alex Certify
ಕನ್ನಡ ದುನಿಯಾ       Mobile App
       

Kannada Duniya

ಚುನಾವಣೆ ಹೊಸ್ತಿಲಿನಲ್ಲಿ ಬಿಜೆಪಿಗೆ “ಬಿಗ್ ಶಾಕ್”: 2019 ರ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲವೆಂದ ಸುಷ್ಮಾ ಸ್ವರಾಜ್

ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಮಂಗಳವಾರದಂದು ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ತಾವು ಕಣಕ್ಕಿಳಿಯುವುದಿಲ್ಲ ಎಂದು ಅವರು ಪ್ರಕಟಿಸಿದ್ದಾರೆ. ಮಧ್ಯ ಪ್ರದೇಶದ ಇಂದೋರ್ ನಲ್ಲಿ Read more…

ಕುವೈತ್ ಗಾಯಕ ಹಾಡಿದಾಗ ಮಂತ್ರಮುಗ್ಧರಾದ ಸುಷ್ಮಾ ಸ್ವರಾಜ್: ಹಾಡು ಯಾವುದು ಗೊತ್ತಾ?

ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಇತ್ತೀಚೆಗೆ ಪ್ರಮುಖ ದ್ವಿಪಕ್ಷೀಯ ಸಭೆಯಲ್ಲಿ ಭಾಗವಹಿಸುವ ಸಲುವಾಗಿ ಕುವೈತ್ ಪ್ರವಾಸ ಕೈಗೊಂಡಿದ್ದರು. ಅಲ್ಲಿನ ಭಾರತೀಯ ರಾಯಭಾರ ಕಚೇರಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಪ್ರಖ್ಯಾತ ಗಾಯಕ Read more…

ನಮೋ ಆ್ಯಪ್ ಮೂಲಕ ಸಾವಿರ ರೂ.ಚಂದಾ ನೀಡಿದ ಸುಷ್ಮಾ ಸ್ವರಾಜ್

ಬಿಜೆಪಿ ಲೋಕಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿದೆ. ಜೊತೆಗೆ ಚುನಾವಣೆಗಾಗಿ ಹಣ ಸಂಗ್ರಹ ಕಾರ್ಯವನ್ನು ಶುರು ಮಾಡಿದೆ. ನಮೋ ಆ್ಯಪ್ ಮೂಲಕ ಐದು ರೂಪಾಯಿಯಿಂದ ಸಾವಿರ ರೂಪಾಯಿವರೆಗೆ ಕೈಲಾದಷ್ಟು Read more…

ವಿಶ್ವಸಂಸ್ಥೆಯ ವೇದಿಕೆಯಲ್ಲೇ ಪಾಕಿಸ್ತಾನದ ಬಣ್ಣ ಬಯಲು ಮಾಡಿದ ಸುಷ್ಮಾ ಸ್ವರಾಜ್

ಭಾರತದೊಂದಿಗೆ ಶಾಂತಿ ಮಾತುಕತೆಯ ನಾಟಕವಾಡುತ್ತಲೇ, ಗಡಿ ಮೂಲಕ ಉಗ್ರರನ್ನು ಕಳುಹಿಸುವ ಮೂಲಕ ದೇಶದ ಶಾಂತಿಯನ್ನು ಕದಡಲು ಯತ್ನಿಸುತ್ತಿರುವ ಪಾಪಿ ಪಾಕಿಸ್ತಾನದ ಅಸಲಿಯತ್ತನ್ನು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, Read more…

ಪ್ರವಾಹ ಸಂತ್ರಸ್ತರ ಪಾಸ್ಪೋರ್ಟ್ ಆತಂಕಕ್ಕೆ ಸಿಕ್ತು ಪರಿಹಾರ

ನವದೆಹಲಿ: ಕೇರಳದ ಜಲ ಪ್ರವಾಹದಲ್ಲಿ ಹಾನಿಗೊಳಗಾದ ಪಾಸ್ಪೋರ್ಟ್ ಗಳನ್ನು ಸರ್ಕಾರ ಉಚಿತವಾಗಿ ಬದಲಿಸಿಕೊಡಲಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಘೋಷಿಸಿದ್ದಾರೆ. ಕೇರಳದಲ್ಲಿ ಕೆಲವು ದಿನಗಳಿಂದ ಉಂಟಾಗಿರುವ ಪ್ರವಾಹದಿಂದ Read more…

ಉಜ್ಜೇಕಿಸ್ತಾನದಲ್ಲಿ ಬಾಲಿವುಡ್ ಅಭಿಮಾನಿ ಭೇಟಿಯಾದ ಸುಷ್ಮಾ ಸ್ವರಾಜ್

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸದ್ಯ ಮಧ್ಯ ಏಷ್ಯಾ ದೇಶಗಳ ಪ್ರವಾಸದಲ್ಲಿದ್ದಾರೆ. ಶನಿವಾರ ಸುಷ್ಮಾ ಸ್ವರಾಜ್ ಉಜ್ಜೇಕಿಸ್ತಾನಕ್ಕೆ ಭೇಟಿ ನೀಡಿದ್ದರು. ಉಜ್ಜೇಕಿಸ್ತಾನದಲ್ಲಿ ವೃದ್ಧ ಮಹಿಳೆಯೊಬ್ಬರ ಭೇಟಿ ಸುಷ್ಮಾ ಪ್ರವಾಸವನ್ನು Read more…

ಕಾಂಗ್ರೆಸ್ ವಕ್ತಾರರ ಮಗಳ ಮೇಲೆ ಅತ್ಯಾಚಾರದ ಬೆದರಿಕೆ

ಎಐಸಿಸಿ ವಕ್ತಾರರಾದ ಪ್ರಿಯಾಂಕ ಚತುರ್ವೇದಿಯವರಿಗೆ ಕಿಡಿಗೇಡಿಯೊಬ್ಬ ಮಗಳ ಮೇಲೆ ಅತ್ಯಾಚಾರ ಎಸಗುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿದ್ದಾನೆ. ಮೈಕ್ರೋಬ್ಲಾಗಿಂಗ್ ಸೈಟ್ ಮತ್ತು ಮತ್ತು ಟ್ವಿಟ್ಟರ್ ಮೂಲಕ ಬೆದರಿಕೆ ಸಂದೇಶಗಳು Read more…

ಪಾಸ್ ಪೋರ್ಟ್ ಗಾಗಿ ಅರ್ಜಿ ಸಲ್ಲಿಸುವವರಿಗೆ ‘ಗುಡ್ ನ್ಯೂಸ್’

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮಂಗಳವಾರದಂದು ‘ಪಾಸ್ ಪೋರ್ಟ್ ಸೇವಾ ಅಪ್’ ಅನ್ನು ಸರ್ಮಪಣೆ ಮಾಡಿದ್ದಾರೆ. ಈ ಹೊಸ ಅಪ್ ನಿಂದ ನೀವು ದೇಶದ ಯಾವುದೇ ಭಾಗದಿಂದಲಾದರೂ ಪಾಸ್ Read more…

ಡಿಜಿಟಲ್ ಇಂಡಿಯಾಕ್ಕೆ ಇನ್ನೊಂದು ಕೊಡುಗೆ ಪಾಸ್ಪೋರ್ಟ್ ಸೇವಾ ಆಪ್

ಪಾಸ್ಪೋರ್ಟ್ ತಯಾರಿಸೋದು ಇನ್ಮುಂದೆ ಇನ್ನಷ್ಟು ಸುಲಭವಾಗಲಿದೆ. ಮನೆಯಲ್ಲಿಯೇ ಕುಳಿತು ಮೊಬೈಲ್ ಆ್ಯಪ್ ಮೂಲಕ ಪಾಸ್ಪೋರ್ಟ್ ಗೆ ಅರ್ಜಿ ಸಲ್ಲಿಸಬಹುದಾಗಿದೆ. ಎಲ್ಲ ಪ್ರಕ್ರಿಯೆ ಪೂರ್ಣವಾದ ಮೇಲೆ ಪಾಸ್ಪೋರ್ಟ್ ನಿಮ್ಮ ಮನೆಗೆ Read more…

ಲೀಸ್ಟ್ ನಲ್ಲಿ ಬೇರೆಯಾಗಿದ್ದ ಜೋಡಿಗೆ ನೆರವಾದ ಸುಷ್ಮಾ

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತೆ ಟ್ವೀಟರ್ ಮೂಲಕ ಸಹಾಯ ಮಾಡಿದ್ದಾರೆ. ಕೈಲಾಶ್ ಮಾನಸ ಸರೋವರ ಯಾತ್ರೆಗೆ ಆಯ್ಕೆಯಾದ ದಂಪತಿ ಒಂದೇ ಬ್ಯಾಚ್ ನಲ್ಲಿ ಹೋಗಲು ಸುಷ್ಮಾ ನೆರವಾಗಿದ್ದಾರೆ. Read more…

ಸೋನಿಯಾ ಗಾಂಧಿಯನ್ನೇ ಹಿಂದಿಕ್ಕಿದ್ದಾರೆ ಈ ಕೇಂದ್ರ ಸಚಿವೆ

ಬಿಜೆಪಿ ನಾಯಕಿ ಹಾಗೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಕಾಂಗ್ರೆಸ್ ನ ಸೋನಿಯಾ ಗಾಂಧಿ ಅವರನ್ನು ಹಿಂದಿಕ್ಕಿದ್ದಾರೆ. ಸುಷ್ಮಾ ಸ್ವರಾಜ್ ಭಾರತದ ಅತ್ಯಂತ ಪ್ರಭಾವಿ ಮಹಿಳಾ ರಾಜಕಾರಣಿ ಎನಿಸಿಕೊಂಡಿದ್ದಾರೆ. Read more…

ಸಾಕಾರವಾಯ್ತು ಈ ಹುಡುಗಿಯ ಉನ್ನತ ಶಿಕ್ಷಣದ ಕನಸು

ಅಮೆರಿಕಾದಲ್ಲಿ ಉನ್ನತ ಶಿಕ್ಷಣ ಪಡೆಯಬೇಕೆಂಬ 17 ವರ್ಷದ ಹುಡುಗಿಯ ಕನಸು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಮಧ್ಯ ಪ್ರವೇಶದಿಂದಾಗಿ ಸಾಕಾರಗೊಂಡಿದೆ. ಹಿಂದಿ ಮಾಧ್ಯಮದಲ್ಲಿ ಓದಿ ಅತ್ಯುತ್ತಮ Read more…

ಕೀನ್ಯಾದಲ್ಲಿ ಬಂಧಿಯಾಗಿದ್ದ ಭಾರತೀಯ ಯುವತಿಯರ ರಕ್ಷಣೆ

ಕೀನ್ಯಾದಲ್ಲಿ ಬಂಧಿಯಾಗಿದ್ದ ಮೂವರು ಭಾರತೀಯರು ಹಾಗೂ 7 ಮಂದಿ ನೇಪಾಳಿ ಯುವತಿಯರನ್ನು ರಕ್ಷಣೆ ಮಾಡಲಾಗಿದೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗುರುವಾರದಂದು ಸರಣಿ ಟ್ವೀಟ್ ಮಾಡುವ ಮೂಲಕ  ಈ Read more…

ಕನ್ನಡದಲ್ಲಿ ಭಾಷಣ ಮಾಡಿದ ವಿಡಿಯೋ ಪೋಸ್ಟ್ ಮಾಡಿದ ಸುಷ್ಮಾ ಸ್ವರಾಜ್

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಾವು ಹಿಂದಿ ಮತ್ತು ಇಂಗ್ಲಿಷ್ ಮಾತ್ರವಲ್ಲ ಕನ್ನಡದಲ್ಲೂ ಸುಲಲಿತವಾಗಿ ಮಾತನಾಡಬಲ್ಲೆ ಎಂಬುದನ್ನು ತೋರಿಸಲು ತಮ್ಮ ಭಾಷಣದ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ Read more…

ಭಾರತ-ಪಾಕ್ ನಡುವೆ ಎಲ್ಲೂ ನಡೆಯಲ್ಲ ಕ್ರಿಕೆಟ್ ಪಂದ್ಯ….

ಭಾರತ-ಪಾಕಿಸ್ತಾನದ ನಡುವಿನ ಕ್ರಿಕೆಟ್ ಸಂಬಂಧವನ್ನು ಪುನಃ ಸ್ಥಾಪಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಈಗಿನ ಪರಿಸ್ಥಿತಿ ಭಾರತ-ಪಾಕಿಸ್ತಾನ ಕ್ರಿಕೆಟ್ ಸರಣಿಗೆ ಅನುಕೂಲಕರವಾಗಿಲ್ಲವೆಂದು ವಿದೇಶಾಂಗ ಸಚಿವೆ ಸುಷ್ಮಾ Read more…

ಜಾಧವ್ ತಾಯಿ, ಪತ್ನಿ ಶೂ ಬದಲಿಸಿದ ಪಾಕ್…!

ಪಾಕಿಸ್ತಾನದಲ್ಲಿ ಬಂಧಿಯಾಗಿರುವ ಭಾರತ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಭೇಟಿಗೆ ತಾಯಿ ಹಾಗೂ ಪತ್ನಿ ಹೋಗ್ತಿದ್ದಂತೆ ಮೊಟ್ಟ ಮೊದಲು ಕುಲಭೂಷಣ್ ತಂದೆ ಆರೋಗ್ಯವನ್ನು ವಿಚಾರಿಸಿದ್ದರಂತೆ. ಈ ವಿಷ್ಯವನ್ನು Read more…

”ಅಲ್ಲಾಹ್ ಬಳಿಕ ನನಗುಳಿದಿರುವ ಏಕೈಕ ಭರವಸೆ ನೀವು”

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಪಾಕಿಸ್ತಾನದ ಪ್ರಜೆಗೆ ವೈದ್ಯಕೀಯ ವೀಸಾ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಭಾರತದಲ್ಲಿ ಚಿಕಿತ್ಸೆಯ ಅಗತ್ಯವಿದ್ದು, ಅಲ್ಲಾಹ್ ನ ನಂತರ ನನಗುಳಿದಿರುವ ಏಕೈಕ ಭರವಸೆ ನೀವು Read more…

ಉತ್ತರ ಪ್ರದೇಶದಲ್ಲಿ ಕಾಮುಕರ ಅಟ್ಟಹಾಸ

ನವದೆಹಲಿ: ಉತ್ತರಪ್ರದೇಶದಲ್ಲಿ ಕಾಮುಕರು ಅಟ್ಟಹಾಸ ಮೆರೆದಿದ್ದಾರೆ. ಆಗ್ರಾ ಜಿಲ್ಲೆಯ ಫತೇಪುರ್ ಸಿಕ್ರಿಯಲ್ಲಿ ಸ್ವಿಸ್ ದಂಪತಿಯ ಮೇಲೆ ದಾಳಿ ಮಾಡಿದ್ದು, ಹಲ್ಲೆ ನಡೆಸಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಘಟನೆ ಬಗ್ಗೆ Read more…

ಭಯೋತ್ಪಾದನೆ ವಿರುದ್ಧ ಹೋರಾಡಲು ನಾವು ಸಿದ್ಧ – ಅಮೆರಿಕಾ

ಭಾರತ ಪ್ರವಾಸದಲ್ಲಿರುವ ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಟಿಲ್ಲರ್ ಸನ್ ಭಯೋತ್ಪಾದನೆ ವಿರುದ್ಧ ಹೋರಾಡಲು ನಾವು ಸಿದ್ಧ ಎಂದಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಅವರು ಭಾರತ-ಅಮೆರಿಕಾ ಸಹಜ ಮಿತ್ರ ರಾಷ್ಟ್ರಗಳು. ಪ್ರಧಾನ Read more…

ದೇವಸ್ಥಾನದ ಮುಂದೆ ಭಿಕ್ಷೆ ಬೇಡ್ತಿದ್ದ ರಷ್ಯಾ ಯುವಕನಿಗೆ ದೇವರಾದ ಸುಷ್ಮಾ

ದೇವಾಲಯದ ಮುಂದೆ ಭಿಕ್ಷೆ ಬೇಡ್ತಿದ್ದ ರಷ್ಯಾ ಯುವಕನಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ದೇವರಾಗಿದ್ದಾರೆ. ರಷ್ಯಾ ಯುವಕನಿಗೆ ಸಹಾಯ ಮಾಡುವ ಭರವಸೆ ನೀಡಿದ್ದಾರೆ. ಪ್ರವಾಸಕ್ಕೆಂದು ಬಂದಿದ್ದ ರಷ್ಯಾ ಯುವಕ  Read more…

ಈ ವಿಷ್ಯದಲ್ಲಿ ಮೋದಿ ಹಿಂದಿಕ್ಕಿದ ಟ್ರಂಪ್

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟರ್ ನಲ್ಲಿ ಅತಿ ಹೆಚ್ಚು ಫಾಲೋವರ್ ಹೊಂದಿರುವ ನಾಯಕರಾಗಿದ್ದಾರೆ. ಟ್ವೀಪ್ಲೋಮಸಿ ಬಿಡುಗಡೆ ಮಾಡಿದ ವರದಿ ಪ್ರಕಾರ, ಟ್ವೀಟರ್ ನಲ್ಲಿ ಅತಿ ಹೆಚ್ಚು ಫಾಲೋಮಾಡುವ Read more…

ನಿಷೇಧಿತ ನೋಟು ಹೊಂದಿರೋ NRI ಗಳಿಗೊಂದು ಸುದ್ದಿ

ಕೇಂದ್ರ ಸರ್ಕಾರ ನಿಷೇಧ ಮಾಡಿರುವ ಹಳೆ ನೋಟುಗಳನ್ನು ಡೆಪಾಸಿಟ್ ಮಾಡಲು ಎನ್ ಆರ್ ಐ ಗಳಿಗೆ ಮತ್ತೊಂದು ಅವಕಾಶ ಕೊಡುವ ಪ್ರಶ್ನೆಯೇ ಇಲ್ಲ ಅಂತಾ ವಿದೇಶಾಂಗ ಸಚಿವೆ ಸುಷ್ಮಾ Read more…

ಮೋದಿ ಟೀಂ ನಲ್ಲಿ ಶಕ್ತಿಶಾಲಿ ಮಹಿಳೆಯರು

ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರದ ಪ್ರಮುಖ ಸ್ಥಾನಗಳಲ್ಲಿ ಮಹಿಳೆಯರನ್ನು ನೋಡಬಹುದಾಗಿದೆ. ಭಾನುವಾರ ಸಚಿವ ಸಂಪುಟ ವಿಸ್ತರಿಸಿರುವ ಮೋದಿ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ನಿರ್ಮಲಾ ಸೀತಾರಾಮನ್ ಅವರಿಗೆ ರಕ್ಷಣೆಯ Read more…

ಸ್ಪೇನ್ ದಾಳಿ : ಎಲ್ಲ ಭಾರತೀಯರೂ ಸುರಕ್ಷಿತ

ಸ್ಪೇನ್ ನ ಬಾರ್ಸಿಲೋನಾ ಹಾಗೂ ಕ್ಯಾಂಬ್ರಿಲ್ಸ್ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಯಾವುದೇ ಭಾರತೀಯರು ಮೃತಪಟ್ಟಿಲ್ಲ. ಯಾವ ಭಾರತೀಯರಿಗೂ ಗಾಯವಾಗಿಲ್ಲ. ಘಟನೆ ನಂತ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ Read more…

ಸುಷ್ಮಾ ಸ್ವರಾಜ್ ಗೆ ಇಂಥಾ ಟ್ವೀಟ್ ಮಾಡಿದ್ದಾಳೆ ಪಾಕ್ ಮಹಿಳೆ

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಾಮಾಜಿಕ ತಾಣಗಳಲ್ಲಿ ಭಾರೀ ಜನಪ್ರಿಯತೆ ಪಡೆದಿದ್ದಾರೆ. ಅವರ ಜನಪರ ಕಾಳಜಿ ಹಾಗೂ ಕಾರ್ಯದಕ್ಷತೆ ಬಗ್ಗೆ ಅಪಾರ ಮೆಚ್ಚುಗೆಯೂ ವ್ಯಕ್ತವಾಗಿದೆ. ಕೇವಲ ಭಾರತೀಯರಿಗೆ ಮಾತ್ರವಲ್ಲ, Read more…

ಪಾಕಿಸ್ತಾನದ ಸೊಸೆ-ಹೆಣ್ಮಕ್ಕಳಿಗೆ ಸದಾ ಸ್ವಾಗತ -ಸುಷ್ಮಾ

ವಿದೇಶದಲ್ಲಿರುವ ಭಾರತೀಯರಿಗೆ ನೆರವು ನೀಡುವ ಮೂಲಕ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೆಸರು ಪಡೆದಿದ್ದಾರೆ. ಅನೇಕ ವಿದೇಶಿಯರಿಗೆ ವೈದ್ಯಕೀಯ ವೀಸಾವನ್ನು ಕೊಡಿಸಿ ದೇವರಾಗಿದ್ದಾರೆ. ಇದೇ ವಿಚಾರದಲ್ಲಿ ವ್ಯಕ್ತಿಯೊಬ್ಬರ ಟ್ವೀಟರ್ Read more…

ವಾಟ್ಸ್ಅಪ್ ನಲ್ಲಿ ತಲಾಕ್ ನೀಡಿದ ಪತಿ : ಬೀದಿಗೆ ಬಿದ್ಲು ಪತ್ನಿ

ತಲಾಕ್, ತಲಾಕ್, ತಲಾಕ್ ಈ ಶಬ್ಧ ತಸ್ನೀಮ್ ಜೀವನವನ್ನು ಸಂಕಷ್ಟಕ್ಕೆ ನೂಕಿದೆ. ಸೌದಿ ಅರೇಬಿಯಾದಲ್ಲಿರುವ ಈಕೆ ಪತಿ ಏಕಾಏಕಿ ವಾಟ್ಸ್ಅಪ್ ಮೂಲಕ ತಸ್ನೀಮ್ ಗೆ ತಲಾಕ್ ನೀಡಿದ್ದಾನೆ. ಆ Read more…

ಸುಷ್ಮಾ ಸ್ವರಾಜ್ ಸಂಬಳ ಕೇಳಿದವನಿಗೆ ಅವರ ಪತಿ ಕೊಟ್ಟಿದ್ದಾರೆ ಇಂಥ ಉತ್ತರ

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಪತಿ ಸ್ವರಾಜ್ ಕೌಶಲ್ ಫನ್ನಿ ಟ್ವೀಟ್ ಗಳ ಮೂಲಕ ಆಗಾಗ ಸುದ್ದಿ ಮಾಡ್ತಾನೇ ಇರ್ತಾರೆ. ಈ ಬಾರಿ ಸುಷ್ಮಾರ ಸಂಬಳ ಕೇಳಿದ Read more…

ಕಡಿಮೆಯಾಯ್ತು ಪಾಸ್ಪೋರ್ಟ್ ಶುಲ್ಕ

ವಿದೇಶಾಂಗ ಸಚಿವಾಲಯ ಶುಕ್ರವಾರ ಖುಷಿ ಸುದ್ದಿಯೊಂದನ್ನು ನೀಡಿದೆ. ಪಾಸ್ಪೋರ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವೊಂದು ಘೋಷಣೆಗಳನ್ನು ಮಾಡಿದೆ. ಚಿಕ್ಕ ಮಕ್ಕಳು ಹಾಗೂ ಹಿರಿಯ ನಾಗರಿಕರಿಗೆ ಅನುಕೂಲವಾಗುವ ಸುದ್ದಿಯನ್ನು ವಿದೇಶಾಂಗ ಸಚಿವೆ Read more…

ಪಾಸ್ಪೋರ್ಟ್ ಪಡೆಯೋದು ಇನ್ಮುಂದೆ ಮತ್ತಷ್ಟು ಸುಲಭ

ಪಾಸ್ಪೋರ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಜನರಿಗೆ ನೆಮ್ಮದಿಯ ಸುದ್ದಿ ನೀಡಿದ್ದಾರೆ. ಪೋಸ್ಟ್ ಆಫೀಸ್ ಪಾಸ್ ಪೋರ್ಟ್ ಸೇವಾ ಕೇಂದ್ರದ ಎರಡನೇ ಹಂತದ ಬಗ್ಗೆ ಸುಷ್ಮಾ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...