alex Certify
ಕನ್ನಡ ದುನಿಯಾ       Mobile App
       

Kannada Duniya

ಡಿ. 21 ರ ವರೆಗೆ ರವಿ ಬೆಳಗೆರೆ ಜಾಮೀನು ಮುಂದುವರಿಕೆ

ಬೆಂಗಳೂರು: ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಪ್ರಕರಣದಲ್ಲಿ ರವಿ ಬೆಳಗೆರೆ ಅವರಿಗೆ ಮಧ್ಯಂತರ ಜಾಮೀನು ಮುಂದುವರೆಸಲಾಗಿದೆ. ಡಿಸೆಂಬರ್ 21 ರ ವರೆಗೆ ಜಾಮೀನು ಮುಂದುವರೆಯಲಿದ್ದು, ಅಂದು Read more…

14 ದಿನ ನ್ಯಾಯಾಂಗ ಬಂಧನಕ್ಕೆ ರವಿ ಬೆಳಗೆರೆ

ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತ  ರವಿ ಬೆಳಗೆರೆಗೆ 14 ದಿನಗಳ  ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪ್ರಕರಣದ ವಿಚಾರಣೆ ನಡೆಸಿದ  1ನೇ ಎಸಿಎಂಎಂ Read more…

‘ಕರೆ ಮಾಡಿ ಬೆದರಿಕೆ ಹಾಕಿದ ಬೆಳಗೆರೆ’

ಬೆಂಗಳೂರು: ಸಿ.ಸಿ.ಬಿ. ಪೊಲೀಸರ ಕಸ್ಟಡಿಯಲ್ಲಿರುವ ಪತ್ರಕರ್ತ ರವಿ ಬೆಳಗೆರೆ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಸುನಿಲ್ ಹೆಗ್ಗರವಳ್ಳಿ ಆರೋಪಿಸಿದ್ದಾರೆ. ಟಿ.ವಿ.ಯಲ್ಲಿ ಯಶೋಮತಿಯೊಂದಿಗೆ ಸಂಬಂಧವಿದೆ ಎಂದು ಹೇಳಿದೆಯಾ ಎಂದು Read more…

ರವಿ ಬೆಳಗೆರೆ ಪ್ರಕರಣ: ಸುನಿಲ್ ಹೆಗ್ಗರವಳ್ಳಿ ವಿಚಾರಣೆ

ಬೆಂಗಳೂರು: ಹತ್ಯೆಗೆ ಸುಪಾರಿ ನೀಡಿದ ಪ್ರಕರಣದಲ್ಲಿ ಪತ್ರಕರ್ತ ರವಿ ಬೆಳಗೆರೆ ಬಂಧಿತರಾಗಿದ್ದು, ಸಿ.ಸಿ.ಬಿ. ಪೊಲೀಸರ ವಶದಲ್ಲಿ 2 ನೇ ರಾತ್ರಿಯನ್ನು ಕಳೆದಿದ್ದಾರೆ. ಸರಿಯಾಗಿ ನಿದ್ದೆ ಬಾರದೇ ಬಹುಹೊತ್ತಿನವರೆಗೂ ಒದ್ದಾಡಿದ Read more…

ರವಿ ಬೆಳಗೆರೆ 2 ನೇ ಪತ್ನಿ ಮನೆಯಿಂದ ನಾಪತ್ತೆ…?

ಬೆಂಗಳೂರು: ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಪ್ರಕರಣದಲ್ಲಿ ಬಂಧಿತರಾಗಿರುವ, ರವಿ ಬೆಳಗೆರೆ ಅವರ 2 ನೇ ಪತ್ನಿ ಯಶೋಮತಿ ತಮ್ಮ ನಿವಾಸದಿಂದ ನಾಪತ್ತೆಯಾಗಿದ್ದಾರೆ. ಸುನಿಲ್ ಹೆಗ್ಗರವಳ್ಳಿಯೊಂದಿಗೆ Read more…

ಸಹೋದ್ಯೋಗಿ ಹತ್ಯೆಗೆ ಸುಪಾರಿ ನೀಡಿದ ರವಿ ಬೆಳಗೆರೆ : ಸಿಸಿಬಿ ವಶದಲ್ಲಿ ಪತ್ರಕರ್ತ

ಖ್ಯಾತ ಪತ್ರಕರ್ತ ರವಿ ಬೆಳಗೆರೆ ವಿರುದ್ಧ ಸ್ಫೋಟಕ ಸುದ್ದಿಯೊಂದು ಹೊರ ಬಿದ್ದಿದೆ. ಸಹೋದ್ಯೋಗಿ ಹತ್ಯೆಗೆ ರವಿ ಬೆಳಗೆರೆ ಸುಪಾರಿ ಕೊಟ್ಟಿದ್ದರು ಎಂದು ಇಬ್ಬರು ಸುಪಾರಿ ಕಿಲ್ಲರ್ ಎಸ್ಐಟಿ ಮುಂದೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...