alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಇನ್ನೂ ಸಿಗುತ್ತಿವೆ ಕೋಟ್ಯಾಂತರ ಮೌಲ್ಯದ ನಿಷೇಧಿತ ನೋಟು

ಸೂರತ್‌: ಗುಜರಾತ್‌ನ ಕಟೋದರದಲ್ಲಿ 3.36 ಕೋಟಿ ರೂ. ಮೊತ್ತದ ಅಮಾನ್ಯಗೊಂಡ ನೋಟುಗಳು ಪತ್ತೆಯಾಗಿದ್ದು, ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ. ಗಗನೀಶ್‌ ರಜ್‌ಪೂತ್‌, ಮೊಹಮ್ಮದ್‌ ಅಲಿ ಶೇಖ್‌ ಹಾಗೂ ಲತೀಫ್‌ ಶೇಖ್‌ Read more…

ಹಾಡಹಗಲೇ ನಡುರಸ್ತೆಯಲ್ಲಿ ನಡೆದಿದೆ ಭೀಕರ ಕೃತ್ಯ

ಗುಜರಾತಿನ ಸೂರತ್ ನಲ್ಲಿ ಹಾಡಹಗಲೇ ನಡೆದಿರುವ ಭೀಕರ ಕೃತ್ಯವೊಂದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. 19 ವರ್ಷದ ಕಾಲೇಜು ವಿದ್ಯಾರ್ಥಿಯನ್ನು ಮೂವರು ದುಷ್ಕರ್ಮಿಗಳ ತಂಡ ಚಾಕುವಿನಿಂದ ಮನ ಬಂದಂತೆ ಇರಿದು Read more…

ಗಿನ್ನಿಸ್ ದಾಖಲೆಗೆ ಪಾತ್ರವಾಗಿದೆ ಈ ವಿಶಿಷ್ಟ ಉಂಗುರ

ಸೂರತ್ ನ ಆಭರಣ ತಯಾರಕರು ಮತ್ತು ಮಾರಾಟಗಾರರಾದ ವಿಶಾಲ್ ಅಗರ್ವಾಲ್ ಮತ್ತು ಖುಷ್ಬೂ ಅಗರ್ವಾಲ್ ಅಪರೂಪದ ಗಿನ್ನಿಸ್ ದಾಖಲೆಯೊಂದನ್ನ ಬರೆದಿದ್ದಾರೆ. ಉಂಗುರದಲ್ಲಿ 6690 ವಜ್ರದ ಹರಳುಗಳನ್ನ ಬಳಸಿ ವಿಶ್ವ Read more…

24 ಕೋಟಿ ಬೆಲೆಯ ಈ ಉಂಗುರದಲ್ಲಿದೆ 6690 ವಜ್ರ

ವಜ್ರ ನಗರಿ ಸೂರತ್ ಮತ್ತೊಮ್ಮೆ ಗಿನ್ನಿಸ್ ಬುಕ್ ಸೇರಿದೆ. ವಜ್ರ ವ್ಯಾಪಾರಿಯೊಬ್ಬರ ವಜ್ರದ ಉಂಗುರ ಗಿನ್ನಿಸ್ ಬುಕ್ ನಲ್ಲಿ ಸ್ಥಾನ ಪಡೆದಿದೆ. ವಜ್ರದ ವ್ಯಾಪಾರಿ ತಯಾರಿಸಿದ ಉಂಗುರದಲ್ಲಿ 6690 Read more…

ಈ ಸುಂದರ ಲೇಡಿ ಡಾನ್ ಮುಖ ನೋಡಿ ಮರುಳಾಗಬೇಡಿ

ಸೂರತ್ ಪೊಲೀಸರಿಗೆ ತಲೆ ನೋವಾಗಿರುವ ಲೇಡಿ ಡಾನ್ ಳ ಇನ್ನೊಂದು ವಿಡಿಯೋ ವೈರಲ್ ಆಗಿದೆ. ವಿಡಿಯೋ ವೈರಲ್ ಆಗ್ತಿದ್ದಂತೆ ಲೇಡಿ ಡಾನ್ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು ಯುವತಿಯನ್ನು Read more…

ವಿಶ್ವದರ್ಜೆಯ ಸೌಲಭ್ಯ ಹೊಂದಲಿದೆ ಸೂರತ್ ರೈಲು ನಿಲ್ದಾಣ

ಎಲ್ಲಾ ಅಂದುಕೊಂಡಂತೆ ಆದರೆ 2020 ರ ವೇಳೆಗೆ ಸೂರತ್ ರೈಲ್ವೆ ಸ್ಟೇಷನ್ ಭಾರತದ ಅತ್ಯುತ್ತಮ ರೈಲ್ವೆ ಸ್ಟೇಷನ್ ಗಳಲ್ಲಿ ಮೂರನೇ ಸ್ಥಾನ ಪಡೆಯಲಿದೆ. ಹೌದು….ಈಗಾಗಲೇ ಗುಜರಾತ್ ನ ಗಾಂಧಿ Read more…

11 ವರ್ಷದ ಬಾಲಕಿ ಮೇಲೆ 8 ದಿನ ಅತ್ಯಾಚಾರ: ಶರೀರದ ಮೇಲೆ 86 ಗಾಯ

ದೇಶದಲ್ಲಿ ಅತ್ಯಾಚಾರ ಪ್ರಕರಣ ನಿಲ್ಲುವಂತೆ ಕಾಣ್ತಿಲ್ಲ. ಗುಜರಾತಿನ ಸೂರತ್ ನಲ್ಲಿ ಮತ್ತೊಂದು ಅತ್ಯಾಚಾರ ಘಟನೆ ಬೆಳಕಿಗೆ ಬಂದಿದೆ. 11 ವರ್ಷದ ಬಾಲಕಿ ಶವ ಸೂರತ್ ನಲ್ಲಿ ಸಿಕ್ಕಿದೆ. ಮೈ Read more…

ಹಾಡಹಗಲೇ ನಡು ರಸ್ತೆಯಲ್ಲಿ ಮಚ್ಚು ಬೀಸಿ ಬೆಚ್ಚಿ ಬೀಳಿಸಿದ್ಲು ಯುವತಿ

ಕೈನಲ್ಲಿ ಮಚ್ಚು ಹಿಡಿದು ಥೇಟ್ ರೌಡಿಗಳಂತೆ ಆ ಯುವತಿ ಮಚ್ಚು ಬೀಸುತ್ತಿದ್ದರೆ ಅಲ್ಲಿದ್ದ ನಾಗರಿಕರು ಬೆಕ್ಕಸ ಬೆರಗಾಗಿದ್ದರು. ತಡೆಯಲು ಬಂದವರನ್ನೂ ಕೇರ್ ಮಾಡದ ಆ ಯುವತಿ ಮಚ್ಚು ತಿರುಗಿಸುತ್ತಿದ್ದುದ್ದನ್ನು Read more…

ಪತ್ನಿ, ಮಗುವಿನೊಂದಿಗೆ ಕಟ್ಟಡದ ಮೇಲಿಂದ ಹಾರಿದ ಉದ್ಯಮಿ

ಸೂರತ್ ನ ಬಟ್ಟೆ ವ್ಯಾಪಾರಿಯೊಬ್ಬ ಸಾಲಬಾಧೆ ತಾಳಲಾರದೆ ಪತ್ನಿ ಮತ್ತು ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 12 ಮಹಡಿಗಳುಳ್ಳ ಅಪಾರ್ಟ್ಮೆಂಟ್ ನ ಟೆರೆಸ್ ಮೇಲಿಂದ ಮೂವರು ಜಿಗಿದು ಸಾವಿಗೆ ಶರಣಾಗಿದ್ದಾರೆ. Read more…

ನಿಬ್ಬೆರಗಾಗಿಸುತ್ತೆ ಭಾರತೀಯ ಜೋಡಿಯ ಈ ದಾಖಲೆ…!

ಭಾರತದ ಇಬ್ಬರು ಯುವಕರು ವಿಶಿಷ್ಟ ಗಿನ್ನಿಸ್ ದಾಖಲೆ ಮಾಡಿದ್ದಾರೆ. ಹೊಟ್ಟೆಯ ಮೇಲೆ ಅತಿ ಹೆಚ್ಚು ಕಲ್ಲಂಗಡಿ ಹಣ್ಣನ್ನು ಒಡೆಯುವ ಮೂಲಕ ಗಿನ್ನಿಸ್ ದಾಖಲೆಯ ಪುಟದಲ್ಲಿ ಇವರ ಹೆಸರು ಸೇರ್ಪಡೆಯಾಗಿದೆ. Read more…

ಶಾಕಿಂಗ್! ಬಯೋಮೆಟ್ರಿಕ್ ಡೇಟಾಕ್ಕೇ ‘ಕನ್ನ’

ಸೂರತ್ ನಲ್ಲಿ ಬಯೋಮೆಟ್ರಿಕ್ ಡೇಟಾವನ್ನೇ ಕದಿಯುತ್ತಿದ್ದ ಜಾಲವೊಂದನ್ನು ಪೊಲೀಸರು ಭೇದಿಸಿದ್ದಾರೆ. ಇಬ್ಬರು ಅಂಗಡಿ ಮಾಲೀಕರನ್ನು ಬಂಧಿಸಿದ್ದಾರೆ. ಇವರು ಫಲಾನುಭವಿಗಳ ರೇಶನ್ ಕಾರ್ಡ್ ಸಂಖ್ಯೆ, ಆಧಾರ್ ಸಂಖ್ಯೆ ಹಾಗೂ ಬಯೋಮೆಟ್ರಿಕ್ Read more…

ಸೂರತ್ ನಲ್ಲಿ ‘ಶೋಲೆ’ ಭೀತಿ, ಡಕಾಯಿತರು ಅರೆಸ್ಟ್

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಜಿಎಸ್ಟಿಯನ್ನು ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದು ಟೀಕಿಸಿದ್ರು. ಅದನ್ನೇ ಥೀಮ್ ಆಗಿಟ್ಟುಕೊಂಡು ಗುಜರಾತ್ ನ ಸೂರತ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮೆರವಣಿಗೆ ನಡೆಸಿದ್ದಾರೆ. Read more…

ರಾಹುಲ್ ಮುಂದೆ ಮೋದಿ ಪರ ಜಯಘೋಷ

ನೋಟು ನಿಷೇಧಕ್ಕೆ ಒಂದು ವರ್ಷವಾದ ಹಿನ್ನೆಲೆಯಲ್ಲಿ ವ್ಯಾಪಾರಿಗಳ ಸ್ಥಿತಿ ಅರಿಯಲು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇಂದು ಗುಜರಾತ್ ಪ್ರವಾಸ ಕೈಗೊಂಡಿದ್ದಾರೆ. ಸೂರತ್ ನಲ್ಲಿ ವ್ಯಾಪಾರಿಗಳನ್ನು ಭೇಟಿ ಮಾಡಿದ Read more…

ಗುಜರಾತ್ ವ್ಯಾಪಾರಿಗಳ ಮೇಲೆ ರಾಹುಲ್ ಕಣ್ಣು

ಗುಜರಾತ್ ಚುನಾವಣೆ ಯುದ್ಧ ಶುರುವಾಗಿದೆ. ಗುಜರಾತಿನ ಮತದಾರರನ್ನು ಸೆಳೆಯಲು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆಕ್ರಮಣಕಾರಿ ರಣನೀತಿ ಹೆಣೆದಿದ್ದಾರೆ. ಬುಧವಾರ ರಾಹುಲ್ ಗಾಂಧಿ ಮತ್ತೆ ಗುಜರಾತ್ ಪ್ರವಾಸ ಕೈಗೊಂಡಿದ್ದಾರೆ. Read more…

ವಾಟ್ಸಾಪ್ ನಲ್ಲಿ ನ್ಯೂಡ್ ಫೋಟೋ ಕೇಳಿದ್ದ ಮುನಿ

ಮುನಿ ಶಾಂತಿಸಾಗರ ಅತ್ಯಾಚಾರವೆಸಗಿದ್ದಾನೆಂದು ದೂರು ನೀಡಿರುವ ಹುಡುಗಿ ಎಲ್ಲರ ಮುಂದೆ ಬಂದಿದ್ದಾಳೆ. ಶಾಂತಿಸಾಗರ, ಸುಖ-ಶಾಂತಿಯ ಪಾಠ ಮಾಡುವ ನೆಪದಲ್ಲಿ ನ್ಯೂಡ್ ಫೋಟೋ ವಾಟ್ಸಾಪ್ ನಲ್ಲಿ ಕಳಿಸುವಂತೆ ಒತ್ತಾಯಿಸಿದ್ದಾನೆ. ತಂದೆ-ತಾಯಿ, Read more…

ಬಾಲಿವುಡ್ ಹಾಡಿಗೆ ರಾತ್ರಿ ಪೂರ್ತಿ ಡಾನ್ಸ್

ನವರಾತ್ರಿ ಮುಕ್ತಾಯದ ದಿನ ಹತ್ತಿರ ಬರ್ತಿದ್ದಂತೆ ಗಾರ್ಬಾ ಹಾಗೂ ದಾಂಡಿಯಾ ನೃತ್ಯಗಳ ಉತ್ಸವ ಜೋರಾಗಿದೆ. ಒಂದೊಂದು ಕಾಲೋನಿಯಲ್ಲಿ, ಸೊಸೈಟಿಯಲ್ಲಿ ಕತ್ತಲಾಗ್ತಿದ್ದಂತೆ ದಾಂಡಿಯಾ ಸಂಭ್ರಮ ಶುರುವಾಗುತ್ತದೆ. ಬೆಳಗಿನ ಜಾವದವರೆಗೂ ಜನರು Read more…

ಕೊನೆಗೂ ದೀಕ್ಷೆ ಪಡೆದ ಕೋಟ್ಯಾಧಿಪತಿ : ಪತ್ನಿಗೆ ಕಾನೂನಿನ ಅಡ್ಡಿ

100 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ ಬಿಟ್ಟು ಸೂರತ್ನದಲ್ಲಿ ಸುಮಿತ್ ರಾಥೋಡ್ ಸನ್ಯಾಸತ್ವ ಸ್ವೀಕರಿಸಿದ್ದಾರೆ. ಶನಿವಾರ ಬೆಳಿಗ್ಗೆ ಸುಮಿತ್ ಸನ್ಯಾಸಿ ದೀಕ್ಷೆ ಪಡೆದಿದ್ದಾರೆ. ಆದ್ರೆ ಪತ್ನಿ ಅನಾಮಿಕಾರಿಗೆ ಕಾನೂನು Read more…

ಫೇಸ್ಬುಕ್ನಲ್ಲಿ ಸೂಸೈಡ್ ನೋಟ್ ಬರೆದಿಟ್ಲು ಮಹಿಳೆ

ಸೂರತ್ ನಲ್ಲಿ ಮಹಿಳೆಯೊಬ್ಳು ಫೇಸ್ಬುಕ್ ನಲ್ಲಿ ಸೂಸೈಡ್ ನೋಟ್ ಪೋಸ್ಟ್ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆತ್ಮಹತ್ಯೆ ನಿರ್ಧಾರಕ್ಕೆ ಬರಲು ಕುಟುಂಬ ಸದಸ್ಯರೇ ಕಾರಣ ಅಂತಾ ಬರೆದಿದ್ದಾಳೆ. ಮೃತ ಮಹಿಳೆಗೆ Read more…

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಎದೆ ಝಲ್ಲೆನಿಸುವ ದುರಂತ

ಸೂರತ್ ನ ಮೋಟಾ ವರ್ಚಾ ಎಂಬಲ್ಲಿ 15 ವರ್ಷದ ಬಾಲಕಿಯೊಬ್ಳು ಅಪಾರ್ಟ್ಮೆಂಟ್ ನ 5ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾಳೆ. ಪ್ಯಾಕೆಟ್ ಒಂದನ್ನು ಅಪ್ಪನಿಗೆ ಕೊಡಲು ಯತ್ನಿಸ್ತಾ ಇದ್ದಾಗ ಪರಿ Read more…

ನಿಶ್ಚಿತಾರ್ಥದ ಬೆನ್ನಲ್ಲೇ ನಿರಂತರ ಅತ್ಯಾಚಾರ

ಸೂರತ್: ಅಪ್ರಾಪ್ತೆಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಲ್ಲದೇ, ಆಕೆಯನ್ನು ಬೆದರಿಸಿ ನಿರಂತರವಾಗಿ ಅತ್ಯಾಚಾರ ಎಸಗಿದ್ದ ಕಾಮುಕನನ್ನು ಚೌಕ್ ಬಜಾರ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಹರಿಪುರ ನಿವಾಸಿ 20 ವರ್ಷದ ಯುವಕ 17 Read more…

ಮಹಿಳೆಯರಿಂದ ಮಹಿಳೆಯರಿಗಾಗಿ ಆರಂಭವಾಗಿದೆ ಈ ಸೇವೆ

ಮಹಿಳೆಯರ ಮೇಲಿನ ಕಿರುಕುಳ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಗುಜರಾತ್ ನ ಸೂರತ್ ಮುನ್ಸಿಪಲ್ ಕಾರ್ಪೊರೇಷನ್ ಹೊಸ ಸೇವೆಯೊಂದನ್ನು ಆರಂಭಿಸಿದೆ. ಅರ್ಹ ಮಹಿಳೆಯರನ್ನು ಗುರುತಿಸಿ ಅವರಿಗೆ ಆಟೋ ಚಾಲನೆ ತರಬೇತಿ Read more…

ವ್ಯಾಘ್ರನಂತಾದ ಗೋವನ್ನು ಕಂಡು ಬೆಚ್ಚಿಬಿದ್ದ ಜನ

ಸೂರತ್: ಸಿಟ್ಟಿಗೆದ್ದ ಹಸುವೊಂದು ವ್ಯಕ್ತಿಯ ಮೇಲೆ ದಾಳಿ ನಡೆಸಿದ ಘಟನೆ ಗುಜರಾತ್ ನ ಸೂರತ್ ಸಮೀಪದ ಕಟರಗಂನಲ್ಲಿ ನಡೆದಿದೆ. ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ಮಾಡಿದ ಹಸು Read more…

ಸೂರತ್ ನಲ್ಲಿ 11 ಕಿಲೋಮೀಟರ್ ರೋಡ್ ಶೋ ನಡೆಸಿದ ಪಿಎಂ

ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೂರತ್ ತಲುಪಿದ್ದಾರೆ. ಸೂರತ್ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಮೋದಿ ರೋಡ್ ಶೋ ಶುರುವಾಯ್ತು. 11 ಕಿಲೋಮೀಟರ್ ರೋಡ್ Read more…

ಚಲಿಸುತ್ತಿದ್ದ ಬಸ್ ಗೆ ಬೆಂಕಿ

ಸೂರತ್: ಚಲಿಸುತ್ತಿದ್ದ ಬಸ್ ಗೆ ಬೆಂಕಿ ತಗುಲಿದ ಘಟನೆ ಗುಜರಾತ್ ನ ಸೂರತ್ ನಲ್ಲಿ ನಡೆದಿದೆ. ಅದೃಷ್ಟವಶಾತ್ ಬಸ್ ನಲ್ಲಿದ್ದ ಪ್ರಯಾಣಿಕರೆಲ್ಲಾ ಅಪಾಯದಿಂದ ಪಾರಾಗಿದ್ದಾರೆ. ರಾಜ್ ಕೋಟ್ ನಿಂದ Read more…

ಹಣಕ್ಕಾಗಿ ಹಂದಿಗಳನ್ನೇ ಮಕ್ಕಳೆಂದಿದ್ದ ಭೂಪ..!

ಸೂರತ್ ನಲ್ಲಿ ಇನ್ಷೂರೆನ್ಸ್ ಹಣದ ಆಸೆಗೆ ವ್ಯಕ್ತಿಯೊಬ್ಬ ಮಾಡಿದ್ದ ಮಹಾ ವಂಚನೆ ಬಯಲಾಗಿದೆ. ರಮೇಶ್ ಪಟೇಲ್ ಎಂಬಾತ ತರಕಾರಿ ವ್ಯಾಪಾರಿ. ಅವನಿಗೆ ಹೆಣ್ಣುಮಕ್ಕಳೇ ಇಲ್ಲ, ಆದ್ರೂ ನಾಲ್ವರು ಹೆಣ್ಣುಮಕ್ಕಳಿದ್ದಾರೆಂದು Read more…

ಹಳೆಯ ಕಟ್ಟಡ ಕುಸಿದು ಮೂವರು ಸಾವು

ಸೂರತ್: ಗುಜರಾತ್ ನ ಸೂರತ್ ನಲ್ಲಿ ಕಟ್ಟಡ ಕುಸಿದ ಪರಿಣಾಮ, ಮೂವರು ಸಾವನ್ನಪ್ಪಿದ್ದು, 21 ಮಂದಿ ಗಾಯಗೊಂಡಿದ್ದಾರೆ. ಭಾನುವಾರ ತಡರಾತ್ರಿ ಸೂರತ್ ನಲ್ಲಿ ಹಳೆಯ ಕಟ್ಟಡ ಏಕಾಏಕಿ ಕುಸಿದಿದೆ. Read more…

ಸಚಿವರಿಗೆ ಲಾಲಿಪಾಪ್ ಕೊಟ್ಟು ಕೈ ಕಾರ್ಯಕರ್ತರ ಉದ್ಧಟತನ

ರೈಲ್ವೆ ಸಚಿವ ಸುರೇಶ್ ಪ್ರಭು ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಬಟ್ಟೆಯ ಮಾಲಾರ್ಪಣೆ ಮಾಡಿದ್ದಾರೆ. ಬಿಜೆಪಿ ಬೆಂಬಲಿಗರ ಸೋಗಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸೂರತ್ ನ ನಂಪುರಾಗೆ ಬಂದಿದ್ದರು. ಸಚಿವ Read more…

2000 ರೂ. ನೋಟಿನ ಸೀರೆಗೆ ಮುಗಿಬಿದ್ದ ಮಹಿಳೆಯರು

ಸೂರತ್: ದೊಡ್ಡ ಮೊತ್ತದ ನೋಟ್ ಬ್ಯಾನ್ ಮಾಡಿದ ಬಳಿಕ, 2000 ರೂ. ಹಾಗೂ 500 ರೂ. ಮುಖಬೆಲೆಯ ನೋಟ್ ಗಳನ್ನು ಚಲಾವಣೆಗೆ ತರಲಾಗಿದೆ. ನಗದು ಕೊರತೆ ಹಾಗೂ ಚಿಲ್ಲರೆ Read more…

ಸಿಬ್ಬಂದಿಗೆ ಮನೆ, ಕಾರ್ ಕೊಟ್ಟಿದ್ದ ಉದ್ಯಮಿಯಿಂದ ವಂಚನೆ

ಸೂರತ್: ದೀಪಾವಳಿ ಹಬ್ಬದ ಸಂದರ್ಭದಲ್ಲಿ ತಮ್ಮ ಸಂಸ್ಥೆಯ ಸಿಬ್ಬಂದಿಗೆ, ಕಾರ್, ಫ್ಲ್ಯಾಟ್ ಕೊಟ್ಟಿದ್ದ ಸೂರತ್ ವಜ್ರದ ವ್ಯಾಪಾರಿ ಸಾವ್ ಜಿ ಧೋಲಾಕಿಯಾ ಪಿ.ಎಫ್. ನೀಡದೇ ವಂಚಿಸಿದ್ದಾರೆ. ವಾರ್ಷಿಕ ಸುಮಾರು Read more…

ಟೀ ಮಾರುವವನ ಬಳಿ 400 ಕೋಟಿ..!

ಟೀ ಮಾರುವವನ ಬಳಿ ಎಷ್ಟು ಹಣ ಇರಲು ಸಾಧ್ಯ? ಅವರ ಬಗ್ಗೆ ನಿರ್ಲಕ್ಷ್ಯ ಬೇಡ ಸ್ವಾಮಿ. ಸೂರತ್ ನ ಟೀ ಮಾರುವ ವ್ಯಕ್ತಿ ಬಳಿ ಇದ್ದ ಹಣ ನೋಡಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...