alex Certify
ಕನ್ನಡ ದುನಿಯಾ       Mobile App
       

Kannada Duniya

ಲಿಂಗ ಪರಿವರ್ತನೆ ಮಾಡಿಸಿಕೊಂಡ ಸೇನೆ ಸಿಬ್ಬಂದಿಗೆ ಶಾಕ್!

ಲಿಂಗ ಬದಲಾವಣೆಗೆ ಒಳಗಾಗಿದ್ದ ಭಾರತೀಯ ನೌಕಾಪಡೆಯ ಸಿಬ್ಬಂದಿಯನ್ನು ಕರ್ತವ್ಯದಿಂದ ಮುಕ್ತಗೊಳಿಸಲಾಗಿದೆ. ರಜೆಯಲ್ಲಿದ್ದ ಮನೀಶ್ ಕುಮಾರ್ ಗಿರಿ ಎಂಬಾತ ನೌಕಾಸೇನೆಯ ನಿಯಮಗಳನ್ನು ಮೀರಿ ಲಿಂಗಪರಿವರ್ತನೆ ಮಾಡಿಕೊಂಡಿದ್ದಾನೆ. ಹಾಗಾಗಿ ಆತನನ್ನು ಕರ್ತವ್ಯದಿಂದ Read more…

ಬ್ಯಾಂಕ್ ಕೆಲಸದ ಅವಧಿಯಲ್ಲಿ ಬದಲಾವಣೆ ಸಾಧ್ಯತೆ

ಬ್ಯಾಂಕ್ ಬಾಗಿಲು ತೆರೆಯುವ ಹಾಗೂ ಬಾಗಿಲು ಮುಚ್ಚುವ ಸಮಯ ಬದಲಾಗುವ ಸಾಧ್ಯತೆಯಿದೆ. ಬೆಳಿಗ್ಗೆ 10 ಗಂಟೆಗೆ ಬಾಗಿಲು ತೆಗೆಯುತ್ತಿದ್ದ ಬ್ಯಾಂಕ್ ಗಳು ಇನ್ಮುಂದೆ ಬೆಳಿಗ್ಗೆ 9.30ಕ್ಕೆ ಬಾಗಿಲು ತೆಗೆಯುವ Read more…

6 ತಿಂಗಳೊಳಗೆ ಕನ್ನಡ ಕಲಿಯಲೇಬೇಕು ಬ್ಯಾಂಕ್ ಸಿಬ್ಬಂದಿ

ಕರ್ನಾಟಕದಲ್ಲಿರುವ ಎಲ್ಲಾ ಬ್ಯಾಂಕ್ ಸಿಬ್ಬಂದಿ ಕನ್ನಡ ಕಲಿಯೋದು ಕಡ್ಡಾಯ. ಇನ್ನು 6 ತಿಂಗಳುಗಳಲ್ಲಿ ಕನ್ನಡ ಕಲಿಯದೇ ಇದ್ರೆ ಕೆಲಸದಿಂದ ವಜಾಗೊಳಿಸಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ರಾಜ್ಯದ ಎಲ್ಲಾ Read more…

ನ್ಯೂಸ್ ರೂಂಗೇ ನುಗ್ಗಿದ ಹಾವು

ಸಿಡ್ನಿ: ಆಸ್ಟ್ರೇಲಿಯಾದ ಸುದ್ದಿವಾಹಿನಿಯೊಂದರ ಕಚೇರಿಯಲ್ಲಿ ಹಾವೊಂದು ನುಗ್ಗಿದ್ದು, ಅಲ್ಲಿದ್ದವರು ಕ್ಷಣ ಕಾಲ ದಂಗಾಗಿ ಹೋಗಿದ್ದಾರೆ. 9 ನ್ಯೂಸ್ ಡಾರ್ವಿನ್ ವಾಹಿನಿಯ ನ್ಯೂಸ್ ರೂಂನಲ್ಲಿ ಕಂಪ್ಯೂಟರ್ ಟೇಬಲ್ ಬಳಿ ಹಾವು Read more…

ಸಂಧಾನ ಸಭೆ ಯಶಸ್ವಿ: ಮೆಟ್ರೋ ಸಂಚಾರ ಶುರು

ಅಹೋರಾತ್ರಿಯಿಂದ ಮೆಟ್ರೋ ಸಿಬ್ಬಂದಿ ನಡೆಸುತ್ತಿದ್ದ ಪ್ರತಿಭಟನೆಯನ್ನು ವಾಪಸ್ ಪಡೆದಿದ್ದಾರೆ. ಬಿ.ಎಂ.ಆರ್.ಸಿ.ಎಲ್. ಎಂಡಿ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ಯಶಸ್ವಿಯಾಗಿದೆ. ತಕ್ಷಣದಿಂದಲೇ ರೈಲು ಸಂಚಾರ ಶುರುವಾಗಿದೆ. ಸಂಧಾನ ಸಭೆಯಲ್ಲಿ ಶಾಸಕ Read more…

ವಿಮಾನದಲ್ಲಿ ಕೆಲಸ ಮಾಡೋ ಆಸೆ ಇರುವವರಿಗೆ ಇದು ತಿಳಿದಿರಲಿ….

ಫ್ಲೈಟ್ ಅಟೆಂಡೆಂಟ್ ಆಗಿ ಕೆಲಸ ಗಿಟ್ಟಿಸಿಕೊಳ್ಳೋದು ಸುಲಭವಲ್ಲ. ಎಷ್ಟೋ ವಿಷಯಗಳನ್ನು ನೀವು ಕಲಿತಿರಬೇಕು, ತಿಳಿದುಕೊಂಡಿರಬೇಕು. ಆತಂಕ ಹುಟ್ಟಿಸುವಂತಹ ಹವಾಮಾನವಿದ್ದಾಗ್ಲೂ ನೀವು ಪ್ರಯಾಣಿಸಬೇಕಾಗಿ ಬರುತ್ತದೆ. ಅಲ್ಲಿ ಎದುರಾಗುವ ಸವಾಲುಗಳನ್ನೆಲ್ಲ ಎದುರಿಸುವ Read more…

ಮೃಗಾಲಯ ಸಿಬ್ಬಂದಿ ತಲೆಯನ್ನೇ ಕಚ್ಚಿ ಹಿಡಿದ ಮೊಸಳೆ

ಥೈಲ್ಯಾಂಡ್ ನಲ್ಲಿ ಬೆಚ್ಚಿಬೀಳಿಸುವಂತಹ ದೃಶ್ಯವೊಂದು ಕ್ಯಾಮರಾದಲ್ಲಿ ಸೆರೆಯಾಗಿದೆ. ಮೊಸಳೆಯೊಂದರ ಜೊತೆಗೆ ಸರ್ಕಸ್ ಮಾಡಲು ಹೋಗಿ ಮೃಗಾಲಯ ಸಿಬ್ಬಂದಿಯೊಬ್ಬ ಗಾಯಗೊಂಡಿದ್ದಾನೆ. ಮೃಗಾಲಯ ನೋಡಲು ಬಂದಿದ್ದ ಪ್ರವಾಸಿಗರನ್ನು ರಂಜಿಸಲು ಈ ಸಾಹಸ Read more…

ಕರ್ನಾಟಕ ಸೇರಿ 6 ರಾಜ್ಯಗಳಿಗೆ ಪೊಲೀಸ್ ನೇಮಕ ಮಾರ್ಗಸೂಚಿ ಕೇಳಿದ ಸುಪ್ರೀಂ

ಪೊಲೀಸ್ ಸಿಬ್ಬಂದಿ ನೇಮಕಾತಿ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ 6 ರಾಜ್ಯಗಳಿಗೆ ನೇಮಕಾತಿ ಮಾರ್ಗಸೂಚಿ ಮಂಡಿಸುವಂತೆ ಗೃಹ ಕಾರ್ಯದರ್ಶಿಗೆ ಸೂಚನೆ ನೀಡಿದೆ. ತಮಿಳುನಾಡು, ಕರ್ನಾಟಕ, ಉತ್ತರ ಪ್ರದೇಶ, ಬಿಹಾರ, Read more…

ದಪ್ಪಗಿದ್ದ 57 ಏರ್ ಇಂಡಿಯಾ ಸಿಬ್ಬಂದಿಗೆ ಶಾಕ್

ಏರ್ ಇಂಡಿಯಾದಲ್ಲಿ ಕರ್ತವ್ಯ ನಿರ್ವಹಿಸ್ತಾ ಇದ್ದ ದಪ್ಪಗಿರುವ ಸಿಬ್ಬಂದಿಗೆ ಹೊಸ ತಲೆನೋವು ಶುರುವಾಗಿದೆ. ದಪ್ಪಗಿದ್ದಾರೆ ಅನ್ನೋ ಕಾರಣಕ್ಕೆ 57 ಸಿಬ್ಬಂದಿಯನ್ನು ಫ್ಲೈಯಿಂಗ್ ಡ್ಯೂಟಿಯಿಂದ ತೆಗೆದು ಹಾಕಿರುವ ಏರ್ ಇಂಡಿಯಾ, Read more…

ಪೆಟ್ರೋಲ್ ಬಂಕ್ ನಲ್ಲಿ ಪತ್ರಕರ್ತರ ಸಜೀವ ದಹನ ಯತ್ನ

ಫೈಜಾಬಾದ್ ನಲ್ಲಿ ಪೆಟ್ರೋಲ್ ಬಂಕ್ ಸಿಬ್ಬಂದಿ ನಾಲ್ವರು ಪತ್ರಕರ್ತರ ಸಜೀವ ದಹನಕ್ಕೆ ಯತ್ನಿಸಿದ್ದಾರೆ. ಪತ್ರಕರ್ತ ಕೃಷ್ಣಕಾಂತ್ ಗುಪ್ತಾ ಪೆಟ್ರೋಲ್ ಹಾಕಿಸಿಕೊಳ್ಳಲು ಸಿವಿಲ್ ಲೈನ್ ಏರಿಯಾದಲ್ಲಿರುವ ಬಂಕ್ ಗೆ ಹೋಗಿದ್ರು. Read more…

ವಿಮಾನದ ಫ್ಲೋರ್ ಮೇಲೆ ಮಲಗಲು ಬಿಟ್ಟ ಸಿಬ್ಬಂದಿ ಸಸ್ಪೆಂಡ್

ಏರ್ ಇಂಡಿಯಾ ವಿಮಾನದಲ್ಲಿ ಸಂಸ್ಥೆಯ ಉದ್ಯೋಗಿಗೆ ನೆಲದ ಮೇಲೆ ಮಲಗಲು ಅವಕಾಶ ಮಾಡಿಕೊಟ್ಟ ತಪ್ಪಿಗೆ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಇವರಲ್ಲಿ ಇಬ್ಬರು ಗಗನಸಖಿಯರಿದ್ದಾರೆ. ಕಳೆದ ವಾರ ನ್ಯೂಯಾರ್ಕ್ Read more…

ದಂಗಾಗಿಸ್ತು ಗುಪ್ತ ಕ್ಯಾಮರಾದಲ್ಲಿ ಸೆರೆಯಾದ ಅಮ್ಮನ ರೂಂ ದೃಶ್ಯ

ಅತ್ತೆ ಸೊಸೆಗೆ, ಸೊಸೆ ಅತ್ತೆಗೆ, ವಯಸ್ಸಾದ ಅಮ್ಮನಿಗೆ ಮಗಳು ಚಿತ್ರ ಹಿಂಸೆ ನೀಡುವ ಅನೇಕ ಪ್ರಕರಣಗಳು ನಮ್ಮ ಮುಂದಿವೆ. ಆಗಾಗ ಇಂತ ಸುದ್ದಿಗಳನ್ನು ನಾವು ಕೇಳುತ್ತಿರುತ್ತೇವೆ. ಆದ್ರೆ ಹಿರಿಯ Read more…

ಪೆಟ್ರೋಲ್ ಬಂಕ್ ನಲ್ಲಿ ಫೋನ್ ಮಾಡಿ ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿ

ಎಚ್ಚರಿಕೆ ಸಂದೇಶವನ್ನು ನೋಡಿಯೂ ಜನ ಅದನ್ನು ಪಾಲಿಸುವುದಿಲ್ಲ. ಪೆಟ್ರೋಲ್ ಬಂಕ್ ಬಳಿ ಮೊಬೈಲ್ ಬಳಸಬೇಡಿ ಎಂಬ ಸಂದೇಶವಿರುತ್ತದೆ. ಆದ್ರೆ ಅಲ್ಲಿಯೇ ನಿಂತು ಕರೆ ಮಾಡುವ ಜನರ ಸಂಖ್ಯೆ ಜಾಸ್ತಿ Read more…

ಮಹಿಳಾ ಅಭ್ಯರ್ಥಿಗಳಿಗೆ ದೈಹಿಕ ಪರೀಕ್ಷೆ ನಡೆಸಿದ ಸಿಬ್ಬಂದಿ ಸಸ್ಪೆಂಡ್

ಅರಣ್ಯ ಇಲಾಖೆಯ ಫಾರೆಸ್ಟ್, ಗಾರ್ಡ್ ಪರೀಕ್ಷೆ ವೇಳೆ ಉದಾಸೀನತೆ ತೋರಿರುವುದು ಬೆಳಕಿಗೆ ಬಂದಿದೆ. ರಾಜಸ್ತಾನದ ಚಿತ್ತೋರಗಢದಲ್ಲಿ ಮಹಿಳೆ ಅಭ್ಯರ್ಥಿಗಳ ದೈಹಿಕ ಪರೀಕ್ಷೆಯನ್ನು ಪುರುಷ ಸಿಬ್ಬಂದಿ ನಡೆಸಿದ್ದಾರೆ. ಮಾಧ್ಯಮಗಳಲ್ಲಿ ಈ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...