alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡ್ ನ್ಯೂಸ್: ಗ್ಯಾಸ್ ಲೀಕ್ ಆದ್ರೆ ರೆಗ್ಯುಲೇಟರ್ ಬಂದ್ ಮಾಡುತ್ತೆ ಈ ಆಪ್

ಚಂಡೀಗಢದ ಇಬ್ಬರು ವಿದ್ಯಾರ್ಥಿಗಳು ವಿಭಿನ್ನ ಸಾಧನವೊಂದನ್ನು ಕಂಡು ಹಿಡಿದಿದ್ದಾರೆ. ಗ್ಯಾಸ್ ಲೀಕ್ ಆದ್ರೆ ರೆಗ್ಯುಲೇಟರನ್ನು ಈ ಸಾಧನ ಆಫ್ ಮಾಡುತ್ತದೆ. ನಿಮ್ಮ ಮೊಬೈಲ್ ಗೆ ಅಡುಗೆ ಮನೆಯಲ್ಲಿರುವ ಸಿಲಿಂಡರ್ Read more…

ಖುಷಿ ಸುದ್ದಿ…! ಸತತ 5 ತಿಂಗಳಿಂದ ಇಳಿಕೆಯಾಗ್ತಿದೆ ಸಿಲಿಂಡರ್ ಬೆಲೆ

ಮೇ ತಿಂಗಳ ಮೊದಲ ದಿನ ಮಧ್ಯಮ ವರ್ಗದ ಜನರಿಗೆ ನೆಮ್ಮದಿ ಸುದ್ದಿಯೊಂದು ಸಿಕ್ಕಿದೆ. ಒಂದು ಕಡೆ ಪೆಟ್ರೋಲ್-ಡಿಸೇಲ್ ಬೆಲೆ ಏರ್ತಿದ್ದರೆ ಇನ್ನೊಂದು ಕಡೆ ಅಡುಗೆ ಅನಿಲದ ಬೆಲೆ ಇಳಿದಿದೆ. Read more…

ತೈಲ ಬೆಲೆ ಏರಿಕೆ ನಡುವೆಯೂ ಅಗ್ಗವಾಯ್ತು LPG ಸಿಲಿಂಡರ್

ತೈಲ ಬೆಲೆ ಗಗನಕ್ಕೇರಿದೆ. ಪೆಟ್ರೋಲ್ ಹಾಗೂ ಡೀಸೆಲ್ ದರ ನಾಲ್ಕು ವರ್ಷಗಳಲ್ಲೇ ಅತ್ಯಂತ ದುಬಾರಿಯಾಗಿದೆ. ಈ ಮಧ್ಯೆ ಅಡುಗೆ ಅನಿಲ ಬಳಕೆದಾರರಿಗೆ ತೈಲ ಕಂಪನಿಗಳು ಕೊಂಚ ಸಮಾಧಾನಕರ ಸುದ್ದಿ Read more…

ಫೇಸ್ಬುಕ್, ಟ್ವೀಟರ್ ಮೂಲಕ ಮಾಡಿ ಸಿಲಿಂಡರ್ ಬುಕ್…!

ಇದು ಇಂಟರ್ನೆಟ್ ಯುಗ. ಬಹುತೇಕ ಎಲ್ಲರೂ ಸಾಮಾಜಿಕ ಜಾಲತಾಣ ಬಳಸ್ತಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪ್ರತಿ ಕ್ಷಣದ ಮಾಹಿತಿಯನ್ನು ಹಂಚಿಕೊಳ್ತಾರೆ. ಸಾಮಾಜಿಕ ಜಾಲತಾಣದಲ್ಲಿ ದೇಶದ ಸಣ್ಣ-ದೊಡ್ಡ ಎಲ್ಲ ವಿಷ್ಯಗಳು Read more…

ನೀವೂ ಅವಧಿ ಮುಗಿದ ಸಿಲಿಂಡರ್ ಬಳಸ್ತಿದ್ದೀರಾ…?

ನೀವು ಬಳಸುತ್ತಿರುವ ಅಡುಗೆ ಅನಿಲ ಬಳಕೆಗೆ ಯೋಗ್ಯವಾಗಿದೆಯಾ? ಇಲ್ವಾ? ಈ ವಿಷ್ಯ ನಿಮಗೆ ಗೊತ್ತಾ. ಇದನ್ನು ಸುಲಭವಾಗಿ ಕಂಡು ಹಿಡಿಯಬಹುದು. ಹೇಗಂತ ನಾವು ಹೇಳ್ತೇವೆ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ Read more…

ಕಾರು ಹೊಂದಿರುವವರಿಗೆ ಕಾದಿದೆ ಶಾಕಿಂಗ್ ನ್ಯೂಸ್….!

ನಿಮ್ಮ ಬಳಿ ಕಾರಿದ್ದು ಎಲ್ ಪಿ ಜಿ ಸಬ್ಸಿಡಿಯನ್ನೂ ಪಡೆಯುತ್ತಿದ್ದರೆ ನಿಮಗೊಂದು ಶಾಕಿಂಗ್ ನ್ಯೂಸ್ ನೀಡಲು ಕೇಂದ್ರ ಸರ್ಕಾರ ಸಜ್ಜಾಗ್ತಿದೆ. ದೇಶದಲ್ಲಿ ಎಷ್ಟು ಮಂದಿ ಬಳಿ ಕಾರಿದೆಯೋ ಅವರಿಗೆ Read more…

ಮದುವೆ ಮಾರನೆ ದಿನವೇ ಛಾವಣಿಯಿಂದ ವಧು ಹಾರಿದ್ದೇಕೆ?

ಘಾಜಿಯಾಬಾದ್ ವಿಜಯನಗರದಲ್ಲಿ ನವ ವಧುವೊಬ್ಬಳು ಸೋಮವಾರ ಛಾವಣಿಯಿಂದ ಕೆಳಗೆ ಹಾರಿದ್ದಾಳೆ. ಭಾನುವಾರ ಮದುವೆ ಕಾರ್ಯಕ್ರಮ ಮುಗಿಸಿ ಗಂಡನ ಮನೆಗೆ ಬಂದ ವಧು ಸೋಮವಾರ ಛಾವಣಿಯಿಂದ ಕೆಳಗೆ ಹಾರುವ ಪರಿಸ್ಥಿತಿ Read more…

ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ 94 ರೂ. ಏರಿಕೆ

ಮುಂಬೈ: ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಸಬ್ಸಿಡಿ ಮತ್ತು ಸಬ್ಸಿಡಿ ರಹಿತ ಸಿಲಿಂಡರ್ ಬೆಲೆಯಲ್ಲಿ ಏರಿಕೆಯಾಗಿದೆ. ಸಬ್ಸಿಡಿ ಸಹಿತ ಸಿಲಿಂಡರ್ ಬೆಲೆಯಲ್ಲಿ 4 Read more…

ಕಟ್ಟಡ ಕುಸಿತ ಪ್ರಕರಣ : ಸಾವು ಗೆದ್ದು ಬಂದ ಬಾಲಕಿ

ಬೆಂಗಳೂರಿನ ಈಜೀಪುರದಲ್ಲಿ ಕಟ್ಟಡ ಕುಸಿದು ಐದು ಮಂದಿ ಸಾವನ್ನಪ್ಪಿದ್ದಾರೆ. ಸಿಲಿಂಡರ್ ಸ್ಫೋಟ ಸಂಭವಿಸಿ ಕಟ್ಟಡ ಕುಸಿದಿದೆ ಎನ್ನಲಾಗ್ತಿದ್ದು, ಸತತ 5 ಗಂಟೆಗಳಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ. ಘಟನೆಯಲ್ಲಿ ಅದೃಷ್ಟವಶಾತ್ Read more…

ಮತ್ತೆ ಏರಿಕೆಯಾಯ್ತು ಸಿಲಿಂಡರ್ ಬೆಲೆ

ನವದೆಹಲಿ: ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ಸೆಪ್ಟಂಬರ್ 1 ರಿಂದ 8 ರೂ. ಏರಿಕೆಯಾದಂತಾಗಿದೆ. ಭಾನುವಾರ ಎಲ್.ಪಿ.ಜಿ. ಸಿಲಿಂಡರ್ ಬೆಲೆಯನ್ನು 1.50 ರೂ. ಏರಿಕೆ ಮಾಡಲಾಗಿದೆ. Read more…

ದುಬಾರಿಯಾಯ್ತು LPG ಸಿಲಿಂಡರ್

ನರೇಂದ್ರ ಮೋದಿ ಸರ್ಕಾರ ಯಶಸ್ವಿಯಾಗಿ ಸರಕು ಮತ್ತು ಸೇವಾ ತೆರಿಗೆಯನ್ನೇನೋ ಜಾರಿಗೆ ತಂದಿದೆ. ಆದ್ರೆ ಅದರಿಂದ ಜನಸಾಮಾನ್ಯರ ಮೇಲೆ ಮಿಶ್ರ ಪರಿಣಾಮ ಉಂಟಾಗ್ತಿದೆ. ಕೆಲವು ವಸ್ತುಗಳ ಬೆಲೆಯಲ್ಲಿ ಇಳಿಕೆಯಾಗಿದ್ರೆ, Read more…

ಭಾರೀ ದುಬಾರಿಯಾಯ್ತು ಗ್ಯಾಸ್ ದರ

ನವದೆಹಲಿ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಹಾಗೂ ಅನಿಲ ಬೆಲೆ ಏರಿಕೆಯಾದ ಹಿನ್ನಲೆಯಲ್ಲಿ, ದೇಶೀಯ ಮಾರುಕಟ್ಟೆಯಲ್ಲಿಯೂ ತೈಲ ಕಂಪನಿಗಳು ಬೆಲೆಯನ್ನು ಪರಿಷ್ಕರಿಸಿವೆ. ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು Read more…

ಆನ್ಲೈನ್ ಪೇಮೆಂಟ್ ಮಾಡಿದ್ರೆ ಬಿಲ್ ನಲ್ಲಿ ರಿಯಾಯಿತಿ

ನವೆಂಬರ್ 8 ರ ನಂತ್ರ ನಗದು ರಹಿತ ವ್ಯವಹಾರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಾಗ್ತಾ ಇದೆ. ಕಪ್ಪುಹಣ ಹಾಗೂ ಭ್ರಷ್ಟಾಚಾರ ನಿಯಂತ್ರಣಕ್ಕೆ ಡಿಜಿಟಲ್ ವ್ಯವಹಾರ ನಡೆಸುವಂತೆ ಮನವಿ ಮಾಡಲಾಗ್ತಾ ಇದೆ. Read more…

ಮಣಿಪುರದಲ್ಲಿ ಪೆಟ್ರೋಲ್ ಬೆಲೆ 300 ರೂ.

ಇಂಪಾಲ್: ಮಣಿಪುರದಲ್ಲಿ ನಾಗಾ ಸಮುದಾಯ ನಡೆಸುತ್ತಿರುವ ಹೋರಾಟದಿಂದಾಗಿ, ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಇದರಿಂದಾಗಿ ಅಗತ್ಯ ವಸ್ತುಗಳು ಪೂರೈಕೆಯಾಗದೇ, ಸಿಲಿಂಡರ್ ಬೆಲೆ 3000 ರೂ. ಹಾಗೂ ಪೆಟ್ರೋಲ್ ಲೀಟರ್ ಗೆ Read more…

ಸಬ್ಸಿಡಿ ರಹಿತ ಸಿಲಿಂಡರ್ ಬೆಲೆಯಲ್ಲಿ ಭಾರೀ ಹೆಚ್ಚಳ

ನವದೆಹಲಿ: ಬೆಲೆ ಏರಿಕೆಯ ನಡುವೆಯೂ ದೀಪಾವಳಿ ಹಬ್ಬವನ್ನು ಆಚರಿಸಿದ್ದ ಬಡ, ಮಧ್ಯಮ ವರ್ಗದವರಿಗೆ ಮತ್ತೊಂದು ಆತಂಕದ ಸುದ್ದಿ ಇಲ್ಲಿದೆ. ಸಬ್ಸಿಡಿ ರಹಿತ ಪ್ರತಿ ಎಲ್.ಪಿ.ಜಿ. ಸಿಲಿಂಡರ್ ಬೆಲೆಯನ್ನು 37.50 Read more…

ಅಡುಗೆ ಅನಿಲ ಗ್ರಾಹಕರಿಗೆ ಇಲ್ಲಿದೆ ಖುಷಿ ಸುದ್ದಿ !

ನವದೆಹಲಿ: ಎರಡು ದಿನಗಳ ಹಿಂದಷ್ಟೇ ಪೆಟ್ರೋಲ್ ಬೆಲೆಯನ್ನು ಇಳಿಸಿದ್ದ ತೈಲಕಂಪನಿಗಳು, ಇದೀಗ ಅಡುಗೆ ಅನಿಲ ಬೆಲೆಯನ್ನು ಕೂಡ ಇಳಿಕೆ ಮಾಡಿವೆ. ಸಬ್ಸಿಡಿ ರಹಿತ ಎಲ್.ಪಿ.ಜಿ. ಅಡುಗೆ ಅನಿಲ ಬೆಲೆಯನ್ನು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...