alex Certify
ಕನ್ನಡ ದುನಿಯಾ       Mobile App
       

Kannada Duniya

ಸೇನೆಯಿಂದ ಹೊರಬೀಳಲಿದ್ದಾರೆ 1,50,000 ಸಿಬ್ಬಂದಿ

ಮುಂಬರುವ ಮೂರ್ನಾಲ್ಕು ವರ್ಷಗಳಲ್ಲಿ ಭಾರತೀಯ ಸೇನೆಯಲ್ಲಿ ಮಹತ್ವದ ಬದಲಾವಣೆಯಾಗುವ ಸಾಧ್ಯತೆಯಿದೆ. ಸಮೀಕ್ಷೆಯೊಂದರ ವರದಿ ನಂತ್ರ ಸೇನೆ ತನ್ನ ಬಲವನ್ನು ಹೆಚ್ಚಿಸಿಕೊಳ್ಳಲು ಹಾಗೂ ಭವಿಷ್ಯದಲ್ಲಿ ಕದನಕ್ಕೆ ಸಿದ್ಧವಾಗುವ ತೀರ್ಮಾನಕ್ಕೆ ಬಂದಿದೆ. Read more…

ವೈರಲ್ ಆಗಿರೋ ನಕಲಿ ವಿಡಿಯೋ ಕುರಿತು ಸೇನೆ ಗರಂ

ಕೇರಳದಲ್ಲಿ ಸಾವಿರಾರು ಸಂತ್ರಸ್ಥರನ್ನು ರಕ್ಷಿಸಲು ಜೀವ ಪಣಕ್ಕಿಟ್ಟು ಭಾರತೀಯ ಸೇನೆ ಹೋರಾಡುತ್ತಿರುವಾಗಲೇ ಸೇನೆ ಹೆಸರಲ್ಲಿ ನಕಲಿ ವಿಡಿಯೋ ಒಂದು ಹರಿದಾಡಿದೆ. ಈ ವಿಡಿಯೋ ಬಗ್ಗೆ ಸೇನಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರಲ್ಲದೇ Read more…

ಕೇರಳದಲ್ಲಿ ಯೋಧರು ಮಾಡ್ತಿರೋ ಕೆಲಸಕ್ಕೆ ಹೇಳಲೇಬೇಕು ಹ್ಯಾಟ್ಸಾಫ್

ದೇವರ ನಾಡು ಕೇರಳ ಪ್ರವಾಹದ ಭೀತಿಗೆ ಸಾಕಷ್ಟು ನಲುಗಿಹೋಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ಯೋಧರು ಈಗ ಪ್ರವಾಹ ಪೀಡಿತರ ರಕ್ಷಣಾ ಕಾರ್ಯಕ್ಕೆ ಇಳಿದಿದ್ದಾರೆ. ಆಪರೇಷನ್ ಸಹಯೋಗ್ ಹೆಸರಿನಲ್ಲಿ Read more…

ಲಂಬೋರ್ಘಿನಿ ಹರಾಕನ್ -ಜೆಟ್ MiG-29K ಸ್ಪರ್ಧೆಯಲ್ಲಿ ಗೆದ್ದಿದ್ಯಾವ್ದು ಗೊತ್ತಾ?

ಕಾರು, ಬೈಕ್, ಸೈಕಲ್ ಮಧ್ಯೆ ಸ್ಪರ್ಧೆ ನಡೆದಿರೋದನ್ನು ನೋಡಿರುತ್ತೀರಿ. ಆದ್ರೆ ಫೈಟರ್ ಜೆಟ್ ಹಾಗೂ ಕಾರಿನ ಮಧ್ಯೆ ಸ್ಪರ್ಧೆ ನಡೆದಿರೋದನ್ನು ನೋಡಿದ್ದೀರಾ? ಭಾರತೀಯ ಸೈನ್ಯದ ನಿವೃತ್ತ ಏರ್ ಮಾರ್ಷಲ್ Read more…

ಭಯೋತ್ಪಾದಕ ಮಗನ ಈ ಮಾತು ಕೇಳಿ ಹೃದಯಾಘಾತಕ್ಕೊಳಗಾಗಿ ತಂದೆ ಸಾವು

ಜಮ್ಮು-ಕಾಶ್ಮೀರದಲ್ಲಿ ಸೇನೆ ಹಾಗೂ ಭಯೋತ್ಪಾದಕರ ಮಧ್ಯೆ ನಡೆಯುತ್ತಿರುವ ಗುಂಡಿತ ದಾಳಿ ಮುಂದುವರೆದಿದೆ. ಮನೆಯಲ್ಲಿ ಅಡಗಿ ಕುಳಿತಿರುವ ಭಯೋತ್ಪಾದಕರ ಮೇಲೆ ಸೇನೆ ದಾಳಿ ನಡೆಸುತ್ತಿದೆ. ಇಬ್ಬರು ಭಯೋತ್ಪಾದಕರು ಎನ್ಕೌಂಟರ್ ನಲ್ಲಿ Read more…

ಗುಹೆಯಲ್ಲಿ ಸಿಲುಕಿರುವ ಫುಟ್ಬಾಲ್ ಆಟಗಾರರ ರಕ್ಷಣೆಗೆ ಈ ಕೆಲಸ ಮಾಡ್ತಿದೆ ಸೇನೆ

ಥೈಲ್ಯಾಂಡ್ ನ ಗುಹೆ ಥೈಮ್ ಲುವಾಂಗ್ ನಲ್ಲಿ ಸಿಲುಕಿರುವ 12 ಫುಟ್ಬಾಲ್ ಆಟಗಾರರ ಬಗ್ಗೆ ಈವರೆಗೂ ಒಂದೇ ಒಂದು ಸುಳಿವು ಸಿಕ್ಕಿಲ್ಲ. ಅಂಡರ್ 16 ಫುಟ್ಬಾಲ್ ತಂಡದ ಆಟಗಾರರು Read more…

ಆರ್ಮಿ ಮೇಜರ್ ಪತ್ನಿ ಕೊಲೆಗೆ ಹೊಸ ಟ್ವಿಸ್ಟ್

ದೆಹಲಿಯ ಆರ್ಮಿ ಮೇಜರ್ ಪತ್ನಿ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮೇಜರ್ ಪತ್ನಿ ಶೈಲಜಾ ಕೊಲೆ ಪ್ರಕರಣದಲ್ಲಿ ಮಹತ್ವದ ಸುಳಿವು ಸಿಕ್ಕಿದೆ. ಖಾಸಗಿ ವಾಹನವೊಂದರ ಬಗ್ಗೆ ಮಾಹಿತಿ Read more…

ಸೈನಿಕ ಮಗನ ಚಿಕಿತ್ಸೆ ಮಾಡಿ 16 ಕೋಟಿ ಬಿಲ್ ಸೇನೆಗೆ ಕಳುಹಿಸಿದ ವೈದ್ಯ ತಂದೆ…!

ತಲೆ ಮೇಲಾದ ಗಾಯದ ಚಿಕಿತ್ಸೆಗೆ ಎಷ್ಟು ಬಿಲ್ ಬರಬಹುದು? ದೊಡ್ಡ ಗಾಯವಾದ್ರೆ ಒಂದು ಲಕ್ಷ ಬಿಲ್ ಬರಬಹುದು. ಆದ್ರೆ 16 ಕೋಟಿ ಬಿಲ್ ಬಂದಿದೆ ಅಂದ್ರೆ ನೀವು ನಂಬ್ತೀರಾ? Read more…

ವಿವಾದಕ್ಕೆ ಕಾರಣವಾಗಿದೆ ಈ ಟೀ ಶರ್ಟ್

ಕಳೆದ ವರ್ಷ ಜಮ್ಮು ಕಾಶ್ಮೀರದಲ್ಲಿ ಕಲ್ಲು ತೂರಾಟ ನಡೆಸಿದ ದುಷ್ಕರ್ಮಿಯೊಬ್ಬನನ್ನು ಸೇನೆಯ ಜೀಪ್ ಗೆ ಕಟ್ಟಿಹಾಕಿ ಮೆರವಣಿಗೆ ಮಾಡಲಾಗಿತ್ತು. ಈಗ ಅದೇ ರೀತಿಯ ಚಿತ್ರವಿರುವ ಟಿ-ಶರ್ಟ್ ಗಳನ್ನು ಆನ್ Read more…

ಕ್ಯಾಬ್ ಡ್ರೈವರ್ ಆರ್ಮಿ ಆಫೀಸರ್ ಆದ ರೋಚಕ ಕಥೆ…!

ಇದು ಕ್ಯಾಬ್ ಡ್ರೈವರ್ ಒಬ್ಬ ಆರ್ಮಿ ಆಫೀಸರ್ ಆದ ಕಥೆ. ಮಾರ್ಚ್ 10 ರಂದು ಓಂ ಪೈಥಾನೆ ಎನ್ನುವವರು ಆರ್ಮಿ ಆಫೀಸರ್ ಟ್ರೈನಿಂಗ್ ಅಕಾಡೆಮಿಯಿಂದ ಪಾಸಾಗಿ ಹೊರಬಂದ 256 Read more…

ಮಗುವಿಗೆ ಜನ್ಮ ನೀಡಿದ್ದಾಳೆ ಗುಂಡೇಟಿನಿಂದ ಗಾಯಗೊಂಡಿದ್ದ ಮಹಿಳೆ

ಶನಿವಾರದಂದು ಜಮ್ಮು ಕಾಶ್ಮೀರದ ಸಂಜ್ವಾನ್ ನಲ್ಲಿರುವ ಸೇನಾ ಕ್ಯಾಂಪ್ ಮೇಲೆ ಆತ್ಮಾಹುತಿ ದಾಳಿ ನಡೆಸಿದ್ದ ಉಗ್ರರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದರು. ಘಟನೆಯಲ್ಲಿ ಇಬ್ಬರು ಭಾರತೀಯ ಯೋಧರು ಹುತಾತ್ಮರಾಗಿದ್ದು, ಮೂವರು Read more…

ಬಸ್ ಚಾಲಕ ಮಾಡಿದ್ದಾನೆ ಮತ್ತೊಂದು ಮಹತ್ವದ ಕಾರ್ಯ

ಕಳೆದ ವರ್ಷದ ಜುಲೈನಲ್ಲಿ 52 ಮಂದಿ ಅಮರನಾಥ ಯಾತ್ರಿಗಳಿದ್ದ ಬಸ್ ಮೇಲೆ ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಬಟೆಂಗೋ ಬಳಿ ಉಗ್ರರು ದಾಳಿ ನಡೆಸಿದ ವೇಳೆ ಸಮಯಪ್ರಜ್ಞೆ ಮೆರೆದ Read more…

ಬಹಿರಂಗವಾಗಿ ಮಾರಾಟವಾಗುತ್ತಿದೆ ಸೇನಾ ಸಮವಸ್ತ್ರ

2016 ರಲ್ಲಿ ಪಂಜಾಬ್ ನ ಪಠಾಣ್ ಕೋಟ್ ನಲ್ಲಿ ಸೇನಾ ಸಮವಸ್ತ್ರ ಧರಿಸಿ ಬಂದಿದ್ದ ಭಯೋತ್ಪಾದಕರು ಸೇನಾ ನೆಲೆ ಮೇಲೆ ದಾಳಿ ಮಾಡಿದ ಪ್ರಕರಣದ ಬಳಿಕ ಸೇನಾ ಸಮವಸ್ತ್ರ Read more…

‘ಮನ್ ಕಿ ಬಾತ್’ನಲ್ಲಿ ಮೋದಿ ಹೇಳಿದ್ದೀಗೆ….

ನವದೆಹಲಿ: ಇಂದು ಸಂವಿಧಾನದ ನಿರ್ಮಾತೃಗಳನ್ನು ಸ್ಮರಿಸುವ ದಿನವಾಗಿದೆ. ಸಂವಿಧಾನದ ಆಶಯಗಳನ್ನು ಈಡೇರಿಸುವ ಸಂಕಲ್ಪವನ್ನು ಮಾಡುವ ದಿನವಾಗಿದೆ. ಆದರೆ, ಇದೇ ದಿನದಂದು 9 ವರ್ಷಗಳ ಹಿಂದೆ ಮುಂಬೈನಲ್ಲಿ ಉಗ್ರರ ದಾಳಿ Read more…

ಸೇನಾ ಸಮವಸ್ತ್ರದಲ್ಲಿದ್ದ ಧೋನಿ ಮಾಡಿದ್ದೇನು…?

ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾದ ನಾಯಕ ಸ್ಥಾನ ತ್ಯಜಿಸಿದ್ರೂ, ಅವರೊಬ್ಬ ಕ್ಯಾಪ್ಟನ್ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಹುದ್ದೆಯಲ್ಲಿರುವ ಧೋನಿ, ಅದನ್ನೂ ಸದುಪಯೋಗ Read more…

ಎನ್ ಕೌಂಟರ್ ನಲ್ಲಿ ಐವರು ಉಗ್ರರು ಫಿನಿಶ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಲಷ್ಕರ್ ಎ ತೋಯ್ಬಾ ಸಂಘಟನೆಗೆ ಸೇರಿದ ಐವರು ಉಗ್ರರು ಹತರಾಗಿದ್ದಾರೆ. ಬಂಡಿಪೋರಾದ ಹಾಜಿನ್ ಪ್ರದೇಶದಲ್ಲಿ ನಡೆಸಿದ Read more…

ಎನ್ ಕೌಂಟರ್ ನಲ್ಲಿ ಉಗ್ರ ಫಿನಿಶ್: ಯೋಧರಿಬ್ಬರು ಹುತಾತ್ಮ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ದಕ್ಷಿಣ ಪುಲ್ವಾಮಾದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಭಯೋತ್ಪಾದಕನೊಬ್ಬನನ್ನು ಹೊಡೆದುರುಳಿಸಲಾಗಿದೆ. ಗುಂಡಿನ ಚಕಮಕಿಯಲ್ಲಿ ಯೋಧರಿಬ್ಬರು ಹುತಾತ್ಮರಾಗಿದ್ದಾರೆ. ಸಂಬೂರಾ ಪ್ರದೇಶದಲ್ಲಿ ಗುರುವಾರ ಸಂಜೆಯಿಂದ ಭಯೋತ್ಪಾದಕರೊಂದಿಗೆ Read more…

ನಾಗಾ ಬಂಡುಕೋರರ ಮೇಲೆ ದಾಳಿ ನಡೆಸಿದ ಭಾರತೀಯ ಸೇನೆ

ಭಾರತೀಯ ಸೇನೆ ಮ್ಯಾನ್ಮಾರ್ ನ ನಾಗಾ ಬಂಡುಕೋರರ ವಿರುದ್ಧ ದೊಡ್ಡ ಮಟ್ಟದ ಕಾರ್ಯಾಚರಣೆ ನಡೆಸಿದೆ. ಇದ್ರಿಂದ ಎನ್ ಎಸ್ಸಿಎನ್ ಉಗ್ರಗಾಮಿ ಸಂಘಟನೆಗೆ ಭಾರೀ ನಷ್ಟವಾಗಿದೆ. ನಾಗಾ ಉಗ್ರರ ಶಿಬಿರದ Read more…

ಹಿಮಾಲಯ ರಾಜ್ಯಗಳ ಯುವಕರಿಗೆ ಭಾರತೀಯ ಸೇನೆ ಸೇರುವ ಹಾದಿ ಸುಗಮ

ಹಿಮಾಲಯ ಪ್ರದೇಶಗಳ ಜನರ ಬಹುಕಾಲದ ಬೇಡಿಕೆಗೆ ಕೊನೆಗೂ ಭಾರತೀಯ ಸೇನೆ ಅಸ್ತು ಎಂದಿದೆ. ಯೋಧರಿಗೆ ಕನಿಷ್ಟ ಎತ್ತರವನ್ನು 166 ಸೆಂಮೀ ಬದಲು 163 ಸೆಂಮೀಗೆ ನಿಗದಿ ಪಡಿಸುವಂತೆ ಹಿಮಾಲಯನ್ Read more…

ಪ್ರವಾಹದ ಮಧ್ಯೆ ಧ್ವಜಾರೋಹಣ ಮಾಡಿದ ಸೇನೆ

ಇಡೀ ದೇಶದಾದ್ಯಂತ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಮನೆ ಮಾಡಿದೆ. ಸ್ವಾತಂತ್ರ್ಯ ದಿನಾಚರಣೆಯನ್ನು ಎಲ್ಲೆಡೆ ಸಡಗರದಿಂದ ಆಚರಿಸಲಾಗ್ತಿದೆ. ಪ್ರವಾಹದ ನಡುವೆಯೂ ಬಿಹಾರದಲ್ಲೂ ಸ್ವಾತಂತ್ರ್ಯ ದಿನಾಚರಣೆ ಸಡಗರ ಕಂಡು ಬಂತು. ಪ್ರವಾಹದ Read more…

ಉಗ್ರರ ದಾಳಿಗೆ ಇಬ್ಬರು ಯೋಧರು ಹುತಾತ್ಮ

ಜಮ್ಮು ಕಾಶ್ಮೀರದ ಕುಪ್ವಾರದಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಗೆ ಇಬ್ಬರು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಇಂದು ಬೆಳಿಗ್ಗೆಯಷ್ಟೇ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಮೂವರು ಉಗ್ರರನ್ನು ಭಾರತೀಯ ಯೋಧರು ಹೊಡೆದುರುಳಿಸಿದ್ದು, ಇದಾದ Read more…

ಪಾಕ್ ಗುಂಡಿನ ದಾಳಿಗೆ ಯೋಧ, ಪತ್ನಿ ಸಾವು

ಶ್ರೀನಗರ: ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಬುರ್ಹಾನ್ ವಾನಿಯನ್ನು ಭಾರತೀಯ ಸೇನೆ ಹತ್ಯೆಗೈದು ಇಂದಿಗೆ 1 ವರ್ಷವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಜಮ್ಮು ಕಾಶ್ಮೀರದಲ್ಲಿ ಸೇನೆಯ ಗಸ್ತು ಹೆಚ್ಚಿಸಲಾಗಿದೆ. ಪೂಂಚ್ ಸೆಕ್ಟರ್ Read more…

ಪುಲ್ವಾಮದಲ್ಲಿ ಮೂವರು ಉಗ್ರರು ಫಿನಿಶ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಕಾಕಾಪೋರಾ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ಲಷ್ಕರ್ ಉಗ್ರರನ್ನು ಹತ್ಯೆ ಮಾಡಲಾಗಿದೆ. ಕಾರ್ಯಾಚರಣೆಯ ಸಂದರ್ಭದಲ್ಲಿ ಮೇಜರ್ ಒಬ್ಬರು Read more…

ನಾಗರಿಕರನ್ನು ಒತ್ತೆಯಾಳಾಗಿರಿಸಿಕೊಂಡ ಉಗ್ರರು

ಫಿಲಿಫೈನ್ಸ್ ನ ಶಾಲೆಯೊಂದರ ಮೇಲೆ ದಾಳಿ ನಡೆಸಿರುವ ಇಸ್ಲಾಮಿಕ್ ಉಗ್ರರು ನಾಗರಿಕರನ್ನು ಒತ್ತೆಯಾಳಾಗಿರಿಸಿಕೊಂಡಿರುವ ಘಟನೆ ನಡೆದಿದೆ. ದಕ್ಷಿಣ ಫಿಲಿಫೈನ್ಸ್ ನ ಗ್ರಾಮವೊಂದರ ಪ್ರಾಥಮಿಕ ಶಾಲೆ ಮೇಲೆ ದಾಳಿ ನಡೆಸಿರುವ ಉಗ್ರರು Read more…

116 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನ ನಾಪತ್ತೆ

ದೊಡ್ಡ ಪ್ರಮಾಣದ ವಿಮಾನ ಅಪಘಾತವೊಂದು ನಡೆದಿರುವ ಅನುಮಾನ ವ್ಯಕ್ತವಾಗ್ತಾ ಇದೆ. ಮಾಹಿತಿ ಪ್ರಕಾರ ಮ್ಯಾನ್ಮಾರ್ ನ ಸೇನಾ ವಿಮಾನವೊಂದು ಬುಧವಾರ ನಾಪತ್ತೆಯಾಗಿದೆ. ಅದ್ರಲ್ಲಿ 116 ಜನರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. Read more…

ಆತ್ಮಹತ್ಯಾ ದಾಳಿಗೆ ಸಜ್ಜಾಗಿದ್ದ ನಾಲ್ವರು ಉಗ್ರರು ಫಿನಿಶ್

ಜಮ್ಮು–ಕಾಶ್ಮೀರದಲ್ಲಿ ನಾಲ್ವರು ಭಯೋತ್ಪಾದಕರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಬಂಡಿಪೋರಾ ಜಿಲ್ಲೆಯ ಸಂಬಲ್ ನಲ್ಲಿರೋ ಸಿ ಆರ್ ಪಿ ಎಫ್ ಕ್ಯಾಂಪ್ ಮೇಲೆ ದಾಳಿ ಮಾಡಲು ಈ ಉಗ್ರರು ಹೊಂಚು Read more…

ನೇಣಿಗೆ ಶರಣಾದ ಸೇನಾಧಿಕಾರಿ

ಉತ್ತರ ಪ್ರದೇಶದ ಸಹರಾನ್ಪುರ್ ತರಬೇತಿ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸೇನಾಧಿಕಾರಿಯೊಬ್ಬರು ತಮ್ಮ ಅಧಿಕೃತ ನಿವಾಸದಲ್ಲೇ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ. 45 ವರ್ಷದ ಮೇಜರ್ ಗುರ್ಜೀತ್ ಸಿಂಗ್ ಬಾಲಿ ಸಾವನ್ನಪ್ಪಿದವರಾಗಿದ್ದು, Read more…

ಹಿಜ್ಬುಲ್ ಉಗ್ರ ಬುರ್ಹಾನ್ ವಾನಿ ಉತ್ತರಾಧಿಕಾರಿ ಫಿನಿಶ್

ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಉಗ್ರ ಬುರ್ಹಾನ್ ವಾನಿಯ ಉತ್ತರಾಧಿಕಾರಿ ಸಬ್ಜರ್ ಭಟ್ ನನ್ನು ಭಾರತೀಯ ಸೇನೆ ಹತ್ಯೆ ಮಾಡಿದೆ. ಜಮ್ಮು-ಕಾಶ್ಮೀರದಲ್ಲಿ ಇಂದು ನಡೆದ ಪ್ರತ್ಯೇಕ ಎನ್ಕೌಂಟರ್ ಗಳಲ್ಲಿ ಹತ್ಯೆಯಾದ Read more…

ಸೇನೆಗೆ 1 ಕೋಟಿ ರೂ. ನೀಡಿದ 84 ವರ್ಷದ ಹಿರಿಜೀವ

ಸೆಲೆಬ್ರಿಟಿಗಳು, ಉದ್ಯಮಿಗಳು ಲಕ್ಷಾಂತರೆ ರೂಪಾಯಿಯನ್ನು ದಾನ ಮಾಡಿರುವ ಸುದ್ದಿಯನ್ನು ಕೇಳಿರುತ್ತೀರಾ. ಆದ್ರೆ ಸಾಧಾರಣ ವ್ಯಕ್ತಿ, ಅದ್ರಲ್ಲೂ ಕೆಲಸದಿಂದ ನಿವೃತ್ತಿಯಾಗಿರುವ ಹಿರಿಯ ನಾಗರಿಕನೊಬ್ಬ ಲಕ್ಷಾಂತರ ರೂಪಾಯಿ ದಾನ ಮಾಡಿದ್ರೆ ಆಶ್ಚರ್ಯವಾಗೋದು Read more…

ದೊಡ್ಡಣ್ಣನ ಸೈನಿಕರು ಮಾಡಿದ್ದಾರೆ ತಲೆತಗ್ಗಿಸುವ ಕೆಲಸ

ಊರಿಗೆ ಬುದ್ದಿ ಹೇಳುವ ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲಿ ಬೇಕಾದಷ್ಟು ಕೊಳಕಿದೆ. ಇಲ್ಲಿನ ಸೈನಿಕರು ಮಾಡುವ ಕೆಲಸ ದೇಶದ ಜನ ತಲೆ ತಗ್ಗಿಸುವಂತೆ ಮಾಡಿದೆ. ಲೈಂಗಿಕ ಕಿರುಕುಳ ವಿಚಾರದಲ್ಲಿ ಅಮೆರಿಕಾ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...