alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಬೆಚ್ಚಿ ಬೀಳಿಸುವ ಕೃತ್ಯ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿರುವ ಕೃತ್ಯದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಾಡಹಗಲೇ ಎಟಿಎಂಗೆ ನುಗ್ಗಿದ ಇಬ್ಬರು ಶಸ್ತ್ರಸಜ್ಜಿತ ದುಷ್ಕರ್ಮಿಗಳು ಹಣ ದೋಚಲು ಮುಂದಾಗಿದ್ದು, ಆದರೆ Read more…

ಹಾಡಹಗಲೇ ಉದ್ಯಮಿ ಮೇಲೆ ಗುಂಡಿನ ದಾಳಿ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ಹಾಡಹಗಲೇ ಉದ್ಯಮಿಯೋರ್ವರ ಮೇಲೆ ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳು ಹಣ ದೋಚಿಕೊಂಡು ಪರಾರಿಯಾಗಿದ್ದಾರೆ. ನವದೆಹಲಿಯ ಮಾಳವೀಯ ನಗರದಲ್ಲಿ ಈ Read more…

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ದೆವ್ವ…!

ಆ ಪಬ್‌ ನಲ್ಲಿ ಕೆಲಸ ಮಾಡುವ ಎಲ್ಲರಿಗೂ ವಿಚಿತ್ರ ಅನುಭವಗಳಾಗಿವೆಯಂತೆ..! ರಾತ್ರಿಯ ಹೊತ್ತು ನೆರಳೊಂದು ಓಡಾಡಿದಂತೆ, ಗ್ಲಾಸ್‌ಗಳು ಹಾರಿದಂತೆ, ಪಬ್‌ ನಲ್ಲಿ ಯಾರೂ ಇಲ್ಲದ ಸಮಯದಲ್ಲಿ ಯಾರೋ ಮೆಟ್ಟಿಲಿಳಿಯುತ್ತಿರುವ Read more…

4 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ ಈ ವಿಡಿಯೋ

ಅಪಾಯ ಒದಗಿ ಬಂದ ಸಂದರ್ಭದಲ್ಲಿ ಭಯಕ್ಕೊಳಗಾಗಿ ಮತ್ತಷ್ಟು ಸಂಕಷ್ಟ ತಂದುಕೊಳ್ಳುವವರೇ ಜಾಸ್ತಿ. ಆದರೆ ಪಶ್ಚಿಮ ಮೆಕ್ಸಿಕೋದಲ್ಲಿ ಬ್ಯಾಂಕ್ ಸೆಕ್ಯುರಿಟಿ ಗಾರ್ಡ್ ಒಬ್ಬ ತೋರಿರುವ ಸಮಯಸ್ಪೂರ್ತಿ ಈಗ ಎಲ್ಲರಿಂದಲೂ ಪ್ರಶಂಸೆಗೊಳಗಾಗುತ್ತಿದೆ. Read more…

ಸಿಸಿ ಟಿವಿಯಲ್ಲಿ ಸೆರೆಯಾಯ್ತು ಉದ್ಯೋಗಿಯ ಈ ಕೃತ್ಯ

ಕೇರಳದ ಕ್ಯಾಲಿಕಟ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದ ಘಟನೆ ನಡೆದಿದೆ. ದುಬೈನಿಂದ ಆಗಮಿಸಿದ್ದ ಪ್ರಯಾಣಿಕರೊಬ್ಬರು ತಪಾಸಣೆಗೊಳಪಡುವ ವೇಳೆ ತಮ್ಮ ಚಿನ್ನದ ಸರವನ್ನು ಟೇಬಲ್ ಮೇಲಿಟ್ಟಿದ್ದು, Read more…

ನಿಷೇಧದ ನಡುವೆಯೂ ವಿಮಾನದಲ್ಲಿ ತೆರಳಿದ ಟಿಡಿಪಿ ಸಂಸದ

ತಮಗೆ ಬೋರ್ಡಿಂಗ್ ಪಾಸ್ ನೀಡಲಿಲ್ಲವೆಂಬ ಕಾರಣಕ್ಕೆ ವಿಶಾಖಪಟ್ಟಣಂ ವಿಮಾನ ನಿಲ್ದಾಣದಲ್ಲಿ ಇಂಡಿಗೋ ಏರ್ಲೈನ್ಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಲ್ಲದೇ ಪೀಠೋಪಕರಣ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳನ್ನು ಹಾಳುಗೆಡವಿ ಸ್ಥಳೀಯ ವಿಮಾನಯಾನ ಸಂಸ್ಥೆಗಳಿಂದ Read more…

ಕೋಟ್ಯಾಂತರ ರೂ. ಮೌಲ್ಯದ ಚಿನ್ನ ಮಂಗಮಾಯ

ಮುಂಬೈನ ಚಿನ್ನಾಭರಣ ವ್ಯಾಪಾರಿಯೊಬ್ಬರು ಆಭರಣ ತಯಾರಿಕೆಗಾಗಿ ಆರ್ಡರ್ ಮಾಡಿದ್ದ 2.2 ಕೋಟಿ ರೂ. ಮೌಲ್ಯದ 8 ಕೆ.ಜಿ. ಚಿನ್ನದ ಗಟ್ಟಿಗಳನ್ನು ತರುತ್ತಿದ್ದ ವ್ಯಕ್ತಿಯೇ ಅವುಗಳನ್ನು ತೆಗೆದುಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ. ಮುಂಬೈನ Read more…

ಕುಡಿದ ಅಮಲಿನಲ್ಲಿ ಮಹಿಳೆ ಮಾಡಿದ್ದಾಳೆ ಇಂತ ಕೆಲಸ

ಕಂಠಪೂರ್ತಿ ಮದ್ಯ ಸೇವಿಸಿದ್ದ 30 ವರ್ಷದ ಮಹಿಳೆಯೊಬ್ಬಳು ಕಟ್ಟಡವೊಂದಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಲ್ಲದೇ ಮೂರನೇ ಮಹಡಿ ಏರಿ ಅಲ್ಲಿಂದ ಕೆಳಗೆ ಹಾರಿರುವ ಘಟನೆ ದಕ್ಷಿಣ ದೆಹಲಿಯ ಮೆಹ್ರೌಲಿ ಏರಿಯಾದಲ್ಲಿ ನಡೆದಿದೆ. Read more…

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಹಾಡಹಗಲೇ ನಡೆದ ಕೃತ್ಯ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಹಾಡಹಗಲೇ ನಡೆದಿರುವ ಭೀಕರ ಕೃತ್ಯವೊಂದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸ್ನೇಹಿತನೊಂದಿಗೆ ಸ್ಕೂಟರ್ ನಲ್ಲಿ ತೆರಳುತ್ತಿದ್ದ ಯುವಕನನ್ನು ಬೈಕ್ ನಲ್ಲಿ ಬಂದವರು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಫೆಬ್ರವರಿ Read more…

ಮೆಟ್ರೋ ರೈಲಿನ ಮುಂದೆ ಹಾರಿದ ವೈದ್ಯೆ

ಖಾಸಗಿ ಇನ್ಶೂರೆನ್ಸ್ ಕಂಪನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 27 ವರ್ಷದ ಮಹಿಳಾ ವೈದ್ಯೆಯೊಬ್ಬರು ಗುರ್ಗಾಂವ್ ನ ಮೆಟ್ರೋ ನಿಲ್ದಾಣದಲ್ಲಿ ರೈಲು ಆಗಮಿಸುತ್ತಿದ್ದ ವೇಳೆ ಆತ್ಮಹತ್ಯೆ ಮಾಡಿಕೊಳ್ಳಲು ಹಳಿಗಳ ಮೇಲೆ ಹಾರಿದ್ದು, Read more…

ಸಿಸಿ ಟಿವಿಯಲ್ಲಿ ಸೆರೆಯಾಯ್ತು ಹೆತ್ತ ತಾಯಿಯ ಕ್ರೂರ ಕೃತ್ಯ

ತಾಯಿಯೊಬ್ಬಳು ಎರಡು ವರ್ಷದ ತನ್ನ ಮಗನ ಜೊತೆ ಅಮಾನವೀಯವಾಗಿ ವರ್ತಿಸಿದ್ದಾಳೆ. ಈ ದೃಶ್ಯ ಮನೆಯಲ್ಲಿ ಅಳವಡಿಸಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಈಗ ಆಕೆಯ ಪತಿಯೇ ಪೊಲೀಸರಿಗೆ ದೂರು ನೀಡಿದ್ದಾನೆ. ದೆಹಲಿಯ ಸೋನು Read more…

ಬೆಚ್ಚಿ ಬೀಳಿಸುವಂತಿದೆ ಇಲ್ಲಿ ಖರೀದಿಯಾಗಿರುವ ಚಿನ್ನ..!

ಕಾಳ ಧನವನ್ನು ತಡೆಗಟ್ಟಲು ಕ್ರಮಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ, ನವೆಂಬರ್ 8 ರಿಂದ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿದೆ. ಆದರೆ ಕಾಳ ಧನಿಕರು Read more…

ಸ್ವಾಮೀಜಿ ರಾಸಲೀಲೆ ಕಂಡು ಬೆಚ್ಚಿ ಬಿದ್ದ ಭಕ್ತರು

ಮುಂಬೈ: ದೋಷ ಪರಿಹರಿಸುವುದಾಗಿ ಮುಗ್ಧ ಹೆಣ್ಣುಮಕ್ಕಳನ್ನು ಬಾತ್ ರೂಂಗೆ ಕರೆದೊಯ್ದು, ಅತ್ಯಾಚಾರ ಎಸಗುತ್ತಿದ್ದ ಕಾಮುಕ ಸ್ವಾಮಿಯೊಬ್ಬನ ಬಂಡವಾಳ ಬಯಲಾಗಿದೆ. ಮಹಾರಾಷ್ಟ್ರದ ಅಮರಾವತಿಯ ಬಾಲಯೋಗಿ ಮಠದ ಸಂತ ಬಾಲಯೋಗಿ ಮುರುಳೀಧರ Read more…

ಮಾಲ್ ನ 3 ನೇ ಅಂತಸ್ತಿನಿಂದ ಹಾರಿದ ಯುವತಿ

ಶಾಪಿಂಗ್ ಮಾಲ್ ಗೆ ಬಂದಿದ್ದ ಯುವತಿಯೊಬ್ಬಳು ಮಾಲ್ ನ ಮೂರನೇ ಅಂತಸ್ತಿನಿಂದ ಹಾರಿ ಸಾವಿಗೆ ಶರಣಾಗಿರುವ ಘಟನೆ ಪೂರ್ವ ದೆಹಲಿಯ ಆನಂದ್ ವಿಹಾರ್ ನಲ್ಲಿ ನಡೆದಿದೆ. ಗುರುವಾರ ಸಂಜೆ Read more…

ಹಾಡಹಗಲೇ ಶಾಲಾ ಶಿಕ್ಷಕಿಯ ಭೀಕರ ಹತ್ಯೆ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಂದು ಬೆಳಿಗ್ಗೆ ಭೀಕರ ಕೃತ್ಯ ನಡೆದಿದೆ. ಉತ್ತರ ದೆಹಲಿಯ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ 21 ವರ್ಷದ ಯುವತಿಯೊಬ್ಬಳನ್ನು ಸಾರ್ವಜನಿಕರ ಸಮ್ಮುಖದಲ್ಲೇ ಯುವಕನೊಬ್ಬ Read more…

ಕೊನೆಗೂ ಸಿಕ್ಕಿ ಬಿದ್ರು ಖತರ್ನಾಕ್ ಕಳ್ಳಿಯರು

ಜನಸಂದಣಿ ಇರುವ ಸಂದರ್ಭಗಳಲ್ಲಿ ಅಲ್ಲಿಗೆ ತೆರಳಿ ಹಣ, ಅಭರಣ ದೋಚುತ್ತಿದ್ದ ಖತರ್ನಾಕ್ ಕಳ್ಳಿಯರ ಗ್ಯಾಂಗ್ ನ ಮೂವರು ಸದಸ್ಯರು ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಮುಂಬೈನ ಸಿದ್ದಿವಿನಾಯಕ ದೇವಸ್ಥಾನಕ್ಕೆ ಆಗಮಿಸಿದ್ದ Read more…

ಸಿಸಿ ಟಿವಿಯಲ್ಲಿ ಸೆರೆಯಾಯ್ತು ಕಿಡಿಗೇಡಿಯ ದುಷ್ಕೃತ್ಯ

ಲಂಡನ್ ನ ನಾರ್ತ್ ಹಾಲ್ಟ್ ನಲ್ಲಿ ಕಿಡಿಗೇಡಿಯೊಬ್ಬನ ದುಷ್ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸೈಕಲ್ ನಲ್ಲಿ ಬಂದ ದುಷ್ಕರ್ಮಿಗಳ ಗುಂಪೊಂದು ಅಮಾಯಕ ವ್ಯಕ್ತಿಯನ್ನು ಅಡ್ಡಗಟ್ಟಿದೆ. ಆತ ಪ್ರತಿರೋಧ ತೋರುವಷ್ಟರಲ್ಲಿ 21 Read more…

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ವಂಚನೆಯ ಮತ್ತೊಂದು ವಿಧಾನ

ಆನ್ ಲೈನ್ ಶಾಪಿಂಗ್ ಗೆ ಜನ ಇಂದು ಮರುಳಾಗುತ್ತಿದ್ದಾರೆ. ಕುಳಿತಲ್ಲೇ ತಾವು ಬಯಸಿದ ವಸ್ತುವನ್ನು ಬುಕ್ ಮಾಡಿ ಮನೆಗೆ ತರಿಸಿಕೊಳ್ಳುವ ಸೌಲಭ್ಯಕ್ಕೆ ಮಾರು ಹೋಗುತ್ತಿದ್ದಾರೆ. ಅದರಲ್ಲೂ ಕ್ಯಾಶ್ ಆನ್ Read more…

ಬೆಡಗಿಗೆ ಬೋಲ್ಡ್ ಆಗಿ ಚಳ್ಳೆ ಹಣ್ಣು ತಿಂದ ವ್ಯಾಪಾರಿ

ನವದೆಹಲಿ: ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡು ಜನರನ್ನು ವಂಚಿಸುವುದು ಹೊಸದೇನಲ್ಲ. ಅಂತಹ ಹಲವು ಘಟನೆ ನಡೆದಿವೆ. ಹೀಗೆ ವ್ಯಾಪಾರಿಯೊಬ್ಬರನ್ನು ವಂಚಿಸಿದ ಪ್ರಕರಣದ ವರದಿ ಇಲ್ಲಿದೆ ನೋಡಿ. ನವದೆಹಲಿಯ ತುಘಲಕ್ ರಸ್ತೆಯಲ್ಲಿರುವ Read more…

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಭೂತದ ಚೇಷ್ಟೆ..!

ಭೂತ, ಪ್ರೇತ, ಪಿಶಾಚಿ ಅಂತ ಹೇಳೋದನ್ನು ಕೇಳಿದ್ದೇವೆ. ಅವುಗಳನ್ನು ನೋಡಿದವರು ಕಡಿಮೆ. ಚೀನಾದ ಬೀಜಿಂಗ್ ನಲ್ಲಿ ಭೂತ ಚೇಷ್ಟೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಅದು ಮಧ್ಯರಾತ್ರಿ ಸಮಯ, ಎಲ್ಲೆಡೆ Read more…

ದರೋಡೆಕೋರರನ್ನು ಬಗ್ಗುಬಡಿದ 6 ವರ್ಷದ ಬಾಲೆ

ನ್ಯೂಜಿಲೆಂಡ್ ನಲ್ಲಿ ಭಾರತೀಯ ಮೂಲದ 6 ವರ್ಷದ ಪುಟ್ಟ ಬಾಲೆಯೊಬ್ಬಳು ದರೋಡೆಕೋರನನ್ನು ತಡೆದು ಸಾಹಸ ಮೆರೆದಿದ್ದಾಳೆ. ಸಾರಾ ಪಟೇಲ್ ಎಂಬ 6 ವರ್ಷದ ಬಾಲಕಿಯ ತಂದೆಗೆ ಸೇರಿದ ಆಕ್ಲೆಂಡ್ Read more…

ಮಲತಾಯಿಯ ಕ್ರೂರ ಕೃತ್ಯಕ್ಕೆ ಬಲಿಯಾಯ್ತು ಪುಟ್ಟ ಮಗು

ಭಾರತದಲ್ಲಿ ಮಹಿಳೆಯೊಬ್ಬಳು ಮಗುವನ್ನು ಮೇಲಿನಿಂದ ಕೆಳಕ್ಕೆ ಎಸೆದ ಸಿಸಿ ಟಿವಿ ದೃಶ್ಯಾವಳಿಯ ವಿಡಿಯೋ ಹರಿದಾಡುತ್ತಿರುವ ಮಧ್ಯೆ ಇಂತಹುದೇ ಕ್ರೂರ ಕೃತ್ಯ ರಷ್ಯಾದಲ್ಲೂ ನಡೆದಿದೆ. ಮಲತಾಯಿಯೊಬ್ಬಳು ಪತಿಯ ಮೊದಲನೇ ಪತ್ನಿಯ ಎರಡು ವರ್ಷದ Read more…

ಆಭರಣ ಬಚ್ಚಿಟ್ಟು ದರೋಡೆ ನಾಟಕ ಹೆಣೆದ ಸೊಸೆ

ಆಕೆಗೆ ಮಕ್ಕಳ ಶಿಕ್ಷಣ, ಭವಿಷ್ಯದ ಚಿಂತೆ. ಮನೆಯ ಆರ್ಥಿಕ ಸ್ಥಿತಿ ಕೂಡ ಅಷ್ಟೇನೂ ಚೆನ್ನಾಗಿಲ್ಲ. ಇದ್ದ ಅಲ್ಪಸ್ವಲ್ಪ ಒಡವೆಯನ್ನೂ ಅತ್ತೆ ಮನೆ ಖರ್ಚಿಗೆ ಬಳಸಿಕೊಳ್ತಾಳೋ ಅನ್ನೋ ಆತಂಕ. ಇದಕ್ಕಾಗಿ Read more…

ಡೆಪ್ಯುಟಿ ಕಲೆಕ್ಟರ್ ಗೆ ಶಾಸಕನಿಂದ ಕಪಾಳಮೋಕ್ಷ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದು ಈಗ ವೈರಲ್ ಆಗಿದೆ. ಮಹಾರಾಷ್ಟ್ರದ ರಾಯಘಡ ಜಿಲ್ಲೆಯ ಭೂಸ್ವಾಧೀನಾಧಿಕಾರಿಗೆ ಶಾಸಕರೊಬ್ಬರು ಸಾರ್ವಜನಿಕವಾಗಿಯೇ ಕಪಾಳ ಮೋಕ್ಷ ಮಾಡಿರುವುದು ಇದರಲ್ಲಿ ಸೆರೆಯಾಗಿದೆ. ಕರ್ಜತ್ ಕ್ಷೇತ್ರದ ಎನ್.ಸಿ.ಪಿ. Read more…

ಸೆಲ್ಫಿ ತೆಗೆದುಕೊಳ್ಳೋದ್ರಲ್ಲಿ ಯುವತಿ ಮೈ ಮರೆತಾಗ….

ಲೂಧಿಯಾನಾದ ಈ ಯುವತಿ ಪಾಲಿಗೆ ಸೆಲ್ಫಿ ಕ್ರೇಜ್ ಬಲು ದುಬಾರಿಯಾಗಿ ಪರಿಣಮಿಸಿದೆ. ಸೆಲ್ಫಿ ಕ್ಲಿಕ್ಕಿಸುವ ಭರದಲ್ಲಿ ಒಂದು ಕ್ಷಣ ಮೈ ಮರೆತಿದ್ದಕ್ಕೆ ಭಾರೀ ಬೆಲೆಯನ್ನೇ ತೆರಬೇಕಾಗಿ ಬಂದಿದೆ. ಲೂಧಿಯಾನದ Read more…

ಗೋವಾ ಬೀಚ್ ಗಳಲ್ಲಿನ್ನು ಸಿಸಿ ಟಿವಿ ಕಣ್ಗಾವಲು

ಗೋವಾದ ಪ್ರಸಿದ್ದ ಬೀಚ್ ಗಳಲ್ಲಿನ್ನು ಸಿಸಿ ಟಿವಿ ಕ್ಯಾಮರಾದ ಕಣ್ಗಾವಲು ಇರಲಿದೆ. ಬೀಚ್ ಗಳಲ್ಲಿ ಹೆಚ್ಚಿನ ಸುರಕ್ಷೆತೆ ಒದಗಿಸುವುದಕ್ಕಾಗಿ 3.61 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಹಮ್ಮಿಕೊಂಡಿದ್ದೇವೆಂದು ಪ್ರವಾಸೋದ್ಯಮ Read more…

ಬಸ್ ಡಿಕ್ಕಿ ಹೊಡೆದರೂ ಪಾರಾದ ಯುವಕ

ಮೈಸೂರು: ಬಸ್ ಡಿಕ್ಕಿ ಹೊಡೆದರೂ, ಯುವಕನೊಬ್ಬ ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ಮೈಸೂರಿನಲ್ಲಿ ನಡೆದಿದೆ. ಘಟನೆಯ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ನೋಡುಗರನ್ನು ಬೆಚ್ಚಿ ಬೀಳಿಸುವಂತಿವೆ. Read more…

ಪೆಟ್ರೋಲ್ ಬಂಕ್ ನಲ್ಲಿ ನಡೀತು ಬೆಚ್ಚಿ ಬೀಳಿಸುವ ಘಟನೆ

ಅಹಮದಾಬಾದ್: ಪೆಟ್ರೋಲ್ ಬಂಕ್ ನಲ್ಲಿ ಮೊಬೈಲ್ ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಆಕ್ರೋಶಗೊಂಡ ಗೂಂಡಾಗಳು, ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ. ಘಟನೆಯ ದೃಶ್ಯಗಳು Read more…

ಸಿಸಿ ಟಿವಿಯಲ್ಲಿ ಸೆರೆಯಾಯ್ತು ಭೀಕರ ಕೃತ್ಯದ ದೃಶ್ಯ

ಬೀಜಿಂಗ್: ಹಾಂಗ್ ಕಾಂಗ್ ನಲ್ಲಿ ನಡೆದ ಭೀಕರ ಘಟನೆಯ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವ್ಯಕ್ತಿಯೊಬ್ಬ ಕಾರಿನಲ್ಲಿ ಮೂವರನ್ನು ಕೊಲೆ ಮಾಡಲು ಯತ್ನಿಸಿದ ಘಟನೆ ನಡೆದಿದ್ದು, ಜನನಿಬಿಡ Read more…

ಟೋಲ್ ಸಿಬ್ಬಂದಿಯಿಂದ ಹಣ ದೋಚಿದ ಮಾಜಿ ಸಚಿವನ ಸೋದರಳಿಯ

ಮಧ್ಯ ಪ್ರದೇಶದ ಮಾಜಿ ಸಚಿವರೊಬ್ಬರ ಸೋದರಳಿಯ ತನ್ನ ಸಹಚರರ ಜೊತೆಗೂಡಿ ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಲ್ಲದೇ ಕ್ಯಾಶ್ ನಲ್ಲಿದ್ದ 1.5 ಲಕ್ಷ ರೂ. ಗಳನ್ನು ದೋಚಿಕೊಂಡು ಹೋಗಿರುವ Read more…

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...