alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಮುಂದೆ ಸೂರ್ಯಾಸ್ತಕ್ಕಿಂತ ಮುನ್ನ ಮಾಡಿ ಭೋಜನ

ಆಯುರ್ವೇದದ ಪ್ರಕಾರ ಸೂರ್ಯಾಸ್ತದ ಮೊದಲು ಆಹಾರ ಸೇವನೆ ಮಾಡಬೇಕು. ಜೈನ ಧರ್ಮದಲ್ಲಿಯೂ ಇದಕ್ಕೆ ಮಹತ್ವದ ಸ್ಥಾನವಿದೆ. ಸೂರ್ಯಾಸ್ತಕ್ಕಿಂತ ಮೊದಲು ಭೋಜನ ಮಾಡುವ ಪದ್ಧತಿ ಹಿಂದಿನಿಂದಲೇ ನಡೆದುಕೊಂಡು ಬಂದಿದೆ. ಕರೆಂಟ್ Read more…

ಪ್ರವಾಸಿಗರ ಸ್ವರ್ಗದಲ್ಲಿ ನೀವೂ ಪಡೆಯಿರಿ ಈ ಅನುಭವ

ದಕ್ಷಿಣದ ಕಾಶ್ಮೀರ ಮಡಿಕೇರಿ ಪ್ರವಾಸಿಗರ ಸ್ವರ್ಗವೆಂದೇ ಖ್ಯಾತವಾಗಿದೆ. ಮಳೆಗಾಲ, ಚಳಿಗಾಲ ಬೇಸಿಗೆ ಕಾಲದಲ್ಲಿ ಇಲ್ಲಿಗೆ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಾರೆ. ಚಳಿಗಾಲದಲ್ಲಂತೂ ಮಂಜಿನ ನಗರಿ ಪ್ರವಾಸಿಗರ ಫೇವರೇಟ್ ಪ್ಲೇಸ್ Read more…

ಸೂರ್ಯಾಸ್ತದ ನಂತ್ರ ಈ ವಸ್ತುಗಳನ್ನು ದಾನ ಮಾಡಿದ್ರೆ ಆರ್ಥಿಕ ನಷ್ಟ ನಿಶ್ಚಿತ

ಜೀವನದಲ್ಲಿ ಸಮಸ್ಯೆ, ಆರ್ಥಿಕ ನಷ್ಟವುಂಟಾದಾಗ ಅದ್ರಿಂದ ಹೊರ ಬರಲು ಜನರು ಏನೆಲ್ಲ ಕಸರತ್ತು ಮಾಡ್ತಾರೆ. ಕೆಲವರು ಜ್ಯೋತಿಷಿಗಳ ಮೊರೆ ಹೋಗ್ತಾರೆ. ಮತ್ತೆ ಕೆಲವರು ದಾನ-ಧರ್ಮಕ್ಕೆ ಮುಂದಾಗ್ತಾರೆ. ದಾನ ಮಾಡುವುದ್ರಿಂದ Read more…

ಸೂರ್ಯಾಸ್ತವಾದ್ಮೇಲೆ ಮಾಡಬೇಡಿ ಈ ಕೆಲಸ

ಹಿಂದೂ ಧರ್ಮದ ಪ್ರಕಾರ ತಾಯಿ ಲಕ್ಷ್ಮಿಯನ್ನು ಧನ ದೇವತೆ ಎಂದು ಕರೆಯಲಾಗುತ್ತದೆ. ಸದಾ ಜೇಬು ತುಂಬಿರಲಿ, ಆರ್ಥಿಕ ವೃದ್ಧಿಯಾಗಲಿ ಎಂಬ ಕಾರಣಕ್ಕೆ ತಾಯಿ ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ Read more…

ಸೂರ್ಯಾಸ್ತದ ನಂತ್ರ ನಿಯಮಿತವಾಗಿ ಮಾಡಿ ಈ ಕೆಲಸ

ಸದಾ ಸುಖಕರ ಜೀವನ ನಡೆಸಬೇಕೆಂಬುದು ಪ್ರತಿಯೊಬ್ಬನ ಆಸೆ. ಇದಕ್ಕಾಗಿ ಜೀವನ ಪೂರ್ತಿ ಶ್ರಮ ವಹಿಸ್ತಾರೆ. ಎಷ್ಟು ಪ್ರಯತ್ನಪಟ್ಟರೂ ಕೆಲವೊಮ್ಮೆ ಯಶಸ್ಸು ಸಿಗೋದಿಲ್ಲ. ಇದಕ್ಕೆ ಜಾತಕದಲ್ಲಿರುವ ಗ್ರಹದೋಷ ಕಾರಣವಾಗಿರುತ್ತದೆ. ಜ್ಯೋತಿಷ್ಯ Read more…

ಸಂಜೆ ಪೂಜೆ ಮಾಡುವ ಮೊದಲು ಈ ವಿಷಯ ತಿಳಿದಿರಲಿ

ಸೂರ್ಯೋದಯದ ಮೊದಲ ಕಿರಣ ಮನೆಯೊಳಗೆ ಬೀಳುತ್ತಿದ್ದಂತೆ ಅನೇಕರ ಮನೆಯಲ್ಲಿ ಗಂಟೆ ಶಬ್ಧ ಕೇಳುತ್ತದೆ. ದೀಪ-ಧೂಪದ ಪರಿಮಳ ಮನೆಯನ್ನು ಆವರಿಸುತ್ತದೆ. ದಿನವನ್ನು ಪೂಜೆ-ಪಾಠದ ಜೊತೆ ಶುರುಮಾಡಿದ್ರೆ ಆ ದಿನ ಸುಂದರವಾಗಿರುತ್ತದೆ. Read more…

ಸುಖ-ಸಂತೋಷ ಬಯಸುವ ಮಹಿಳೆಯರು ರಾತ್ರಿ ಮಾಡಬೇಡಿ ಈ ಕೆಲಸ

ಮಹಿಳೆಯನ್ನು ಮನೆಯ ಲಕ್ಷ್ಮಿ ಎನ್ನಲಾಗುತ್ತದೆ. ಮದುವೆಯಾದ ನಂತ್ರ ಮಹಿಳೆಯ ಅದೃಷ್ಟ ಬದಲಾಗುತ್ತದೆ. ಜೊತೆಗೆ ಆಕೆಯ ಗಂಡನ ಮನೆಯವರಲ್ಲೂ ಸಾಕಷ್ಟು ಬದಲಾವಣೆಯಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮನೆಗೆ ಬಂದ ವಧು, ರಾತ್ರಿ Read more…

ಈ ಕೆಲಸ ಮಾಡ್ತಿದ್ದರೆ ಮನೆ ಪ್ರವೇಶಿಸಲ್ಲ ದರಿದ್ರ

ಹಳೆಯ ಸಂಪ್ರದಾಯಗಳನ್ನು ಈಗಲೂ ಪಾಲಿಸಿಕೊಂಡು ಬರುತ್ತಿರುವವರ ಮನೆಯಲ್ಲಿ ಶ್ರೀಮಂತಿಕೆ ಇರುತ್ತದೆಯಂತೆ. ಪುರಾಣಗಳ ಪ್ರಕಾರ ಮಹಾಲಕ್ಷ್ಮಿಗೆ ಒಂದು ಸಹೋದರಿಯಿದ್ದಾಳೆ. ಆಕೆ ಹೆಸರು ದರಿದ್ರ. ಎಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೋ ಅಲ್ಲಿ ಬಡತನವಿರುವುದಿಲ್ಲವಂತೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...