಿರುವ ಸೈಕಲ್ ಗಲಾಟೆ ಕೇವಲ ಪಕ್ಷ ಹಾಗೂ ಮತದಾರರ ಮೇಲೆ ಮಾತ್ರ ಪರಿಣಾಮ ಬೀರಿಲ್ಲ. ಚುನಾವಣಾ ಪೋಸ್ಟರ್, ಬ್ಯಾನರ್ ಮತ್ತು ಧ್ವಜಗಳ ಮೇಲೂ ಪರಿಣಾಮ ಬೀರಿದೆ. Read more…

‘ಸೈಕಲ್’ ಗಾಗಿ ಅಪ್ಪ-ಮಗನ ನಡುವೆ ನಡೆದಿದೆ ಜಟಾಪಟಿ

ಮುಲಾಯಂ ಸಿಂಗ್ ಯಾದವ್ ಹಾಗೂ ಪುತ್ರ ಅಖಿಲೇಶ್ ಯಾದವ್ ನಡುವಣ ರಾಜಕೀಯ ಕಿತ್ತಾಟ ನಿಲ್ಲುವ ಲಕ್ಷಣಗಳಿಲ್ಲ. ಇಬ್ಬರೂ ಈಗ ಸಮಾಜವಾದಿ ಪಕ್ಷದ ‘ಸೈಕಲ್’ ಚಿಹ್ನೆಗಾಗಿ ಜಟಾಪಟಿ ಶುರು ಮಾಡಿದ್ದಾರೆ. Read more…

ಸಿಸಿ ಟಿವಿಯಲ್ಲಿ ಸೆರೆಯಾಯ್ತು ಕಿಡಿಗೇಡಿಯ ದುಷ್ಕೃತ್ಯ

ಲಂಡನ್ ನ ನಾರ್ತ್ ಹಾಲ್ಟ್ ನಲ್ಲಿ ಕಿಡಿಗೇಡಿಯೊಬ್ಬನ ದುಷ್ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸೈಕಲ್ ನಲ್ಲಿ ಬಂದ ದುಷ್ಕರ್ಮಿಗಳ ಗುಂಪೊಂದು ಅಮಾಯಕ ವ್ಯಕ್ತಿಯನ್ನು ಅಡ್ಡಗಟ್ಟಿದೆ. ಆತ ಪ್ರತಿರೋಧ ತೋರುವಷ್ಟರಲ್ಲಿ 21 Read more…

ವಿಧಾನಸಭೆಗೆ ಸೈಕಲ್ ನಲ್ಲಿ ಬಂದ ಸಿಎಂ..!

ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಅವರ ಸಂಪುಟದ ಸಚಿವರು ಮತ್ತು ಶಾಸಕರು ಇಂದು ವಿಧಾನಸಭೆಗೆ ಸೈಕಲ್ ನಲ್ಲಿ ಬಂದಿದ್ದಾರೆ. ಪರಿಸರ ಸ್ನೇಹಿ ಸಾರಿಗೆ ಬಳಸುವಂತೆ ಸಂದೇಶ ಸಾರುವುದು Read more…

ಮಗಳ ಹೆರಿಗೆ ನೋವು ನೋಡಲಾರದೆ ತಂದೆ ಏರಿದ ಸೈಕಲ್

ಒಡಿಶಾದ ಕಾಲಹಂಡಿ, ಭುವನೇಶ್ವರ್ ಆಯ್ತು. ಈಗ ಮಧ್ಯಪ್ರದೇಶದ ಛತರ್ಪುರ್ ನಲ್ಲಿ ಮನಕಲಕುವ ಘಟನೆ ನಡೆದಿದೆ. ತಂದೆಯೊಬ್ಬ ಗರ್ಭಿಣಿ ಮಗಳನ್ನು ಸೈಕಲ್ ಮೇಲೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಪಾಲಿಯಲ್ಲಿ ವಾಸಿಸುವ Read more…

ಮತ್ತೆರಡು ಅವಘಡಕ್ಕೆ ಸಾಕ್ಷಿಯಾದ ರಿಯೋ ಒಲಂಪಿಕ್ಸ್

ರಿಯೋ ಡಿ ಜನೈರೋ: ಮೊನ್ನೆ ಮೊನ್ನೆಯಷ್ಟೇ ಫ್ರಾನ್ಸ್ ಜಿಮ್ನಾಸ್ಟ್ ಸಮೀರ್ ಆಯತ್ ಸೈಯದ್ ಭೀಕರ ಅವಘಡಕ್ಕೆ ಸಿಲುಕಿದ್ದ ಘಟನೆಯ ಬೆನ್ನಲ್ಲೇ ಈಗ ಮತ್ತಿಬ್ಬರು ಕ್ರೀಡಾಸ್ಪರ್ಧಿಗಳು ಸ್ಪರ್ಧೆ ವೇಳೆ ಗಾಯಗೊಂಡಿದ್ದಾರೆ. Read more…

ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ನಡೀತು ಮರ್ಡರ್

ವಿಜಯವಾಡ: ಕ್ಷುಲ್ಲಕ ಕಾರಣಕ್ಕೆ ಸೈಕಲ್ ಸವಾರನೊಬ್ಬ, ರಾಕ್ಷಸೀಯ ವರ್ತನೆ ತೋರಿ ಬೈಕ್ ಸವಾರನನ್ನು ಕಲ್ಲಿನಿಂದ ಜಜ್ಜಿ ನಡು ರಸ್ತೆಯಲ್ಲೇ ಹತ್ಯೆ ಮಾಡಿದ ಘಟನೆ ವಿಜಯವಾಡ ಸಮೀಪದ ಪುಸಾದಿ ಪಾಡಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...