alex Certify
ಕನ್ನಡ ದುನಿಯಾ       Mobile App
       

Kannada Duniya

ಸುಳ್ಳು ಸುದ್ದಿ ತಡೆಗೆ ಜಾಹೀರಾತು ಮೊರೆ ಹೋದ ‘ವಾಟ್ಸಾಪ್’

ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬುವ ಸುಳ್ಳು ಸುದ್ದಿಗಳು ಕೆಲವೊಮ್ಮೆ ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸುತ್ತವೆ. ಅಷ್ಟೇ ಅಲ್ಲ, ಈ ಸುಳ್ಳು ಸುದ್ದಿಗಳು ರಾಜಕೀಯ ಬದಲಾವಣೆಗೂ ಕಾರಣವಾಗಬಲ್ಲವು. ಹೀಗಾಗಿ ಸುಳ್ಳು ಸುದ್ದಿ ತಡೆಗೆ Read more…

ಗುಡ್ ನ್ಯೂಸ್: ಸುಳ್ಳು ಸುದ್ದಿ ಕಂಡು ಹಿಡಿಯಲು ಬಂದಿದೆ ಸಾಫ್ಟ್‌ ವೇರ್

ಇತ್ತೀಚಿನ‌ ದಿನದಲ್ಲಿ‌ ಸಾಮಾಜಿಕ ಜಾಲತಾಣದಲ್ಲಿ ‌ಹಬ್ಬುತ್ತಿರುವ ಸುಳ್ಳು ಸುದ್ದಿಗಳನ್ನು ಕಂಡು ಹಿಡಿಯಲು ಹೊಸ ವೆಬ್ ಸೈಟ್ ಟೂಲ್ ಸಜ್ಜಾಗಿದೆಯಂತೆ. ಫೇಸ್ ಬುಕ್, ಟ್ವೀಟರ್ ನಲ್ಲಿ ಹಬ್ಬುವ ಸುಳ್ಳು ಸುದ್ದಿ Read more…

ಸುಳ್ಳು ಸುದ್ದಿ ನಿಯಂತ್ರಣಕ್ಕೆ ಜಿಯೋ ಜೊತೆ ಕೈ ಜೋಡಿಸಲಿದೆ ವಾಟ್ಸಾಪ್

ದೇಶದೆಲ್ಲೆಡೆ‌ ಸಾಮಾಜಿಕ ಜಾಲತಾಣಗಳ ಮೂಲಕ ಹರಡುತ್ತಿರುವ ಸುಳ್ಳು ಸುದ್ದಿ ತಪ್ಪಿಸಲು ಕೇಂದ್ರ‌ ಕಠಿಣ ಸೂಚನೆ ನೀಡಿದ ಬೆನ್ನಲ್ಲೇ, ವಾಟ್ಸಾಪ್ ಸುಳ್ಳು ‌ಸುದ್ದಿ ನಿಯಂತ್ರಣಕ್ಕೆ ಜಿಯೋ ಸಂಸ್ಥೆ ಉತ್ತಮ ಕೆಲಸ Read more…

ಸುಳ್ಳು ಸುದ್ದಿಗೆ ಹೊಣೆಯಾಗಲಿವೆ ಫೇಸ್ ಬುಕ್-ವಾಟ್ಸಾಪ್…!

ಸುಳ್ಳು ಸುದ್ದಿ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುವುದಕ್ಕೆ ಕೇವಲ ಬಳಕೆದಾರರು ಮಾತ್ರವಲ್ಲದೇ ಸಾಮಾಜಿಕ ಜಾಲತಾಣದ ಸಂಸ್ಥೆಗಳು ಕಾರಣವೆಂದು ಕೇಂದ್ರ ಟೆಲಿಕಾಂ ಇಲಾಖೆ ನಿರ್ದೇಶಕಿ ಅರುಣಾ ಸುಂದರ್ ರಾಜ್ Read more…

ಅಮೆಜಾನ್‌ ನಲ್ಲಿ ವಾಜಪೇಯಿ ಚಿತಾಭಸ್ಮ ಮಾರಾಟ…!

ಮಾಜಿ ಪ್ರಧಾನಿ ಭಾರತ ರತ್ನ ಅಟಲ್‌ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮ ಅಮೆಜಾನ್‌ ನಲ್ಲಿ ಲಭ್ಯವಿದೆ…!  ಹೀಗೆಂದು ಅನಾಮಿಕ ಟ್ವಿಟರ್‌ ಬಳಕೆದಾರನೊಬ್ಬ ಚಿತ್ರ ಸಹಿತ ಪೋಸ್ಟ್‌ ಮಾಡಿದ್ದಾನೆ. ಈ Read more…

ಸುಳ್ಳು ಸುದ್ದಿ ತಡೆಗೆ ಕಠಿಣ ಕ್ರಮಕ್ಕೆ ಮುಂದಾದ ಕೇಂದ್ರ ಸರ್ಕಾರ

ಸಾಮಾಜಿಕ ತಾಣಗಳಿಂದ ಹಬ್ಬುವ ಸುಳ್ಳು ಸಂದೇಶಗಳಿಂದ ಉಂಟಾಗುತ್ತಿರುವ ಸಮಸ್ಯೆಗೆ ಜಾಗತಿಕ ಅಂತರ್ಜಾಲ ಹಾಗೂ ಸಾಮಾಜಿಕ ತಾಣಗಳ ಭಾರತೀಯ ಮುಖ್ಯಸ್ಥರನ್ನು ಹೊಣೆ ಮಾಡಲು ಕೇಂದ್ರ ಸರಕಾರದ ಸಮಿತಿ ಮುಂದಾಗಿದೆ. ಈ Read more…

ಸುಳ್ಳು ಸುದ್ದಿ ತಡೆಯಲು ರೇಡಿಯೋ ಮೊರೆ ಹೋದ ವಾಟ್ಸಾಪ್

ವಾಟ್ಸಾಪ್, ಸುಳ್ಳು ಸುದ್ದಿ ಕಡಿವಾಣಕ್ಕೆ ಹೊಸ ತಂತ್ರವನ್ನು ಬಳಸಿಕೊಳ್ಳಲು ಪ್ಲಾನ್ ಮಾಡಿಕೊಂಡಿದ್ದು, ಆಲ್ ಇಂಡಿಯಾ ರೇಡಿಯೋ ಮೂಲಕ ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಿದೆ. ವಾಟ್ಸಾಪ್ ಸುಳ್ಳು ಸುದ್ದಿ Read more…

ರೂಮರ್ಸ್ ಗಳಿಗೆಲ್ಲಾ ನಕ್ಕು ಸುಮ್ಮನಾಯ್ತಂತೆ ಕಿರಿಕ್ ಜೋಡಿ

ನಟಿ ರಶ್ಮಿಕಾ ಮಂದಣ್ಣ ಸದ್ಯ ಟಾಲಿವುಡ್ ನ ಗೀತಾ ಗೋವಿಂದ ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ. ಇದರ ನಡುವೆ ರಶ್ಮಿಕಾ ವೈಯಕ್ತಿಕ ಜೀವನದ ಬಗ್ಗೆ ಪ್ರಶ್ನೆಯೊಂದು ಅವರನ್ನು ಹಿಂಬಾಲಿಸುತ್ತಲೇ ಇದೆ. Read more…

ವಾಟ್ಸಾಪ್ ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಲು ನಡೆದಿದೆ ಅನ್ವೇಷಣೆ

ಖ್ಯಾತ ಮೆಸೇಜಿಂಗ್ ಆಪ್ ಆಗಿರುವ ವಾಟ್ಸಾಪ್ ನಲ್ಲಿ ಸುಳ್ಳು ಸುದ್ದಿಗಳಿಗೇನು ಬರವಿಲ್ಲ. ಅನೇಕ ಬಾರಿ ವಾಟ್ಸಾಪ್ ಗ್ರೂಪ್ ಗಳಲ್ಲಿ ಹರಿದಾಡುವ ಫೇಕ್ ಮೆಸೇಜ್ ಸಮಾಜದ ಶಾಂತಿ ಹದಗೆಡೋದಕ್ಕೂ ಕಾರಣವಾಗಲಿದೆ. Read more…

ಸುಳ್ಳು ಸುದ್ದಿ ಪ್ರಕಟಿಸಿದ್ದಕ್ಕೆ ಅಭಿಷೇಕ್ ಬಚ್ಚನ್ ಗರಂ

ಬಾಲಿವುಡ್ ನ ಜ್ಯೂನಿಯರ್ ಬಚ್ಚನ್ ಅಭಿಷೇಕ್ ಮಾಧ್ಯಮಗಳ ಮೇಲೆ ಗರಂ ಆಗಿದ್ದಾರೆ. ವೆಬ್ಸೈಟ್ ಒಂದರಲ್ಲಿ ಪ್ರಕಟವಾದ ಸುದ್ದಿಯೊಂದನ್ನ ಅಭಿಷೇಕ್ ಟೀಕಿಸಿದ್ದಾರೆ. ಪೈಪೋಟಿಗೆ ಬಿದ್ದು ಸುದ್ದಿ ಪ್ರಕಟಿಸುವ ಆತುರದಲ್ಲಿ ಸುಳ್ಳು Read more…

ವಾಟ್ಸಾಪ್ ನಲ್ಲಿ ಶೀಘ್ರದಲ್ಲೇ ಸೇರ್ಪಡೆಯಾಗಲಿದೆ ಈ ಸೌಲಭ್ಯ

ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಮಾತ್ರದಲ್ಲಿ ಹಬ್ಬುವ ಸುಳ್ಳು ಸುದ್ದಿಯಿಂದಾಗಿ ಅನಾಹುತಗಳು ಸಂಭವಿಸಿವೆ. ಈ ಕುರಿತು ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸಾಪ್ ಕೂಡ ಚಿಂತಿತವಾಗಿದ್ದು, ಇದಕ್ಕೆ ಕಡಿವಾಣ ಹಾಕಲು ಹಲವು Read more…

ಶಾಕಿಂಗ್: ವಾಟ್ಸಾಪ್ ಸುಳ್ಳು ಸುದ್ದಿಗೆ ಇಬ್ಬರ ಬಲಿ

ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಾರ್ಧದಲ್ಲಿ ಹಬ್ಬುವ ಸುಳ್ಳು ಸುದ್ದಿಗಳು ಎಷ್ಟು ಅಪಾಯಕಾರಿ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ಇಂತಹ ಸುಳ್ಳು ಸುದ್ದಿಯನ್ನು ನಂಬಿದ ಸಾರ್ವಜನಿಕರು ಇಬ್ಬರು ವ್ಯಕ್ತಿಗಳನ್ನು ಹತ್ಯೆ ಮಾಡಿದ್ದಾರೆ. Read more…

ಕರ್ನಾಟಕ ಚುನಾವಣೆ ಕುರಿತು ಫೇಸ್ ಬುಕ್ ಹೇಳಿದ್ದೇನು?

ಬರುವ ಮೇ ತಿಂಗಳಿನಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ಮತದಾನ ನಡೆಯಲಿದೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡುವುದನ್ನು ತಪ್ಪಿಸಲು ರಾಜ್ಯದಲ್ಲಿ ಮೂರನೇ ವ್ಯಕ್ತಿಯಿಂದ ಸತ್ಯ ಪರಿಶೀಲನಾ Read more…

ಆಕ್ಷೇಪಕ್ಕೆ ಮಣಿದ ಸರ್ಕಾರ, ಕೊನೆಗೂ ವಿವಾದಾತ್ಮಕ ಆದೇಶ ವಾಪಸ್

ಸುಳ್ಳು ಸುದ್ದಿ ಪ್ರಕಟಿಸುವ ಪತ್ರಕರ್ತರ ಮಾನ್ಯತೆ ರದ್ದು ಮಾಡುವ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯದ ನಿರ್ಧಾರವನ್ನು ಪ್ರಧಾನಿ ಕಾರ್ಯಾಲಯ ತಡೆಹಿಡಿದಿದೆ. ಈ ಆದೇಶವನ್ನು ಪ್ರಧಾನಿ ನರೇಂದ್ರ ಮೋದಿ Read more…

ವಿಶ್ವದ ಅಗ್ಗದ ಕಾರಿನ ಕುರಿತ ಸತ್ಯಾಸತ್ಯತೆ ಏನು..?

ಇಂಟರ್ನೆಟ್ ನಲ್ಲಿ ಇರೋದೆಲ್ಲಾ ಸತ್ಯವಲ್ಲ, ವಾಟ್ಸಾಪ್ ನಲ್ಲಿ ಬರೋ ಮಾಹಿತಿ, ಸುದ್ದಿ, ಮೆಸೇಜ್, ವಿಡಿಯೋ, ಫೋಟೋ ಕೂಡ ಎಲ್ಲವೂ ನಿಜವಲ್ಲ. ಕಳೆದೆರಡು ವಾರಗಳಿಂದ ಬಜಾಜ್ ಕಂಪನಿಯ ಅಗ್ಗದ ಕಾರಿನ Read more…

ಯಾರಿಗೂ ಬೇಡವಾಗಿದೆ 10 ರೂ. ಕಾಯಿನ್

ಮಂಗಳೂರು: 10 ರೂಪಾಯಿ ನಾಣ್ಯವನ್ನು ಚಲಾವಣೆಯಿಂದ ಹಿಂಪಡೆಯಲಾಗಿದೆ ಎಂಬ ಗಾಳಿ ಸುದ್ದಿ ಹರಿದಾಡಿದ್ದರಿಂದ, ಯಾರೂ ನಾಣ್ಯವನ್ನು ಸ್ವೀಕರಿಸುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ. ಬೆಂಗಳೂರು, ಹುಬ್ಬಳ್ಳಿ, ಮಂಗಳೂರು ಸೇರಿದಂತೆ Read more…

ಟ್ವಿಟ್ಟರ್ ನಲ್ಲಿ ಕೇಜ್ರಿವಾಲ್ ಮಾಡಿದ್ರು ಯಡವಟ್ಟು

ಪ್ರಧಾನಿ ಮೋದಿ ಅವರ ನೋಟು ನಿಷೇಧ ನಿರ್ಧಾರವನ್ನು ಟೀಕಿಸುವ ಭರದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಟ್ವಿಟ್ಟರ್ ನಲ್ಲಿ ಯಡವಟ್ಟು ಮಾಡಿಕೊಂಡಿದ್ದಾರೆ. ನೋಟು ನಿಷೇಧದಿಂದಾಗಿ ಹಣವಿಲ್ಲದೆ ವ್ಯಕ್ತಿಯೊಬ್ಬ ಆತ್ಮಹತ್ಯೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...