alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಗ್ನೇಚರ್ ಬ್ರಿಜ್ ನಲ್ಲಿ ಮಂಗಳಮುಖಿಯರ ಅಶ್ಲೀಲ ನೃತ್ಯ

ದೆಹಲಿಯ ವಜಿರಾಬಾದ್ ನಲ್ಲಿ ಕೆಲ ದಿನಗಳ ಹಿಂದಷ್ಟೇ ಉದ್ಘಾಟನೆಗೊಂಡಿರುವ ಸಿಗ್ನೇಚರ್ ಬ್ರಿಜ್ ವಿವಾದದಿಂದ ಸುದ್ದಿಯಾಗ್ತಿದೆ. ಜನರು ಸೇತುವೆ ತುದಿಯಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಇದು ಸೆಲ್ಫಿ ಸೇತುವೆಯಾಗಿ ಬದಲಾಗುತ್ತಿದೆ. Read more…

ಮಹಿಳೆ, ಚಾಲಕನ ಗಲಾಟೆಯಲ್ಲಿ ಪ್ರಾಣ ಕಳೆದುಕೊಂಡ್ರು 13 ಮಂದಿ…!

ವಾಹನ ಚಾಲನೆ ಮಾಡುವಾಗ ಚಾಲಕರನ್ನು ಮಾತನಾಡಿಸಬಾರದು. ಇದು ಸುರಕ್ಷಿತ ಸಂಚಾರದ ನಿಯಮ. ಇದನ್ನು ಪಾಲಿಸೋರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ನಿಯಮ ತಪ್ಪಿದ್ರೆ ಏನಾಗುತ್ತೆ ಎಂಬುದಕ್ಕೆ ಈ ವಿಡಿಯೋ ಉತ್ತಮ Read more…

ಸೇತುವೆ ಮುರಿದರೂ ಕ್ಯಾರೇ ಅನ್ನದ ಪ್ರವಾಸಿಗರು…!

ಸೇತುವೆಯೊಂದು ಜನರ ಭಾರ ತಡೆಯಲಾರದೆ ಮುರಿದು ಮುಳುಗಡೆಯಾಗಲು ಆರಂಭಿಸಿದರೂ ಪ್ರವಾಸಿಗರು ಧೃತಿಗೆಡದೆ ಮುಂದುವರಿದ ವಿಡಿಯೋ ಇದೀಗ ವೈರಲ್ ಆಗಿದೆ. ಚೀನಾದ ಪಾದಚಾರಿ ಸೇತುವೆಯೊಂದು ಪ್ರವಾಸಿಗರ ಸಂಖ್ಯೆ ಜಾಸ್ತಿಯಾಗಿ ಭಾರ Read more…

ಮಳೆಯಿಂದ ಕೇರಳಕ್ಕೆ ಆದ ಹಾನಿ ಎಷ್ಟು ಗೊತ್ತಾ…?

ಪ್ರವಾಹ ಪೀಡಿತ ಕೇರಳ ಪರಿಸ್ಥಿತಿಗೆ ದೇಶವಾಸಿಗಳ ಮನ ಕರಗಿದೆ. ದೇಶವಾಸಿಗಳು ಕೇರಳಕ್ಕೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ನಿರಾಶ್ರಿತರ ನೆರವಿಗೆ ಭಾರತವಾಸಿಗಳು ಧಾವಿಸಿದ್ದಾರೆ. ಸಾರ್ವಜನಿಕರು ಮುಖ್ಯಮಂತ್ರಿ ಪರಿಹಾರ ನಿಧಿಗೆ Read more…

ಕೇರಳದಲ್ಲಿ ಯೋಧರು ಮಾಡ್ತಿರೋ ಕೆಲಸಕ್ಕೆ ಹೇಳಲೇಬೇಕು ಹ್ಯಾಟ್ಸಾಫ್

ದೇವರ ನಾಡು ಕೇರಳ ಪ್ರವಾಹದ ಭೀತಿಗೆ ಸಾಕಷ್ಟು ನಲುಗಿಹೋಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ಯೋಧರು ಈಗ ಪ್ರವಾಹ ಪೀಡಿತರ ರಕ್ಷಣಾ ಕಾರ್ಯಕ್ಕೆ ಇಳಿದಿದ್ದಾರೆ. ಆಪರೇಷನ್ ಸಹಯೋಗ್ ಹೆಸರಿನಲ್ಲಿ Read more…

650 ಅಡಿ ಉದ್ದದ ಸೇತುವೆ ಕುಸಿದು 38 ಮಂದಿ ಸಾವು

ಇಟಲಿ ಜಿನೋವಾದಲ್ಲಿ ಸೇತುವೆ ಕುಸಿದು ಸಾವನ್ನಪ್ಪಿದವರ ಸಂಖ್ಯೆ 38ಕ್ಕೇರಿದೆ. ಇಟಲಿ ಗೃಹ ಸಚಿವರು ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿದ್ದಾರೆ. ಮಂಗಳವಾರ 650 ಅಡಿ ಉದ್ದದ ಉತ್ತರ ಫೋರ್ಡ್ Read more…

ವ್ಯಕ್ತಿಯ ಜೀವ ಉಳಿಸಿದೆ ಶಾಸಕರ ಪೇಟಾ…!

ರಾಜಸ್ಥಾನದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ. ರಾಜಸ್ಥಾನದ ಕತುಮಾರ ಕ್ಷೇತ್ರದ ಶಾಸಕರ ಸಮಯ ಪ್ರಜ್ಞೆಯಿಂದ ಓರ್ವನ ಜೀವ ಉಳಿದಿದೆ. 50 ವರ್ಷದ ಕಿಶೋರ್ ಲಾಲಾ ಮೀನಾ Read more…

ಸೇತುವೆ ಮೇಲೆ ಜೀವನ ಮಾಡ್ತಿವೆ 20 ಕುಟುಂಬಗಳು

ಕೇರಳದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜನಜೀವನ ಸಾಕಷ್ಟು ಅಸ್ತವ್ಯಸ್ಥವಾಗಿದೆ. ಮಾನ್ಸೂನ್ ಮಾರುತಗಳಿಂದಾಗಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನೀರಿನ ಮಟ್ಟ ಅಪಾಯವನ್ನು ಮೀರಿದೆ. ನದಿ ಮತ್ತು ಸಮುದ್ರ ಪಾತ್ರದ ಜನರು Read more…

ನದಿಯಲ್ಲಿ ಕೊಚ್ಚಿಹೋದ ಲಾರಿ: ಇಬ್ಬರು ನೀರುಪಾಲು

ನದಿ ನೀರಿನಲ್ಲಿ ಲಾರಿ ಕೊಚ್ಚಿ ಹೋದ ಪರಿಣಾಮ ಇಬ್ಬರು ನೀರು ಪಾಲಾಗಿರುವ ಘಟನೆ ಹಾವೇರಿ ತಾಲೂಕಿನ ನಾಗನೂರು ಗ್ರಾಮದ ಬಳಿ ನಡೆದಿದೆ. ಹಾವೇರಿ ಯಿಂದ ಹಾನಗಲ್ ಗೆ ಲಾರಿ Read more…

ಸಾವಿರಾರು ಜನರ ಜೀವ ಉಳಿಸಿದೆ ರೈಲು ಚಾಲಕನ ಸಮಯ ಪ್ರಜ್ಞೆ

ಮುಂಬೈ ಮಹಾನಗರಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಪರಿಣಾಮ ಜನಜೀವನ ಅಸ್ಥವ್ಯಸ್ಥಗೊಂಡಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆ, ರೈಲು, ವಿಮಾನ ಸಂಚಾರದ ಮೇಲೂ ಪರಿಣಾಮಗಳಾಗ್ತಿವೆ. ಅಂಧೇರಿಯಲ್ಲಿ ಶಿಥಿಲಗೊಂಡಿದ್ದ ಪಾದಚಾರಿ ರೈಲು Read more…

ಸೇತುವೆಯಿಂದ ಕೆಳಗುರುಳಿದ ಕೆ.ಎಸ್.ಆರ್.ಟಿ.ಸಿ. ಬಸ್

ಚಾಲಕನ ನಿಯಂತ್ರಣ ತಪ್ಪಿ ಕೆ.ಎಸ್.ಆರ್.ಟಿ.ಸಿ. ಬಸ್ ಸೇತುವೆ ಮೇಲಿಂದ ಉರುಳಿ ಬಿದ್ದು 20ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ಸಮೀಪ ಇಂದು ಮಧ್ಯಾಹ್ನ 12 Read more…

ಸೇತುವೆಯಿಂದ ಹಾರಲು ಹೊರಟಿದ್ದವನನ್ನು ರಕ್ಷಿಸಿದ್ದು ಲಾರಿಗಳು

ಮಿಚಿಗನ್ ನ ಡೆಟ್ರಾಯಿಟ್ ಎಂಬಲ್ಲಿ ನಡುರಾತ್ರಿ ಹೈಡ್ರಾಮಾ ಒಂದು ನಡೆದಿದೆ. ಸೇತುವೆ ಮೇಲೇರಿದ್ದ ವ್ಯಕ್ತಿಯೊಬ್ಬ ಅಲ್ಲಿಂದ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಸಜ್ಜಾಗಿದ್ದ. ಇದನ್ನು ಗಮನಿಸಿದ ಪೊಲೀಸರು ಕೂಡಲೇ Read more…

ಈ ವಿಡಿಯೋ ನೋಡಿ ಬೆಕ್ಕಸ ಬೆರಗಾದ್ರು ಜನ…!

ಚೀನಾದಲ್ಲಿ ಒಂದಿಲ್ಲೊಂದು ಅದ್ಭುತಗಳು ನಡೆಯುತ್ತಲೇ ಇರುತ್ತವೆ. ಈಗ ವೈರಲ್ ಆಗಿರೋ ವಿಡಿಯೋ ನೋಡಿದ್ರೆ ನೀವು ಕೂಡ ದಂಗಾಗ್ತೀರಾ. ದಿನೇ ದಿನೇ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆ ನಿಯಂತ್ರಿಸಲು ಚೀನಾ ಮಾಡಿರೋ Read more…

ಕೆಲವೇ ಸೆಕೆಂಡ್ ಗಳಲ್ಲಿ ಭಸ್ಮವಾಯ್ತು 86 ವರ್ಷ ಹಳೆಯ ಸೇತುವೆ

ಅಮೆರಿಕದ ಕೆಂಟುಕಿಯಲ್ಲಿ ಹಳೆಯ ಸೇತುವೆ ಒಂದನ್ನು ಧ್ವಂಸ ಮಾಡಲಾಗಿದೆ. 86 ವರ್ಷ ಹಳೆಯ ಬ್ರಿಡ್ಜ್ ಅನ್ನು ಸ್ಫೋಟಿಸುವ ಮೂಲಕ ಸಂಪೂರ್ಣ ನೆಲಸಮ ಮಾಡಲಾಯ್ತು. ವರ್ಷಗಟ್ಟಲೆ ಶ್ರಮಪಟ್ಟು ಕಟ್ಟಿದ್ದ ಸೇತುವೆ Read more…

ಕಿರಿದಾದ ಸೇತುವೆ ಏರಿದ್ವು ಮೇಕೆಗಳು…!

ಆ ಎರಡು ಮೇಕೆಗಳು ಅದೇಗೋ 50 ಅಡಿ ಎತ್ತರದ ಸೇತುವೆಯ ಮೇಲೆರಿದ್ದವು. ಅಷ್ಟೇ ಅಲ್ಲ ಕಿರಿದಾದ ಸಣ್ಣ ಜಾಗದಲ್ಲಿ ಇಳಿದಿದ್ದು, ಅವುಗಳನ್ನು ರಕ್ಷಿಸಲು ಪರಿಪಾಟಲುಪಟ್ಟ ರಕ್ಷಣಾ ಸಿಬ್ಬಂದಿ ಕೊನೆಗೂ Read more…

ಚೀನಾದಲ್ಲಿರೋ ಜಗತ್ತಿನ ಅತಿ ದೊಡ್ಡ ಸೇತುವೆಯ ವಿಶೇಷತೆ ಗೊತ್ತಾ?

ಚೀನಾದಲ್ಲಿ ಒಂದಿಲ್ಲೊಂದು ಅದ್ಭುತಗಳು ನಿರ್ಮಾಣವಾಗುತ್ತಲೇ ಇರುತ್ತವೆ. ಇದೀಗ ಜಗತ್ತಿನ ಅತಿ ದೊಡ್ಡ ಸೇತುವೆಯೊಂದು ಎಲ್ಲರ ಗಮನ ಸೆಳೆಯುತ್ತಿದೆ. ಒಂಭತ್ತು ವರ್ಷಗಳ ಹಿಂದೆಯೇ ಈ ಬ್ರಿಡ್ಜ್ ನಿರ್ಮಾಣ ಕಾರ್ಯ ಆರಂಭವಾಗಿತ್ತು. Read more…

ಸೇತುವೆ ಮೇಲೆ ಹುಚ್ಚಾಟ ಶುರುಮಾಡಿದ ಪ್ರವಾಸಿಗರಿಗಾಯ್ತು ತಕ್ಕ ಶಾಸ್ತಿ

ಚೀನಾದಲ್ಲಿ ನಡೆದ ಒಂದು ಘಟನೆ ಎರಡು ಪಾಠ ಕಲಿಸಿದೆ. ಒಂದು ಸಾರ್ವಜನಿಕ ಆಸ್ತಿಯನ್ನು ಹೇಗೆ ಬಳಕೆ ಮಾಡಬೇಕು ಅನ್ನೋದು, ಇನ್ನೊಂದು ಮಾಡಿದ ತಪ್ಪಿಗೆ ತಕ್ಕ ಶಾಸ್ತಿ ಆಗಿಯೇ ಆಗುತ್ತದೆ Read more…

ಸೇತುವೆಯಿಂದ ನದಿಗೆ ಬಸ್ ಬಿದ್ದು 12 ಮಂದಿ ಸಾವು

ಕೊಲ್ಹಾಪುರ: ಸೇತುವೆಯಿಂದ ನದಿಗೆ ಬಸ್ ಬಿದ್ದು 12 ಮಂದಿ ಸಾವನ್ನಪ್ಪಿದ ಘಟನೆ ಕೊಲ್ಹಾಪುರ ಬಳಿ ನಡೆದಿದೆ. ಗಣಪತಿಪುಲೆಯಿಂದ ಪುಣೆಗೆ ತೆರಳುತ್ತಿದ್ದ ಮಿನಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಸೇತುವೆ Read more…

ಸೇತುವೆಯಿಂದ ನದಿಗೆ ಬಿದ್ದ ಬಸ್: 12 ಮಂದಿ ಸಾವು

ಸವಾಯ್ ಮಾದೋಪುರ್: ಸೇತುವೆಯ ಮೇಲಿನಿಂದ ನದಿಗೆ ಬಸ್ ಉರುಳಿ ಬಿದ್ದು 12 ಮಂದಿ ಸಾವನ್ನಪ್ಪಿದ ಘಟನೆ ರಾಜಸ್ತಾನದಲ್ಲಿ ನಡೆದಿದೆ. ಸವಾಯ್ ಮಾದೋಪುರ್ ಸಮೀಪದ ದುಭಿ ಬಳಿ ಅಪಘಾತ ಸಂಭವಿಸಿದೆ. Read more…

ಸೇತುವೆಯಿಂದ ನದಿಗೆ ಬಿದ್ದ ಬಸ್, ಮೂವರ ಸಾವು

ತಲಸ್ಸೇರಿ: ಸೇತುವೆಯಿಂದ ನದಿಗೆ ಬಸ್ ಉರುಳಿ ಬಿದ್ದು, ಮೂವರು ಪ್ರಯಾಣಿಕರು ಮೃತಪಟ್ಟು ಹಲವು ಪ್ರಯಾಣಿಕರು ಗಾಯಗೊಂಡ ಘಟನೆ ಕೇರಳದಲ್ಲಿ ನಡೆದಿದೆ. ಕಣ್ಣೂರು ಸಮೀಪದ ಪೆರಿಂಗಥೂರ್ ನ ಮಯ್ಯಾಜಿ ನದಿ Read more…

ವಿಶ್ವ ದಾಖಲೆಗಾಗಿ ರೋಮಾಂಚನಕಾರಿ ಸಾಹಸ

ಬ್ರೆಜಿಲ್ ನಲ್ಲಿ 245 ಮಂದಿ ಜೊತೆಯಾಗಿ ಅಪಾಯಕಾರಿ ಸಾಹಸವೊಂದನ್ನು ಮಾಡಿದ್ದಾರೆ. 30 ಮೀಟರ್ ಎತ್ತರದ ಸೇತುವೆ ಮೇಲಿಂದ 245 ಜನ ಒಮ್ಮೆಲೇ ಜಂಪ್ ಮಾಡಿದ್ದಾರೆ. ಹೋರ್ಟೋಲಾಂಡಿಯಾ ಎಂಬಲ್ಲಿ ವಿಶ್ವ Read more…

ನೀವು ನಡೆದಂತೆಲ್ಲ ಒಡೆಯುತ್ತೆ ಈ ಗಾಜಿನ ಸೇತುವೆ

ಗುಂಡಿಗೆ ಗಟ್ಟಿ ಇರುವವರು ಮಾತ್ರ ಚೀನಾದ ಹುಬೈನಲ್ಲಿರೋ ಗಾಜಿನ ಸೇತುವೆ ಮೇಲೆ ನಡೆಯಲು ಸಾಧ್ಯ. ಯಾಕಂದ್ರೆ ನೀವು ನಡೆದಂತೆಲ್ಲ ಈ ಸೇತುವೆ ಮುರಿಯುತ್ತದೆ. ನೀವು ಮುಂದಕ್ಕೆ ಚಲಿಸಿದ ಮೇಲೆ Read more…

ಮೂರುವರೆ ಸೆಕೆಂಡ್ ಗಳಲ್ಲಿ ನಿರ್ನಾಮವಾಗಿದೆ ಬೃಹತ್ ಸೇತುವೆ

ಚೀನಾದಲ್ಲಿ ಬೃಹತ್ ಸೇತುವೆಯೊಂದನ್ನು ನೆಲಸಮ ಮಾಡಲಾಗಿದೆ. ಭಾನುವಾರ ಬೆಳಗ್ಗೆ ನನ್ಹು ಸೇತುವೆಯನ್ನು 700 ಕೆಜಿ ಸ್ಫೋಟಕಗಳನ್ನು ಬಳಸಿ ಕೆಡವಲಾಗಿದೆ. ಸೇತುವೆ ಸಂಪೂರ್ಣ ನಿರ್ನಾಮವಾಗಲು ಬೇಕಾದ ಸಮಯ ಎಷ್ಟು ಗೊತ್ತಾ? Read more…

ನದಿಗೆ ಬಸ್ ಬಿದ್ದು 8 ಮಂದಿ ಸಾವು

ವಾರಣಾಸಿ: ಉತ್ತರ ಪ್ರದೇಶದ ಜೌನ್ ಪುರ್ –ಅಲಹಾಬಾದ್ ಹೆದ್ದಾರಿಯ ಬಾರ್ಗುದಾರ್ ಬಳಿ ಸೇತುವೆಯಿಂದ ನದಿಗೆ ಬಸ್ ಬಿದ್ದು 8 ಮಂದಿ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಬಸ್ ನಲ್ಲಿದ್ದ 30 ಕ್ಕೂ Read more…

ಲಂಡನ್ ನಲ್ಲಿ ಮತ್ತೆ ಉಗ್ರರ ಅಟ್ಟಹಾಸ

ಲಂಡನ್: ಲಂಡನ್ ನಲ್ಲಿ ಭಯೋತ್ಪಾದಕರು ಅಟ್ಟಹಾಸ ನಡೆಸಿದ್ದು, ಪಾದಚಾರಿಗಳ ಮೇಲೆ ವಾಹನ ಹರಿಸಿದ್ದಲ್ಲದೇ, ದಾರಿಯಲ್ಲಿ ಸಿಕ್ಕ, ಸಿಕ್ಕವರನ್ನು ಹರಿತವಾದ ಚಾಕುಗಳಿಂದ ಇರಿದಿದ್ದಾರೆ. ಲಂಡನ್ ನ 3 ಸ್ಥಳದಲ್ಲಿ ದಾಳಿ Read more…

ಸೇತುವೆ ಮೇಲಿಂದ ಹಸುಗೂಸನ್ನು ಬಿಸಾಡಿದ್ದ ತಂದೆಗೆ 70 ವರ್ಷ ಜೈಲು

ಅಮೆರಿಕದಲ್ಲಿ 7 ತಿಂಗಳ ಮಗನನ್ನು ಸೇತುವೆಯಿಂದ ಕೆಳಕ್ಕೆ ಬಿಸಾಡಿದ್ದ ಕ್ರೂರಿ ತಂದೆಗೆ ಕೋರ್ಟ್ 70  ವರ್ಷ ಜೈಲು ಶಿಕ್ಷೆ ವಿಧಿಸಿದೆ. 23 ವರ್ಷದ ಮೊರೆನೋ 2015ರ ಜುಲೈನಲ್ಲಿ ಈ Read more…

ಕಸ ಗುಡಿಸೋದ್ರಲ್ಲಿ ಹೊಸ ದಾಖಲೆ ಮಾಡಿದ್ದಾರೆ ಇವರು….

ನಮ್ಮ ಮನೆಯನ್ನು ಮಾತ್ರವಲ್ಲ ಸುತ್ತಮುತ್ತಲ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳೋದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ. ಆದ್ರೆ ಎಷ್ಟೋ ಜನ ಇದನ್ನು ಪಾಲಿಸುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ Read more…

ದೇಶದ ಅತಿ ಉದ್ದದ ಸೇತುವೆ ಲೋಕಾರ್ಪಣೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ 3 ವರ್ಷ ಪೂರೈಸಿದ ಸಂಭ್ರಮದಲ್ಲಿದೆ. ಇದೇ ಸಂಭ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಸ್ಸಾಂಗೆ ತೆರಳಿದ್ದಾರೆ. ಭಾರತದ ಅತಿ ಉದ್ದದ ಸೇತುವೆಯನ್ನು Read more…

ನಾಳೆ ಲೋಕಾರ್ಪಣೆಯಾಗಲಿದೆ ಭಾರತದ ಅತಿ ಉದ್ದದ ಸೇತುವೆ

ನಾಳೆ ನರೇಂದ್ರ ಮೋದಿ ಸರ್ಕಾರ 3 ವರ್ಷ ಪೂರೈಸಲಿದೆ. ಇದೇ ಸಂಭ್ರಮದಲ್ಲಿ ಪ್ರಧಾನಿ, ಭಾರತದ ಅತಿ ಉದ್ದದ ಸೇತುವೆಯನ್ನು ಉದ್ಘಾಟಿಸಲಿದ್ದಾರೆ. ಆಸ್ಸಾಂನಲ್ಲಿ 9 ಕಿಲೋ ಮೀಟರ್ ಉದ್ದದ ಸೇತುವೆ Read more…

ಭಾರತದಲ್ಲಿ ನಿರ್ಮಾಣವಾಗ್ತಿದೆ ಐಫೆಲ್ ಟವರ್ ಗಿಂತ್ಲೂ ಎತ್ತರದ ಸೇತುವೆ

ಪ್ಯಾರಿಸ್ ನ ಐತಿಹಾಸಿಕ ಐಫೆಲ್ ಟವರ್ ಅನ್ನೂ ಮೀರಿಸುವಂತಹ ಸೇತುವೆಯೊಂದು ಕಾಶ್ಮೀರದಲ್ಲಿ ತಲೆಎತ್ತಲಿದೆ. ಕಾಶ್ಮೀರದ ಚೆನಾಬ್ ನದಿಗೆ ಅಡ್ಡಲಾಗಿ ಈ ಸೇತುವೆಯನ್ನು ನಿರ್ಮಾಣ ಮಾಡಲಾಗ್ತಿದೆ. 1.3 ಕಿಮೀ ಉದ್ದದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...