alex Certify
ಕನ್ನಡ ದುನಿಯಾ       Mobile App
       

Kannada Duniya

ಮಾರುಕಟ್ಟೆಗೆ ಬರ್ತಿದೆ ಪುರುಷ ಸೆಕ್ಸ್ ಡಾಲ್

ಮಹಿಳಾ ಸೆಕ್ಸ್ ಡಾಲ್ ಈಗ ಸಾಮಾನ್ಯ ಎನ್ನುವಂತಾಗಿದೆ. ಮಾರುಕಟ್ಟೆಯಲ್ಲಿ ಬೇರೆ ಬೇರೆ ರೀತಿಯ ಮಹಿಳಾ ಸೆಕ್ಸ್ ಡಾಲ್ ಗಳನ್ನು ನೋಡಬಹುದಾಗಿದೆ. ಈಗ ಪುರುಷ ಸೆಕ್ಸ್ ಡಾಲ್ ಗಳ ಸರದಿ. Read more…

ಸಂಗಾತಿಗಿಂತ ಕಡಿಮೆಯೇನಿಲ್ಲ ಈ ಸೆಕ್ಸ್ ಡಾಲ್ಸ್

ಹೊಸ ವರ್ಷ 2018 ರಲ್ಲಿ ಅತ್ಯಂತ ಆಸಕ್ತಿದಾಯಕ ಹಾಗೂ ಹೊಸ ಸೆಕ್ಸ್ ಟ್ರೆಂಡ್ ಶುರುವಾಗುವ ಸಾಧ್ಯತೆ ಹೆಚ್ಚಿದೆ. ಈ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ. 2018 ರಲ್ಲಿ ಸೆಕ್ಸ್ Read more…

ಸೆಕ್ಸ್ ಕುರಿತ ಸಮೀಕ್ಷೆ ಹೇಳಿದೆ ಈ ವಿಷಯ….

ಸಸ್ಯಹಾರಿಗಳು ಬಹಳ ಆರೋಗ್ಯವಾಗಿರ್ತಾರೆಂಬುದು ದೃಢಪಟ್ಟಿದೆ. ಅದೇನೇ ಇರಲಿ ಸಮೀಕ್ಷೆಯೊಂದು ಮಾಂಸ ತಿನ್ನುವವರು ಸೆಕ್ಸ್ ನಲ್ಲಿ ಮುಂದಿರುತ್ತಾರೆಂದು ಹೇಳಿದೆ. ಲೈಂಗಿಕ ಕ್ರಿಯೆಯಲ್ಲಿ ಮಾಂಸಾಹಾರಿಗಳು ಮುಂದಿದ್ದಾರೆಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ Read more…

ಮದುವೆ ನಂತ್ರ ಮಹಿಳೆಯರಲ್ಲಿ ಹೆಚ್ಚುತ್ತೆ ಈ ಇಚ್ಛೆ…!

ಬ್ಲೂ ಫಿಲ್ಮ್ ವೀಕ್ಷಣೆ ಕೇವಲ ಪುರುಷರಿಗೆ ಮಾತ್ರ ಸೀಮಿತವಲ್ಲ. ಮಹಿಳೆಯರು ಕೂಡ ಅಶ್ಲೀಲ ಚಿತ್ರಗಳನ್ನು ವೀಕ್ಷಣೆ ಮಾಡ್ತಾರೆ. ಯಾರು, ಎಷ್ಟು ಪ್ರಮಾಣದಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸ್ತಾರೆ ಎಂಬ ಬಗ್ಗೆ Read more…

ಇದಕ್ಕಾಗಿ ಸೆಕ್ಸ್ ಬಿಡಲೂ ಸಿದ್ಧರಿದ್ದಾರೆ ಭಾರತೀಯರು…!

ಸೆಕ್ಸ್ ಗಾಗಿ ಎಲ್ಲವನ್ನೂ ತ್ಯಾಗ ಮಾಡುವ ಜನರಿದ್ದಾರೆ. ಆದ್ರೆ ಭಾರತೀಯರ ಸ್ವಭಾವ ಮಾತ್ರ ಭಿನ್ನವಾಗಿದೆ. ಭಾರತೀಯರು ಈ ಸಂಗತಿಗಾಗಿ ಸೆಕ್ಸ್ ತ್ಯಾಗ ಮಾಡ್ತಾರೆ. ಒಂದು ವಾರದವರೆಗೆ ಸೆಕ್ಸ್ ಜೀವನದಿಂದ Read more…

ಸೆಕ್ಸ್ ಬಗ್ಗೆ ಅಂಧ ವಿಶ್ವಾಸ ಬೇಡ

ಲೈಂಗಿಕ ಇಚ್ಛೆ ಒಂದು ನೈಸರ್ಗಿಕ ಬಯಕೆ. ಪ್ರತಿ ಮಹಿಳೆ ಹಾಗೂ ಪುರುಷನಲ್ಲಿ  ಲೈಂಗಿಕ ಆಕರ್ಷಣೆ ಇದ್ದೇ ಇರುತ್ತದೆ. ಆದ್ರೆ ನಮ್ಮ ಜಗತ್ತಿನಲ್ಲಿ ಸೆಕ್ಸ್ ಗೆ ಸಂಬಂಧಿಸಿದಂತೆ ಕೆಲವೊಂದು ಅಂಧ Read more…

ಸಂಭೋಗಕ್ಕಿಂತ ಮೊದಲು ಮೂತ್ರ ವಿಸರ್ಜನೆ ಅಪಾಯಕ್ಕೆ ಕಾರಣ

ಶಾರೀರಿಕ ಸಂಬಂಧ ಬೆಳೆಸುವ ಮುನ್ನ ಹಾಗೂ ನಂತ್ರ ಬಾತ್ ರೂಂಗೆ ಹೋಗುವುದು ಬಹುತೇಕ ಮಹಿಳೆಯರ ಅಭ್ಯಾಸ. ಇದ್ರಿಂದ ಲೈಂಗಿಕ ರೋಗ ಹರಡುವುದಿಲ್ಲ ಎಂದು ನಂಬಲಾಗಿದೆ. ಆದ್ರೆ ತಜ್ಞರು ಮಾತ್ರ Read more…

ಚಳಿಗಾಲದಲ್ಲಿ `ಆಕೆ’ಯನ್ನು ಹತ್ತಿರ ಸೆಳೆಯೋದು ಹೇಗೆ ಗೊತ್ತಾ…?

ಲೈಂಗಿಕ ಜೀವನದಿಂದ ಸಂಗಾತಿ ದೂರವಾಗ್ತಿದ್ದಾರೆ. ಲೈಂಗಿಕ ಜೀವನದಲ್ಲಿ ಇಬ್ಬರೂ ಆಸಕ್ತಿ ಕಳೆದುಕೊಳ್ಳುತ್ತಿದ್ದೀರೆಂದಾದಲ್ಲಿ ನಿಮ್ಮ ಡಯಟ್ ಬದಲಾಯಿಸಿ. ಲವ್ ಫುಡ್ ಸೇವನೆ ಶುರುಮಾಡಿ. ಚಳಿಗಾಲದಲ್ಲಿ ಇಬ್ಬರು ಮತ್ತಷ್ಟು ಹತ್ತಿರವಾಗಿ. ಲೈಂಗಿಕ Read more…

ಪ್ರತಿಮೆ ಮೇಲೆ ಯುವ ಜೋಡಿಯ ಮಾನಗೇಡಿ ಕೆಲಸ

ನ್ಯೂಜಿಲೆಂಡ್ ನಲ್ಲಿ ನಗರದ ಮಧ್ಯಭಾಗದಲ್ಲಿರೋ ಪ್ರತಿಮೆ ಮೇಲೆ ಯುವ ಜೋಡಿ ಸೆಕ್ಸ್ ಮಾಡಿದ್ದಾರೆ. ಡ್ಯುನೆಡಿನ್ ನಗರದಲ್ಲಿ ಬೆಳಗಿನ ಜಾವ 1 ಗಂಟೆ ವೇಳೆಗೆ ಈ ಕೃತ್ಯ ಎಸಗಿದ್ದಾರೆ. ಸುತ್ತ Read more…

ಆಯುರ್ವೇದದಲ್ಲಿ ತಡರಾತ್ರಿ ಸೆಕ್ಸ್ ಈ ಕಾರಣಕ್ಕೆ ನಿಷಿದ್ಧ

ಶಾರೀರಿಕ ಸಂಬಂಧ ಸೆಕ್ಸ್ ಬಗ್ಗೆ ತಿಳಿದುಗೊಳ್ಳುವುದು ಬಹಳಷ್ಟಿದೆ. ಲೈಂಗಿಕ ಕ್ರಿಯೆ ಕೇವಲ ಸಂತೋಷವನ್ನು ಮಾತ್ರ ನೀಡುವುದಿಲ್ಲ. ಅದು ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಲೈಂಗಿಕ ಕ್ರಿಯೆಯಿಂದ ವಾತ ಹೆಚ್ಚಾಗುತ್ತದೆ. Read more…

ಸಂತಾನಹರಣದ ನಂತ್ರ ವೇಗ ಪಡೆಯುತ್ತೆ ಸೆಕ್ಸ್ ಡ್ರೈವ್

ಹೊಸ ಅಧ್ಯಯನವೊಂದರ ಪ್ರಕಾರ ಸಂತಾನಹರಣದ ನಂತ್ರ ಪುರುಷರು ಮತ್ತಷ್ಟು ಶಾರೀರಿಕ ಸಂಬಂಧ ಬೆಳೆಸ್ತಾರಂತೆ. ಅಧ್ಯಯನದಲ್ಲಿ ಪಾಲ್ಗೊಂಡಿದ್ದ 10 ಮಂದಿಯಲ್ಲಿ ನಾಲ್ಕು ಮಂದಿ ಇದಕ್ಕೆ ಯಸ್ ಎಂದಿದ್ದಾರೆ. ಸಂತಾನ ಹರಣ Read more…

“ಸೆಕ್ಸ್ ಮೂಲಭೂತ ಹಕ್ಕು’’ – ಹಾರ್ದಿಕ್ ಗೆ ಬೆಂಬಲ ನೀಡಿದ ಜಿಗ್ನೇಶ್

ಗುಜರಾತ್ ವಿಧಾನಸಭಾ ಚುನಾವಣೆಗೂ ಮುನ್ನ ವೈರಲ್ ಆಗಿರುವ ಪಾಟಿದಾರ್ ಹೋರಾಟದ ಪ್ರಮುಖ ನಾಯಕ ಹಾರ್ದಿಕ್ ಪಟೇಲ್ ಸೆಕ್ಸ್ ಸಿಡಿ ಎಲ್ಲೆಡೆ ಸದ್ದು ಮಾಡ್ತಿದೆ. ಹಾರ್ದಿಕ್ ಈ ಸಿಡಿ ವಿರೋಧ Read more…

ಸರಿಯಾಗಿ ಸೆಕ್ಸ್ ಮಾಡದ ವ್ಯಕ್ತಿಗೆ ಗುಂಡು ಹಾರಿಸಿದ್ಲು ಮಹಿಳೆ…!

ಸೆಕ್ಸ್ ವಿಚಾರ ಬಂದಾಗ ಪುರುಷರು ಮಹಿಳೆಯರಿಗೆ ಹಿಂಸೆ ನೀಡುವ ಪ್ರಕರಣಗಳನ್ನು ನೀವು ಕೇಳಿರ್ತಿರಾ. ಆದರೆ ಇತ್ತೀಚೆಗೆ ಇದಕ್ಕೆ ವಿರುದ್ಧವಾದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬೆಂಗಾವಲು ಪಡೆಯಲ್ಲಿದ್ದ ಮಹಿಳೆಯೊಬ್ಬಳು ಪುರುಷನೊಬ್ಬ Read more…

ಸೆಕ್ಸ್ ರಾಕೆಟ್ ನಲ್ಲಿ ಸಿಕ್ಕಿಬಿದ್ದ ಗೋವಾ ಸಚಿವ..?

ಗೋವಾ ಮಂತ್ರಿಯೊಬ್ಬರು ಸೆಕ್ಸ್ ಸ್ಕ್ಯಾಂಡಲ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಸಾಮಾಜಿಕ ಕಾರ್ಯಕರ್ತರ ವಾಟ್ಸಾಪ್ ಒಂದು ಈ ಬಗ್ಗೆ ಸಂದೇಶ ರವಾನೆ ಮಾಡಿದೆ. ಸಂಪನ್ಮೂಲ ಸಚಿವ ವಿನೋದ್ ಪಾಲೇಕರ್ ಸೆಕ್ಸ್ ವಿಡಿಯೋ Read more…

ಮುಟ್ಟಿನ ಸೆಕ್ಸ್ ವೇಳೆ ಮತ್ತಷ್ಟು ಉತ್ತೇಜಿತರಾಗ್ತಾರೆ ಮಹಿಳೆಯರು

ದಿನಗಳಲ್ಲಿ ಸೆಕ್ಸ್ ಬಗ್ಗೆ ಮಾತನಾಡಿದ್ರೆ ಮೂಗು ಮುರಿಯುವ ಮಹಿಳೆಯರಿದ್ದಾರೆ. ಮುಟ್ಟಿನ ಬಗ್ಗೆ ಧಾರ್ಮಿಕ ನಂಬಿಕೆಯೂ ಇದಕ್ಕೆ ಕಾರಣ. ಜೊತೆಗೆ ಲೈಂಗಿಕ ನೈರ್ಮಲ್ಯ, ಮುಟ್ಟಿನ ವೇಳೆ ಕಾಡುವ ನೋವು ಮಹಿಳೆಯರನ್ನು Read more…

ಸೆಕ್ಸ್ ಗೆ ಸಂಬಂಧಿಸಿದ ಈ ಪ್ರಶ್ನೆಯನ್ನು ಹೆಚ್ಚಾಗಿ ಕೇಳ್ತಾರೆ ಜನ

ಇತ್ತೀಚಿನ ದಿನಗಳಲ್ಲಿ ಗೂಗಲ್ ಎಲ್ಲರ ಸಂಗಾತಿಯಾಗಿದೆ. ಸಣ್ಣ-ದೊಡ್ಡ ಸಮಸ್ಯೆಗಳಿಗೆ ಗೂಗಲ್ ನಲ್ಲಿ ಪರಿಹಾರ ಹುಡುಕುವ ಪ್ರಯತ್ನ ನಡೆಯುತ್ತದೆ. ಗೂಗಲ್ ನಲ್ಲಿ ಎಲ್ಲ ಪ್ರಶ್ನೆಗಳಿಗೂ ಉತ್ತರವಿದೆ ಎಂದೇ ನಂಬಲಾಗಿದೆ. ಸೆಕ್ಸ್ Read more…

ಈ ವೇಳೆ ಲೈಂಗಿಕ ಸಂಬಂಧ ಬೆಳೆಸಿದ್ರೆ ಫ್ರೆಶ್ ಆಗಿರುತ್ತೆ ಮೂಡ್

ಬೆಳಿಗ್ಗೆ ಎಷ್ಟು ಪ್ರಯತ್ನ ಪಟ್ಟರೂ ಬೇಗ ಏಳೋದು ಕಷ್ಟ. ಆಲಸ್ಯ ಮನೆ ಮಾಡಿರುತ್ತೆ ಅಂತಾ ಅನೇಕರು ಹೇಳ್ತಾರೆ. ಗಂಟೆ 10 ಆದ್ರೂ ಹಾಸಿಗೆಯಿಂದ ಏಳದ ವಿವಾಹಿತರು ಈ ಟ್ರಿಕ್ಸ್ Read more…

ಪಾರ್ಕ್ ನಲ್ಲಿ ಒಂದಾದ ದಂಪತಿ : ವಿಡಿಯೋ ಮಾಡ್ತಿದ್ದವನಿಗೆ ಮಹಿಳೆ ಹೇಳಿದ್ದೇನು?

ಪಾರ್ಕ್ ಒಂದರಲ್ಲಿ ಸಂಬಂಧ ಬೆಳೆಸಿದ್ದ ಜೋಡಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಾರ್ಕ್ ನಲ್ಲಿ ಸಂಬಂಧ ಬೆಳೆಸಿ ಕಾನೂನನ್ನು ಉಲ್ಲಂಘನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ದಂಪತಿಗೆ ಎರಡು Read more…

ಮೊದಲ ಸಂಭೋಗದಲ್ಲಿ ಈ ತಪ್ಪು ಬೇಡ

ಶಾರೀರಿಕ ಸಂಬಂಧದ ಬಗ್ಗೆ ನಿಮಗೆಷ್ಟೇ ಜ್ಞಾನವಿರಬಹುದು ಆದ್ರೆ ಮೊದಲ ಬಾರಿ ಸಂಬಂಧ ಬೆಳೆಸುವ ವೇಳೆ ಹೆದರಿಕೆ, ಗೊಂದಲವಾಗೋದು ಸಾಮಾನ್ಯ. ಕೆಲವೊಮ್ಮೆ ಓದಿ ತಿಳಿದಿದ್ದು ಯಾವ ಪ್ರಯೋಜನಕ್ಕೂ ಬರೋದಿಲ್ಲ. ಲೈಂಗಿಕತೆ, Read more…

ಶಾರೀರಿಕ ಸಂಬಂಧ ಬೆಳೆಸುವ ವೇಳೆ ಈ ತಪ್ಪು ಮಾಡಬೇಡಿ

ಶಾರೀರಿಕ ಸಂಬಂಧ ಬೆಳೆಸುವ ವೇಳೆ ಯಾವ ವ್ಯಕ್ತಿ ಕೂಡ ತನ್ನ ಸಂಗಾತಿ ಮನಸ್ಸು ನೋಯಿಸಲು ಇಷ್ಟಪಡುವುದಿಲ್ಲ. ಇಬ್ಬರಿಗೂ ಖುಷಿ ಸಿಗಬೇಕೆಂದು ಬಯಸ್ತಾರೆ. ಆದ್ರೆ ಕೆಲವೊಮ್ಮೆ ನಾವು ಮಾಡುವ ತಪ್ಪುಗಳು Read more…

ಜೀವನದಲ್ಲಿ ಸೆಕ್ಸ್ ಮತ್ತು ನಿದ್ರೆಯಿಂದ ಸಿಗುತ್ತಂತೆ ಅಸಲಿ ಖುಷಿ

ಸಂತೋಷವನ್ನು ದುಡ್ಡು ಕೊಟ್ಟು ಖರೀದಿ ಮಾಡಲು ಸಾಧ್ಯವಿಲ್ಲ ಎಂಬ ಮಾತಿದೆ. ಸಂಶೋಧಕರು ಸಂತೋಷದ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ಎರಡು ವಿಷ್ಯಗಳಿಂದ ಮಾತ್ರ ನಿಜವಾದ ಸಂತೋಷ ಸಿಗಲು ಸಾಧ್ಯ ಎಂದು Read more…

12 ತಿಂಗಳಲ್ಲೇ ಮಹಿಳೆಯರಿಗೆ ಬೋರಾಗುತ್ತೆ ಸೆಕ್ಸ್

ಹೊಸ ಸಂಶೋಧನೆಯೊಂದು ಆಶ್ಚರ್ಯಕರ ವಿಷ್ಯವನ್ನು ಹೊರ ಹಾಕಿದೆ. ಒಂದು ವರ್ಷದಲ್ಲಿಯೇ ಸಂಗಾತಿ ಜೊತೆ ಶಾರೀರಿಕ ಸಂಬಂಧ ಬೆಳೆಸುವ ವಿಚಾರದಲ್ಲಿ ಮಹಿಳೆಯರು ಬೋರ್ ಆಗ್ತಾರಂತೆ. ದೀರ್ಘಕಾಲದ ಸಂಬಂಧದಲ್ಲಿ ಮಹಿಳೆಯರು ಶಾರೀರಿಕ Read more…

ಸೆಕ್ಸ್ ಬಗ್ಗೆ ಕಂಗನಾ ಹೇಳಿದ್ದೇನು ಗೊತ್ತಾ…?

ಬಾಲಿವುಡ್ ಕ್ವೀನ್ ಕಂಗನಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರ್ತಾಳೆ. ಬಾಲಿವುಡ್ ಇರಲಿ ಇಲ್ಲ ಮಹಿಳೆಯರ ವಿಷ್ಯವಿರಲಿ ಎಲ್ಲ ವಿಚಾರದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಸದ್ದು ಮಾಡ್ತಾಳೆ ಕಂಗನಾ. ಇತ್ತೀಚಿಗಷ್ಟೆ Read more…

ಸುಖಕರ ಸೆಕ್ಸ್ ಗೆ ಅಡ್ಡಿಯಾಗುತ್ತೆ ತೂಕ

ಮದುವೆಯಾದ್ಮೇಲೆ ಪುರುಷರು ಹಾಗೂ ಮಹಿಳೆಯರ ತೂಕ ಸಾಮಾನ್ಯವಾಗಿ ಹೆಚ್ಚಾಗುತ್ತದೆ. ನಿಮ್ಮ ತೂಕ ಕೂಡ ಏರ್ತಿದ್ದರೆ ಎಚ್ಚರ. ಹೆಚ್ಚಿನ ತೂಕ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತೆ ಎಂದು ಇತ್ತೀಚಿಗೆ Read more…

ಸೆಕ್ಸ್ ನಂತ್ರ ವಾಸನೆ ಬರಲು ಕಾರಣವೇನು ಗೊತ್ತಾ?

ಶಾರೀರಿಕ ಸಂಬಂಧದ ನಂತ್ರ ವಾಸನೆಯೊಂದು ಬರುತ್ತೆ. ಇದಕ್ಕೆ ಕಾರಣವೇನು ಎಂಬುದನ್ನು ಎಂದಾದ್ರೂ ಯೋಚನೆ ಮಾಡಿದ್ದೀರಾ? ಶಾರೀರಿಕ ಸಂಬಂಧದಲ್ಲಿ ಇಬ್ಬರ ಬೆವರು, ದೇಹದಿಂದ ಹೊರಗೆ ಬರುವ ದ್ರವ, ಕಾಂಡೋಮ್ ನ Read more…

ಸದಾ ಸೆಕ್ಸ್ ಬಯಸೋ ಖಾಯಿಲೆಯಿಂದ ಬಳಲ್ತಿದ್ದಾಳೆ ಈ ಮಹಿಳೆ

ಅಮೆರಿಕಾದ ಮಹಿಳೆಯೊಬ್ಬಳು ವಿಚಿತ್ರ ಖಾಯಿಲೆಯಿಂದ ಬಳಲುತ್ತಿದ್ದಾಳೆ. ಪ್ರತಿ ಕ್ಷಣವೂ ಶಾರೀರಿಕ ಸಂಬಂಧ ಬೆಳೆಸಲು ಉತ್ಸುಕಳಾಗಿರುತ್ತಾಳೆ ಈ ಮಹಿಳೆ. ಬಿಬಿಸಿ ನಡೆಸಿದ ಸಂದರ್ಶನದಲ್ಲಿ ತನ್ನ ಜೀವನದಲ್ಲಿ ಎದುರಿಸಿದ ಎಲ್ಲ ಸವಾಲುಗಳನ್ನು Read more…

ಪುರುಷರ ಗುಪ್ತ ಸಮಸ್ಯೆಗೆ ಚಿಟಕಿ ಇಂಗು ರಾಮಬಾಣ..!

ಒಂದು ಚಿಟಕಿ ಇಂಗಿನ ಬೆಲೆ ನಿಮಗೇನೂ ಗೊತ್ತು? ಒಂದು ಚಿಟಕಿ ಇಂಗಿನ ಮಹತ್ವ ನಿಮಗೆ ತಿಳಿಯದೇ ಇರಬಹುದು. ಆದ್ರೆ ಒಂದು ಚಿಟಕಿ ಇಂಗು ನಿಮ್ಮ ಲೈಂಗಿಕ ಜೀವನವನ್ನು ಖುಷಿಯಾಗಿಡಲು Read more…

ಭಾರತೀಯ ಮಹಿಳೆಯರಿಗೆ ಇಷ್ಟವಾಗ್ತಿದೆ ಸೆಕ್ಸ್ ಡಾಲ್

ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಒತ್ತಡದ ಜೀವನ ನಡೆಸುತ್ತಿದ್ದಾರೆ. ಒತ್ತಡದಿಂದ ಮುಕ್ತಿ ಪಡೆಯಲು ಹೊಸ ಹೊಸ ಉಪಾಯಗಳನ್ನು ಹುಡುಕುತ್ತಿದ್ದಾರೆ. ಒತ್ತಡ ಕಡಿಮೆ ಮಾಡಿ ಮನಸ್ಸನ್ನು ಉಲ್ಲಾಸಗೊಳಿಸಲು ಸೆಕ್ಸ್ ಬೆಸ್ಟ್ ಎಂದು Read more…

ಕಚೇರಿ ಒತ್ತಡ ಕಡಿಮೆ ಮಾಡುತ್ತೆ ಸೆಕ್ಸ್

ದಿನಪೂರ್ತಿ ಕಚೇರಿಯಲ್ಲಿ ಕೆಲಸ ಮಾಡಿ ಸುಸ್ತಾಗಿ ಮನೆಗೆ ಬಂದವರು ರೋಮ್ಯಾನ್ಸ್ ಮಾಡಿ. ನಿಮ್ಮ ಆಯಾಸವೆಲ್ಲ ಕಡಿಮೆಯಾಗಿ ಮತ್ತೆ ಉತ್ಸಾಹ ಹೆಚ್ಚುತ್ತೆ. ಹೀಗಂತ ನಾವು ಹೇಳ್ತಿಲ್ಲ ಸ್ವಾಮಿ. ಇತ್ತೀಚೆಗೆ ನಡೆದ Read more…

ಬಸ್ ನಿಲ್ದಾಣದಲ್ಲಿ ಕುಳಿತಿದ್ದ 3 ಹುಡುಗಿಯರಿಗೆ ಫಿಕ್ಸ್ ಆಯ್ತು 10 ಸಾವಿರ…!?

ರಾತ್ರಿ ಬಸ್ ನಿಲ್ದಾಣದಲ್ಲಿ ಮೂವರು ಹುಡುಗಿಯರು ಗ್ರಾಹಕರ ಹುಡುಕಾಟದಲ್ಲಿದ್ದರು. ಅಲ್ಲಿಗೆ ಬಂದ ವ್ಯಕ್ತಿಯೊಬ್ಬ 10 ಸಾವಿರಕ್ಕೆ ವ್ಯವಹಾರ ಕುದುರಿಸಿದ್ದಾನೆ. ನಂತ್ರ ಏನು ನಡೀತು ಎಂಬುದನ್ನು ಮುಂದೆ ಓದಿ. ಘಟನೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...