alex Certify
ಕನ್ನಡ ದುನಿಯಾ       Mobile App
       

Kannada Duniya

ಸುಪ್ರೀಂ ಕೋರ್ಟ್ ವಿಚಾರಣೆ ವೇಳೆ ಪ್ರಜ್ಞೆ ತಪ್ಪಿದ ಕಾನೂನು ಅಧಿಕಾರಿ

ದೇಶದ ದೊಡ್ಡ ನ್ಯಾಯಾಲಯದಲ್ಲಿ ಪ್ರಕರಣದ ತೀರ್ಪೊಂದೇ ಅಲ್ಲ ಅನ್ಯ ಘಟನೆಗಳು ನಡೆಯುತ್ತಿರುತ್ತವೆ. ಮಂಗಳವಾರ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ವೇಳೆ ಲಾ ಅಧಿಕಾರಿಯೊಬ್ಬಳು ಪ್ರಜ್ಞೆ ತಪ್ಪಿ ಬಿದ್ದ ಘಟನೆ Read more…

ವೇಶ್ಯೆಯರಿಗೂ ಇದೆ `ನೋ’ಎನ್ನುವ ಅಧಿಕಾರ

ವೇಶ್ಯೆಯರಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಮಹತ್ವದ ತೀರ್ಪೊಂದನ್ನು ನೀಡಿದೆ. ವೇಶ್ಯೆಯರಿಗೂ ನೋ ಎನ್ನುವ ಅಧಿಕಾರವಿದೆ ಎಂದು ಕೋರ್ಟ್ ಹೇಳಿದೆ. ವೇಶ್ಯೆಯರ ಒಪ್ಪಿಗೆ ಇಲ್ಲದೆ ಬೆಳೆಸುವ ಸಂಬಂಧ ರೇಪ್ Read more…

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣ: ಬಹಿರಂಗವಾಗಲಿದ್ಯಾ 9 ಭಾರತೀಯ ಆಟಗಾರರ ಹೆಸರು ?

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಸಿಸಿಐನ ನಿರ್ವಾಹಕರ ಸಮಿತಿ ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ. 2013ರಲ್ಲಿ ನಡೆದ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಭಾಗಿಯಾದ ಭಾರತದ 9 ಆಟಗಾರರ ಹೆಸರನ್ನು Read more…

ಮಾರುಕಟ್ಟೆಗೆ ಮತ್ತೆ ಬರಲಿದೆ ಸಾರಿಡಾನ್ ಜೊತೆ ಮತ್ತೆರಡು ನಿಷೇಧಿತ ಮಾತ್ರೆ

ಸುಪ್ರೀಂ ಕೋರ್ಟ್ ಸಾರಿಡಾನ್ ಸೇರಿದಂತೆ ಮತ್ತೆರಡು ಔಷಧಿ ಕಂಪನಿಗಳಿಗೆ ನೆಮ್ಮದಿ ಸುದ್ದಿ ನೀಡಿದೆ. ಸೋಮವಾರ ಈ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಸಾರಿಡಾನ್ ಸೇರಿದಂತೆ ಮೂರು ಔಷಧಿಗಳನ್ನು Read more…

ಲಿವ್ ಇನ್ ಸಂಗಾತಿ ಮದುವೆಯಾಗಲಿದ್ದಾರಂತೆ ಮಂಗಳಮುಖಿ ಸರ್ಕಾರಿ ಉದ್ಯೋಗಿ

ಸುಪ್ರೀಂ ಕೋರ್ಟ್ ಸೆಕ್ಷನ್ 377 ಮೇಲೆ ನಿಷೇಧ ಹೇರಿ ಐತಿಹಾಸಿಕ ತೀರ್ಪು ನೀಡುತ್ತಿದ್ದಂತೆ ಸಲಿಂಗಕಾಮಿಗಳು ಖುಷಿಯಾಗಿದ್ದಾರೆ. ಗೇ ಸೆಕ್ಸ್ ಅಪರಾಧವಲ್ಲವೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಈ ಆದೇಶದ Read more…

ಧರ್ಮ ಬದಲಿಸಿದ್ರೂ ದಕ್ಕಲಿಲ್ಲ ಪ್ರೀತಿ….

ಛತ್ತೀಸ್ಗಢದಲ್ಲಿ 23 ವರ್ಷದ ಹಿಂದೂ ಹುಡುಗಿಯನ್ನು ಮದುವೆಯಾಗಲು ಮುಸ್ಲಿಂ ಹುಡುಗನೊಬ್ಬ ಹಿಂದೂವಾಗಿ ಪರಿವರ್ತನೆಗೊಂಡಿದ್ದಾನೆ. ವಿಷ್ಯ ಇದಲ್ಲ, ಮದುವೆ ನಂತ್ರ ಪತ್ನಿಯನ್ನು ಆಕೆ ಪಾಲಕರು ಬಂಧಿಸಿಟ್ಟಿದ್ದಾರೆಂದು ಆರೋಪಿಸಿ ಯುವಕ ಸುಪ್ರೀಂ Read more…

ಸಿಎಂ ಯಡಿಯೂರಪ್ಪನವರಿಗೆ ಅಗ್ನಿ ಪರೀಕ್ಷೆ: ನಾಳೆ 4 ಗಂಟೆಗೆ ವಿಶ್ವಾಸ ಮತಯಾಚನೆ

ನೂತನ ಸಿಎಂ ಯಡಿಯೂರಪ್ಪಗೆ ಅಗ್ನಿ ಪರೀಕ್ಷೆ ಶುರುವಾಗಿದೆ. ನಾಳೆ ನಾಲ್ಕು ಗಂಟೆಗೆ ವಿಧಾನಸಭೆಯಲ್ಲಿ ಬಿಜೆಪಿ ವಿಶ್ವಾಸ ಮತ ಯಾಚನೆ ಮಾಡಬೇಕಿದೆ. ಸುಪ್ರಿಂ ಕೋರ್ಟ್ ನ ತ್ರಿಸದಸ್ಯ ಪೀಠ ಮಹತ್ವದ Read more…

ಕರ್ನಾಟಕದಲ್ಲಿ ಬಹುಮತ ಸಾಬೀತಿಗೆ ನಾವು ಸಿದ್ಧ: ಸುಪ್ರೀಂ ನಲ್ಲಿ ಬಿಜೆಪಿ ಹೇಳಿಕೆ

ಕರ್ನಾಟಕದಲ್ಲಿ ಸರ್ಕಾರ ರಚನೆಗೆ ಬಿಜೆಪಿಗೆ ಅವಕಾಶ ನೀಡಿರುವುದನ್ನು ವಿರೋಧಿಸಿ ಕಾಂಗ್ರೆಸ್-ಜೆಡಿಎಸ್ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ನಡೆಯುತ್ತಿದೆ. ತ್ರಿಸದಸ್ಯ ಪೀಠ ವಿಚಾರಣೆ ನಡೆಸುತ್ತಿದೆ. ಕೇಂದ್ರ Read more…

‘ಪದ್ಮಾವತ್’ ನಿಷೇಧ ಕೋರಿ ಸುಪ್ರೀಂ ಮೆಟ್ಟಿಲೇರಿದ ಸರ್ಕಾರ

ಪದ್ಮಾವತ್ ಚಿತ್ರ ಬಿಡುಗಡೆಗೆ ಎರಡನೇ ಬಾರಿ ದಿನಾಂಕ ನಿಗದಿಯಾಗಿದೆ. ನಾಲ್ಕು ರಾಜ್ಯಗಳಲ್ಲಿ ವಿಧಿಸಿದ್ದ ನಿಷೇಧವನ್ನು ಸುಪ್ರೀಂ ಕೋರ್ಟ್ ತೆರವುಗೊಳಿಸಿದೆ. ಆದ್ರೂ ಸಂಜಯ್ ಲೀಲಾ ಬನ್ಸಾಲಿ ಸಂಕಷ್ಟ ನಿಂತಿಲ್ಲ. ರಾಜಸ್ತಾನ, Read more…

ಆಧಾರ್ ಕುರಿತು ಸುಪ್ರೀಂ ಕೋರ್ಟ್ ನಿಂದ ಮಹತ್ವದ ತೀರ್ಪು

ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಮಹತ್ವದ ತೀರ್ಪೊಂದನ್ನು ನೀಡಿದೆ. ಬ್ಯಾಂಕ್ ಖಾತೆ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಡಿಸೆಂಬರ್ 31 ಕೊನೆ ದಿನವೆಂದು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...