alex Certify
ಕನ್ನಡ ದುನಿಯಾ       Mobile App
       

Kannada Duniya

ಆದಷ್ಟು ಬೇಗ ಲೋಕಪಾಲ ರಚನೆ ಮಾಡಿ-ಸುಪ್ರೀಂ ಕೋರ್ಟ್

ಲೋಕಪಾಲ ನೇಮಕಾತಿ ವಿಚಾರಕ್ಕೆ ಸಂಬಂಧಿಸಿದಂತೆ ವಿಳಂಬ ನೀತಿ ಅನುಸರಿಸುತ್ತಿರುವ ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಲೋಕಪಾಲ ನೇಮಕದಲ್ಲಿ ಇಷ್ಟೆಲ್ಲ ವಿಳಂಬವೇಕೆ ಎಂದು ಪ್ರಶ್ನೆ ಮಾಡಿದೆ. ಮೂರು Read more…

ಪಾನ್ ಗೆ ಆಧಾರ್ ಕಡ್ಡಾಯ: ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ

ಆಧಾರ್ ಕಾರ್ಡ್ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ನೀವು ಆಧಾರ್ ಕಾರ್ಡನ್ನು ಹೇಗೆ ಅನಿವಾರ್ಯ ಮಾಡ್ತೀರಾ ಎಂದು ಸುಪ್ರೀಂ ಕೇಂದ್ರವನ್ನು ಪ್ರಶ್ನೆ ಮಾಡಿದೆ. Read more…

ಎಂ. ಎಸ್. ಧೋನಿಗೆ ಬಿಗ್ ರಿಲೀಫ್ ನೀಡಿದ ಸುಪ್ರೀಂ

ಟೀಂ ಇಂಡಿಯಾ ಮಾಜಿ ನಾಯಕ ಎಂ. ಎಸ್. ಧೋನಿಗೆ ಸುಪ್ರೀಂ ಕೋರ್ಟ್  ನೆಮ್ಮದಿ ನೀಡಿದೆ. ಶೂ ಜಾಹೀರಾತಿನಲ್ಲಿ ವಿಷ್ಣು ವೇಷದಲ್ಲಿ ಕಾಣಿಸಿಕೊಂಡಿದ್ದ ಪ್ರಕರಣವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ನಿಯತಕಾಲಿಕೆಯೊಂದರಲ್ಲಿ Read more…

ಕರ್ನಾಟಕ ಸೇರಿ 6 ರಾಜ್ಯಗಳಿಗೆ ಪೊಲೀಸ್ ನೇಮಕ ಮಾರ್ಗಸೂಚಿ ಕೇಳಿದ ಸುಪ್ರೀಂ

ಪೊಲೀಸ್ ಸಿಬ್ಬಂದಿ ನೇಮಕಾತಿ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ 6 ರಾಜ್ಯಗಳಿಗೆ ನೇಮಕಾತಿ ಮಾರ್ಗಸೂಚಿ ಮಂಡಿಸುವಂತೆ ಗೃಹ ಕಾರ್ಯದರ್ಶಿಗೆ ಸೂಚನೆ ನೀಡಿದೆ. ತಮಿಳುನಾಡು, ಕರ್ನಾಟಕ, ಉತ್ತರ ಪ್ರದೇಶ, ಬಿಹಾರ, Read more…

ಗೋ ರಕ್ಷಣೆ ಹೆಸರಲ್ಲಿ ಹಿಂಸೆ : ಕೇಂದ್ರ ಸೇರಿ 6 ರಾಜ್ಯಕ್ಕೆ ಸುಪ್ರೀಂ ನೊಟೀಸ್

ಗೋ ರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ಹಿಂಸೆ ಪ್ರಕರಣ ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿರುವ ಸುಪ್ರೀಂ ಕೇಂದ್ರ ಸೇರಿದಂತೆ 6 ರಾಜ್ಯಗಳಿಗೆ ನೊಟೀಸ್ ಜಾರಿ Read more…

ಬಾಬ್ರಿ ಮಸೀದಿ ಧ್ವಂಸ ಕೇಸ್ : ಅಡ್ವಾಣಿಗೆ ಶುರುವಾಯ್ತು ಸಂಕಷ್ಟ

ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಎಲ್.ಕೆ ಅಡ್ವಾಣಿ ಹಾಗೂ ಬಿಜೆಪಿ ನಾಯಕರಿಗೆ ಮತ್ತೆ ಸಂಕಷ್ಟ ಶುರುವಾಗಿದೆ. ಷಡ್ಯಂತ್ರ ಕೇಸ್ ಗೆ ಮರುಜೀವ ಕೋರಿ ಸಿಬಿಐ Read more…

ಬದಲಾಯ್ತು ಮದ್ಯದಂಗಡಿ ಸ್ಥಳಾಂತರ ಆದೇಶ

ನವದೆಹಲಿ: ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡುವುದರಿಂದ ಅಪಘಾತಗಳು ಹಾಗೂ ಸಾವಿನ ಸಂಖ್ಯೆ ಹೆಚ್ಚಾದ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿತ್ತು. ರಾಷ್ಟ್ರೀಯ ಹಾಗೂ ರಾಜ್ಯ Read more…

ರಾಮ ಮಂದಿರ ವಿಚಾರ: ಸ್ವಾಮಿ ಅರ್ಜಿ ವಜಾ

ಅಯೋಧ್ಯೆ ರಾಮ ಮಂದಿರ ವಿಚಾರಕ್ಕೆ ಸಂಬಂಧಿಸಿದಂತೆ ಶೀಘ್ರ ವಿಚಾರಣೆ ಸಾಧ್ಯವಿಲ್ಲವೆಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಈ ಮೂಲಕ ಬಿಜೆಪಿ ಹಿರಿಯ ನಾಯಕ ಸುಬ್ರಹ್ಮಣ್ಯಂ ಸ್ವಾಮಿ ಸಲ್ಲಿಸಿದ ಮೇಲ್ಮನವಿಯನ್ನು ವಜಾ Read more…

22000 ದಿಂದ 3 ಲಕ್ಷದವರೆಗೆ ರಿಯಾಯಿತಿ– ಬೈಕ್ ಖರೀದಿಗೆ 1 ದಿನ ಅವಕಾಶ

ಬಿಎಸ್ III ವಾಹನಗಳ ಮಾರಾಟ ಹಾಗೂ ನೋಂದಣಿ ಏಪ್ರಿಲ್ 1ರಿಂದ ರದ್ದಾಗಲಿದೆ. ಸುಪ್ರೀಂ ಕೋರ್ಟ್, ಮೋಟಾರು ವಾಹನಗಳ ಪರಿಮಿತಿ ಮಾನದಂಡ ಬಿಎಸ್ IV ಜಾರಿಗೆ ಬರುವ ಹಿನ್ನೆಲೆಯಲ್ಲಿ ಬಿಎಸ್ Read more…

ಹೈವೇನಲ್ಲಿ ಇನ್ಮುಂದೆ ಸಿಗಲ್ಲ ಮದ್ಯ

ನವದೆಹಲಿ: ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ 500 ಮೀಟರ್ ವ್ಯಾಪ್ತಿಯಲ್ಲಿ ಇನ್ಮುಂದೆ ಮದ್ಯ ಸಿಗಲ್ಲ. ಏಪ್ರಿಲ್ 1 ರಿಂದಲೇ ಮದ್ಯ ಮಾರಾಟ ಮಳಿಗೆಗಳನ್ನು ಬಂದ್ ಮಾಡಲಾಗುತ್ತದೆ. ಕಳೆದ ಡಿಸೆಂಬರ್ Read more…

ತ್ರಿವಳಿ ತಲಾಕ್: ಮೇ 11ರಿಂದ ಪ್ರತಿದಿನ ನಡೆಯಲಿದೆ ವಿಚಾರಣೆ

ತ್ರಿವಳಿ ತಲಾಕ್ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ  ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಸಂವಿಧಾನ ಪೀಠಕ್ಕೆ ವರ್ಗಾವಣೆ ಮಾಡಿದೆ. ಈ ಪ್ರಕರಣದ ವಿಚಾರಣೆ ಮೇ 11 ರಿಂದ ಶುರುವಾಗಲಿದೆ. ಪ್ರಕರಣದ ವಿಚಾರಣೆ Read more…

”ಕಲ್ಯಾಣ ಯೋಜನೆಗಳಿಗೆ ಆಧಾರ್ ಕಡ್ಡಾಯವಲ್ಲ”

ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ ಮಾಡುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಜೊತೆಗೆ ಇದಕ್ಕೆ ಸಂಬಂಧಿಸಿದಂತೆ ಬೇಗ ವಿಚಾರಣೆ Read more…

ಮಾರ್ಚ್ 31 ರೊಳಗೆ ಹೈವೇ ಪಕ್ಕದ ಮದ್ಯದಂಗಡಿ ಶಿಫ್ಟ್

ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಮದ್ಯದಂಗಡಿ ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದು, ಮಾರ್ಚ್ 31 ರೊಳಗೆ ತೆರವುಗೊಳಿಸುವಂತೆ ಅಬಕಾರಿ ಇಲಾಖೆಯಿಂದ ನೋಟಿಸ್ ಜಾರಿ ಮಾಡಲಾಗಿದೆ. Read more…

ಮತ್ತೆ ಕಾವೇರಿ ನೀರು ಬಿಡಿ ಎಂದ ‘ಸುಪ್ರೀಂ’

ನವದೆಹಲಿ: ತಮಿಳುನಾಡಿಗೆ ಪ್ರತಿದಿನ 2000 ಕ್ಯೂಸೆಕ್ ಕಾವೇರಿ ನದಿ ನೀರು ಹರಿಸುವಂತೆ, ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. ಜನವರಿ 4 ರಂದು ವಿಚಾರಣೆ ನಡೆಸಿದ್ದ ಜಸ್ಟೀಸ್ ದೀಪಕ್ Read more…

ರಾಮಮಂದಿರ ವಿವಾದ : ಸುಪ್ರೀಂ ಕೋರ್ಟ್ ನಿಂದ ಮಹತ್ವದ ಸೂಚನೆ

ಅಯೋಧ್ಯೆ ರಾಮಮಂದಿರ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ ನೀಡಿದೆ. ಕೋರ್ಟ್ ಹೊರಗೆ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಎರಡೂ ಪಕ್ಷಗಳಿಗೆ ಕೋರ್ಟ್ ತಿಳಿಸಿದೆ. ಎರಡೂ ಪಕ್ಷಗಳು ಪರಸ್ಪರ ಒಪ್ಪಂದದ Read more…

4 ನೇ ಬಾರಿಗೆ CM ಆಗಿ ಪರಿಕ್ಕರ್ ಪ್ರಮಾಣ

ಪಣಜಿ: ಗೋವಾ ಮುಖ್ಯಮಂತ್ರಿಯಾಗಿ ಮನೋಹರ್ ಪರಿಕ್ಕರ್ 4 ನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲೆ ಮೃದುಲಾ ಸಿನ್ಹಾ ಪ್ರಮಾಣ ವಚನ ಬೋಧಿಸಿದ್ದಾರೆ. ಪರಿಕ್ಕರ್ ಅವರೊಂದಿಗೆ 8 Read more…

ಸುಪ್ರೀಂ ಮೆಟ್ಟಿಲೇರಿದ್ದ ಕಾಂಗ್ರೆಸ್ ಗೆ ಮುಖಭಂಗ

ಗೋವಾ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನ ಗಳಿಸಿದ್ದರೂ ರಾಜ್ಯಪಾಲರಾದ ಮೃದುಲಾ ಸಿನ್ಹಾ, ಬಿಜೆಪಿಯ ಮನೋಹರ್ ಪರಿಕ್ಕರ್ ಗೆ ಸರ್ಕಾರ ರಚಿಸಲು ಆಹ್ವಾನ ನೀಡಿರುವುದನ್ನು ಪ್ರಶ್ನಿಸಿ ಸುಪ್ರೀಂ Read more…

ಕುತೂಹಲ ಮೂಡಿಸಿದ ಪರಿಕ್ಕರ್ ಪದಗ್ರಹಣ

ಪಣಜಿ: ಗೋವಾ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಮನೋಹರ್ ಪರಿಕ್ಕರ್ ಸಿದ್ಧತೆ ನಡೆಸಿದ್ದು, ಸುಪ್ರೀಂ ಕೋರ್ಟ್ ಅಂಗಳದಲ್ಲಿ ಚೆಂಡು ಬಿದ್ದಿದೆ. ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದರೂ, ಕಾಂಗ್ರೆಸ್ ಗೆ Read more…

ಅಶ್ಲೀಲ ವಿಡಿಯೋ ಅಪ್ ಲೋಡ್ ಕುರಿತು ಗೂಗಲ್ ಹೇಳಿದ್ದೇನು..?

ಜಾಲತಾಣಗಳಲ್ಲಿ ಅಪ್ ಲೋಡ್ ಆಗುತ್ತಿರುವ ಅಶ್ಲೀಲ ವಿಡಿಯೋಗಳನ್ನು ತಡೆಯಲು ಸಾಧ್ಯವೇ ಎಂದು ಸುಪ್ರೀಂ ಕೋರ್ಟ್ ಮುಂದಿಟ್ಟಿದ್ದ ಪ್ರಶ್ನೆಗೆ ಉತ್ತರಿಸಿರುವ ಮಾಹಿತಿ ತಂತ್ರಜ್ಞಾನದ ದೈತ್ಯ ಸಂಸ್ಥೆ ಗೂಗಲ್, ಇದನ್ನು ತಡೆಗಟ್ಟಲು Read more…

ಪತಿಗೆ ಅಶ್ಲೀಲ ವಿಡಿಯೋ ನೋಡುವ ಚಟ: ಕೋರ್ಟ್ ಮೆಟ್ಟಿಲೇರಿದ ಪತ್ನಿ

ಮುಂಬೈ ಮಹಿಳೆಯೊಬ್ಬಳು ಪತಿಯ ಹವ್ಯಾಸಕ್ಕೆ ಬೇಸತ್ತು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾಳೆ. ಆಕೆ ಪತಿ ಅಶ್ಲೀಲ ವಿಡಿಯೋಗಳನ್ನು ವಿಪರೀತವಾಗಿ ನೋಡ್ತಾ ಇದ್ದು, ಇದು ತನ್ನ ಸಂಸಾರದ ಮೇಲೆ ಕೆಟ್ಟ Read more…

ಚಿನ್ನಮ್ಮ ಜೈಲಿಗೆ : ಬದಲಾಯ್ತು ಲೆಕ್ಕಾಚಾರ

ಚೆನ್ನೈ: ಶಶಿಕಲಾ ಅಪರಾಧಿ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿರುವುದರಿಂದ ತಮಿಳುನಾಡು ರಾಜಕೀಯ ಲೆಕ್ಕಾಚಾರಗಳೆಲ್ಲಾ ಬದಲಾಗಿವೆ. ಇಷ್ಟು ದಿನಗಳ ಕಾಲ ಪ್ರಬಲರಂತೆ ಕಂಡು ಬಂದಿದ್ದ ಶಶಿಕಲಾಗೆ ಅಕ್ರಮ ಆಸ್ತಿ Read more…

ಸಿಎಂ ಕನಸು ಭಗ್ನ : ಶಶಿಕಲಾಗೆ ಜೈಲು

ನವದೆಹಲಿ: ತಮಿಳುನಾಡು ಮಾತ್ರವಲ್ಲ, ಇಡೀ ದೇಶದ ಗಮನ ಸೆಳೆದಿದ್ದ ಶಶಿಕಲಾ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತೀರ್ಪು ಹೊರ ಬಿದ್ದಿದೆ. ಶಶಿಕಲಾ ಅಪರಾಧಿ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, Read more…

ನಾಳೆ ನಿರ್ಧಾರವಾಗುತ್ತೆ ‘ಚಿನ್ನಮ್ಮ’ನ ಭವಿಷ್ಯ

ನವದೆಹಲಿ: ತಮಿಳುನಾಡು ಮುಖ್ಯಮಂತ್ರಿ ಹುದ್ದೆಗೇರಲು ಕಾರ್ಯತಂತ್ರ ನಡೆಸುತ್ತಿರುವ, ಎ.ಐ.ಎ.ಡಿ.ಎಂ.ಕೆ. ನಾಯಕಿ ವಿ.ಕೆ. ಶಶಿಕಲಾ ನಟರಾಜನ್ ಅವರ ರಾಜಕೀಯ ಭವಿಷ್ಯ ನಾಳೆ ನಿರ್ಧಾರವಾಗಲಿದೆ. ಸುಪ್ರೀಂಕೋರ್ಟ್ ನಾಳೆ ಬೆಳಿಗ್ಗೆ ಶಶಿಕಲಾ ನಟರಾಜನ್ Read more…

”ಮಗು ಪಡೆಯುವುದು ಬಿಡುವುದು ಮಹಿಳೆಯ ಹಕ್ಕು”

ಮಗುವನ್ನು ಪಡೆಯುವುದು, ಗರ್ಭಪಾತ ಮಾಡಿಸಿಕೊಳ್ಳುವುದು ಅಥವಾ ಗರ್ಭ ಧರಿಸದಂತೆ ತಡೆಯುವುದು ಎಲ್ಲವೂ ಮಹಿಳೆಯ ಹಕ್ಕು ಅಂತಾ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎ.ಕೆ. ಸಿಕ್ರಿ ಹೇಳಿದ್ದಾರೆ. ಮಹಿಳೆಯರ ಸಂತಾನೋತ್ಪತ್ತಿ ಹಕ್ಕುಗಳ Read more…

ಕೋರ್ಟ್ ನಲ್ಲಿ ಬಾಂಬ್ ಸ್ಪೋಟ : 12 ಮಂದಿ ಸಾವು

ಕಾಬೂಲ್: ಸುಪ್ರೀಂ ಕೋರ್ಟ್ ಆವರಣದಲ್ಲಿ ಶಕ್ತಿಶಾಲಿ ಬಾಂಬ್ ಸ್ಪೋಟಿಸಿ, ಕನಿಷ್ಠ 12 ಮಂದಿ ಮೃತಪಟ್ಟಿದ್ದಾರೆ. ಆಫ್ಘಾನಿಸ್ತಾನದ ಸುಪ್ರೀಂ ಕೋರ್ಟ್ ಆವರಣದಲ್ಲಿ ಹೆಚ್ಚಿನ ಜನ ಸೇರಿದ್ದ ಸಂದರ್ಭದಲ್ಲೇ ಬಾಂಬ್ ಸ್ಪೋಟಿಸಲಾಗಿದೆ. Read more…

ಸುಪ್ರೀಂ ಕೋರ್ಟ್ ನಲ್ಲಿ ‘ಕಾವೇರಿ’ ವಿಚಾರಣೆ

ನವದೆಹಲಿ: ಕಾವೇರಿ ನ್ಯಾಯಮಂಡಳಿ ನೀಡಿರುವ ಐತೀರ್ಪು ಪ್ರಶ್ನಿಸಿ, ಕರ್ನಾಟಕ ಸೇರಿದಂತೆ 3 ರಾಜ್ಯಗಳು ಸಲ್ಲಿಸಿರುವ ಮೇಲ್ಮನವಿ ಅರ್ಜಿಗಳ ವಿಚಾರಣೆ ಇಂದು ಮಧ್ಯಾಹ್ನ ನಡೆಯಲಿದೆ. ತಮಿಳುನಾಡಿಗೆ ಪ್ರತಿದಿನ 2000 ಕ್ಯುಸೆಕ್ Read more…

ಶಶಿಕಲಾ ವಿರುದ್ಧ ಸುಪ್ರೀಂ ಕೋರ್ಟ್ ಗೆ ಅರ್ಜಿ

ನವದೆಹಲಿ: ತಮಿಳುನಾಡು ಮುಖ್ಯಮಂತ್ರಿಯಾಗಿ ಶಶಿಕಲಾ ನಟರಾಜನ್, ಪ್ರಮಾಣ ವಚನ ಸ್ವೀಕರಿಸಲು ಮುಂದಾಗಿದ್ದು, ಇದಕ್ಕೆ ತಡೆ ನೀಡಬೇಕೆಂದು ಸ್ವಯಂ ಸೇವಾ ಸಂಸ್ಥೆಯೊಂದು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದೆ. ಸಟ್ಟಾ Read more…

”ಸಿಮ್ ದುರುಪಯೋಗ ತಡೆಗೆ ನಿಯಮ ರೂಪಿಸಿ”

ಸಿಮ್ ಕಾರ್ಡ್ ದುರ್ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಮಹತ್ವದ ನಿರ್ದೇಶನ ನೀಡಿದೆ. ಸಿಮ್ ಕಾರ್ಡ್ ದುರುಪಯೋಗ ತಡೆಯಲು ಒಂದು ವರ್ಷದೊಳಗೆ ನಿಯಮ ರೂಪಿಸುವಂತೆ ಸೂಚನೆ Read more…

ಜಯಲಲಿತಾ ಅಕ್ರಮ ಆಸ್ತಿ ಪ್ರಕರಣಕ್ಕೆ ಮರುಜೀವ

ನೆರೆರಾಜ್ಯ ತಮಿಳುನಾಡು, ನೂತನ ಸಿಎಂ ಶಶಿಕಲಾ ನಟರಾಜನ್ ಪದಗ್ರಹಣಕ್ಕೆ ಸಜ್ಜಾಗಿದ್ರೆ ಇತ್ತ ಕರ್ನಾಟಕ, ದಿವಂಗತ ಮಾಜಿ ಸಿಎಂ ಜಯಲಲಿತಾರ ಅಕ್ರಮ ಆಸ್ತಿ ಪ್ರಕರಣಕ್ಕೆ ಮತ್ತೆ ಜೀವ ತುಂಬಿದೆ. ಜಯಲಲಿತಾ Read more…

ಮತ ಚಲಾಯಿಸದಿದ್ರೆ ಸರ್ಕಾರವನ್ನು ಬೈಯ್ಯುವ ಹಕ್ಕಿಲ್ಲ: ಸುಪ್ರೀಂ ಕೋರ್ಟ್

”ನೀವು ಮತ ಚಲಾಯಿಸದೇ ಇದ್ರೆ ನಿಮಗೆ ಸರ್ಕಾರವನ್ನು ಪ್ರಶ್ನಿಸುವ ಅಥವಾ ಬೈಯ್ಯುವ ಹಕ್ಕಿಲ್ಲ” ಅಂತಾ ಸುಪ್ರೀಂ ಕೋರ್ಟ್ ಹೇಳಿದೆ. ದೇಶದಲ್ಲಿ ಆಗಿರೋ ಎಲ್ಲಾ ಒತ್ತುವರಿಯನ್ನು ತೆರವುಗೊಳಿಸುವಂತೆ ಕೋರಿ ಸಾಮಾಜಿಕ Read more…

Subscribe Newsletter

Get latest updates on your inbox...

Opinion Poll

  • ವಿಐಪಿ ಕಾರ್ ಮೇಲಿನ ಕೆಂಪು ದೀಪ ತೆರವುಗೊಳಿಸಿದರೆ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಸಿಗಲಿದೆಯೇ..?

    View Results

    Loading ... Loading ...