alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಸಿ ಟಿವಿ ಮೇಲೆ ಪೈಂಟ್ ಸ್ಪ್ರೇ ಮಾಡಿ ಎಟಿಎಂನಿಂದ ಲಕ್ಷ ಲಕ್ಷ ಲೂಟಿ

ತಂತ್ರಜ್ಞಾನ ಬೆಳೆದಂತೆ ಕಳ್ಳರು ಪಾರಾಗಲು ಹೊಸ ಹೊಸ ತಂತ್ರಗಳನ್ನೂ ಕಂಡುಕೊಳ್ಳುತ್ತಾರೆ. ಇದು ವಿಪರ್ಯಾಸ. ಮುಂಬೈನ ಸಮೀಪದ ಭಿವಾಂಡಿ ನಗರದಲ್ಲಿ ಫಿಲ್ಮೀ ಸ್ಟೈಲ್‌ನಲ್ಲಿ ದರೋಡೆಕೋರರು ಎಟಿಎಂ ದೋಚಿದ್ದಾರೆ. ಭಿವಾಂಡಿ – Read more…

ಶಾಕಿಂಗ್: ಜಯಲಲಿತಾ ಸಾವಿನ ಬಗ್ಗೆ ಹೊರ ಬಿತ್ತು ಮತ್ತೊಂದು ಸತ್ಯ

ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಟ್ವಿಸ್ಟ್ ಸಿಕ್ಕಿದೆ. ಜಯಲಲಿತಾ ಸಾವಿನ ಪ್ರಕರಣದ ತನಿಖೆ ನಡೆಸುತ್ತಿರುವ ಅರುಮುಗಸ್ವಾಮಿ ಆಯೋಗಕ್ಕೆ ಅಪೋಲೋ ಆಸ್ಪತ್ರೆ ಮ್ಯಾನೇಜ್ಮೆಂಟ್ 5 Read more…

ಗಣೇಶ ವಿಸರ್ಜನೆ ವೇಳೆ 5 ಸಾವಿರ ಸಿಸಿ ಟಿವಿಗಳ ಕಣ್ಗಾವಲು

ಗಣಪತಿ ವಿಸರ್ಜನೆ ಈಗ ಆರಂಭವಾಗಿದೆ. ಈ ನಿಟ್ಟಿನಲ್ಲಿ ಆಯಾ ಊರುಗಳಲ್ಲಿ ಖಾಕಿ ಪಡೆ ಬಿಗಿ ಬಂದೋಬಸ್ತ್ ಮಾಡಿಕೊಳ್ಳುತ್ತಿದೆ. ಮಹಾರಾಷ್ಟ್ರದಲ್ಲಿ ಗಣೇಶ ವಿಸರ್ಜನೆಯ ಸಡಗರ ಮನೆ ಮಾಡಿದೆ. ಹೀಗಾಗಿ ಮುಂಬೈ Read more…

ಬೈಕ್ ಗೆ ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸ್ತೀರಾ? ಹಾಗಿದ್ರೆ ಹುಷಾರು…!

ನೀವು ಬೈಕ್‍ಗೆ ಯಾವಾಗಲೂ ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸುವವರಾಗಿದ್ದರೆ ಹುಷಾರು. ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸುವಾಗ ಮೈಯೆಲ್ಲಾ ಕಣ್ಣಾಗಿರಬೇಕಾಗುತ್ತದೆ. ಏಕೆಂದರೆ ಧಗ್ಗನೆ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಇರುತ್ತದೆ. ಅದಕ್ಕೆ ಸಾಕ್ಷಿ Read more…

ಕಾಲೇಜಿಗೆ ಚಕ್ಕರ್ ಹೊಡೆದು ಯುವಕನೊಂದಿಗೆ ಸುತ್ತಲು ಹೋದ ವಿದ್ಯಾರ್ಥಿನಿ ಬಳಿಕ ಮಾಡಿದ್ದೇನು?

ಸಿಸಿ ಟಿವಿ ಕ್ಯಾಮರಾಗಳು ಕೇವಲ ಆರೋಪಿಗಳ ಗುರುತು ಪತ್ತೆ ಹಿಡಿಯೋದಕ್ಕಷ್ಟೆ ಬಳಕೆಯಾಗ್ತಿಲ್ಲ. ಕೆಲವೊಮ್ಮೆ ಅಮಾಯಕರ ಪಾಲಿಗೂ ಅವು ವರದಾನವಾಗ್ತಿದೆ. ಇದಕ್ಕೆ ಪೂರಕವಾದ ಒಂದು ಘಟನೆ ಆಂಧ್ರ ಪ್ರದೇಶದ ಅನಂತಪುರ Read more…

ಗುಡ್ ನ್ಯೂಸ್: ಪ್ರಯಾಣಿಕರ ಸುರಕ್ಷತೆಗಾಗಿ ರೈಲು ನಿಲ್ದಾಣಗಳಲ್ಲಿ ಅಳವಡಿಕೆಯಾಗಲಿದೆ ಸಿಸಿ ಟಿವಿ

ರೈಲು ನಿಲ್ದಾಣದಲ್ಲಿ ಹಾಗೂ ಬೋಗಿಗಳಲ್ಲಿ ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಲು ರೈಲ್ವೆ ಇಲಾಖೆ ಟೆಂಡರ್‌ ಕರೆದಿದೆ. ನಾಲ್ಕು ವಿಭಾಗದಲ್ಲಿರುವ ಎ1, ಎ, ಬಿ, ಸಿ, ಡಿ ಹಾಗೂ ಇ Read more…

OMG: ಸಿಸಿ ಟಿವಿಯಲ್ಲಿ ಸೆರೆಯಾಗಿದೆ ದೆವ್ವ…!

ಭೂತ ಪ್ರೇತದ ಕಥೆಗಳನ್ನು ಕೇಳುವಾಗ ಮೈ ನಡುಗುವುದು ಕಾಮನ್. ಇನ್ನು ದೆವ್ವಗಳ ಇರುವಿಕೆ ಬಗ್ಗೆ ಹಲವರು ಹೇಳುತ್ತಾರಾದರೂ ಇದು ದೃಢಪಟ್ಟಿಲ್ಲ. ಆದರೆ ಫಿಲಿಪೈನ್ಸ್ ನ ಪಂಗಾಸಿನಾನ್ ನಲ್ಲಿ ನಡೆದಿರುವ Read more…

ಹೊಟೇಲ್ ಸಿಬ್ಬಂದಿಯನ್ನು ಹಿಗ್ಗಾಮುಗ್ಗಾ ಥಳಿಸಿದ ವಿದ್ಯಾರ್ಥಿ ಮುಖಂಡ

ಚೆನ್ನೈನಲ್ಲಿ ಡಿಎಂಕೆ ವಿದ್ಯಾರ್ಥಿ ಸಂಘಟನೆ ನಾಯಕನೊಬ್ಬ ಹೊಟೇಲ್ ಸಿಬ್ಬಂದಿಗಳ ಮೇಲೆ ಗೂಂಡಾಗಿರಿ ನಡೆಸಿದ್ದಾನೆ. ಘಟನೆಯಲ್ಲಿ ಹೊಟೇಲ್ ನ ಇಬ್ಬರು ಸಿಬ್ಬಂದಿಗಳಿಗೆ ಗಾಯವಾಗಿದೆ. ಹೊಟೇಲ್ ಬಂದ್ ಆಗುವ ವೇಳೆ ಹೊಟೇಲ್ Read more…

ಮಳೆಗೆ ಗುಂಡಿ ಪಾಲಾದ ಮಹಿಳೆ: ಸಿಸಿ ಟಿವಿಯಲ್ಲಿ ಸೆರೆಯಾಯ್ತು ದೃಶ್ಯ

ಮುಂಬೈನಲ್ಲಿ ಮಳೆಯ ನರ್ತನ ಮುಂದುವರೆದಿದೆ‌. ವರುಣನ ಅಟ್ಟಹಾಸಕ್ಕೆ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಮುಂಬೈನ ರಸ್ತೆ ಗುಂಡಿಗಳು ಮಳೆಯ ಅಬ್ಬರಕ್ಕೆ ಯಮ ಕೂಪವಾಗಿ ಮಾರ್ಪಟ್ಟಿವೆ. ರಸ್ತೆ ಗುಂಡಿಯಲ್ಲಿ ಬಿದ್ದು ಮಹಿಳೆ Read more…

ಖರೀದಿ ನೆಪದಲ್ಲಿ ಬಂದು 25 ಲಕ್ಷ ರೂ. ಮೌಲ್ಯದ ಚಿನ್ನ ದೋಚಿ ಪರಾರಿ

ಆಭರಣ ಖರೀದಿ ನೆಪದಲ್ಲಿ ಅಂಗಡಿಗೆ ಬಂದಿದ್ದ ಓರ್ವ ಪುರುಷ ಹಾಗೂ ಓರ್ವ ಮಹಿಳೆ ಮಾಲೀಕನ ಮೇಲೆ ಹಲ್ಲೆ ನಡೆಸಿ ಸುಮಾರು 25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ Read more…

ಬಟ್ಟೆ ಬಿಚ್ಚಿ,ತಾನೆ ಚುಂಬಿಸಿ ಅತ್ಯಾಚಾರದ ಆರೋಪ ಹೊರಿಸಿದ್ಲು ಮಹಿಳೆ

ಅತ್ಯಾಚಾರ ಪ್ರಕರಣದಲ್ಲಿ ಪೀಡಿತೆಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್ ನೊಟೀಸ್ ನೀಡಿದೆ. ಸುಳ್ಳು ಆರೋಪ ಹೊರಿಸಿರುವ ನಿಮಗೆ ಯಾಕೆ ಶಿಕ್ಷೆ ನೀಡಬಾರದು ಎಂದು ಕೋರ್ಟ್ ಪ್ರಶ್ನೆ ಮಾಡಿದೆ. ಸಿಸಿ ಟಿವಿ Read more…

ಕೂದಲೆಳೆ ಅಂತರದಲ್ಲಿ ಸ್ಕೂಟರ್ ಸವಾರ ಪ್ರಾಣಾಪಾಯದಿಂದ ಪಾರು

ಸಿಸಿ ಟಿವಿಯಲ್ಲಿ ಸೆರೆಯಾಗಿರುವ ಘಟನೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸ್ಕೂಟರ್ ಸವಾರನೊಬ್ಬ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿರುವ ದೃಶ್ಯ ಇದರಲ್ಲಿ ಸೆರೆಯಾಗಿದೆ. ವಿಟ್ಲದಲ್ಲಿ ಈ ಘಟನೆ ನಡೆದಿದೆ Read more…

ಡಿಗ್ರಿ ಕಾಲೇಜಿನ ಶೌಚಾಲಯದಲ್ಲಿ ಸಿಸಿ ಟಿವಿ….

ಅಲಿಗಢ ಡಿಗ್ರಿ ಕಾಲೇಜೊಂದು ನಕಲು ತಡೆಯಲು ವಿಭಿನ್ನ ಮಾರ್ಗವನ್ನು ಅನುಸರಿಸಿದೆ. ಧರ್ಮ ಸಮಾಜ ಡಿಗ್ರಿ ಕಾಲೇಜಿನ ಶೌಚಾಲಯದಲ್ಲಿ ಸಿಸಿ ಟಿವಿ ಅಳವಡಿಸಲಾಗಿದೆ. ಕಾಲೇಜಿನಲ್ಲಿರುವ ವಿದ್ಯಾರ್ಥಿಗಳ ಮೂರು ಶೌಚಾಲಯಗಳಲ್ಲಿ ಸಿಸಿ Read more…

ಕಳ್ಳತನಕ್ಕೆ ಹೋಗಿದ್ದವನು ಸುಲಭವಾಗಿ ಸಿಕ್ಕಿಬಿದ್ದ…!

ಪಾರದರ್ಶಕ ಪ್ಲಾಸ್ಟಿಕ್ ನಿಂದ ಮುಖ ಮುಚ್ಚಿಕೊಂಡು ಕಳ್ಳತನ ಮಾಡಲು ಹೋಗಿ ಕಳ್ಳನೊಬ್ಬ ಸಿಕ್ಕಿಬಿದ್ದ ಘಟನೆ ಅಮೆರಿಕದ ಜೋರ್ಜಿಯಾ ಎಂಬಲ್ಲಿ ನಡೆದಿದೆ. ಇಲ್ಲಿನ ಗೇಮಿಂಗ್ ಪಾರ್ಲರ್ ನಲ್ಲಿ ಕಳ್ಳತನ ಮಾಡಿದ್ದ Read more…

ಮೊಬೈಲ್ ಡಿಲೆವರಿ ತಡವಾಗಿದ್ದಕ್ಕೆ ಸೇಲ್ಸ್ ಮೆನ್ ಗೆ ಇಂಥ ಶಿಕ್ಷೆ ನೀಡಿದ ಮಹಿಳೆ

ಆನ್ಲೈನ್ ನಲ್ಲಿ ಆರ್ಡರ್ ಮಾಡಿದ ವಸ್ತು ಎಷ್ಟು ಹೊತ್ತಿಗೆ ಬರುತ್ತೆ ಅಂತಾ ಎಲ್ಲರೂ ಕಾಯ್ತಾರೆ. ಡಿಲೆವರಿ ತಡವಾದ್ರೆ ಸಿಟ್ಟು ಬರೋದು ಸಾಮಾನ್ಯ. ಆದ್ರೆ ಸಿಟ್ಟು ಕೊಲೆ ಮಾಡುವಷ್ಟು ಬರುತ್ತೆ Read more…

ಅನಿರೀಕ್ಷಿತ ಅತಿಥಿಯ ಆಗಮನದಿಂದ ಬೆಚ್ಚಿಬಿದ್ರು ಜನ

ಮಹಾರಾಷ್ಟ್ರದ ಥಾಣೆಯಲ್ಲಿ ಚಿರತೆಯೊಂದು ಭೀತಿ ಹುಟ್ಟಿಸಿತ್ತು. ಉಲ್ಲಾಸ ನಗರದಲ್ಲಿ ನಿನ್ನೆ ಈ ಚಿರತೆ ಪ್ರತ್ಯಕ್ಷವಾಗಿದೆ. ಆರಾಮಾಗಿ ಚಿರತೆ ಬಂಗಲೆಯಲ್ಲಿ ಓಡಾಡುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಇದನ್ನು ನೋಡಿದ Read more…

ಹಾಡಹಗಲೇ ನಡೆದಿದೆ ಎರಡು ಗುಂಪುಗಳ ಗುಂಡಿನ ಕಾಳಗ

ಲುಧಿಯಾನಾದಲ್ಲಿ ಹಾಡಹಗಲೇ ಎರಡು ಗುಂಪುಗಳ ಮಧ್ಯೆ ಗುಂಡಿನ ಕಾಳಗ ನಡೆದಿದೆ. ಈ ದೃಶ್ಯ ಸಿಸಿ ಟಿವಿಯಲ್ಲೂ ಸೆರೆಯಾಗಿದೆ. ಚಂಡೀಗಢ ರಸ್ತೆಯಲ್ಲಿರುವ ಮೋಹಿನಿ ರೆಸಾರ್ಟ್ ಬಳಿ ನಡೆದ ಘರ್ಷಣೆ ಇದು. Read more…

ಫೋನ್ ನಲ್ಲಿ ಮಾತಾಡೋದನ್ನು ವಿರೋಧಿಸಿದ್ದಕ್ಕೆ ಬಿತ್ತು ಒದೆ

ಮನೆ ಮುಂದೆ ಫೋನ್ ನಲ್ಲಿ ಮಾತನಾಡ್ತಿದ್ದ ಯುವಕನನ್ನು ತಡೆದಿದ್ದು ವ್ಯಕ್ತಿಯೊಬ್ಬನಿಗೆ ದುಬಾರಿಯಾಗಿ ಪರಿಣಮಿಸಿದೆ. ಯುವಕ ತನ್ನ ಸ್ನೇಹಿತರ ಜೊತೆ ಬಂದು ವ್ಯಕ್ತಿ ಮೇಲೆ ಕೋಲಿನಿಂದ ಹಲ್ಲೆ ನಡೆಸಿದ್ದಾನೆ. ಎಲ್ಲ Read more…

ಸಿಸಿ ಟಿವಿ ಕಣ್ಗಾವಲಿನಲ್ಲಿ ಇಂದಿರಾ ಮೊಬೈಲ್ ಕ್ಯಾಂಟೀನ್….

ಬೆಂಗಳೂರಲ್ಲಿ 18 ಮೊಬೈಲ್ ಇಂದಿರಾ ಕ್ಯಾಂಟೀನ್ ಗಳನ್ನು ಆರಂಭಿಸಲಾಗಿದೆ. ಫೆಬ್ರವರಿ ಅಂತ್ಯದ ವೇಳೆಗೆ ಇಂತಹ ಇನ್ನೂ 6 ಕ್ಯಾಂಟೀನ್ ಗಳನ್ನು ತೆರೆಯಲಾಗುತ್ತದೆ. ವಿಶೇಷ ಅಂದ್ರೆ ಈ ಮೊಬೈಲ್ ಕ್ಯಾಂಟೀನ್ Read more…

ಬೆಚ್ಚಿ ಬೀಳಿಸುತ್ತೆ ಸಿಸಿ ಟಿವಿಯಲ್ಲಿ ಸೆರೆಯಾಗಿರೋ ಕಾಮುಕನ ಕೃತ್ಯ

ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಸಿಸಿ ಟಿವಿಯಲ್ಲಿ ಸೆರೆಯಾಗಿರೋ ದೃಶ್ಯವೊಂದು ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಹೋಪ್ ಐಸ್ ಲ್ಯಾಂಡ್ ನಲ್ಲಿ 40 ವರ್ಷದ ಕಾಮುಕ ಮಾಡಿರೋ Read more…

ಅಪಘಾತದಿಂದ ಹುಡುಗಿಯನ್ನು ಕಾಪಾಡಿದೆ ದೆವ್ವ…!?

ಸಿಸಿ ಟಿವಿಯಲ್ಲಿ ಸೆರೆಯಾಗಿರುವ ದೃಶ್ಯವೊಂದು ನಿಜಕ್ಕೂ ಭಯ ಹುಟ್ಟಿಸುವಂತಿದೆ. ಆ ದೃಶ್ಯದಲ್ಲಿರುವವರು ಮನುಷ್ಯನಾ ಅಥವಾ ದೆವ್ವವಿರಬಹುದಾ ಅನ್ನೋದೇ ಎಲ್ಲರನ್ನೂ ಕಾಡುತ್ತಿರುವ ಗೊಂದಲ. ರಾತ್ರಿ ಹುಡುಗಿಯೊಬ್ಳು ರಸ್ತೆ ದಾಟುತ್ತಿದ್ಲು. ಎರಡು Read more…

ಧೂಮ್-2 ಸ್ಟೈಲ್ ನಲ್ಲಿ ನಡೀತು ಕಳ್ಳತನ

ಬಾಲಿವುಡ್ ಚಿತ್ರ ಧೂಮ್-2 ಶೈಲಿಯಲ್ಲಿ ದೆಹಲಿಯ ಮ್ಯೂಸಿಯಂನಲ್ಲಿ ಕಳ್ಳತನ ನಡೆದಿದೆ. ದೆಹಲಿಯ ರಾಷ್ಟ್ರೀಯ ಕರಕುಶಲ ಮತ್ತು ಕೈಚೀಲ ವಸ್ತು ಸಂಗ್ರಹಾಲಯದಲ್ಲಿ 16 ಹಳೆಯ ಪಾಶ್ಮೀನಾ ಶಾಲುಗಳನ್ನು ಕಳ್ಳತನ ಮಾಡಲಾಗಿದೆ. Read more…

ಸಿಸಿ ಟಿವಿಯಲ್ಲಿ ಸೆರೆಯಾಯ್ತು ಗ್ಯಾಂಗ್ ರೇಪ್ ದೃಶ್ಯ

ರಾಜಸ್ತಾನದ ಜೋಧ್ಪುರದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮನೆಯಿಂದ ಹೊರಗೆ ಮಲಗಿದ್ದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಈ ಎಲ್ಲ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಮಾಹಿತಿ Read more…

ಚಪ್ಪಲಿ ಖರೀದಿಗೆಂದು ಬಂದವರು ಮುತ್ತಿಟ್ಟು ಮುದ್ದಾಡಿದ್ರು..!

ನಾಲ್ಕು ಗೋಡೆ ಮಧ್ಯೆ ಇರುತ್ತಿದ್ದ ಪ್ರೀತಿ-ಸೆಕ್ಸ್ ಈಗ ಸಾರ್ವಜನಿಕವಾಗಿದೆ. ಪಾರ್ಕ್, ಕಾರು ಹೀಗೆ ಸಾರ್ವಜನಿಕರು ಓಡಾಡುವ ಜಾಗಗಳಲ್ಲಿ ಜೋಡಿಗಳು ಮೈ ಮರೆಯುತ್ತಿದ್ದಾರೆ. ಇಲ್ಲೊಂದು ಜೋಡಿ ಚಪ್ಪಲಿ ಖರೀದಿಗೆಂದು ಅಂಗಡಿಗೆ Read more…

”ಸಿಸಿ ಟಿವಿಯಿಲ್ಲದ ಶಾಲೆಗಳನ್ನು ಪರೀಕ್ಷಾ ಕೇಂದ್ರ ಮಾಡಬೇಡಿ”

ಉತ್ತರ ಪ್ರದೇಶ ಶಿಕ್ಷಣ ಇಲಾಖೆ ಪರೀಕ್ಷೆ ನಕಲು ತಪ್ಪಿಸಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ದಿಟ್ಟ ಹೆಜ್ಜೆ ಇಟ್ಟಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಟಿವಿ ಅಳವಡಿಸಲು ಮುಖ್ಯ ಕಾರ್ಯದರ್ಶಿ ರಾಜೀವ್ Read more…

ಮಗು ಕೋಣೆಯಲ್ಲಿ ಆಡ್ತಿದ್ದಾಗ ನಡೀತು ಆಶ್ಚರ್ಯಕಾರಿ ಘಟನೆ

ಮಗುವೊಂದು ಕೋಣೆಯಲ್ಲಿ ಏಕಾಂಗಿಯಾಗಿ ಗೊಂಬೆಗಳ ಜೊತೆ ಆಡ್ತಿದ್ದಳು. ಆಕೆ ಬಳಿ ಎರಡು ಗೊಂಬೆಗಳಿದ್ದವು. ಆದ್ರೆ ದೂರದಲ್ಲಿದ್ದ ಮತ್ತೊಂದು ಗೊಂಬೆ ಏಕಾಏಕಿ ವಿಚಿತ್ರವಾಗಿ ವರ್ತಿಸಲು ಶುರುಮಾಡ್ತು. ಈ ಗೊಂಬೆಯ ಕತ್ತು Read more…

5 ಸ್ಟಾರ್ ಹೊಟೇಲ್ ಸಿಸಿ ಟಿವಿಯಲ್ಲಿ ಸೆರೆಯಾಯ್ತು ಈ ದೃಶ್ಯ

ದೆಹಲಿಯ ಪಂಚತಾರಾ ಹೊಟೇಲ್ ನಲ್ಲಿ ನಡೆದ ಘಟನೆಯೊಂದು ಚರ್ಚೆಗೆ ಕಾರಣವಾಗಿದೆ. ಸಿಸಿ ಟಿವಿ ದೃಶ್ಯಾವಳಿಗಳು ಕಾಮುಕನೊಬ್ಬನ ಬಣ್ಣ ಬಯಲು ಮಾಡಿದೆ. ಹೊಟೇಲ್ ನ ಸೆಕ್ಯೂರಿಟಿ ಮ್ಯಾನೇಜರ್ ಪವನ್ ಹೊಟೇಲ್ Read more…

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಹಾಡಹಗಲೇ ನಡೆದ ಹತ್ಯೆ

ಮಹಾರಾಷ್ಟ್ರದ ಧುಲೆ ಎಂಬಲ್ಲಿ ಹಾಡಹಗಲೇ ಭಯಾನಕ ಹತ್ಯೆ ನಡೆದಿದೆ. 11 ಮಂದಿ ದುಷ್ಕರ್ಮಿಗಳ ಗುಂಪು ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿದೆ. ಈ ಭೀಕರ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಮಾಜಿ Read more…

ಬೇರೆ ಹುಡುಗಿ ಜೊತೆ ಟ್ರಾಫಿಕ್ ರೂಲ್ಸ್ ಮುರಿದ ಪತಿ ಪತ್ನಿ ಕೈಗೆ ಸಿಕ್ಕಿಬಿದ್ದ

ಸಂಚಾರಿ ನಿಯಮ ಮುರಿಯೋದ್ರಿಂದ ಅಪಘಾತ, ದಂಡವೊಂದೇ ಅಲ್ಲ ಸಂಸಾರದಲ್ಲೂ ಬೆಂಕಿ ಹತ್ತಿಕೊಳ್ಳಬಹುದು. ಇದಕ್ಕೆ ಅಹಮದಾಬಾದ್ ನಲ್ಲಿ ನಡೆದ ಘಟನೆ ಉತ್ತಮ ಉದಾಹರಣೆ. ಟ್ರಾಫಿಕ್ ರೂಲ್ಸ್ ಮುರಿದ ವ್ಯಕ್ತಿಯೊಬ್ಬನ ದಾಂಪತ್ಯ Read more…

ವೈರಲ್ ಆಗಿದೆ ರೈಲಿನಡಿ ಸಿಲುಕಿದ ಮಗುವಿನ ದೃಶ್ಯ

ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಪ್ಪ-ಅಮ್ಮನ ನಿರ್ಲಕ್ಷ್ಯದಿಂದಾಗಿ ಮೂರು ವರ್ಷದ ಮಗುವೊಂದು ರೈಲಿನಡಿ ಸಿಲುಕಿರುವ ವಿಡಿಯೋ ಇದಾಗಿದೆ. ಚೀನಾದ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಅಪ್ಪ-ಅಮ್ಮನಿಗಿಂತ ಮೊದಲೇ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...